ರಕ್ತದ ಆಪದ್ಭಾಂಧವ Sathish Salian Manipal | 🩸ದಾನ ಶಿಬಿರಗಳ ಮೂಲಕ ಲಕ್ಷಾಂತರ ಜೀವ ಉಳಿಸಿದ ಸಾಧಕ
HTML-код
- Опубликовано: 21 сен 2024
- ರಕ್ತದ ಆಪದ್ಭಾಂಧವ, ಸಮಾಜ ಸೇವಕ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸತೀಶ್ ಸಾಲ್ಯಾನ್ ಮಣಿಪಾಲ ಇವರೊಂದಿಗೆ ರಕ್ತದಾನದ ಮಹತ್ವ ಮತ್ತು ಸಮಾಜಿಕ ಕ್ಷೇತ್ರದಲ್ಲಿ ರಕ್ತದಾನದ ಮೂಲಕವೂ ಸಮಾಜಸೇವೆ ಮಾಡಬಹುದು ಎಂದು ತೋರಿಸಿ ಕೊಟ್ಟಿರುವ ಅಪ್ರತಿಮ ಸಾಧಕ, ಲಕ್ಷಾಂತರ ಜೀವಗಳನ್ನು ಬದುಕಿಸುವಲ್ಲಿ ಬಹುದೊಡ್ಡ ಕೊಡುಗೆ ನೀಡಿದ ಯುವ ಸಾಧಕರ ಮಾತುಗಳು...
#sathishsalian
#sathishsalianmanipal
#MrManipal
#MisterManipal
#Mr.Manipal
#sudhirmanipal
#sudhirnayak
#blooddonation #blooddonor #abhayahasta
ಸ್ನೇಹಿತ, ಜನಸೇವಕ ಮತ್ತು ಆಪ್ತರಕ್ಷಕ,
ದೇವರು ಒಳ್ಳೆಯದನ್ನು ಮಾಡಲಿ
Great work by Satish sir. We all support your effort...
Grate Job Sathish saliyan sir, All the best.
Supperb great man great job by Sathish saliyan
Great work Sir, great person you are, a beautiful heart , God bless always,
Great . Good
ನಿಮ್ಮ ಈ ಸೇವಾ ಕಾರ್ಯವು ಇದೇ ರೀತಿ ಮುಂದುವರೆಯುವಂತೆ ದೇವರ ಅನುಗ್ರಹ ನಿಮಗಾಗಲಿ. ಒಳ್ಳೆಯ ಪ್ರಶಸ್ತಿಗಳು ತಮ್ಮನ್ನು ಅರಸಿಕೊಂಡು ಬರಲಿ. ತಮಗೆ ಒಳ್ಳೆಯದಾಗಲಿ.
ತುಂಬಾ ಒಳ್ಳೆಯ ಸಂಭಾಷಣೆ.. ನಿಮ್ಮ ಪರೋಪಕಾರಿ ಕೆಲಸ ಹೀಗೆಯೇ ಮುಂದುವರಿಯಲಿ..
ನಿಮ್ಮ ಸೇವೆ ಹೀಗೇ ಮುಂದುವರೆಯಲಿ.
Real hero of Mogaveera community. Great bro. God bless you 👍
❤️ ದೇವೆರ್ ಈರೆಗ್ ನನಲಾ ಮಸ್ತ್ ಸೇವೆ ಮಲ್ಪುನ ಶಕ್ತಿ ಕೊರಡು ಪಂದ್ ನಟ್ಟುವೆ 🙏 ಸೊಲ್ಮೆಲು ❤️
Well-done Mr. Sathish salian. God bless u boss
Great.....🙏🏻
🙏🙏🙏
Great man
Real Hero Rakthada apadbhandava Mr Sathish salian. Please continue the good work. 🙏🙏🙏
ಯಾವತ್ತು ರಕ್ತಕ್ಕೆ ನಾವು ಕರೆ ಮಾಡಿದರೆ ಕೂಡಲೇ ನನಗೆ ಸ್ಪಂದಿಸುತ್ತಾರೆ ಒಳ್ಳೆಯ ವ್ಯಕ್ತಿತ್ವ
Great work ❤️
Great person....
Great person
Great person ..God bless u🙏
❤️👍
ತುಂಬಾ ಒಳ್ಳೆಯ ಕೆಲಸ
Super anna
😍💝
One drop of blood saving plenty of life's, so for as u r saved lakhs of life's, proud of u salinji, all the best for yr future plans
ಅದ್ಬುತ ವ್ಯಕ್ತಿತ್ವದ ವ್ಯಕ್ತಿ ನೀವು .ನಿಮ್ಮ ಸೇವೆ ಇದೇ ತರ ಮುಂದುವರಿಯಲಿ..🙏
Great service to the society by you Sathish without any expectation, you are our Hero, wish you all the best, God bless you 🙏
Sathisha e nanalla dumbu inchane yedde bele malpere dever nik deergayush korad
One drop of blood saving plenty of life's, so for as u r saved lakhs of life's, proud of u salinji, all the best for yr future plans