ದಾಸರ ಪದಗಳು - ದೇವಿ ಭಕ್ತಿಗೀತೆಗಳು - Ellellu Ninnane Kanuve |Devi
HTML-код
- Опубликовано: 11 окт 2024
- Get the best of Kannada Devotional Songs on Jhankar Bakthi
Subscribe here ► goo.gl/ugrm1g
Listen on Jhankar Music App ► goo.gl/gP7Lqi
#Kannada #DEVOTIONALSONGS #BHAKTISONGS
--------------------------------------------------------
Album Name: Devi
Song Name: Ellellu Ninnane Kanuve
Lyricist: Sri Vidyabhushanaru
Music: Sri Vidyabhushanaru
Singers: Sri Vidyabhushanaru
Label: Jhankar Music
------------------------------------------
Like - Share - Follow us on :
► RUclips: goo.gl/ugrm1g
► Facebook: goo.gl/m9gYgM
► Twitter: goo.gl/IXChRz
► Instagram: goo.gl/mGKUQ6
------------------------------------------
Visit Our Other Channels:
► Jhankar Music: goo.gl/nHtdG8
► Jhankar Folk Factory: goo.gl/J1MLgQ
► Jhankar Music Comedy: goo.gl/zDrvin
► Jhankar Music India: goo.gl/ps6A1K
► Jhankar Cover Version: goo.gl/WE2zwX
ಎಲ್ಲೆಲ್ಲು ನಿನ್ನನೆ ಕಾಣುವೆ ಎಲ್ಲರಮ್ಮ ಎಲ್ಲಮ್ಮಾ…|
ಬಲ್ಲಿದರಿಗೆ ಭಾಗ್ಯದೇವಿ ಪುಲ್ಲನಯನೆ ಕಾಯಮ್ಮ||
||ಎಲ್ಲೆಲ್ಲು||
ಚರಣಾಶ್ರಿತ ಜನ ರಕ್ಷಕಿಯೆ ನಿರುಪಮ ಮಹಿಮಾನ್ವಿತಳೆ|
ಮೊರೆ ಇಡುವೆ ಕರ ಮುಗಿವೆ ಪರಿಪಾಲಿಸು ನೀ ಬಾ ಬಾ ||
ಸುರಜನರಿಂ ವಂದಿತಳೇ ವರವ ನೀಡಿ ಪೊರೆಯೆ ತಾಯಿ |
ಮೊರೆ ಇಡುವೆ ಕರ ಮುಗಿವೆ ಪರಿಪಾಲಿಸು ನೀ ಬಾ ಬಾ ||
||ಎಲ್ಲೆಲ್ಲು||
ತನು ಬತ್ತಲೆ ನೀನೊಲ್ಲೆ ಮನ ಬೆತ್ತಲೆಗೊಲಿವೆ ನೀನು|
ಅನುದಿನವು ನಿನಗಾಗಿ ತನು ಮನ ಧನ ಎನ್ನುವೆ ನಾನು ||
ಕನಸ್ಸು ಮನಸ್ಸಿನಲ್ಲಿ ಎಂದು ನೆನೆಯುತಿರುವೆ ನಿನ್ನ ಮಹಿಮೆ|
ಅನುದಿನವು ನಿನಗಾಗಿ ತನು ಮನ ಧನ ಎನ್ನುವೆ ನಾನು ||
||ಎಲ್ಲೆಲ್ಲು||
ಮಾಧವ ಹರಿ ವೇದವ್ಯಾಸನ ದಾಸನ ನೀ ಕಾಯುವುದಮ್ಮ |
ಸಾಧು ಸಂತರನು ನೀ ಮೋದದಲಿ ಪೊರೆಯುವುದಮ್ಮ ||
ಆದರದಲಿ ಧ್ಯಾನ ಭಕುತಿ ನೀ ದಯದಲಿ ನೀಡಮ್ಮ|
ಸಾಧು ಸಂತರನು ನೀ ಮೋದದಲಿ ಪೊರೆಯುವುದಮ್ಮ ||
||ಎಲ್ಲೆಲ್ಲು||
ಕೊಲ್ಲೂರು ಶ್ರೀ ಅಪ್ಪೆ ಮೂಕಾಂಬಿಕೆ... 🙏🙏🙏
ಅಮ್ಮ ನೀವೇ ಕಾಪಾಡಿ ನಮ್ಮೆಲ್ಲರನ್ನು ⛳⛳⛳🙏🙏🙏🙏🙏🙏🕉️🕉️🕉️🕉️🕉️🕉️🕉️🕉️🕉️
Om, AMMA Namo Sarva Shakthi 🙏👏🙏🙌🙏✍️🙏
Amma nimma Daya ellara melu irali taaee 🙏🙏🙏🙏🙏🎉🎉🎉🎉🎉
Super
Gurugale🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
Meanig ful and nice song and nice voice I like and love this song
ಉಧೋ ಉಧೋ ಯಲ್ಲಮ್ಮ
ಚೆನ್ನಾಗಿದೆ
Very good song guruji Jai sri devi
Amma yellamma yallarannu kayamma🎉🎉🎉❤❤❤🙏🏻🙏🏻🙏🏻
ನನ್ನ ಗುರುಗಳೇ....... ನಮೋನ್ನಮಃ
Super meaningful song nice voice........👌👌
ಜೈ
Amma
ಬಹಳ ಇಂಪಾದ ರಾಗ, ಭಕ್ತಿತುಂಬಿದ ಕಂಠಸಿರಿಯ ಧಾರೆ, ಸರಳವಾದ ಸಾಹಿತ್ಯ ಒಂದು ಅದ್ಭುತ ಭಕ್ತಿ ಗೀತೆಯ ಜನನ❤️
🙏🙏🙏🙏
Just woww🥺❤️
❤
Vidyabhushaji ka super vaice .
🙏🙏🚩🙏🙏
Amma🙏🙏🙏
Super Swamy 🙏🙏
❤❤❤❤❤❤goob
🎉🎉🎉🎉super 🎵song
Elello ninnane kanuve Amma devi yallamma
Woooooooovvv... ❤❤❤👌👌👌🙏🙏🙏
ಇದು ಯಾರ ದಾಸರ ಕರ ರಚನೆ, ಗೊತ್ತಿದ್ದರೆ ಕಾಮೆಂಟ್ ಬಾಕ್ಸ್ ನಲ್ಲಿ ಹಾಕಿ.
Check discription box
Nice.....👌👌
ವಿದ್ಯಾ ಭೂಷಣ್ 🙏🙏🚩
Super 🙏
ಸರ್ವೇ ಜನಾಃ ಸುಖಿನೋ ಭವಂತು......
Super what a song this
ಎಲ್ಲರಾಮ್ಮ ಎಲ್ಲಮ್ಮ ನಿನಗಿದೋ ನನ್ನ ನಮನ ತಾಯಿ,🌹🌹🌹
Good morning bavoji
🙏🙏🙏🙏🙏🌹🌹🌹🌹🌹
3:09
3:58 🙏🙏🙏
👏🏻👏🏻👏🏻👌🏻😍
❤ 🙏🙏🙏🙏🙏🙏🙏
Jest like wow
❤🎉
Amma Bless to All
Thumbha chennagide
👌👌👌👌🌹🌹🌹🌹🙏🙏🙏
Ma amma
Nice song
Pachuanna act🙏
Ammma thaye
Ee. Haadu. Ankitha. Yaaaruddi😢😢
Chennagide songs. Lyrics please
Eea
ಎಲ್ಲೆಲ್ಲು ನಿನ್ನನೆ ಕಾಣುವೆ ಎಲ್ಲರಮ್ಮ ಎಲ್ಲಮ್ಮಾ… | ಬಲ್ಲಿದರಿಗೆ ಭಾಗ್ಯದೇವಿ ಪುಲ್ಲನಯನೆ ಕಾಯಮ್ಮ ||
ಚರಣಾಶ್ರಿತ ಜನ ರಕ್ಷಕಿಯೆ ನಿರುಪಮ ಮಹಿಮಾನ್ವಿತಳೆ ಮೊರೆ ಇಡುವೆ ಕರ ಮುಗಿವೆ ಪರಿಪಾಲಿಸು ನೀ ಬಾ ಬಾ || ಸುರಜನರಿಂ ವಂದಿತಳೇ ವರವ ನೀಡಿ ಪೊರೆಯೆ ತಾಯಿ ಮೊರೆ ಇಡುವೆ ಕರ ಮುಗಿವೆ ಪರಿಪಾಲಿಸು ನೀ ಬಾ ಬಾ ||ಎಲ್ಲೆಲ್ಲು
ತನು ಬತ್ತಲೆ ನೀನೊಲ್ಲೆ ಮನ ಬೆತ್ತಲೆಗೊಲಿವೆ ನೀನು| ಅನುದಿನವು ನಿನಗಾಗಿ ತನು ಮನ ಧನ ಎನ್ನುವ ನಾನು || ಕನಸ್ಸು ಮನಸ್ಸಿನಲ್ಲಿ ಎಂದು ನೆನೆಯುತ್ತಿರುವೆ ನಿನ್ನ ಮಹಿಮೆ ಅನುದಿನವು ನಿನಗಾಗಿ ತನು ಮನ ಧನ ಎನ್ನುವೆ ನಾನು || |ಎಲ್ಲೆಲ್ಲು
ಮಾಧವ ಹರಿ ವೇದವ್ಯಾಸನ ದಾಸನ ನೀ ಕಾಯುವುದಮ್ಮ ಸಾಧು ಸಂತರನು ನೀ ಮೋದದಲಿ ಪೊರೆಯುವುದಮ್ಮ |
ಆದರದಲಿ ಧ್ಯಾನ ಭಕುತಿ ನೀ ದಯದಲಿ ನೀಡಮ್ಮ|
ಸಾಧುಗಳ ಸಂತರನು ನೀ ಮೋದದಲಿ ಪೊರೆಯಮ್ಮ||
||ಎಲ್ಲೆಲ್ಲು
⁷⁶
❤
Loo@@sadashivpoojary2898
😊¹11
ಸೂಪರ್ ಸರ್ 🙏🙏🕉️🕉️
🙏🙏
🙏🙏🙏🙏🙏🙏
Super
Amma🙏🙏🙏🙏
Amma
Super 🙏🙏🙏🌹
🚩🙏❤🙏🚩
🌹🌹🌹🙏🙏🙏
🙏🙏🙏
🙏🙏🙏
🙏🙏🙏🙏🙏
🙏🙏🙏
🙏🙏🙏
🙏🙏🙏🙏🙏🙏
🙏🏻🙏🏻🙏🏻
🙏🙏🙏🙏🙏
🙏🙏🙏
🙏🙏🙏
🙏🙏🙏
🙏❤
🙏🙏🙏🙏
🙏🙏🙏🙏🙏
🙏🙏🙏🙏🙏
Super🌹🌹🌹🙏🙏🙏👍👍👍💐💐💐
🙏🙏🙏🙏🙏🙏
🙏🙏🙏🙏🙏
🙏🌹🌹🙏