ಶ್ರೀ ಸಂತೋಷ್ ಭಾವಿಕಟ್ಟಿ ಅವರು ಮದುವೆಯಾದ ಬಳಿಕ ಪ್ರಥಮ ಬಾರಿ ಬೆಂಗಳೂರು ನಗರಕ್ಕೆ ಬಂದಂತಹ ಸಂದರ್ಭದಲ್ಲಿ

Поделиться
HTML-код
  • Опубликовано: 30 июн 2024
  • ನಮ್ಮ ಯಲಹಂಕ ಟೀಮ್ ಯೋಧ ನಮನ ಬಳಗದ ವತಿಯಿಂದ ನವ ದಂಪತಿಗಳಿಗೆ ಸ್ವಾಗತ.
    ಸೇನೆಯಲ್ಲಿ ಸೇವೆ ಸಲ್ಲಿಸುತಿರುವ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ತಮ್ಮದೇ ಆದ ಮೋಟಿವೇಶನ್ ವೀಡಿಯೋಗಳ,ಮೂಲಕ ಸಮಾಜ ಜಾಲ ತಾಣದಲ್ಲಿ ಹೆಸರು ಗಳಿಸಿರುವ ಶ್ರೀ ಸಂತೋಷ್ ಭಾವಿಕಟ್ಟಿ ಅವರು ಮದುವೆಯಾದ ಬಳಿಕ ಪ್ರಥಮ ಬಾರಿ ಬೆಂಗಳೂರು ನಗರಕ್ಕೆ ಬಂದಂತಹ ಸಂದರ್ಭದಲ್ಲಿ ನವ ದಂಪತಿಗಳನ್ನು ಟೀಮ್ ಯೋಧ ನಮನ ಬಳಗ ಯಲಹಂಕ ಬೆಂಗಳೂರಿನಲ್ಲಿ ಆತ್ಮೀಯವಾಗಿ ಸ್ವಾಗತ ಕೋರಿ ಗೌರವಿಸಿ ಸನ್ಮಾನಿಸಲಾಯಿತು.
    #ಜೈಜವಾನ್ #ಜೈಕಿಸಾನ್ #JaiJawanJaiKisan
    #ಜೈಹಿಂದ್ #JaiHindJaiBharat
    #ವಂದೇಮಾತರಂ
    #ಭಾರತ್_ಮಾತಾ_ಕೀ_ಜೈ
    #Yelahanka #bengaluru #karnataka #indianarmy #indianarmylovers #indianarmyfans #indianarmyvideo #army #police #military #sainikschool
    #BharatArmy #bharatmatakijai #viralpost2024 #deshbhakti #JaiJawan #JaiKisan #karnatakapolice #T20WorldCup2024 #vairal2024

Комментарии •