ನಮ್ಮ ಭವಿಷ್ಯ | Kannada | Emotional Short Film | Lapang Raja

Поделиться
HTML-код
  • Опубликовано: 8 сен 2024
  • Get Ready for ನಮ್ಮ ಭವಿಷ್ಯ, In this emotional Kannada short film, you will experience a rollercoaster of emotions as we take you on a journey filled with emotional moments. Watch Now.
    #KannadaEmotinal #ShortFilm #LapangRaja #KannadaMovie #KannadaCinema #ComedyMovie #EmotionalMovie #Emotional #KannadaEntertainment #Comedy #WebSeries #Movies
    #FilmMaker #Final #Action #EmotionalFilm #ActionFilm #KannadaCinema #ShortFilmLove #WebSeries #Movies
    Watch my other videos:
    • ಸಿನಿಮಾ ಮಾಡುವರ | Kannad...
    • ಸಿನಿಮಾ ಮಾಡುವರ Part 2 |...
    • ಸಿನಿಮಾ ಮಾಡುವರ Part 3 |...
    Story and Direction : Lapang Raja
    Cast : Lapang Raja - Mallu Gokak - Beeru Gokak - Vinay Vaidu - Mala Bhovi - Vittal Killari - Abhi - Gajanan Kotekar - Subhash - Rahul - Nawaz - Kiran - Shivu
    Edit : Ali Nadaf and Lapang Raja
    Camera : Manjunath TP & Gajanan Kotekar
    Follow me on Instagram: / lapang_raja
    For business enquiry: ameersohelnashipudi@gmail.com

Комментарии • 830

  • @baleshbalesh6421
    @baleshbalesh6421 8 месяцев назад +204

    ಲಪಂಗ್ ರಾಜಣ್ಣನ ಅಭಿಮಾನಿಗಳೆಲ್ಲ ಲೈಕ್ ಮಾಡ್ರಪ್ಪ❤

  • @baleshbalesh6421
    @baleshbalesh6421 8 месяцев назад +95

    ಈ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ತಿಳಿಸಿದ್ದೀರಿ ರಾಜು ಅಣ್ಣ😢❤

  • @snehakalyanshetti4446
    @snehakalyanshetti4446 8 месяцев назад +163

    ಈಗಿನ ಯುವಕರಿಗೆ ಮನಮುಟ್ಟುವಂತೆ ಸಂದೇಶವನ್ನು ನೀಡಿದ್ದಕ್ಕಾಗಿ ತುಂಬು ಹೃದಯದ ಧನ್ಯವಾದಗಳು ರಾಜು ಅಣ್ಣ ಮತ್ತು ಟೀಮ್ ಗೆ 🙏🏻❤

    • @santoshchinchali9985
      @santoshchinchali9985 8 месяцев назад

      ಈಗಿನ ಯುವಕರಿಗೆ ಮನಮುಟ್ಟುವಂತೆ ಸಂದೇಶವನ್ನು ನೀಡಿದ್ದಕ್ಕೆ ರಾಜು ಅಣ್ಣ ತುಂಬು ಹೃದಯದ ಧನ್ಯವಾದಗಳು ಈಗಿನ ಹುಡುಗರು ಶೋಕಿಗೆ ಚಟ ಮಾಡಿ ಜೀವನ ಹಾಳು ಮಾಡಿಕೋತ್ತರ ಗುಟ್ಕಾ ಸ್ಟಾರ್ ಎಣ್ಣೆ ಎಣ್ಣೆ ಯಾವತ್ತೂ ಶೋಕಿಗೆ ಮಾಡಬೇಡಿ ಚಟ್ಟ ಫ್ಯಾಮಿಲಿ ಸಂಘಟ ಚೆನ್ನಾಗಿ ಬೆರೆತು ಚೆನ್ನಾಗಿ ತಿನ್ನದು ಕಲಿಬೇಕು ಈ ಎಡಿಯೋ ಬಹಳ ಜನಕ್ಕೆ ತುಂಬಾ ಚೇಂಜ್ ಮಾಡುತ್ತಾ ರಾಜು ಅಣ್ಣ ತುಂಬಾ ಧನ್ಯವಾದಗಳು

    • @KallappaMaradi
      @KallappaMaradi 4 месяца назад

      🔥🔥🔥 mav

  • @bavusabgumataj3639
    @bavusabgumataj3639 8 месяцев назад +60

    ಅಮ್ಮನ ಪಾತ್ರ ಮಾಡಿದ್ದ ತಾಯಿಗೆ ದನ್ಯವಾದಗಳು ❤❤❤❤❤

  • @nagarajpkjaanu6948
    @nagarajpkjaanu6948 8 месяцев назад +40

    ನಗಿಸೋದಕ್ಕೂ ಸೈ
    ಅಳಿಸೋದಕ್ಕೂ ಸೈ
    ರಾಜು ಭೈ 😎

  • @vireshkumaruppaladinni7473
    @vireshkumaruppaladinni7473 8 месяцев назад +20

    ಈ ನಮ್ಮ ಸಮಾಜಕ್ಕೆ ಒಳ್ಳೆಯ ಸಂದೇಶ ಕೊಟ್ಟಿದ್ದಕ್ಕೆ ಧನ್ಯವಾದಗಳು ರಾಜು ಅಣ್ಣ...❤❤

  • @avcreations7802
    @avcreations7802 8 месяцев назад +36

    ಎಂಥ ಕಲ್ಲು ಮನಸ್ಸು ಇದ್ರು ಈ ವಿಡಿಯೋ ನೋಡಿ ಕಣ್ಣಲ್ಲಿ ನೀರು ಬಂದೆ ಬರುತ್ತೆ ಅಲ್ವಾ ಫ್ರೆಂಡ್ಸ್ ಇಂಥ ಒಳ್ಳೆಯ ಸಂದೇಶವನ್ನು ಕೊಟ್ಟಿರುವ ರಾಜ ಅಣ್ಣ ಹಾಗೂ ಅವರ ಟೀಮಿಗೆ ನನ್ನ ನಮನಗಳು...❤

  • @KarthikToragal
    @KarthikToragal 8 месяцев назад +4

    👌👌 ಸೂಪರ್ ಅಣ್ಣ
    ನಿಮ್ಮ ಕಿರುಚಿತ್ರ
    ಬುದ್ಧಿ ಹೇಳುವ ಅವರಿಗೆ
    ನನ್ನ ಕಡೆಯಿಂದ ಹೆಮ್ಮೆಯಾದ
    ಕಿರುಚಿತ್ರಕ್ಕೆ ಸುಸ್ವಾಗತ ರಾಜು ಅಣ್ಣ

  • @basavarajhadimani2949
    @basavarajhadimani2949 8 месяцев назад +10

    ನಮ್ಮ ಗೋಕಾಕ್ ಹುಲಿ ರಾಜು ಅಣ್ಣಾ 💐💐ನಿಜವಾದ ಮಾತು

  • @gopallagave3135
    @gopallagave3135 8 месяцев назад +11

    ರಾಜು ಅಣ್ಣಾ ಈಗಿನ ಯುವಕರ ಗೋಸ್ಕರ
    ತುಂಬಾ ಒಳ್ಳೆಯ ಕಿರು ಚಿತ್ರವನ್ನು ಈ ಒಂದು ಸಮಾಜಕ್ಕೆ ತಿಳಿಯುವ ಹಾಗೆ ತುಂಬಾ ಚೆನ್ನಾಗಿ ಕಿರು
    ಚಿತ್ರ ಮೂಡಿ ಬಂದಿದೆ Super ರಾಜು ಅಣ್ಣಾ

  • @madhusister5322
    @madhusister5322 8 месяцев назад +10

    ಕೊನೆಯ ನಾಲ್ಕು ಮಾತುಗಳು ಸತ್ಯವಾದದ್ದು ಕಥೆ ಚಿಕ್ಕದಾಗಿದ್ದರೂ ತುಂಬಾ ಅರ್ಥಪೂರ್ಣವಾಗಿದೆ ಅಣ್ಣ 👌🙏💐

  • @chetantalakatti343
    @chetantalakatti343 8 месяцев назад +4

    ರಾಜು ಅಣ್ಣ ಈ ಒಂದು ವಿಡಿಯೋ ಈವಾಗಿನ ಯುವಕರಿಗೆ ಒಂದು ಒಳ್ಳೆಯ ಸಂದೇಶ.. ರಾಜು ಅಣ್ಣ......♥️♥️♥️♥️ ರಾಜು ಅಣ್ಣಾನ ಈ ಒಂದು ಯಲ್ಲರಿಗೂ ಸ್ಪೂರ್ತಿ.... ಸೂಪರ್ ರಾಜು ಅಣ್ಣ....

  • @HulagappaTMangyalHulagap-of4ff
    @HulagappaTMangyalHulagap-of4ff 8 месяцев назад +10

    ಈ ಸಮಾಜಕ್ಕೆ ಒಂದು ಒಳ್ಳೆ ಸಂದೇಶವನ್ನು ಕೊಟ್ಟಿ ರಾಜಣ್ಣ ಸೂಪರ್😢❤

  • @lakkannapujari5059
    @lakkannapujari5059 8 месяцев назад +9

    ಒಳ್ಳೆಯ ಸಂದೇಶ ಸಾರುವ ನಿಟ್ಟಿನಲ್ಲಿ ಈ ಮೂವಿ ಗೆ ಒಂದು ನಮನ❤❤

  • @PrajwalKashinakuntti
    @PrajwalKashinakuntti 8 месяцев назад +24

    ಒಳ್ಳೆ ಸಂದೇಶ್ ಸಮಾಜ ಉದ್ದಾರ 🎉🎉ರಾಜು ಅಣ್ಣನಿಗೆ ಕೋಟಿ ಕೋಟಿ ನಮನಗಳು 🙏🙏🙏🙏💥💥👌👌

  • @shivaling2282
    @shivaling2282 8 месяцев назад +2

    ಒಳ್ಳೆ massege ಕೊಟ್ಟಿದಿರಾ ರಾಜಾ 🌹👏

  • @vasantamalagi2289
    @vasantamalagi2289 7 месяцев назад +2

    ❤supe brother ❤ I love you amma ❤ಈಗಿನ ಯುವಕರಿಗೆ ಮನಮುಟ್ಟುವಂತೆ ಸಂದೇಶವನ್ನು ನೀಡಿದ್ದಕ್ಕಾಗಿ ತುಂಬು ಹೃದಯದ ಧನ್ಯವಾದಗಳು ❤❤ I love you amma ❤

  • @maruti6177
    @maruti6177 8 месяцев назад +11

    ಅಣ್ಣ ಇದು ಬರೇ ಕಥೆಯನ್ನು ನೋಡಿದರೆ ಮನಸ್ಸಿಗೆ ತುಂಬಾ ನೊವು ಆಗುತ್ತೆ 💔💔 ಎಷ್ಟೋ ಮಕ್ಕಳು ಇದೆ ತರ ಹಾಳಾಗಿದ್ದಾರೆ ಅವರ ತಾಯಂದಿರು ಎಷ್ಟು ನೋವು ಪಟ್ಟಿರಬೇಡ...😢

  • @ramuchabbi4534
    @ramuchabbi4534 8 месяцев назад +12

    ನಿಮ್ಮ ಈ ಸಂದೇಶ ಇಡೀ ಸಂದೇಶವಾಗಿ ಹೊರಹೊಮ್ಮುತ್ತದೆ ಅಣ್ಣ❤❤😢😢

  • @basubasurajimmanagoudr7837
    @basubasurajimmanagoudr7837 8 месяцев назад +26

    ಯಾವಾಗಿದ್ರೂ ಅಣ್ಣಾ ಬೆಂಕಿ ಬೆಂಕಿನ ❤❤

  • @maktumhaasyakarnataka
    @maktumhaasyakarnataka 8 месяцев назад +26

    ಇದೊಂದು ಈ ಸಮಾಜದ ಯುವಕರಿಗೆ ಒಳ್ಳೆಯ ಸಂದೇಶ❤❤❤

  • @subhasgani5930
    @subhasgani5930 8 месяцев назад +11

    ಸರಿಯಾದ ಸಂದರ್ಭಕ್ಕೆ ಇಂಥ ವಿಡಿಯೋ ಮಾಡಿದಕ್ಕೆ ಧನ್ಯವಾದಗಳು ಅಣ್ಣಾ ❤🙏

  • @sachinmitra7608
    @sachinmitra7608 8 месяцев назад +7

    ಒಳ್ಳೆ ಸಂದೇಶ ಕೊಟ್ಟಿದಕ್ಕೆ ಧನ್ಯವಾದಗಳು ರಾಜು ಭೈ ❤

  • @anandeditor6147
    @anandeditor6147 8 месяцев назад +36

    ಅಣ್ಣಾ ನಿನ್ನ ಮುಂದ ಯಲ್ಲಾ ಆರ್ಟಿಸ್ಟ್ ಝೀರೋ ನ O ಅಣ್ಣಾ 😢😢😢ನಿಜ ಅಣ್ಣಾ ನನ್ನ ಜೀವದಾಗ ನೋಡಿದ್ದ ಒಂದ ಒಳ್ಳೆ ಆರ್ಟಿಸ್ಟ್ ನಿನ್ ಒಬ್ಬ ಅಣ್ಣಾ ❤

  • @GopalMadar-xi8ev
    @GopalMadar-xi8ev 8 месяцев назад +2

    For the first time nimma video nodii attida anna 😢best video 😢❤

  • @balusatynnavar5381
    @balusatynnavar5381 8 месяцев назад +4

    ಅಣ್ಣಾ ಈ ಸಮಾಜದ ಯುವಕರ ಸುಧಾರಣೆಗೆ ನೀವು ಸ್ಫೂರ್ತಿ ನಿಮಗೆ ಮತ್ತು ನಿಮ್ಮ ತಂಡಕ್ಕೆ ಶುಭವಾಗಲಿ 💐💐🙏🙏

  • @siddujinarale1586
    @siddujinarale1586 7 месяцев назад

    ತುಂಬಾ ಉಪಯುಕ್ತವಾದ ಸಂದೇಶ! ವಿನಯ್ ಅಣ್ಣ & ರಾಜು ಅಣ್ಣ & ಟೀಮ್ 🎉🎉

  • @MallikarjunDundanatti-yy5md
    @MallikarjunDundanatti-yy5md 8 месяцев назад +1

    egina kalada yuvakaru nodalebekad ondu olle sandesh iruva chitra 👍👌👌

  • @sameerjamadar1271
    @sameerjamadar1271 8 месяцев назад +1

    Anna ni multi-talented.. Ittag nagasti itaag Kanneer tarasti pa 🥹🥹 Nice content Anna 🔥

  • @malludodamani2465
    @malludodamani2465 8 месяцев назад +2

    Super raju anna samajakke olleya sandesh

  • @sangeetamathad3994
    @sangeetamathad3994 7 месяцев назад

    ಅದ್ಭುತವಾದ ಸಂದೇಶ ಧನ್ಯವಾದಗಳು 🙏🙏 ದಯವಿಟ್ಟು ಎಲ್ಲರೂ ಅರ್ಥ ಮಾಡ್ಕೊಳಿ

  • @user-en6dh2hf9s
    @user-en6dh2hf9s 8 месяцев назад +1

    ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ್ ಇಂತಹ ಕಿರು ಚಿತ್ರ ಮಾಡಿದ ನಿಮಗೆ ದನ್ಯವಾದಗಳು

  • @jagadishhaligeri8290
    @jagadishhaligeri8290 8 месяцев назад +1

    ನಿಜವಾಗ್ಲೂ ಇದು ಕರೆನ್ ನೋಡ್ ಅನ್ನ
    Super anna

  • @hanamantrcb5533
    @hanamantrcb5533 8 месяцев назад +2

    ಸೂಪರ್ ಅಣ್ಣ ನಿನ್ನ ಎಲ್ಲಾ ವಿಡಿಯೋ ಗಳಿಗಿಂತ ಈ ವಿಡಿಯೋ ಜನಗಳಿಗೆ ಸಂದೇಶ ಸಾರುವಂತಿದೆ 🙏🏻🙏🏻

  • @shobhanandagad1466
    @shobhanandagad1466 8 месяцев назад +6

    ಒಳ್ಳೆ ಸಂದೇಶ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ರಾಜು ಅಣ್ಣಾ ಮತ್ತು ಟೀಮ್ ಗೆ😢❤🙏🙏🤝

  • @Akash_Bhatagunaki_Singer
    @Akash_Bhatagunaki_Singer 8 месяцев назад +2

    ತುಂಬು ಹೃದಯದ ಧನ್ಯವಾದಗಳು ಅಣ್ಣ ಈ ಸಮಾಜಕ್ಕೆ ಒಂದು ಒಳ್ಳೆಯ ಸಂದೆಶ ನೀಡಿದ್ದಕ್ಕೆ❤

  • @user-xd7zc9fg2k
    @user-xd7zc9fg2k 8 месяцев назад +1

    ಒಳ್ಳೆಯ ಸಂದೇಶ ಕೊಟ್ಟಿರಿ ಅಣ್ಣ ❤❤

  • @user-zi2uj5fk4c
    @user-zi2uj5fk4c 8 месяцев назад

    ಇಂದಿನ ಯುವ ಜನಾಂಗಕ್ಕೆ ಒಳ್ಳೆಯ ಸಂದೇಶ ಸಾರುವ ಕೆಲಸ ಮಾಡಿದಿರಾ. ರಾಜು ಅಣ್ಣ

  • @user-iz1pu9cv6y
    @user-iz1pu9cv6y 8 месяцев назад +1

    ಸೂಪರ್ ಸೂಪರ್ ರಾಜು ನೀವು ಇಷ್ಟದಿನ ಹೆಂತಾ ಕಥೆ ಬರದರು ಒಂದು ತಪ್ಪಿನ ಅರಿವು. ಇದೊಂದು ಹೆಂತಾ ಕಥೆ ರಿ ಇವು ಈಗಿನ ಹುಡುಗ ಹುಡುಗಿಯರಿಗೆ ಉತ್ತಮವಾದ ಸಂದೇಶ 👍ಪೆಂಟಾಸ್ಟಿಕ್ 👍🌹🌹🌹

  • @ShreeramManaguli-xz8ck
    @ShreeramManaguli-xz8ck 8 месяцев назад +1

    Super bro jai shreeram 🙏🚩🙏

  • @ashankarsingj01
    @ashankarsingj01 8 месяцев назад +1

    ಇಡಿ ಸಮಾಜಕ್ಕೆ ಅದ್ಭುತ ಸಂದೇಶ... ಬೆಂಕಿ ಅಣ್ಣಾ ನೀ... ಬೆಂಕಿ ವಿಡಿಯೋ ಅಣ್ಣಾ...

  • @user-ih2ts2xe9i
    @user-ih2ts2xe9i 8 месяцев назад +1

    ಪ್ರಸ್ತುತ ಸಮಾಜದ ಕೆಲವೊಂದು ತಾಯಂದಿರ ಹಾಗೂ ಯುವಕರ ಜೀವನದ ಕಣ್ಣೀರಿನ ಕಥೆ.ತುಂಬಾ ಚನ್ನಾಗಿದೆ...

  • @praveenwalikar1373
    @praveenwalikar1373 8 месяцев назад +1

    ಒಳ್ಳೆಯ ಸಂದೇಶ ರಾಜು ಅಣ್ಣ❤❤

  • @maheshchinagundi666
    @maheshchinagundi666 Месяц назад

    ಈ ಸಮಾಜಕ್ಕೆ ಉತ್ತಮ ಸಂದೇಶವನ್ನು ತಿಳಿಸಿದ್ದೀರಿ ಅಣ್ಣಾ 🙏

  • @mayavvawadargavi5376
    @mayavvawadargavi5376 7 месяцев назад +1

    Wow super sandesh Raju anna and mala madam and alla tema

  • @savitapatil8224
    @savitapatil8224 8 месяцев назад +1

    Amma alodu nodi nanna kannalu niru bantu super anna super amma big thanks for you anna amazing video

  • @anandanu4963
    @anandanu4963 8 месяцев назад

    ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ಕೊಟ್ಟಿದೀರಿ 🙏🏻👍🏼👍🏼👍🏼👍🏼👍🏼

  • @nagarajdoddamani3859
    @nagarajdoddamani3859 8 месяцев назад +1

    ರಾಜು ನೀವು ಮಾಡು ವಿಂಡೋಸ್ ತು೦ಬಾ ಇಷ್ಟ ಆದ್ರೆ ಅದರ ಅದರಲ್ಲಿ ನಗೆ ಇಷ್ಟ ಆಗಿರು ಎರಡೇ ಎರಡು ವಿಂಡೋಸ್ ತು೦ಬಾ ಇಷ್ಟ 🙏🙏

  • @lakkappa-fb1iy
    @lakkappa-fb1iy 8 месяцев назад +1

    Super lapang Raju anna

  • @sanjaymsanju5157
    @sanjaymsanju5157 8 месяцев назад +7

    ಈಗಿನ ಕಾಲದ ಯುವಕರಿಗೆ ಉತ್ತಮ ಸಂದೇಶ

  • @basavarajhullur8970
    @basavarajhullur8970 7 месяцев назад

    ಯಾರು ಹೇಗೆ ಇರಲಿ ನಮ್ಮ ಜವಾಬ್ದಾರಿ ನಾವು ಮರೆಯಬಾರದು. ಸಮಾಜ ಮತ್ತು ಜನರನ್ನ ದೂಷಿಷೋದನ್ನ ಬಿಟ್ಟು ನಮ್ಮ ದಾರಿಯಲ್ಲಿ ನಾವು ನಡೆಯಬೇಕು..

  • @bharateshnidoni639
    @bharateshnidoni639 8 месяцев назад

    ಸಮಾಜಕ್ಕೆ ಒಂದು ಒಳ್ಳೆ ಸಂದೇಶ ಕೊಟ್ಟಿದೀರಿ ಗ್ರೇಟ್

  • @Abhishek-yn1ff
    @Abhishek-yn1ff 8 месяцев назад +1

    Bro this video is okay
    I am proud of you
    But your comedy video's ultimate ❤❤❤

  • @rajendrapattar916
    @rajendrapattar916 8 месяцев назад +1

    👌👌👏👏🙏🙏

  • @PralhadHiratti-ds5sh
    @PralhadHiratti-ds5sh 8 месяцев назад +1

    ಉತ್ತಮ ಸಂದೇಶ ನಿಡಿದಿರಿ ರಾಜು ಬ್ರೋ ಧನ್ಯವಾದಗಳು👌

  • @ismailmujawar4969
    @ismailmujawar4969 8 месяцев назад +1

    ಸಮಾಜಕ್ಕೆ ಒಳ್ಳೆ ಸಂದೇಶ ಕೊಟ್ಟಿದ್ದಕೆ ಧನ್ಯವಾದಗಳು ಬ್ರದರ್ 💐💐

  • @nagaraj67677
    @nagaraj67677 8 месяцев назад +1

    Ee trendige olle msg Raju anna 🙏

  • @shrirajking575
    @shrirajking575 8 месяцев назад +1

    ಅಣ್ಣ ಈ ಒಳ್ಳೆಯ ಸಂದೇಶ ಕೊಟ್ಟಿದಕ ತುಂಬಾ ಧನ್ಯವಾದಗಳು ಅಣ್ಣಾ.....❤
    ಅಣ್ಣಾ ಇದು ಒಂದ ಮೂವೀ ಮಾಡ್ರಿ ಅಣ್ಣಾ ❤

  • @saisavalagi6393
    @saisavalagi6393 8 месяцев назад +1

    Ni madida video NALLI arth idde ಇರುತ್ತೆ ಅಣ್ಣ ❤❤

  • @RajakumarRaja-vx4lc
    @RajakumarRaja-vx4lc 8 месяцев назад +3

    ಬೆಂಕಿ ರಾಜ.ಅಣ್ಣಾ🎉🎉🎉❤❤❤😂

  • @sachinjadhav5563
    @sachinjadhav5563 8 месяцев назад +1

    E video ನೋಡಿ ನನ್ಗೆ ಅಳು ಬಂತ್ತು. 😢ಅಣ್ಣ. ಸೂಪರ್ video ❤

  • @ajfeelmylove5419
    @ajfeelmylove5419 8 месяцев назад +1

    ಮಹಾಷಾಲ್ಲಾ ಅಲ್ಲಮದುಲ್ಲಿಲ್ಲ. ಹೇ ರಾಜು ಭೈ ತುಮಾರಾ ವಿಡಿಯೋ ದಿಲ್ ಕೊ ಚೋ ಲಿಯಾ ಹಮಕೋತೋ ಐಸಿ ಬೋರಿ ಆದತ ನಹಿ ಹೈ. ಆಪ್ ಕಿ ಎ ವಿಡಿಯೋ ಆಜ ಕಲ್ಲ ಕೆ ನೌಜವಾನ ಕೆ ಲಿಯೇ ಏಕ್ ಸಬಕ ಹೈ ಶುಕ್ರಿಯಾ ಭೈ. Love u so much 🙏🙏🙏🙏

  • @KASinformation
    @KASinformation 7 месяцев назад +1

    Annn ❤... sosial work.. great 👍 Anna riii 🙏💐

  • @jayalaxmigujjar6227
    @jayalaxmigujjar6227 8 месяцев назад +1

    💐🙏📸🔥👍💕💝💞😭kharenu Raju anna Ella makkalu hinga haalagi hontavu drugs annu mahamari ee makkalna nungakattavu love you all team 💞💕 bhari Manas muttu video aiti 😢

  • @shivalingappayaragal4987
    @shivalingappayaragal4987 8 месяцев назад

    Wow....Mind blowing...ಎಂಥಾ massage...!

  • @muttukadi4335
    @muttukadi4335 8 месяцев назад

    ಈಗಿನ ಕಲ್ದಾಗ್ ಫ್ರೆಂಡ್ಶಿಪ್ ಗ ಬೇಲೇನೆ ಇಲ್ಲ ಚಟ್ ದಾಗ್ ಮುಳಿಗಿ ಬಿಟ್ಟರ್...ಸೂಪರ್ ವೀಡಿಯೋ ಅಣ್ಣ

  • @ameermahalingpur6303
    @ameermahalingpur6303 8 месяцев назад +1

    Best compliment anna heart touch you are so good anna 👍👍👍🙏🙏🙏🙏❤❤

  • @RohitItnal-py9pp
    @RohitItnal-py9pp 8 месяцев назад +5

    Suraj Acting Super ❤ all boy's Acting Benki

  • @sanjus9960
    @sanjus9960 8 месяцев назад +1

    Fantastic story Anna It's Really True story super hands of you 😊❤❤

  • @user-rt1zt7oc1x
    @user-rt1zt7oc1x 8 месяцев назад +1

    Ek number hai video bhai

  • @RohitItnal-py9pp
    @RohitItnal-py9pp 8 месяцев назад +1

    ಮಸ್ತ ಅಣ್ಣ ಸೂಪರ್ ವಿಡಿಯೋ

  • @Appuhavaldar-dj2pf4iz5z
    @Appuhavaldar-dj2pf4iz5z 8 месяцев назад

    ಒಳ್ಳೆ ಸಂದೇಶ ಕೊಟ್ಟಿದಿಯ ಅಣ್ಣ 🙏🙏🙏

  • @user-ot2ef4jm5f
    @user-ot2ef4jm5f 8 месяцев назад +1

    Super raju ann

  • @basuvabannikoppa9504
    @basuvabannikoppa9504 8 месяцев назад

    ಗುರು ಸೂಪರ್.... 🙏🏾🙏🏾🙏🏾🙏🏾👏👏👏👏

  • @nikhilmirji4192
    @nikhilmirji4192 8 месяцев назад +1

    Super video Raju Anna🙏🙏🙏🙏❤

  • @SharanabasuGaddi74-jn2eu
    @SharanabasuGaddi74-jn2eu 8 месяцев назад +1

    ಸೂಪರ್ ಬ್ರೋ ಲವ್ ಯು

  • @suvarnaanad6633
    @suvarnaanad6633 8 месяцев назад +1

    Super video youngsters shud see this n move in gud direction

  • @Sagarppk
    @Sagarppk 8 месяцев назад

    Super Anna olle sandesha kottidiya 👍🏻🙏🏻

  • @mubarakshbeertambakwale6253
    @mubarakshbeertambakwale6253 8 месяцев назад +1

    ಸೂಪರ್ ವಿಡಿಯೋ

  • @rekhakagnikar8872
    @rekhakagnikar8872 8 месяцев назад +1

    Mast helidi anna egin yuva jank ❤nice video

  • @ayush11s17
    @ayush11s17 8 месяцев назад

    Raju anna yen emotional heart touch madide guru... salaam raju Bhai... comedy video ge sarisati yaru ella antdaralli.. e riti heart touching video kano Anna.. love u raju Anna and there team...😍😍😍😍

  • @sk_sunil_08_
    @sk_sunil_08_ 8 месяцев назад +1

    Anna yena video anna super 💯💯💯

  • @parashurammang2
    @parashurammang2 8 месяцев назад +1

    Super raju Anna ಹಿಂತ ಒಳೆ ಸಂದೇಶ ಮನಸಿಗೇ ತುಂಬಾ ನೇ ಇಷ್ಟ ಆಯಿತು 🎉🙏

  • @Maruti066
    @Maruti066 8 месяцев назад +1

    ಸುಫರ್‌, ರಾಜಣ್ಣ

  • @akashshinge1058
    @akashshinge1058 8 месяцев назад +1

    Nice 100% message Raju Anna

  • @shrinivashubballi8057
    @shrinivashubballi8057 8 месяцев назад

    Obba comedian ondu olle emotional story kodtira andre great anna nivu.🫶🤗😍

  • @ningumk2316
    @ningumk2316 8 месяцев назад

    ತುಂಬಾ ಅದ್ಭುತವಾದ ಸಂದೇಶ ಬ್ರದರ

  • @user-oe8us5or6e
    @user-oe8us5or6e 8 месяцев назад +1

    Super huliya en video mechabeku

  • @sudhasannamani3448
    @sudhasannamani3448 8 месяцев назад

    ಸೂಪರ್ ವಿಡಿಯೋ ಅಣ್ಣ ಒಂದ್ ಒಳ್ಳೆ ಮೆಸೇಜ್ ಕೊಟ್ಟಿರಿ ದೇಶಕ್ಕೆ

  • @parasurama6363
    @parasurama6363 8 месяцев назад

    ಸೂಪರ್ ವಿಡಿಯೋ ಲಪಂಗ ರಾಜು ಅಣ್ಣ😢

  • @user-kr4qv8xc6k
    @user-kr4qv8xc6k 8 месяцев назад +1

    Ondu olleya sandesh bro 🙏🙏🙏🙏

  • @VasantvenkateshPai-ic4lz
    @VasantvenkateshPai-ic4lz 8 месяцев назад +1

    Mama esta dina ningh lapang Raja antidro mama enta video bitto mama innu nin maley abhi man jasti ato mama all' the best your team lapang mama

  • @rbuppin
    @rbuppin 8 месяцев назад +1

    🔥🔥🔥🔥 super video Raju Anna ni yavagidru benki o mama ni

  • @SunilKelagade-nj9bh
    @SunilKelagade-nj9bh 6 месяцев назад +1

    Supar😢😢😢😢

  • @veernavalagund5047
    @veernavalagund5047 8 месяцев назад +1

    Enu madidru chata bitidilla nan nin video nodi ella chata nu betteni thanks🙏🙏🙏🙏🌹🌹🙏🙏🙏🙏🙏🙏🙏🙏🙏🙏🙏🙏 love you anna❤❤❤❤❤❤❤❤❤

  • @prashantb-ue5yy
    @prashantb-ue5yy 8 месяцев назад +2

    🔥🔥🔥💯👍

  • @santuhorapyati4701
    @santuhorapyati4701 8 месяцев назад +2

    ಒಳ್ಳೆ ಸಂದೇಶ ರಾಜು ಅಣ್ಣ ನೀನು ಯಾವಾಗಲೂ ಕಾಮಿಡಿ ಮಾಡ್ತಾ ಇದ್ದೆ ಈ ಸಂದೇಶದಿಂದ ನಮಗೆ ನೀನು ಮಾದರಿ ಆದೆ..ಅಣ್ಣ ನೀನು..

  • @girishgirishmb9590
    @girishgirishmb9590 8 месяцев назад +1

    Raju anna nii est ketta nagasti ast kett alasti anna 😢❤ Love you Anna i am Your fan Anna

  • @sidduangadageri8621
    @sidduangadageri8621 8 месяцев назад

    🔥🔥🔥🔥ಸೂಪರ್ ಅಣ್ಣಾ 🔥🔥🔥🔥

  • @ShrikanthPB9535
    @ShrikanthPB9535 8 месяцев назад +1

    Raju Bhai❤
    Is Multi Talented Boss
    High Comic Comedy Videos
    Heart Touching Love stories ❤️
    Best Theme for Social Media,like this 😊
    Political awareness videos...
    Wowo
    What great Talented Rajanna❤❤
    We always Support Your Thoughts 🎉