Nannawwa (ನನ್ನವ್ವ) | Lapang Raja | Steffi Louise | Mala Bhovi | Kannada Short Film 2022

Поделиться
HTML-код
  • Опубликовано: 22 окт 2024

Комментарии • 2,5 тыс.

  • @AdityaKerakalmatti
    @AdityaKerakalmatti 6 месяцев назад +23

    ತಾಯಿಗಿಂತ ಬೇರೆ ಬಂದು ಇಲ್ಲ ಉಪ್ಪಿಗಿಂತ ರುಚಿ ಬೇರೆ ಇಲ್ಲ ಸೂಪರ್ ವಿಡಿಯೋ ಅಣ್ಣ ❤️❤️

  • @rajuhoratti7799
    @rajuhoratti7799 Год назад +24

    ಅವ್ವಾ ಈ ಜಗದ ಸೃಷ್ಟಿಕರ್ತೆ ಅವ್ವಾನಿಗೆ ಕೋಟಿ ಕೋಟಿ ನಮನ ನಿಮಗು ಕೂಡ ಅನಂತ ಅನಂತ ಧನ್ಯವಾದಗಳು. ನಿಮ್ಮ ತಂಡಕ್ಕೆ ಶುಭವಾಗಲಿ, ನಿಮ್ಮ ಪಯಣ ಹೀಗೆ ಮುಂದುವರೆಯಲಿ.

  • @vishalbenachanamaradi7643
    @vishalbenachanamaradi7643 2 года назад +169

    ನನ್ನ ದೇವತೆ....♥️.ನನ್ನವ್ವ.♥️...ಹೃದಯಸ್ಪರ್ಶಿ ಕಿರುಚಿತ್ರ ಅಣ್ಣ...ಇದೆ ರೀತಿ ನಿಮ್ಮಿಂದ ಮತ್ತಷ್ಟು ಸಮಾಜಮುಖಿ ಒಳ್ಳೆಯ ಕಿರುಚಿತ್ರಗಳು ಬಿಡುಗಡೆಯಾಗಲಿದೆ.....ಜೈ ಹಿಂದ್ ಜೈ ಕರ್ನಾಟಕ...💛♥️

    • @santoshchinchali9985
      @santoshchinchali9985 2 года назад +2

      💐💐💐ನನ್ನ ದೇವತೆ ❤❤ ನನ್ನವ್ವ ❤❤ಹೃದಯಕ್ಕೆ ಕಿರು ಚಿತ್ರನ್ನ ಇದೇ ರೀತಿ ನಿಮ್ಮನ್ನು ಮತ್ತಷ್ಟು ಸಮಾಜ ಮುಖದಲ್ಲಿ ಒಳ್ಳೆಯ ಚಿತ್ರಗಳು ಬಿಡುಗಡೆಯಾಗಲಿವೆ ರಾಜು ಅಣ್ಣಾ ❤❤

    • @kalavathibaibhosle4699
      @kalavathibaibhosle4699 2 года назад

      The vh
      Jjuj

    • @shivmurthyligade7878
      @shivmurthyligade7878 2 года назад

      @@santoshchinchali9985 aaa0

    • @laxmananhadimani6319
      @laxmananhadimani6319 2 года назад

      @@santoshchinchali9985 ಈ

    • @sumathishetty6943
      @sumathishetty6943 2 года назад

      @@shivmurthyligade7878 TV

  • @mallappapatil5205
    @mallappapatil5205 Год назад +15

    🙏🙏Hats up ರಾಜು ಬಾಯಿ.. ಉತ್ತಮ ಸಂದೇಶ ರವಾನಿಸುವ ನಿಮ್ಮ್ ಕೆಲಸಗಳಿಗೆ ಸದಾ ಕಾಲ ಆ ದೇವರು ನಿಮಗೆ ಮತ್ತು ನಿಮ್ಮ್ ಬಳಗಕ್ಕೆ ಶುಭ ವಾಗಲಿ 🙏🙏

  • @anandkambar4725
    @anandkambar4725 2 года назад +12

    ಅಣ್ಣ ನಿಜಕ್ಕೂ ಕಣ್ಣಲ್ಲಿ ನೀರು ಬಂತು ತಾಯಿ ಅಂದರೆ ಬರೆ ಪದ ಅಲ್ಲ ಅದು ಒಂದು ದೊಡ್ಡ ಶಕ್ತಿ ತಾಯಿಯೇ ದೇವರು.......😭❤️❤️❤️

  • @roopahiremath7086
    @roopahiremath7086 2 года назад +42

    ಪ್ರಸ್ತುತ ಸಮಾಜಕ್ಕೆ ಒಂದು ಉತ್ತಮವಾದ ಸಂದೇಶ ನೀಡಿದ್ದೀರಿ ರಾಜು ಅಣ್ಣಾ 🙏🙏🙏🙏 ತಾಯಿಗಿಂತ ದೇವರಿಲ್ಲ 🙏🙏🙏🙏🙏🙏🙏

  • @manjunathdodamani5163
    @manjunathdodamani5163 2 года назад +55

    ತಾಯಿಗಿಂತ ಶ್ರೇಷ್ಠವಾದ ಪ್ರೀತಿ ಇಲ್ಲ ತಾಯಿಗಿಂತ ದೊಡ್ಡ ದೇವರಿಲ್ಲ ❣️🙏ರಾಜು ಅಣ್ಣಾ ನಿನ್ನ ವಿಡಿಯೋ ನೋಡಿ ಕಣ್ಣಾಗಿನ ನೀರ್ ಬಂದು love you raju ಅಣ್ಣಾ ನಿಮ್ಮ ಟಿಮ್ಗೆ ದೇವರು ಒಳ್ಳೆಯದಮಾಡಲಿ

  • @dayananddayanand2400
    @dayananddayanand2400 2 года назад +36

    ಸೂಪರ್ ಅಣ್ಣ ಸೂಪರ್ ಇದಪ್ಪ ಹಡದ್
    ತಾಯಿ ಪ್ರೀತಿ ಸೂಪರ್👍👍👍👍 ಇನ್ನು ಇನ್ನೊಂದಿಷ್ಟು ತಾಯಿ ಪ್ರೀತಿ ಇರುವಂತ ವಿಡಿಯೋಸ್ ಮಾಡಿ ಅಣ್ಣ

  • @Laxman-zk7um
    @Laxman-zk7um Год назад +4

    This is very beautiful short film. yes , you are right. Mother is world best god. So, tq anna dedication for nannavva short film

  • @godwinfrancis2928
    @godwinfrancis2928 2 месяца назад +1

    Literally I had some time to use my mobile .. I just saw a short film called Nannawwa .. actually tears were out of my eyes actually I was very emotional to my feelings .. Moms love is unconditional ❤ Great all the very best for your further journey 💐

  • @aneelrajsannakki8431
    @aneelrajsannakki8431 2 года назад +144

    What a sentimentle Story❤️ "ನನ್ನವ್ವ"
    ಅವ್ವಾ ಎಂದರೆ ಬರೀ ಪದವಲ್ಲ..
    ಪದೇ ಪದೇ ಸಿಗುವ ವಸ್ತುವಲ್ಲ..
    ಅವಳಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ.....,,,
    ಜಗ ತೂಗೋ ಜನನಿ ತಾಯಿ, ಆಕೆಯ ಪ್ರೀತಿ
    ಅಮೃತಮಾಯಿ,,,
    "ನನ್ನವ್ವ" ಅನ್ನೋ ಒಂದ್ ಕಥಿ ಸಮಾಜಕ ಒಂದು ಒಳ್ಳೆಯ ಸಂದೇಶ. ಅದ್ಭುತವಾದ ಕಿರು ಚಿತ್ರ. ವೃದ್ಧಾಶ್ರಮಗಳು ಕ್ಷೀಣವಾಗಲಿ ಆದಷ್ಟು ಬೇಗ, ರಾಜು ಅಣ್ಣ ಹಿಂಗ ಏಶಸ್ವಿ ಕಿರು ಚಿತ್ರಗಳು ನಿಮ್ಮ್ ಕಡೆಯಿಂದ ಮೂಡಿ ಬರ್ಲಿ.
    ಒಳ್ಳೇದ ಆಗ್ಲಿ ನಿಮಗ ಮತ್ತ ನಿಮ್ಮ ತಂಡಕ್..
    "ನನ್ನವ್ವ",❤️

    • @RNkannadaAudios01
      @RNkannadaAudios01 2 года назад +4

      ❤️🙏

    • @sikandarkerimani867
      @sikandarkerimani867 2 года назад +4

      Super Anna kannira tarisibitte hats of u raja keep it up I also lost my mother I know what mother is

    • @shrikanthharugoppa6326
      @shrikanthharugoppa6326 2 года назад +1

      Yen barade pa Ann kannag nira bandu nud pa

    • @rahul_gokak
      @rahul_gokak 2 года назад +1

      🙏❤️

    • @nagarajamashi5192
      @nagarajamashi5192 2 года назад +2

      ಬೆಸ್ಟ್ ಸ್ಟೋರಿ ಕಣ್ಣಲ್ಲಿ ನೀರು ಬಂತು ತಂದೆ-ತಾಯಿಯರ ಪ್ರೀತಿ ಬಹಳ ದೊಡ್ಡದು ಅವರ ಕಷ್ಟ ನಮಗೆ ಅರಿವಾಗುವುದಿಲ್ಲ 😔😔❤️❤️❤️

  • @khanduhaibatti1521
    @khanduhaibatti1521 2 года назад +81

    ಅದ್ಭುತವಾದ ಕಥೆ ಹಾಗೂ ಅತ್ಯುತ್ತಮ ನಿಮ್ಮ ನಟನೆ ಹಾಗೂ ನನ್ನ ಮಗ ಚಿಂಟು ವಿನ ಇದೇ ರೀತಿ ಪ್ರೋತ್ಸಾಹಿಸಿ ಬೆಳೆಸುವುದು ನಿಮ್ಮ ಜವಾಬ್ದಾರಿ ರಾಜು ಅಣ್ಣ and all the best nannavva teams n 👌

  • @nagarajamashi5192
    @nagarajamashi5192 2 года назад +74

    Best ಸ್ಟೋರಿ ಕಣ್ಣಲ್ಲಿ ನೀರು ಬಂತು ತಂದೆ-ತಾಯಿಯರ ಪ್ರೀತಿ ಬಹಳ ದೊಡ್ಡದು ಅವರ ಕಷ್ಟ ನಮಗೆ ಅರಿವಾಗುವುದಿಲ್ಲ 😔😔❤️❤️ Thanks Raju Anna 👍

  • @nageshdundenavru
    @nageshdundenavru Год назад +41

    ಅಣ್ಣಾ ಎಂದು ಕಣ್ಣಲ್ಲಿ ನೀರು ಬಂದಿರಲಿಲ್ಲ ಆದರೆ ಇವತ್ತು ಬಂತು 🙏🙏🙏🙏🙏 ನನ್ನವ್ವ ನನ್ನವ್ವ❤️🌹 ತಾಯಿ ದೇವರು ಅಂತ ಕೇಳಿದೆ ಅದರೆ ಇವತ್ತು ನೋಡಿದೆ
    ತಾಯಿ ನನ್ನಗೆ ಇನೋಂದು ಜನ್ಮವಿದರೆ ನಿನ್ನ ಋಣ ತೀರಿಸಲು ನಿನ್ನ ಕಾಲಿಗೆ ಚಪ್ಪಲಿ ಆಗುವೆ 🙏🙏❤️❤️

  • @mallayyamatapati4257
    @mallayyamatapati4257 2 года назад +4

    Super movie handsaf raju anna ನನ್ನವ್ವ 🙏👌

  • @prasadpanchakshre2958
    @prasadpanchakshre2958 2 года назад +167

    ನನ್ನ ಕಣ್ಣಾಗ fast time ನೀರು ಬಂದು ರಾಜು ಅಣ್ಣಾ ನಿಮ್ಮ ತಂಡಕ್ಕೆ ಧನ್ಯವಾದಗಳು 🙏

  • @vinodjarali3564
    @vinodjarali3564 2 года назад +34

    Hearttouching seen ❤❤❤❤❤❤ ತಾಯಿ ಪ್ರೀತಿ ಮುಂದೆ ಯಾವ ಪ್ರೀತಿನು ಇಲ್ಲ ಆ ಪ್ರೀತಿಗೆ ಯಾವ ಪ್ರೀತಿನು ಸಾಟಿನೆ ಇಲ್ಲ ❤🙏🙏🙏

  • @honnursabdongri5150
    @honnursabdongri5150 2 года назад +51

    👏♥️ತಾಯಿಗಿಂತ ದೇವರು ಇಲ್ಲ ತಾಯಿ ಪ್ರೀತಿ ಮುಂದೆ ಯಾವುದು ಇಲ್ಲ ♥️👏

  • @ravimutagi2448
    @ravimutagi2448 11 дней назад

    ತುಂಬಾ ಚೆನ್ನಾಗಿ ಮೂಡಿಬಂದಿದೆ. ಸಮಾಜಕ್ಕೆ‌ ಒಂದು ಒಳ್ಳೆಯ ಸಂದೇಶವನ್ನು ನೀಡಿದ್ದಕ್ಕೆ ನಿಮ್ಮೆಲ್ಲರಿಗೂ ತುಂಬು ಹ್ರದಯದ‌ ಧನ್ಯವಾದಗಳು.❤

  • @Geethakalennavar
    @Geethakalennavar 4 месяца назад +2

    ,,, ಸೂಪರ್ ಅಣ್ಣ ಮನಸ್ಸಿಗೆ ಬಹಳ ದುಃಖ ಆಯಿತು

  • @guruupari8225
    @guruupari8225 2 года назад +34

    ಸೂಪರ್ ರಾಜು ಅಣ್ಣ ನಿಮ್ಮ್ ನಟನೆ ಅದ್ಭುತ ನಿಮ್ಮ್ ಕಡೆಯಿಂದ ಇನ್ನು ಹೆಚ್ಚು ಕಿರು ಚಿತ್ರಗಳು ಬರಲಿ..😍😍

  • @drajguru5921
    @drajguru5921 2 года назад +18

    Yako Gottilla,kannanchalli Neeru bandangayitu
    That's "" Power of Mother Love""
    Tumba sogasagi Moodi bandide....

  • @fatimahighschoolhubli3946
    @fatimahighschoolhubli3946 2 года назад +10

    ಇಂತಹ ಕಿರುಚಿತ್ರಗಳಿಂದಾದ್ರು ನಮ್ಮ ಜನ ಎಚ್ಚೆತ್ತುಗೊಂಡು ಬದಲಾಗಿ ಮನೆಯಲ್ಲಿರುವ ಹಿರಿ ಜೀವಗಳನ್ನು ಚಲೋ ನೋಡಿಕೊಂಡರೆ ಚಿತ್ರ ನೋಡಿದ್ದಕ್ಕೂ ಸಾರ್ಥಕವಾಗುತ್ತದೆ..... ಚಿತ್ರತಂಡಕ್ಕೆ ನನ್ನ ತುಂಬು ಹೃದಯದ ಧನ್ಯವಾದಗಳು

    • @myindia5736
      @myindia5736 Год назад

      ಇಲ್ಲ ಎಂದು ಬದಲಾಗುವುದಿಲ್ಲ

  • @omprakashdesai
    @omprakashdesai Год назад +8

    One of a best real stories of now a days were it will be helpful to son's like Raju anna life teachs many they showed were clearly some time mistake happens and we have accepte those mistake to live life and lastly love from Solapur

  • @Yallukushtagi
    @Yallukushtagi 6 месяцев назад +1

    Taayi madiluu
    Shreesta i kootigintaluu😢...
    Tq anna❤🥺🥺

  • @shravanmane5365
    @shravanmane5365 2 года назад +30

    ನನಗೆ ಕಥೆ ತುಂಬಾ ಇಷ್ಟ ಆಯ್ತು.... ಅಣ್ಣಾ 💐 congrats! ಸೂಪರ್ presentation🙏🏻

  • @sanganagoudar8754
    @sanganagoudar8754 2 года назад +21

    I love you amma ♥️♥️♥️♥️♥️♥️❤❤ ತಾಯಿ ಪ್ರೀತಿ ಮುಂದೆ ಯಾವ ನಾಯಿ ಪ್ರೀತಿನು ಇಲ್ಲ ❤❤♥️ಐ ಲವ್ ಯು ಅಮ್ಮ ♥️♥️♥️ ಸೂಪರ್ ರಾಜು ಅಣ್ಣ 😭😭😭😭😭

  • @SAVAKARTIJANAPADA
    @SAVAKARTIJANAPADA 2 года назад +47

    💕ತಾಯಿ ಪ್ರೀತಿಯ ಮುಂದೆ ಯಾರ ಪ್ರೀತಿಯು ಹೆಚ್ಚಲ್ಲ 😍💖🙏🏻🙏🏻

  • @sudeepm4642
    @sudeepm4642 Год назад +1

    ಅಣ್ಣ ಕಥೆ ನೋಡಿ ಕಣ್ಣಲ್ಲಿ ನೀರು ತುಂಬಿಹೋಯ್ತು...🥺
    ತುಂಬಾ ಚನ್ನಾಗಿದೆ ಅಣ್ಣ ಈ ಕಥೆ
    ಹೆಂಡತಿ ಬಂದ ಮೇಲೆ ತಂದೆ ತಾಯಿನ ವೃಧಾಶ್ರಮಕ್ಕೆ ಕೇಳಿಸೋರು ನೋಡಲೇಬೇಕಾದ ವಿಡಿಯೋ 🤬
    ಸೂಪರ್ ಆಗಿದೆ ಅಣ್ಣ
    ನಿಮ್ಮ ಈ ಸಂದೇಶಕ್ಕೆ ಧನ್ಯವಾದಗಳು🙏🏼🙏🏼 ಅಣ್ಣ❤️

  • @mallujamkhanditeame4834
    @mallujamkhanditeame4834 Год назад +13

    😘ತಾಯಿನೇ ದೇವರು🙏 ನನ್ನವ್ನ❤️❤️

  • @sagarhanapur9008
    @sagarhanapur9008 2 года назад +7

    🙏🙏ನನ್ನ ದೇವತೆ...🙏. ನನ್ನವ್ವ.🙏... ಹೃದಯಸ್ಪರ್ಶಿ ಕಿರುಚಿತ್ರ ಅಣ್ಣ...ಇದೆ ರೀತಿ ನಿಮ್ಮಿಂದ ಮತ್ತಷ್ಟು ಸಮಾಜಮುಖಿ ಒಳ್ಳೆಯ ಸಂದೇಶ ಬಿಡುಗಡೆಯಾಗಲಿದೆ...... love you ಅಮ್ಮ 🙏🙏❤️ ಸೂಪರ್ ಬ್ರದರ್...

  • @mallujamkhandiannanabhimani
    @mallujamkhandiannanabhimani 2 года назад +32

    ರಾಜು ಅಣ್ಣ ತಾಯಿ ಬಗ್ಗೆ ಬಾಳ ಮಸ್ತ ಮಾಡಿ ಪಾ ವಿಡಿಯೋ ನನಗಂತೂ ಮನಸಿಗೆ ಬಂತು ❤️❤️love mom ❤️❤️

    • @basavarajhadapad1116
      @basavarajhadapad1116 Год назад

      Video video bhalchandra edhara video mata nimaki dhanyvad koti koti

  • @skpatrusinger
    @skpatrusinger 2 года назад +21

    🙏ಕೋಟಿ ದೇವರು ತಾಯಿ ಪಾದದಲ್ಲಿ ಇರುವರು 🙏 💐 ನಿಮ್ಮ ಸಂದೇಶಕ್ಕೆ ನನ್ನ ವಂದನೆಗಳು 🙏 ಇನು ಹಿಂತಾ ಹೆಚ್ಚು ಚಿತ್ರ ಮೂಡಿಬರಲಿ ಎಂದು ನಮ್ಮ ಆಸೆ ........ಧನ್ಯವಾದಗಳು.......

  • @gaiyappamundaragi3782
    @gaiyappamundaragi3782 Год назад +5

    ಈ ಸ್ಟೋರಿ ನೋಡ್ಬೇಕಾದ್ರೆ ಕಣ್ಣಲ್ಲಿ ನೀರು ಬರುತ್ತೆ ಅಣ್ಣ ಇದೇತರ ಬೆಳೀತನ ಇರು

  • @Lohitstories
    @Lohitstories Год назад +1

    Lapang raja sir nivu ಮಾಡಿರುವ comedy videos ಅಲ್ಲಿ best video sir ಇದು ❤️❤️❤️❤️

  • @basavarajnaykar1072
    @basavarajnaykar1072 2 года назад +15

    Supper Anna
    ಈ ಕಥೆ ನೊಡಿದ್ರೆ ಎಷ್ಟೊ ಕುಟುಂಬದಲ್ಲಿರುವ ಮನಸುಗಳು ಪರವರ್ತನೆಯಾಗಬಹುದು ಅಣ್ಣಾ

  • @bhagyashreedubye7365
    @bhagyashreedubye7365 2 года назад +14

    Tubba channagide anna👌👌👌ಕಣ್ಣಲ್ಲಿ ನೀರು ಬರುವಂತ ಅಭಿನಯ super brother

  • @shivu03virat18
    @shivu03virat18 2 года назад +12

    ನನ್ನವ್ವ ಈ ಒಂದು ಕಿರು ಚಿತ್ರದಮೂಲಕ ಒಂದು ಒಳ್ಳೆಯ ಸಂದೇಶ ನೀಡಿದ ನಿಮಗೂ ನಿಮ್ಮ ತಂಡಕ್ಕೂ ಹೃದಯಪೂರ್ವಕ ಧನ್ಯವಾದಗಳು ನಿಮ್ಮಿಂದ ಇನ್ನೂ ಇಂತಹ ಸಂದೇಶಗಳು ಜನರಿಗೆ ತಲುಪಲಿ ಎಂಬುವುದು ನಮ್ಮ ಆಶಯ 🙏🙏🙏

  • @bheemanagoudag
    @bheemanagoudag Год назад

    ಅಣ್ಣ ನಿಜವಾಗಲೂ ಕಣ್ಣಿರ ಬಂತು. 😢😢😢ತಾಯಿಯೇ ಪ್ರೀತಿ ಮುಂದೆ ಲವರ ಪ್ರೀತಿ ಯಲ್ಲಾ ಸುನ್ಯಾ ತಾಯಿ ಪ್ರೀತಿ ಅಮರ ಸುಪರ ವಿಡಿಯೋ ಅಯಿತ್ತಿ ಅಬ್ದುತ ನಟನೆ ಅಣ್ಣ ನಿಮ್ಮದು ನಿಮ್ಮ ಯಾಲ್ಲ ವಿಡಿಯೋಕಿಂತ ಈ ವಿಡಿಯೋ ಜನರ ಮನ ಮುಟ್ಟಿದೆ ಅಣ್ಣ all the best brother 🎉🎉

  • @aishwaryabongale5920
    @aishwaryabongale5920 2 года назад +1

    Heart touching seen ಅಣ್ಣ ಕಣ್ಣಲ್ಲಿ ನೀರು ಬಂದವು ಅಣ್ಣಾ ತುಂಬಾ ಚೆನ್ನಾಗಿದೆ❤️💐

  • @sket7
    @sket7 2 года назад +7

    ಈ ಜಗತ್ತಿನಲ್ಲಿ ನಿಷ್ಕಲ್ಮಶ ಪ್ರೀತಿ ಇರೋದು ಅಂದ್ರೆ ಅದು ಹೆತ್ತವರ ಪ್ರೀತಿ ಮಾತ್ರ!
    Super bro ❤️ keep going

  • @Nimma_Annatamma_AB93
    @Nimma_Annatamma_AB93 2 года назад +34

    ತಾಯಿ ಹೆಂಡತಿ ಇಬ್ಬರು ಕೂಡ ನಮ್ಮ್ ಎರಡು ಕಣ್ಣು ಇದ್ದಹಾಗೆ... ಹೆಂಡತಿ ಅನ್ನೋ ಕಣ್ಣಿಗೆ ಸ್ವಲ್ಪ ನೋವು ಆದ್ರು ನಡೆಯುತ್ತೇ but ತಾಯಿ ಅನ್ನೋ ಕಣ್ಣಿಗೆ ನೋವು ಆಗದೆ ಹಾಗೆ ನೋಡ್ಕೊಳನ್ನ.....🙏🙏

  • @shantukande7864
    @shantukande7864 2 года назад +8

    ತಂದೆ ತಾಯಿ ಬೆಲೆ ತಂದೆ ತಾಯಿ ಪ್ರೀತಿ ಏನ್ ಅಂತಾ ಇಡೀ ಜಗತ್ತಕೆ ತೋರಿಸಿ ಕೊಟ್ಟಿದಿರಾ ತುಂಬಾ ಧ್ಯವಾದಗಳು ಅಣ್ಣಾ 💐💐🙏

  • @anjuanju2931
    @anjuanju2931 Год назад

    ಅದ್ಭುತವಾದ ದೃಶ್ಯ ಅಣ್ಣ ನಿನ್ನ ಈ ಕಿರುಚಿತ್ರಗಳು ಹೀಗೆ ಮುಂದುವರೆಯಲಿ ಎಂದು ಪ್ರಾರ್ಥಿಸುತ್ತೇನೆ✨

  • @anand.indi.789
    @anand.indi.789 2 года назад +1

    Wonderful story and great massage for all 🙏🙏 superb Raju Anna 👍👍 God bless you and your team 🙏🙏

  • @muttappabarker6710
    @muttappabarker6710 2 года назад +6

    ಅಣ್ಣ ಈ ಚಿತ್ರ ಎಂಥ ಕಲ್ಲು ಮನಸ್ಸು ಕೂಡಾ ಕರಗುತ್ತೆ ಒಂದು ಟೈಂ ಹೃದಯ ನಿಂತು ಹೋದಗ ಹಾಗೃತ್ತೆ ❤️❤️❤️🙏🙏🙏🙏❤️❤️❤️

  • @Harsha77997
    @Harsha77997 2 года назад +13

    ಒಂದು ಒಳ್ಳೆಯ ಸಂದೇಶ Brother ಹೆಂಡತಿಯ ಮಾತುಗಳನ್ನ ಕೇಳಿ ಅಪ್ಪ ಮತ್ತು ಅಮ್ಮನ ವೃದ್ಧ ಆಶ್ರಮಕೆ ಕಳಿಸುವರಿಗೆ ಈ ಚಿತ್ರ ಒಂದು ಒಳ್ಳೆಯ ಸಂದೇಶ ಈ ಚಿತ್ರ ನೋಡಿ ನನಗೆ ಕಣ್ಣಲ್ಲಿ 😓😓 ನೀರು ಬಂತು brother hat's Up Brother

  • @somukoujalagi1045
    @somukoujalagi1045 2 года назад +13

    ಸೂಪರ್ ಬ್ರದರ್ ಇಷ್ಟಾ ಆಯಿತು ಒಳ್ಳೆಯ ಬರಹ ಚೆನ್ನಾಗಿದೆ ಸರ್ ನಿರೂಪಣೆ ನಿಜಕ್ಕೂ ಅದ್ಭುತ

  • @laxmikamble9760
    @laxmikamble9760 2 года назад +5

    Super Raju Anna this is best story nanwwa first time comment ❤️♥️😔💯

  • @sangappamuragyagol5922
    @sangappamuragyagol5922 Год назад +3

    ಎಲ್ಲ ಮಕ್ಕಳು ಒಂದೇ ತರ ಇರಲ್ಲ ಲಪಂಗ ರಾಜ ಥ್ಯಾಂಕ್ಸ್ ವಿಡಿಯೋ ಸೂಪರ್ ಸೂಪರ್ ಡಬಲ್ ಸೂಪರ್❤❤❤❤🎉🎉🎉🎉😂😂😂😂😂

  • @satishhegade4309
    @satishhegade4309 2 года назад +18

    ಅವ್ವ ಆದರೆ ಹೃದಯ ಬಡಿತ ಇದ ಹಾಗೆ❤️😍....
    ರಾಜು ಅಣ್ಣಾ ಸೂಪರ ಅಣ್ಣಾ ❤️

  • @suhailaudios3320
    @suhailaudios3320 2 года назад +15

    Unbelievable.....Raju Bhai unbelievable scenes and good story ....
    Also good message to all...
    Keep going on...❤️

  • @sabukattimanisabukattimani9537
    @sabukattimanisabukattimani9537 2 года назад +16

    🙏🏼🙏🏼🙏🏼❤😔 ತಾಯಿಗಿಂತ ದೇವರಿಲ್ಲ🤨🤨🤨 ಹುಡುಗಿಗಿಂತ ಡೇಂಜರ್ ಇಲ್ಲ..... 🤨🤔🤔🤔😘🙏🏼🙏🏼 ಐ ಲವ್ ಯು...ಅಮ್ಮ 😘😘🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼

    • @mahmadinamdar9668
      @mahmadinamdar9668 2 года назад

      🙏🙏🙏🙏🙏❤️❤️❤️👍

    • @revanasiddayyawader6522
      @revanasiddayyawader6522 2 года назад

      Yen bro ಒಳ್ಳೆಯ ಮಾತು 🥰 ಫುಲ್ ಗಿಚ್ಚ್ anna ninna ಡಾಯ್ಲಾಗ್ 👌🏻💞

  • @abdulmulla728
    @abdulmulla728 2 года назад +1

    superb video Bhai , bohot hi imotional our ek bohot zaruri msg k sath banaya hai apne.

  • @gurupaddevaravar4398
    @gurupaddevaravar4398 Год назад +2

    ತಾಯಿಯ ಋಣ. ಯಾರಿಂದಲೂ ತೀರಿಸಲು ಸಾಧ್ಯವಿಲ್ಲ ಹೆತ್ತ ನನ್ನ ಯಲ್ಲಾ ತಾಯಂದಿರಿಗೆ ಅನಂತ ಅನಂತ ಧನ್ಯವಾದಗಳು

  • @Fauji_To_SuperCop
    @Fauji_To_SuperCop 2 года назад +5

    ಮಾಲಾ ವೈನಿ ತಾಯಿ ಪಾತ್ರ ಚೆನ್ನಾಗಿ ಮಾಡಿದ್ದೀರಿ. ಎಲ್ಲಾ ಟೀಮ್ ಅವರಿಗೆ ಧನ್ಯವಾದಗಳು. 👍👍👌👌

  • @mallikarjunboss1100
    @mallikarjunboss1100 2 года назад +9

    ಕಣ್ಣಲಿ ನೀರು ಬಂತು ಅಣ್ಣ ತಾಯಿ..... ನೈಸ್ conspet.. ಅಣ್ಣ

  • @manjunathpmallapurmallapur2480
    @manjunathpmallapurmallapur2480 2 года назад +6

    ಅಣ್ಣ ನೀವು ಕೊಟ್ಟಿರುವ ಸಂದೇಶ ನನ್ನ ಮನ ಮುಟ್ಟಿದೆ ನಿಮ್ಮ ತಂಡಕ್ಕೆ ಹೃದಯಪೂರ್ವಕ ಧನ್ಯವಾದಗಳು ಅಣ್ಣ 🙏🙏🙏🙏

  • @LaxmanMetakari-y1n
    @LaxmanMetakari-y1n 10 месяцев назад

    ಜನರಿಗೆ ಒಂದು ಒಳ್ಳೆಯ ಸಂದೇಶವನ್ನು ವನ್ನೂ ಕೊಟ್ಟಿದಕ್ಕೆ ಧನ್ಯವಾದಗಳು ರಾಜು ಅಣ್ಣ 🙏🙏🙏🙏🙏

  • @aishwaryamaratiaishwaryama7936
    @aishwaryamaratiaishwaryama7936 2 года назад +5

    ತಾಯಿ ಪ್ರೀತಿ ಮುಂದೆ ಯಾವುದೇ ಇಲ್ಲ🙏 ಲವ್ ಅಮ್ಮ ❤️❤️❤️❤️.....

  • @chetankumar9026
    @chetankumar9026 2 года назад +46

    Best stories till in ur channel brother ❤️ Great acting by another Brother perfect role ❣️❣️ Mother is god❤️❤️❤️❤️love from Mumbai ❣️❣️❣️❣️ Keep Going on.......Jai Kannada 🥰🥰🥰

  • @hanamantrcb5533
    @hanamantrcb5533 2 года назад +4

    ವಿಡಿಯೋ ಮಾಡೋದು ತಡವಾದರೂ ತುಂಬಾ ಚೆನ್ನಾಗಿದೆ ರಾಜು ಅಣ್ಣ ಇಂತಹ ಇನ್ನಷ್ಟು ವಿಡಿಯೋ ಮಾಡು ಅಣ್ಣ 👍

  • @soundarybadamidramas2701
    @soundarybadamidramas2701 2 года назад +6

    Super story Anna.
    Mother acting super Amma.
    All the best Raja Anna team

  • @dr_abhishek771
    @dr_abhishek771 2 года назад +1

    👏Anna enu ede thara ತಾಯಿ ಮಗನ ಪ್ರೀತಿಯ ಕಿರುಚಿತ್ರ ಬಿಡುಗಡೆ ಮಾಡಿ ತುಂಬಾ ಚನ್ನಾಗಿ ಇದೆ M K filams kade endha all the best👍

  • @surajkammar8503
    @surajkammar8503 2 года назад +9

    ಅಮ್ಮ ಎ೦ದರೆ ಕನಿಗೆ ಕಾಣುವ ದೇವರ ಅಲ ನಮ್ಮ ಉಸಿರು mom is my heart 💞🌍🙏

  • @ka.33.kiccha61
    @ka.33.kiccha61 2 года назад +4

    👌🙏🙏🙏ಪ್ರತಿ ಮಕ್ಕಳಿಗೆ ಹೇಳುವುದೇನೆಂದರೆ ತಂದೆ-ತಾಯಿಯನ್ನು ಬಿಟ್ಟುಕೊಡಬೇಡಿ ದಯವಿಟ್ಟು ಅವರೇ ನಮ್ಮ ಪಾಲಿನ ದೇವರು 🙏🙏🙏🙏👌

  • @jagadeeshkumbar4958
    @jagadeeshkumbar4958 2 года назад +9

    Guys what an emotional bro.. really great touched heart 💖💖 yaa. All the best for the team.

  • @guruupari8225
    @guruupari8225 2 года назад +66

    ಹೆತ್ತು ಹೊತ್ತವಳ ಪ್ರೀತಿ ಮುಂದೆ, ಬಿಟ್ಟು ಬಂದವಳ ಪ್ರೀತಿ ಯಾವತ್ತಿದ್ದರೂ ಕುಡಿಮೆನೇ ...

    • @kushikushi9935
      @kushikushi9935 2 года назад +1

      Yella onde thara eralla annaya nam anthavru erthare preethi kodovru

    • @guruupari8225
      @guruupari8225 2 года назад

      ಎಲ್ಲರೂ ಅಂತ ನಾ ಎಲ್ಲಿ ಹೇಳಿದೆ ಕಡಿಮೆ ಅಂತ ಹೇಳಿದೆ ಅಷ್ಟೆ .

    • @suvarnaanad6633
      @suvarnaanad6633 2 года назад +1

      Matte maduve yak agbeku hagidre sir sumne Amman jote irbeku Alva

    • @skshridhar1777
      @skshridhar1777 2 года назад

      @@suvarnaanad6633 Hendati 2 ne tayi agtale anta agtivi....nayi agtale anta alla Medam

  • @farooqyaragatti7145
    @farooqyaragatti7145 2 года назад +1

    raju bhai super story' heart ❤️❤️ taching video 💯 mathar is great 🤰🤱

  • @ashokmeldapur
    @ashokmeldapur Год назад

    ಉಪ್ಪಿಗಿಂತ ರುಚಿ ಇಲ್ಲ
    ತಾಯಿಗಿಂತ ಬಂದು ಇಲ್ಲ 🙏❤️
    All the best raju anna 💯💝💖🙏

  • @ramuhadaginal5503
    @ramuhadaginal5503 2 года назад +19

    🙏ತಾಯಿ ಸೆಂಟಿಮೆಂಟ್ ಅಣ್ಣಾ ಸೂಪರ್ 🥰

  • @someshdhavale
    @someshdhavale 2 года назад +4

    ರಾಜು ರಿ ತುಂಬಾ ಚೆನ್ನಾಗಿ ಮಾಡಿದ್ದೀರಿ ನೋಡ್ತಾ ನೋಡ್ತಾ ಕಣ್ಣಲಿ ನೀರು ಬಂತು super super super

  • @fatimadavid7664
    @fatimadavid7664 2 года назад +7

    Heart touching...very relevant for today....well done. Congratulations...team

  • @vinayakjeevas7211
    @vinayakjeevas7211 2 года назад +6

    So beautiful scenes anna the wonderful mother sentiments

  • @anandagoudapatil3014
    @anandagoudapatil3014 2 года назад

    Super Raju brother, kannalli niru bantu, all team super acting. 🙏🙏❤️

  • @anand_aj_Sir
    @anand_aj_Sir 2 года назад +6

    Iam proud of you whata nice story 🥰☺ Mom is Greater than GoD 🙏❤

  • @sanjuk7798
    @sanjuk7798 2 года назад +4

    ಅರೆ ವಾ ಏನ ಮಸ್ತ ಮಾಡಿದೆರೋ ಅಣ್ಣಾ ಸೂಪರ್ 💯💯💯💯💯😍😍😍😍😍😍😍😍

  • @vinaya.gamers2785
    @vinaya.gamers2785 2 года назад +10

    ಹೆತ್ತು ಹೋತ್ತು ತಾಯೇ ಮುಂದೆ ಯಾರು 👌ಇಲ್ಲ
    😭😭😭😭😭😭😭 i love mom
    🙏🙏🙏🙏
    Hiiiikkk

  • @saruhamani4282
    @saruhamani4282 2 года назад +1

    Raju anna nana nijavagalu atideni ie video nodi super tumbba changed 👍🙏🏼🙏🏼🙏🏼🙏🏼🙏🏼

  • @shivuhukkeri694
    @shivuhukkeri694 Год назад +1

    ಸೂಪರ್ ರಾಜು ಅಣ್ಣ ಕಣ್ಣಲ್ಲಿ ನೀರ ಬಂತು ಇದು ಯಲ್ಲಾ ಮಕ್ಕಳಿಗೂ ಅನ್ವಯವಾಗುವ ದೃಶ್ಯ

  • @harshi4833
    @harshi4833 2 года назад +14

    Nice video 🙏❤️❤️❤️

  • @sidraygodi1684
    @sidraygodi1684 2 года назад +5

    Best stories till in ur channel bro great acting by another brother perfect role mother is god.

  • @taiminmulla6753
    @taiminmulla6753 2 года назад +14

    Nice concept literally crying 🥺 song and voice touched to heart ❤

  • @darshankambale3951
    @darshankambale3951 Год назад

    ಅಣ್ಣಾ ಸ್ಟೋರಿ ಕಣ್ಣಲ್ಲಿ ಬಂತು ತಾಯಿ ಪ್ರಿತಿ ಬಹಳ ದೊಡ್ಡದು ಅವರ ಕಷ್ಟ ಅರಿವು ಆಗುವುದಿಲ್ಲ ...tankyou soo much 💝💝🥺🥺😥

  • @KavitaKoli-nj9qf
    @KavitaKoli-nj9qf 3 месяца назад +1

    Super Anna

  • @shekharshiremat7089
    @shekharshiremat7089 2 года назад +8

    ದೇವರಿಗೂ ಅವಳೇ ತಾನೇ ದೇವತೆ.....🙏🙏

  • @creative_psyche8046
    @creative_psyche8046 2 года назад +6

    One of the best vlog I ever seen .sir all actors are so good. Blessings is parents never make us empty 🙏🏻🙏🏻❤

  • @Appu1533edit
    @Appu1533edit 2 года назад +9

    ಹೇಳಾಕ್ ಮಾತ್ ಬರವಾತ ❤️ ರಾಜು ಅಣ್ಣಾ🙏

  • @shivajibhoyi3704
    @shivajibhoyi3704 2 года назад

    All team channagi natane madiri Best flock Raju Anna and team 💞💞👌👌👌💞💞👌👌mother is always God 😓😭

  • @shobhasuranagi5158
    @shobhasuranagi5158 Год назад

    One of the best ತಂದೆ ತಾಯಿ ನಮ್ಮ ಮನಿದೇವರು ದೇವರು ಎಲೋ ಇಲ್ಲ ನಮ್ಮ ಮನಿವಳಗ ಅದರೂ 🙏

  • @siddujanakatti2847
    @siddujanakatti2847 2 года назад +4

    ಅಚ್ಚ ಕನ್ನಡದಾಗ ಬಿಚ್ಚಿ ಹೆಳತೆನೆ ಕಥೆ ಚೆನ್ನಾಗಿದೆ ಎಲ್ಲಾರ ಪಾತ್ರ ಚೆನ್ನಾಗಿವೆ ರಾಜು ನಿನ್ನ್ ಗೆಳೆಯ ಹಾಗೂ ತಾಯಿ ಮಗು ಹೆಂಡತಿ ಹಾಗು ಮಕ್ತುಮ ಪಾತ್ರ ಎಲ್ಲಾರು ಸೂಪರ ನಟನೆ ಚೆನ್ನಾಗಿ ಮಾಡಿದಾರೆ

  • @devumadnal43
    @devumadnal43 2 года назад +10

    🙏❤️ತಾಯಿ ಪ್ರೀತಿಗೆ ಕೊನೆಯೇ ಇಲ್ಲ❤️🙏

  • @maheshsaibannavar9568
    @maheshsaibannavar9568 2 года назад +4

    💯ಈ🌍ಜಗತ್ತಿನಲ್ಲಿ💵ಬೆಲೆ ಕಟ್ಟಲಾಗದ ಆಸ್ತಿ ಅಂದರೆ ಅದು🥰❤️ಅಮ್ಮಾ🙏

  • @prabhudonni2797
    @prabhudonni2797 Год назад

    Really bro story nodi kannalli niru tumbi bantu...nammanna hettavariginta yaru doddavarilla jagattalli...nijavaglu ondu olle sandesha kottiddira..🙏🙏

  • @prabhugowdaprabhu6454
    @prabhugowdaprabhu6454 Год назад

    ಅದ್ಭುತವಾದ ಕಥೆ, ನೋಡುತ್ತಾ ಹೋದಾಗೆ ನಮಗೆ ಗೊತ್ತಾಗದಂತೆ ಕಣ್ಣಲ್ಲಿ ಕಣ್ಣೀರು ಬರುತ್ತೆ, ಎಲ್ಲರ ನಟನೆಯು ಅದ್ಭುತವಾಗಿದೆ ಧನ್ಯವಾದಗಳು....

  • @sanjukichadi6827
    @sanjukichadi6827 2 года назад +47

    Anna. nanu nan taayi jote jagaladi mane bitt bandu 8 dina ayitu....manege hogilla. E video nodid mele nan tappin arivagide nanu nan taayi hatraa hogtidini anna.....

    • @saraswathignanavigowda1545
      @saraswathignanavigowda1545 2 года назад +1

      Modalu ammana attira hoogi anna neevu en tappu maadidru kshamisuva guna taayiyadu anna pzz manege hoogi anna nimige amma iddre but nange ammane illa

    • @rahulchokale5740
      @rahulchokale5740 2 года назад

      @@saraswathignanavigowda1545 keep it sister

    • @akkamahadeviadin6463
      @akkamahadeviadin6463 2 года назад +1

      @@saraswathignanavigowda1545 don't feel bad anna jagatinalli ellaru ellanu iralla onda Or ond koragu irutte bidi bro

    • @sanjukichadi6827
      @sanjukichadi6827 2 года назад

      @@saraswathignanavigowda1545 Sister feel madkobedi...in munde taayi illa anno koragu bitbidi.....Nanu nan taayina bit bandag Tilavalike Helidira..... Aa taayi Stana yarindalu tumbokagalla...aadre Nim Annana Stana tumbabahudalla....

    • @bindassculbchunchanur3298
      @bindassculbchunchanur3298 2 года назад +1

      Anna manigi hog avva kayatala ninag plz Anna avva mukanod hog

  • @mahanteshkamble2244
    @mahanteshkamble2244 2 года назад +4

    Heart touching video brothers ❤️

  • @MrLSPVINES
    @MrLSPVINES 2 года назад +5

    Bawal bhai 🔥🔥it's like kgf mom's bgm

  • @kalkyclasses426
    @kalkyclasses426 Год назад +1

    Very heart touching and well directed Raju. Keep it up 👍👍

  • @sk_creation_143
    @sk_creation_143 Год назад

    💫♥️🥲🥲ರಾಜು ಒಂದು ಒಳ್ಳೆಯ ಸಂದೇಶ ಕೊಟ್ಟಿದ್ದಕ್ಕೆ ಹೃದಯ ಪೂರ್ವಕ ಧನ್ಯವಾದಗಳು