ನಮ್ಮ ಹಾಡು ಭಾಷೆಯಲ್ಲಿ ಜೇಕು ಎಂದು ಕರೆಯುತ್ತವೆ ನಮ್ಮ ಹೊಲದ ಗದ್ದೆಯಲ್ಲಿ ಕಳೆಯ ಸಸ್ಯವಾಗಿದೆ ಆದರೆ ಇದರ ಔಷಧಿ ಗುಣಗಳು ಗೋತ್ತಿರಲಿಲ್ಲ ಇನ್ಮೇಲೆ ಗದ್ದೆಕಡೆ ಹೋದರೆ ಜೇಕು ಹುಲ್ಲಿನ ಗಡ್ಡೆ ಆಥವಾ ಬೇರು ತಿನ್ನಲು ಪ್ರಯತ್ನಿಸುವೆ ಧನ್ಯವಾದ ಸರ್.ಮತ್ತೋಮ್ಮೆ ಆಭಿನಂದನೆಗಳು ಇನ್ನೂ ನಿಮ್ಮ ಪ್ರತಿಯೊಂದು ಮಾಹಿತಿ ನನಗೆ ತುಂಬಾ ಅವಶ್ಯಕತೆ ಇದೆ.
@Trimurthy Hunasekatte Thank you... You are giving very good information but care is to be taken while writing scientific names... The nomenclature need to be followed... The species name always starts with lowercase
ಕಳೆ ಎಂಬುದು ನಮ್ಮ ವಿಶ್ಲೇಷಣೆ, ವಾಸ್ತವವಾಗಿ ಯಾವುದೂ ಕಳೆ ಗಿಡ ಅಲ್ಲ. ಇದರ ಗೆಡ್ಡೆಗಳನ್ಮ ಸಂಗ್ರಹಿಸಿ ಮಾರುವುದರ ಮೂಲಕ ಇದನ್ನೂ ಕೂಡಾ ಬೆಳೆಯಂತೆ ಬಳಸಬಹುದು. ಇದರ ಗೆಡ್ಡೆಗಳ ಬೆಲೆಯನ್ಮ ಒಮ್ಮೆ ಅಂತರ್ಜಾಲದಲ್ಲಿ ಗಮನಿಸಿ ನೋಡಿ. 🙏
ಮೇಡಮ್ ಕ್ಷಮಿಸಿ, ನಾನು ಸಸ್ಯಗಳನ್ನ ಪರಿಚಯಿಸುವಾಗ ಅವುಗಳ ಸಾಮಾನ್ಯ ಉಪಯೋಗಗಳನ್ನ ತಿಳಿಸುತ್ತೇನೆ ಅಷ್ಟೆ. ನನಗೆ ಚಿಕಿತ್ಸೆಯ ಬಗ್ಗೆ ತಿಳುವಳಿಕೆ ಇಲ್ಲ. ನಾನೋರ್ವ ಪರಿಸರ ಪ್ರೇಮಿ. (ಆದಾಗ್ಯೂ ಹೇಳುವುದಾದರೆ ನಿಮ್ಮ ಆರೋಗ್ಯ ಚನ್ನಾಗಿ ಇದ್ದರೆ ಆಕರದ ಚಿಂತೆಯಿಲ್ಲ. ನಿಯಮಿತವಾಗಿ ನೆಲದ ಮೇಲೆ ಕುಳಿತು ಊಟ ಮಾಡುವುದು, ಜಂಕ್ ಆಹಾರಗಳ ನಿಯಂತ್ರಣ, ಸ್ವಲ್ಪ ವ್ಯಾಯಾಮ ಸಾಕಷ್ಟಗುವುದು ನಿಮ್ಮ ಸಮಸ್ಯೆಯ ಪರಿಹಾರಕ್ಕೆ)
ಸರ್ ಇದನ್ನ ಒಂದು ಕಳೆ ಸಸ್ಯವಾಗಿ ನೋಡಿದರೆ ಖಂಡಿತವಾಗಿ ಬೆಳೆಗಳಿಗೆ ಹಾನಿಕಾರಕವಾಗಿರಬಹುದು, ಆದರೆ ಈ ಸಸ್ಯದ ಗೆಡ್ಡಯ ಪುಡಿಗೆ ಮಾರುಕಟ್ಟೆಯಲ್ಲಿ 300 ಗ್ರಾಂ ಗೆ 500 ರೂಪಾಯಿ ಬೆಲೆ ಇದೆ (ಅಮೇಜಾನ್ ಆನ್ ಲೈನ್ ನಲ್ಲಿ ನೋಡಿ ). ಮುಟ್ಟಿದರೆ ಮುನಿ, ಜೇಕಿನ ಗೆಡ್ಡೆ ಮುಂತಾದ ಕಳೆ ಸಸ್ಯಗಳೂ ಕೂಡ ಆದಾಯದ ಮೂಲಗಳಾಗಬಹುದು ಈ ನಿಟ್ಟಿನಲ್ಲಿಯೂ ಕೂಡ ರೈತರು ಯೋಚಿಸಬಹುದು, ಮಾರುಕಟ್ಟೆ ಕಂಡುಕೊಳ್ಳುವ ಉಪಾಯಗಳನ್ನು ಕುರಿತು ಚಿಂತಿಸಬೇಕಷ್ಟೆ.

Well come sir
ಇದು ನನ್ನ ಗದ್ದೆ ಯಲ್ಲಿ ಇದೆ
Bhadramushty. Handi thumbaa ishta paduthe.
ಉತ್ತಮ ನಿರೂಪಣೆ, ಉತ್ತಮ ಫೋಟೋಗ್ರಫಿ. Corona ಸಮಯದಲ್ಲಿ ಬೇಕಾಗಿದ್ದ ಮಾಹಿತಿ ಒದಗಿಸಿದ್ದೀರಿ.. ಧನ್ಯವಾದಗಳು...
ಈ ವೀಡಿಯೋ ಮೂರು ವರ್ಷದ ಹಿಂದೇ ಹಾಕಿರುವ ವೀಡಿಯೋ, ಈಗ ಪ್ರಾಮುಖ್ಯತೆ ಪಡೆದಿದೆ ಅಷ್ಟೇ... ಸ್ವಾಗತ...
Excellent photography&excellent editing.
Beautiful photography and excellent and detail information bro
ಧನ್ಯವಾದ ಬ್ರೊ...
ಸರ್ ಧನ್ಯವಾದಗಳು ತುಂಬಾ ಉಪಯುಕ್ತ ಮಾಹಿತಿ ನೀಡಿದಿರಿ.
ಸ್ವಾಗತ ಸರ್...
Very nice and super
🙏🙏🌸👌very very healthy information sir...👌🌸🙏🙏
ಸ್ವಾಗತ...
ಉತ್ತಮ ಮಾಹಿತಿಗಾಗಿ ಧನ್ಯವಾದಗಳು❤
ಧನ್ಯವಾದ ... 🙏🌱🌳
Super information sir thank you
MUDIGERE estate navalu naanu ...nodiroo gidda baligalee adre ..oopayoga ...gotiralilla ..
Thank you so much sir...
ಮೂಡಿಗೆರೆ ನ ಯಾವ ಊರು ಅಲ್ಲಿ
ಉತ್ತಮ ಮಾಹಿತಿ. ಧನ್ಯವಾದಗಳು.
ಸ್ವಾಗತ...
Good information...
ಧನ್ಯವಾದ ಮೇಡಂ...
Sir 👌 information,now it can be useful to prevent Corona due to its antiviral and antioxidant properties
Good information sir thank you so much
Welcome
@Trimurthy Hunasekatte Thank you... You are giving very good information but care is to be taken while writing scientific names... The nomenclature need to be followed... The species name always starts with lowercase
ಸಲಹೆಗಾಗಿ ಧನ್ಯವಾದಗಳು ಸರ್ ಮುಂದಿನ ವಿಡಿಯೋಗಳಲ್ಲಿ ನಿಮ್ಮ ಸಲಹೆಯನ್ನ ಅನುಸರಿಸುತ್ತೆನೆ
sir lavanchad baggenu mahiti nidi 🙏🏻👌🏻
ಖಂಡಿತವಾಗಿ ಸರ್... 🙏
Thank you brother🙏🙏
(GayathriHemraj Manglore)
ಸ್ವಾಗತ...
Please see my channel and support me
Link ?
Sir gulaganji balliya poorana vivarada video maadi Plece
ಶೀಘ್ರವಾಗಿ ಸರ್...
Good message
How to remove from field. Highly problem for main crops.
Don't know
Namma kade idakke lavali kasa antare
Namma kade tunge hullu antha karithivi
Sir badra musti sasya geddeyannu makkalige kodabahuda mattu edra kashya maduvudu hege tilisi sir please.
ಕೊಡಬಹುದು... ಗೆಡ್ಡೆಗಳನ್ನು ಜಜ್ಜಿ ನೀರಲ್ಲಿ ಹಾಕಿ ಕುದಿಸಿ (ಬೆಲ್ಲ ಸೇರಿಸಬಹುದು) ಸೂಸಿ ಕುಡಿಯಿರಿ
Thanks Jai Kannada JaiHind
ನಿಮ್ಮ ಮಾಹಿತಿಗೆ ಸಾವಿರ ಸಲಾಮ್ ಸರ್
ಧನ್ಯವಾದ ಸರ್....🙏🙏💐💐💐
ಸರ್ ನಮ್ಮ ಕಬ್ಬೀನಲ್ಲಿ ಜೇಕು ಕಳೇ ಜಾಸ್ತಿ ಇದೆ ಇದನ್ನು ಹೇಗೆ ನಿರ್ವಹಸಬೇಕಾಗುತ್ತದೆ
ಕಳೆ ಎಂಬುದು ನಮ್ಮ ವಿಶ್ಲೇಷಣೆ, ವಾಸ್ತವವಾಗಿ ಯಾವುದೂ ಕಳೆ ಗಿಡ ಅಲ್ಲ. ಇದರ ಗೆಡ್ಡೆಗಳನ್ಮ ಸಂಗ್ರಹಿಸಿ ಮಾರುವುದರ ಮೂಲಕ ಇದನ್ನೂ ಕೂಡಾ ಬೆಳೆಯಂತೆ ಬಳಸಬಹುದು. ಇದರ ಗೆಡ್ಡೆಗಳ ಬೆಲೆಯನ್ಮ ಒಮ್ಮೆ ಅಂತರ್ಜಾಲದಲ್ಲಿ ಗಮನಿಸಿ ನೋಡಿ. 🙏
Picrorhiza kurron edara bagge heali sir
ಅದು ನಮ್ಮ ಭಾಗದಲ್ಲಿ ಕಂಡುಬರುವುದಿಲ್ಲ, ನಾನಂತೂ ನೋಡಿಲ್ಲ ಮೇಡಂ.
Hindi and English nalli nodi sir
Awesome info
ಧನ್ಯವಾದ
Dr.giridhar kaje ayurvedic doctor says this has antiviral properties so useful against corona virus.
ಹಾ, ಬಳಸಬಹುದು...
Katuki plant bagge heali sir please 🙏
ಈ ಹೆಸರು ನಾವು ಕೇಳುತ್ತಿರುವುದು ಇದೇ ಮೊದಲು, ಇದರ ಇಂಗ್ಲಿಷ್ ಅಥವಾ ವೈಜ್ಞಾನಿಕ ಹೆಸರು ಹೇಳಬಹುದೇ ?
ಕಟುಕಿ ಪ್ಲಾಂಟ್ ಅಲ್ಲ. ಕಟುಕಿ ಚೂರ್ಣ. ಅಥವಾ ತ್ರಿಕಟು ಚೂರ್ಣ. ಕಾಳು ಮೆಣಸು, ಹಿಪ್ಪಲಿ, ಶುಂಠಿ ಚೂರ್ಣ...
ನನಗೆ, ಸಸ್ಯಗಳ ಬಗ್ಗೆ ಮಾಹಿತಿ ಉಂಟಷ್ಟೇ. ಚೂರ್ಣಗಳ ಬಗ್ಗೆ ತಿಳುವಳಿಕೆ ಇಲ್ಲ. ಸಸ್ಯಗಳ ಸಾಮಾನ್ಯ ಉಪಯೋಗ ಮಾತ್ರ ಗೊತ್ತು
Sorry. Katuki is a single herb of picrorhizia kurroa. Its roots and rhizomes are having medicinal values. I searched it just now google..
Good information sir
Thanks sir
Great sir
ಧನ್ಯವಾದ
well shivu kodli.
How to reduce weight..?
ಮೇಡಮ್ ಕ್ಷಮಿಸಿ, ನಾನು ಸಸ್ಯಗಳನ್ನ ಪರಿಚಯಿಸುವಾಗ ಅವುಗಳ ಸಾಮಾನ್ಯ ಉಪಯೋಗಗಳನ್ನ ತಿಳಿಸುತ್ತೇನೆ ಅಷ್ಟೆ. ನನಗೆ ಚಿಕಿತ್ಸೆಯ ಬಗ್ಗೆ ತಿಳುವಳಿಕೆ ಇಲ್ಲ. ನಾನೋರ್ವ ಪರಿಸರ ಪ್ರೇಮಿ. (ಆದಾಗ್ಯೂ ಹೇಳುವುದಾದರೆ ನಿಮ್ಮ ಆರೋಗ್ಯ ಚನ್ನಾಗಿ ಇದ್ದರೆ ಆಕರದ ಚಿಂತೆಯಿಲ್ಲ. ನಿಯಮಿತವಾಗಿ ನೆಲದ ಮೇಲೆ ಕುಳಿತು ಊಟ ಮಾಡುವುದು, ಜಂಕ್ ಆಹಾರಗಳ ನಿಯಂತ್ರಣ, ಸ್ವಲ್ಪ ವ್ಯಾಯಾಮ ಸಾಕಷ್ಟಗುವುದು ನಿಮ್ಮ ಸಮಸ್ಯೆಯ ಪರಿಹಾರಕ್ಕೆ)
Trimurthy Hunasekatte thank you
Wonderful sir ....u respond to the questions.....
Mahalingana balli bagge thilisikodi
nice
Nimbe hullu bagge tilisi sir.
ನಿಂಬೆ ಹುಲ್ಲಿನ ವಿಡಿಯೋ ಇದೆ ಸರ್, ಹಿಂದಿ ವಿಡಿಯೋಗಳಲ್ಲಿ ನೋಡಿ
ಜೇನುತುಪ್ಪದಲ್ಲಿ ತಿನ್ನಬಹುದು ಪೌಡರ್ ಮಾಡಿ
Thank you sir
Yes. I also know that grass. I
👌👌👌👌
Ok sir
This video
Ghggguuiiuuu
Tq sir
Sir idanna tinnodu hege sir
ಇದರ ಗೆಡ್ಡೆಗಳು ರುಚಿಯಾಗಿರುತ್ತವೆ ನೇರವಾಗಿಯೇ ತಿನ್ನಬಹುದು ಅಥವಾ ಒಣಗಿಸಿ ಪುಡಿ ಮಾಡಿ ಹಾಲಿನೊಂದಿಗೆ ಬೆರೆಸಿ ಕುಡಿಯಬಹುದು
Sir mannina olagonda irattala berinindale irodrinda kelidvi sir dhanyavadagalu🙏
ಸ್ವಾಗತ...
sir nimma prtiyondu video chitreakarana sogasagide.
It's not a ನಿರುಪದ್ರವಿ ಸಸ್ಯ... It's a very dangerous weed in the crops... Extremely difficult to control...
Bharath Reddy yes, you are right
ಸರ್ ಇದನ್ನ ಒಂದು ಕಳೆ ಸಸ್ಯವಾಗಿ ನೋಡಿದರೆ ಖಂಡಿತವಾಗಿ ಬೆಳೆಗಳಿಗೆ ಹಾನಿಕಾರಕವಾಗಿರಬಹುದು, ಆದರೆ ಈ ಸಸ್ಯದ ಗೆಡ್ಡಯ ಪುಡಿಗೆ ಮಾರುಕಟ್ಟೆಯಲ್ಲಿ 300 ಗ್ರಾಂ ಗೆ 500 ರೂಪಾಯಿ ಬೆಲೆ ಇದೆ (ಅಮೇಜಾನ್ ಆನ್ ಲೈನ್ ನಲ್ಲಿ ನೋಡಿ ). ಮುಟ್ಟಿದರೆ ಮುನಿ, ಜೇಕಿನ ಗೆಡ್ಡೆ ಮುಂತಾದ ಕಳೆ ಸಸ್ಯಗಳೂ ಕೂಡ ಆದಾಯದ ಮೂಲಗಳಾಗಬಹುದು ಈ ನಿಟ್ಟಿನಲ್ಲಿಯೂ ಕೂಡ ರೈತರು ಯೋಚಿಸಬಹುದು, ಮಾರುಕಟ್ಟೆ ಕಂಡುಕೊಳ್ಳುವ ಉಪಾಯಗಳನ್ನು ಕುರಿತು ಚಿಂತಿಸಬೇಕಷ್ಟೆ.
Trimurthy Hunasekatte ನಾನು ಕೃಷಿ ಪದವೀಧರ ಅಲ್ವಾ... ಅದಕ್ಕೆ ಕಳೆ ಬಗ್ಗೆ ಚಿಂತೆ ಜಾಸ್ತಿ😂... I will go through Amazon n thanks for the information sir
ನಾನೂ ಕೂಡ ಕೃಷಿಕನಾದ್ದೇನೆ ಸರ್, Happy to communicate with you . ಸ್ವಾಗತ. . .
Trimurthy Hunasekatte It's my pleasure sir😃
You never mentioned about" Bhadramushti" at least once. Then why you have mentioned it as Bhadramushti"??
We Go through scientific name...
Idu badhrAmusti alla.dayavittu thappu mahiti kodabedi.
ದಯಮಾಡಿ, ನೀವು ಖಾತ್ರಿ ಮಾಡಿಕೊಳ್ಳಿ ಆರೋಪಿಸುವ ಮುನ್ನ. ಇದು ಭದ್ರಮುಷ್ಟಿಯೇ...
తుంగ____తుంగముస్తలు?
ನಿಜವಾ..?
ಏನು ಕೇಳಬೇಕು ನೀವು ???
Nimenda namge agtiro ...adikaa gida mulikeyaa parichayaaaa astu estu Alla estu ... namskara helidru ..kaminee
ಧನ್ಯವಾದಗಳು ಮೇಡಮ್....🙏💐💐💐
Sir number please
ಸರ್, ಯ್ಯೂಟ್ಯೂಬ್ ನ ಕೆಲ ನಿಯಮಗಳ ಪ್ರಕಾರ ನಾವುಗಳು ನಮ್ಮ ಸಂಖ್ಯೆ ಹಂಚಿಕೊಳ್ಳುವಂತಿಲ್ಲ, ನೀವು ನನ್ನ ಚಾಲೆನ್ ನ ವಿಭಾಗದಲ್ಲಿರು ನನ್ನ ಇ ಮೈಲ್ ವಿಳಾಸಕ್ಕೆ ಮೈಲ್ ಮಾಡಿ
Gundappaalkuri Kuri
ಇದು ಭದ್ರಮುಷ್ಟಿನ
ಹೌದು...
@@TrimurthyHunasekatte ಧನ್ಯವಾದಗಳು
ಸ್ವಾಗತ
Thank you sir
ಸ್ವಾಗತ...