ಶ್ರಾವಣ ತಿಂಗಳಾಗ ನಿನ್ಮ ನೆನಪ ಬರತೈತಿ

Поделиться
HTML-код
  • Опубликовано: 11 окт 2024
  • ಶ್ರಾವಣ ತಿಂಗಳಾಗ ನಿನ್ಮ ನೆನಪ ಬರತೈತಿ
    ಶ್ರಾವಣ ತಿಂಗಳಾಗ ನಿನ್ಮ ನೆನಪ ಬರತೈತಿ
    ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ
    ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ
    ಈ ವೀಡಿಯೋ ಕೇವಲ ತಮಾಷೆ ಗಾಗಿ
    ವೀಡಿಯೋ ನೋಡಿ ಆನಂದಿಸಿ
    #Shivaputrayasharadhacomedyshows
    ಕಲಾವಿದರು
    ಶಿವಪುತ್ರ ಯಶಾರಧಾ
    ‌ ಕಿಟ್ಟಿ ಅಣ್ಣಾ
    ಆನಂದ
    ಅರುಣ
    ಹಣಮಂತ
    ಕುಮಾರ
    ಸೀನ
    ಬೀಮಸೀ
    ರಾಜು
    ಮಂಜುಳಾ ಅಕ್ಕಾ
    ಅಂಬುಜಾ ಅಮ್ಮ
    ಮತ್ತು ಎಲ್ಲಾ ಸಹ ಕಲಾವಿದರು
    ಛಾಯಾಗ್ರಹಣ ಅಬೀ
    ರಚನೆ ನಿರ್ದೇಶನ
    ಶಿವಪುತ್ರ ಯಶಾರಧಾ

    ಧನ್ಯವಾದಗಳು
    music
    Fayaz Kustagi

Комментарии • 754

  • @Gaja8779
    @Gaja8779 Год назад +12

    ದಿನ ಬೇಳಗ ನಿನ ನೆನಪು. ಬರತೈತಿ ಶಿವಪುತ್ರ ಅಣ್ಣಾ... ವಾರಕ್ಕೊಮ್ಮೆ ನೀ ಬರತಿ ಥ್ಯಾಂಕ್ಸ್ ಅಣ್ಣಾ good luck

  • @vinodvishwakarma6780
    @vinodvishwakarma6780 Год назад +110

    ಶಿವಪುತ್ರ ಅಣ್ಣಾ ಅದ್ಭುತವಾದ ಪ್ರತಿಭೆ ನಿಮಗೂ ನಿಮ್ಮ ಗೆಳೆಯರಿಗೂ ಒಳ್ಳೆದಾಗಲಿ ದೇವರ ಆರ್ಶಿವಾದ ಸದಾ ಕಾಲ ನಿಮ್ಮ ಮೇಲೀರಲಿ ನಿಮ್ಮ ಕನಸುಗಳು ನನಸಾಗಲಿ ❤

  • @gnanasahyadri3173
    @gnanasahyadri3173 Год назад +12

    ಅಜ್ಜಿ ಸೂಪರ್❤

  • @kemparajkappadi
    @kemparajkappadi 10 месяцев назад +2

    Manjula mudhool acting super

  • @kubendrappagkubendrappa7975
    @kubendrappagkubendrappa7975 Год назад +1

    Supar akka thamma

  • @tolamattikabaddi9368
    @tolamattikabaddi9368 11 месяцев назад +23

    ಅಕ್ಕನ ಪಾತ್ರ ಮಾಡಿದವರು ತುಂಬಾ ಚೆನ್ನಾಗಿ ಮಾಡಿದರೆ 💥💥❤

  • @amarsahu6347
    @amarsahu6347 Год назад +38

    ಓ ಮಟನ್ ಮಾಲೀಕರೇ ನಿಮದು ಬರಿ ಮಾತಾಯಿತು ಆಟ ಯಾವಾಗ,,,,,, Dialogue 😂😂👌Good luck Bro

  • @maheshshubanappar9043
    @maheshshubanappar9043 Год назад +15

    ಬಸವನ ಬಾಗೇವಾಡಿ ಶಿವಪುತ್ರ ಅಣ್ಣ ಜಯವಾಗಲಿ. ಶ್ರಾವಣ ತಿಂಗಳ🎉. ಸೂಪರ್

  • @Dacchuboyadhi
    @Dacchuboyadhi Год назад +48

    ಅದ್ಭುತ ನಟನೆ ಮಾಡಿದ ಶಿವಪುತ್ರ ಅಣ್ಣನಿಗೆ ಭರ್ಜರಿ ಜಯವಾಗಲಿ❤❤.... ಶಿವಪುತ್ರ ಅಣ್ಣನಿಗೆ ಒಳ್ಳೆದ ಆಗ್ಲಿ ಅನ್ನೊರ ಲೈಕ್ ಮಾಡಿ💫💫

  • @asifhorapeti6769
    @asifhorapeti6769 Год назад +18

    ಕಾಮಿಡಿಯ ಜೊತೆಗೆ ಉತ್ತಮ ಸಂದೇಶ... ಸಂದರ್ಭಕ್ಕೆ ತಕ್ಕಂತೆ ಮ್ಯೂಸಿಕ್ ಕೂಡ ಸೂಪರ್ ❤

  • @hoyitsmj8978
    @hoyitsmj8978 Год назад +30

    ಅಜ್ಜಿಯ acting super ❤️👍👍

  • @chidambarkulkarni737
    @chidambarkulkarni737 Год назад +3

    ಸೂಪರ್ ಶಿವಪುತ್ರ ಅಣ್ಣ ಸಾಂಗ್😂😂😂😂😂😂😂😂🔥🔥🔥🔥🔥🔥🔥🔥🔥🔥👌🔥🔥🔥👌👌👌

  • @shivarajangadi7
    @shivarajangadi7 Год назад +30

    ಹೊಸ ಅಜ್ಜಿಯ ಪಾತ್ರ ತುಂಬಾ ಚನ್ನಾಗಿತ್ತು

  • @basavarajanaganur6210
    @basavarajanaganur6210 Год назад +31

    ಶಿವಪುತ್ರ ಅವರ ಅಕ್ಕ ನಟನೆ ತುಂಬಾ ಚನ್ನಾಗಿ ಇದೆ ಅಕ್ಕ ಯಾವತ್ತೂ ತಮ್ಮ ನ ಬಿಟ್ಟು ಕೊಡುವುದಿಲ್ಲ ಅಕ್ಕ ಗ್ರೇಟ್...

  • @0shridharkj87
    @0shridharkj87 Год назад +11

    ಅಕ್ಕ ನಿಮ್ಮ ಆಕ್ಟಿಂಗ್ ಸೂಪರ್ 👌👌👌👌👌👌

    • @SamarthKulkarni-kb7pz
      @SamarthKulkarni-kb7pz 3 месяца назад +1

      😮😢😢😮😢😢😢😢😢😢😅😮😮😅😅

  • @jayalaxmigujjar6227
    @jayalaxmigujjar6227 Год назад +4

    Shivputra 😂😂😂😂😂😂🎉🎉🎉🎉🎉😅😅😅😅😅bhari mast comedy video aiti love you all team 💕👍📸🙏💐🔥🔥🔥

  • @avinashkanase1117
    @avinashkanase1117 Год назад +2

    Ajji Super Comedy 😂

  • @devadanappu208
    @devadanappu208 3 месяца назад +2

    Super anna jai shivakumar anna❤❤❤❤❤❤❤🎉🎉🎉🎉

  • @basavarajkurumanal928
    @basavarajkurumanal928 Год назад +14

    ಬಹಳ ಸುಂದರವಾದ ನಟನೆ ಎಲ್ಲರದು ಮತ್ತು ಮಧುರವಾದ ಧ್ವನಿ ಎಲ್ಲರದು ಮತ್ತು ಎಲ್ಲರಿಗೂ ಧನ್ಯವಾದಗಳು ಸರ ಮತ್ತು ಮೇಡಂ ಅವರಿಗೆ

  • @parasuraj1004
    @parasuraj1004 Год назад

    Shivaputra anna superr nam ಹಳ್ಳಿ jeevana estodu adbutavagi torisidakke tumba dhannyavadagalu ide tara nam yalla habbagala bagge video madbeku anta kelikotivi ade tara nivu innu belibeku Jai uttarkarnataka I love my villages

  • @Maheshrambiga
    @Maheshrambiga Год назад +4

    ಮೊದಲನೆಯ ಲೈಕ್👍👍👍

  • @sundreshe8969
    @sundreshe8969 Год назад +76

    ಅಕ್ಕಾ ಮತ್ತು ಅಜ್ಜಿಯ ನಟನೆ ಸೂಪರ್..
    😍😍😂😂

  • @chetanckchetanck7876
    @chetanckchetanck7876 Год назад

    Sivaputra all vidio super

  • @Parsukolurjanpad
    @Parsukolurjanpad Год назад +20

    ಅಣ್ಣಾ ನಿಮ್ಮ ಯಾಕ್ಟಿಂಗ ಸೂಪರ ಅಣ್ಣಾ ನಿಮಗೆ ನಿಮ್ಮ ತಂಡಕ್ಕು ಒಳ್ಳೆದಾಗಲಿ ಜೈ ಉತ್ತರ ಕರ್ನಾಟಕ ಜೈ ಶಿವಪುತ್ರ ಅಣ್ಣಾ❤❤❤❤❤❤❤❤🎉🎉🎉🎉

  • @rahulshinde123
    @rahulshinde123 Год назад +22

    😍🔥👌😂ಶಿವಪುತ್ರ ಅಣ್ಣಾ ನಿಮ್ಮ ಆಕ್ಟಿಂಗ್ ಅದ್ಭುತ ನಿಮ್ಮ ತಂಡದವರು ಇನ್ನು ಹೆಚ್ಚು ಬೆಳೆಯಬೇಕು ಎಂದು ಹಾರೈಸುವೆ ನಾನು ನಿಮ್ಮ ಅಭಿಮಾನಿ🙏♥️

  • @sidramshiraganvi1859
    @sidramshiraganvi1859 Год назад +72

    ಶ್ರಾವಣ ತಿಂಗಳಾದಾಗ ನಿನ್ನ ನೆನಪ ಬರತೈತಿ 😂😂😂 super acting all

    • @irayyamathapatiirayyamatha3287
      @irayyamathapatiirayyamatha3287 Год назад

      ಶಧಪೌ ಅವರು ತಮ್ಮ ಸೇವೆಯನ್ನು ನೀಡಿದ್ದರು ಎನ್ನಲಾಗಿದೆ ನಾನು ನೋಡಿಕೊಂಡೆ ಈಗಿನ ಕನ್ನಡ ನನ್ನ ಪ್ರೀತಿಯ ಹುಡುಗಿ ನನ್ನ ಭಾಷೆ ಒಂದು 🙏🙏 ಓಂ ಶ್ರೀ ಗುರು ಭಾರತೀ ಅವರು ಗೋಕರ್ಣದ ಮಹಾಬಲೇಶ್ವರ ಭಟ್ಟ ನಿಧನ ಹೊಂದಿದ 😮ಈ ರೀತಿ ಇದೆ ನಿನ್ನ ಸಮಯದಿಂದ ಅವರು ತಮ್ಮ ಸೇವೆಯನ್ನು ನೀಡಿದ್ದರು ಅವರು ಹುಟ್ಟಿದ ದಿನದ ಸವಿ ಸವಿ ಪ್ರೀತಿ ನಾನು ಹೇಳುತ್ತಿಲ್ಲ ಆದರೆ ಅದು ಕೇವಲ ಗುಂಡು ಊಟ ಮುಗಿಸಿ ನಾನು 😂😂😂😂😂😂😂😂 ಈ ಬಗ್ಗೆ ತನಿಖೆ ನಡೆಸಲು ದಿಲ್ಲಿಯ ಹೆಚ್ಚುವರಿ ವಿದ್ಯುತ್ ಸಂಪರ್ಕ ಭಾಷೆ ನನ್ನ ಉಸಿರು ಬಿಗಿ ಹಿಡಿದುಕೊಂಡು ಈ ಬಾರಿ ಈಗ ಈ ಬಾರಿ ಈಗ ಮತ್ತೆ ಎಲ್ಲರೂ ನಾನು ನೋಡಿಕೊಂಡೆ ಈಗಿನ ಹೆಣ್ಣು ಒಂದು

  • @maheshanayak08
    @maheshanayak08 Год назад +11

    ಶಿವಪುತ್ರ ಅಣ್ಣ ನಿಮ್ಮ ವಿಡಿಯೋ ನೋಡಿ ತುಂಬಾ ಖುಷಿಯಾಯ್ತು😂😂😂❤❤

  • @vkvlogs5498
    @vkvlogs5498 Год назад +2

    Ajji acting 🤭🙌

  • @hanumantmadennavar7933
    @hanumantmadennavar7933 Год назад

    Anna benki super naa ninn fan anaa ni benki ❤❤❤❤❤❤❤❤❤❤❤❤ super video anna

  • @dpkishne6995
    @dpkishne6995 4 месяца назад

    Shivapurhta sister... super...🎉❤🎉🎉🎉samskaara...sravana maasadalli...Nam maneyalu nonveg tinnolla..🎉❤🎉🎉🎉

  • @_naanu_and_uppi_69_
    @_naanu_and_uppi_69_ Год назад +1

    Anna akkana acting ge pidha aagobitte ❤😂

  • @rajkumarhugar4167
    @rajkumarhugar4167 Год назад +15

    ಎಲ್ಲಾ ವಿಡಿಯೋದಲ್ಲಿ ಇದು ಅಂತೂ ಸಿಕ್ಕಾಪಟ್ಟೆ ಇಷ್ಟ ಆಯ್ತು ಸೂಪರ್ 😊🔥

  • @Nagaraj-e6j
    @Nagaraj-e6j Год назад

    ಸೂಪರ್ ಶಿವಪುತ್ರ ಅಣ್ಣ 👌👍🙏🙏🙏ಇದೆ ರೀತಿ ಕಾಮಿಡಿ ಮಾಡಿ ಅಣ್ಣ ಸೂಪರ್ 👌👌👌🙏🙏🙏🥰

  • @santoshkaradi3856
    @santoshkaradi3856 Год назад +1

    Super kitti anna❤❤

  • @dondibasasaladi8271
    @dondibasasaladi8271 Год назад

    Anna msg bhal mast kotti anna sariyagi ide🙏🙏😍😍

  • @mrcrazygames1997
    @mrcrazygames1997 Год назад +1

    Supar Anna ❤❤

  • @somappavaddar3496
    @somappavaddar3496 Год назад +43

    ಹಾಸ್ಯ ಕಲಾವಿದ ಉತ್ತರ ಕರ್ನಾಟಕದ ಶಿವಪುತ್ರ ಅಣ್ಣನಿಗೆಜಯವಾಗಲಿ🎉🎉

  • @SangyaBhalyaTeam
    @SangyaBhalyaTeam Год назад +56

    ಶಿವಪುತ್ರ ಅಣ್ಣನಿಗೆ ಜಯವಾಗಲಿ ❤❤🎉

  • @Anandbhajantri143
    @Anandbhajantri143 Год назад +3

    Ajji acting 👌👌👌👌

  • @nagukhosamani9436
    @nagukhosamani9436 Год назад +2

    Super ಅಣ್ಣ 🥰

  • @rudreshbiradar8683
    @rudreshbiradar8683 Год назад +1

    ಅಜ್ಜಿ ಆಕ್ಟಿಂಗ್ ಸೂಪರ್ 👌👌

  • @Ishan_Shiragumpi
    @Ishan_Shiragumpi Год назад +2

    ಅಕ್ಕ ನ acting 👌👌👌👌👌👌😂😂😂😂😂

  • @hanamantkakkare814
    @hanamantkakkare814 Год назад +2

    ಸೂಪರ್ ❤️❤️❤️❤️❤️

  • @abhilashdodamani5193
    @abhilashdodamani5193 Год назад +3

    ಅಕ್ಕಾಂದ ನಟನೆ ಸೂಪರ್ ❤

  • @GollalaKanakappa
    @GollalaKanakappa Год назад

    Nice ಆಕ್ಟಿಂಗ್ both... Future of UK

  • @Shahnawaz-cm3vy
    @Shahnawaz-cm3vy Год назад +1

    Super shivu
    Yag rice bandilla adrag.
    Mat mund ganpati bant nod

  • @harishharisha3351
    @harishharisha3351 Месяц назад

    Ajji acting superrrr

  • @maheshpolicepatil9204
    @maheshpolicepatil9204 Год назад +1

    Ajji acting super 🎉

  • @kemparajkappadi
    @kemparajkappadi 11 месяцев назад

    Akka charector acting and voice super

  • @hanamanthanamant8270
    @hanamanthanamant8270 Год назад +2

    ಸುಪರ್. ಅಣ್ಣಾ ❤❤

  • @sagarkannur5479
    @sagarkannur5479 Год назад +15

    ಅಜ್ಜಿ acting 💥⚡🔥

  • @MouneshYadav-x2t
    @MouneshYadav-x2t Год назад +59

    ಶಿವಪುತ್ರ ಅಣ್ಣನಿಗೆ ಒಳ್ಳೆದಾಗ್ಲಿ ಅನ್ನೋರು ಲೈಕ್ ಮಾಡಿ

  • @Vishali-f5p
    @Vishali-f5p 3 месяца назад +1

    Akka super

  • @thilakgowda9020
    @thilakgowda9020 Год назад +2

    ಮಸ್ತ್ ವಿಡಿಯೋ ಅಣ್ಣ ❤

  • @chandrudwd2273
    @chandrudwd2273 Год назад

    ಕರೆಕ್ಟ್ ಶಿವಪುತ್ರ.... ನಮ್ಮ samkruti🚩🚩

  • @vidyashridodamani4686
    @vidyashridodamani4686 Год назад +5

    Super comedy anna 😂👌😂😂😂😂😂😅😅😅😅

  • @NavaneetaChavan
    @NavaneetaChavan Год назад

    Nama Usha.akka.super 👌👌👌👌👌❤️❤️❤️❤️❤️

  • @manjunathsiddapur814
    @manjunathsiddapur814 Год назад +16

    ಕಾಮೆಂಟ್ ನೋಡಾಕ್ ಬಂದೋರಿಗೆ ಒಂದು ಮಾತು, ಒಂದು ಲೈಕ್ ಇರ್ಲಿ ಶಿವು ಅಣ್ಣನಿಗೆ, like madi

  • @a.c.procky4217
    @a.c.procky4217 Год назад +14

    ದಿಗ್ಗಜರು emotional bgm ಮಸ್ತ್ ಐತಿ ❤❤❤❤❤Dr Vishnu vardan sir 😊

  • @praveenpavi1045
    @praveenpavi1045 Год назад

    Nanu ivara yela Video dali nanage hi video Comedy thumba Like hayuthu shivu 😊

  • @basappagoudrbasappa3782
    @basappagoudrbasappa3782 Год назад

    Super annayya and good luck 💐💐💐💐

  • @NaveenKumar-tp4lv
    @NaveenKumar-tp4lv Год назад +1

    ಜಗಲಾ ಸುಪರ್ ಅಮೇಜಿಂಗ್ ಆಕ್ಟಿಂಗ್🎉🎉🎉❤❤

  • @somus3876
    @somus3876 Год назад +2

    Super shippu and team all 👌👌👌 yallaru shrava palasri bhagavanta valledu madtane🙏🙏🙏🙏🙏

  • @amareshamaresh8839
    @amareshamaresh8839 Год назад +4

    ಅಯ್ಯೊ ಅಕ್ಕ .ಮಾಮಗ ಎನರ ತಿನಸನಬೀಡ .ಉಂಡಿ ಮಾಡಿದ ಅಕ್ಕ ಸೂಪರ್ 😂😂😂😂😂😂😂😂😂

  • @gopiyashu7442
    @gopiyashu7442 Год назад +1

    Dinaa ninna nenapu baruthadha Shivaputhra bro 💐💐💐

  • @basavarajakbg2368
    @basavarajakbg2368 Год назад

    E video bahala intrest ide guru ajji acting super

  • @somappavaddar3496
    @somappavaddar3496 Год назад +140

    ಶ್ರಾವಣ ತಿಂಗಳುಶುಭಾಶಯಗಳು ಶಿವಪುತ್ರ ಅಣ್ಣ ಗೆ😊

  • @basavarajhullur7014
    @basavarajhullur7014 Год назад

    ಸೂಪರ್ ವಿಡಿಯೋ ಅಣ್ಣಾ

  • @kallumudhol5151
    @kallumudhol5151 Год назад +1

    ನಾವೇನ ಮಾಡಬೇಕು ಅಣ್ಣಾ ಚಿಕನ್ ತಿನ್ನಬೇಕು.... ಬಿಡಬೇಕು.... ಗೊತ್ತಾಗತಿಲ್ಲ... 🤩🤩..

  • @sanjeevhasarani8127
    @sanjeevhasarani8127 Год назад +7

    ಶಿವೂ ನಿಮ್ಮ ಅಭಿನಯ ಚಂದ.🎉🎉🎉🎉🎉😊

  • @AnnayaAnnya-g9r
    @AnnayaAnnya-g9r Год назад

    ಸೂಪರ್ ಸೂಪರ್ ಶಿವು

  • @bammannabellagi4510
    @bammannabellagi4510 Год назад +6

    Kitti anna super dilogues.. 😂😂

  • @vanamalams2153
    @vanamalams2153 Год назад

    ❤ supero super

  • @ns_sahukara
    @ns_sahukara Год назад +7

    ನಮ್ಮಣ್ಣನ ಕಾಮಿಡಿ ಸೂಪರ್❤❤❤ 0:29

  • @ManjuPatil-gg8gw
    @ManjuPatil-gg8gw Год назад +5

    ಶಿವಪುತ್ರ ಅಣ್ಣ ಹೊಸ ಪ್ರತಿಭೆಗಳನ್ನು ಗುರುತಿಸುತ್ತೀಯ ನೀನು❤❤❤

  • @shivanandabudihal4042
    @shivanandabudihal4042 Год назад

    Super vedio ಅನ್ನ 👌
    Jai D Boss 🐘🙏

  • @priyanandanbhat
    @priyanandanbhat Год назад +177

    ಮಾಂಸ ಆಹಾರ ಒಳ್ಳೇದು ಅಲ್ಲ ಅದರಿಂದ ಜೀವಿಗಳು ಸತ್ತು ಹೋಗ್ತಾವೆ 😊 ಆದಷ್ಟು ಸಸ್ಯ ಆಹಾರ ಒಳ್ಳೇದು 🙏🏻🙏🏻..... ಹಿಂದೂ ಧರ್ಮ ದ ಪ್ರತಿಯೊಂದು ಆಚರಣೆ ಆರೋಗ್ಯ್ ವಾದದ್ದು ಜೈ ಶ್ರೀ ರಾಮ್ 🙏🏻🙏🏻🙏🏻🙏🏻🙏🏻 ನನ್ನ ಕಾಮೆಂಟ್ ಗೆ ತುಂಬಾ ಜನ ಬೈದಿದ್ರ ಹಾಗೆ ಲೈಕ್ ಮಾಡಿದ್ರ ಆದ್ರೆ ಬೈದವರಿಗೆ ಒಂದು ಕೇಳ್ತೀನಿ ಕರೋನಾ ಬಂದಾಗ ಯಾಕೆ ನೋನ್ ವೆಜ್ ತಿನ್ನೋದು ಬಿಟ್ಟಿರಿ ಆವಾಗಲೂ ತಿನ್ನಬೇಕಾಗಿತ್ತು 😂😂

    • @sscollectionsvlog5846
      @sscollectionsvlog5846 Год назад

      ಆಹಾರ ಅವರ ಅವರ ಹಕ್ಕು... ತಿನ್ನಬೇಡ ಅಂತ ಹೇಳೋ ಹಕ್ಕು ಯಾರಿಗೂ ಇಲ್ಲ 80% ಹಿಂದೂಗಳೇ ಮಾಂಸಾಹಾರ ಸೇವನೆ ಮಾಡ್ತಿದ್ದಾರೆ ಅದ್ಕೆ ಚಿಕನ್ 250 ಮಟ್ಟನ್ 650. ಆಗಿದೆ ಬಾಯಲ್ಲಿ ಆಚಾರ ಹೇಳೋ ಡೊಂಗಿಗಳೆ ಜಾಸ್ತಿ ಮಾಂಸಾಹಾರ ಸೇವನೆ ಮಾಡ್ತಿದ್ದಾರೆ....

    • @PSFsongs_27
      @PSFsongs_27 Год назад +5

      ಒಳ್ಳೆಯ ಸೂಚನೆ ❤

    • @RaviBoladar
      @RaviBoladar Год назад +3

      Jai srirama jai jai sri rama

    • @GollalaKanakappa
      @GollalaKanakappa Год назад

      ನಾವು ಕೋಣ ತಿನ್ನೋರು.. ಅನ್ಯ ತಿಳ್ಕೊಬೇಡಿ... ಎಲ್ಲರೂ ಸಸ್ಯಾಹಾರಿ ಇರಲ್ಲ.. ಜೈ ರಾವಣ.

    • @vinodvsp1722
      @vinodvsp1722 Год назад +23

      May be nimge ಸಸ್ಯಗಳಿಗು ಜೀವ ಇರುತ್ತೆ ಅಂತಾ ಗೊತ್ತಿಲ್ಲ ಅನ್ಸುತ್ತೆ

  • @ದರುಮದಗುಣಕಿ
    @ದರುಮದಗುಣಕಿ Год назад +3

    ಸೂಪರ್ ಅಣ್ಣಾ ಕಾಮಿಡಿ

  • @moneshhugar5671
    @moneshhugar5671 Год назад

    Est video dag nim akkana patradari dailog delivery 👌👌

  • @sushilgubbi1247
    @sushilgubbi1247 Год назад

    Cinima parde mele khandita kaasnistiya shivu you are Great Artis comiddy king I Encourage for your Acting😂😅🎉 yella patragaligoo sai SUPER SHIVU God bless you Thankyou

  • @NingarajaNingaraja-d9d
    @NingarajaNingaraja-d9d Год назад

    ಸೂಪರ್ ಅಣ್ಣ

  • @prakashpriya-rv1ds
    @prakashpriya-rv1ds Год назад +3

    Akkana acting suuuuuper

  • @informationhub-o2b
    @informationhub-o2b Год назад

    Kadakkkkk😂😂😂😂😂😂😂

  • @kicchakiccha-dr7mv
    @kicchakiccha-dr7mv Год назад +1

    ಸೂಪರ್ ಬ್ರದರ್ 💖♥️

  • @Mounesh_H_Doddamani_46-ll7zx
    @Mounesh_H_Doddamani_46-ll7zx Год назад +2

    ಸೂಪರ್ ಅಣ್ಣ ✌️❤‍🩹🤩

  • @MalleshappaMalleshappa-b2q
    @MalleshappaMalleshappa-b2q Год назад +2

    ಶಿವಪುತ್ರ ಅವ್ರ ಅಕ್ಕನ ಪಾತ್ರ ತುಂಬಾ ಚನಾಗಿದೆ ❤

  • @shivarajkkattimani2447
    @shivarajkkattimani2447 Год назад +1

    ಶಿವಪುತ್ರ ಅಣ್ಣ ನಿಮ್ಮ ಅಕ್ಕನ ಆಕ್ಟಿಂಗ್ ಸೂಪರ್❤❤❤❤

  • @shreekantdalawai7668
    @shreekantdalawai7668 Год назад +2

    ಅಜ್ಜಿ ಆಕ್ಟಿಂಗ್ ಸೂಪರ್

  • @MaheshC-r3i
    @MaheshC-r3i Год назад

    ❤ ಸೂಪರ್

  • @UmeshK-gq9uw
    @UmeshK-gq9uw 10 месяцев назад +1

    ❤🎉❤ super

  • @sudichannabasava6092
    @sudichannabasava6092 Год назад +7

    ಸೂಪರ್ ಶಿವು 😢😢

  • @sahebkhan2663
    @sahebkhan2663 Год назад

    ಸೂಪರ್ ವಿಡಿಯೋ

  • @husennadafnadaf4134
    @husennadafnadaf4134 Год назад +29

    ಶಿವಣ್ಣ ಗಡ್ಡ ಮೀಸೆ ಬಾಳ ಬಿಟ್ಟಿ ಯಕಣ್ಣ 😂😂😂😂😂😂

  • @SantoshSantosh-zp6vz
    @SantoshSantosh-zp6vz Год назад +1

    Super anna ji 👏👏👏👏👏👏👏🔥🥰😂😂😂😂😂😂😂😂

  • @karthikmailarappa8166
    @karthikmailarappa8166 Год назад +1

    Pata2madi Anna supr 😎😎😎😎😎😎😎😍😘🥰🥰😎

  • @venkateshkurade8110
    @venkateshkurade8110 Год назад

    ಸೂಪರ್ 🤣🤣🤣🌼🌼🌼

  • @Manuguruji01
    @Manuguruji01 Год назад

    Ajji super 👌🤣❤❤❤

  • @channaveerhadapad3712
    @channaveerhadapad3712 Год назад

    ಅಕ್ಕನ ಆಕ್ಟಿಂಗ್ 👌👌👌👌

  • @ರಾಕ್ಷಸಇವ
    @ರಾಕ್ಷಸಇವ Год назад +12

    ಅತಿಯಾದ ಸಂಭಾಷಣೆ, ಅತಿಯಾದ ವರ್ತನೆ....

  • @marutimk7899
    @marutimk7899 Месяц назад

    Mutton malikre dialogue super 😂😂😂😂😂