ಈ ರೀತಿಯಾದ ಪಲ್ಯ ಯಾವ ಹೋಟೆಲ್ನಲ್ಲಿ ಹಾಗೂ ಮದುವೆ ಮನೆನಲ್ಲೂ ಮಾಡೋದಿಲ್ಲ I How to make mixed grains palya
HTML-код
- Опубликовано: 7 сен 2024
- #bhagyatvrecipes #bhagyatv #bhagyatvkannada #food #recipe #cooking #palyarecipe
ಅದ್ಭುತ ರುಚಿಯ ಕಾಳುಗಳ ಪಲ್ಯ ಒಮ್ಮೆ ಮಾಡಿ ನೋಡಿ I Healthy palya recipe
mysunpure.in/
ಕಾಳುಗಳ ಪಲ್ಯ
ಮಾಡಲು ಬೇಕಾದ ಪದಾರ್ಥಗಳು
ಕಡ್ಲೆಕಾಳು 1/4 ಕಪ್
ಒಣ ಬಟಾಣಿ 1/4 ಕಪ್
ಕಾಬುಲ್ ಚೆನ್ನ 1/4 ಕಪ್
ಹೆಸರು ಕಾಳು 1/4 ಕಪ್
ಹಲಸಂದೆ ಕಾಳು 1/4 ಕಪ್
ಹುರುಳಿ ಕಾಳು 1/4 ಕಪ್
ಈರುಳ್ಳಿ 1
ತೆಂಗಿನಕಾಯಿ ತುರಿ 1 ಕಪ್
ಖಾರದ ಮೆಣಸಿನಕಾಯಿ 6 ಬ್ಯಾಡಗಿ ಮೆಣಸಿನಕಾಯಿ 2
ಕರಿಬೇವಿನ ಸೊಪ್ಪು ಸ್ವಲ್ಪ
ಜೀರಿಗೆ 1 ಟೀ ಸ್ಪೂನ್
ಹಸಿ ಶುಂಠಿ ಅರ್ಧ ಇಂಚು
ಸಾಸಿವೆ ಸ್ವಲ್ಪ
ಅರಿಶಿನದ ಪುಡಿ ಸ್ವಲ್ಪ
ಎಣ್ಣೆ 2 ಟೇಬಲ್ ಸ್ಪೂನ್
ಕೊತ್ತಂಬರಿ ಸೊಪ್ಪು ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು
Bhagya Tv Recipe Channel :
www.youtube.co...
Bhagya tv vlogs channel :
/ @bhagyatvvlogs
ಮೇಲೆಸ್ವಲ್ಪ ಲಿಂಬೇರಸ ಬಳಸಿ ರುಚಿ ಹೆಚ್ಚಾಗುತ್ತದೆ
It has come out good..thank you ❤
God bless you madam both of you🎉
It's very good for health.super recipe.
ಕಡಲೆ ಬೀಜವನ್ನು ಹಾಕಿದರೆ ಇನ್ನೂ ಚೆನ್ನಾಗಿ ಇರುವುದು
Oggaranege haakikolli
I am eagerly waiting for this palya thankq sir
Your all recipes are osm
Super Recipe I'll try
ಆರೋಗ್ಯ ಕರವಾದ ಕಾಳಿ ನ ಪಲ್ಯ ಸೂಪರ್ ರೆಸಿಪಿ
Very nice recipe thank you 🙏
Supper recipe sir & madam
Tasty and healthy recipes
Nice
Definitely I will try this
All the best
Very tasty 😋 I like it 👌
Super recipe ❤
Nice recipe.. 😊
Sir please bring recipe of original mulbagal dosa
Respected Madam/Sir, Very nice preparation of of Kalina pallia . Can we do add Garlic?. Thank you
Tumba taste irutte
Nice Sir Madam
Super
👌
Yummy!!
So good!
Nice
❤
Sir ನೀವು use ಮಾಡಿರುವ mate link ಕಳುಹಿಸಿ pls
It is similar to sundal right?
Mam neevu torisida mishra kalugala receipe chennagittu healthy kooda ❤❤❤❤😂
Totat estu gram seeds ide sir
Ide masaleyalli tonde khayi seeme badaneyalli madi navu madutheve mam ruchiyagirutthe 😂😂😂😂❤❤❤❤
Salt hakilla niu
ಯಾವ ಯಾವ ಕಾಳುಗಳನ್ನು ಹಾಕಿದ್ದೀರಿ ಎಂದು ಹೇಳಲೇ ಇಲ್ಲ
ಸರಿಯಾಗಿ video ಮೊದಲಿಂದ ನೋಡಿ ಅರ್ಥ ಮಾಡಿಕೊಳ್ಳಿ 😊😊
Inscription box nodi Ella kalu gala hesru ide