ಮುಗ್ಧತೆಯ ಇನ್ನೊಂದು ಮುಖವೇ ನಮ್ಮ ಅಪ್ಪು! ಅವರ ಹುಟ್ಟುಹಬ್ಬದ ಸಂಭ್ರಮದ ದಿನದಂದೇ ಮತ್ತೆ ಮರುಪ್ರಸಾರವಾದ ಈ ಸಂಚಿಕೆ ತುಂಬಾ ಆಪ್ತವಾಗಿದೆ. ಎಂದಿಗೂ ಎಂದೆಂದಿಗೂ ಮರೆಯಲಾರದ ಅದ್ಭುತ ಚೇತನ ನಮ್ಮ ಅಪ್ಪು,we really miss you Appu,love you forever.
ಪುನೀತ್ ರಾಜ್ ಕುಮಾರ್ ರವರ ಹುಟ್ಟುಹಬ್ಬದ ಶುಭಾಶಯಗಳು ಸರ್, ಈ ಸಂಚಿಕೆ ತುಂಬಾ ಅದ್ಭುತ ವಾಗಿದೆ, ರಾಜ್ ಕುಟುಂಬದ ಬಗ್ಗೆ ಮಾತನಾಡುವವರಿಗೆ ನಿಮ್ಮ ವಾಹಿನಿ ಒಳ್ಳೆಯ ಸಂದೇಶವನ್ನು ನೀಡುತ್ತಿದ್ದೀರಾ ನಿಮಗೆ ಹೃದಯ ತುಂಬಿದ ಅಭಿನಂದನೆಗಳು ಸರ್.
ಪುನೀತ್ ರಾಜ್ ಕುಮಾರ್ ಅವರು ಕರ್ನಾಟಕ ರಾಜ್ಯದ ಜನತೆಯನ್ನು ಕನ್ನಡ ಚಿತ್ರರಂಗವನ್ನು ಅವರನ್ನು ಅಭಿಮಾನಿಸುವ ಅಭಿಮಾನಿಗಳನ್ನು ಅಗಲಿ ನಮ್ಮೆಲ್ಲರಿಂದ ದ್ಯೆಹಿಕವಾಗಿ ದೂರವಾದರೂ ಅವರ ಮೇಲಿನ ಪ್ರೀತಿ ವಿಶ್ವಾಸ ಗೌರವ ಎಂದಿಗೂ ಚಿರಂತನ ವಾಗಿರುವಂತಹುದು .ಅವರ ಮುಗ್ಧ ನಗು ನಿಷ್ಕಲ್ಮಶ ಮನಸ್ಸು ಎಂದಿಗೂ ಅಮರ . ನಮ್ಮ ಅಪ್ಪುಗೆ ಹುಟ್ಟು ಹಬ್ಬದ ಶುಭಾಶಯಗಳು ಎಲ್ಲ ಕನ್ನಡ ಜನತೆಯಿಂದ.🌟🌟💐
Dr.Raj is simplicity & modest personified. Master Lohit followed in his legendary father's footsteps & proved he's ' ತಂದೆಗೆ ತಕ್ಕ ಮಗ '. Will always miss the father & son duo 🌹🌹🙏🙏
ಹುಟ್ಟುಹಬ್ಬದ ಶುಭಾಶಯಗಳು ಅಪ್ಪು... ತುಂಬಾ ಧನ್ಯವಾದಗಳು ಮಂಜುನಾಥ್ ಸರ್ ಇಂತಹ ಅತ್ಯದ್ಭುತ ಸಂಚಿಕೆಗೆ..... ಕೇವಲ 8ನೇ ವಯಸ್ಸಿನಲ್ಲಿ ಅದೆಷ್ಟು ಅದ್ಭುತ ಹಾಗೂ ಮುಗ್ಧತೆಯ ಮಾತುಗಳು. ನಿಮ್ಮ ಅಗಲಿಕೆ ತುಂಬಾ ಕಾಡುತ್ತದೆ... ನೀವು ಇಲ್ಲದೆ ಇದ್ದರೂ ನಮ್ಮ ಹೃದಯದಲ್ಲಿ ದೇವರಂತೆ ಯಾವಾಗಲೂ ಶಾಶ್ವತವಾಗಿ ಇರುತ್ತೀರಿ......@4.54 ಹೌದು ನಿಜವಾಗಿಯೂ ನೀವು ನಮ್ಮ ದೇವರು...❤💗
So nice! very innocent words by our dear Appu. He is there in our hearts. Thanks Sir for presenting this episode with us.....Kudos to your sincerity with which you share all the lovely memories of Dr Rajkumar and Dr Puneeth Rajkumar. With lots of best wishes to you Sir!
Best presentation on the occasion of the Birthday of Shri Puneet Rajkumar, who was DEFINITELY treading the path of The One and only Legend under the Sun. But, was called back EARLY by GOD..... PraNaams, Sir....
ರಾಜಕುಮಾರ ನಮ್ಮ ದೇಶ ಮತ್ತು ನಾಡು ಕಂಡ ಅದ್ಬುತ ಮಾನವತಾವಾದಿ 🙏❤
So nice appu, we miss you
ಮುಗ್ಧತೆಯ ಇನ್ನೊಂದು ಮುಖವೇ ನಮ್ಮ ಅಪ್ಪು! ಅವರ ಹುಟ್ಟುಹಬ್ಬದ ಸಂಭ್ರಮದ ದಿನದಂದೇ ಮತ್ತೆ ಮರುಪ್ರಸಾರವಾದ ಈ ಸಂಚಿಕೆ ತುಂಬಾ ಆಪ್ತವಾಗಿದೆ. ಎಂದಿಗೂ ಎಂದೆಂದಿಗೂ ಮರೆಯಲಾರದ ಅದ್ಭುತ ಚೇತನ ನಮ್ಮ ಅಪ್ಪು,we really miss you Appu,love you forever.
ನಮ್ಮ ಪುನಿತ್ ರಾಜ್ಕುಮಾರ್ ಅವರಿಗೆ ಹುಟ್ಟು ಹಬ್ಬದ ದಿನ ದ ನಮ್ಮ ದೇವರಾದ ಅಪ್ಪು ರವರೆಗೆ ಶುಭಾಶಯ ಗಳು
ಪುನೀತ್ ರಾಜ್ ಕುಮಾರ್ ರವರ ಹುಟ್ಟುಹಬ್ಬದ ಶುಭಾಶಯಗಳು ಸರ್, ಈ ಸಂಚಿಕೆ ತುಂಬಾ ಅದ್ಭುತ ವಾಗಿದೆ, ರಾಜ್ ಕುಟುಂಬದ ಬಗ್ಗೆ ಮಾತನಾಡುವವರಿಗೆ ನಿಮ್ಮ ವಾಹಿನಿ ಒಳ್ಳೆಯ ಸಂದೇಶವನ್ನು ನೀಡುತ್ತಿದ್ದೀರಾ ನಿಮಗೆ ಹೃದಯ ತುಂಬಿದ ಅಭಿನಂದನೆಗಳು ಸರ್.
ಎಷ್ಟು ಸುಂದರ ಮತ್ತು ಸರಳ ಮಾತುಗಳೂ.. ಅಪ್ಪು ಅದೇ ಮುಗ್ಧ ಮನಸ್ಸಿನ ಸರಳ ವ್ಯಕ್ತಿತ್ವದಿಂದ
ಜನಪ್ರಿಯರಾಗಿ ಜನ ಮಾನಸದಲ್ಲಿ ಸದಾ ಇರುತ್ತಾರೆ.we love you ಅಪ್ಪು ❤
ಪುನೀತ್ ರಾಜ್ ಕುಮಾರ್ ಅವರು ಕರ್ನಾಟಕ ರಾಜ್ಯದ ಜನತೆಯನ್ನು ಕನ್ನಡ ಚಿತ್ರರಂಗವನ್ನು ಅವರನ್ನು ಅಭಿಮಾನಿಸುವ ಅಭಿಮಾನಿಗಳನ್ನು ಅಗಲಿ ನಮ್ಮೆಲ್ಲರಿಂದ ದ್ಯೆಹಿಕವಾಗಿ ದೂರವಾದರೂ ಅವರ ಮೇಲಿನ ಪ್ರೀತಿ ವಿಶ್ವಾಸ ಗೌರವ ಎಂದಿಗೂ ಚಿರಂತನ ವಾಗಿರುವಂತಹುದು .ಅವರ ಮುಗ್ಧ ನಗು ನಿಷ್ಕಲ್ಮಶ ಮನಸ್ಸು ಎಂದಿಗೂ ಅಮರ . ನಮ್ಮ ಅಪ್ಪುಗೆ ಹುಟ್ಟು ಹಬ್ಬದ ಶುಭಾಶಯಗಳು ಎಲ್ಲ ಕನ್ನಡ ಜನತೆಯಿಂದ.🌟🌟💐
Dr.Raj is simplicity & modest personified. Master Lohit followed in his legendary father's footsteps & proved he's ' ತಂದೆಗೆ ತಕ್ಕ ಮಗ '. Will always miss the father & son duo 🌹🌹🙏🙏
೯೯೯೯೯9೯😊೯೯😊೯😊😊😊😊😊😊😊
@@kalagiridasgiridas8965 psycho
ವರನಟ ರಾಜಕುಮಾರ್ ಮತ್ತು ಪುನೀತ್ ರಾಜಕುಮಾರ್ ನಮ್ಮ ದೇಶದ 🇮🇳 ಹೆಮ್ಮೆ 👍❤👌🙏
ಅಣ್ಣಾವ್ರ ಚಿತ್ರಗಳ ಸಂಗೀತ ನಿರ್ದೇಶಕರ ಬಗ್ಗೆಯೂ ಕೆಲವು ಸಂಚಿಕೆಗಳನ್ನು ಮಾಡಿ... 🌷🌷🌷🌷🙏🏻🙏🏻
ಕೇಳುತ್ತಿದ್ದರೆ ಕಣ್ಣೀರು ಬರುತ್ತೆ ಧನ್ಯವಾದಗಳು ಮಂಜುನಾಥ ಸರ್
ಪ್ರೇಮದ ಕಾಣಿಕೆ. ಯಲ್ಲಿ. ಪೂರ್ಣಿಮಾ. ಅದ್ಭುತವಾಗಿ. ನಟಿಸಿದ್ದಾರೆ . ಯಾರು. ಈ. ಅವ್ವೀ. ಎಂದು. ಬಹಳ. ದಿವಸ. ತಿಳಿದಿರಲಿಲ್ಲ . ಪೂರ್ಣಿಮಾ ಪುಟ್ಟಿ. ತುಂಬಾ. ಇಷ್ಟ . ಯಾಕೆ ? ಅವಳು. ನಮ್ಮ Dr ರಾಜ್ಕುಮಾರ್. ಮಗಳು .
ನಮ್ಮ ಪ್ರೀತಿಯ ಅಪ್ಪುಗೆ ಮತ್ತು ನಿಮಗೆ ನಮ್ಮ,🙏🙏🙏🙏🙏🙏
ಹುಟ್ಟುಹಬ್ಬದ ಶುಭಾಶಯಗಳು ಅಪ್ಪು... ತುಂಬಾ ಧನ್ಯವಾದಗಳು ಮಂಜುನಾಥ್ ಸರ್ ಇಂತಹ ಅತ್ಯದ್ಭುತ ಸಂಚಿಕೆಗೆ.....
ಕೇವಲ 8ನೇ ವಯಸ್ಸಿನಲ್ಲಿ ಅದೆಷ್ಟು ಅದ್ಭುತ ಹಾಗೂ ಮುಗ್ಧತೆಯ ಮಾತುಗಳು.
ನಿಮ್ಮ ಅಗಲಿಕೆ ತುಂಬಾ ಕಾಡುತ್ತದೆ...
ನೀವು ಇಲ್ಲದೆ ಇದ್ದರೂ ನಮ್ಮ ಹೃದಯದಲ್ಲಿ ದೇವರಂತೆ ಯಾವಾಗಲೂ ಶಾಶ್ವತವಾಗಿ ಇರುತ್ತೀರಿ......@4.54 ಹೌದು ನಿಜವಾಗಿಯೂ ನೀವು ನಮ್ಮ ದೇವರು...❤💗
Namaste manjunath Sir happy birthday appu 🙏🙏
Super ❤🎉😢 missing a great human 😢
Puneeth Sir, you are always in our heart 🌺🙏
Bahala olle episode sir, dhanyawad galu 🎉😢appu we miss you
So nice! very innocent words by our dear Appu. He is there in our hearts. Thanks Sir for presenting this episode with us.....Kudos to your sincerity with which you share all the lovely memories of Dr Rajkumar and Dr Puneeth Rajkumar. With lots of best wishes to you Sir!
Best presentation on the occasion of the Birthday of Shri Puneet Rajkumar, who was DEFINITELY treading the path of The One and only Legend under the Sun. But, was called back EARLY by GOD..... PraNaams, Sir....
Sir, nimma mathugalu namage Rajakumararannu ende nodidanthe aguthade. Thank you .....
ಈ ಸಂಚಿಕೆ ಚೆನ್ನಾಗಿ ಮೂಡಿ ಬಂದಿದೆ ಆದರೆ ಮದ್ಯದಲ್ಲಿ ಧ್ವನಿ ಕಿರಿ ಕಿರಿ ಆಗುತ್ತೆ !!
Barli.bedaiya..auru.ninage.manush.alveneya..nina.kivi.sari.ede.alva.
@@jayanthapoojari597 ಕನ್ನಡ ಸರಿಯಾಗಿ ಮಾತಾಡು ಬೋಸುಡಿ ನನ್ನ ಮಗನೆ ನಿನಗೆ ಏನೋ ಸಂಕಟ ಬೊಳಿ ಮಗನೆ
Miss you Appu wish you happy birthday Appu
Wonderful Episode, we miss Appu
We miss you Appu Sir 💐🙏🏽💐
Wonderful and beautiful
ಅಪ್ಪು ನೀ ಅಮರ
Nijavada kannadigara hemmeya nayaka namma appu Rajanna jai
Happy birthday Appu
ಡಾ|| ರಾಜ್ 🙏
Butiful episode
Saralatheya Sarvabowma, ViswaManava namma Appu Son of Bangarada Manushya
As we Expect If Appu Is with Us To Day Feeling is Different But Wat to Do Power Star Puneeth Rajkumar We Miss You Lot Jai Bhuneshwari
Super.sir
ನಾವೂ ಸಹ ರಾಜ್ ಸಾಯೋ ಸಿನಿಮಾಗಳನ್ನು ಇಷ್ಟಪಡ್ತಾ ಇರಲಿಲ್ಲ.ಚಕ್ರತೀರ್ಥ ಸಿನಿಮಾ ಇಷ್ಟವೇ ಆಗಿರಲಿಲ್ಲ.
Good Episode
ಪ್ರಬುದ್ಧ ಮಾತು ಗ್ರೇಟ್ ಅಪ್ಪು
👌👌👌👑👑👑🙏🙏🙏
Jai appu
ನೀವು ಯಾವಾಗ ಪುಸ್ತಕ ಬಿಡುಗಡೆ ಮಾಡುತ್ತಿರಿ ಸರ್
👏👏
ಬೆಟ್ಟದ ಹುಲಿ ಸಂಚಿಕೆ ಮಾಡಿದ್ರೆ ಚೆನ್ನಾಗಿರುತೆ
❤❤
❤❤
Very nice episode....but i don't know how right it is to call this book as grantha
Sir,
If Parvathamma rajkumar was little flexible regarding film distribution, many movies would have been done by Dr. Rajkumar
🙏🙏🙏🙏🙏 ಫೇಮಸ್ ಆಗ್ತೀನಿ ಅಂದ್ರು ಸತ್ಯ ಇವತ್ತಿಗೂ ಅವರನ್ನ ನಮಗೆ ಮರೆಯಲು ಆಗ್ತಾ ಇಲ್ಲ 🙏🙏🙏🙏🙏🙏🙏
Rohit alla sir, Lohit
APPU DEVARA MAGA
Appu nenesikondre nanna gnaapakke barodu, BHAAGYAVANTHA chitrada mugdha huduga.
Adeno, Eegalu ashte avaranna nenesi kondre nanage gnapaka barodu ee haadu
"Baanadaariyalli surya jaari hoda .....
Raatriyaaytu malagu nanna putta kanda, nanna putta kanda"
ruclips.net/video/ED2EgbsDXDc/видео.html
Raatriyaaytu malagu nanna putta kanda, nanna putta kanda => Ee saalu haadovaga manassu bhaara aagutte, dukha tumbi barutte, kannu vadde aagutte, namma maneya ondu koosanna kalkonda haage ansutte.
APPU, GOne too soon.
Nimma aayushyada vishayadalli devaru kannadigarige dodda anyaaya maadibitta.
ಕರ್ಮ ಕೇಳೋಕೆ 😂😂😂
Yak badukidiya sathogu.. Kachada nan magne