ಬೊಳ್ಳಿ ಗಿಂಡ್ಯೆ, ಭಾಗ 3 | Bolli Gindye, Part 3 | ಕೆ ಅನಂತರಾಮ ಬಂಗಾಡಿ | K Ananthrama Bangady

Поделиться
HTML-код
  • Опубликовано: 19 сен 2021
  • ರಚನೆ ಮತ್ತು ನಿರ್ದೇಶನ: ಕೆ ಅನಂತರಾಮ ಬಂಗಾಡಿ
    ಹಿಮ್ಮೇಳ: ಭಾಗವತರು : ದಿನೇಶ್ ಅಮ್ಮಣ್ಣಾಯ,
    ಚೆಂಡೆ ಮತ್ತು ಮದ್ದಳೆ: ಆಡೂರು ಗಣೇಶ್ ರಾವ್, ಎಂ ದೇವಾನಂದ ಭಟ್ ಬೆಳುವಾಯಿ
    ನಿರ್ಮಾಪಕಿ : ಸರಸ್ವತಿ ಕೆ ಭಟ್
    ನಿರ್ಮಾಣ: ಪಂಕಜ್ ಮ್ಯೂಸಿಕ್ ಪುತ್ತೂರು
    ಪಾತ್ರದಲ್ಲಿ: ಗೇರುಕಟ್ಟೆ ಗಂಗಯ್ಯ ಶೆಟ್ಟಿ, ದಿನೇಶ್ ರೈ ಕಡಬ, ಸಂಜಯ ಕುಮಾರ್ ಶೆಟ್ಟಿ ಗೋಣಿಬೀಡು, ಕೆದಿಲ ಜಯರಾಮ್ ಭಟ್, ಅಶೋಕ್ ಶೆಟ್ಟಿ ಸರಪಾಡಿ
    ಯಕ್ಷದೇವ, ಜ್ಯೋತಿಷ್ಯ ಜ್ಞಾನ ರತ್ನ ದಿ| ಕೆ ಅನಂತರಾಮ ಬಂಗಾಡಿಯವರು ರಚಿಸಿ ನಿರ್ದೇಶಸಿದ ಪ್ರಸಂಗಳ ಸಂಗ್ರಹಈ
    ವಿಡಿಯೋ ಯು ಟ್ಯೂಬ್ ಚಾನಲಿನಲ್ಲಿ ಅಪ್ಲೋಡ್ ಮಾಡುವ ಮೂಲಕ ಅನಂತರಾಮ ಬಂಗಾಡಿ ಯವರನ್ನು ಸ್ಮರಿಸುತ್ತಿದ್ದೇವೆ.
  • РазвлеченияРазвлечения

Комментарии • 2