ಬಂದ ದೀನರ ಹರಸಿ ಕಳುಹಿದೆ - Audio Song | Banda Deenara | Sadguru | Kaarunya Sindhu
HTML-код
- Опубликовано: 12 сен 2024
- Presenting you the "Banda Deenara" - Audio Song.
#Banda_Deenara | #Chami | #Kaarunya_Sindhu
Song Credits:
Song : Banda Deenara
Album : Kaarunya Sindhu Vol 4
Singer : Gopinath
Lyrics : Anantharamu
Music Director : Chami
Record Lable : Kaarunya Sindhu
Digital Partner : Alpha Digitech
Full Lyrics :
ಬಂದ ದೀನರ ಹರಸಿ ಕಳುಹಿದೆ
ಧಾಟಿ: ಅಮರಜನರಿಗೆ
ಬಂದ ದೀನರ ಹರಸಿ ಕಳುಹಿದೆ
ಸಕ್ರೆಪಟ್ಣದಿ ನೀನು ನೆಲೆಸಿದೆ
ಶ್ರೀನಿವಾಸನ ಹೆಮ್ಮೆ ಪುತ್ರನೆ
ಶಾರದಮ್ಮನ ಪ್ರೇಮ ಕಂದನೆ || 1 ||
ಕೋರಸ್: ವೆಂಕಟಾಚಲ ಗುರು ವೆಂಕಟಾಚಲ ಗುರು ವೆಂಕಟಾಚಲ
ದತ್ತನಂಶದಿ ನೀನು ಜನಿಸಿದೆ
ಬಾಲಕೃಷ್ಣನ ಲೀಲೆ ತೋರಿದೆ
ವೆಂಕಟಾಚಲ ಎಂಬ ನಾಮ ಧರಿಸಿದೆ
ತಾಯಿ ಪದ್ಮಳ ನೀನು ವರಿಸಿದೆ || 2 ||
ಒಂದರೆಕ್ಷಣ ನಿನ್ನ ನೆನೆಯಲು
ಬಂದ ದುಗುಡವು ಹಾಗೆ ಕಳೆವುದು
ಪಾದ ಪದ್ಮಕೆ ನಾವು ನಮಿಸಲು
ಜನ್ಮ ಪಾವನ ಆಗಿಬಿಡುವುದು || 3 ||
ನೀನೆ ಪಾಲಕ ನಾನು ಸೇವಕ
ಜಗವು ನಿನ್ನದೆ ನೀನೆ ರಕ್ಷಕ
ಆದಿ ಅಂತ್ಯವು ನೀನೆ ಆಗಿರೆ
ನಿನ್ನ ಅರಿವುದು ಸಾಧ್ಯವೇ ದೊರೆ || 4 ||
ಆತ್ಮಜ್ಞಾನದ ಜಾಡು ತೋರಿದೆ
ದಯೆ ಧರ್ಮದ ಮೂಲ ತಿಳಿಸಿದೆ
ಭ್ರಾಂತಿ ಅಳಿದರೆ ಶಾಂತಿ ದೊರೆವುದು
ಆತ್ಮನರಿತರೆ ಜಗವು ನಿನ್ನದು || 5 ||
ನೀನೆ ಅಳಿಸುವೆ, ನೀನೆ ನಗಿಸುವೆ
ಭಕ್ತಿ ಭಾವಕೆ ನೀನು ಒಲಿಯುವೆ
ನಿನ್ನ ನಾಮವೆ ಆತ್ಮ ಸಾಧನ
ನಾಮ ಕಳೆವುದು ಮನದ ಕಾಮನ || 6 ||
ನಾನು ನಿನ್ನನು ಹೊರಗೆ ಅರಸಿಹೆ
ನೀನು ಹೃದಯದೀ ನಗುತ ನಿಂದಿಹೆ
ನಿನ್ನ ಕಾಣ್ವುದೇ ಮನದ ಹಂಬಲ
ಕರುಣೆ ತೋರೋ ನೀ ಹೇ ಮಹಾಬಲ || 7 ||
ಪಾಪ ಪುಣ್ಯದ ಬವಣೆ ದಾಟದೆ
ಹುಟ್ಟು ಸಾವಿನ ಸುಳಿಲಿ ಸಿಲುಕಿದೆ
ಪಾರು ಮಾಡೋ ನೀ ಹೇ ದಯಾಘನ
ಮನದಿ ತೋರೋ ನೀ ಚಿತ್‍ಸ್ವರೂಪನ || 8 ||
******
----------------------------------------------------------------------------------------------------------------------------------------
In association with ALPHA DIGITECH : www.alphadigite...
RUclips Channel : bit.ly/2XfmHUt
Face book: / alphadigitech
Twitter : / alphadigitech_
Instagram: / alphadigitechofficial
LinkedIn: / alpha-digitech---india
🙏🙏🙏🙏🙏🙏🙏
Venkatachalanagi bande guruve ramanagi bande Krishna nagi bande sarwa avatariyu Nene akand vandanegalu
🙏🙏🙏
🙏🙏🙏🙏🙏
🙏
SRI VENKATA GALA AVADOOTHARS PAADA KAMALAGALIGE KOTI SHIRA SAASTANGA PRANAAMAGALU
Sri. Venkatachala AVADOOTHARA PAADA CHARANAGALIGE KOTI SAASTANGA PRANAMAGALU. NAMMA MANEYALLIRUVA SAMASYEGALANNU BAGE HARISU PRABUVE. 💐💐💐💐💐🙏🏻🙏🏻🙏🏻🙏🏻🙏🏻
Great full gurugale
Avadhuta paadakke pranamagalu.
Prathamabharigey e venkata chala avadootara pada jelidaga manasigey samadhana sigute nimma ashirvada namma meley sada erali 🙏🙏🙏🙏🙏
Om namo venkatachal avadoota
Jai gurudeva dattha
Sharanu saranarthi guruvea
Super very nice danyvada
Sharanu Guru galay.
Om namo gurudeva 🙏🙏🙏🙇🙇🙇🙇💐💐💐💐🙏🙏🙏🙏🙏🙏
Venkatachala Sharanam prapadye🙏🙏
🙏🙏🙏🙏🙏🙏🙏❤❤🙏🙏
Sri gurunatha
guruvagne yannu merade nade davana naranennalu beda avaparamatmanu please upload the song
🙏🙏🙏❤️
🙏🏻🙏🏻🙏🏻🙏🏻🙏🏻🙏🏻🙏🏻🙏🏻
Ok🙏🏽🙏🙏
🙏🙏🙏🙏
Great full gurugale
🙏🙏🙏🙏🙏
🙏🙏🏽🙏🏽
🙏🙏🙏