ಎಲ್ಲಾ ಸಾಲಗಳಿಗೂ ಇಲ್ಲಿ 50% ಸಬ್ಸಿಡಿ ಇದೆ ||50% Subsidi Loans||

Поделиться
HTML-код
  • Опубликовано: 23 ноя 2024

Комментарии • 181

  • @badukinabutthi5385
    @badukinabutthi5385  10 месяцев назад +38

    ಲೋನಿನ ಬಗ್ಗೆ ಮಾಹಿತಿ ಮತ್ತು ರೊಟ್ಟಿ ಮಿಷನ್ ಬೇಕಾದಲ್ಲಿ ಕೆಳಕಂಡ ವಿಳಾಸ ಮತ್ತು ನಂಬರ್ ಗಳನ್ನು ಸಂಪರ್ಕಿಸಿ
    Address:No 26,Revadihal Road,Bansali Industrial Estate,Tarihal, Hubli-580026
    📌ph no:8217682195(Basavaraj Muddol)DRP
    8105395360(Basavaraj Virakthimat)
    Vajreshwari Home Appliances
    ph no:9591845920, 9741627921, 9880996749

    • @jayalakshmijayalakshmi5256
      @jayalakshmijayalakshmi5256 10 месяцев назад

      ನೀವು ಹೇಳಿರೋ ಅಡ್ರೆಸ್ಸ್ ಗೆ 8ತಿಂಗಳ ಹಿಂದೆ ಹೋಗಿದ್ದೆವು, ವಜ್ರೇಶ್ವರಿ ಅವರು ಕೊಟೇಷನ್ ಕೊಟ್ಟಿದರು, ಅದನ್ನು DRP ಅವರಿಗೆ ತೋರಿಸಿದವು ಅವರು ಕೃಷಿ ಇಲಾಖೆ ಯಲ್ಲಿ ಕಾಂಟ್ಯಾಕ್ಟ್ ಮಾಡಿ ಅಂತ ಹೇಳಿದ್ದರು , ಕೃಷಿ ಇಲಾಖೆ ಯವರು ರೈತರಿಗೆ ಮಾತ್ರ ಅಂತ ಹೇಳಿದರೂ ಒಂದು ಅಥವಾ ಎರಡು ಎಕರೆ ಜಮೀನು ಇರಬೇಕು ಅಂತ ಹೇಳುತ್ತಿದ್ದಾರೆ ಸಾರ್

    • @shrirambhat440
      @shrirambhat440 10 месяцев назад

      ಲ್ l lll

    • @shrirambhat440
      @shrirambhat440 10 месяцев назад

      😂

    • @parameshwarkhavi8891
      @parameshwarkhavi8891 10 месяцев назад

      😢

    • @ushamn4778
      @ushamn4778 9 месяцев назад

      I am fed up to get the loan in sbi

  • @shivappabpatil-i9h
    @shivappabpatil-i9h 2 месяца назад +3

    ಸೂಪರ್ ಸರ್ 🙏👌👍

  • @ಸುರೇಶ್ಬಿವಡ್ಡರ್
    @ಸುರೇಶ್ಬಿವಡ್ಡರ್ 10 месяцев назад +6

    ಸರ್ ನಾವು ಬಿಜಾಪುರ ಜಿಲ್ಲೆ ಯತ್ನಾಳ ನಾವು ಹುಬ್ಬಳ್ಳಿಗೆ ಬರುತ್ತೇವೆ ನಮಗೂ ಮಾಹಿತಿ ಕೊಟ್ಟಿದ್ದಕ್ಕೆ❤ ಹೃದಯತುಂಬಿ ನಮಸ್ಕಾರಗಳು ನ್ಯೂ ಮಾಡಿ ವಿಡಿಯೋ ಎಲ್ಲವನ್ನು ತುಂಬಾ ಇಷ್ಟವಾಗುತ್ತದೆ

  • @MukundKattimani
    @MukundKattimani 10 месяцев назад +4

    Sir
    I am fallowing you from day one.
    You are doing wonderful job.
    Watch every day from Canada.

  • @kishantv4980
    @kishantv4980 8 месяцев назад +1

    Jai modhiji jai pm skim idannu koduthiruva ivarigu dhanyavadha heli krithanjnathe sallisudu namma karthavya.

  • @rithujeevan.k3791
    @rithujeevan.k3791 10 месяцев назад +8

    Good morning sir.... good information...sir

  • @doddappaak7260
    @doddappaak7260 10 месяцев назад +2

    ಸರ್ ನಿಮಗೆ ಧನ್ಯವಾದಗಳು.

  • @VijayalakshmiK-dw1gn
    @VijayalakshmiK-dw1gn 10 месяцев назад +2

    Really good sir thank you very much

  • @Murali_Babu
    @Murali_Babu 10 месяцев назад

    🙋🙏🙋 Hai Hello Sir 👍🙏 Good humanity person you Sir 👍🙏 God bless you and your family Sir 👍🙏👍

  • @RajaBakshiBakshi-o6t
    @RajaBakshiBakshi-o6t 24 дня назад

    Sir physically handicapped dhana shaya or subsidy loan bagge disables skeems &GST realaxtilisi (iam new mobile technician age 48

  • @LeelavathiNarayan-c3n
    @LeelavathiNarayan-c3n 3 месяца назад

    Sir naanu hotel maadabeku. Yaavareeti saala padeyo ke try maadbeku. Yelli hogabeku. Tilisi kodi sir please.

  • @RangaswamyK-kn4uj
    @RangaswamyK-kn4uj 10 месяцев назад +2

    Please information about bricks and hollow block industry loan

  • @shahebbiganihar3870
    @shahebbiganihar3870 5 месяцев назад +1

    Sir hainugarikege yav tara subsidy ide heli plz

  • @Livebusine
    @Livebusine 10 месяцев назад

    Realy it's soooo helpfull for business persons for future planes

  • @laxmanlaxman-ij1cr
    @laxmanlaxman-ij1cr 9 месяцев назад +1

    Sir nanu paper plate machine akbekantha madini lone shigutta sir

  • @shankard5924
    @shankard5924 10 месяцев назад +7

    ಸರ್
    ಆಡು ಕುರಿ ಆಕಳು ಮಾಡಲಿಕ್ಕಿ ಲೋನ್ &ಸಬ್ಸಿಡಿ ನು ಕೊಡ್ಸ್ತೀರಾ or ಡೀಟೇಲ್ ಕೊಡ್ತಿರಾ ಸರ್ plz 🙏🙏🙏🙏🙏🙏🙏🙏

  • @abdulsamadsahabia1800
    @abdulsamadsahabia1800 5 месяцев назад

    Sir namaste nanu Chitradurga nanu lone apply maddini poltry form 1accre jameenide bank valuation 27 lack maddidare nanu 20 lack lone kelliddini adaralli 7 lack subsidy idde aadru lone kodtilla inodu Praperty kodbeku antare nanna hattira illa sir plz salhe kodi sir❤

  • @ManjuplakshmiManjuplakshmi
    @ManjuplakshmiManjuplakshmi 7 месяцев назад +1

    ಇವರಿಗೆ ಒಂದಷ್ಟು ಮಷೀನ್ ಸೇಲ್ ಆಗಬೇಕಾಗಿದೆ ಅಷ್ಟೇ

  • @sheikbasha7932
    @sheikbasha7932 10 месяцев назад +2

    Shop advance & rent.
    Labour cost ₹ 500 to ₹ 700 / Day + Food.
    Daily sale..& staff salary..
    Power & other maitanence expenditure..
    What is the net profit and owner salary...totally loss or totally profit...?????

  • @Shivanna.navalgund.Shiva-ny1rr
    @Shivanna.navalgund.Shiva-ny1rr 10 месяцев назад +2

    ದನೇವಾದಗಳು

  • @VashanthiPoojary-dn2we
    @VashanthiPoojary-dn2we 10 месяцев назад +1

    Agar battige karpura. Mecin bagge Keli sir

  • @pujakarigar1387
    @pujakarigar1387 9 месяцев назад

    Tumba thanks Anna,🙏🙏

  • @kemparajupadugur1163
    @kemparajupadugur1163 10 месяцев назад

    Very good information for progressive enterprunets 25:13

  • @shreedevisri8813
    @shreedevisri8813 Месяц назад

    Koli sakane madalu lone beku madesekode sir

  • @ವಿವೇಕಾನಂದ
    @ವಿವೇಕಾನಂದ 10 месяцев назад +22

    ಬ್ಯಾಂಕ್ ನವರಿಗೆ ಲಂಚ ಕೊಡದೇ ಕೆಲಸ ಆಗುತ್ತೆ ಅಂದ್ರು. ಕಾಲಿಗಂತೂ ಬಿಳಬೇಕು ಸರ್.

    • @srinivaspatwari6220
      @srinivaspatwari6220 10 месяцев назад

      ನಾನಂತೂ ಯಾರೂ ಬ್ಯಾಂಕ್ ನ ಅಧಿಕಾರಿ ಗಳಿಗೆ ಕಾಲು ಬಿದ್ದದ್ದನ್ನು ನೋಡಿಲ್ಲ....

    • @sureshaldur5449
      @sureshaldur5449 9 месяцев назад +2

      Civil scor chanagirabeku

    • @MadeviAchari
      @MadeviAchari 23 дня назад

      ನನಗೂ ಶಾಲಕೋಡಿ​@@sureshaldur5449

  • @RoyNeeliyara
    @RoyNeeliyara 10 месяцев назад +1

    ಧನ್ಯವಾದಗಳು

  • @ಲೋಕೇಶಲೋಕೇಶ-ಥ6ತ
    @ಲೋಕೇಶಲೋಕೇಶ-ಥ6ತ 10 месяцев назад

    Sar super mahithisar

  • @SujathaMalagi-y2d
    @SujathaMalagi-y2d 10 месяцев назад +6

    ನಾವು ಬ್ಯಾಂಕ್ ಅವರಿಗೆ ಕೇಳಿದಕ್ಕೆ ಲೋನ್ ಕೊಡಲು ಬರಲ್ಲ ಅಂತಾ ಹೇಳಿದ್ರು ಸರ್

  • @umeshaks6853
    @umeshaks6853 10 месяцев назад +4

    Sir surity ella anta heltira but bankli kelatare cgtmse madalla anta heltare

  • @nareshmn1198
    @nareshmn1198 3 месяца назад

    Bangalore City rural ka loan segutha

  • @sanjeevpoojary1293
    @sanjeevpoojary1293 7 месяцев назад +2

    All govt Bank are worst...not giving loan for poor people

  • @rajasha3581
    @rajasha3581 10 месяцев назад

    ಸಾರ್‌‌ಅಗರ್‌ಬತ್ತಿಬೈಬೆಕ್‌‌ಕಂಪೆನಿಇದ್ದರೇತಿಳಿಸಿಸಾರ್.ಮಿಸನ್‌ಬಗ್ಗೆತಿಳಿಸಿ.ಸಾರ್..

  • @shivanhalligadasahalli7578
    @shivanhalligadasahalli7578 10 месяцев назад

    ಧನ್ಯವಾದಗಳು ಸರ್🙏🙏🙏

  • @ZehraEnterprises
    @ZehraEnterprises 10 месяцев назад +1

    Very nice

  • @BasavarajMalipatil-s8v
    @BasavarajMalipatil-s8v 10 месяцев назад

    ಸರ್ ಮಿನಿ ರೈಸ್ ಮಿಲ್ ಬಗ್ಗೆ ಮಾಹಿತಿ ಕೊಡಿ

  • @prabhaneel6860
    @prabhaneel6860 3 месяца назад

    ಸರ್ ನಾನು ಬ್ಯಾಂಕಿಗೆ ಐದು ತಿಂಗಳು😢ನಂತರ ಲೋನು ಮಾಡಿದ್ದಾರೆ ಒಂದು ವರ್ಷ ಕಳೆದರೂ ಸಬ್ಸಿಡಿ ಬಂದಿರುವುದಿಲ್ಲ

  • @rajeshwariraji1152
    @rajeshwariraji1152 10 месяцев назад +1

    Thank you sir

  • @PrabhavatiPrabhavati-ek7uq
    @PrabhavatiPrabhavati-ek7uq 9 месяцев назад

    Sir namge loan beku mahiti kodi

  • @kbalakrishnashetty521
    @kbalakrishnashetty521 7 месяцев назад

    👌👌👌🙏🙏🙏👍

  • @vinodmohite8674
    @vinodmohite8674 9 месяцев назад

    Shavangi machine price eshtu sir ??

  • @sbkilledar7377
    @sbkilledar7377 4 месяца назад +2

    🎉🎉🎉

  • @mm-yy2mq
    @mm-yy2mq 7 месяцев назад +1

    ನೈಸ್

  • @samurairsgamer7257
    @samurairsgamer7257 10 месяцев назад

    Atti batticottan marking mission siguthada

  • @SoddavvakhosamaniHosamani
    @SoddavvakhosamaniHosamani 5 месяцев назад

    Thank you sir ❤❤

  • @chandpasha7811
    @chandpasha7811 9 месяцев назад

    Civil score ? Percentage erbeku sir. estidre loan sigutte sir

  • @sanjutinekar4056
    @sanjutinekar4056 4 месяца назад

    Hello sir ಕೋಳಿ ಸಾಗಾಣಿಕೆ ಮಾಡೋಕೆ lon beku sir plz

  • @josepheajosephea9780
    @josepheajosephea9780 10 месяцев назад

    Chickmagalore, can i purchase it on loan?

  • @vinayakhulswar
    @vinayakhulswar 4 месяца назад

    Thank you

  • @AjinayyaAju
    @AjinayyaAju 2 месяца назад

    ಸರ್ ರಾಯಚೂರು ಜಿಲ್ಲೆಯಲ್ಲಿ ಯಾರು ಬರುತ್ತಾರೆ ಅವರು ನಂಬರ್ ಕೊಡಿ ಸರ್ ಅವರ ರಾಯಚೂರು ಜಿಲ್ಲೆಯ ಹೆಸರು

  • @ravikumarbg3612
    @ravikumarbg3612 Месяц назад

    Good morning sir need for agriculture loan kindly contact loan sir

  • @hulgappahuli1456
    @hulgappahuli1456 8 месяцев назад

    Sir namadu Raichur district

  • @KalakappaBhairagond
    @KalakappaBhairagond 3 месяца назад +1

    ಸರ್ ನಾನು ಕೋಳಿ ಸಾಕಾಣಿಕೆ ಮಾಡಬೇಕು ಅನ್ಕೊಂಡಿದ್ದೀನಿ ಇದ್ದಕ್ಕೆ ಏನೂ ಮಾಡಬೇಕು ತಿಳಿಸಿ ಕೊಡಿ ನನಗೆ ಲೋನ್ ಬೇಕು

  • @shivanagoudakarigoudar218
    @shivanagoudakarigoudar218 9 месяцев назад +1

    ಉದ್ಯಮಿ registeration ಅಂತ ಹೇಳಿದರು ಅದರ ಬಗ್ಗೆ ತಿಳಿಸಲಿಲ್ಲ ಆದನ್ನು ತಮ್ಮ ವೀಡಿಯೊದಲ್ಲಿ ತಿಳಿಸಲಿಲ್ಲ ಅದನ್ನು ಸೇರಿಸಿದ್ದಲ್ಲಿ ವೀಕ್ಷಕರಿಗೆ ಸಹಾಯ ವಾಗುತ್ತದೆ

  • @chidanandaks4998
    @chidanandaks4998 10 месяцев назад

    Sir namma shivamogga district ge drp yaru dayamadi heli sir

    • @badukinabutthi5385
      @badukinabutthi5385  10 месяцев назад

      ಲೋನಿನ ಬಗ್ಗೆ ಮಾಹಿತಿ ತಿಳಿಯಲು ಅನೇಕ ವಿಡಿಯೋಗಳನ್ನು ಹಾಕಲಾಗಿದೆ ಅದರಲ್ಲಿ ಚೆನ್ನಪ್ಪ ಅಂಗಡಿ ವಿಡಿಯೋದಲ್ಲಿ ಡಿಸ್ಕ್ರಿಪ್ಶನ್ ನಲ್ಲಿ ಎಲ್ಲಾ ಜಿಲ್ಲೆಗಳ ಡಿ ಆರ್ ಪಿ ನಂಬರಗಳನ್ನು ಹಾಕಲಾಗಿದೆ

  • @sunithaks4706
    @sunithaks4706 10 месяцев назад +1

    Thanks sir

  • @basukumarbhovi5463
    @basukumarbhovi5463 9 месяцев назад

    ಹೊಸದಾಗಿ ಮಷಿನ್ ಹಾಕಿ ವ್ಯವಹಾರ ಮಾಡೋಕೆ ಲೋನೊ ಕೊಡೋಲ್ಲ ಸರ್,

  • @bhagyalakshmigangadhar1330
    @bhagyalakshmigangadhar1330 10 месяцев назад

    Thank you sri

  • @vanithadevendra3334
    @vanithadevendra3334 9 месяцев назад

    ಸರ್ ನಮಸ್ತೆ ಪೆಟ್ರೋಲ್ ಬಂಕ್ ಮಾಡಬೇಕು ಲೋನ್ ಕೊಡ್ತಾರಾ ಅಥವಾ ನೀವು ಕೊಡಿಸುತ್ತೀರಾ

  • @MUTHARAJU-x2i
    @MUTHARAJU-x2i 2 месяца назад

    Nimmo phoon bamber sar koddi

  • @s.....darlig6330
    @s.....darlig6330 9 месяцев назад

    Sir cow lone hege tagobeku sir plz heli

  • @hulgappahuli1456
    @hulgappahuli1456 8 месяцев назад

    Namage loan sigutta sir

  • @spradeepkumarschandrasheka672
    @spradeepkumarschandrasheka672 10 месяцев назад +1

    Awesome vlog sir 😊😊😊😊😊

  • @GangappaShivangi
    @GangappaShivangi 3 месяца назад

    ಸರ್ ರಾಯಚೂರ್ ಜಿಲ್ಲೆಗೆ ಯಾರು ಬರುತ್ತಾರೆ ಅವರ ನಂಬರ್ ಕೊಡಿ ಸರ್ ಪ್ಲೀಸ್

  • @madhuravimadhuravi7197
    @madhuravimadhuravi7197 10 месяцев назад

    ನಿಮ್ಮಲ್ಲಿ ಹಪ್ಪಳ ಮೆಶಿನ್ ಇದೆಯ sir

  • @shivamalateshmalatesh8573
    @shivamalateshmalatesh8573 10 месяцев назад +1

    ಸರ ಆಗರ್ಬತ್ತಿ ಲೋನ್ ಬ್ಯಾಂಕ್ ಲೆಟರ್ ಬಂದಿದೆ ನನಗೋ ಲೆಟರ್ ಬಂದಿದೆ ಬ್ಯಾಂಕ್ ಮ್ಯಾನೇಜರ್ ಲೋನ್ ಕೊಡ್ತಿಲ್ಲ ನಾನು ಹಾವೇರಿ ಹತ್ತಿರ ನೆಗಳೂರ್ ಬ್ರಾಂಚ್ ನೆಗಳೂರ್ ಕೆ ವಿ ಜಿ ಬ್ಯಾಂಕ್ ಪ್ಲೀಸ್ ಹೆಲ್ಪ್ ಸರ್ 🙏🙏

  • @mm-yy2mq
    @mm-yy2mq 10 месяцев назад

    ಸೂಪರ್

  • @savithajainapur
    @savithajainapur 3 месяца назад

    🙏🙏👌👌

  • @PrakashPrakash-mm5ek
    @PrakashPrakash-mm5ek 8 месяцев назад

    ಲೋನ್ ಬಗ್ಗೆ ಮಾಯೇ ತೇ ಬೇಕು ಸರ್,

  • @sakamman6874
    @sakamman6874 10 месяцев назад

    Pepar.plate.business..madbeksir.loansigutta.

  • @DayanandaJeerankalagi
    @DayanandaJeerankalagi 9 месяцев назад

    Shavige mashin priease heli

  • @Yrmp_1254
    @Yrmp_1254 10 месяцев назад

    ಕಾರದ ಪುಡಿ ಮಷೀನ್ ಇದಿಯ ಸರ್

  • @jayalakshmijayalakshmi5256
    @jayalakshmijayalakshmi5256 10 месяцев назад +4

    ಸಾರ್ ರೈತರಿಗೆ ಮಾತ್ರ ಲೋನ್ ಅಂತ ಹೇಳ್ತಾರೆ ಕ್ಲಾರಿಟಿ ಕೊಡಿ, ರೈಥರಲ್ಲದವರು ಥಗೊಬಹುದ ಸಾರ್ ನನ್ನ ಕಾಮೆಂಟ್ ಗೆ ರೆಸ್ಪಾನ್ಸ್ ಮಾಡಿ ಸಾರ್

  • @kamalaxikamalaxi5091
    @kamalaxikamalaxi5091 8 месяцев назад

    🙏🙏

  • @srishail321
    @srishail321 10 месяцев назад

    👌👏👍

  • @alwgondchanaveer8642
    @alwgondchanaveer8642 5 месяцев назад

    ಸರ್ ನನಗ 20 ಲಾಕ್ ಲೋನ ಕೂಡತೀರಾ ಹೇಳಿ ಸರ್

  • @rajesheliger1236
    @rajesheliger1236 10 месяцев назад

    ಹೀಟ್ಟಿನ ಗೀರಣ ಒಂದು ಇದೆ ಇನ್ನೂ ಎರಡು 3
    ಮಾಡಿಕೊಂಡಿತು ಆದರೆ ಬ್ಯಾಂಕ್ ನರು.ಲೂನ ಕೂಡತಾಯೀಲ 😊

  • @ankithad8733
    @ankithad8733 10 месяцев назад

    Sir 4 wheeler food truck Bengaluru alli rent sigatta,,,
    if anybody knows please let me know the location.

    • @vinuthavinu2997
      @vinuthavinu2997 10 месяцев назад +1

      Face book ಅಲ್ಲಿ ಹಾಕಿ ಬೇಗ response ಸಿಗತ್ತೆ

    • @maheshn3c
      @maheshn3c 10 месяцев назад +1

      rent ge sigutte but nimage adanna kattak agalla, per month 22k adu 1 year nivu agreement madiskonda kodtare 50 k deposit idabeku,

  • @Asha.RKhethagoudar-iq2ot
    @Asha.RKhethagoudar-iq2ot 8 месяцев назад

    Sala bekithu sir

  • @RaviRavi-we5iq
    @RaviRavi-we5iq 5 месяцев назад

    5yers no loon sir calme

  • @jayalakshmijayalakshmi5256
    @jayalakshmijayalakshmi5256 10 месяцев назад +1

    Sir ರೈತರಿಗೆ ಮಾತ್ರ ಲೋನ್ ಕೊಡ್ತಾರೆ ಅಂತ ಹೇಳ್ತಾರೆ ಸಣ್ಣ ರೈತರಿಗೆ ಅಂತೆ

  • @rayyanarayya9528
    @rayyanarayya9528 9 месяцев назад

    Tailaring loan beku bankinavaru kodalla

  • @mystorydive8889
    @mystorydive8889 7 месяцев назад

    🙏🙏🙏🙏🙏🙏🙏🙏🙏🙏👍👍👍

  • @kadeeja_riia2370
    @kadeeja_riia2370 7 месяцев назад

    6 thingalu aghidhe sighakke

  • @bharathm8619
    @bharathm8619 10 месяцев назад

    Bere business loans kodstira

  • @khaleelahmed7482
    @khaleelahmed7482 10 месяцев назад +1

    2:18

  • @ramanjaneyat249
    @ramanjaneyat249 6 месяцев назад

    Sar.pls.I.want.loan

  • @AndarkhandiShekhar
    @AndarkhandiShekhar 3 месяца назад

    1:56

  • @micheljoseph-mm3js
    @micheljoseph-mm3js 10 месяцев назад

    Sir i also need loan

  • @BasavrajMadar-x6e
    @BasavrajMadar-x6e 9 месяцев назад

    Sar...nima.nbara....kobiria

  • @venkatesh2734
    @venkatesh2734 10 месяцев назад

    Hi sir Tilars loan bagge information kodi sir

  • @ChinnappaV-qe9uz
    @ChinnappaV-qe9uz 10 месяцев назад

    Super sir.

  • @SureshNaregal-wu6mi
    @SureshNaregal-wu6mi 7 месяцев назад

    ಸರ ನಿಮ್ಮ ನಂಬರ್ ಕೂಡಿ

  • @prakashaptprakashpt7699
    @prakashaptprakashpt7699 10 месяцев назад

    Adike plate machine sigutta

  • @DILIPKUMARDILIPKUMAR-pp2ew
    @DILIPKUMARDILIPKUMAR-pp2ew 10 месяцев назад

    Hi sar

  • @narendrakamble780
    @narendrakamble780 10 месяцев назад

    Pfme 35%subsidy ede sir

  • @DilipKumar-pv8gk
    @DilipKumar-pv8gk 9 месяцев назад

    Hello..

  • @sharanbasavadesai1964
    @sharanbasavadesai1964 10 месяцев назад

    ಟೈಲರ್ ಶಾಪ್ ಇದೆ ಲೋನ್ ಅವಶ್ಯಕತೆ ಕಾಂಟ್ಯಾಕ್ಟ್ ನಂಬರ್ ಪ್ಲೀಸ್ ಸರ್

  • @AndarkhandiShekhar
    @AndarkhandiShekhar 3 месяца назад

    Hello sir no kodi

  • @tukaramsuryavanshi9409
    @tukaramsuryavanshi9409 9 месяцев назад

    Sir nambar kalasi

  • @AffectionateClipperButte-hf4de
    @AffectionateClipperButte-hf4de Месяц назад

    K.M.ಹಾಲಪ್ಪ