😂ನೀನ್ ಭಯಂಕರ ಮರೆತಿ😆ನಿಮ್ ಎದ್ರ್ ನಾವೆಲ್ಲ ಕಲ್ತದ್ದ್ ಭಾರೀ ಕಡ್ಮಿ ಆಯ್ತ್😂Ramesh Bandari Comedy😂S.Karkala😀HD

Поделиться
HTML-код
  • Опубликовано: 22 мар 2022
  • ಕಲೆ ಕಲಾವಿದರನ್ನು ಪ್ರೋತ್ಸಾಹಿಸುವ ನಮ್ಮ ಹಂಬಲಕ್ಕೆ ನಿಮ್ಮ ಬೆಂಬಲ ಸಿಗಬಹುದೇ? ಹಾಗಾದರೆ ದಯವಿಟ್ಟು ನಮ್ಮ RUclips ವಾಹಿನಿಯನ್ನು Subscribe ಮಾಡಿ, ಕರಾವಳಿಯ ಗಂಡುಕಲೆ ಅಂತಲೇ ಪ್ರಸಿದ್ಧಿಯಾಗಿರುವ ಯಕ್ಷಗಾನದ HD Quality ವಿಡಿಯೋಗಳನ್ನು ನಿರಂತರವಾಗಿ ಈ ವಾಹಿನಿಯಲ್ಲಿ ಹರಿಯಬಿಡಲಾಗುದು...
    ಧನ್ಯವಾದಗಳೊಂದಿಗೆ,
    - ನಿಮ್ಮ ಪ್ರದೀಪ್ ಕುಂದಾಪ್ರ
    ಪ್ರಸಂಗ : ಭೀಷ್ಮ ವಿಜಯ
    ಹಿಮ್ಮೇಳದ ಕಲಾವಿದರು :
    ಭಾಗವತರು : ಶ್ರೀ ಚಂದ್ರಕಾಂತ್ ರಾವ್ ಮೂಡುಬೆಳ್ಳೆ
    ಮದ್ದಳೆ : ಶ್ರೀ ಅಕ್ಷಯ್ ಪ್ರಭು ಮಾಸ್ತಿಕಟ್ಟೆ
    ಚಂಡೆ : ಶ್ರೀ ಶಿವಾನಂದ್ ಕೋಟ
    ಮುಮ್ಮೇಳದ ಕಲಾವಿದರು :
    ಅಂಬೆ : ಶ್ರೀ ಶಶಿಕಾಂತ್ ಶೆಟ್ಟಿ ಕಾರ್ಕಳ
    ವೃದ್ಧ ಬ್ರಾಹ್ಮಣ : ಶ್ರೀ ರಮೇಶ್ ಬಂಡಾರಿ ಮುರೂರು
    Any unauthorized copying, reproduction, republishing, uploading, downloading, transmitting or duplicating of any of the content is strictly prohibited.
    - Yaksha TV Kannada
  • ПриколыПриколы

Комментарии • 45