ಕಸದಿಂದ ಕರೆಂಟ್..! ಜಗತ್ತಿಗೆ ಮಾದರಿ ಆಗ್ತಿದೆ ಆ ಕ್ಲೀನ್ ಕಂಟ್ರಿ..!
HTML-код
- Опубликовано: 3 июл 2024
- Media Masters is a unique RUclips channel in Kannada. Unveils the hidden secrets, Indian and world history, easy and traditional health tips, and the science behind Indian practices.
Please subscribe to get instant updates on unknown facts.
Join us on WhatsApp: chat.whatsapp.com/KsW075XMMTm...
Subscribe: / @mediamasterskarnataka
Follow us on,
Twitter: / media_masters_
Facebook: / m2mediamaster
Website: www.mediamasters.info/
ಗುರುಗಳೇ ನಮಸ್ಕಾರ ನಾನು ಬೀದಿ ಬೀದಿ ಮೇಲೆ ತಳ್ಳ ಗಾಡಿಯಲ್ಲಿ ವ್ಯಾಪಾರ ಮಾಡುತ್ತೇನೆ ಗಾಡಿಯಲ್ಲಿ ವ್ಯಾಪಾರ ಮಾಡುವಾಗ ಕವರ್ ಕವರ್ ಕೊಡಬೇಡಿ ಅಂತ ಹೇಳುತ್ತಾರೆ ಆದರೆ ಫ್ಯಾಕ್ಟರಿ ಅಂಗಡಿಯಲ್ಲೂ ಕವರ್ ವ್ಯಾಪಾರ ಮಾಡುತ್ತಾರೆ ಬಿಬಿಎಂಪಿ ಯವರು ಕ್ರಮ ಕೈಗೊಳ್ಳುತ್ತಿಲ್ಲ ಇದರ ಬಗ್ಗೆ ನೀವು ಒಂದು ವಿಡಿಯೋ ಮಾಡಿ ಕ್ಷಮೆ ಇರಲಿ ಗುರುಗಳೇ ಇನ್ಮೇಲೆ ನಾನು ಪ್ಲಾಸ್ಟಿಕ್ ಕವರನ್ನು ಇನ್ಮೇಲೆ ನಾನು ಕೊಡುವುದೇ ಇಲ್ಲ
ಜೈ ...ಜೈ..
ಕಸದಿಂದ ರಸ ತೆಗೆಯುವುದು ಅಂದ್ರೇ ಇದೇ..😊
ದಯವಿಟ್ಟು ಈ ವಿಡಿಯೋನಾ ಪ್ರದಾನ ಮಂತ್ರಿಗಳಿಗೆ ಕಳಿಸಿಕೊಡಿ. 🙏🙏🙏
ತುಂಬಾ ಒಳ್ಳೆಯ ಮಾಹಿತಿ ಗುರುಗಳ ಎಲ್ಲರಿಗೂ ಮಾದರಿಯಾಗಿದೆ
ನಮ್ಮ ಪೂರ್ವಜರು ಪ್ರಕೃತಿಯ ಜೊತೆ ಸ್ವಚ್ಚವಾಗಿ ಬದುಕುತ್ತಿದ್ದರು ಆದರೆ ಈಗಿನ ಜನರು ಈರೀತಿಯಾಗಲು ಕಾರಣ ........?
ವೆಸ್ಟ್ ಮ್ಯಾನೇಜ್ಮೆಂಟ್ ನಲ್ಲಿ ಇಂದೋರ್ ಕೂಡಾ ವೇಸ್ಟ್ ಮ್ಯಾನೇಜ್ಮೆಂಟ್ ಚೆನ್ನಾಗಿ ಮಾಡ್ತಿದೆ.
ಜೈ ಹೋ ಮೆಡಿಯ ಮಾಸ್ಟರ್ .ಮೊದಲ ಕಾಮೆಂಟ್ ಖುಷಿ
ಶುಭ ಶುಕ್ರವಾರ ಬೆಳಗಿನ ವಂದನೆಗಳು
ಗುರುಗಳೇ
ಮೊದಲ ವೀಕ್ಷಣೆ&ಲೈಕ್, ನಮಗೂ ಈ ಯೋಜನೆಯ ಅವಶ್ಯಕತೆ ಇದೆ, ಗುರುಗಳೇ ಸಂಜಯ್ ಅವರ ಮಾರುತಿ ಕನಸಿನಿಂದ ಇಂದಿರಾಗಾಂಧಿ ಅವರ ಆಪ್ತರು ದೂರವಾದ ಬಗ್ಗೆ ವಿಡಿಯೋ ಮಾಡಿ.
ಭಾರತದಲ್ಲಿ ರಸ್ತೆ ನಿರ್ಮಾಣಕ್ಕೆ ಪ್ಲಾಸ್ಟಿಕ್ ಬಳಕೆ ಮಾಡುತ್ತಾರೆ ಎಂಬ ಸುದ್ದಿ ಇದೆ. ಹಾಗಾಗಿ ಆ ವೇಸ್ಟ್ ರಸ್ತೆಯಲ್ಲಿ ಬಳಕೆಯಾದರೆ ಎಷ್ಟೋ ಸಮಸ್ಯೆ ಕಡಿಮೆ ಯಾಗುತ್ತದಲ್ಲ.
Very good morning all friends 💐💐🙏
Jay Hind Jay Karnataka
Live from Vijaynagar ❤❤❤
Thumba olle mahithi gurugale
Good morning Sir 💐🙏
ಗುಡ್ ಮರ್ನಿಂಗ್ ಗುರು ಗಳೇ
Jai Hind Jai Karnataka 🇮🇳
ನೈಸ್ ಟು ಸೀ
ಜನ ಸರಿಹೋಗೋತಂಕ ಇದೆ ಸಮಸ್ಯೆ
Super sir
First comment sir 🙏
Vha adbuta super 👍
Namma Bharatda prmukharu ee video nodbeku Sir
Bengaluru singapura aaguva badalu mangapura aagoitu
1:41
Nice information sir
Yes sir super
Good Morninig Sir,
Super
Hi Sir.. Please visit HSR layout near BDA office and Dr.Shanti running Swachha Graha Kalika kendra... waste management awareness are building with citizens in HSR. In a park they built very beautiful models of waste management. Team spending good efforts in this area
🙏🙏🙏🚩🚩🚩🚩
Jai Hind 🎉
ಶುಭೋದಯ ಗುರುಗಳೇ❤😊
Sir budi yenamadatara
🙏🙏🙏வணக்கம் சகோதரா!!அறுமையான தகவல்,நல்லயோசனை;மத்தியரசு;மாநிலரசுகளை இந்த திட்டத்தை அமல்படுத்த செய்யவேண்டும்!!
Namaskar sir
Plastic Manufacturing sectoring na close madabekku only biodegradable product support madbeku
3:31 sir you have good sense of humour 😂😂😂😂
🎉
Hi
😊
🙏
First like❤
9:38 nanu inge ankonde😊
ನಮಸ್ತೆ ಗುರುಗಳೇ 🙏
ಎಲ್ಲಾಸಮಸ್ಯೆಗಳಿಗೆಒಂದೇಪರಿಹಾರಜನಸಂಖ್ಯೆಕಡಿಮೆಮಾಡೊದೊಂದೇ,ಸುಲಭಮಾರ್ಗ,ಇದಕ್ಕೆನಿಮ್ಮ,ಅಭಿಪ್ರಾಯತಿಳಿಸಿ
Nama Bengaluru nali 12mw power plant akidare sir same plant Bidadi bali
ನಮ್ಮ ಭಾರತ ನನ್ನ ಹೆಮ್ಮೆ
ಸರ್ ಅಖಂಡ ಆಂಧ್ರ ಪ್ರದೇಶ ಯಾಕೆ ವಿಭಜನೆ ಆಯಿತು? ದಯವಿಟ್ಟು ವಿವರಿಸಿ
Gurugale, thanks for the information. In our Country, even if we have the ideas and pitch that to the authorities, they will never come back to us.
How about disposing these plastic waste on the moon 🌙 😂. We’ll get bright light as an offer..😂
🙏🏻🙏🏻🙏🏻🙏🏻🙏🏻🙏🏻🙏🏻
Ee technology yannu namma deshakke alavadisikolla beku.
🙏🙏🙏🙏🙏🇮🇳
First viewer😊
Gandantra tappitu anthane helbahidu charandinneeranuu kuda current ge balsbahudu sir
Sir this has to be influenced to central government,they will do this and implement.
Yes, no cleanliness in our country. We invest lot of money on weapons rather on Cleaner atmosphere
Sir Singapore taaraa india nu try maadbhaadaallvaa
Sir hasi kasadinda bio gas tayarisa bahudu.nanu onakasa hasi kasa bere koduttene adare avaru ottige hakikondu hoguttare .namma deshadalli ellavudakku kanunu madbeku.
Proper waste management need
Sir, people has to become sensitive and common sense
Namma janagale bycalalli bhandu yelandadaralli chellathaare haage beer bottle kudidu road bisaahaakathare
Already this type of plant is about start working in Bidadi.
In Bangalore also they r starting same waste to electronic City
It's starting in next month it seems
Is it true?
Good morning all friends
😂😂😂😂😂😂❤❤❤❤❤❤❤❤good morning sir 🎉
ಸರ್ ನನಗೆ ಈ ಮಾಹಿತಿ ಇಂದ ಚಿಂತೆ ಆಗ್ತಾ ಇದೆ ಏನಾದ್ರು ಮಾಡ್ಬೇಕಲ್ಲ.
8000 ಡಿಗ್ರಿ temprture ಬೇಕಾದರೆ ಎಷ್ಟು ಕರೆಂಟ್ ಬೇಕು
Ayyo anna nammali inn power plant alli 100%FGD ne illa, nam raichur alli e concept illa direct vagena haage birdodu
Bengalurina nijavadha paristhithi yathaa raja thatha praja anuvanthe kaledha 25 varshadindha bengaluru Singapore alla dharaavi slum aguthidhe bengaluru
Namma deshadalii kasadindha current ready madthare adhu dheli li
ನಮ್ಮ ಬೆಂಗಳೂರಿನ ಕೆಂಗೇರಿ ಬಳಿ ಇಂತಹುದೇ ಪ್ಲಾಂಟ್ ಓಪನ್ ಆಗುತ್ತಿದೆ
ಸರ್ ನಮ್ಮವರಿಗೆ ಅವರ ಜೇಬು ತುಂಬಿಸುವ ಕಾರ್ಯ ಮಾತ್ರ ಗೊತ್ತು
Be.d , PhD ದೊಡ್ಡ ಹಗರಣ ನಡೀತಾ ಇದೆ ಅದ್ರಬಗ್ಗೆ ವಿಡಿಯೋ ಮಾಡಿ sir
Singapore mathu...israel kalibeku...navu
Good afternoon raganno murthe chikodhdruo kirthe dodhadhu nammle waste mafeyo money make,?
I think already you did this video 3 year back I guess but content looks different
Why our Govt. wasting time in wasting waste 😂
e waste is going to be the very the bigeest problem
Namali bbmp anode wate management salary ge yavanu kelsa madola hegnagalu 😂 pvtization madidre yella department sariogute
😂😂ಗುರುಗಳೇ ತಾವು ಏಷ್ಯಾ ಅಂದ ತಕ್ಷಣ ಪಾಕಿಸ್ತಾನ ಅಂದ್ಕೊಂಡೆ😂😂
I wish GOI should implement this WM.
Shame to us..
Modi team do this first
Nam janakke caste religion reservation este saak development yella yake 🤡🤡
Just to listen these stats its scary 😮