ಅಕ್ಕಾ ನೀವು ಉತ್ತರ ಕರ್ನಾಟಕ ರೆಸಿಪಿ ಚಾನೆಲ್ subscribe ಮಾಡಿಕೊಂಡಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ಉತ್ತರ ಕರ್ನಾಟಕ ರೆಸಿಪಿ ಕುಟುಂಬಕ್ಕೆ ನಿಮಗೆ ಸ್ವಾಗತ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ ಧನ್ಯವಾದಗಳು 🙏🙏🙏🙏🙏
ತುಂಬಾ ಧನ್ಯವಾದಗಳು ಅಕ್ಕಾ ಪಕ್ಕದ ರಾಜ್ಯದಿಂದ ನನ್ನ ವಿಡಿಯೋ ನೋಡಿ ನಿಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು ನನಗೆ ತುಂಬಾ ಖುಷಿ ಆಯಿತು ಅಕ್ಕಾ ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಅಕ್ಕಾ🙏🙏🙏🙏
ಚೆಂದದ ಮತ್ತು ರುಚಿಕರ ಅಡುಗೆಗಳನ್ನ ಅಕ್ಕಾವ್ರು ಕಲಿಸಾಕ್ಕತ್ತಾರಾ. ಭಾಳ ಖುಷಿ ನೋಡ್ರಿ. ಮೊದಲ ಭಾಗದಲ್ಲಿ ಅಡುಗೆ ಹೇಳಿಕೊಡ್ತಾರಾ... ಕಲೀಬಹುದು. ಸಂತೋಷ. ಆದರೆ ನನಗೆ ಮೊದಲನೆ ಭಾಗದ ಜೊತೆಗೆ ಎರಡನೆ ಭಾಗ ತುಂಬ ಇಷ್ಟ ನೋಡ್ರಿ. ಅಂದ್ರೆ ಅಕ್ಕಾವ್ರು ರೆಕಾರ್ಡಿಂಗ್ ಟೈಂನಾಗ ಮಾತಾಡೋವಾಗ ತಪ್ಪೋದು... ಮತ್ತೆ ಸರಿಪಡಿಸಿಕೊಳ್ಳೋದು ನೋಡೋಕೆ ಒಂಥರಾ ಚೆಂದೈತಿ. ಖುಷಿ ತರಿಸ್ತೈತಿ. ಅವರನ್ನ ಗೇಲಿ ಮಾಡ್ತಿಲ್ಲ. ಅಕ್ಕರೆಯಿಂದ ಪ್ರೀತಿಯಿಂದ ಪ್ರೀತಿಯಿಂದ ಹೇಳ್ತಿದ್ದೇನೆ. ಅಕ್ಕಾವ್ರೆ ನೀವು ಮುಂದುವರೆಸಿ...
ಸರ್ ನೀವು ಗೇಲಿ ಮಾಡುತ್ತೀರಿ ಅಂತ ನಾನಾ ಅಂದುಕೊಳ್ಳಲ್ಲ ಸರ್ ಯಾಕೆ ಅಂದರೆ ನೀವೆಲ್ಲ ನನ್ನ ಹಿತೈಸಿಗಳು ಅಂತ ನನ್ನ ನಂಬಿಕೆ ನೀವು ಕೊಡುವ ಪ್ರತಿಯೊಂದು ಸಲಹೆ ನನಗೆ ಮಾರ್ಗದರ್ಶನ ಇದ್ದ ಹಾಗೆ. ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಸರ್ ಧನ್ಯವಾದಗಳು🙏🙏🙏
ಅಕ್ಕಾ ನಿನ್ನೆ ನೀರ್ ದೋಸೆ ಮಾಡಿದರೆ ನೀವು ಉತ್ತರ ಕರ್ನಾಟಕದವರು ಅಲ್ಲಿಯ ರೆಸಿಪಿ ಮಾತ್ರ ಮಾಡಿ ಹೆಸರು ಉತ್ತರ ಕರ್ನಾಟಕ ಅಂತ ಇಟ್ಟೀದ್ದೀರಿ ಆದರೆ ಇದ್ಯಾವ ರೆಸಿಪಿ ಅಂತೆಲ್ಲ ಕೇಳಿದ್ದಾರೆ ಅಕ್ಕಾ ಏನ ಮಾಡೋದು ಅಕ್ಕಾ????
@@UttarakarnatakaRecipes howda sad shal I suggest you one thing better change the title as north and south indian recipes .....nange south indian rice recipes... Chinese food ista so u can show that too
ಅಬ್ಬಾ ತುಂಬಾ ಖುಷಿ ಆಯಿತು ಅಕ್ಕಾ ನೀವು ನನ್ನ ವಿಡಿಯೋ ಮೇಲೆ ನಂಬಿಕೆ ಇಟ್ಟು ತಯಾರಿಸಿದ್ದನ್ನು ನಿಮ್ಮ ಮನೆಯಲ್ಲಿ ಎಲ್ಲರೂ ಖುಷಿ ಪಟ್ಟಿದ್ದು ಕೇಳಿ ನನಗೆ ತುಂಬಾ ಖುಷಿ ಆಯಿತು ಅಕ್ಕಾ ನಿಮ್ಮ ಮನೆಯಲ್ಲಿ ಎಲ್ಲರನ್ನೂ ಕೇಳಿದೆ ಅಂತ ಹೇಳಿ ಅಕ್ಕಾ ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಅಕ್ಕಾ🙏🙏🙏
Hi ತ್ರಿವೇಣಿ,ನಾನು ಸುಧಾ from begaluru e ಹೆಸರುಕಾಳು ಉಂಡೆ ನನಗೆ ತುಂಬಾ ಇಷ್ಟವಾದ ತಿನಿಸು, ನಾನು ಈ ಉಂಡೆಯನ್ನು ನಿಮ್ಮ ಉತ್ತರ ಕರ್ನಾಟಕ ಕಡೆಯ ಫ್ರೆಂಡ್ ಇದಾರೆ ಅವರಿಂದ ಕಲಿತದ್ದು ನಾನು ಮಾಡ್ತೀನಿ ಇದನ್ನು
ಸೂಪರ್ ಅಕ್ಕಾ ಇದನ್ನು ಪಂಚಮಿ ಸಮಯದಲ್ಲಿ ಜಾಸ್ತಿ ಮಾಡುತ್ತಾರೆ ಅಕ್ಕಾ ಇದು ಅರೋಗ್ಯ ಕ್ಕೆ ತುಂಬಾ ಒಳ್ಳೇದು ಅಂತ ಹಿರಿಯರು ಹೇಳುವುದನ್ನು ನಾನು ಕೇಳಿದ್ದೇನೆ ಅಕ್ಕಾ ಧನ್ಯವಾದಗಳು ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ನಿಮಗೆ ಕಲಿಸಿರುವ ಆ ಉತ್ತರ ಕರ್ನಾಟಕ ಅಕ್ಕರಿಗೆ ನನ್ನದೊಂದು ನಮಸ್ಕಾರ ತಿಳಿಸಿ ಅಕ್ಕಾ🙏🙏🙏
Super.hesarukaluonde.channagimadithorisiddera.dhanyavadagalu
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
Waahh.. Nim first video nodi like aytu so nimma channel ge subscribe agidini.. Lots of love from Mandya 🤗👍
ಅಕ್ಕಾ ನೀವು ಉತ್ತರ ಕರ್ನಾಟಕ ರೆಸಿಪಿ ಚಾನೆಲ್ subscribe ಮಾಡಿಕೊಂಡಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ಉತ್ತರ ಕರ್ನಾಟಕ ರೆಸಿಪಿ ಕುಟುಂಬಕ್ಕೆ ನಿಮಗೆ ಸ್ವಾಗತ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ ಧನ್ಯವಾದಗಳು 🙏🙏🙏🙏🙏
Sister nijavagalu makkalige healthy unde super
ಹೌದು ಅಕ್ಕಾ ಅದಕ್ಕೆ ಮಾಡಿದ್ದು. ಧನ್ಯವಾದಗಳು ಅಕ್ಕಾ🙏🙏🙏
ಹೆಸರಕಾಳು ಉಂಡೆ ಚೆನ್ನಾಗಿ ಮಾಡಿ ತೋರಿಸಿದ್ದೀರಿ, Thanks ri sister.
ತುಂಬಾ ಧನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ 🙏🙏🙏🙏ದಸರಾ ಹಬ್ಬದ ಶುಭಾಶಯಗಳು 🙏🙏🙏🙏🙏
Tumba chennagide recipe. My favourite ❤
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
Neevo tumba channagi mathadteera akka
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏
I told my maid to prepare hesaru undi.. after watching this.. thanks
Wow Excellent nice super recipe and definite recipe
👌👌🥰🥰
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Nice rii nim alla recepe mast riii
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
Tumba chennagi torisiddira thanks
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏
Tunba.ista.itu.akka,,😋👌😋👌🙏🙏👌👌😋😋
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
Try madtinri super aagyavri
Nimm videos bhal chand irtavu, nivu bhal chand heltiri. Thank you for the recipe❤.
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ ಧನ್ಯವಾದಗಳು 🙏🙏🙏🙏🙏
Super nanu ee receipe ge noduthidhe nevu hakidhu tumba santosha aithu
ತುಂಬಾ ತುಂಬಾ ಧನ್ಯವಾದಗಳು. ನಿಮಗೂ ಹಾಗೂ ನಿಮ್ಮ ಕುಟುಂಬದವರಿಗೂ ಯುಗಾದಿ ಹಬ್ಬದ ಶುಭಾಶಯಗಳು💐💐💐
ಮೇಡಂ ನಮಸ್ತೆ ನೀವು ತುಂಬಾ ಚೆನ್ನಾಗಿ ಮಾತನಾಡುತ್ತೀರಾ ನನ್ನ ಅಡಿಗೆಗಳು ನಿಮ್ಮಷ್ಟೇ ಚೆನ್ನಾಗಿದೆ
ನಿಮ್ಮ ಅಭಿಪ್ರಾಯಕ್ಕೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏 ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಅಕ್ಕಾ🙏🙏🙏
First view
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
ಓಕೆ ಏನು ಬೇಜಾರಿಲ್ಲ ಅಕ್ಕ
ಯಾವದಕ್ಕೆ ????
ಅಕ್ಕ ನಿನಗೆ ಚಿಕನ್ ಮಾಡಕ್ಕೆ ಬರಲ್ಲ ನಾನು ಫುಲ್ಲು ಸಸ್ಯಾಹಾರಿ ಅಂದಲ್ಲ ಅದಕ್ಕೆ ನಾನು ಬೇಜಾರಿಲ್ಲ ಓಕೆ ಸರಿ ಅಂತ ಮೆಸೇಜ್ ಮಾಡಿದ್ದೆ
Nimma recipe tumba saralwagiruttade adakke hidisutte from pune
ತುಂಬಾ ಧನ್ಯವಾದಗಳು ಅಕ್ಕಾ ಪಕ್ಕದ ರಾಜ್ಯದಿಂದ ನನ್ನ ವಿಡಿಯೋ ನೋಡಿ ನಿಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು ನನಗೆ ತುಂಬಾ ಖುಷಿ ಆಯಿತು ಅಕ್ಕಾ ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಅಕ್ಕಾ🙏🙏🙏🙏
ಹೆಸರು ಕಾಳ ಉಂಡಿ ಸೂಪರ್ ಆಗ್ಯಾವ ರಿ ನಾವು ಹೀಗೆ ಮಾಡೋದು
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
ವಿಶೇಷವಾದ ವಿಭಿನ್ನವಾದ ಹೊಸ ಬಗೆಯ ಆರೋಗ್ಯಕ್ಕೆ ಉಪಯುಕ್ತವಾದ ಸ್ವಾದಿಷ್ಟಕರ ಹೆಸರುಕಾಳಿನ ಉಂಡೆ ಮಾಡುವ ವಿಧಾನ ತುಂಬಾ ಇಷ್ಟವಾಯ್ತು ಧನ್ಯವಾದಗಳು 🙏😍
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
ಚೆಂದದ ಮತ್ತು ರುಚಿಕರ ಅಡುಗೆಗಳನ್ನ ಅಕ್ಕಾವ್ರು ಕಲಿಸಾಕ್ಕತ್ತಾರಾ. ಭಾಳ ಖುಷಿ ನೋಡ್ರಿ. ಮೊದಲ ಭಾಗದಲ್ಲಿ ಅಡುಗೆ ಹೇಳಿಕೊಡ್ತಾರಾ... ಕಲೀಬಹುದು. ಸಂತೋಷ. ಆದರೆ ನನಗೆ ಮೊದಲನೆ ಭಾಗದ ಜೊತೆಗೆ ಎರಡನೆ ಭಾಗ ತುಂಬ ಇಷ್ಟ ನೋಡ್ರಿ. ಅಂದ್ರೆ ಅಕ್ಕಾವ್ರು ರೆಕಾರ್ಡಿಂಗ್ ಟೈಂನಾಗ ಮಾತಾಡೋವಾಗ ತಪ್ಪೋದು... ಮತ್ತೆ ಸರಿಪಡಿಸಿಕೊಳ್ಳೋದು ನೋಡೋಕೆ ಒಂಥರಾ ಚೆಂದೈತಿ. ಖುಷಿ ತರಿಸ್ತೈತಿ. ಅವರನ್ನ ಗೇಲಿ ಮಾಡ್ತಿಲ್ಲ. ಅಕ್ಕರೆಯಿಂದ ಪ್ರೀತಿಯಿಂದ ಪ್ರೀತಿಯಿಂದ ಹೇಳ್ತಿದ್ದೇನೆ. ಅಕ್ಕಾವ್ರೆ ನೀವು ಮುಂದುವರೆಸಿ...
ಸರ್ ನೀವು ಗೇಲಿ ಮಾಡುತ್ತೀರಿ ಅಂತ ನಾನಾ ಅಂದುಕೊಳ್ಳಲ್ಲ ಸರ್ ಯಾಕೆ ಅಂದರೆ ನೀವೆಲ್ಲ ನನ್ನ ಹಿತೈಸಿಗಳು ಅಂತ ನನ್ನ ನಂಬಿಕೆ ನೀವು ಕೊಡುವ ಪ್ರತಿಯೊಂದು ಸಲಹೆ ನನಗೆ ಮಾರ್ಗದರ್ಶನ ಇದ್ದ ಹಾಗೆ. ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಸರ್ ಧನ್ಯವಾದಗಳು🙏🙏🙏
Super akka Panchami Banta allva inna madoke tumba esye ayitu akka tq.
ಹೌದು ಅಕ್ಕಾ ಪಂಚಮಿಗೆ ಎಷ್ಟು ಉಂಡೆ ಮಾಡಿದರು ಕಡಿಮೆನೇ ಅಲ್ವಾ ಅಕ್ಕಾ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Ivattu nanu try madde hesaru unde super agi idave aunty tq
ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ🙏🙏🙏🙏
Super recipe madam navu maneyalli try madtivi💫
ಖಂಡಿತ try ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿ. ಧನ್ಯವಾದಗಳು🙏🙏🙏
Wow very nic🥰
🙏🙏🙏🙏🙏
Waw Nan hubby fav undi hesrundi
ಧನ್ಯವಾದಗಳು ಅಕ್ಕಾ 🙏🙏🙏🙏🙏ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ🙏🙏🙏
My favorite ಉಂಡಿ thanks, 🙌
ತುಂಬಾ ಧನ್ಯವಾದಗಳು ಅಮ್ಮ 🙏🙏🙏🙏🙏
#pakashaastra. Super hesarakal oonde😊
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
ನೀಲದ ಹಣ್ಣು 👍🏻
🙏🏻🙏🏻🙏🏻
Mast ri nann favorite hesar undi 😋😋👌👌👍👍❤
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
ಅಕ್ಕಾ ನಿನ್ನೆಯ ನೀರ್ ದೋಸೆ ತುಂಬಾ ಚೆನ್ನಾಗಿತ್ತು ಇವತ್ತಿನ ಅಡುಗೆ 👌👌👌 ಧನ್ಯವಾದಗಳು
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Medam nimma receifi tumba chennnagirutte hige maadataairi
ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ. ಧನ್ಯವಾದಗಳು🙏🙏🙏🙏
@@UttarakarnatakaRecipes ok
Ashwini akka 👌
🙏🙏🙏🙏🙏
ನೀವು ನಮ್ಮ appa ammanige wish madidakke ಧನ್ಯವಾದಗಳು ಅಕ್ಕ.....
ಧನ್ಯವಾದಗಳು ಸರ್ 🙏🙏🙏🙏🙏ನಿಮ್ಮ ಬೆಂಬಲ ಹೀಗೆ ಇರಲಿ ಸರ್🙏🙏🙏
@@UttarakarnatakaRecipes ok sister tq
Namma frnd birthday wish madi
👌👌👌👌👌
Super akk utta karnataka jawari recipe
ಧನ್ಯವಾದಗಳು ಅಕ್ಕಾ 🙏🙏🙏🙏🙏
Super madam 😢
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
ನೀಮಗೂ 🙏 ಗೌಡ್ರೆ 😋👌
ನಮಸ್ಕಾರ ಸರ್🙏🙏🙏
Super laddu
ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲಕ್ಕೆ 🙏🙏🙏🙏
Super duper came. Y always Rock naa.
Thank you sir for your feedback 🙏🙏🙏
Akka healthy nd 😋 vry nice recipe akka 👌👍
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Nice akka yesht dina idabodu unde
Nemma viders change barutaedi super👌
ತುಂಬಾ ತುಂಬಾ ಧನ್ಯವಾದಗಳು ಸರ್🙏🙏🙏🙏🙏
Very easy method👌❤
Thank you mam for your feedback 🙏🙏🙏
Super akka navu hege madodu..
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
ಸೂಪರ್ ತ್ರಿವೇಣಿ ಮ್ಯಾಮ್.
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏
Akka nice 😋😋😋
ಧನ್ಯವಾದಗಳು 🙏🙏🙏🙏🙏
My feverat recipe
ತುಂಬಾ ಧನ್ಯವಾದಗಳು 🙏🙏🙏🙏🙏
Healthy recipe....
Thank you mam🙏🙏🙏
Super b 👌👌 akka tq.
ನಿಮ್ಮ ಅನಿಸಿಕೆಗೆ ತುಂಬಾ ಧನ್ಯವಾದಗಳು 🙏🙏🙏🙏🙏
Hai akka nan nimma Big Big fan god bless u family 😘😘😘
ಅಯ್ಯೋ ಅಕ್ಕಾ ಫ್ಯಾನ್ ಅದು ಎಲ್ಲ ಬೇಡ ಅಕ್ಕಾ ನಾನು ಒಬ್ಬ ಸಾಮಾನ್ಯ ಮಹಿಳೆ ಅಷ್ಟೇ ಅಕ್ಕಾ ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
thanks u akka nale nan birthday edhe nange wish madi
ಆಗಲಿ ಅಕ್ಕಾ🙏🙏🙏
ತುಂಬಾ ಇಷ್ಟ ಆಯಿತು ಮೇಡಮ್ ❤️❤️
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Super onde
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
Agdi mast aagi madiri.👌 💞
ಧನ್ಯವಾದಗಳು ಅಕ್ಕಾ 🙏🙏🙏🙏🙏
Thuba chanagide sis
ಧನ್ಯವಾದಗಳು ಅಕ್ಕಾ 🙏🙏🙏🙏🙏
I just love the way u prepare all dishes.
Thank you mam for your support and feedback 🙏🙏🙏🙏
First like first comment first viwe
🙏🙏🙏🙏🙏🙏🙏ಅಕ್ಕಾ
Nice recipe 💯
ಧನ್ಯವಾದಗಳು ಅಕ್ಕಾ 🙏🙏🙏🙏🙏
Super recipe Akka for me akka Tq so much Akka
ಧನ್ಯವಾದಗಳು ಅಕ್ಕಾ 🙏🙏🙏🙏🙏
Super recipe video sis
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Super Ri . Amma hitt kalsyar ri madak gottiddilla NIV madidda nodi madide
ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Mst ri 😋😋
ಧನ್ಯವಾದಗಳು ಅಕ್ಕಾ 🙏🙏🙏🙏🙏
Super akka
ಧನ್ಯವಾದಗಳು ಅಕ್ಕಾ 🙏🙏🙏🙏🙏
Super recipe madam
ತುಂಬಾ ಧನ್ಯವಾದಗಳು 🙏🙏🙏🙏🙏
ಬಾಣಂತಿಗೆ ಮತ್ತು ಮಗುವಿನ ಬೆಳವಣಿಗೆಗೆ ಪೂರಕವಾದ recipes torsi sis
ಆಗಲಿ ಅಕ್ಕಾ ಸ್ವಲ್ಪ ಸಮಯ ಕೊಡಿ ಅಕ್ಕಾ try ಮಾಡುತ್ತೇನೆ. ಧನ್ಯವಾದಗಳು ಅಕ್ಕಾ🙏🙏🙏
Sari akka.. ..... neevu Uttara Karnataka recipes bittu bere recipes try madbhudalva channel alli
ಅಕ್ಕಾ ನಿನ್ನೆ ನೀರ್ ದೋಸೆ ಮಾಡಿದರೆ ನೀವು ಉತ್ತರ ಕರ್ನಾಟಕದವರು ಅಲ್ಲಿಯ ರೆಸಿಪಿ ಮಾತ್ರ ಮಾಡಿ
ಹೆಸರು ಉತ್ತರ ಕರ್ನಾಟಕ ಅಂತ ಇಟ್ಟೀದ್ದೀರಿ ಆದರೆ ಇದ್ಯಾವ ರೆಸಿಪಿ ಅಂತೆಲ್ಲ ಕೇಳಿದ್ದಾರೆ ಅಕ್ಕಾ ಏನ ಮಾಡೋದು ಅಕ್ಕಾ????
@@UttarakarnatakaRecipes howda sad shal I suggest you one thing better change the title as north and south indian recipes .....nange south indian rice recipes... Chinese food ista so u can show that too
6 ವರ್ಷದ ಚಾನೆಲ್ ಅಕ್ಕಾ ಈಗ ಹೆಸರು ಬದಲಿಸಲು ಆಗಲ್ಲ ನೀವು ಕೇಳಿದ ರೆಸಿಪಿ ಮುಂದೆ ಮಾಡಿ ತೋರಿಸುತ್ತೇನೆ ನಾಳೆ ಒಂದು ರೈಸ್ ರೆಸಿಪಿ ಮಾಡುತ್ತೇನೆ ನೋಡಿ ಅಕ್ಕಾ🙏🙏🙏
Nice 👍
ಧನ್ಯವಾದಗಳು ಅಕ್ಕಾ 🙏🙏🙏🙏🙏
Super unde
ಧನ್ಯವಾದಗಳು ಸರ್🙏🙏🙏🙏🙏
Tasty 👍🏻👌👌👌
ತುಂಬಾ ಧನ್ಯವಾದಗಳು 🙏🙏🙏🙏🙏
Super sister
ತುಂಬಾ ತುಂಬಾ ಧನ್ಯವಾದಗಳು ಸರ್🙏🙏🙏🙏🙏
Super aunty
ಧನ್ಯವಾದಗಳು ಸಿಸ್ಟರ್ 🙏🙏🙏🙏🙏
Nima unde super edave baya li etakodare hage karagi hogatave ..ri treeveni
🙏🙏🙏🙏🙏🙏
ಲಡ್ಡು ನೋಡಿದ್ರೆನೆ ಬಾಯಲ್ಲಿ ನೀರು ಬರುತ್ತೆರಿ.
ತುಂಬನೆ ಚೆನ್ನಾಗಿ ಬಂದಿದೆ ಮೆಮ್.
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
Akka 🙏🙏🙏👏
ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
ಎಷ್ಟು ದಿನಾ ಇಡಬೌದು ಈ ಉಂಡೆ,...... 😘
Very easy
ತುಂಬಾ ಧನ್ಯವಾದಗಳು 🙏🙏🙏🙏🙏
My favorite😍
ಧನ್ಯವಾದಗಳು ಸರ್ 🙏🙏🙏🙏🙏
ಮೊದಲಿಗೆ ನೀವು ನಿಮ್ಮ ಮನೆ ಮಗಳು ತ್ರೀವೇಣಿ ಪಾಟೀಲ ಅನ್ನುವುದು ತುಂಬಾ ಇಷ್ಟ ಆಗುತ್ತೆ ಅಕ್ಕಾ 👌😊
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏 ಬೇರೆ ಏನಾದರೂ ತಿದ್ದಿಕೊಳ್ಳುವನಂತಹದ್ದು ಇದ್ದರೆ ದಯವಿಟ್ಟು ತಿಳಿಸಿ ಅಕ್ಕಾ. ಧನ್ಯವಾದಗಳು🙏🙏🙏
@@UttarakarnatakaRecipes You are Perfect 💯 , Hesarukaalu unde Super 🥰
ಧನ್ಯವಾದಗಳು ಅಕ್ಕಾ 🙏🙏🙏🙏🙏
Was waiting for this recipe 😍 Love from Dubai 😍
🙏🙏🙏🙏🙏🙏ಅಕ್ಕಾ
Tasty dish
ಧನ್ಯವಾದಗಳು ಅಕ್ಕಾ 🙏🙏🙏🙏🙏
Nice madam
ತುಂಬಾ ಧನ್ಯವಾದಗಳು 🙏🙏🙏🙏🙏
Super sister video
ಧನ್ಯವಾದಗಳು ಅಕ್ಕಾ 🙏🙏🙏🙏🙏
Super
ಧನ್ಯವಾದಗಳು ಅಕ್ಕಾ 🙏🙏🙏🙏🙏
👍👍👌👌
🙏🙏🙏🙏🙏🙏🙏🙏
Nanu ivatta nodide video baal mast madi torsiri Oonde try madtini sis
ಧನ್ಯವಾದಗಳು ಅಕ್ಕಾ 🙏🙏🙏🙏🙏ಖಂಡಿತ try ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ🙏🙏
Super madam
ಧನ್ಯವಾದಗಳು ಅಕ್ಕಾ 🙏🙏🙏🙏🙏
Thanks Akka
ಧನ್ಯವಾದಗಳು ಅಕ್ಕಾ 🙏🙏🙏🙏🙏
Thank you Akka
ಧನ್ಯವಾದಗಳು ಅಕ್ಕಾ 🙏🙏🙏🙏🙏
👌👌
ಧನ್ಯವಾದಗಳು ಅಕ್ಕಾ 🙏🙏🙏🙏🙏
ಸೂಪರ್ ಅಕ್ಕಾ 👌👌
ಧನ್ಯವಾದಗಳು ಅಕ್ಕಾ 🙏🙏🙏🙏🙏
Thank you ri Akkara🙏
ಧನ್ಯವಾದಗಳು ಸರ್ 🙏🙏🙏🙏🙏
Supper sister 👍
ಧನ್ಯವಾದಗಳು ಅಕ್ಕಾ 🙏🙏🙏🙏🙏
Undi super maadiri akka,nanu evattu nivu madi torisida sweet gaaragi madinri ellaru namma maniyolaga kobari mitaayi tindanga ansakattiti,masta banditi andari
ಅಬ್ಬಾ ತುಂಬಾ ಖುಷಿ ಆಯಿತು ಅಕ್ಕಾ ನೀವು ನನ್ನ ವಿಡಿಯೋ ಮೇಲೆ ನಂಬಿಕೆ ಇಟ್ಟು ತಯಾರಿಸಿದ್ದನ್ನು ನಿಮ್ಮ ಮನೆಯಲ್ಲಿ ಎಲ್ಲರೂ ಖುಷಿ ಪಟ್ಟಿದ್ದು ಕೇಳಿ ನನಗೆ ತುಂಬಾ ಖುಷಿ ಆಯಿತು ಅಕ್ಕಾ ನಿಮ್ಮ ಮನೆಯಲ್ಲಿ ಎಲ್ಲರನ್ನೂ ಕೇಳಿದೆ ಅಂತ ಹೇಳಿ ಅಕ್ಕಾ ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಅಕ್ಕಾ🙏🙏🙏
ಬಾಳ್ ಚಲೋ ಆಗ್ಯಾವ ರೀ
ತುಂಬಾ ತುಂಬಾ ಧನ್ಯವಾದಗಳು. ನಿಮಗೂ ಹಾಗೂ ನಿಮ್ಮ ಕುಟುಂಬದ ಸದಸ್ಯರಿಗೆಲ್ಲಾ ಗೌರಿ ಗಣೇಶ ಹಬ್ಬದ ಶುಭಾಶಯಗಳು 🙏🙏🙏
Allakki medom
ಸರಿಯಾದ ಉತ್ತರ👏👏👏👏
🙏👌👍
🙏🙏🙏🙏🙏🙏
Hi ತ್ರಿವೇಣಿ,ನಾನು ಸುಧಾ from begaluru e ಹೆಸರುಕಾಳು ಉಂಡೆ ನನಗೆ ತುಂಬಾ ಇಷ್ಟವಾದ ತಿನಿಸು, ನಾನು ಈ ಉಂಡೆಯನ್ನು ನಿಮ್ಮ ಉತ್ತರ ಕರ್ನಾಟಕ ಕಡೆಯ ಫ್ರೆಂಡ್ ಇದಾರೆ ಅವರಿಂದ ಕಲಿತದ್ದು ನಾನು ಮಾಡ್ತೀನಿ ಇದನ್ನು
ಸೂಪರ್ ಅಕ್ಕಾ ಇದನ್ನು ಪಂಚಮಿ ಸಮಯದಲ್ಲಿ ಜಾಸ್ತಿ ಮಾಡುತ್ತಾರೆ ಅಕ್ಕಾ ಇದು ಅರೋಗ್ಯ ಕ್ಕೆ ತುಂಬಾ ಒಳ್ಳೇದು ಅಂತ ಹಿರಿಯರು ಹೇಳುವುದನ್ನು ನಾನು ಕೇಳಿದ್ದೇನೆ ಅಕ್ಕಾ ಧನ್ಯವಾದಗಳು ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ನಿಮಗೆ ಕಲಿಸಿರುವ ಆ ಉತ್ತರ ಕರ್ನಾಟಕ ಅಕ್ಕರಿಗೆ ನನ್ನದೊಂದು ನಮಸ್ಕಾರ ತಿಳಿಸಿ ಅಕ್ಕಾ🙏🙏🙏
ತುಪ್ಪ ಸ್ವಲ್ಪ ಜಾಸ್ತಿ ಇದ್ದರೇನೆ ಒಳ್ಳೇದು ಸಿಸ್ಟರ್
ಇಲ್ಲಂದ್ರೆ ಉಂಡೆ ಪುಡಿ ಗಂಟಲಿಗೆ ಹಾರುತ್ತೆ
ಹೌದಾ ಸರ್ ????ಸರಿ ಸರ್ ನಿಮ್ಮ ಸಲಹೆಗೆ ಧನ್ಯವಾದಗಳು🙏🙏🙏
@@UttarakarnatakaRecipes
ಅಯ್ಯೋ ದೇವರೆ ನಾನು ಮಾಡಿಲ್ಲಮ🤣😂
ನಮ್ಮಮ್ಮ ಮಾಡೋದು ನೋಡಿದೀನಿ
ನೀವು last video ದಲೀ. ಎಲ್ಲರಿಗೂ wish ಮಾಡ್ತೀರಿ ಅಂದು ನನ್ನ ಗಂಡನ ಹೆಸರು ದೀಪಕ ,ಶೆಟ್ಟಿ. ಅಂತ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು ಅಂತ ಹೇಳಿ ಅಕ್ಕಾ please🙏🙏
ಆಗಲಿ ಅಕ್ಕಾ ನಾಳಿನ ವಿಡಿಯೋ ನೋಡಿ ಅಕ್ಕಾ advance ಅಣ್ಣರಿಗೆ ಹುಟ್ಟು ಹಬ್ಬದ ಶುಭಾಶಯಗಳು🙏🙏🙏
My friend happy birthday adati
Hesaru malu pujari
ಹುಟ್ಟು ಹಬ್ಬದ ಶುಭಾಶಯಗಳು,🙏🙏🙏🙏
@@UttarakarnatakaRecipes thanks akka
Super akka😋 akka hesarakalu huradinda avana byali madabek akka andra sippi ella hogtada akka olagin byali aste ulitav undi bellaga akkav
ಸರಿ ಅಕ್ಕಾ ಒಳ್ಳೆ ಸಲಹೆ ಕೊಟ್ಟಿದ್ದೀರಿ ಧನ್ಯವಾದಗಳು ಅಕ್ಕಾ🙏🙏🙏🙏
ಭಾಳ ಚಲೊ ಮಾಡಿ ತೋರಿಸಿದಿ ತಂಗಿ. ಧನ್ಯವಾದಗಳು.
ಧನ್ಯವಾದಗಳು ಅಕ್ಕಾ 🙏🙏🙏🙏🙏