Shivakumara Swamiji - Life story ಶಿವಕುಮಾರ ಸ್ವಾಮೀಜಿ ಜೀವನ ಕಥೆ

Поделиться
HTML-код
  • Опубликовано: 6 сен 2024
  • Director : Deepak Thimaya
    Producer : Ashok Kheny
    ಅಶೋಕ್ ಖೇಣಿ ನಿರ್ಮಿಸಿ ದೀಪಕ್ ತಿಮ್ಮಯ ನಿರ್ದೇಶಿಸಿದ ಜೀವನ ಚಿತ್ರ
    The Biography of Sri Sri Shivakumara Swamiji of Siddaganga Mutt

Комментарии • 757

  • @channabasayyagm675
    @channabasayyagm675 5 месяцев назад +3

    ಈ ವಿಡಿಯೋ ದಿಂದ್ ಇವರ ಬಗ್ಗೆ ತುಂಬಾ ಚನ್ನಾಗಿ ತಿಳಿಸಿ ಕೊಟ್ಟಿದಿರಿ ಧನ್ಯವಾದಗಳು 🙏🏻🙏🏻🙏🏻🙏🏻🙏🏻🙂🙂🙂 2024ರಲ್ಲಿ ಯಾರು ಈ ವಿಡಿಯೋ ನೋಡುತ್ತಾ ಇದ್ದೀರಿ ಒಂದು like👍🏻ಕೊಡಿ ❤♥️

  • @bheemeshsirnayak1230
    @bheemeshsirnayak1230 5 лет назад +25

    ur great Sir. ....ದೇವರು ನನು ನೋಡಿಲ್ಲ but ನಿವು ಮಾಡುವ ಕೆಲಸ ದಲ್ಲಿ ದೇವರು ನೋಡಿದೆ.....ಬಡ ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ನಿಮ್ಮ ಒಳ್ಳೆಯತನ ತಿಳಿಯುತೆ....lot of love u boss

  • @maheboobptavaragera2457
    @maheboobptavaragera2457 3 года назад +56

    ನನ್ನ ಜೀವ ಇರೋವರೆಗೂ ಈ ನನ್ನ ದೇವರಿಗೆ ಹಾಗೂ ನನ್ನ ಮಠಕ್ಕೆ ನಾನು ಚಿರಋಣಿ 🙏🙏🙏🙏....
    ಶ್ರೀ ಸಿದ್ದಗಂಗಾ 🙏

    • @lakshmipathi4930
      @lakshmipathi4930 3 года назад +2

      🌹

    • @nagendrahm962
      @nagendrahm962 2 года назад +4

      😍🥰🥰🥰🥰🙏🙏🙏🙏

    • @bhanun8333
      @bhanun8333 2 года назад +2

      Swami siddaganga srigala kathe nammanthavarige margadarsana vagali

    • @ChannajammaChannu
      @ChannajammaChannu Год назад +1

      6:33 6:34 ❤❤❤❤❤❤❤❤❤❤❤❤❤❤❤❤❤❤❤❤❤

    • @ChannajammaChannu
      @ChannajammaChannu Год назад

      ​@@lakshmipathi493011:25 11:27

  • @manjugovindaraju3120
    @manjugovindaraju3120 3 года назад +25

    ನಡೆದಾಡುವ ದೇವರು
    ಕನ್ನಡ ವರ್ಣಮಾಲೆಗಳನ್ನು ಅನುಕ್ರಮವಾಗಿ ಜೋಡಿಸಿ ಬರೆದ ಕವನ ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳ ಪಾದಾರವಿಂದಕ್ಕೆ ಸಮರ್ಪಣೆ
    ಅನ್ನ ಅಕ್ಷರ ಆಶ್ರಯದ ಅಭಿನವ ಬಸವಣ್ಣ
    ಆಡಂಬರವಿಲ್ಲದ ಆಧ್ಯಾತ್ಮಿಕ ಆರಾಧಕ
    ಇಷ್ಟಲಿಂಗ ಪೂಜೆಯ ಪರಿಪಾಲಕ
    ಈಶನ ಪರಮಭಕ್ತ
    ಉದ್ದಾನ ಶಿವಯೋಗಿಗಳ ಪರಮ ಶಿಷ್ಯ
    ಊರ್ಧ್ವ ಉನ್ನತ ವ್ಯಕ್ತಿತ್ವ
    ಋಜುಮಾರ್ಗದಿ ನಡೆದ ಋಷಿವರ್ಯ
    ಎಂಟು ದಿಕ್ಕುಗಳಿಗೂ ಮಠದ ಕೀರ್ತಿ ಪಸರಿಸಿದ ಏರಿಳಿತಗಳನ್ನು ಕಂಡ ಹಿರಿಯ ಚೇತನ
    ಐಹಿಕ ಲೋಕದ ಸುಖಭೋಗಗಳನ್ನು ತೊರೆದ
    ಒಳ-ಹೊರಗು ನುಡಿದಂತೆ ನಡೆದ ನಡೆದಂತೆ ನುಡಿದ
    ಓಂಕಾರ ನಾದದ ಪಾಂಚಜನ್ಯ ಮೊಳಗಿಸಿದ
    ಔದಾರ್ಯ ಔನತ್ಯದ ವ್ಯಕ್ತಿತ್ವ
    ಅಂಗಲಾಚಿ ದೇಹಿ ಎಂದು ಬಂದವರ ದಾಹ ತೀರಿಸಿದ
    ಅಂತಃಕರಣ ಶುದ್ಧ
    ಕರುಣೆಯ ಕಲ್ಪವೃಕ್ಷ
    ಕಾಯಕವೇ ಕೈಲಾಸವೆಂದ ಕರ್ಮಯೋಗಿ
    ಖ್ಯಾತಿಯನ್ನು ಬಯಸದ ಸರಳ ಜೀವಿ
    ಗುರು ಹಸ್ತವ ಚಾಚಿದ ಗುರುದೇವ
    ಘನಶ್ಯಾಮ ಸುಂದರ
    ಚತುರ್ವರ್ಣ ಪದ್ಧತಿಯ ನಿರ್ಮೂಲಕ
    ಛಲಬಿಡದ ಛಲದಂಕ ಮಲ್ಲ
    ಜಗದೋದ್ಧಾರಕ ಜಗದೀಶ
    ಝಗಮಗಿಸುವ ದಿವ್ಯಪ್ರಕಾಶ
    ಢಂಬರ ಆಡಂಬರವಿಲ್ಲದ ಸರಳ ಜೀವನ
    ತಮಸ್ಸು ತೊಲಗಿಸಿದ ತೇಜಪುರುಷ
    ತ್ರಿಕರಣ ಶುದ್ಧ ತ್ರಿವಿಧ ದಾಸೋಹಿ
    ಥಳಥಳಿಸಿದ ತೇಜೋ ಪ್ರಕಾಶ
    ದಣಿವರಿಯದೆ ದಾನ ಧರ್ಮ ಮಾಡಿದ ದಾರ್ಶನಿಕ ಧರಣಿಯಲ್ಲಿ ಧರ್ಮಕಾರ್ಯ ನಡೆಸಿದ ಧರ್ಮಾಧಿಕಾರಿ ನಂದಾದೀಪವಾಗಿ ನಿರಂತರ ಬೆಳಗುವ ನಿತ್ಯಾತ್ಮ
    ಪರಂಜ್ಯೋತಿಯಾಗಿ ಪ್ರಜ್ವಲಿಸಿದ ಪರಮಾತ್ಮ
    ಫಸಲು ಬೆಳೆದು ಅನ್ನ ಉಣಬಡಿಸಿದ ಕರ್ಮಯೋಗಿ ಬಕುತಿಯಿಂದ ಬೇಡಿ ಬಂದವರ ಬವಣೆ ಬಗೆಹರಿಸಿದ ಮಹಾಯೋಗಿ
    ಬಸವಣ್ಣನ ಅನುಯಾಯಿ
    ಭವಸಾಗರವ ದಾಟಿಸುವ ಭಗೀರಥ
    ಮಂದಹಾಸ ಮಂದಸ್ಮಿತ ಮಹಾಪುರುಷ
    ಯಾಚನೆ ಮಾಡಿ ಮಠವ ಕಟ್ಟಿದ ಮಹಾನುಭಾವ
    ರವಿಯಂತೆ ಬೆಳಗಿದ ಜಗದೋದ್ಧಾರಕ
    ರುದ್ರಾಕ್ಷಿ ಧರಿಸಿದ ಹೃದಯವಂತ
    ಲಿಂಗಧಾರಿಯಾಗಿ ಲಿಂಗೈಕ್ಯರಾದ ಶಿವಸ್ವರೂಪಿ
    ವೀರಶೈವ ವಿಭೂತಿಧಾರಿ ವಿರಾಟಪುರುಷ
    ಶಿವಲಿಂಗವಾಗಿ ಶಿವೈಕ್ಯನಾದ ಶತಾಯುಷಿ
    ಷಡ್ವರ್ಗಗಳನ್ನು ದಹಿಸಿದ
    ಸಚ್ಚಿದಾನಂದ ಸದಾಶಿವ ಸ್ವರೂಪ
    ಹಿತೋಪದೇಶದ ಹೋಳಿಗೆಯನು ಭಕ್ತ ಗಣಗಳಿಗೆ ಉಣಬಡಿಸಿದ ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿ🌹🙏💐🌹🙏💐🌹🙏💐
    ರಚನೆಃ ಮಂಜು😊

    • @dharmapalm8292
      @dharmapalm8292 3 года назад

      ಸೂಪರ್

    • @Gavisiddappa-vl2hr
      @Gavisiddappa-vl2hr 11 месяцев назад

      ಚತತತತ್ತತತ್ತತ್ತತಚ್ಚಚ್ಚಚ್ಚಚ್ಚಚ್ಚಚಚ್ಚಚತತತ್ತತತಚ

  • @mallikarjundn4228
    @mallikarjundn4228 4 года назад +26

    I'm the first like of your video., I'm mean ನಡೆದಾಡು ದೇವರಿಗೆ ನನ್ನ ಭಕ್ತಿಪೂರ್ಣ ತಲೆ ಭಾಗಿ ನಮನ., 💐💐👏👏

  • @shivakumardesai6494
    @shivakumardesai6494 3 года назад +7

    Thanks for creating this video.

  • @krupashreema6470
    @krupashreema6470 5 лет назад +7

    Excelente i didn't see like this person in our generation ofter Vivekananda swamiji .
    Really awesome Sri Sri Shiva Kumar swamiji .
    I love you swamiji like a real god ..
    I love your great work . Fantastic life story .
    👌👌👌👌👌👌👌👌👌👌👌👌👌👌👌👌👌🏿👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌🤝🤝🤝🤝🤝🤝🤝👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🏻🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏 By Krupashree 👍

  • @unemployedgovtjobsocialtea9002
    @unemployedgovtjobsocialtea9002 5 лет назад +10

    Wow great swamiji karanataka lucky to be got a swamiji like shiva kumar ji

  • @somashekaraiahn8142
    @somashekaraiahn8142 3 года назад +10

    One of the best swamyji in india.all must be learn lesson from Shivakumar ji ,siddagangamatta,,tumakurkaranataka.
    ,

  • @nitinnishanimath5037
    @nitinnishanimath5037 3 года назад +1

    ವೀಡಿಯೋ ತುಂಬಾ ಚೆನ್ನಾಗಿ ಮಾಡಿದ್ದಿರಿ. ಅದ್ಬುತ.
    ತ್ರಿವಿಧ ದಾಸೋಹಿ ಡಾ|| ಶಿವಕುಮಾರ ಸ್ವಾಮೀಜಿ ಯವರ ಚರಣಗಳಿಗೆ ಶಿರಸಾಸ್ಟಾಂಗ ನಮಸ್ಕಾರಗಳು.

  • @NAVEENKUMAR-jc6jl
    @NAVEENKUMAR-jc6jl 3 года назад

    kayakave kailasa yendu nijavada paramashivabhaktharagi samjakke samjada uddarakke avatharisida nisvartha seve sallisida manuja kulada naa kanda nijavada dhaiva ... ನಮ್ಮ ತ್ರಿವಿಧ ದಾಸೋಹಿಗಳು ನಡೆದಾಡುವ ಮನುಕುಲದ ಶ್ರೇಷ್ಠ ಸOತ ಲಕ್ಷಾಂತರ ಮಕ್ಕಳ ಪಾಲಿನ ಬೆಳಕು ...ಲಕ್ಷಾಂತರ ಜನರ ಮನೆ ಮನಗಳ ದೀಪ ಕರ್ನಾಟಕ ರತ್ನ ಪರಮಪೂಜ್ಯ ಡಾ॥ ಶಿವಕುಮಾರ ಮಹಾಸ್ವಾಮಿಜಿಗಳನ್ನು ಹತ್ತಿರದಿಂದ ಕOಢದ್ಧು ನನ್ನ ಪುಣ್ಯ ❤❤❤🙏

  • @neekashastry9013
    @neekashastry9013 2 года назад +6

    Great documentary. 👌🙏🙏🇮🇳

  • @arunnaik7140
    @arunnaik7140 Год назад +17

    ಇವರು ನಿಜವಾದ ದೇವರು

  • @kamalaxicmath8617
    @kamalaxicmath8617 3 года назад +1

    Super

  • @preethigowda8008
    @preethigowda8008 5 лет назад +9

    Great video, so many things to learn and to adopt in our life, vivekananda swamiji / Ramakrishna yarannu nodilla, but really happy shivakumar swamiji kaladalli navirodu, niswartha sevege dodda namaskar, 🙏 nadedaduva devaru

    • @mithaliswamy1280
      @mithaliswamy1280 5 лет назад +1

      I am very much proud to say that we have seen such a great God in our real life.

    • @preethigowda8008
      @preethigowda8008 5 лет назад

      @@mithaliswamy1280 howdu, true 😊

  • @nagahonnaver2528
    @nagahonnaver2528 5 лет назад +22

    ಜೈ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮಿಯೇ ನಮಃ 🙏🙏🙏

    • @amarayya4148
      @amarayya4148 3 года назад

      🙏

    • @ChethanBS-yi3xm
      @ChethanBS-yi3xm 9 месяцев назад

      ​@@amarayya4148hiii beautiful! . 😮😮😮😮😮gy ok km.,

  • @annapurnagoldcovering4533
    @annapurnagoldcovering4533 4 года назад +1

    Super story shivakumara swamyji galige Kotee sharanu

  • @pusthakapremi2270
    @pusthakapremi2270 3 года назад +13

    Namma tumkurina swamiji bagge yellaru thiliyuvanthe e video madiruvavarige hrudayapoorvaka dhanyavadagalu🙏

  • @shivanandhatti4544
    @shivanandhatti4544 3 года назад

    Om namhashivaya...Gururoop bhagvantan avtarigalu..Nadedaduv Bhagvant..Best video..

  • @suneelpujar1712
    @suneelpujar1712 3 года назад +20

    2008 & 9 ರಲ್ಲಿ ನನ್ನ ಆ 2 ವರ್ಷದ ಬಾಲ್ಯದ ನೆನಪುಗಳು ನನ್ನ ಜೀವನದಲ್ಲಿ ಎಂದಿಗೂ ಮರೆಯಲು ಸಾದ್ಯವೇ ಇಲ್ಲ. ಶ್ರೀ ಗಳ ಬುದ್ದಿ ಗಳಿಂದ ಕಲಿತಿರುವ ಒಳ್ಳೆಯ ಶಿಸ್ತು ಒಳ್ಳೆಯ ವಿಚಾರ ನಮ್ಮ ಜೀವನದಲ್ಲಿ ಅಮೂಲ್ಯವಾಗಿವೇ. ಮತ್ತು ನಮಗೆ ಅಕ್ಷರ ದಾಸೋಹ ನೀಡಿರುವ ನಮ್ಮ ಗುರುಗಳಿಗೆ ಕೋಟಿ ಕೋಟಿ ನಮನಗಳು🙏🙏🙏🙏🙏🙏🙏🙏🙏🙏🙏💐💐💐💐💐💐💐💐💐💐💐

  • @subramani.n85
    @subramani.n85 2 года назад +7

    ನಡೆದಾಡುವ ದೇವರು ಇವರು ನಮ್ಮ ನಾಡಿನ ನಿಜವಾದ ಹೀರೊ🙏🙏🙏

  • @babubenni4719
    @babubenni4719 4 года назад +8

    ಶ್ರೀ ಗಳಿಗೆ ನನ್ನ ಸರ್ವ ಕೋಟಿ ನಮನಗಳು...

  • @successNadafrafi
    @successNadafrafi 3 года назад +2

    ಸರ್ ನನ್ನದು ಮೋಟಿವೆಶನಲ್ ವಿಡಿಯೋ ಚಾನೆಲ್ ಇದೆ. ತಮ್ಮ ವಿಡಿಯೋ ತುಂಬಾ ಚೆನ್ನಾಗಿದೆ ಸರ್.

  • @soumyasoumya8824
    @soumyasoumya8824 5 лет назад +6

    super information to public 😘😘😘😘😘😘😘

  • @nagaratnadesai9613
    @nagaratnadesai9613 3 года назад +1

    Amazing file

  • @bhimahk7997
    @bhimahk7997 4 года назад +9

    🙏ನಡೆದಾಡುವ 🙏ದೇವರು 🙏 ಕೋಟಿ ಕೋಟಿ 🙏 ನಮನಗಳು 🙏🙏🙏🙏🙏🙏🙏🙏

  • @ravindranathnayak8445
    @ravindranathnayak8445 3 года назад +11

    🌺🌺ಶ್ರೀ ಗುರುದೇವೋಭವ 🙏🙏🙏

  • @ravistepan
    @ravistepan 5 лет назад +11

    Thank you so much.om namo shivaya

  • @thimmappaprabhuguduthur3664
    @thimmappaprabhuguduthur3664 2 года назад +1

    Om namaha shivaya 🙏🌸🙏🌸 to Sri Sri shivakumara Swamiji pranams 🙏🌸🙏🌸🌸

  • @dpcreations8962
    @dpcreations8962 3 года назад +1

    Kayakave kialas navu maduva karyadamele shred pramalikathe irbeku . Svamijige nana namskaragalu

  • @mallinathnimbalkar7565
    @mallinathnimbalkar7565 3 года назад +1

    Danyawadgalu

  • @devrajuv4340
    @devrajuv4340 3 года назад +1

    ♥️♥️♥️

  • @sarmakolavasi3756
    @sarmakolavasi3756 5 лет назад +5

    Thanks this video swami ji very great

  • @imamshikari7107
    @imamshikari7107 3 года назад +1

    Super sir

  • @JayPrakash-cq6df
    @JayPrakash-cq6df 11 месяцев назад

    A marvlous job done by Deepk.T..and A Keni Samajko bàdaldolo..Balveye Belaku...

  • @creativitycanyon125
    @creativitycanyon125 3 года назад

    Very nice

  • @rakeshop2670
    @rakeshop2670 3 года назад +2

    Wow

  • @geethas9550
    @geethas9550 3 года назад +4

    👌👌🙏🙏🙏

  • @maheshmalge5977
    @maheshmalge5977 3 года назад +1

    Om Sri shivukumar swamy prassanna

  • @virupakshivinchinalivirupa7666
    @virupakshivinchinalivirupa7666 3 года назад +4

    Amazing👍

  • @shivunaveen4403
    @shivunaveen4403 3 года назад +10

    great God of karnataka 🙏🙏🙏🙏🙏🙏🙏🙏

  • @rahulgowtham8880
    @rahulgowtham8880 3 года назад +19

    ನಿಮ್ಮಂತ ಶ್ರೇಷ್ಠವಾದ ಸ್ವಾಮೀಜಿ ಮತ್ತೆ ಈ ಭೂಮಿಯಲ್ಲಿ ಜನಿಸಲಿ

    • @ravikumarsd2040
      @ravikumarsd2040 2 года назад

      Om Namha Shivayha Jai Gurudeva, Dhanyavadagalu swamy 💐🙏

  • @kirankumarms5782
    @kirankumarms5782 3 года назад +2

    👌

  • @nimmakannadiga324
    @nimmakannadiga324 3 года назад +1

    Inthaha thyagamayigalindale namma desha ninthide... Anantha Anantha Namaskaragalu....

  • @nagarajnag6543
    @nagarajnag6543 3 года назад +2

    ಶಿವಕುಮಾರ ಸ್ವಾಮೀಜಿ ಎಲ್ಲಿ ಹೋಗಿದೆ ಅಂತ ಎಲ್ಲರಿಗೂ ಒಳ್ಳೆಯದಾಗಿದೆ

  • @shravanss7813
    @shravanss7813 3 года назад +5

    🙏

  • @venkateshtumkur5982
    @venkateshtumkur5982 3 года назад +7

    Hari om,
    Swamiwara ashirwaad h 🙏

  • @suhankundapur6376
    @suhankundapur6376 5 лет назад +5

    Great man ...Dr shiva kumar swamy

  • @SomaSoma-lh4st
    @SomaSoma-lh4st 3 года назад +1

    super

  • @mallikarjuna.b.a.7186
    @mallikarjuna.b.a.7186 3 года назад +4

    👌amezing

  • @monikagowda8421
    @monikagowda8421 5 лет назад +6

    great video forever... swamiji is the real god..
    such a great human being...
    ohm namashivaya..
    sarvam sivamayam

  • @padmavathipaddu6954
    @padmavathipaddu6954 3 года назад +4

    🙏🙏

  • @veereshb7699
    @veereshb7699 5 лет назад +6

    Tq For Creating This Video

  • @basavarajgouda.5608
    @basavarajgouda.5608 3 года назад +3

    Om nam Sivakumar swamiji

  • @anithaanitha8708
    @anithaanitha8708 3 года назад

    Shivakumara swamiji nivu nijavagalu nededaduva devaru swami🙏🙏🙏🙏🙏🙏🙏🙏🙏🙏🙏🙏🙏🙏🙏

  • @bimapparoddannavar9170
    @bimapparoddannavar9170 3 года назад +5

    Nimma mahime doddadu swamiji

  • @yashavanth3975
    @yashavanth3975 4 года назад

    Dhanyavadhagalu Swami Shivakumara Swamiji avara Jeevana charithreyannu vivarisidhakke.

  • @user-hn4eu9zf7u
    @user-hn4eu9zf7u 7 месяцев назад +2

    🙏🙏 ಶಿವಕುಮಾರ್ ಸ್ವಾಮಿಗಳು ನಿಜವಾದ ದೇವರು

  • @user-rd3on8fz4f
    @user-rd3on8fz4f 3 года назад +5

    Om namashivaya 🙏🙏🙏

  • @basavarajtotagi3748
    @basavarajtotagi3748 3 года назад +6

    ಅಭಿನವ್ ಬಸವಣ್ಣನವರು 🙏🙏🙏🙏🙏

  • @mruthyunjayasiddalingaiah7489
    @mruthyunjayasiddalingaiah7489 2 года назад

    ಓಂ ಶ್ರೀ ಗುರುಬಸವ ಲಿಂಗಾಯ ನಮಃ. ಶುಭ ದಿನ ಶರಣು ಶರಣಾರ್ಥಿಗಳು🌺🌺🌺🙏

  • @sulochana.gsulochana.g6864
    @sulochana.gsulochana.g6864 5 лет назад +6

    Thanks a lot for this message.

  • @iyappanshankaran2700
    @iyappanshankaran2700 5 лет назад +13

    The so called hindu saints fight for Ayodhya should learn from swami shivakumarappa. Service to humanity is service to God. This swamiji does not belong to any religion .He showed way for humanity. He is living in the heart of all people. He will be ever remembered. OUR LOVE TO SWAMIJI FROM TAMILS .

  • @lathag6186
    @lathag6186 5 лет назад +8

    👌 thank so much who made this video

  • @manikyachandasagar
    @manikyachandasagar 4 года назад +8

    Inspiration ....

  • @havendrapunneshetty5760
    @havendrapunneshetty5760 3 года назад +1

    We all request state Gout sri shivkumar swamiji Life story keep it High school kannada text book.and compulsory visit all High school students to moral study tour to siddganga

  • @hanumanthrayahs5214
    @hanumanthrayahs5214 Год назад

    Excellent Sari Sari sari good nice

  • @RamuPDRamu-hf6fm
    @RamuPDRamu-hf6fm 9 месяцев назад +1

    Really Great n Kind hearted person🌺🙏🙏🙏🌺

  • @mahadevammacg5804
    @mahadevammacg5804 2 года назад

    ಧನ್ಯವಾದಗಳು 🙏🙏🙏

  • @kotreshas9784
    @kotreshas9784 3 года назад +1

    Miss you reyal Hero

  • @shivajisasvihalli537
    @shivajisasvihalli537 3 года назад +2

    Amazing

  • @venugopalakrishna1237
    @venugopalakrishna1237 5 лет назад +8

    Very inspirational...

  • @raitatheking4180
    @raitatheking4180 3 года назад +4

    nimmannu kandu navu danyaa 😍🙏✨

  • @pavispavithra6424
    @pavispavithra6424 Год назад +3

    ನಡೆದ ಹಾಡು ದೇವರು ಅವರು 🙏🏻🙏🏻🙏🏻🙏🏻🙏🏻🙏🏻🙏🏻🙏🏻

  • @rajendraanegundi1409
    @rajendraanegundi1409 6 месяцев назад

    ಮಾನವ ಕುಲಕ್ಕೆ ಮಾರ್ಗದರ್ಶಕರು ಇವರು, ನಿತ್ಯ ಸತ್ಯ ಜೀವನ. 🙏🏻👍.

  • @Lakshmipakashale
    @Lakshmipakashale 2 года назад +1

    Very inspirational 👌👌👌👌

  • @shailajshettar6504
    @shailajshettar6504 3 года назад

    ಶ್ರೀ ಗುರುಭ್ಯೋ ನಮಃ

  • @mruthyunjayasiddalingaiah7489
    @mruthyunjayasiddalingaiah7489 2 года назад

    🕉️ ಶ್ರೀ ಗುರುಭ್ಯೋನಮಃ. ಶುಭ ದಿನ ಶರಣು ಶರಣಾರ್ಥಿಗಳು🦶🦶🌺🌺🌺🙏

  • @manjulan6040
    @manjulan6040 4 года назад +9

    I like my guru (siddaganga swami) please return back swami

  • @shivakumarnagari8244
    @shivakumarnagari8244 5 лет назад +15

    🙏🙏🙏🙏🙏ಶ್ರೀ ಶ್ರೀಶ್ರೀ ಶಿವಕುಮಾರ ಸ್ವಾಮಿಗಳು ನಮ್ಮಿಂದ ದೈಹಿಕವಾಗಿ ಇಲ್ಲ ಅಷ್ಟೇ . ಆದರೆ ನಮ್ಮ ಮನದಲ್ಲಿ ಸದಾ ಇರುತ್ತಾರೆ . 🙏🙏🙏

  • @chinnu.chanchala_charvi
    @chinnu.chanchala_charvi 5 лет назад +6

    V great Swamyji

  • @dheerajmcdheerajmc7465
    @dheerajmcdheerajmc7465 5 лет назад +4

    Swamigi is model to us;I like lingayatism.

  • @nagarajnaga5754
    @nagarajnaga5754 4 года назад

    Dhanyvad Guru Swami abge

  • @basavarajumanvi4711
    @basavarajumanvi4711 3 года назад +3

    Om! namah shivaya!🙏

  • @divyadivyadivyadivya5653
    @divyadivyadivyadivya5653 4 года назад +4

    suppar information thank you

  • @PrakashaM61123
    @PrakashaM61123 3 года назад +1

    I miss you gurugale

  • @chiduchidu1571
    @chiduchidu1571 5 лет назад +15

    ಓಂ ಶಿವ ಕುಮಾರ ಸ್ವಾಮಿಜೀ

  • @sirichandanaa8063
    @sirichandanaa8063 2 года назад +2

    Super 🙏🏽🙏🏽🙏🏽

  • @harishdm3738
    @harishdm3738 2 года назад

    ಹುಟ್ಟುಹಬ್ಬದ ಶುಭಾಶಯಗಳು ಶಿವಕುಮಾರ್ ಸರ್ ಮುಂಗಡವಾಗಿ ಮತ್ತೆ ಬನ್ನಿ

  • @anandhappy2042
    @anandhappy2042 5 лет назад +26

    India Dalli 12000 makkalige vidya mattu uta koduva "mata" andre namma tumakurina siddaganga mata matra...
    The great valuable of "Dr" sri shivakumara swamiji🙏🙏🙏

  • @bheemammamulluru2588
    @bheemammamulluru2588 3 года назад +6

    Ho.....!Our God..!Miss you🙏🌹👏👍

  • @thippeshr9400
    @thippeshr9400 5 лет назад +1

    super nice

  • @puneethpuneeth532
    @puneethpuneeth532 4 года назад +1

    naddaduo devru karnatakada asti koti koti ananthaglu

  • @shivanna3614
    @shivanna3614 3 года назад +7

    ನೆಲೆ ನಿಂತ ನಂತರ ಒಂದು ಬಗೆಯ ಸಾಂಸ್ಕೃತಿಕ ಭವ್ಯ ಪರಂಪರೆಯ ಜ್ಞಾನದ ಬಗ್ಗೆ ಸೊಗಸಾಗಿ ಹೇಳಿದ್ದೀರಿ ನಮ್ಮ ನಾಡಿನ ಪ್ರತಿ

  • @abhik6254
    @abhik6254 2 года назад +1

    Nanna devaru Shivakumar swamigy

  • @hgravihg2653
    @hgravihg2653 3 года назад +3

    Sri guruve devaya namaha

  • @ambikapoojari8685
    @ambikapoojari8685 3 года назад +5

    🙏🙏🙏💐💐💕🌹

  • @somangoudreddy5798
    @somangoudreddy5798 3 года назад

    🚩🚩💞🙏🙏🙏🙏🙏🙏🙏🙏

  • @muddaiahmadhu9460
    @muddaiahmadhu9460 3 года назад

    🙏🙏🙏🙏🙏

  • @umeshk4701
    @umeshk4701 3 года назад +16

    ನಿಮ್ಮ ಆಶೀರ್ವಾದ ಸದಾ ಕಾಲ ನಿಮ್ಮ ಭಕ್ತರ ಮೇಲೆ ಇರಲಿ ತಂದೆ 🙏🌷❤️