ಜೀವನ ಸೋಲು-ಗೆಲುವಿನ ಆಟ - ಶ್ರೀ ಗವಿಸಿದ್ಧೇಶ್ವರ ಸ್ವಾಮೀಜಿ

Поделиться
HTML-код
  • Опубликовано: 8 янв 2023

Комментарии • 258

  • @laxmishirunda8397

    ನಿಮ್ಮ ಪ್ರತಿಯೊಂದು ಮಾತಿನಲ್ಲಿಯು ಒಂದೊಂದು ಅರ್ಥ ಇದೆ ಇದನ್ನ ಅರಿತು ನಡಿಯುತ್ತೇವೆ 🎊🎉👍🏽👍🏽🙏🏾

  • @seeganahallichandrappa707

    ನಿಮ್ಮ ಭಾಷಣ ಅದ್ಭುತವಾದ ಭಾಷಣವಿದೆ. ನಿಮ್ಮ ಭಾಷಣವನ್ನು ದಿನಾಲು ಕೇಳುತ್ತೇನೆ.

  • @umeshtm4166

    ಗುರುಗಳೇ.ಸತ್ಯ.ಧರ್ಮ..ನ್ಯಾಯ..ಉಳಿಯೋದು.ನಿಮ್ಮ್ ಪ್ರವಚನ ಕೇಳಿ ನಾವು ಬದಲಾಗದೆ ಹೋದರೆ.ಆವಾ ಮನುಷ್ಯ್ನೇ ಅಲ್ಲ.🙏🙏🙏🙏🙏

  • @devarajdevaraj-sv5jp

    ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ❤

  • @RaviH-ow3ir

    ಶ್ರೀ.ಸ್ವಾಮಿ.ಜಿ ನಿಮ್ಮ ನುಡಿಗಳು ಸುಂದರವಾಗಿದೆ👌👏❤

  • @Laxman-jm3wq
    @Laxman-jm3wq 4 часа назад +1

    ನಿಮ್ಮ.ವಚನದಲೀ.ಸೋಲು.ಗೆಲುವೀನ.ಬದುಕೀಗೆ.ಬಹಳ.ಉಪಯೋಗವಿದೆ

  • @vittalabadawadagi6217

    ಶರಣು ಶರಣಾರ್ಥಿ ಗುರುಗಳಿಗೆ ಗುರುಗಳಿಗೆ 🌹🌺🙏🙏🙏🙏🙏🙏🌹🌺

  • @mayurr6678

    Nann Ee Army Jeevana Sari illa , Naanu Yaarigu Yavatthu Kettadhann Maadilla , Bayasilla Nanage Yaake Ee Kastha 😥😥😢😢🙏

  • @jinnappakamble799

    ಗುರುಗಳಿಗೆ ಶಿರ ಬಾಗಿ ನಮಸ್ಕಾರಗಳು ❤❤❤

  • @ChandrashekharMore-jb5mr

    ನೀ ವು‌ ನಮ್ಮ ಬಾಳಿನ ನಂದಾ ದೀಪವು ಗುರುಗಳೆ

  • @MalashreeHadpad

    ನನ್ನ ಸಾಧನೆಯ ಸ್ಪೂರ್ತಿಯ ಗುರುಗಳ ಮಾತು ನನಗೆ ಧರ್ಮದ ಮಾರ್ಗ 🙏🙏💯🙏🙏

  • @user-go1sy7dz3m

    Very good moral speech by Sri swamiji to our society.Bharat matha ki Jai.Jai shree Ram.

  • @revanasiddaswamyvhiremath2875

    ಜೀವನದ ಮೌಲ್ಯಗಳನ್ನು ಮನದಾಳಕ್ಕೆ ಇಂಗಿಸಿದ ಗುರುವರ್ಯರಿಗೆ ಶಿರ ಸಾಷ್ಟಾಂಗ ನಮಸ್ಕಾರಗಳು 🙏🙇‍♂️🙏

  • @user-rk3px7tm8j
    @user-rk3px7tm8j 4 часа назад

    ಅಮೃತ ವಾದ ಅದ್ಬುತ ಮಾತುಗಳು ಗುರು ಜಿ 🙏

  • @prabhakargumaste5551

    ಪೂಜ್ಯ ಶ್ರೀ ಸ್ವಾಮಿ ಗಳಿಗೆ ನನ್ನ ಅನಂತ ನಮಸ್ಕಾರಗಳು

  • @hanamantagoudapatil5148

    Very good moral speech by Swamiji Om Namah Shivay 🎉🎉🎉❤❤

  • @sureshchalgeri-hh1nz

    Good message swamiji.

  • @PavithraPavithra-q7f
    @PavithraPavithra-q7f 28 дней назад +2

    Namaskar Gurugale🌺🌸🌺🙏🙏🙏🙏🙏

  • @parashuramnaykabk5819

    ನೀವು ಹೇಳಿದಕ್ಕೆ ಮಾತಿಗೆ ಎದೆಪುರ ಧನ್ಯವಾದಗಳು

  • @parvathim8528

    Parama poojya gavisiddeswara swmigigala padagalige kooti kooti pranamaglu Nimma prati ondu nudigalu paramatmana nudigalu