ಜೀವನದ ಕಷ್ಟಗಳನ್ನ ನೆನೆದು ಕಣ್ಣೀರಿಟ್ಟ ಸಿತಾರ | Sithara | Enagali Munde Saguni | NewsFirst Kannada

Поделиться
HTML-код
  • Опубликовано: 13 дек 2024

Комментарии • 1,3 тыс.

  • @varalakshmibl7604
    @varalakshmibl7604 2 года назад +14

    Great ಮಗಳೆ. ನಿನಗೆ ಭಗವಂತ ಸದಾಕಾಲ ಕಾಪಾಡಲಿ.ಹೇಗಿದ್ದರೂ ಕೆಲ ಜನ ಆಡಿಕೊಳ್ಳುತ್ತಾರೆ. ನಿನ್ನ ಜೀವನ ಅನೇಕ ಹೆಣ್ಣುಮಕ್ಕಳ ಜೀವನದ ಪಾಠ. God bless u lots.

  • @nandini.mnandini.m2162
    @nandini.mnandini.m2162 3 года назад +5

    ನಿಮ್ಮ ಆತ್ಮ ವಿಶ್ವಾಸಕ್ಕೆ hatts up madam. ನೀವು ಕಷ್ಟದಲ್ಲಿ ಇರುವವರಿಗೆ ಇನ್ನು ಹೆಚ್ಚು ಸಹಾಯ ಮಾಡಿ ಮೇಡಂ. ದೇವರು ನಿಮಗೆ ಒಳ್ಳೆಯದು ಮಾಡಲಿ. 👏

  • @nagashreeu8357
    @nagashreeu8357 4 года назад +1354

    ಇವರ ಈ ಸಂಪೂರ್ಣ ಸಂಧರ್ಸ್ರನ್ ಇಷ್ಟ ಪಡುರೋ ಇಲ್ಲೀ 1 ಲೈಕ್ ಕೊಡಿ

    • @sowmyakeerthi783
      @sowmyakeerthi783 4 года назад +16

      Good luck mam.

    • @shambuswamy9410
      @shambuswamy9410 4 года назад +7

      Medam nivu kasta pado esto novugalu ivagu esto hennu makkalu padtidare medam.nim tarahane ella hennu makkaligu badukuva dari sigali matte nimvashirvadanu namele irli ri meda🙏🙏🙏🙏🙏

    • @manjunathcsgorappa7807
      @manjunathcsgorappa7807 4 года назад +1

      Hariva gange banded Male bidderu haritale, kolache sikkaru hartale yakendre hariyudonde akege gottirodu, bhumi olage irtale, aakshdalli irtale, SAMUDRA sertale SITARA , e tara jeevan ellarigu sigalla adu sikkide jayasidiya, great, adu ninna Vijay devara ashirvda sada ninna mele irali kapdali. All the best.

    • @ushatk5898
      @ushatk5898 4 года назад +1

      Hats off to you mam,
      we all lv ur acting 👌👌👌👌

    • @vathsalabg2200
      @vathsalabg2200 4 года назад

      @@shambuswamy9410 ..................n

  • @shilparamachandra1137
    @shilparamachandra1137 4 года назад +37

    Ur so courageous , ur story is really inspiration for so many depressed ones, ದೇವರು ನಿಮ್ಮ ಜೊತೆ ನಿಮ್ಮ ಒಳ್ಳೆ ತನದಲಿ ಸಾದಾ ಇರುತ್ತಾರೆ...❤️

  • @s.s.sinducreations5443
    @s.s.sinducreations5443 4 года назад +320

    ಎಲ್ಲಾ ಕಷ್ಟ ನಮಗೇ ಬರುತ್ತದೆ ಎಂದು ಕೊರಗಿ ಕೊರಗಿ ಮೂರೂ ಹೊತ್ತು ಅಳುವವರು ಖಂಡಿತವಾಗಿ ಇದನ್ನು ನೋಡಬೇಕು.
    Hat's off to you madam

  • @ushas6789
    @ushas6789 4 года назад +6

    ಪ್ಲೀಸ್ ಅಳಬೇಡಿ ಮೇಡಂ I love you so much ಯಾಕೆಂದರೆ ನಿಜವಾದ ಕಷ್ಟ ಅದರ ನೋವು ಸಂಕಟ ಅನುಭವಿಸಿದವರಿಗೆ ಖಂಡಿತಾ ಅರ್ಥ ಆಗುತ್ತೆ so keep going and keep rocking God bless you always smiling 👍

  • @ramyamanjunath276
    @ramyamanjunath276 4 года назад +29

    Really grate inspiration to all girls.... Thanks for the interview ma'am! Have a happy life ahead with all smiles😊😊😊

  • @kathyayinign9175
    @kathyayinign9175 4 года назад +20

    ಮೊದಲು ನ್ಯೂಸ್ ಕನ್ನಡ ಚಾನಲ್ ಅವರಿಗೆ, ಈ ವೀಡಿಯೋ ಮಾಡಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳನ್ನು ಅಪಿ೯ಸುತ್ತಿದಿದೇನೆ.🙏🙏ಅಬ್ಬಬ್ಬಾ, ಎಂಥಾ ನೋವುಗಳನ್ನು ಅನುಭವಿಸಿದ್ದೀರಿ ಮೇಡಂ ನೀವು.. ನೀವು ಇಷ್ಟು ಎತ್ತರಕ್ಕೆ ಬೆಳೆಯಲಿ ಎಂದೇ ದೇವರು ಅಷ್ಟು ಪರೀಕ್ಷೆಗಳನ್ನು ಮಾಡಿದನೇನೋ ಅನ್ನಿಸುತ್ತೆ..God bless you madam. ನೀವು ಇನ್ನು ಬೆಳೆಯಬೇಕು. ಹೇಗೆಂದರೆ ಹತ್ತಾರು ನೊಂದ ಜೀವಕ್ಕೆ ಕಣ್ಣೀರು ಒರೆಸುವ, ಹಸಿದ ಹೊಟ್ಟೆಗೆ ಅನ್ನ ಹಾಕುವ, ಅನಾಥರಿಗೆ ತಂದೆ,ತಾಯಿಯಾಗುವಷ್ಟು..

  • @mukesh_mike_1703
    @mukesh_mike_1703 4 года назад +63

    ಸರ್ ಅವರತ್ರ ಒಳ್ಳೆಯ ಕಲೆ ಇದೆ
    ಅದಕ್ಕೆ ಸಂಬಂಸಿದಂತವರು
    ಅವರ ಕಲೆಗೆ ಒಳ್ಳೆಯ ಬೆಲೆ ಕೊಡಿ.
    ಹೆಣ್ಣು ಅಂತ ಕೀಳಾಗಿ ನೋಡಬೇಡಿ.
    ಅವರ ಸಾಧನೆಯನ್ನು ಗುರುತಿಸಿ,ಬೆಳಸಿ.

  • @Melisha_dsouza
    @Melisha_dsouza 4 года назад +27

    Heart touching words mam 💔. God bless u ❤️🔥

  • @gubbimari4112
    @gubbimari4112 4 года назад +20

    I loved your story, such an inspiration 😊

  • @DJ-gda
    @DJ-gda 4 года назад +17

    Really open hearted talk
    All the best for ur future

  • @manasabc9146
    @manasabc9146 4 года назад +51

    Really ur words are heart touching .be happy always

  • @jyothilnagaraja8778
    @jyothilnagaraja8778 4 года назад +2

    ತುಂಬಾ ಖುಷಿ ಆಯಿತು ನಿಮ್ಮ ಜೀವನದ ದಿನಗಳನ್ನು ಕೇಳಿ....ಏನು ಖುಷಿ ಅಂತಿರಾ ಅಂದುಕೊಳ್ಳಬಹುದು ನೀವು ನಾನು ತುಂಬಾ ಕಷ್ಟಗಳನ್ನು ದಾಟಿ ಬಂದಿದ್ದೇನೆ ಎಷ್ಟು ಕಷ್ಟಗಳನ್ನು ದಾಟಿದರೂ ಜೀವನ ಚಿಕ್ಕದಲ್ಲವಲ್ಲ ಮತ್ತೆ ಮತ್ತೆ ಬರುತ್ತಲೇ ಇರುತ್ತವೆ ಕಷ್ಟಗಳು ಹಾಗ ಅನಿಸೋದು ಬೇಡ ಈ ಜೀವನ ಅಂತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ ಅದು ತಪ್ಪು ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಕಷ್ಟ ಬರುತ್ತವೆ ನಮಗೂ ಬಂದಿದೆ ಎಂದು ಏನೆ ಆಗಲಿ ಮುಂದೆ ಸಾಗು ನೀ ಎಂದು ಖುಷಿಯಿಂದ ಹೇಳಬೇಕು...

  • @Shaila-xx9yj
    @Shaila-xx9yj 4 года назад +56

    👏👏👏👏 🙏🙏ಇನ್ನು ಒಳ್ಳೆ ದಾರಿ ಸಿಗ್ಲಿ ನಿಮಗೆ ಒಳ್ಳೇದಾಗ್ಲಿ ಆ ದೇವರು ಒಳ್ಳೇದು ಮಾಡ್ಲಿ

  • @aamaadmipartyshikaripurash3448
    @aamaadmipartyshikaripurash3448 3 года назад +3

    ಸಂಘರ್ಷ ಮತ್ತು ಹೋರಾಟದ ಬದುಕು ನಿಮ್ಮದು
    ನಿಮ್ಮ ಹೃದಯಸ್ಪರ್ಶಿ ಅನುಭವದ ನೋವು ನಲಿವಿನ ಕಥನ ನನ್ನ ಕಣ್ಣು ಒದ್ದೆಯಾಯಿತು
    ಶುಭವಾಗಲಿ ಮೆಡಮ್

  • @radhanradhan5269
    @radhanradhan5269 4 года назад +4

    Really inspiration to all girls and women.. I thankful to your inspiration words.. 🙏🙏🙏🙏

  • @glorydevan709
    @glorydevan709 3 года назад +4

    Praise The Lord !! 🥲
    My dear daughter. Listened to your amazing experience.
    As a mother , my heart aches dear, for I did not get opportunity to meet you baby.
    Sweet Heart, constantly you were going on saying you were alone, alone , alone. No dear you have not realised that GOD was, is and will be with you dear.
    Because of HIS very presence only you are a shining star today dear.
    Do you know , you are such a wonderful inspiration to all the Girl Babies in the world.
    Keep moving forward with bold steps dear. Don't care for the foul mouths that gossips !!
    You are God's incarnation.
    Anyone who hurts you will be taken care by the Mighty God !!
    My sincere Prayers and blessings for you baby.
    You WILL soar high in life.
    Keep thanking and praising God all through your life.
    Keep doing good.
    Don't expect any returns from man, for we will never get.
    But... remember, blessings from above will make you a whole beautiful human being .
    Don't worry dear. One fine day , all of us should give our account to God.
    One who realises this will be saved.
    One who don't, he/she Will pay the price .
    Very proud of you dear.
    Keep up the good path.
    Wait and watch, God's Abundant Blessings and HIS beautiful gift is in store for you dear .
    All the very best !!
    Take care !!
    God Bless you my child !!
    Love you !! 🥰🥰🥰🥰🥲🥲🥲🥲🥲🥲🥲🥲🥲🥲
    👌👌👌👌👌👌👌👏👏👏👏👏👏👏👏👍👍👍👍👍👍👍👍👍👍👍♥️♥️♥️♥️♥️♥️♥️♥️😇😇😇😇😇😇😇😇😇😇
    God Bless

  • @priyagowda8027
    @priyagowda8027 4 года назад +63

    While seeing this video I am literally crying ..nim spirit thumba Esta aythu...devru sadda Kala olled madli 🙏

  • @sundararaghavanng7846
    @sundararaghavanng7846 4 года назад +6

    Madam
    You have great inspiration to all of us.
    Good luck in your life. Don't worry good time will come.

  • @ragavendrasach3868
    @ragavendrasach3868 4 года назад +9

    Really I cried lot from ur words and inspired

  • @rakeshss9282
    @rakeshss9282 4 года назад +3

    ಕಣ್ಣಂಚಿಂದ ಹನಿಯು ಜಾರಿಹೋದ ಅರಿವೆ ನನಗಿಲ್ಲಾ , ಅಷ್ಟು ಮಗ್ನನಾಗಿ‌ ನಿಮ್ಮ ಕಥೆ(ವ್ಯತೆ)ಯನ್ನು ಕೇಳಿದ್ದೇನೆ... ಬಾಳು ಹಳ್ಳಕ್ಕೆ ಬಿದ್ದಾಗ ಆಳಿಗೊಂದು‌ ಕಲ್ಲು ಎಂಬ ಮಾತಿದೆ. ಇಂದು ಶೊಭಿಸುತ್ತಿದ್ದೀರಾ..!! ಮುಳ್ಳುಗಳ ನಡುವೆ ಅರಳಿನಿಂತ ಗುಲಾಬಿಯಂತೆ..ಎಲ್ಲಾ ನಿಮ್ಮ ಪರಿಶ್ರಮ , ತಾಳ್ಮೆ, ಅನುಭವಿಸಿದ ‌ಅವಮಾನಗಳ ಫಲ🙏

  • @pavana7790
    @pavana7790 4 года назад +14

    Ur the greatest Women I have ever seen mam.. ur such a great inspiration and respectful women.. tq u fr sharing all those experiences, don't feel bad mam what ever u did in ur life it's like a step for ur successful jurney stay strong and always stay happy I really wish you a great great success from the bottom of my heart....tq lv u mam

  • @umeshkn8789
    @umeshkn8789 4 года назад +9

    Inspirational story 🤘

  • @manjulabelurgadag6932
    @manjulabelurgadag6932 3 года назад +3

    Really u r very great mam

  • @karnakarpoojari5231
    @karnakarpoojari5231 4 года назад +1

    Super story very heart touching 💔💔💔

  • @NUNaik-fc9ui
    @NUNaik-fc9ui 4 года назад +6

    ನಿಜ ಹೇಳಬೇಕೆಂದರೆ ಪಾರು ಧಾರಾವಾಹಿಯಲ್ಲಿ ನಿಮ್ಮ ಪಾತ್ರ ನಂಗೆ ತುಂಬಾ ಇಷ್ಟ. ಯಾಕೆಂದ್ರೆ ನೀವು ಮಾತಾಡೋದು ನೈಜವಾಗಿರತ್ತೆ.
    ❤️❤️❤️ ನೀವು ಇನ್ನೂ ಎತ್ತರಕ್ಕೆ ಬೆಳೆಯಬೇಕು. ❤️❤️🙏🙏🌹🌹⭐⭐⭐⭐⭐

  • @salmasalu4622
    @salmasalu4622 4 года назад +4

    ನಿಜ ಮೇಡಂ ನಿಮ್ಮ ಪ್ರತಿ ಮಾತು ಸತ್ಯ ಅನುಭವದ ಮಾತು ನಿಮ್ಮ ಹಾಗೇ ಧ್ಯರ್ಯ ವಾಗಿ ಬದುಕ ಬೇಕು ಇಲ್ಲಿ ಯಾರ್ ಯಾರಿಗೂ ಇಲ್ಲ ಅವರ ಅವರ ಜೀವನ ಅವರೇ ನೋಡ್ಕೋ ಬೇಕು ಶುಭವಾಗಲಿ ನಿಮಗೆ ನಿಮ್ಮ ಜೀವನಕ್ಕೆ

  • @raaziqraazi1093
    @raaziqraazi1093 4 года назад +21

    Really ur great mam...👍

  • @Hasir-pu8mj
    @Hasir-pu8mj 4 года назад +5

    So so inspiring story 🙂.....may Almighty bless you ❤️

  • @PavithraPavi-jx6hr
    @PavithraPavi-jx6hr 4 года назад +10

    I'm speechless madam really nija istondhu interview alli nim interview sakath ista aythu nd inspiration

  • @vaibhavxappus7575
    @vaibhavxappus7575 4 года назад +11

    Really proud true inspiration!!!!

  • @dr.shruthisd7950
    @dr.shruthisd7950 4 года назад +9

    ನಿಮ್ಮ ಜೀವನ ನಿಜಕ್ಕೂ ತುಂಬಾ ಜನಕ್ಕೆ ಸ್ಫೂರ್ತಿಯಾಗಲಿ.... Hats off to u ma'am....

  • @manjuk.b.7828
    @manjuk.b.7828 2 года назад +1

    Super.maam.inspiration.thanks.so.mahu

  • @sangeethakshtriyas782
    @sangeethakshtriyas782 4 года назад +23

    U r great medam,,, 🥰🥰🥰nim success journey ege erli,, eno tumba beliri

  • @deenamanohar2238
    @deenamanohar2238 4 года назад +3

    PRAISE GOD, VERY PROUD OF YOU MAGALE, YOU ARE AN INSPIRATION TO MANY.GOD BLESS YOU ABUNDANTLY AND PROTECT YOU ALWAYS. MAY YOU BE BLESSED WITH MANY MORE ACHIEVEMENTS IN YOUR LIFE 💐💐👏🙌🙌🙌👌👍🤗🙋‍♀️

  • @rashmiappaiah9332
    @rashmiappaiah9332 4 года назад +39

    Life is full of struggle
    Hat's off you Sitara

  • @shreelathaks6676
    @shreelathaks6676 3 года назад

    thanks for you

  • @chaitrahegade6464
    @chaitrahegade6464 4 года назад +51

    ನಿಮ್ಮ ಮಾತುಗಳು ಎಷ್ಟುಪ್ರೌಢವಾಗಿವೆ..ನಿಮ್ಮ ಅನುಭವಗಳು ಎಷ್ಟೋ ಜನಗಳಿಗೆ ಮಾದರಿಯಾಗಲಿ...ಇನ್ನು ಕೇಳಬೇಕು ಅನ್ನೋ ಆಸೆ..

    • @yasodhap0009
      @yasodhap0009 4 года назад

      😭😭😭🙏🙏🙏

    • @prithviraj-co3oq
      @prithviraj-co3oq 4 года назад

      Devaru olledhu madli madam kelavu janagali mathadodhe kelsa nimage devaru kai bittilla alva nimma stori keli kanniru banthu.

    • @basavarajgondi3889
      @basavarajgondi3889 4 года назад

      Kandita ri

  • @kavyakhot2054
    @kavyakhot2054 3 года назад +1

    Super 👏👏👏👏👏👏

  • @pradeeppradee7990
    @pradeeppradee7990 4 года назад +5

    God bless you madam don't feel bad ur really great my life almost same don't feel bad 😞

  • @vaniprasad465
    @vaniprasad465 4 года назад +2

    Very touching story. Glad to know your leading a better life today and a role model to others who are in same boat as you were once. Like your role as Mangala in kasturi nivasa serial. God bless you and best wishes to you.

  • @yashwin06
    @yashwin06 4 года назад +21

    Hi sithara I like ur acting in serial paru, n ur dress sence n after hearing ur struggling story I really bow u n appreciable n inspiring to all girls who r out of there home n struggling for life, hats off n me to want to meet u bcoz I am also struggle for my daughter for joining in acting school so pls can u help madam.

  • @vanithamanjunath659
    @vanithamanjunath659 2 года назад +1

    Great ಕಷ್ಟದ ಜೀವನ ನೆಡೆಸಿ ಈಗ ಆದರೂ ಒಳ್ಳೆಯ ಜೀವನ ನಡೆಸಿದ್ದೀರಾ ದೇವರ ದಯೆ ನಿಮ್ಮ ಮೇಲೆ ಇರಲಿ.

  • @sonakanasu4960
    @sonakanasu4960 4 года назад +6

    Don't warry about anything Mam be strong always be happy😊😍❤❤❤

  • @akshathaakshu3949
    @akshathaakshu3949 4 года назад

    Verry inspiration......i think some time i have a so many problem...but when i hear you story ...really iam inspired

  • @manjunathamanju3590
    @manjunathamanju3590 4 года назад +96

    ಅಕ್ಕ ನೀನು ಬೇಜಾರ್ ಆಗ್ಬೇಡ ನಿನ್ ❤ ಲೈಫ್ ತುಂಬಾ ಚೈನ್ನಗಿರ್ ಲಿ ಗಾಡ್ ಬ್ಲೆಸ್ ಯು ನನ್ ಅಕ್ಕಾ 😍👍👍

  • @chinnu3772
    @chinnu3772 5 месяцев назад

    Thank you ಅಕ್ಕ

  • @sunilkumarpn16sunilkumarpn99
    @sunilkumarpn16sunilkumarpn99 4 года назад +9

    ನಿಮಗೆ ಒಳ್ಳೇದು ಆಗಲಿ ಲೈಫ್ ಅಲ್ಲಿ ಇನ್ನು ಮುಂದೆ ಯಾದ್ರು ಚನ್ನಗಿರಿ.. ದೇವರು ನಿಮಗೆ ಒಳ್ಳೇದು ಮಾಡಲಿ 🙏🙏🙏🙏

  • @8553232810
    @8553232810 4 года назад +2

    Very heart touching msg madam god bless u tk cr

  • @khushia5438
    @khushia5438 4 года назад +13

    19:13was super

  • @vidyals747
    @vidyals747 4 года назад +2

    Strong lady keep it up 👍👍👍👍👍👍👍

  • @shashirekha9966
    @shashirekha9966 2 года назад +4

    ನೀವು ಎಷ್ಟೋ ಜನರಿಗೆ ರೋಲ್ ಮಾಡೆಲ್, please don't cry sister all the best for ur future😍

  • @bheemappagonal1499
    @bheemappagonal1499 3 года назад +2

    ಜೀವನದ ಪಾಠ ಹೇಳಿದಕಾಗಿ ತುಂಬಾ ಧನ್ಯ ವಾದಗಳು ಅಕ್ಕ

  • @navyashree731
    @navyashree731 4 года назад +3

    Really inspiration speech

  • @Rashmi272727
    @Rashmi272727 Год назад

    Great Soul 🙏🙏

  • @vidyapatil2254
    @vidyapatil2254 4 года назад +42

    What an inspirational story mam we just wanted to salute you 🤱 mam I really like this confindance in you be calm be cool stay safe

    • @basavarajgondi3889
      @basavarajgondi3889 3 года назад

      Hai

    • @vidyapatil2254
      @vidyapatil2254 3 года назад

      @@basavarajgondi3889 hii anna

    • @basavarajgondi3889
      @basavarajgondi3889 3 года назад

      @@vidyapatil2254 Hai good evening

    • @basavarajgondi3889
      @basavarajgondi3889 3 года назад

      @@vidyapatil2254 I like ur Frndsp so nimge Frndsp Esta edre Pls whatsapp msg madi 9538876686

    • @vidyapatil2254
      @vidyapatil2254 3 года назад

      @@basavarajgondi3889 nodi anna nanu nimge thangi thara simply e frdship ella yakee anna

  • @AnandKumar-ex3vv
    @AnandKumar-ex3vv 4 года назад +1

    Super Impormation.sister.....thank you..

  • @prarthanasnaik5503
    @prarthanasnaik5503 4 года назад +14

    You are really a strong lady.. don't cry madam.. I love your acting.. keep growing .. I wish you have all the success, love, good health.. loads of love from shivamoga

  • @star-uj9qf
    @star-uj9qf Год назад

    Wow super great woman whole heartedly I will wish you all the best with loads of love god bless you mam

  • @srinivasaseena779
    @srinivasaseena779 4 года назад +15

    BRAVO, SUPERB MADAM, INSPIRED❤️❤️❤️❤️❤️🌹🌹🌹🌹🙏🙏🙏🙏

  • @kavyakaveri3585
    @kavyakaveri3585 2 года назад

    Wow supar grate mam

  • @bhargavanseshadri1614
    @bhargavanseshadri1614 4 года назад +45

    I am really proud of you and wishing you for your prosperous future

  • @SihinenapuKannadavlogs
    @SihinenapuKannadavlogs 4 года назад +2

    ಓಕೆ ಮೇಡಂ ನಿಮ್ಮ ನಿಮ್ಮ ಎಲ್ಲಾ ಕಷ್ಟನಾ ಕೇಳ್ತಾ ಇದ್ರೆ ತುಂಬಾ ನೋವಾಗುತ್ತೆ ಇನ್ನೊಂದು ಇಂಟರ್ವ್ಯೂ ಲಿ ನೀವೇ ಹೇಳಿದ್ದೀರ ನನಗೆ ಮೂರು ಮದುವೆ ಆಗಿದೆ ಮೂರು ಜನ ಮೋಸ ಮಾಡಿದ್ದಾರೆ ಅಂತ ಆ ವಿಡಿಯೋನ ಸಂಪೂರ್ಣವಾಗಿ ನಾನು ನೋಡಿದ್ದೇನೆ ಅದರ ಬಗ್ಗೆ ಹೇಳಿ ಈಗ ನೀವು ಯಾರನ್ನು ಮದುವೆಯಾಗಿದ್ದೀರಿ ನಿಮ್ಮ ಜೀವನ ಚೆನ್ನಾಗಿದ್ದೀಯಾ ಮದುವೆ ಆಗಿದ್ದೀರಾ ತಾನೇ ಕಳೆದ ಕಹಿ ನೆನಪನ್ನು ಮರೆತು ಮುಂದಿರುವ ಸಿಹಿಯನ್ನು ನೆನೆಸಿರಿ

  • @sushmi.aravind2116
    @sushmi.aravind2116 4 года назад +32

    Now...your ...days..🤩

  • @geethaamin1241
    @geethaamin1241 3 года назад +1

    Mam you are great 🙏 God bless you 🙏👍

  • @amrutham4891
    @amrutham4891 4 года назад +7

    When we grown up by a spiritual guru our life will be 👍 always

  • @lakshminarashimha2529
    @lakshminarashimha2529 4 года назад +1

    Akka tq for ur important words

  • @vidyamadavan7527
    @vidyamadavan7527 4 года назад +23

    I appreciate your braveness ma'am.I like your acting also God bless you .

  • @chethantavare5574
    @chethantavare5574 2 года назад +1

    Akka super

  • @bngamersandfacts4740
    @bngamersandfacts4740 4 года назад +8

    I really respect mam❤️

  • @krnfittnesguru6002
    @krnfittnesguru6002 4 года назад +2

    I really hands of mam your really great your life story my heart touching keep smile mam 😍🙏jai Anjaneya 🙏

  • @harshithaharshu5751
    @harshithaharshu5751 4 года назад +5

    Really very inspiring mam ❤️

  • @betty123ify
    @betty123ify 2 года назад

    Such a great soul. And you are a very strong women. Very proud of you. I wish you and pray for your well ness. Hope you don’t have to suffer any more. Your story is very inspirational. God bless u 🙏

  • @chandrakalaramanna8078
    @chandrakalaramanna8078 4 года назад +8

    All the best dear Wish to see you growing more and more...... lots of love 💕 don’t give up, keep up the same spirit

  • @rumanarumana325
    @rumanarumana325 4 года назад

    Great mam..

  • @jagadieshanjanappa5999
    @jagadieshanjanappa5999 4 года назад +17

    ಸೀತಾರಾ ಮೇಡಮ್ ನಮಸ್ತೆ..🙏🏻🙏🏻
    ನಿಮ್ಮ ಹೋರಾಟದ ಜೀವನಕ್ಕೆ ನಮ್ಮ ಅನಂತ ವಂದನೆಗಳು..🌹🙏🏻🌹

  • @veenafernandes410
    @veenafernandes410 4 года назад +5

    Brave girl
    God bless you coming full of happiness.

  • @vasumathikishore3232
    @vasumathikishore3232 3 года назад

    Very bold actor and individual, I appreciate yr boldness.May the almighty bless u

  • @nayanab9145
    @nayanab9145 4 года назад +6

    Mam I like your story and my native place also Davanagere all the best for your future

  • @muddumanassumuddu8187
    @muddumanassumuddu8187 4 года назад +1

    Inspiration mam 🙏💞

  • @tejkumarcv8173
    @tejkumarcv8173 3 года назад +8

    From 3 months baby without parents till here, literally got tears in my eyes, god bless you ma

  • @varshab7420
    @varshab7420 3 года назад

    Wonderful story ❤️ Be happy

  • @ashwithapoojary9123
    @ashwithapoojary9123 4 года назад +14

    Proud of you sithara Awre ... No words 😢😢😢

  • @hanumanagowdam425
    @hanumanagowdam425 3 года назад

    you r really great

  • @bhuvan.v7198
    @bhuvan.v7198 4 года назад +39

    Tumbane bejar aytu nim story kely, and nim dairyakke nijawaglu hats of. Tq

  • @ShobhakrishnakannadaVlog
    @ShobhakrishnakannadaVlog 4 года назад +2

    you are my inspiration madam tqsomuch 🙏

  • @Musicwithnature-b9f
    @Musicwithnature-b9f 4 года назад +13

    Nimma generation chanaagittu, ivaaga yelhodru competition, yella kade jana tumbhogidaare, duddu duddu anta saayo samaajada madhye oblle kashta padoke bhaya aagutte.
    You are lucky maam, nivu nanginta bega life challenges na face maadideera.
    Nange eegeega kashta shuruvaagtide.....
    Ee video sikkiddu nan punnya!❤💙❤💙

  • @ashakumar2944
    @ashakumar2944 2 года назад

    Great mam 🙏🙏🙏😭😭

  • @srinidhi7140
    @srinidhi7140 4 года назад +15

    ನಿಮ್ಮ ಜೀವನವೇ ಒಂದು ಸ್ಪೂರ್ತಿದಾಯಕ 🙏

  • @thrishisiri3287
    @thrishisiri3287 4 года назад +1

    Great akka nivu....devru yaavglu nimge ollede maadthaane

  • @premalathat2002
    @premalathat2002 4 года назад +70

    ನಾನು ನಿಮ್ಮ ಹತ್ತಿರ ಮಾತಾಡಿದೀನಿ. ನಿಮಗೆ ದೇವರು ಒಳ್ಳೇದು ಮಾಡಲಿ.🙏

  • @shilpatv5996
    @shilpatv5996 Год назад

    Really great medam 👍👏

  • @ranjithavp9575
    @ranjithavp9575 4 года назад +5

    You are such a strong lady and you are inspiration to many girls .. love you ❤️

  • @ramyagowda6454
    @ramyagowda6454 2 года назад

    Super talking tnqqqqw mam

  • @navyadk1152
    @navyadk1152 4 года назад +16

    Be happy mam, may God bless you 😍😍😍😍😍

  • @nagarajamh1183
    @nagarajamh1183 2 года назад +1

    ದೇವರು ಜೊತೆ ಇರುತ್ತಾನೆ ಇದು ಸತ್ಯ ನಂಬೋ ವ್ಯಕ್ತಿಗಳಿಗೆಮಾತ್ರ🌄👍🌄

  • @rachangoshalkaravali6976
    @rachangoshalkaravali6976 4 года назад +4

    ಸೂಪರ್ mam 🙏

  • @shruthi1412
    @shruthi1412 2 года назад

    You are a fighter from such young age..💪
    I wish you achieve more and more and more....

  • @shashiprabhakar8467
    @shashiprabhakar8467 4 года назад +5

    God bless you. Your hard work is always appreciated.