ಒಂದಾದ್ರ ಬಿಎಸ್ವೈ ಮತ್ತು ಈಶ್ವರಪ್ಪ.. ಕರೆ ಮಾಡಿ ಕರೆದವರು ಯಾರು ? | BS Yediyurappa KS Eshwarappa in Shivamog

Поделиться
HTML-код
  • Опубликовано: 4 июл 2024
  • ಒಂದಾದ್ರ ಬಿಎಸ್ವೈ ಮತ್ತು ಈಶ್ವರಪ್ಪ.. ಕರೆ ಮಾಡಿ ಕರೆದವರು ಯಾರು ? | BS Yediyurappa KS Eshwarappa in Shivamogga | BJP Karnataka Politics | YOYO TV Kannada
    #BSYediyurappa #KSEshwarappa #Shivamogga #BJPKarnataka #YOYOTVKannada #Karnataka #KannadaNews #KarnatakaPolitics #KarnatakaNews #KarnatakaPoliticalNews #KannadaNewsLive
    ಕಳೆದ ಲೋಕಸಭಾ ಚುನಾವಣೆಯಲ್ಲಿ ಹಾವೇರಿ ಕ್ಷೇತ್ರದಿಂದ ಪುತ್ರನಿಗೆ ಟಿಕೆಟ್‌ ಸಿಗದ ಹಿನ್ನೆಲೆ ಮಾಜಿ ಸಿಎಂ ಬಿ ಎಸ್‌ ಯಡಿಯೂರಪ್ಪ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು,
    ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ನಡೆಸುವ ಮೂಲಕ ಬಿ ಎಸ್‌ ಯಡಿಯೂರಪ್ಪ ಅವರ ವಿರುದ್ಧ ಕೆ ಎಸ್‌ ಈಶ್ವರಪ್ಪ ತೊಡೆತಟ್ಟಿ ಬಳಿಕ ಚುನಾವಣೆಯಲ್ಲಿ ಹೀನಾಯವಾಗಿ ಸೋತಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ.‌
    ಸದ್ಯ ಇದೀಗ ಬಿಜೆಪಿ ಮರಳಿ ಬರಲು ಶತಾಯಗತಯಾ ಪ್ರಯತ್ನ ಮಾಡುತ್ತಿರುವ ಈಶ್ವರಪ್ಪಗೆ ಕುರಿತು ಇದೀಗ ಭಾರಿ ಸುದ್ದಿಯೊಂದು ಸದ್ದು ಮಾಡುತ್ತಿದೆ.. ಅದೇನು ಅಂತೀರಾ ಈ ಸ್ಟೊರಿ ನೋಡಿ
    ► Subscribe Now 👉 / yoyotvkannada
    👉 Stay Updated ! 🔔
    Follow Us on:
    ► Facebook 👉 / yoyotvkannada1
    ► Twitter 👉 / yoyotvkannada1

Комментарии • 8