🥰 ಇದು ಸರಕಾರಿ ಕನ್ನಡ ಶಾಲೆ ಎಂದರೆ ನಂಬುತ್ತೀರಾ..? 😳🔥| Can you believe this is a Government Kannada School?

Поделиться
HTML-код
  • Опубликовано: 12 сен 2024
  • 🥰 ಇದು ಸರಕಾರಿ ಕನ್ನಡ ಶಾಲೆ ಎಂದರೆ ನಂಬುತ್ತೀರಾ..? 😳🔥| Can you believe this is a Government Kannada School?
    ನಮಸ್ಕಾರ ನಾನು ನಿಮ್ಮ ಪ್ರೀತಿಯ ಗುರುರಾಜ್ ಗೌಡ RAJ WITH WONDERS ಯುಟ್ಯೂಬ್ ಚಾನೆಲ್ ಗೆ ಹಾರ್ದಿಕ ಸ್ವಾಗತ 🙏🙏
    ಈ ವಿಡಿಯೋ ಮಾಡಿರುವಂತ ಉದ್ದೇಶ ನಿಮಗೆ ಗೊತ್ತಿರಬಹುದು ಇದು ಒಂದು ಸರಕಾರಿ ಕನ್ನಡ ಶಾಲೆ.
    ಅಂಕೋಲಾ ತಾಲೂಕಿನ ಅಗಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾರುಗದ್ದೆ ಎನ್ನುವಂತಹ ಪುಟ್ಟ ಗ್ರಾಮದಲ್ಲಿ ಇರುವಂತಹ ಈ ಸುಂದರ ಸರಕಾರಿ ಕನ್ನಡ ಶಾಲೆ. ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಮಾರುಗದ್ದೆ ಎನ್ನುವ ಹೆಸರಿನಿಂದ ಸುತ್ತಮುತ್ತಲೂ ಪರಿಚಯವಾಗಿದೆ. ಈ ಶಾಲೆಯಲ್ಲಿ ಪರಿಸರಕ್ಕೆ ಸಂಬಂಧಿಸಿದ ಎಷ್ಟೋ ಚಟುವಟಿಕೆಗಳಿವೆ ಅಷ್ಟೇ ಅಲ್ಲದೆ ಶಾಲೆಯಲ್ಲಿ ಪರಿಸರದ ಅಭಿವೃದ್ಧಿಗಾಗಿ ಬಹಳಷ್ಟು ಶ್ರಮವಹಿಸಿದ್ದಾರೆ ಸುಮಾರು 30 ವರ್ಷಗಳ ಕಠಿಣ ಪರಿಶ್ರಮಗಳ ನಂತರ ಇಷ್ಟು ಸುಂದರ ಶಾಲೆ ನಿರ್ಮಾಣವಾಗುವುದಕ್ಕೆ ಕಾರಣವಾಗಿದೆ. ಇಂತಹ ಸುಂದರ ಕನ್ನಡ ಶಾಲೆ ನಿರ್ಮಾಣವಾಗಲು ಒಬ್ಬರು ಮುಖ್ಯವಾಗಿ ಕಾರಣರಾಗಿದ್ದಾರೆ ಅವರ ಹೆಸರು ಇಲ್ಲಿಯ ಶಿಕ್ಷಕರಾಗಿ ಬಂದಂತಹ ಶ್ರೀ ಸಂಜೀವ ರಾಮಚಂದ್ರ ನಾಯಕ ಹೀರೇಗುತ್ತಿ ಇವರೇ ಮೊದಲು ಇಲ್ಲಿನ ಪರಿಸರ ವ್ಯವಸ್ಥೆಯನ್ನು ಸುಧಾರಿಸಬೇಕು ಎನ್ನುವಂತಹ ಕಾರಣದಿಂದ ಹಾಗೂ ಗ್ರಾಮದ ಅಭಿವೃದ್ಧಿಗಾಗಿ ಹಾಗೂ ವಿದ್ಯಾರ್ಥಿಗಳಿಗೆ ಕಲಿಕೆಯ ಜೊತೆಗೆ ಪರಿಸರದ ಬಗ್ಗೆ ಮಾರ್ಗದರ್ಶನ ನೀಡುವುದಕ್ಕಾಗಿ ಈ ಪರಿಸರ ಮಿತ್ರ ಶಾಲೆಯನ್ನು ನಿರ್ಮಾಣ ಮಾಡುವುದಕ್ಕೆ ಮೊದಲು ಕೈಜೋಡಿಸಿದರು. ಅದರ ಜೊತೆಗೆ ಗ್ರಾಮಸ್ಥರು ಕೂಡ ಅವರ ಜೊತೆಗೆ ಕೈಜೋಡಿಸಿ ಶಾಲೆಯ ಸಂಪೂರ್ಣ ಕಾರ್ಯಗಳಲ್ಲಿ ಗ್ರಾಮಸ್ಥರು ಹಾಗೂ ಶಿಕ್ಷಕರು ಮತ್ತು ಆ ಶಾಲೆಗೆ ಸಂಜೀವ್ ಸರ್ ಅವರ ಜೊತೆಗೂಡಿ ಬಂದಂತಹ ನೀಲಕಂಠ ಜಿ ನಾಯಕ್ ಗಂಗಾವಳಿ ಇವರು ಕೂಡ ಜೊತೆಯಾಗಿ ನಿಂತರು ಇದರಿಂದ ಕನ್ನಡ ಶಾಲೆ ಇಷ್ಟು ಸುಂದರವಾಗಿ ನಿರ್ಮಾಣವಾಗಲು ಕಾರಣವಾಯಿತು. ಆದರೆ ಈ ಶಾಲೆಯ ಬಗ್ಗೆ ಯಾರಿಗೂ ಕೂಡ ಹೆಚ್ಚಿನದಾಗಿ ಮಾಹಿತಿ ಇಲ್ಲ ಇಷ್ಟು ಸುಂದರವಾದ ಶಾಲೆಯನ್ನು ನೋಡಿದರೆ ಎಲ್ಲಾ ಕನ್ನಡ ಶಾಲೆಗಳು ಇದೇ ರೀತಿ ಸುಂದರವಾಗಿ ನಿರ್ಮಾಣವಾಗಬಹುದು ಎನ್ನುವುದು ನನ್ನ ಉದ್ದೇಶ ಅಷ್ಟೇ ಅಲ್ಲದೆ ಪರಿಸರವನ್ನು ಬೆಳೆಸಬೇಕು ಅದರ ಜೊತೆಗೆ ಕನ್ನಡ ಶಾಲೆಯ ಅಭಿವೃದ್ಧಿಗಾಗಿ ಶ್ರಮಿಸಬೇಕು ಇಂದಿನ ಕಾಲದಲ್ಲಿ ಕನ್ನಡ ಶಾಲೆಗಳು ಕ್ಷೀಣಿಸುತ್ತಾ ಬಂದಿವೆ ಕನ್ನಡ ಶಾಲೆಗಳ ಅಭಿವೃದ್ಧಿ ಕಡಿಮೆಯಾಗಿದೆ ಎಲ್ಲಾ ಕಡೆಯಲ್ಲಿ ಆಂಗ್ಲ ಮಾಧ್ಯಮದ ಶಾಲೆಗಳು ಹುಟ್ಟಿಕೊಂಡಿವೆ. ಆದರೆ ನನ್ನ ಪ್ರಕಾರ ಕನ್ನಡ ಶಾಲೆಯಲ್ಲಿ ಸಿಗುವಂತ ಅತ್ಯುತ್ತಮ ಶಿಕ್ಷಣ ಬೇರೆ ಯಾವ ಶಾಲೆಯಲ್ಲಿಯೂ ಕೂಡ ಸಿಗುವುದಿಲ್ಲ ಕನ್ನಡ ಶಾಲೆಯನ್ನು ಕನ್ನಡವನ್ನು ಉಳಿಸಬೇಕು ಬೆಳೆಸಬೇಕು ಎನ್ನುವುದು ನನ್ನ ಆಶಯ ಅದಕ್ಕಾಗಿ ಈ ಕನ್ನಡ ಶಾಲೆಯನ್ನು ಎಲ್ಲರಿಗೂ ಪರಿಚಯಿಸಬೇಕು ಎನ್ನುವ ಅಭಿಲಾಷೆಯೊಂದಿಗೆ ಮಹಾದಾಸೆಯೊಂದಿಗೆ ಈ ವಿಡಿಯೋವನ್ನು ಮಾಡುತ್ತಿದ್ದೇನೆ ದಯವಿಟ್ಟು ನಾನು ಮಾತನಾಡಿದ್ದಲ್ಲಿ ಏನಾದರೂ ತಪ್ಪಿದ್ದರೆ ಕ್ಷಮಿಸಿ ಹಾಗೂ ವಿಡಿಯೋವನ್ನು ನೋಡಿ ನನ್ನನ್ನು ಇನ್ನು ಹೆಚ್ಚಿನ ಸಮಾಜಸೇವೆಗಾಗಿ ಮತ್ತು ಸಮಾಜದ ಒಳಿತಿಗಾಗಿ ಇರುವಂತಹ ಎಷ್ಟೋ ವ್ಯವಸ್ಥೆಯನ್ನು ತೋರಿಸುವುದಕ್ಕಾಗಿ ಸಹಕರಿಸಿ ಧನ್ಯವಾದಗಳು.🙏🙏
    ನಾನೂ ಇಂತಹ ಸುಂದರ ಶಾಲೆಯಲ್ಲಿ ವಿದ್ಯಾಭ್ಯಾಸವನ್ನು ಕಲಿತ ಪುಣ್ಯವಂತ ಎನ್ನುವುದಕ್ಕೆ ನನಗೆ ಹೆಮ್ಮೆ ಅನಿಸುತ್ತದೆ. 🥰
    #rajwithwonders #vlogs #vlog #vlogger #vlogging #travel #traveling #travelvlog #kannada #youtube #youtuber #youtubevideo #youtubeshort #youtubechannel #youtubechannel #trending #ankola #uttarakannada #karnataka #india #news #kannada #school #schoollife #kannadaschool #forest #savegovernmentschool #savekannada #saveforest #viralvideo #video #videos #viralvideo #yakshaganavideos #viralvideo #ankola #viralshort #viral #youtube #youtubeshorts #karnataka
    #yakshagana2022#
    ##makeup#hometour#trending#Udupi
    #Yakshagana2023#YakshaganaArtist#Ankola
    #SNJvlogs#interview#sudheeruppor#jansale
    #kumblesundarraoyakshagana #kumble
    #latestinterviews#latestnews#viralvideo
    #viralshort#facebookreels
    #Rakshitpadre
    #Sashikantshetty#Ankola #viralshort #videoviral
    #padre
    #kannadikatte#
    karkala
    #jalavalli
    #latestvideo
    #viralvideos
    #tenkutittu
    #hosanagara
    #hanumagiri
    #tuluyakshagana
    #tulunadu #comedykilaadigalu #comedyvideo
    #comedy#mekkekattu##shiriyara
    #uttarakarnataka#hubli#dharwad#language
    #bhandari#rameshbhandari#
    #BhandariHasya
    #Hosapatna
    #Saligramamela
    #yakshaganaviralvideo
    #Yaksha TvKannada
    #Yakshapriya
    #YakahaganaNatya
    #Yakshagananatya
    #Yakshapremi
    #Coastalart
    #ShreeDurgacreations
    #Praveenperdoor
    #Dheerajudupa
    #Hegaddestudio
    #heggaddestudio
    #Kalamadhyam
    #Kalaamaadhyama
    #RangasthalaOfficial
    #Rangasthala
    #Nammakudla
    #S.Mithyaanthya
    #MalyadiLive
    #JhankarMusicKaravali
    #NammaKudla
    #YakshaganaVideos
    #daijiworldtelevision
    #malyadi_live
    #heggadde_studio
    #nammakudla
    #coastalkannada
    #jhankarmusicgujarati
    --------------------------------------------------------------------------------------------------------------------------------------------------------------------------------------------------------------------------------------------------------------------------------------------------------------------
    MIC NAME: GRENARO S13-PRO
    VIDEO MOBILE: VIVO Y 200 5G
    CAMERA : CANON 1300D
    ---------------------------------------------------------------------------------------------------------------------------------------------------------------------------------------------------------------------------------------------------------------------------------------------------------
    PLEASE SUBSCRIBE RAJ WITH WONDERS RUclips CHANNEL
    RUclips CHANNEL LINK: / @rajwithwonders

Комментарии • 15

  • @umanaik335
    @umanaik335 20 дней назад +1

    ಜೈ ಕನ್ನಡಾಂಬೆ🙏

  • @Shrimanarayana
    @Shrimanarayana 14 дней назад +1

  • @deepakgouda8857
    @deepakgouda8857 19 дней назад +1

    ❤❤❤❤❤❤❤❤❤❤❤❤

  • @renukaramanandshetgeri9403
    @renukaramanandshetgeri9403 15 дней назад +1

    ಕಲಿತ ಶಾಲೆಯನ್ನು ಹಾಗೂ ಸಂಜೀವಣ್ಣನ ಉತ್ತಮ ಕಾರ್ಯವನ್ನು ತೋರಿಸಿದ ನಿಮಗೆ ಶುಭವಾಗಲಿ

    • @rajwithwonders
      @rajwithwonders  15 дней назад

      ಧನ್ಯವಾದಗಳು.. ಮೇಡಂ 🙏🙏

  • @lokeshgoudaphotography
    @lokeshgoudaphotography 20 дней назад +2

    ಜೈ ಕನ್ನಡ ಮಾಧ್ಯಮ ❤

  • @vasantgouda2471
    @vasantgouda2471 20 дней назад +1

    ❤ super guru

  • @manugoudamanugouda3693
    @manugoudamanugouda3693 17 дней назад +1

    Bal chanda kelsa madi yakendre janarige ಅರಿವು ಮೂಡಿಸುವ ಕೆಲ್ಸ ಮಾಡಿ... ❤❤ so sweet macha.. Wonderful video ...

  • @ankolian1937
    @ankolian1937 20 дней назад +1

    mast aagide
    kannada shale 😍

  • @SavitriNayak-hg6ly
    @SavitriNayak-hg6ly 14 дней назад +1

    Sanjeev sir Ella shikshakarige madari shikshakaragiddare.