ಕೃಷ್ಣಾ...... ಮುರಹರೇ..... ಕೃಷ್ಣಾ.. ಕೃಷ್ಣಾಷ್ಟಮಿಯ ಭಜನೆ...

Поделиться
HTML-код
  • Опубликовано: 11 окт 2024
  • ಕೃಷ್ಣಾ..... ಮುರಹರೇ.... ಹೇ ಕೃಷ್ಣಾ
    ಗೋಕುಲ ವಾಸ ಯಶೋದೆ ಕಂದಾ ಲೋಕವ ಕಾಯ್ವಾ ವಿಶ್ವಾಧೀಶ ಕೃಷ್ಣಾ.. ಮುರಹರೇ.. ಹೇ.. ಕೃಷ್ಣಾ ||ಪ||
    ಅಷ್ಟಮಿ ದಿನದಂದು ದೇವಕಿ ಗರ್ಭದಿ ಜನಿಸಿದೆ ನೀನು ವಸುದೇವ ಸುತನೇ ನಂದ ಯಶೋದೆಯ ಮಡಿಲಲ್ಲಿ ಬೆಳೆದೆ ಗೋಪಾಲ ಬಾಲನೆ ನೀಲವರ್ಣನೆ ಕೃಷ್ಣಾ..... ಮುರಹರೇ.. ಹೇ ಕೃಷ್ಣಾ..||೧||
    ಜಗಕೆ ನೀನೆ ಸೂತ್ರಧಾರಾ ಕರುಣಾಪೂರಾ ಕಾಪಾಡುಬಾರಾ ನಿನ್ನಾ ಕರುಣೆಯ ಪಾತ್ರಧಾರಿ ಹರಸು ನಮ್ಮನು ಕೃಷ್ಣಾ... ಮುರಹರೇ ||೨||
    ಕಲಿಯುಗದಲ್ಲಿ ಹರಿಯ ಭಜನೆ ಮಾಡಿದ ಜನರ ಪಾಪವು ನಾಶ ಲೋಕದ ಲೋಪವ ಮನ್ನಿಸು ಬಾರಾ ಜಗದೊದ್ಧಾರ ಕೃಷ್ಣಾ... ಮುರಹರೇ...||೩||
    ಕೃಷ್ಣಾ.. ಹೇ.. ಕೃಷ್ಣಾ.. ಕೃಷ್ಣಾ.. ಹೇ ಕೃಷ್ಣಾ..
    ಕೃಷ್ಣನ ಭಕ್ತಿಗೀತೆ ##ಮುರಹರಿ ##ಯಶೋದೆ ಕಂದ ##ವಾಸುದೇವ ಸುತ ##
    ಸಾಹಿತ್ಯ, ಸಂಗೀತ ಮತ್ತು ಗಾಯನ - ವೇದಾ ಹೆಗಡೆ

Комментарии • 41

  • @jayalakshmigaonkar2890
    @jayalakshmigaonkar2890 Месяц назад +1

    ಶ್ರೀ ಕೃಷ್ಣನನ್ನು ಕರೆಯುವ ಪರಿಗೆ ನಿಜಕ್ಕೂ ಗೋಪಾಲ ಕೃಷ್ಣ ಮನೆಗೆ ಮನಸ್ಸಿಗೆ ಬಂದೇ ಬರುತ್ತಾನೆ. ಶ್ರೀಕೃಷ್ಣನು ನಮ್ಮನ್ನೆಲ್ಲ ಹರಸಲಿ. ಸಾಹಿತ್ಯ, ಸಂಗೀತ ಗಾಯನ ಎಲ್ಲವೂ ಸೂಪರ್ ಸೂಪರ್ ಸೂಪರ್🎉🎉❤❤❤❤❤

  • @sumahegde376
    @sumahegde376 Месяц назад +1

    ಸೂಪರ್

  • @SwatiGaonkar-ey6rv
    @SwatiGaonkar-ey6rv Месяц назад +1

    🎉🎉

  • @SeetaB-j6c
    @SeetaB-j6c Месяц назад +1

    ಸೂಪರ್ ಹಾಡು ಕೆಳ್ತಾಮೈ ರೋಮಾಂಚನ ❤

  • @SwatiGaonkar-ey6rv
    @SwatiGaonkar-ey6rv Месяц назад +1

    Super

  • @narayanhegde6672
    @narayanhegde6672 Месяц назад +1

    Chanda. Banju. Hadu dvani. Supar veda🎉🎉👏👏

  • @sumangalahegde865
    @sumangalahegde865 Месяц назад +1

    Melodious singing ಸಾಹಿತ್ಯ, ಸಂಗೀತ ಸಂಯೋಜನೆ ಹಾಗೂ ಗಾಯನ ಎಲ್ಲದೂ ರಾಶಿ ಚೊಲೋ ಆಯ್ದು.👌👌👌👏👏👏

  • @anjalihegde-ye4gd
    @anjalihegde-ye4gd Месяц назад +1

    Supper ayde❤

  • @LalitaHegde-nn6jw
    @LalitaHegde-nn6jw Месяц назад +1

    ಸಾಹಿತ್ಯ ಸೂಪರ್ 🌹 ಸಂಗೀತ ಸೂಪರ್ 💐 ಗಾಯನ 👌👌👏👏❤ ಜೈಶೀಕೃಷ್ಣ 🙏🙏🙏

  • @savitabhat79
    @savitabhat79 Месяц назад

    ಸೂಪರ್ ಅಕ್ಕ ನಿಮ್ಮ ಎ ಲ್ಲಾ ಹಾಡು ಕೇಳಿದೆ ನಿಮ್ಮ ಕಂಠ ಸೂಪರ್

  • @deepahegde4873
    @deepahegde4873 Месяц назад +1

    Soooper ❤

  • @pathanjalibharadwaj7838
    @pathanjalibharadwaj7838 Месяц назад

    ವೇದಳ. Voice ಅಂತೂ super

  • @kaveribhat3764
    @kaveribhat3764 Месяц назад +1

    ಸೂಪರ್ ವೇದಾ 👌🏻👌🏻👌🏻👌🏻🙏🏻🙏🏻

  • @saraswathipadekarya8421
    @saraswathipadekarya8421 Месяц назад

    👌🏻👌🏻🙏🏻🙏🏻

  • @MalatiVk
    @MalatiVk Месяц назад

    Superb

  • @VEENA_BHAT_BARAGADDE
    @VEENA_BHAT_BARAGADDE Месяц назад

    Sooper 👌🥰

  • @JayashreeBhat-nw2ui
    @JayashreeBhat-nw2ui Месяц назад +1

    Janmstami ♥️

  • @ganapatibhat8073
    @ganapatibhat8073 Месяц назад +1

    🙏🙏🙏🙏

  • @ShamalaBhat-o9e
    @ShamalaBhat-o9e Месяц назад +1

    👌🏻🙏🏻🙏🏻