ರವಿಯ ಜಾಣ್ಮೆಯ ಹುಚ್ಚಾಟಗಳು!! - Ravichandran Brilliance And His Crazy Ideas | Malla | Hoo | Mohan Ep 10
HTML-код
- Опубликовано: 7 сен 2024
- ಕನ್ನಡ ಚಿತ್ರರಂಗದ ಅಮಲುಗಣ್ಣಿನ ನಟ, ಕ್ರೇಜಿ ಸ್ಟಾರ್ ಎಂದೇ ಪ್ರಖ್ಯಾತರಾಗಿರುವ ವಿ ರವಿಚಂದ್ರನ್ ಜೊತೆ ಹೆಚ್ಚು ಸಲಿಗೆ, ಒಡನಾಟ ಇದ್ದದ್ದು ನಟ, ಸಂಭಾಷಣೆಗಾರ ಮೋಹನ್ ಅವರಿಗೆ. ರವಿ ಅವರ ಅನೇಕ ಚಿತ್ರಗಳಿಗೆ ಸಂಭಾಷಣೆ ಬರೆದಿರುವ ಮೋಹನ್ ರವಿ ಅವರಲ್ಲಿರುವ ಜಾಣ್ಮೆಯ ಹುಚ್ಚಾಟಗಳನ್ನ ವಿವರವಾಗಿ ತಿಳಿಸಿದ್ದಾರೆ.
Click here To Subscribe to Channel -- / chitraloka
#Chitraloka #mohan #mohanshankar #Vravichandran malla #vravichandranmaking #hooMovie #ravichandranheroines #crazystar #ravibrilliance
ಅದ್ಭುತ ತಂತ್ರಜ್ಞ , ಚಾಣಾಕ್ಷ ನಮ್ಮ ಕನಸುಗಾರ.
ಸಿನಿಮಾ ತಡ ಮಾಡ್ತಾರೆ ಅಂತ ದೂರುವವರು ಒಮ್ಮೆಈ ಸಂದರ್ಶನ ನೋಡಿದರೆ ಚೆಂದ.
ನಿಮ್ಮ ಮಾತು ಕೇಳಿ ರವಿಚಂದ್ರನ್ ಅವರ ಎಲ್ಲಾ ಸಿನಿಮಾಗಳನ್ನು ಮತ್ತೊಮ್ಮೆ ವಾಪಸ್ ನೋಡಲೇಬೇಕು ಅನಿಸ್ತಿದೆ😊
ರವಿಚಂದ್ರನ್ ಸಾಂಗ್ಸ್ ನೋಡೋಕೆ ಬೇಜಾರ್ ಆಗಲ್ಲ ಸಿಂಪಲ್ ಡ್ಯಾನ್ಸ್ ಇರುತ್ತೆ ಆದ್ರೆ ಅದ್ದೂರಿಯಾಗಿ ಕಲರ್ ಫುಲ್ಲಾಗಿ ಇರುತ್ತೆ ನೋಡೋಕೆ ತುಂಬಾ ಮಜಾ ಇರುತ್ತೆ ಹಾಡುಗಳು ಕೂಡ ಅದ್ಬುತ
93 lipkiss in malla movie 🔥
@@ravishankar573 correct 7 lip kiss scenes aste.yammo 3 lip kiss.e prthiya marethu 3 lip kiis aste
ಚಿತ್ರರಂಗದ ಯುಗ ಪುರುಷ ನಮ್ಮ ಕ್ರೇಜಿಸ್ಟಾರ್
ಕ್ರೇಜಿಸ್ಟಾರ್❤️❤️❤️❤️
ನಾನು ನಿಮ್ಮ ಅಪ್ಪಟ ಅಭಿಮಾನಿ
ಮೈ ಬಾಸ್ ❤❤👌🙏🙏🙏🙏
ಅದ್ಭುತವಾದ ಮಾತುಗಳು ಮೋಹನ್ ಸಾರ್,,ರವಿ ಸಾರ್ ಬಗ್ಗೆ ನಿಮ್ಮ ಅಭಿಮಾನ ದೊಡ್ಡದು
ಕ್ರೇಜಿ ಸ್ಟಾರ್ ರವಿಚಂದ್ರನ್ ಇಸ್ ಆಲ್ವೇಸ್ ಕ್ರೇಜಿ ❤️❤️❤️❤️🙏🙏🙏🙏
Crazy star ಅನ್ನೋ ಹೆಸರು ಇರೋದು ಇವರಿಗೆ ಮಾತ್ರ. ನಮ್ಮ ಹೆಮ್ಮೆಯ ರವಿಚಂದ್ರ ವಿ.
ಮೈ ಬಾಸ್ ❤🙏🙏🙏🙏🙏👍👏👏👏👏👌
Ravichandran bagge keltha edre kelthane erbeku ansuthe great lagend sir ❤
ಲೆಜೆಂಡ್ ಆಫ್ ಲೆಜೆಂಡ್ ರವಿಚಂದ್ರನ್ ಸರ್
ಥ್ಯಾಂಕ್ಸ್ ಸರ್ ನಿಜ 🙏🙏🙏🙏❤❤❤❤❤👌
ಸಕಲೇಶಪುರ...... ನಮ್ಮ ಊರು ನಮ್ಮ ಹೆಮ್ಮೆ....
ಬಡವರ ಊಟಿ....
ಭೂಮಿ ಮೇಲಿನ ಸ್ವರ್ಗ....!!!!
Tappu sir , sakaleshapura dalli iro places ooty nalli illa, so sakaleshapura srimantara ooty
@@mohseensbWOOW
ಅವರು ಮತ್ತೆ ಗೆಲ್ಲಬೇಕು ಗೆದ್ದರೆ ಅದು ಇಲ್ಲಿಗೆ ಸೇರುತ್ತೆ...
ರವಿ ಸರ್ ಆಟಗಳನ್ನ ನಿಮ್ ಬಾಯಲ್ಲಿ ಕೇಳೋದೇ ಒಂದು ಥರಾ ಚಂದಾ ಬಿಡಿ ಮೋಹನ್ ಸರ್
ಸರ್ ನಾವು ರವಿ ಅಣ್ಣ na ಗೆಲುವು ನೋಡೋಕ್ಕೆ ಕಾಯ್ತೀವಿ..
Ravichandran avara haadige create mado arts , decoration yava hero haadalli iralla... 💝💝💝💝💝
Ravi sir great actor and director. The songs which he gave in his movies ultimate....I always admire him...
Nimmastu Ravi mama na bhagge tilisrodu adestu channagide .. mohan sir. Bhahusya Ravi mama na mansirbeku nivu
Nanna crazy superb 💖🥰 love 💝 you 💖☺️
ಗ್ರೇಟ್ ಕ್ರೇಜಿ ಸ್ಟಾರ್ 🌹❤🌹
ಕನ್ನಡ ಸಿನಿಮಾ ಇಂಡಸ್ಟ್ರಿಯ ಆಸ್ತಿ ರವಿಚಂದ್ರನ್.....
ಕ್ರೇಜಿ 🌟 = ಸಿನಿಮಾ ಉಸಿರು 👌👍💪👏🙏❤ + ಮೋಹನ್... ಬೊಂಬಾಟ್
ಅಣ್ಣಯ್ಯನಿಗೆ ಅಣ್ಣಯ್ಯನೇ ಸಾಟಿ!!
ನಿಜ ಹೇಳಿದ್ರಿ ಸರ್
One and only crazy star Dr V Ravichandran sir.....
Ravi sir film nodidree manassina noovu kadime aagutte sir.... Avar film jaasti nododu naanu
1&Onley Ravi Chandranna love u sir.
Tantrikateya mantrika crazy staŕŕrŕrrr 👌👌
You said everything about him other than his love 💘 for films. ವಿಚಿತ್ರ ಅವರಲ್ಲ ನನಾವು, for not going in the way of love. Love does not see mathematics and calculation for it is "infinity"💗💗💗💗💗
Super , fenstastic , my hero Ravi
No words ...................Ravi sir
Star ⭐ star Crazy Star ⭐
ಕ್ರೇಜಿಸ್ಟಾರ್ ಗೆ ಕ್ರೇಜಿಸ್ಟಾರ್ ಸಾಟಿ
My boss crazy star ravichandran Sir super
That is crazy ⭐.....crazy krish
Oh.. Super Sir good words.. And he is crazy.. Crazy 🌟 🌟 🌟
Tq.. Frds
Good speech to Mr v ravichandran
Maverick film maker Ravichandran
Yekangi needs full HD or 2K restoration ! 💖💥💓🤣🥰
ಕನಸುಗಾರ ಅದ್ಬುತ ಜಾಣ
Super💕💕💕💕💕 crazy ⭐⭐⭐⭐star
ಮಲ್ಲ ಸಿನಿಮಾ ಬಗ್ಗೆ ನಿರಂತರ ಸಂಭಾಷಣೆ ಆಗಲಿ 12 ಮಾತುಗಳು ಸಾಲದು
ರಿಯಲಿ ಬೆಸ್ಟ್ ಇಂಟರ್ವ್ಯೂ ಸರ್ 👍🏿👍🏿👍🏿👍🏿👍🏿 ಯು ಆರ್ ಬೆಸ್ಟ್ ಸಂಭಾಷಣೆಕಾರ of KFI ❤️❤️❤️❤️ ಕಾಂಬೊ @ರವೀ ಸರ್ N ಮೋಹನ್ ಜೀ
Manjin hani we want come soon priyanka Ravichandran bhavana super heroine
Sir malla ಡೈಲಾಗ್ಸ್ super sir
Ravimama😂🔥
Manjina haneya a ondu drush matra toresi Ravi sar. I love my best film. Ravis obbantee
God of creativity
Matte kanasugaara andre sumne na ❤❤❤❤
ಐಯಾಮ್ ಕ್ರೇಜಿ ಫಾಲೋವರ್ಸ್... 😎😊 I Love crazy Star...
1&only crazy🌟
Nam boss crazy star king ಐಸ್ always king❤❤❤❤❤❤
ಥ್ಯಾಂಕ್ಸ್ ಸರ್ ಮೈ ಬಾಸ್
Continue best episode show 🎶
Super sir 🔥🔥🔥 last minutes
#tv9kannada #publictv #suvrananews
Producer Ramu sir, that's the reason every one playing cricket during shooting.....
ರಾಜಣ್ಣ ಅದರಲ್ಲಿ ರವಿ ಸರ್ ಶೇರ್ ಇದೆ
ಎಷ್ಟು ಖರ್ಚು ಮಾಡುಸುದ್ರು ಆದರ 10 ಪಟ್ಟು ವಾಪಾಸ್ ಬಂದಿದೆ
Asum dailoge Sir.. Love you Mohan Sir
You and crazy star always great sir
Tht is my Crazy Star ⭐
Crezy star Tamilnadu adru kannada ke sikka aparupada vajra
Astu kasta patru manjina hani release aaglilla sad😞😞😞
Crazy star 😍
Crazy star one of the best person
Namma SKP😎😍😍
ರವಿ ಸರ್ ಗೆ ಸಿನಿಮಾ ಮೇಲಿನ ಪ್ರೀತಿ ಅದ್ಭುತ ಆದರೆ ಅವರ ಮೇಕಿಂಗ್ ಸ್ಟೈಲ್ ನಿಂದಾನೆ ಸಿನಿಮಾಗಳು ಫ್ಲಾಫ್ ಆದ್ವು...ಅವರ ಮೇಕಿಂಗ್ ಸ್ಟೈಲ್ ನೋಡುಗರಿಗೆ ಇಷ್ಟ ಆಗಿಲ್ಲ ಅದರಲ್ಲಿ ನಾನೂ ಕೂಡ, ಕತೆನಾ ನೇರವಾಗಿ ಹೇಳಿದ್ರೆ ಚೆನ್ನಾಗಿರೋದು
ಸರಿಯಾಗಿ ಅರ್ಥ ಮಾಡಿಕೊಂಡು ಹೇಳಿದ್ದಾರೆ. ನನಗೂ ಹಾಗೇ ಅನ್ನಿಸಿತು
💞🌹V. Ravichandran🌻 💞🌹Love 💞Bramha💞💛❤️🌱🌾
Crazy star ata super
Superb explanation
My hero crezy star 👌👌👌👌
❤❤❤❤❤ super nama Boss
1 & 1LY CRAZY'⭐ V RAVICHANDRAN ❤️💛
My favourite hero
Love you ರವಿಮಾಮ
He is big gambler not only cinema... Also casinos in Goa
Drink sip to sip and gambling in casinp
Stil nw ravi sir had not drunk
Jai crazy star.
ಲವ್ ಯು ಕ್ರೇಜಸ್ಟಾರ್
nice... sir...
Love king crazy 🌟
ಸೂಪರ್ ಕ್ರೇಜಿ ಸ್ಟಾರ್ 🙏🙏🙏🙏🙏🙏🙏🙏🙏🙏🌹🌹🌹🌹🌹🌹🌹🌹❤️❤️❤️🌹🌹🌹❤️❤️❤️❤️❤️❤️❤️❤️🌹🌹🌹🌹ಚನ್ನಾಗಿ ಬರ್ದಿದೀರ
🎸Crazy 🎸star ⭐⭐⭐
Visual master
Love u crazy
👍
1nd1ly crazy star
Ravichandran career malla last movie block buster hit
Sir putnanja .shooting nammuralli agiddu..namma kannare nodidivi sir..alli enenu agittu anta ..😄😄😄
ಯಾವ ಊರು ಏನು ಅಗಿತ್ತು
Ravichandran Kannada Chitra
Super sir he was Hero
Super
Super sir
One and only crazy star
💯🔥👌
That's Ravichandran
👌👌👌👌
My lovely film is ekangee
Legend Ravi sir
🙏🙏🙏
❤🙏❤🙏❤🙏❤🙏❤🙏❤🙏
One and only sexy romantic star of India super..
Supparagi matadidri namma boss baggee
ಮಲ್ಲ ಮೂವಿ ತರ ಮತ್ತೆ ಮೂವಿ ಯಾವಾಗ ನಮಗೆ ಕೊಡ್ತೀರಾ
Every green hero in crazy boy
Hoovu quality ashtena u crazy...
🥰🥰🥰🥰🥰