Ajith Hanumakkanavar Speech At Kalladka | ಕಲ್ಲಡ್ಕದಲ್ಲಿಅಜಿತ್ ಹನುಮಕ್ಕರ್ ಹೇಳಿದ್ದೇನು ? -ಕಹಳೆ ನ್ಯೂಸ್

Поделиться
HTML-код
  • Опубликовано: 20 июн 2023
  • Ajith Hanumakkanavar Speech At Kalladka | ಕಲ್ಲಡ್ಕದಲ್ಲಿಅಜಿತ್ ಹನುಮಕ್ಕರ್ ಹೇಳಿದ್ದೇನು ? -ಕಹಳೆ ನ್ಯೂಸ್
    ಅಮೃತ ಕಾಲದ ಪೀಳಿಗೆಗಳು ಪರವi ವೈಭವದ ಭಾರತವನ್ನು ನೋಡುವವರು.. : ಸ್ವಂತಿಕೆ ಸ್ವತ್ವದ ಆಧಾರದ ಮೇಲೆ ಭಾರತದ ಪುನರ್‌ತ್ಥಾನ ; ಸ್ವಂತಿಕೆ ಸ್ವತ್ವಕ್ಕೆ ಮರುಗುವುದೇ ಗುಲಾಮಿತನ..? : ವಿವಾದ ಸೃಷ್ಠಿಸುವ ವಿಚಾರವನ್ನು ಪ್ರಭಾಕರ ಭಟ್ರ್ ಗೆ ಹೇಳಿದ್ರಾ ಖ್ಯಾತ ನಿರೂಪಕ ಅಜಿತ್ ಹನುಮಕ್ಕರ್..!? -ಕಹಳೆ ನ್ಯೂಸ್
    ಶ್ರೀರಾಮ ವಿದ್ಯಾಕೇಂದ್ರದಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ನಿರೂಪಕ ಅಜಿತ್ ಹನುಮಕ್ಕರ್ ಮಾತು
    #ajithhanumakkanavar
    Kahale News Cable Network | ಕಹಳೆ ನ್ಯೂಸ್ - ಕೇಬಲ್ ನೆಟ್ವರ್ಕ್
    For more updates, Visit our Official Digital Media Platforms.
    ------------------------------------------------------------------------
    Official website:
    @www.kahalenews.com/
    Subscribe to RUclips Channel:
    Kahale News 24*7
    @ / @kahalenews1281
    Kahale News 1
    @ / @kahalenews5866
    Kahale News Live
    @ / @kahalenews
    Kahale News
    @ / @kahalenews8166
    Like us on FaceBook:
    @ / kahalenews
    Follow us on Instagram:
    @ news_kahale?utm...
    Follow us on Twitter:
    @ NewsKahale?t=5iMc...
    Download our official app from playstore
    @play.google.com/store/apps/de...
    -------------------------------------------------------------------------------------
    #KahaleNews #KahaleNewsLIVE #KahaleNews24x7 #KahaleNewsdigital #Kahale #news #Trendingnews #Mangaloreupdates #CoastalUpdates #Mangaloretrending #KahaleNewsyakshagaana #Liveupdates #KahaleNewsdevotional #TopTrendingnewsofmangaluru #Udupiupdates #KahaleNewsBhootaaradane #KahaleNewsdebate #cinikahale #putturnews #kasaragodnews #newslive

Комментарии • 360

  • @yogashreek.susheela4270
    @yogashreek.susheela4270 11 месяцев назад +147

    ಕಿರುಚದೆ ,ಅರಚದೇ ಬಹಳ ಚೆನ್ನಾಗಿ ವಿಷಯಗಳನ್ನು ಸ್ಪಷ್ಟ ಪಡಿಸಿದ್ದೀರಿ.ಹೇಳುವ ಮಾತು ಮನಕ್ಕೆ ತಲುಪುವಷ್ಟು ಕಾಲಾವಕಾಶ ತಮ್ಮ ಮಾತಿನ ನಡುವೆ ಇದೆ.ತಮ್ಮಂತಹ ಸಾವಿರಾರು ವಿವೇಕಶೀಲರ ಅವಶ್ಯಕತೆ ಇಂದು ಇದೆ ಅಣ್ಣ..

  • @user-xo4rp8lg7o
    @user-xo4rp8lg7o 2 месяца назад +3

    ಅಜಿತ್ ಸರ್ ನೀವು ದೇಶ ಮತ್ತು ಧರ್ಮದ ಬಗ್ಗೆ ಉತ್ತಮ ಮಾರ್ಗ ದರ್ಶನ ಕೊಡುತ್ತಿದ್ದೀರಾ ನಿಮಗೆ ತುಂಬಾ ಧನ್ಯವಾದಗಳು

  • @shivareddy9524
    @shivareddy9524 7 дней назад

    ಅಜೀತ್ ಸಾರ್ ನಿಮಗೆ ತುಂಬಾ ಧನ್ಯವಾದಗಳು ನಮ್ಮ ದೇಶದ ಬಗ್ಗೆ ಇರುವ ಕಾಳಜಿ ಪ್ರತಿ ಭಾರತೀಯ ನಿಗೂ ಇಧರೆ ಈ ದೇಶ ಸೂಪರ್ ಪವರ್ ಆಗುದು ತುಂಬಾ ದೂರ ಇಲ್ಲ ಜೈ ಭಾರತ ಜೈ ನಮೋ ಜೈ ಮೋದಿಜಿ

  • @kichchauniversalstudio2402
    @kichchauniversalstudio2402 11 месяцев назад +13

    My best Anchor

  • @vijayaac238
    @vijayaac238 День назад

    ಅತ್ಯಂತ ಉಪಯುಕ್ತ ಮಾರ್ಗದರ್ಶನ ಮಾಡುವ ತಮ್ಮ ಮಾಹಿತಿಗಳಿಗೆ ಅನಂತ ಧನ್ಯವಾದ ಗಳು ಸಾರ್. 👌❤

  • @lakshminarayanacs303
    @lakshminarayanacs303 11 месяцев назад +23

    ಕರ್ನಾಟಕದಲ್ಲಿ ಮೊದಲು ಮಕ್ಕಳಿಗೆ ನಮ್ಮ ದೇಶಾಭಿಮಾನದ ಬಗ್ಗೆ ತಿಳಿಸಬೇಕು

    • @user-el7qm7pb3h
      @user-el7qm7pb3h 11 месяцев назад

      ಅಲ್ಲ, ಮೊದಲು ನಾಡಾಭಿಮಾನ ನಂತರ ದೇಶಾಭಿಮಾನ.

    • @vijayajnana5947
      @vijayajnana5947 11 месяцев назад

      ​@@user-el7qm7pb3hyerdu onde kani urban naxal

  • @lakshminarayanacs303
    @lakshminarayanacs303 11 месяцев назад +57

    ಈ ಮಾತುಗಳನ್ನು ಆಲಿಸಿದ ನಾನು ನಿಜವಾಗಿಯೂ ಧನ್ಯವಂತ. Extraordinary speech( ದೇಶ ಅಂದುಕೊಂಡಾಗ ಈ ಮಾತುಗಳನ್ನು ಪ್ರತಿಯೊಂದು ಶಾಲೆಯಲ್ಲೂ ಬಿತ್ತರಿಸಬೇಕು )
    🌹🙏🌹

  • @m.snayak1396
    @m.snayak1396 11 месяцев назад +64

    ದೇಶದ ಮೇಲಿನ ಅಭಿಮಾನಕ್ಕೆ ನಮ್ಮ ಧನ್ಯವಾದಗಳು

    • @premabhat3118
      @premabhat3118 11 месяцев назад +2

      ಧನ್ಯವಾದಗಳು... ಸರ್ ❤

  • @CONSTITUTION1891
    @CONSTITUTION1891 11 месяцев назад +34

    ಅತ್ಯದ್ಭುತ ಮಾತುಗಳನ್ನು ಹೇಳಿದಿರಿ ಅಜಿತ್ ಜೀ ❤

  • @mreditorking145
    @mreditorking145 11 месяцев назад +31

    ಅರ್ಥಪೂರ್ಣ ಮಾಹಿತಿಯನ್ನು ಅದ್ಭುತವಾಗಿ ಹೇಳಿದೀರಿ,ನಿಮ್ಮಂತಹ ನಿಸ್ವಾರ್ಥ ಪತ್ರಕರ್ತರ ಸೇವೆ ಅತ್ಯಗತ್ಯ.ನಿಮಗೆ ತುಂಬು ಹೃದಯದ ಧನ್ಯವಾದಗಳು ಸರ್.❤❤❤❤❤

  • @subramanyabhat9439
    @subramanyabhat9439 11 месяцев назад +25

    ಬಹಳ ಚೆನ್ನಾಗಿ ಮಾತನಾಡಿದಿರಿ ಸರ್
    ಧನ್ಯವಾದಗಳು

  • @hariprasadshetty6013
    @hariprasadshetty6013 11 месяцев назад +12

    Excellent speech by Ajith sir. 👌👌

  • @vijayaraodeshpande7240
    @vijayaraodeshpande7240 11 месяцев назад +13

    ತಮ್ಮ ರಾಷ್ಟ್ರೀಯತೆಯ ಕಳಕಳಿಗೆ ಧನ್ಯವಾದಗಳು. ಸರಳ,ಸ್ವಚ್ಚಹಾಗೂ ಮನಮುಟ್ಟುವಂತೆ ತಿಳಿಸಿದ್ದೀರಿ hatsoff to you.ನಿಮ್ಮ ಅಭಿಮಾನಿ.

  • @premabhat3118
    @premabhat3118 11 месяцев назад +20

    ನಿಮ್ಮ ಮಾತು ಸ್ಪಷ್ಟ ...ನಿಜ...ಈ ಅಮೃತ ಕಾಲ ನೋಡುವ ಯೋಗ ನಮಗೆ ದೇವರು ಆಯುಷ್ಯ ಆರೋಗ್ಯ ಕೊಟ್ಟಿದ್ದು...ನಮೋ ನಮಃ ❤

  • @Renukamba
    @Renukamba Месяц назад +1

    ಚೆನ್ನಾಗಿ ಮಾತನಾಡುತ್ತೀರಿ

  • @Manjushetty1989
    @Manjushetty1989 11 месяцев назад +6

    Hi🙋‍♂️ ಅಜಿತ್ ಸರ್ 🌹💐🙏🙏🙏
    ನಾನು ನಿಮ್ಮ ಅಭಿಮಾನಿ ಸರ್ 😊

  • @shankarayyaswamysm674
    @shankarayyaswamysm674 2 месяца назад +1

    ತುಂಬು ಹೃದಯದ ಧನ್ಯವಾದಗಳು ಸರ್ ❤

  • @shreekantgoudar1697
    @shreekantgoudar1697 9 месяцев назад +4

    ಅಜಿತ್ ಸರ್ ನನ್ನ ಪಾಲಿನ ದೇವರ ಸ್ವರೂಪ

  • @basavarajkinnal4229
    @basavarajkinnal4229 11 месяцев назад +3

    Super speaking sir 💯💯🌹🌹🙏🙏🙏🙏🙏🙏I your fn jai Panchamashali 👌👌💪💪💪✍️✍️✍️✍️✍️✍️✍️✍️✍️✍️

  • @king_aimbotff
    @king_aimbotff 11 месяцев назад +12

    ಸಾರ್ ನಿಮ್ಮ ಬಾಯಿಂದ ಕನ್ನಡ ಎಷ್ಟು ಚೆಂದ. ಕಿವಿಗೆ ಇಂಪು ಲವ್ಯೂ ಸಾರ್ ನಿಮ್ಮ ಅಭಿಮಾನಿ. ನಾನು ಸುವರ್ಣ ನ್ಯೂಸ್ ಚಾನೆಲ್ ಮಾತ್ರ ನೋಡೋದು ❤❤❤❤❤

  • @shelly3085
    @shelly3085 11 месяцев назад +22

    ಈ ರಾಷ್ಟ್ರದ ಬಗ್ಗೆ ನಿಮಗಿರುವ ಅಗಾಧ ಅಭಿಮಾನ ಆತ್ಮವಿಶ್ವಾಸ ಆಶಾವಾದ ನೋಡುವಾಗ ಹೆಮ್ಮೆ ಎನಿಸುತ್ತದೆ ಸರ್...ಜೊತೆಗೆ ನಮ್ಮಲ್ಲೂ ಒಂದಷ್ಟು ಭರವಸೆ ಮೂಡುತ್ತದೆ ಆ ದಿನಗಳು ಬೇಗ ಬರಲಿ ಆದರೆ ನಮ್ಮ ದೇಶದಲ್ಲಿ ಗೆದ್ದಲು ಹುಳುಗಳ ಕಾಟ ಜಾಸ್ತಿ ಅದಕ್ಕೇನು ಮಾಡೋಣ😮

  • @mymoviesmovies3162
    @mymoviesmovies3162 2 месяца назад +2

    ಬಹಳ ಸುಂದರ ನಿಮ್ಮ ಮಾತು

  • @chakrapanirajukosuru3359
    @chakrapanirajukosuru3359 2 месяца назад +1

    ಅದ್ಬುತವಾದ ವಿಚಾರ.

  • @rajeshshetty9322
    @rajeshshetty9322 11 месяцев назад +21

    ಅದ್ಭುತ ಮಾತು ಅಜಿತ್ ಜಿ

  • @seetharamak1396
    @seetharamak1396 11 месяцев назад +11

    ಅಜಿತ್ ನಿಮ್ಮ ಮಾತು ಮಾತಲ್ಲ. ಅದ್ಬುತಜ್ಞಾನ ಭಂಡಾರ 🙏🙏🙏🙏

  • @arunraghukumar5699
    @arunraghukumar5699 11 месяцев назад +2

    AJith bro nimma bhashana keluvudendare nanage habbadutada sambrama.thanku so much.

  • @mynameisvinnu
    @mynameisvinnu 11 месяцев назад +8

    ನಿಮ್ಮ ಮಾತಿನಲ್ಲೇ ಸ್ವತ್ವ ಸತ್ವ ಮತ್ತು ತತ್ವ ಇದೆ 🙏 🙏

  • @raamshankar56
    @raamshankar56 10 месяцев назад +3

    ತುಂಬಾ ಚೆನ್ನಾಗಿದೆ ತಿಳಿಸಿದರು ಅಜಿತ್ ಸರ್🙏🏻💐

  • @lakshminarayanacs303
    @lakshminarayanacs303 11 месяцев назад +5

    ಅದ್ಬುತವಾದ ಮಾತುಗಳು
    🌹🙏🌹

  • @prashanthkamath2223
    @prashanthkamath2223 11 месяцев назад +10

    ನಮ್ಮ ದೇಶದ ಒಳಗೇ ಇದ್ದಾರೆ ಖದೀಮರು

  • @vinaykumar7418
    @vinaykumar7418 10 месяцев назад +2

    ಹಾಯ್ ಅಜಿತ್

  • @sadashivak6482
    @sadashivak6482 11 месяцев назад +3

    Ajith ji ,you shud become Karnataka cm

  • @LionofKarunadu
    @LionofKarunadu 11 месяцев назад +8

    ಅಜಿತ್ರವರೇ, ನಿಮಗೆ ನನ್ನ ಧನ್ಯವಾದಗಳು

  • @yogisimha8990
    @yogisimha8990 11 месяцев назад +13

    Indians should be in ”Unity”. Never Ever give up. I live in Europe based on my learnings from here I am saying this😊

  • @manjumanju5297
    @manjumanju5297 12 дней назад

    Super

  • @vijaysuryavamshavijaysurya1090
    @vijaysuryavamshavijaysurya1090 10 месяцев назад +4

    What a great speech sir about our karnataka and also my mother world 🌍 INDIA... hand's off ❤ sir

  • @pmreddysagar-ht4nz
    @pmreddysagar-ht4nz 11 месяцев назад +1

    Super Ajit Anna cantinwa jai Hindu rashtra jai modi

  • @rajeeviraji1484
    @rajeeviraji1484 11 месяцев назад

    Ajith sir nimma ondondu maathu mutthu . Nammoorige banididakke thumba khushiyaythu.🙏🙏🙏🙏🙏

  • @santhoshkshreeyan8870
    @santhoshkshreeyan8870 11 месяцев назад +10

    , ಸೂಲಿಬೆಲೆ bro ಇವ

  • @srimathim2781
    @srimathim2781 10 месяцев назад +1

    Hats of you anna dhanyavaadagalu

  • @venkatapathishetty856
    @venkatapathishetty856 11 месяцев назад +8

    Very excellent speech, Ajith sir, one salute to you.

  • @gundaiahh.t2219
    @gundaiahh.t2219 9 месяцев назад

    Ajith sir Niuvella eeBarth eligege nimmavanthavara apara sramaede
    Devavru nimmathavarige Haeshu echige kodali👍

  • @Ashok.kk.
    @Ashok.kk. 11 месяцев назад +2

    ವ್ಹಾವ್ ಸೂಪರ್ sir

  • @veerannareshimi2883
    @veerannareshimi2883 11 месяцев назад +2

    ❤Ajit Hanumakkanavare namma makkala hotteyalli nave namma Bharatdalli hutti barabeku ❤

  • @lakshmanlakshman644
    @lakshmanlakshman644 11 месяцев назад +5

    Great speech sir

  • @jayarampaniyadi615
    @jayarampaniyadi615 10 месяцев назад +1

    ಸರ್ 🙏🙏🙏

  • @rathangundmi8689
    @rathangundmi8689 11 месяцев назад +2

    ವಿರೋಧ ಪಕ್ಷ ಅಧಿಕಾರಕ್ಕೆ ಬಂದರೆ ಏನಾಗುತ್ತದೆ?

  • @rameshrameshhg6257
    @rameshrameshhg6257 11 месяцев назад +3

    Super speech......

  • @prasannach3468
    @prasannach3468 11 месяцев назад

    Tumba arthagarbitha matu aadiddira, Excellent sir

  • @rangaswamyn3667
    @rangaswamyn3667 6 месяцев назад +1

    ಸ್ವಜನ ಪಕ್ಷಪಾತದ, ಸುಂದರ ಸುಳ್ಳುಗಳ, ಮೂರ್ಖರು ನಂಬುವಂತಹ ಭಾಷಣ.
    ( ಹೆಂಗ್ ಪುಂಗ್ಲಿ ಕಸಿನ್ ಬ್ರದರ್)

  • @subhashsubhashitigatti2889
    @subhashsubhashitigatti2889 7 месяцев назад +1

    I❤you

  • @JayaRaj-me3hc
    @JayaRaj-me3hc 7 месяцев назад

    Iam your fan sir 🙏🙏🙏🙏🙏

  • @maheshanna5006
    @maheshanna5006 11 месяцев назад +8

    Yesto badavarige help madiddare evru god bless you ajith sir

  • @kishorkulal4122
    @kishorkulal4122 11 месяцев назад +2

    Param vaibhavam nethu methatvya Rashtram..❤

  • @subhash3317
    @subhash3317 5 дней назад

    👏👏👏👏

  • @_vi_kki_07
    @_vi_kki_07 2 месяца назад

    Experience is king of knowledge 💥

  • @devarajklotte9445
    @devarajklotte9445 11 месяцев назад +2

    Good speech sir

  • @keshavasuvarna
    @keshavasuvarna 11 месяцев назад +8

    ನಮಸ್ತೆ ಅಜೀತ್ ಸರ್ 🙏

  • @svmudhol637
    @svmudhol637 11 месяцев назад +4

    Sir, you explained what is India by beautiful words, we want such journalist to this country, Hat's off of your words❤🎉,

  • @ravindra5036
    @ravindra5036 11 месяцев назад

    Sooper Sooper speach, ajith sir

  • @ahcreations4106
    @ahcreations4106 11 месяцев назад +2

    Great speech sir💥

  • @kamalhassan2939
    @kamalhassan2939 11 месяцев назад +1

    You really super sir

  • @ganeshrai9677
    @ganeshrai9677 11 месяцев назад

    Sawatha da adaramele... Saealabi sawabina Ande
    🎉🎉
    Yadurapoa opartion Kamala madtha irlilla bro ...koti koti ... Kotta pramada e salam. Janagalu buddi kalididdre idu sawatha bharatha adre hiduthwa helsarlli Hana modo yellarigu bavana Purana shradajali

  • @harishkunder6272
    @harishkunder6272 11 месяцев назад +3

    Wonderful 👍 speech Ajith sir,,

  • @kiranacharyakiran7650
    @kiranacharyakiran7650 11 месяцев назад +5

    Great speech ajith sir 🙏

  • @umeshsalian4341
    @umeshsalian4341 5 месяцев назад

    Super Ajit Sir......

  • @ashokgowda6943
    @ashokgowda6943 11 месяцев назад +12

    ಪ್ರತೀ ಮಾತುಗಳು ತಕ್ಕಡಿಯಲ್ಲಿ ತೂಗಿ ದಷ್ಟು ಅರ್ಥ ಇದೆ ನಾನು ಇವರನ್ನು ಅದಕ್ಕೋಸ್ಕರ ಪ್ರೀತಿಸುವುದು

  • @kvramesh7702
    @kvramesh7702 11 месяцев назад +2

    All Hindus must aware save our cultures and traditions. Spread good faith everywhere.

  • @govardhanrao971
    @govardhanrao971 11 месяцев назад +6

    Ajit you are Arnab Goswami of Kannada news channel. ❤❤❤

    • @k.mahalingeshwarabhat7498
      @k.mahalingeshwarabhat7498 11 месяцев назад

      ಅಜಿತ್ ಯು ಆರ್ ಗ್ರೇಟ್ ಅತ್ಯ ದ್ಭುತ ಮಾತು ದೇಶ ಭಕ್ತಿ ಎಂದರೆ ಏನು ಅಂತ ಹೇಳಿದಿರಿ

  • @ganapathinayak4181
    @ganapathinayak4181 10 месяцев назад

    Super voice and volume 👏👏👏

  • @medrlayman
    @medrlayman 11 месяцев назад +2

    wonderful speech..... hope Indian soon become energy center,,,,

  • @jajikunjappa5763
    @jajikunjappa5763 10 месяцев назад

    Super ..🙏🙏🙏

  • @rosy_ranirani4865
    @rosy_ranirani4865 2 месяца назад

    Ajit Sir ,you are in SouthKanara !! IT IS SURPRISING that you have not breathed a word about the Burning issue prevalent there !!😢

  • @damodarshetty5131
    @damodarshetty5131 11 месяцев назад +5

    Congratulations Ajithji

  • @jathapparai1180
    @jathapparai1180 11 месяцев назад +3

    Very good collection good memories

  • @indreshbalugodu1896
    @indreshbalugodu1896 10 месяцев назад

    Super sir love u sir...

  • @guruprasad4250
    @guruprasad4250 10 месяцев назад

    I love you❤ Ajith sir ❤

  • @nageshp3289
    @nageshp3289 5 месяцев назад +1

    ಆಹುಚೃನಬಗೈನೀವುಯಾಕೆಹೇಳುತೀರಿ,..ನಾನುಇದೇಊರಿನವ

  • @user-bh2ly8lv3w
    @user-bh2ly8lv3w 11 месяцев назад +1

    Next ಮಂಗಳೂರಲ್ಲಿ ಸ್ಪರ್ದಿಸಿ ಸರ್ mp ಯಾಗಿ ಆಯ್ಕೆ ಆಗುತ್ತೇರಿ ಇಲ್ಲಿ ವಿ.. ಈಗ ಯೋಗ್ಯತೆ ಯ ವ್ಯಕ್ತಿ ಯ ಹುಡುಕಾಟ ದಲ್ಲಿ ಇದ್ದಾರೆ

  • @hassannagendra
    @hassannagendra 10 месяцев назад

    Super words sir

  • @narayanshetty7490
    @narayanshetty7490 11 месяцев назад +3

    Great speech

  • @somashekarsharma7739
    @somashekarsharma7739 11 месяцев назад

    Excellent presentation

  • @sureshakprema5462
    @sureshakprema5462 8 месяцев назад

    Kachada Speech ಮುಂದೇವ

  • @shivanandhegde5004
    @shivanandhegde5004 11 месяцев назад

    Nimma adbuta deshapremakke nannadondu putta salam

  • @hirebommanalchallari-2107
    @hirebommanalchallari-2107 11 месяцев назад

    Super speech sir

  • @shivaneri2294
    @shivaneri2294 9 месяцев назад

    Luv u boss❤

  • @girishabsgirishabs7670
    @girishabsgirishabs7670 2 месяца назад

    Film name please

  • @vishuraj4519
    @vishuraj4519 11 месяцев назад +2

    👌👌👌😍

  • @rajubelari5678
    @rajubelari5678 11 месяцев назад +5

    Great speach Ajith sir🙏

  • @raghunathnayak760
    @raghunathnayak760 11 месяцев назад +2

    Suuuuuuuuper

  • @rajakumarjain4516
    @rajakumarjain4516 11 месяцев назад

    Good speech

  • @harishckharishck123
    @harishckharishck123 11 месяцев назад

    Excellent speech sir

  • @rajeshk2106
    @rajeshk2106 11 месяцев назад

    Supar, spich

  • @rajeshsalian2182
    @rajeshsalian2182 11 месяцев назад +7

    Ajith sir 🙏🙏.........

  • @chandrashekarlp7222
    @chandrashekarlp7222 11 месяцев назад +2

    Superb speech

  • @jbkannadavlogs4890
    @jbkannadavlogs4890 11 месяцев назад +2

    What a informative speech

  • @anandgowda3505
    @anandgowda3505 11 месяцев назад

    Super sir

  • @arunabs5682
    @arunabs5682 11 месяцев назад

    Ajith sir awesome his news anchor ing super

  • @prakashrao9458
    @prakashrao9458 11 месяцев назад +2

    👌👌👌

  • @ushasomanath
    @ushasomanath 11 месяцев назад

    Super anna