ಮೆಂತೆ ಸೊಪ್ಪಿನ ಕಡುಬು| menthe soppina kadubu in kannada|kadubu recipe in kannada
HTML-код
- Опубликовано: 8 сен 2024
- How to Make Quick and easy menthe soppina kadubu recipe at Home ...To Subscribe our Channel Please click here.......
/ @uttarakarnatakarecipes
ನಿಮ್ಮ ಹಣೆಯಲ್ಲಿನ ಆ ವಿಭೂತಿ ಕುಂಕುಮ ತುಂಬಾ ಚೆನ್ನಾಗಿ ಕಾಣುತ್ತೆ ಅಕ್ಕಾ
I tried it, came out very well thank u for the recipe
ಇದು ನಿಜವಾಗಿಯೂ ಬಹಳ ಸುಲಭ.
Mam nanu try madide super agu ide lovely
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ತಯಾರಿಸಿ ನಿಮ್ಮ ಅಭಿಪ್ರಾಯಕ್ಕೆ ತಿಳಿಸಿದ್ದಕ್ಕೆ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Super yummy food try madtini
ತುಂಬಾ ತುಂಬಾ ಧನ್ಯವಾದಗಳು. ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ.ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏🙏
ನಿಮ್ಮ ಉತ್ತರ ಕರ್ನಾಟಕದ ಭಾಷೆಯಲ್ಲಿ ಮಾತನಾಡಿ ತುಂಬಾ ಚೆನ್ನಾಗಿರುತ್ತದೆ ಧನ್ಯವಾದಗಳು
Tumba testi agi bandidetu kadubu mam
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Super akka navu maneyalli try madthivi
Super tasty thank you sister
ಹುಣಸೆ ರಸ ಮತ್ತು ಸ್ವಲ್ಪ ಬೆಲ್ಲ ಹಾಕಿದರೆ ಇನ್ನೂ ರುಚಿಯಾಗಿರುತ್ತದೆ.
Authentic one doesn't use tamarind or jaggery
You are superb
Simple yet yummy😋
Thank-you for your feedback🙏🙏🙏🙏. For quick and easy recipes please watch uttara Karnataka recipe.
ನಮಸ್ಕಾರರಿ
ಬರೇ ಯಾವಾಗಲು ತಿನ್ನುದ ತೋರಸ್ತಾ ಇರತೀಯ ಬ್ಯಾರೇ ತರದ್ದ ಏನಾರ try ಮಾಡು ಅಂತ ಭಾಳ ಜನ ಹೇಳಾಕತ್ತಿದ್ರಿರಿ ಅದಕ್ಕ ಇವತ್ತ ತಿನ್ನುದ ಬ್ಯಾಡ ಅಂತ ಹೇಳಿ ಜ್ಯೂಸು ಕುಡ್ಯಾಕ ಹೋಗಿದ್ದ ವಿಡಿಯೋ ಮಾಡೇನ್ರೀ ಇಲ್ಲಿ ಕಪ್ ಇಲ್ಲ, ಸ್ಟ್ರಾ ಕೂಡ ಇಲ್ಲ.... ಮತ್ತ ಜ್ಯೂಸ್ ಹೆಂಗ ಕುಡಿದು ಅಂತೀರಿ ಹಂಗ್ ಇದ್ದರ ಇವತ್ತ 12.30 ಕ್ಕ ವಿಡಿಯೋ ಬರತೈತ್ರಿ ತಪ್ಪದ ನೋಡ್ರಿ ಇಷ್ಟ ಆಗಿತ್ತಂದರ ಬ್ಯಾರೇ ಮಂದಿಗೂ ಶೇರ್ ಮಾಡ್ರಿ
ತ್ರಿವೇಣಿ ಪಾಟೀಲ
Super kadubu recipe Mam❤❤
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Nim smiley face noddrene namg vond like kodona ansbidutthe maam ..keep growing
Ur simple n cuteee..n ur recipes also👌👌
ನಮಗೆ ಈ ತರಹದ ತಿಂಡಿ ಮಾಡುವುದು ತಿಳಿದಿರಲಿಲ್ಲ. ತುಂಬಾ ರುಚಿಯಾಗಿದೆ. ಮಕ್ಕಳು ಪಾಸ್ತಾ ತಿಂದಂತೆ ಇದೆ ಅನ್ನುತ್ತಾರೆ. ನಮ್ಮ ಮನೆಯಲ್ಲಿ ಎಲ್ಲರಿಗೂ ತುಂಬಾ ಇಷ್ಟ ಆಯ್ತು. ಧನ್ಯವಾದಗಳು.
ನಾನು ಸ್ವಲ್ಪ ಹುಣಿಸೆ ರಸ ಮತ್ತು ಬೆಲ್ಲವನ್ನು ಹಾಕಿದೆ.
Suprb
What shape u gave the hittu is bot clear. You should have zoomed it dear. You have changed your kitchen. I like your sticking to your culture.Great.
Thank you akka for your support. I will try to improvise my video quality 🙏🙏🙏
Very, very yummy😋 👌👍
❤
🙏🙏
super
Very good taste
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Kadubu super
ಧನ್ಯವಾಧಗಳು.ಅಕ್ಕ
👌👌👌
I like your receipies
Thank-you mam for your feedback🙏🙏🙏🙏🙏
Nice
yummy and i tried it is so testy 😍😚
Thank-you sir for your feedback🙏🙏🙏🙏🙏. For quick and easy recipes please watch uttara Karnataka recipe.
Nice reciepe
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Super sister
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
Hu ma nanu Davangere avaru sure try madthini
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
Super agittu sis
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏
Navu uttar karnatakadavru
Super
Thank you sir for your support 🙏🙏🙏🙏🙏
Super sister rashipi
ದನ್ಯವಾದಗಳು ಸಿಸ್ಟರ್🙏🙏🙏🙏
Super cute akka
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Tq so much sis❤😊
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
very nice👌
👍
ತುಂಬಾ ಧನ್ಯವಾದಗಳು ಸರ್ 🙏🙏🙏
Super sister💝
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏
Super amma
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏
Nange amma ella maneli yaru helikodoru kooda ella nimma adugena nodine nanu tumba try madiddini maneyalli
Bangalore nalli nam sis mane ide. Alli bandag nim manege bartivi. En special madi kodtira namge
Very nice 🌷🌹🌷🌹👌👌
Thank-you mam for your feedback🙏🙏🙏🙏
Nim language alle matadri super agiratte
ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಸಲಹೆಗೆ. ಈಗ ಬರುತ್ತಿರುವ ವಿಡಿಯೋ ಒಮ್ಮೆ ನೋಡಿ.. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏
Happy dasara sis......neuu banni Mara Puja hugutera 9 days
ಧನ್ಯವಾದಗಳು ಅಕ್ಕ
😋😋👌🤝
ದನ್ಯವಾದಗಳು ಮೇಡಂ🙏🙏🙏🙏🙏
nice dear
Super mam
Is this side dish? Looks yummy
No no. This is main CO's. For uttar Karnataka.
It's complete meal in itself..
Please add little ground nut powder
Ok madam. You given a value addition to the recipe. Thank-you mam for your feedback🙏🙏🙏🙏
Jolad hittind madbahuda?
Mam uttar Karnataka bhashe matadari chalo anestheti
ಅಕ್ಕ, ಸೂಪರ್ ಆಗಿ ಹೇಳಿದಿರಿ, ಆರಾಮ ಆಗಿ ಉತ್ತರ ಕರ್ನಾಟಕದ ಭಾಷೆಯಲ್ಲಿ ಹೇಳಿ.
Present ellirodu nivu
Chennagide, addre yavadr jothe thinnodu?
ಇದು ಒಂದು ಬೆಳಗಿನ ತಿಂಡಿ ತರ ನೀವು ಇದನ್ನ ತಯಾರಿಸಿ ಹಾಗೇ ತಿನ್ನಬಹುದು ಮೇಡಂ🙏🙏🙏🙏
Can you reply in English, because I can't read kannada
Oil yavudu
ನೀವು ದಿನ ಬಳಸುವ ಎಣ್ಣೆ ಬಳಸಿ 🙏🙏🙏
Tumba disturbance aitri.music inda kelsalla sariyagi
ಕ್ಷಮೆ ಇರಲಿ 🙏🙏🙏🙏
Habba hege achristera?
ಇದನ್ನು ಯಾವದರ ಜೊತೆ ತಿನ್ನಬೇಕು??
hage uppit tara tinnodu..adke enu bekagalla sides ge
ಹುಣಿಸೆ ರಸ ಹಾಕದಿದ್ದರೆ ಟೇಸ್ಟ್ . ಇರಲ್ಲ.
Too much oil
Super
Nice
👍
Super
👍
Hi. Mam please send masala Kara recipe