ನಿರ್ಮಾಪಕನಿಗೆ ಎಷ್ಟು ಹಣ ವಾಪಾಸ್ಸು ಬರುತ್ತದೆ ಎಂಬ ಪ್ರಶ್ನೆ ಮೊದಲಿಂದಲೂ ಇದೆ. ನಟರು ಕೋಟಿಗಟ್ಟಲೇ ಬೆಲೆಯ ಕಾರ್ ಕೊಂಡರು ಎಂದು ಓದುತ್ತಿರುತ್ತೇವೆ. ಆದರೆ, ನಿರ್ಮಾಪಕ ಕಾರ್ ಕೊಂಡದ್ದು ಎಲ್ಲೂ ಓದಿಲ್ಲ.
ಗಣಪತಿ ಅವರೆ...ಕನ್ನಡದ ಇತರ ಹಿರಿಯ ನಿರ್ದೇಶಕರ ಅಭಿಪ್ರಾಯ ..ಕೇಳಿ..S. ನಾರಾಯಣ್...ಫಣಿ ರಾಮಚಂದ್ರ...ಸುನಿಲ್ ಕುಮಾರ್ ದೇಸಾಯಿ..S. ವಿಶ್ವನಾಥ್... ಕೂಡ್ಲು ರಾಮಕೃಷ್ಣ.... ಸಾಯಿಪ್ರಕಾಶ್, ರವಿಚಂದ್ರನ್...etc.
ಕಥೆಗಾರರಿಗೆ.. ಸಂಭಾಷಣೆ ಗಾರರಿಗೆ ಒಳ್ಳೆಯ ಸಂಭಾವನೆ ಕೊಟ್ಟ ಒಬ್ಬ ನಿರ್ಮಾಪಕ ನನ್ನು ಕನ್ನಡದಲ್ಲಿ ತೋರ್ಸಿ... ಕನ್ನಡದಲ್ಲಿ ಕಥೆಗಾರ.. ಸಂಭಾಷಣೆ ಗಾರ ರನ್ನು ಗುರುತಿಸೋರು ಮಾಯವಾಗಿದ್ದಾರೆ😢
ಇತ್ತೀಚೆಗೆ ಜಪಾನೀಸ್ ಭಾಷೆಯಲ್ಲಿ ಅನಿಮೇ ನೋಡುವುದರಿಂದ ಸಿನಿಮಾ ನೋಡುವುದು ಕಡಿಮೆಯಾಗುತ್ತಿದೆ. ಸಿನಿಮಾ ಕಥೆಯಲ್ಲಿ ಹೊಸತನ ಬೇಕು, ಇಲ್ಲದಿದ್ದರೆ ನೋಡಲು ಬೇಜಾರು. ಅನಿಮೇ ಕಥೆಗಳು, ಜಪಾನೀಸ್ ಭಾಷೆ ಮತ್ತು ಮುದ್ದಾದ ಪಾತ್ರಗಳಿಂದ ಮನಸ್ಸನ್ನು ಗೆಲ್ಲುತ್ತವೆ.
@@varungowda-yp1tp ಅವ್ನಮ್ಮುನ್ನಾ ಕೇಯ ಸೂಳೆಗ್ ಹುಟ್ಟು ಸೂಳೇ ಮಕ್ಳೇ ಈತರ ಅಗೌರವ ಕೊಡೋ ಮಾತಾಡೋದು. ಮೊದ್ಲು ಭಾಷೆನ ಗೌರವಿಸೋದನ್ನ ಕಲಿ. ಆಮೇಲೆ ದರ್ಶನ್ ಸರ್ ಬಗ್ಗೆ ಮಾತಾಡು. ಅವರ ವ್ಯಕ್ತಿತ್ವದ ಅರಿವು ಇದ್ಯಾ ನಿಂಗೆ ಅವ್ನಮ್ಮನ್? ಕನ್ನಡದ ಹಿರಿಮೆ ಗೊತ್ತಾ
ಗಣಪತಿ ಸರ್ ಗೆ ನಮಸ್ಕಾರ 🙏... ನಿಮ್ ಚಾನೆಲ್ ನಲ್ಲಿ ಅತೀ ಆಕರ್ಷಕ ನಿಮ್ಮ ಕನ್ನಡ ಮಾತುಗಳು ಆದ್ರೆ ಸೂಚನೆ: ಯನ್ನ ಮಾತ್ರ ಇಂಗ್ಲಿಷ್ ಮಾಡಿದ್ದೀರಾ ಅದನ್ನ ಸರಿ ಪಡಿಸಿಕೊಳ್ಳಿ ಸರ್? ಇದು ನನ್ನ ಕೋರಿಕೆ
Omprakash sir nivu yake OTT movies madbardhu eethara dodda dodda Super star hero galu thumba sambavne kelthra alva ..OTT cinema comedy series thara madi sir niv madidhu Dakota express thumba ishta patri ...all the best
Guru avarnu sari illa anta opkothiddare aadre dodda herogalu jathi cenemagannna madi yaradru director aagli anta rajkumar varshakke 10 film vishsuvardhanavru madiddake super starts aagiddu
Ganapati sir niiv program channag Nadskodtha eddhira aadre Daivittu KGF kaanthara bittu bere maat aadi sir. Niiv yaavde interview maadudre yella episode allu e two films mention maade maadtira. example ge aa two films astena kannada alli bandbiradu. Ad good films opkolana but ad bittu bere visyanu nam sutta ede.
ನಾನು 2023ರಲ್ಲಿ ಥಿಯೇಟರಲ್ಲಿ ನೋಡಿದ ಸಿನಿಮಾಗಳು: 1) ಸಪ್ತ ಸಾಗರದಾಚೆಯೆಲ್ಲೋ 2) ಜೈಲರ್ 3) ಹಾಸ್ಟೆಲ್ ಹುಡುಗರು 4) ಆಚಾರ್ ಆಂಡ್ ಕೋ 5) ಘೋಸ್ಟ್ 6) ಲಿಯೋ 7) Oppenheimer ಥಿಯೇಟರಲ್ಲಿ ಸಿನಿಮಾ ನೋಡುವ ಆಸಕ್ತಿ ಕಡಿಮೆಯಾಗಿದೆ. ಇನ್ನೂ ಕೆಲವು ಉತ್ತಮ ಮಲಯಾಳಂ ಚಿತ್ರಗಳು ತೆರೆಕಂಡಿದ್ದವು (ಕಣ್ಣೂರ್ ಸ್ಕ್ವಾಡ್, ಗರುಡನ್). ಆದರೆ ನೋಡುವ ಆಸೆ ಇರಲಿಲ್ಲ.
ನಾನು ಈ ವರ್ಷ ಚಿತ್ರಮಂದಿರಗಳಲ್ಲಿ ನೋಡಿದ ಕನ್ನಡ ಚಿತ್ರಗಳು. ೧) ಕ್ರಾಂತಿ ೨) ಕಬ್ಜಾ ೩) ಡೇರ್ ಡೆವಿಲ್ ಮುಸ್ತಫಾ ೪) ಸಪ್ತ ಸಾಗರದಾಚೆ ಎಲ್ಲೋ ೫) ತತ್ಸಮ ತದ್ಭವ ೬) ಘೋಸ್ಟ್ ೭) Bad manners
Comments are more interesting than this frustration guy interview 😂😂😂😂😂 We observed that a lot of scenes in his movies are stolen by other language movies. Because of PAN India movies today these kinds of copycats are vanishing.
sir neev heltirod nija but nimige chance siktilla anta industry baiyod tappu.nim time mugide anta ansutte aadre neevu nimna matte prove maadkobeku yaakendre,tumba varsha ayytu hit cinema kottu.olle cinema maadi osabaru itkondu,tumba kashta ide bere option illa prati sala namna naav prove maadkollebeku so cinema hit maadi uttara kodi avag maathadi nim maathige thooka barutte kshamisi tappu maathadidre.
ಈಗಿನ ಫಿಲಂ ಇಂಡಸ್ಟ್ರಿ ನೋಡಿದರೆ ಓಂ ಪ್ರಕಾಶ್ ಹೇಳೋದು 100% ನಿಜ
ಈಗಿನ ಯಾವದೆ ಸಿನೆಮಾ ನೊಡಲು 3 ಘoಟೆ ಕುಳಿತುಕೊಳ್ಲಲಿಕ್ಕೆ ಆಗಲ್ಲ..ಕಿತ್ತೊದು story, screenplay,dialogues..
ಇನ್ನೊಂದು,A,K,47 ಲಾಕಪ್ ಡೆತ್. ಸಿಂಹದ ಮರಿ. ಸಿನಿಮಾ ಬೇಕು ಸರ್. ನಮಗೆ
💯ನಿಜ ನೀವು ಹೇಳೋದು ಓಂ ಪ್ರಕಾಶ್ ಸರ್
ಈಗಿನ ಸಿನಿಮಾಗಳು ಮನಸ್ಥಿತಿ ಯನ್ನ ಹಾಳು ಮಾಡುತ್ತದೆ.
ನಿರ್ಮಾಪಕನಿಗೆ ಎಷ್ಟು ಹಣ ವಾಪಾಸ್ಸು ಬರುತ್ತದೆ ಎಂಬ ಪ್ರಶ್ನೆ ಮೊದಲಿಂದಲೂ ಇದೆ. ನಟರು ಕೋಟಿಗಟ್ಟಲೇ ಬೆಲೆಯ ಕಾರ್ ಕೊಂಡರು ಎಂದು ಓದುತ್ತಿರುತ್ತೇವೆ. ಆದರೆ, ನಿರ್ಮಾಪಕ ಕಾರ್ ಕೊಂಡದ್ದು ಎಲ್ಲೂ ಓದಿಲ್ಲ.
Nirmapakar already car purchase madirtare
U r telling truth sir 👏 🙏 ❤
ಗಣಪತಿ ಅವರೆ...ಕನ್ನಡದ ಇತರ ಹಿರಿಯ ನಿರ್ದೇಶಕರ ಅಭಿಪ್ರಾಯ ..ಕೇಳಿ..S. ನಾರಾಯಣ್...ಫಣಿ ರಾಮಚಂದ್ರ...ಸುನಿಲ್ ಕುಮಾರ್ ದೇಸಾಯಿ..S. ವಿಶ್ವನಾಥ್... ಕೂಡ್ಲು ರಾಮಕೃಷ್ಣ.... ಸಾಯಿಪ್ರಕಾಶ್, ರವಿಚಂದ್ರನ್...etc.
ಕಥೆಗಾರರಿಗೆ.. ಸಂಭಾಷಣೆ ಗಾರರಿಗೆ ಒಳ್ಳೆಯ ಸಂಭಾವನೆ ಕೊಟ್ಟ ಒಬ್ಬ ನಿರ್ಮಾಪಕ ನನ್ನು ಕನ್ನಡದಲ್ಲಿ ತೋರ್ಸಿ... ಕನ್ನಡದಲ್ಲಿ ಕಥೆಗಾರ.. ಸಂಭಾಷಣೆ ಗಾರ ರನ್ನು ಗುರುತಿಸೋರು ಮಾಯವಾಗಿದ್ದಾರೆ😢
ಈಶ್ವರಿ ಸಂಸ್ಥೆ (ಕಂಬೈನ್ಸ್)
ಇತ್ತೀಚೆಗೆ ಜಪಾನೀಸ್ ಭಾಷೆಯಲ್ಲಿ ಅನಿಮೇ ನೋಡುವುದರಿಂದ ಸಿನಿಮಾ ನೋಡುವುದು ಕಡಿಮೆಯಾಗುತ್ತಿದೆ. ಸಿನಿಮಾ ಕಥೆಯಲ್ಲಿ ಹೊಸತನ ಬೇಕು, ಇಲ್ಲದಿದ್ದರೆ ನೋಡಲು ಬೇಜಾರು. ಅನಿಮೇ ಕಥೆಗಳು, ಜಪಾನೀಸ್ ಭಾಷೆ ಮತ್ತು ಮುದ್ದಾದ ಪಾತ್ರಗಳಿಂದ ಮನಸ್ಸನ್ನು ಗೆಲ್ಲುತ್ತವೆ.
ಧರ್ಶನ್ ಸರ್ ಸಿನಿಮಾಗಿಂದ ಹೊಸತನ ಬೇಕೇನ್ರಿ. ಭಾಷಾ ಅಭಿಮಾನ ಬೆಳೆಸಿಕೊಳ್ಳಿ. ಜೈ ಡಿಬಾಸ್.
@@Shravana_kaushala_Sathyambudhi shata, darshan movies alla yava kannada movies hu chanag illa except few like
ulidhavaru kandanthe
gulto
kaddipudi
@@varungowda-yp1tp ಅವ್ನಮ್ಮುನ್ನಾ ಕೇಯ ಸೂಳೆಗ್ ಹುಟ್ಟು ಸೂಳೇ ಮಕ್ಳೇ ಈತರ ಅಗೌರವ ಕೊಡೋ ಮಾತಾಡೋದು. ಮೊದ್ಲು ಭಾಷೆನ ಗೌರವಿಸೋದನ್ನ ಕಲಿ. ಆಮೇಲೆ ದರ್ಶನ್ ಸರ್ ಬಗ್ಗೆ ಮಾತಾಡು. ಅವರ ವ್ಯಕ್ತಿತ್ವದ ಅರಿವು ಇದ್ಯಾ ನಿಂಗೆ ಅವ್ನಮ್ಮನ್? ಕನ್ನಡದ ಹಿರಿಮೆ ಗೊತ್ತಾ
@@varungowda-yp1tp 😂
Anime paathra muddhaagurbodu, aadre real alli Japan mathe korea naayi maamsa ( bow bow biryani ) thinnovru. China roga barsovru..... Muddhaagide antha hogi muth gith kotbitya 💋..... Amele ashte nin gathi.....
Nija sir om prakash sir heloddu ivru inna tumba filmes madbeku 🙏 ivrinda hosa yuga shuru agli 😊 I am waiting for all om prakash sir films
ಓಂಪ್ರಕಾಶರಿಗೆ ಈಗ ಜ್ಞಾನೋದಯವಾಯಿತಾ
ಗಣಪತಿ ಸರ್ ಗೆ ನಮಸ್ಕಾರ 🙏...
ನಿಮ್ ಚಾನೆಲ್ ನಲ್ಲಿ ಅತೀ ಆಕರ್ಷಕ ನಿಮ್ಮ ಕನ್ನಡ ಮಾತುಗಳು ಆದ್ರೆ ಸೂಚನೆ: ಯನ್ನ ಮಾತ್ರ ಇಂಗ್ಲಿಷ್ ಮಾಡಿದ್ದೀರಾ ಅದನ್ನ ಸರಿ ಪಡಿಸಿಕೊಳ್ಳಿ ಸರ್? ಇದು ನನ್ನ ಕೋರಿಕೆ
ನಿಮ್ಮ ಮಾತು 100% ನಿಜ ಸಾರ್
Wish movies like Kantara will be made more and more
Sir ganpati sir, sir swalpa interrupt madodu kammi madi sir, pls estu matadtira sir ond question kel admele
ಸೋಪರ್ ಡೈರೆಕ್ಟರ್ ಸತ್ಯ ವಾದ ಮಾತು ಹೇಳಿದೀರ ಸರ್
ನಮ್ಮ ಹತ್ತಿರನು ಕಥೆ ಇದೆ ಅವಕಾಶ ಕೊಡಿ ಸರ್. ಕಥೆ ಯಾಕಿಲ್ಲ,,,, ಮೊದಲು ಅವಕಾಶ ನೆ ಇಲ್ಲ ಅಂದ ಮೇಲೆ ಹೇಗೆ ಸಿಗುತ್ತೆ ಹೇಳಿ,,,,
WE❤..O.P.R..We❤.BG.sir...🎉🎉🎉ellaru..artha.madikolli....kannada..ulisi....
Om Sir very very fine
Congratulations sir, all the best your project and your team 👍
ನಮಸ್ತೆ 🙏 ಸರ್, ಆರೋಗ್ಯಕರ ಸಂಭಾಷಣೆ.
Today movie is like good screen play and using technology in the cinema...thats it
OM Prakash sir great
Super and realstic talk
ಮಚ್ಚು,ಲಾಂಗ್ ಬಿಟ್ಟು,ಕಥೆ ಇರೋದೇ ಇಲ್ಲವಾ ಕನ್ನಡದಲ್ಲಿ ಕ್ರೈಮ್ ಅಷ್ಟೇ ಕಥೆ ನಾ
S S devid is good story writer give him a chance
U r 💯 director sir,nemmannta directors beku namge.
ಓಂ ಪ್ರಕಾಶ್ ಸಾರ್ ಒಂದು ಸಣ್ಣ ಬಜೆಟ್ ಅಲ್ಲಿ ಒಂದು ಸಿನಿಮಾ ಮಾಡಿ ಬೇರೆಯವರಿಗೆ ಮಾದರಿ ಆಗಿ ಸಾರ್...
Avru alrady madiddare prove madiddare age agide dodda dodda herogalanna huttakiddare
ನಿಜ ನಿಜ ನಿಜ ಯುವರ್ ಹಾನೋರ್ ನಿಜ 👍
Super om Prakash sir..❤❤❤...Ganapati sir kamali serial producer vishaya yenaytu..tavu follow up madilla..
Om interviews 🔥
ಸರ್ ನೀವು ಹೇಳಿದ ರೀತಿಯಲ್ಲಿ ನಡೆದುಕೊಳ್ಳುವ ಒಂದೆರಡು ಹೀರೋಗಳ ಹೆಸರುಗಳನ್ನ ನೀವು ರಿವೀಲ್ ಮಾಡಬಹುದಾ.... ಮಾಡಕ್ಕಾಗುತ್ತಾ
🙏❤️ಪ್ರ ಕ ಶ ಸರ್ ನೀವು ಕಾ ಶಿ ನಾ ತ್ ಎ ವಿ ಶೇ ಶ ಗಿರಿ ಶ o ಕ ರ್ ನಾ ಗ್ ಸಾ ಲಿ ನ ವ ರು❤️❤️❤️ಸೂಪರ್ ಸರ್ ❤️❤️🙏🙏🙏🙏
Omprakash said true❤
Super sir
1:16 💯% correct
True Facts !!!!
Super b sir
Yes he is 1000% correct
ಶುರುವಲ್ಲಿ ನಾನು ಹೇಗಿದ್ದೆ ಸೆಲೆಬ್ರಿಟಿ ಆದ್ಮೇಲೆ ಹೀಗೆ ಹೇಗಿದ್ದೀನಿ ನೆನಪು ಮಾಡ್ಕೋ ಬೇಕು
Nija sir
👏👏👏.for both
ಸರ್ ದಯವಿಟ್ಟು ನಮಗೂ ಅವಕಾಶ ಕೊಡಿ ಸರ್ ನನಗೆ ಕಥೆ, ಸ್ಕ್ರಿಪ್ಟ್ ಬರೆಯೋದು ಅಂದ್ರೆ ತುಂಬಾ ಆಸಕ್ತಿ ಇದೆ ಸರ್ ನಮಗೂ ಬರವಣಿಗೆ ಕೆಲಸ ಹೇಳಿಕೊಡಿ ಸರ್ ಅವಕಾಶ ಕೊಡಿ ಸರ್ 🙏ಪ್ಲೀಸ್
100% right
👍 👍 🤝 Yes 💯 🎉🎉
ಕಿತ್ತುಹೋದ ಸಿನೆಮಾ ಮಾಡತಾರೆ ಈಗ,,, ಕಥೆನೇ ಇರಲ್ಲ,,, slow motion fight,,, ಬರಿ ಹೊಡೆದಾಟ,,,ಎಷ್ಟು ಕಥೆ ಗಳಿವೆ ಬರಿ history thegudu nodidre saaku bekadastu movie madbahudu
We need good movies like others... Less population kerala have more audiences
ಈಗಿನ ಕಥೆಗಳಲ್ಲಿ ಯಾವುದೇ ಸ್ಪಷ್ಟತೆ ಸಂದೇಶ ಇರೋದಿಲ್ಲ ಓಂಪ್ರಕಾಶ್ ಹೇಳೋದು ವಾಸ್ತವ ಕಟುಸತ್ಯ.
Omprakash sir nivu yake OTT movies madbardhu eethara dodda dodda Super star hero galu thumba sambavne kelthra alva ..OTT cinema comedy series thara madi sir niv madidhu Dakota express thumba ishta patri ...all the best
Supar. Sir
ಇವ್ರು ಹೇಳೋ ಮಾತು ಸಂಪೂರ್ಣ ನಂಬೋದು ಕಷ್ಟ.. ರೀಮೇಕ್ ಸಿನೆಮಾದಲ್ಲಿ ಬೇರೆ ಸಿನೆಮಾದ ಸೀನ್ ಕದ್ದು ಸೇರಿಸೋ ಮಹಾ ಪ್ರಚಂಡ ದಿ ಗ್ರೇಟ್ ಒಮಿ😅
Guru avarnu sari illa anta opkothiddare aadre dodda herogalu jathi cenemagannna madi yaradru director aagli anta rajkumar varshakke 10 film vishsuvardhanavru madiddake super starts aagiddu
Correct ade iwruge problem
Nija 😂
@@rakeshmk437ಪೂಚೆ
truth
Gm sir...
Jayashree Devi laughing in heaven looking at this interview
😂Exactly. This guy tortured producers like anything and now speaking some irrelevant shit
Exactly😂
in the 2 years down the line there will be no theaters only OTT...
ಸರ್ ದುನಿಯಾ ಸುರಿ ಸರ್ ಇಂಟರ್ವ್ಯೂ ಮಾಡಿ ಸರ್
❤❤
Super jodi,,, ganapati and om prakash😂😂😂
Super ❤❤❤
Ganapati sir niiv program channag Nadskodtha eddhira aadre Daivittu KGF kaanthara bittu bere maat aadi sir. Niiv yaavde interview maadudre yella episode allu e two films mention maade maadtira. example ge aa two films astena kannada alli bandbiradu. Ad good films opkolana but ad bittu bere visyanu nam sutta ede.
😂 after the meme 6:27
Waiting for Phinix.
Good directer
Part 04 idu
Right 👍
Super 👌
💯 ನಿಜ
Nija sir neevu helidu
❤❤🙏🙏👌👍
Vande mataram cinema maadi producer na yaava gatige tande helappa omi
prakashanna ninnade vandemataram mataram film jayashri devi produce maadi hege beedige bandru anta full explain maadi
part 04 alva idu, correctge hakroo firstu part gal na... part 03 na idhu..
ಸಿನೆಮಾ ಈಗಾ ಮುಗಿದ ಕಥೆ
Cinema alla neen mugitidya
@@iamsorry2571 Thank you
Part 04 sir
Houdu sir pan India banmele copy madi Chou Chou cenima madakjagtilla ade main problem...
Sir Dakota express 2 movie maadi
👍👍👍🙏🙏🙏🌹🌹🌹🌹🙏🙏🙏👍👍👍
Trishula yavaga barodu
ಸತ್ಯ ಯಾವಾಗಲೂ ಕಹಿಯಾಗಿಯೇ ಇರುತ್ತೆ
ನಾನು 2023ರಲ್ಲಿ ಥಿಯೇಟರಲ್ಲಿ ನೋಡಿದ ಸಿನಿಮಾಗಳು:
1) ಸಪ್ತ ಸಾಗರದಾಚೆಯೆಲ್ಲೋ
2) ಜೈಲರ್
3) ಹಾಸ್ಟೆಲ್ ಹುಡುಗರು
4) ಆಚಾರ್ ಆಂಡ್ ಕೋ
5) ಘೋಸ್ಟ್
6) ಲಿಯೋ
7) Oppenheimer
ಥಿಯೇಟರಲ್ಲಿ ಸಿನಿಮಾ ನೋಡುವ ಆಸಕ್ತಿ ಕಡಿಮೆಯಾಗಿದೆ. ಇನ್ನೂ ಕೆಲವು ಉತ್ತಮ ಮಲಯಾಳಂ ಚಿತ್ರಗಳು ತೆರೆಕಂಡಿದ್ದವು (ಕಣ್ಣೂರ್ ಸ್ಕ್ವಾಡ್, ಗರುಡನ್). ಆದರೆ ನೋಡುವ ಆಸೆ ಇರಲಿಲ್ಲ.
ನಾನು ಈ ವರ್ಷ ಚಿತ್ರಮಂದಿರಗಳಲ್ಲಿ ನೋಡಿದ ಕನ್ನಡ ಚಿತ್ರಗಳು.
೧) ಕ್ರಾಂತಿ
೨) ಕಬ್ಜಾ
೩) ಡೇರ್ ಡೆವಿಲ್ ಮುಸ್ತಫಾ
೪) ಸಪ್ತ ಸಾಗರದಾಚೆ ಎಲ್ಲೋ
೫) ತತ್ಸಮ ತದ್ಭವ
೬) ಘೋಸ್ಟ್
೭) Bad manners
@@rajendrasinghk8419 Super 👍🏻
@@rajendrasinghk8419kranti ? Kabza ? Your eyes will be precious plz donate some one
No questions about the Casting couch .... ? Or His drama over TV9 sting operations ?
100 Tru ....
Kela Negetive yochane ero vyakthigalindha ne industry hingirodhu
4:01
ನೀವ್ ಹೇಳೋದು ಸರಿ sir
2:24
Comments are more interesting than this frustration guy interview 😂😂😂😂😂
We observed that a lot of scenes in his movies are stolen by other language movies. Because of PAN India movies today these kinds of copycats are vanishing.
6:26
Darshan na mansalli itkonde mathadtha irodhu🤔
Why heroine is not a pillar???
Same Ganapati Bhatt will do bucketing paid promotion for same arrogant heroes.. such a dual mindset Ganapati bhatt 😂😂
ದುಡ್ಡು ಮಾಡ್ಕೊಳ್ಬೇಕಲ್ಲ.. ಉದರ ನಿಮಿತ್ತಂ.. ವೇದಾಂತ ಹೇಳೋಕಷ್ಟೆ..
So vande mataram was a mega hit nd the producer died because of the mega profit made by u sir😂
Super kicha from Durga all the best your Fenix movie
sir neev heltirod nija but nimige chance siktilla anta industry baiyod tappu.nim time mugide anta ansutte aadre neevu nimna matte prove maadkobeku yaakendre,tumba varsha ayytu hit cinema kottu.olle cinema maadi osabaru itkondu,tumba kashta ide bere option illa prati sala namna naav prove maadkollebeku so cinema hit maadi uttara kodi avag maathadi nim maathige thooka barutte kshamisi tappu maathadidre.
Remake directors frustrated 😂
Exactly
AK-47 Best Movie
ದೊಡ್ಮನೆ 🙏
Kannada cinema nodo hageella
ಸುದೀಪ್ ಅಣ್ಣನೋ ದಚ್ಚು ಅಣ್ಣನೋ ಹಾಕೊಂಡು ಒಂದ್ ಸಿನಿಮಾ ಮಾಡಣ್ಣೋ
ega pan Indian movies bera sumne