ಪುಟ್ಟಣ್ಣವರು ನನಗೆ ಯಾಕೆ ಹೆಚ್ಚು ಅವಕಾಶ ಕೊಡಲಿಲ್ಲ ಗೊತ್ತಾ..? | Pranaya Murthy | Ep 04

Поделиться
HTML-код
  • Опубликовано: 5 янв 2025

Комментарии •

  • @Kps123-j6t
    @Kps123-j6t Месяц назад +60

    "ಒಂದು ಮುತ್ತಿನ ಕಥೆ" ಆ ಕಾಲದಲ್ಲಿ ಸಾಧಾರಣ ಹಣ ಗಳಿಸಿರಬಹುದು. ಆದರೆ ಅತ್ಯುತ್ತಮ ಚಿತ್ರಗಳ ಸಾಲಲ್ಲಿ ಯಾವಾಗಲು ನಿಲ್ಲುತ್ತದೆ ❤

  • @sumanthraj223
    @sumanthraj223 Месяц назад +30

    ಒಂದು ಮುತ್ತಿನ ಕತೆ ಮತ್ತು ಪರಮಾತ್ಮ ಸಿನಿಮಾಗಳನ್ನು ಅರ್ಥ ಮಾಡಿಕೊಳ್ಳಲು ಜನ ಸಮಯ ತೆಗೆದುಕೊಳ್ಳುತ್ತಾರೆ. ಚನ್ನಾಗಿ ನೋಡುತ್ತಾರೆ.

  • @n.k.murthy88
    @n.k.murthy88 Месяц назад +16

    ಪ್ರಣವಮೂರ್ತಿಯವರು ತುಂಬಾ ಚೆನ್ನಾಗಿ ಮಾತನಾಡುತ್ತಾರೆ. ಅವರ ಸರಳತೆ, ಪ್ರಾಮಾಣಿಕತೆ, ಸೌಮ್ಯ ಸ್ವಭಾವ ಇಷ್ಟ ಆಯಿತು.
    ಧನ್ಯವಾದಗಳು.

  • @ramanathshanbhag9393
    @ramanathshanbhag9393 Месяц назад +20

    ಒಳ್ಳೆಯ ಮನಸ್ಸಿನ ಪ್ರಣಯ ಮೂರ್ತಿ. ಜೀವನದ ಕಹಿ ಸತ್ಯಗಳು ಅವರನ್ನು ಅಧ್ಯಾತ್ಮದತ್ತ ಹೊರಳಿಸಿವೆ.

  • @sadashivasadashiva2258
    @sadashivasadashiva2258 Месяц назад +32

    ಎಷ್ಟೋ ಕಲಾವಿದರ ಸಂದರ್ಶನಗಳನ್ನು ಕೇಳಿದ್ದೇನೆ ಪ್ರಣಯ ಮೂರ್ತಿ ಕಲಾವಿದರ ಸಂದರ್ಶನ ಕೇಳುತ್ತಿದ್ದರೆ ತುಂಬಾ ಅದ್ಭುತವಾಗಿ ಮಾತನಾಡುತ್ತಾರೆ ಅರ್ಥಪೂರ್ಣವಾದ ಮಾತುಗಳು❤❤❤

  • @ashokdc8173
    @ashokdc8173 26 дней назад +1

    ಒಳ್ಳೆಯ ನಟರು ಇವ್ರು

  • @minurajuseetha5214
    @minurajuseetha5214 Месяц назад +20

    ಮಂಜಣ್ಣ 🙏🙏🙏 ಇಂತಹ ನಟರ ಸಂದರ್ಶನ ಮುಂದುವರೆಸಿ ಇವರ ಮಾತಿನಲ್ಲಿ ಪ್ರೌಢಮೆ ಇದೆ ನೋಡಿ

  • @mahadevna6713
    @mahadevna6713 Месяц назад +16

    ಅದ್ಭುತ ಅನುಭವ ಮತ್ತು ವಿಚಾರ ಧಾರೆ ಸರ್

  • @jagadishmalnad639
    @jagadishmalnad639 Месяц назад +18

    ಪ್ರಣಯಮೂರ್ತಿ ಒಬ್ಬ ದಾರ್ಶನಿಕ.

  • @LakshminarayanaPallathadka
    @LakshminarayanaPallathadka Месяц назад +11

    ಒಳ್ಳೆಯ ಸಂದರ್ಶನ

  • @KrishnaKumar-do5we
    @KrishnaKumar-do5we Месяц назад +5

    ಎಂಥ ಪ್ರಬುದ್ಧ ಮಾತುಗಳು, ಪ್ರಣಯ ಮೂರ್ತಿಯವರೆ. ಬಹಳ ಒಳ್ಳೆಯ ಸಂದರ್ಶನ 🙏🙏

  • @kannadakula265
    @kannadakula265 Месяц назад +9

    ಸತ್ಯ ಎಲ್ಲಿದ್ದರೂ,ಯಾರ ರೂಪದಲ್ಲಿದ್ದರೂ ಸುಂದರ..

  • @kalyansingh8454
    @kalyansingh8454 Месяц назад +9

    ಇವರ ಅಭಿನಯದ ಚಿತ್ರಗಳನ್ನು ನೋಡಿದ್ದೇನೆ ಉತ್ತಮ ನಟರು ಆದರೆ ಹೆಸರು ತಿಳಿದಿರಲಿಲ್ಲ ಇತ್ತೀಚೆಗೆ ಇವರು ನಟಿಸಿದ ಮಠ ಚಿತ್ರ ಚೆನ್ನಾಗಿದೆ ಅಭಿನಂದನೆಗಳು ಸರ್ 🌷💐🌷💐👍 ಚೆನ್ನಾಗಿ ಮೂಡಿ ಬಂದಿದೆ ಸಂದರ್ಶನ

  • @kubendraraon.l5576
    @kubendraraon.l5576 Месяц назад +16

    ನಿಜಕ್ಕೂ ಈ ಸಂಚಿಕೆಯು ಅರ್ಥಪೂರ್ಣವಾಗಿದೆ. ಆ ದೇವರು ತಮಗೆ ಇನ್ನು ಹೆಚ್ಚಿನ ಶಕ್ತಿ ಕೊಡಲಿ ಸಂಚಿಕೆಯು ಮಹತ್ವಪೂರ್ಣವಾಗಿದೆ. ತಮಗೆ ಹಾಗೂ ಟೋಟಲ್ ಕನ್ನಡಕ್ಕೆ ಮುಖ್ಯವಾಗಿ ಹರಿಹರಪುರ ಮಂಜುನಾಥ್ ರವರಿಗೆ ನನ್ನ ಅಭಿನಂದನೆಗಳು

    • @sravi4895
      @sravi4895 Месяц назад +1

      ಹರಿಹರಪುರ ಮಂಜುನಾಥ್ ಸಾರ್ ಅವರು ಸೊಗಸಾಗಿ ಸಂದರ್ಶನ ಮಾಡಿ ದ್ದಾರೆ.... ಶ್ರೀ ಪ್ರಣಯಮೂರ್ತಿಗಳು ಇದ್ದುದು ಇದ್ದಂಗೆ ಹೇಳಿ ನಮಗೆ ತಮ್ಮ ಸವಿಯಾದ ಅನುಭವವನ್ನು ಉಣಬಡಿಸಿದ್ದಾರೆ.... ಈರ್ವರಿಗೂ ಧನ್ಯವಾದಗಳು ಹಾಗೂ ಪ್ರಣಾಮಗಳು ಹಾಗೂ ವಂದನೆಗಳು....

  • @prakasholekar8094
    @prakasholekar8094 Месяц назад +6

    ಒಳ್ಳೆಯ ಸಂದರ್ಶನ ಪ್ರಣಯ ಮೂರ್ತಿಗಳು

  • @dharmaprakash998
    @dharmaprakash998 Месяц назад +3

    ಅತಿ ಸಣ್ಣದನ್ನು ಖುಷಿಯಿಂದ ಅನುಭವಿಸುವ ಇವರ ಇವರ ಸರಳ ವ್ಶಕ್ತಿತ್ವ ತುಂಬಾ ಇಷ್ಟವಾಯ್ತು

  • @sudheerkumarlkaulgud7521
    @sudheerkumarlkaulgud7521 Месяц назад +8

    ಒಳ್ಳೆಯ ಮಾತುಗಳು.....

  • @gokulanchan1583
    @gokulanchan1583 Месяц назад +1

    Awesome anchor

  • @Shivanandm980
    @Shivanandm980 Месяц назад +4

    ❤ ಧನ್ಯವಾದಗಳು ಪ್ರಣಯಮೂರ್ತಿ ❤
    ನಿಮ್ಮ ತತ್ವಜ್ಞಾನ ಸಂದೇಶಗಳು ಅರ್ಥ್ಪೂರ್ಣವಾಗಿವೆ ನಿಮಗೆ ನನ್ನ ಹೃದಯಪೂರ್ವಕ ❤ ವಂದನೆಗಳು
    ಶಿವಾನಂದ ಮಾಳಣ್ಣವರ ಬೆಳಗಾವಿ ನಗರ

  • @ravindrahk8676
    @ravindrahk8676 Месяц назад +5

    ಪ್ರಣಯ ಮೂರ್ತಿ ನಿಮಗೆ ಧನ್ಯವಾದಗಳು

  • @keyyessuryanarayana6529
    @keyyessuryanarayana6529 Месяц назад +7

    ಧನ್ಯವಾದಗಳು ಸಾರ್. ಸಂದರ್ಶನ ಬಹಳ ಚನ್ನಾಗಿದೆ.

  • @chandrashekarahl3377
    @chandrashekarahl3377 Месяц назад +4

    ಒಬ್ಬ ಅದ್ಭುತ ವ್ಯಕ್ತಿಯನ್ನು ಪರಿಚಯಿಸಿದ್ದೀರಿ.

  • @HanumantappaKologihr
    @HanumantappaKologihr Месяц назад +8

    ತಮ್ಮ ಅನುಭವಗಳನ್ನು ಸ್ವಾರಸ್ಯವಾಗಿ ಹೇಳುತ್ತಿದ್ದಿರಿ ಸರ್

  • @JuniorCrazystar-ravi
    @JuniorCrazystar-ravi Месяц назад +5

    ತುಂಬಾ ಈಸ್ಟ್ ಆಯ್ತಾ ನಿಮ್ಮ ಮಾತುಗಳು ಸರ್ 👏👏😊

  • @krishnamurthybv9455
    @krishnamurthybv9455 Месяц назад +6

    Manjunath sir, you are from Hariharapura, very near to my native place. I am proud of you becouse serching for talented but not popular personalities. You don't have ego & jealousy, I am ultimate inteligent. These are all characters of some journalist but not all. You are exceptiona &l treat guest in well manner.

  • @hemanthkumarbasil272
    @hemanthkumarbasil272 Месяц назад +5

    Such a meaningful interview , really heard these types of words after many, many days. Learnt a lot about life. Thanks for this interview

  • @punithputhran7446
    @punithputhran7446 Месяц назад +2

    Great talk ❤

  • @kotreshb5518
    @kotreshb5518 Месяц назад +1

    ತುಂಬಾ ಸೊಗಸಾಗಿದೆ ಸಂದರ್ಶನ.

  • @pratapsingh4320
    @pratapsingh4320 Месяц назад +1

    ಅದ್ಭುತ ಸರ್ ಪುಟ್ಟಣ್ಣ ಮಾತು 🙏

  • @GopiVenkataswamy-x2n
    @GopiVenkataswamy-x2n Месяц назад +1

    I've seen u in college group friends gang love from Mysuru 🌹🙏♥️💯

  • @sravi4895
    @sravi4895 Месяц назад +2

    Magnificent episode, wherein Shri PraNayamoorti has come out with the FACTS of his adventurous life... PraNaams ...

  • @abhinavgowda2297
    @abhinavgowda2297 Месяц назад +5

    Great actor 🎉

  • @bhakthavathsalarb2996
    @bhakthavathsalarb2996 Месяц назад +3

    Pranav sir has seen the life from god angle, we are unable to even after 100 life. He is enlighten person.

  • @avinash8972
    @avinash8972 Месяц назад +3

    Again truly one of best episode among all so far seen Great

  • @dr.manojg.k3153
    @dr.manojg.k3153 Месяц назад +1

    Such interview must be played as shots and reels and popularized to reach everyone as modern day Tatva ...

  • @kathyayinign9175
    @kathyayinign9175 Месяц назад +2

    ಆಹಾ, ಎಂಥ ಅಧ್ಭುತವಾದ ಅನುಭವದ ಮಾತುಗಳು.. ನಿಮ್ಮ ಒಂದೋಂದು ನುಡಿಗಳು ನನ್ನನ್ನು ನಾನು ತಿದ್ದಿಕೊಳ್ಳಲು ಸಹಾಯವಾಯಿತು ಸಾರ್. ಧನ್ಯವಾದಗಳು ನಿಮಗೆ.🙏

  • @yogesham5759
    @yogesham5759 Месяц назад +3

    ದೊಡ್ಮನೆ ದೊಡ್ಡತನ 👏

  • @sahakarasuddikmsahakara9492
    @sahakarasuddikmsahakara9492 Месяц назад +11

    ಇಂತಹ ಕಲಾವಿದರನ್ನು ಗುರುತಿಸಿ ಉತ್ತೇಜನ ನೀಡಬೇಕು, ಚಲನಚಿತ್ರ ವಾಣಿಜ್ಯ ಮಂಡಳಿ ಕೂಡ ಇವರ ನೆಮ್ಮದಿಯಾಗಿ ಬದುಕಲು ಆಸರೆ ಯಾಗಬೇಕು.

  • @avinash8972
    @avinash8972 Месяц назад +3

    Just Excellent thoroughly enjoyed and very of very high standard in narration, language, thoughts can not stop listening

  • @JagalaJagala
    @JagalaJagala Месяц назад +1

    ಉತ್ತಮ ಸಂಭಾಷಣೆ ತುಂಬಾ ಇಷ್ಟ nijavada ಹೃದಯದ matugalu ತುಂಬಾ easta onddu ಉತ್ತಮ ವಿಡಿಯೋ karyakrama great vikunataraju ge

  • @ravidhadaravi9105
    @ravidhadaravi9105 Месяц назад +1

    ಪ್ರಾಮಾಣಿಕತೆಯ ಮಾತುಗಳು

  • @kantheshkunat4133
    @kantheshkunat4133 Месяц назад +1

    ಪ್ರಣಯ ಮೂರ್ತಿಗಳೇ ಅದ್ಭುತವಾಗಿ ಮಾತಾಡಿದ್ದೀರಿ ಧನ್ಯವಾದಗಳು

  • @Alwaysnewlerner
    @Alwaysnewlerner Месяц назад +2

    God bless you sir

  • @jaganbharadwaj1143
    @jaganbharadwaj1143 Месяц назад +2

    Such an enlightened soul ❤😊

  • @thippeswamyg7155
    @thippeswamyg7155 Месяц назад +3

    ENANNA PRANAYA MURTHY.MAJAVAGIDDIRA.

  • @shantharajaml4524
    @shantharajaml4524 Месяц назад +3

    Supper sir

  • @ananthamurthyps1968
    @ananthamurthyps1968 Месяц назад +1

    ಚೆನ್ನಾಗಿತ್ತು

  • @RaghuDb-g5z
    @RaghuDb-g5z Месяц назад +1

    ❤ super 👍

  • @MahadevaMahadeva-b2h
    @MahadevaMahadeva-b2h Месяц назад +1

    Mata move bikshukana paatra super

  • @k.srinivas3699
    @k.srinivas3699 Месяц назад +3

    ಇಷ್ಟ ಆಯಿತು

  • @padmanabharao2008
    @padmanabharao2008 Месяц назад +1

    🙏🙏🙏🙏🙏best wishes sir

  • @ramdasgs6703
    @ramdasgs6703 Месяц назад +3

    ಒಂದು ಮುತ್ತಿನ ಕಥೆ ಅತುತ್ತಮ ಚಿತ್ರ ಜನಕ್ಕೆ ರೇಪ್ ಹೊಡೆದಾಟ ಕರ್ಕಶ ಶಬ್ದ ಬೇಕಾಗಿತ್ತು ಅಷ್ಟೇ

  • @subhashyaraganavi8910
    @subhashyaraganavi8910 Месяц назад +6

    ಪ್ರಣಯ ಮೂರ್ತಿಗಳೇ ನಿಮ್ಮಂಥಹಃ ಪುಣ್ಯವಂತರು ಯಾರು ಇದ್ದಾರೆ ಹೇಳಿ ರಾಜಕುಮಾರ್ ದೇವಾನಂದ ಅಮಿತಾಭಬಚನ್ನ ಹೇಮಾಮಾಲಿನಿ ಪುಟ್ಟಣ್ಣ ಕಣಗಾಲ್ ಅಂಥವರ saamipya ನಿಮಗೆ ಸಿಕ್ಕಿದೆ ಪಾತ್ರ ಎಷ್ಟೇ ಚಿಕ್ಕದಿರಲಿ ನೀವು ನಿಜವಾಗಿ ಪುಣ್ಯಸಾಲಿಗಳು

  • @vasudevaa3055
    @vasudevaa3055 Месяц назад +1

    A very good episode.very knowledgeable information about life and act.

  • @geethadevi8921
    @geethadevi8921 Месяц назад +3

    ಎಷ್ಟು ಅರ್ಥಪೂರ್ಣ ಮಾತುಗಳು

  • @manjunathaks607
    @manjunathaks607 Месяц назад +2

    ಕಷ್ಟಗಳು, ಜೀವನ ಅಂದರೆ ಏನೂ ಎಂದು ಕಲಿಸುವ ಪಾಠಗಳು.
    ಅದನ್ನು ಎದುರಿಸಿ ಅದರ ಸಾರಾಂಶವನ್ನು ಮರೆಯಬಾರದು.😮

  • @JuniorCrazystar-ravi
    @JuniorCrazystar-ravi Месяц назад +2

    ಅಣ್ಣವ್ರು 💓

  • @vijayaranganath9823
    @vijayaranganath9823 Месяц назад +4

    😅ತುಂಬಾ ಚೆನ್ನಾಗಿದೆ ಸಂದರ್ಶನ. ನಿಮ್ಮನ್ನು ಮಲ್ಲೇಶ್ವರ ದಲ್ಲಿ ಬಹಳ ಸಲ ನೋಡಿದ್ದೆ. ರಾವ್ ಕ್ಲಿನಿಕ್ ನಲ್ಲೂ.

  • @s.p.murthyputtaswamy7714
    @s.p.murthyputtaswamy7714 Месяц назад +1

    I like your pronunciation sir

  • @gopiraju5364
    @gopiraju5364 Месяц назад +2

    He is acting in avne Nana Ganda super

  • @kamalasm4364
    @kamalasm4364 Месяц назад +2

    Daya ittu evara sandarshan hechu made tumba channagede

  • @Karunakara-q1u
    @Karunakara-q1u Месяц назад +3

    ❤❤

  • @Ravigowda-n9o
    @Ravigowda-n9o Месяц назад +1

    ಅದ್ಭುತ ಕಲಾವಿದ ಒಂದು ಒಂದು ಮಾತು ಅರ್ಥಪೂರ್ಣ ವಾಗಿ ಮಾತಾಡುತ್ತಾರೆ

  • @srinivashd2593
    @srinivashd2593 Месяц назад +3

    ❤❤🙏🙏🙏🙏👌👌👌👍👍👍

  • @MadhuRao-fe8jp
    @MadhuRao-fe8jp Месяц назад +2

    🙏🙏🙏

  • @Grandi10_007
    @Grandi10_007 Месяц назад +7

    ಸಿನಿಮಾ ಸಂಬಂಧಿತ ವಿಷಯಗಳನ್ನು ಮಾತ್ರ ಜಾಸ್ತಿ ಮಾತನಾಡಿ .... ಇತರ ವಿಷಯಗಳು ಕಮ್ಮಿ ಮಾಡಿ, ಇಲ್ದೆ ಹೋದ್ರೆ ಬೋರ್ ಹೊಡೆಸುತ್ತೆ.

  • @basavarajpattanshetti844
    @basavarajpattanshetti844 Месяц назад +1

    ❤❤❤❤❤❤❤❤❤❤❤❤❤❤❤❤❤❤

  • @chandrappats1196
    @chandrappats1196 Месяц назад +1

    ಒಂದು ಮುತ್ತಿನ ಕಥೆ Saadharana antiralri...

  • @nagarajus8760
    @nagarajus8760 Месяц назад +1

    Nijavaglu hridaya bharavagutte.sajjanike ya artist.

  • @ksseshagirirao398
    @ksseshagirirao398 Месяц назад +1

    Anubhavada maatu bahu bele iruvanthddu.

  • @nagarajappak247
    @nagarajappak247 Месяц назад +4

    ಅಷ್ಟು ಬೇಗ ಅಷ್ಟು ಚೆನ್ನಾಗಿ ಆಕ್ಟಿಂಗ್ ಮಾಡ್ತೀರಾ ಅಂತ ಅನಿಸುತ್ತೆ ಯಾರಿಗಾದರೂ ನೋಡಿದರೆ ಬಹಳ ಚೆನ್ನಾಗಿ ಮಾತಾಡ್ತೀರ..8.45 ಶುಕ್ರವಾರ ಬೆಳಗ್ಗೆ 8:45

  • @satheeshchandra2590
    @satheeshchandra2590 Месяц назад +1

    Superb music and songs, photography,
    Ideal climax. Costumes failed.

  • @VinayKumar-pv9dv
    @VinayKumar-pv9dv Месяц назад +1

    Pls share Mata movie experience

  • @kunikenahallishivashankar9567
    @kunikenahallishivashankar9567 Месяц назад

    Hand's up sir Mrs Pranay Murthy

  • @nagarajarao1732
    @nagarajarao1732 Месяц назад +2

    KANNADA FILM LAND.T.V.SERIALS PRODUCER MUST ENCOURAGE THIS OLD EXPERIENCE ACTORS.

  • @ravikumark.nkumar4920
    @ravikumark.nkumar4920 Месяц назад +1

    Avane. Nanna. Hendatti. Natane. Channgittu..

  • @ravia941
    @ravia941 Месяц назад +3

    😢

  • @vijaychikkanaragund783
    @vijaychikkanaragund783 Месяц назад +1

    ಸರ್ ನೀವು ಮಠ ಮೂವಿ ಅಲ್ಲಿ ಆಕ್ಟ್ ಮಾಡಿದ್ದೀರಾ, ಗುರುಪ್ರಸಾದ್ ಅವರ ಬಗ್ಗೆ ಮಾತಾಡಿ

  • @nageshb586
    @nageshb586 Месяц назад +1

    Which annavru song shoot in cheluvamba park

  • @GnanaSundar-f1c
    @GnanaSundar-f1c Месяц назад +1

    Sir..nima..vilash..kode..plies

  • @kumaraswamy6490
    @kumaraswamy6490 Месяц назад

    RAJKUMAR avru avara Mane shwaavannu preethi gowravadinda saakiddaare nodi❤

  • @udayadi5102
    @udayadi5102 Месяц назад +2

    Starting interview average ansthu.. amele hogtha hogtha nan nodid best interview ede ansthu..
    E Manushya athra innu vishaya tumbha ede .. barli mathe video ❤❤

  • @raghavendrat.g.6458
    @raghavendrat.g.6458 Месяц назад +1

    Hotte oori eerabeku

  • @flossyveigas888
    @flossyveigas888 Месяц назад +2

    🙏🙏🙏

  • @manjunathasettyk.l4606
    @manjunathasettyk.l4606 Месяц назад +2

    ❤❤❤❤

  • @priyadarshan7745
    @priyadarshan7745 Месяц назад +2

    ❤❤❤❤❤

  • @chethanck1257
    @chethanck1257 Месяц назад +1

    🙏🙏🙏