ಮೊಹರಂ ಹಿನ್ನೆಲೆ ಮತ್ತು ಹಸೇನ್ ಹುಸೇನರ ತ್ಯಾಗ ಬಲಿದಾನದ ಚರಿತ್ರೆ, /history and facts of Muharram

Поделиться
HTML-код
  • Опубликовано: 2 ноя 2024

Комментарии • 365

  • @nagarajjawadagi7989
    @nagarajjawadagi7989 2 года назад +57

    💖ಮೊಹರಂ ಹಬ್ಬದ ಹಿಂದೆ ಒಂದು ಕಣ್ಣೀರಿನ ಕಥೆಯಿದೆ ಸರ್ ನಿಮ್ಮ ಮಾತು ಕೇಳಿ ಎಲ್ಲವೂ ತಿಳಿಯಿತು ಮತ್ತು ಸ್ಪಷ್ಟವಾಗಿ ಹೇಳಿದಕ್ಕೆ ತುಂಬಾ ಧನ್ಯವಾದ ಸರ್ 🙏👌

  • @sharanbasappanaduvinamani7320
    @sharanbasappanaduvinamani7320 3 месяца назад +6

    ತುಂಬಾ ವಿವರವಾಗಿ ಅಧ್ಯಯನ ಮಾಡಿ ಸವಿಸ್ತಾರವಾಗಿ ಮೊಹರಂ ಹಬ್ಬದ ಬಗ್ಗೆ ತಿಳಿಸಿದ ನಿಮಗೆ ಹೃದಯ ಪೂರ್ವಕ ಧನ್ಯವಾದಗಳು ಸರ್ 💐🙏

  • @dhanarajanaik5512
    @dhanarajanaik5512 Год назад +2

    Thumba ole mahithi kottidira Sir danyavadagalu🙏🙏🙏💐💐💐jai sai ram anjaneya namo namaha🙏🙏🙏💐💐💐sabaka Malik hek hai🕉️✝️☪️🙏🙏🙏💐💐💐💐

  • @amarcsh1036
    @amarcsh1036 3 года назад +13

    ಅದ್ಬುತ ಗುರುಗಳೇ ನಿಮ್ ವಾಕ್ ಚಾತುರ್ಯ

  • @raghavendraraghavendra7850
    @raghavendraraghavendra7850 Год назад +39

    ನಮ್ಮ ಮುದ್ಗಲ್ ಮೊಹರಂ ಬಗ್ಗೆ ಹೇಳಿದ್ದಕ್ಕೆ ತುಂಬಾ ಧನ್ಯವಾದ ಸರ್ 🙏❤️

  • @husend3602
    @husend3602 3 года назад +17

    ಸರ್ ನಿಮ್ಮ ಈ ಮೋಹರಂ ವಿವರಣೆ ಕೇಳ್ತಾ ಕೇಳ್ತಾ ನನ್ನ ಕಣ್ಣಲ್ಲಿ ಕಣ್ಣೀರು ಹೋಗಿದ್ದೇ ಗೊತ್ತಾಗಲಿಲ್ಲ ಸರ್... ತುಂಬಾ ಚೆನ್ನಾಗಿ ವಿವರಿಸಿದ್ದಿರಿ..🙏🙏🙏🙏🙏🙏🙏🙏

  • @suryarathod2293
    @suryarathod2293 3 года назад +18

    Nice sir ನಿವು ಮಾಹಿತಿ ಕಲೆಹಾಕುವುದು ತುಂಬಾ ಅದ್ಭುತ ಸರ್

  • @ashok.jjogin2017
    @ashok.jjogin2017 Год назад +2

    Super 🙏🙏🙏🙏🙏

  • @basavarajbguttedar2583
    @basavarajbguttedar2583 2 года назад +13

    ಸೂಪರ್ ಸರ್ ಮೊಹರಂ ಹಬ್ಬದ ಬಗ್ಗೆ ಸಹ ವಿವರವಾಗಿ ಹೇಳಿರುವ ನಿಮಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು ಗುರುಗಳೇ

  • @munthazmunthaz5606
    @munthazmunthaz5606 Год назад +29

    ಮುಹರ್ರಮ್ 10 [ಆಶೂರಾಃ ದಿನದ ] ಮಹತ್ವ :
    •ಭೂಮಿ, ಆಕಾಶ, ನಕ್ಷತ್ರ,ಪರ್ವತ, ಅರ್ಶ್, ಕುರ್ಶ್,ಕಲಮ್, ಗಳನ್ನು ಅಲ್ಲಾಹನು ಸೃಷ್ಟಿಸಿದ ದಿನ
    •ಮೊದಲು ಭೂಮಿಗೆ ಮಳೆ ಬಂದ ದಿನ.
    •ಜಿಬ್ರೀಲ್ (ಅ ಸ ) ಮರನ್ನು ಸೃಷ್ಟಿಸಿದ ದಿನ.
    •ಆದಂ (ಅ. ಸ) ಮರ ತವ್ ಭವನ್ನು ಅಲ್ಲಾಹನು ಸ್ವೀಕರಿಸಿದ ದಿನ.
    •ಇದ್ರಿಸ್ (ಅ. ಸ)ಮರನ್ನು ಅಲ್ಲಾಹನು ಭೂಮಿಯಿಂದ ಆಕಾಶಕ್ಕೆರಿಸಿದ ದಿನ.
    •ಜಲಪ್ರಳಯ ದಿಂದ ರಕ್ಷಣೆಹೊಂದಿ ನೂಹು (ಅ. ಸ ) ಮರ ಹಡಗು ಜೂಧಿ ಪರ್ವತದಲ್ಲಿ ನೆಲೆಗೊಂಡ ದಿನ.
    •ಮೂಸ (ಅ. ಸ)ಮರಿಗೆ ತವ್ರಾತ್ ಗ್ರಂಥ ಲಭಿಸಿದ ದಿನ.
    •ಫಿರ್ ಹೌನ್ ನೈಲ್ ನದಿಯಲ್ಲಿ ಮುಳುಗಿಸಿ , ಮೂಸ (ಅ. ಸ ) ಮರನ್ನು ಅಲ್ಲಾಹನು ರಕ್ಷಿಸಿದ ದಿನ.
    •ನಮ್ರುದ್, ಇಬ್ರಾಹಿಂ (ಅ ಸ ) ಮರನ್ನು ಬೆಂಕಿಗೆ
    ಹಾಕಿದಾಗ, ಬೆಂಕಿ ಇಬ್ರಾಹಿಂ (ಅ. ಸ) ಮರನ್ನು ಸುಡದೆ ಇಬ್ರಾಹಿಂ (ಅ. ಸ ) ರಕ್ಷಣೆ ಹೊಂದಿದ ದಿನ.
    •ಸುಲೈಮಾನ್ (ಅ. ಸ )ಮರಿಗೆ ಉನ್ನತವಾದ ರಾಜಅಧಿಕಾರ ಸಿಕ್ಕ ದಿನ.
    •ಯೂನೂಸ್ (ಅ.ಸ)ಮರು ಮೀನಿನ ಹೊಟ್ಟೆಯಿಂದ ಹೊರಬಂದ ದಿನ.
    •ಯಾಕುಬ್ (ಅ. ಸ) ಮರ ಕಣ್ಣಿನ ದೃಷ್ಟಿ ಮರಳಿ ಬಂದ ದಿನ.
    •ಯೂಸುಫ್ (ಅ. ಸ) ಮರನ್ನು ಪಾಳು ಬಾವಿಯಿಂದ ರಕ್ಷಿಸಿದ ದಿನ.
    •ಯೂಸುಫ್ (ಅ. ಸ)ಮರನ್ನು ಅಲ್ಲಾಹನು ಜೈಲುವಾಸದಿಂದ ಮುಕ್ತಗೊಳಿಸಿದ ದಿನ.
    • ಅಯ್ಯುಬ್ (ಅ. ಸ ) ಮರು ಅನಾರೋಗ್ಯದಿಂದ ಗುಣಮುಖರಾದ ದಿನ.
    •ದಾವೂದ್ (ಅ. ಸ)ಮರ ತಾವ್ ಬವನ್ನು ಅಲ್ಲಾಹನು ಸ್ವೀಕರಿಸಿದ ದಿನ.
    •ಈಸ (ಅ. ಸ) ಜನಿಸಿದ ದಿನ.
    •ಈಸ (ಅ. ಸ)ಮರನ್ನು ಅಲ್ಲಾಹನು ಭೂಮಿಯಿಂದ ಆಕಾಶಕ್ಕೆ ಎತ್ತಿಕೊಂಡು ದಿನ.
    ಇಷ್ಟೆಲ್ಲ ಚರಿತ್ರೆ ಘಟನೆ ನಡೆದಂತ ಶ್ರೇಷ್ಠ ದಿನವಾಗಿದೆ ಮುಹರ್ರಮ್ 10(ಆಶೂರಾಃ ದಿನ ).... ಇದು ನಿಜವಾದ ಮುಹರಂ

    • @mydreamdream2943
      @mydreamdream2943 Год назад +2

      ,💯 correct.

    • @Basu52
      @Basu52 Год назад

      @@mydreamdream2943 any evidence?

    • @Basu52
      @Basu52 Год назад +3

      Allla boomige baro muncce yarigu neer gali mountain tree munchee en erlillava

    • @Basu52
      @Basu52 Год назад +3

      Turkaru yake sanatana habba madalla?

    • @munthazmunthaz5606
      @munthazmunthaz5606 Год назад +3

      @@Basu52 bhoomili niru gali partha maragalanna srustisida nanthara manushyarannu srustisirodu

  • @ShieedSeyd
    @ShieedSeyd 3 месяца назад +1

    So wanderfull spich sir thank you very very much brother

  • @rajasabmulla3879
    @rajasabmulla3879 3 месяца назад +1

    ತುಂಬಾ ಚೆನ್ನಾಗಿ ಮೂಡಿಬಂದಿದೆ

  • @ರಮೇಶಹಲಗಿ
    @ರಮೇಶಹಲಗಿ 3 года назад +15

    ಅತ್ಯುತ್ತಮ ವಿಶ್ಲೇಷಣೆ ಸರ್.

  • @shakshavalij1241
    @shakshavalij1241 3 года назад +12

    ಕರ್ಬಲಾದ ಸಂಘರ್ಷದ ಇತಿಹಾಸ ವನ್ನು ಪ್ರಾಮಾಣಿಕವಾಗಿ ತಿಳಿಸುವಂಥ ನಿಮ್ಮ ಪ್ರಯತ್ನಕ್ಕೆ ಧನ್ಯವಾದಗಳು ಸರ್
    ಕರ್ಬಲಾದ ಈ ಇತಿಹಾಸದಲ್ಲಿ ಬರುವಂಥ ವ್ಯಕ್ತಿಗಳ ಹೆಸರುಗಳನ್ನು ನೀವು ಸ್ಪಷ್ಟವಾಗಿ ಹೇಳುವಂತೆ ಪ್ರಯತ್ನ ಇನ್ನೂ ಸ್ವಲ್ಪ ಮಾಡಬಹುದಿತ್ತೇನೋ ಅನ್ನುವುದು ನನ್ನ ಅನಿಸಿಕೆಯಾಗಿದೆ ಸರ್

    • @kadambakas5480
      @kadambakas5480  3 года назад +1

      Tq sir ನಿಮ್ಮ ಅನಿಸಿಕೆಗೆ,

    • @shakshavalij1241
      @shakshavalij1241 3 года назад +1

      @@kadambakas5480 ಸಾರ್ ನಮಸ್ಕಾರ 🙏 ನಾವು ನೀವು ಕೊನೆ ಸಲ ಭಗತ್ ಸಿಂಗ್ ಹುತಾತ್ಮ ದಿನಾಚರಣೆ ಅಂಗವಾಗಿ ಭಗತ್ ಸಿಂಗ್ ಆಟೋ ಚಾಲಕರ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ 1ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೆವು

    • @kadambakas5480
      @kadambakas5480  3 года назад +3

      O ಹೌದ sir ಧನ್ಯವಾದಗಳು, ನಿಮ್ಮ ಸಲಹೆ ಸೂಚನೆಗಳು ನಮಗೆ ತುಂಬಾ ಮುಖ್ಯ ಸರ್, ವಿಡಿಯೋದಲ್ಲಿ ನಾನು ಮಾತಾಡಿ ದ್ದೆ ಅಲ್ಟಿಮೇಟ್ ಅಲ್ಲ, ನಾನು ಸಂಗ್ರಹಿಸಿರುವ ವಿಷಯ ಹಂಚಿಕೊಂಡಿರು ವೆ ಹಾಗಾಗಿ ನಿಮ್ಮೆಲ್ಲರ ಸಲಹೆ ಸೂಚನೆ ನನಗೆ ಬಹುಮುಖ್ಯ.

  • @sadikmea8354
    @sadikmea8354 7 месяцев назад +3

    Best of luck,
    वालिकर sir,,,

  • @nasurullamahammedpeer4637
    @nasurullamahammedpeer4637 3 месяца назад +1

    Dhanyvad

  • @hanumeshhanumesh495
    @hanumeshhanumesh495 3 месяца назад +8

    ಗುರುಗಳೇ 🔥🙏🏻

  • @ವಿನಯ್ಕು-8
    @ವಿನಯ್ಕು-8 2 года назад +3

    Super Sir tumba olleya mahiti kottidiri

  • @sureshvalmiki3638
    @sureshvalmiki3638 2 года назад +57

    ನಿಜ ಸರ್ ನಮ್ಮ ಊರು ಸಹ ಮುದಗಲ್ ಮಹರಂ ವಿಜೃಂಭಣೆಯಿಂದ ನಡೆಯುತ್ತೆ

  • @nasurullamahammedpeer4637
    @nasurullamahammedpeer4637 3 месяца назад +1

    Thumba thumba Santosh

  • @Habibi_953
    @Habibi_953 2 года назад +30

    Being as a musalman,learned from you about moharamm festival, thank you so much sir, 💖🕌🕋

  • @prabhakarjadhav7054
    @prabhakarjadhav7054 3 месяца назад +2

    Very informative video sir , make more videos...

  • @maheshkwati1790
    @maheshkwati1790 Год назад

    Nanna guruvin hinaleyan tilasikotta nimma dhanyavadagalu🙏🙏💐

  • @rameshkadligonnavar1974
    @rameshkadligonnavar1974 3 года назад +4

    Sir great information for muhharum. thank u sir .r u realy great spech lovely wonderful collection

  • @SantoshNooli
    @SantoshNooli 3 месяца назад +1

    Super information, Thankyou sir

  • @shyamsundar14389
    @shyamsundar14389 2 года назад +13

    Sir avrige daivatva hege bantu...kelida varavannu koduva Shakti avarallide idarabagge tilisabekittu.. innu vishayagalannu bittidiri ansutte.. aa Kai moulalidu anta nanu keliddene..sadyavadre innondu poorna video madi please.. nimma video ge namma dhanyavadagalu..

  • @ShameeA-z1t
    @ShameeA-z1t Год назад +2

    ತುಂಬಾ ವಿವರವಾಗಿ ಅಧ್ಯಯನ ಮಾಡಿ ಸವಿಸ್ತಾರವಾಗಿ ತಿಳಿಸಿದ ನಿಮಗೆ ಧನ್ಯವಾದ ಗಳು ಗುರುಗಳೇ

  • @immashabimmshab2068
    @immashabimmshab2068 2 года назад +2

    👌👌super. Vidio

  • @mgbkannadatv
    @mgbkannadatv Год назад +2

    ಅವರ ಪಂಗಡಗಳಲ್ಲಿ ಇದು ಸಾಮಾನ್ಯವಾಗಿದೆ

  • @mohammedriyaz937
    @mohammedriyaz937 Год назад +7

    ಅಧ್ಬುತವಾಗಿ ಕರ್ಬಲಾ ಯುದ್ಧ ದ ಬಗ್ಗೆ ವಿವರಿಸಿದ್ದೀರಿ ಸರ್.. ಧನ್ಯವಾದಗಳು👏🏽

  • @basavarajachaluvadibasavar2665
    @basavarajachaluvadibasavar2665 3 года назад +4

    Super ಗುರುಗಳೇ explation 📖

  • @MohanRaj-li3sz
    @MohanRaj-li3sz 3 месяца назад +1

    Exlent sir

  • @ykilkalyallappailkal9144
    @ykilkalyallappailkal9144 Год назад +12

    ಮೊಹರಂ ಆಚರಣೆ ಬಗ್ಗೆ. ತಿಳಿಸಿ ಕೊಟ್ಟ ನಿಮಗೆ. ತುಂಬಾ ತುಂಬಾ ಧನ್ಯವಾದಗಳು ಸರ್. ❤

  • @JayaLakshmi-pl6if
    @JayaLakshmi-pl6if 3 месяца назад +1

    Information super Sir🙏🙏🙏

  • @mr-fk2bt
    @mr-fk2bt 2 года назад +7

    ✨️Sir navu hindu adare namma mane devaru kuda ide devaru🙏 sir💐

  • @munthazmunthaz5606
    @munthazmunthaz5606 Год назад +4

    ಮುಹರಂ ಆಚರಣೆ ಶುರುವಾಗಿದ್ದು 3000 ವರ್ಷಗಳ ಹಿಂದೆ ಪ್ರವಾದಿ ಮೂಸ ರವರ ಕಾಲದಲ್ಲಿ ಫಿರ್ಹವ್ನ್ ಎಂಬ ಕ್ರೂರಿ ನೀರಿನಲ್ಲಿ ಮುಳುಗಿ ನಾಶವಾದ ಪ್ರವಾದಿ ಮೂಸ ರಕ್ಷಣೆ ಹೊಂದಿದದರು ಆ ದಿನ ಮುಹರಂ 10ಅಲ್ಲಿಂದ ಮುಹರಂ 10 ರಂದು ಉಪವಾಸ ಹಿಡಿದು ಆಚರಣೆ ಮಾಡುವುದು ಶುರುವಾಯಿತು ಇದು 1500 ವರ್ಷ ಆದ್ಮೇಲೆ ಪ್ರವಾದಿ ಮುಹಮ್ಮದ್ (ಆ. ಸ ) ಕೂಡ ಇದನ್ನು ಆಚರಿಸಿದರು ಅಂದರೆ ಆ ದಿನ ಉಪವಾಸ ಆಚರಿಸದ್ರು ಅದಕ್ಕಾಗಿ ಇಂದು ನಾವು ಅದೇ ರೀತಿ ಉಪವಾಸ ಮಾಡಿ ಆಚರಣೆ ಮಾಡ್ತಿವಿ... ಹುಸೈನ್ (ರ್. ಅ ) ಪ್ರವಾದಿ ಮುಹಮ್ಮದ್ ರವರ ಮೊಮ್ಮಗ ಈ ಕಾರ್ಬಾಲ ನಡೆದಿದ್ದು ಮುಹಮ್ಮದ್ ರವರ ಸಾವಿನ ಕೆಲವು ವರ್ಷಗಳ ನಂತರ ಮುಹರಂ 10 ರಂದು....ಆದರೆ ಜಾತ್ರೆ ಮಾಡೋದು ಬೆಂಕಿಯಲ್ಲಿ ನಡೆಯೋದು ಇದೆಲ್ಲ ಇಸ್ಲಾಮಿನಲ್ಲಿ ಇಲ್ಲ ಇದು ಮಾಡುವುದು ತಪ್ಪು.....

    • @veereshhiremath646
      @veereshhiremath646 3 месяца назад

      Houdda huliya islam huttiddu yavaga adu helu hangadre😂

    • @veereshhiremath646
      @veereshhiremath646 3 месяца назад

      The start of Islam is marked in the year 610, following the first revelation to the prophet Muhammad at the age of 40. Muhammad and his followers spread the teachings of Islam throughout the Arabian peninsula.

  • @salmanmadgiri6994
    @salmanmadgiri6994 2 года назад +4

    Nijwaglu moharam festival bagge idara itihasada bagge swalpanu gottirllilla. Thank you sir 🙏

  • @HafeezAppi-qi1jl
    @HafeezAppi-qi1jl 3 месяца назад +1

    Supar.❤

  • @sadiqsadiq159
    @sadiqsadiq159 2 года назад +2

    Very Fantastic video sir thank you so much sir

  • @tajreentajreen1760
    @tajreentajreen1760 2 года назад +5

    An insightful information sir tq so much sir🤝💥💥

  • @ibbuk.a.2789
    @ibbuk.a.2789 2 года назад +22

    ನಿಜವಾಗಲು.. Sir 🙏🙏ತುಂಬಾ ಚೆನ್ನಾಗಿ. ಈ ಒಂದು ಕರ್ಬಲ ಕಥನದ ಬಗ್ಗೆ.. ಹಿನ್ನಲೆ ಕೊಟ್ಟಿದ್ದೀರಿ... ತುಂಬಾ ಚೆನ್ನಾಗಿತ್ತು sir ಇನ್ನು ಹೆಚ್ಚಾಗಿ ಬೆಳೀರಿ. ನಿಮಗೆ ನಮ್ಮ ಬೆಂಬಲ ಯಾವಾಗಲು ಇರುತ್ತೆ 🥰

  • @amareshnayak75
    @amareshnayak75 2 года назад +5

    ಅದ್ಭುತ

  • @AdappaSMegalamani
    @AdappaSMegalamani 3 месяца назад +1

    Super Valikar sir 🙏

  • @Badesab-nm9ln
    @Badesab-nm9ln Год назад +2

    🙏🙏🙏 ಗುರೂಜಿ

  • @timmannanayak459
    @timmannanayak459 3 месяца назад +1

    Thank you sir 🙏🙏🙏🙏

  • @mashaksheik7447
    @mashaksheik7447 3 месяца назад +2

    I belong muslim community but nimma briefly explain very nice sir

  • @drshivaputragurav7865
    @drshivaputragurav7865 3 месяца назад +1

    Good knowledge

  • @mahaboobsubanikotur2709
    @mahaboobsubanikotur2709 3 месяца назад

    Thanks u sir

  • @AGpakali-ni4ce
    @AGpakali-ni4ce Год назад +1

    Nice information sir 👌👌👌💚💞💞💛💛💛

  • @kasimmallik2078
    @kasimmallik2078 2 года назад +2

    Super from Raichur

  • @Topshortskannada
    @Topshortskannada 2 года назад +3

    Good massege sir

  • @fighterbharamu1986
    @fighterbharamu1986 Год назад +2

    ಸೂಪರ್ ಸರ್

  • @hasansab.mhasan3823
    @hasansab.mhasan3823 2 года назад +8

    ತುಂಬ ತುಂಬ ಧನ್ಯವಾದಗಳು ಸರ್ ಹಬ್ಬ ದ ಮಾಹಿತಿ ತಿಳಿಸಿದ್ದಕ್ಕೆ🙏🙏🙏🙏😭😭😭

  • @sadiqsadiq159
    @sadiqsadiq159 2 года назад +1

    Real nise profamans sir

  • @jakeer5658
    @jakeer5658 3 месяца назад +2

    🙏🙏🙏🙏

  • @rudreshsasimath8930
    @rudreshsasimath8930 Год назад +1

    Wonderful information sir ty so much 👏👏

  • @AsifPtc-qc1ko
    @AsifPtc-qc1ko 3 месяца назад +2

    Good

  • @munthazmunthaz5606
    @munthazmunthaz5606 Год назад +2

    ಕಾರ್ಬಾಲ ಬಗ್ಗೆ ಚೆನ್ನಾಗಿ ವಿವರಿಸಿದ್ದೀರಿ ಆದರೆ ಕವಿಗಳು ಬರೆದಿದ್ದನ್ನು ವಿವರಿಸೋ ಬದಲು ಇಸ್ಲಾಂ ಗ್ರಂಥ ಚೆನ್ನಾಗಿ ಕಲಿತವರನ್ನು ಕೇಳಿ ಗ್ರಂಥ ವನ್ನು ಓದಿ ಅದರಿಂದ ತಿಳಿದು ವಿವರಿಸುದು ಇನ್ನು ಒಳ್ಳೇದು

  • @amogavarsh.kguttedar7835
    @amogavarsh.kguttedar7835 Год назад

    ನನ್ನ ಸ್ನೇಹಿತ ಚಾಣಕ್ಯ 🎉🎉

  • @irannapoleshi4919
    @irannapoleshi4919 2 года назад +11

    ಮೊರಂ ಇತಿಹಾಸ ವನು ತಿಳಿಸಿ ಹೇಳಿದ್ದಕೆ ಧನ್ಯವಾದಗಳು ಇದರಂತೆ ಇನ್ನು ಯಾವುದಾದರು ಇತಿಹಾಸಗ ಳು ಇದ್ದರೆ ಹೇಳಿ ಧನ್ಯವಾದಗಳು

  • @angadirajasab8687
    @angadirajasab8687 3 года назад +17

    ಟಿಪ್ಪು ಸುಲ್ತಾನ್ ಬಗ್ಗೆನೂ ಕೂಡ ಮಾಹಿತಿ ಕೊಡಿ ಸರ್

    • @dhuryodhan7285
      @dhuryodhan7285 2 года назад +2

      Avenu astondu olleyavanu aall

    • @Basu_r_nayak
      @Basu_r_nayak 2 года назад

      ಎ ಹುಚ್ಚ ಮದಕರಿ ನಾಯಕರಿಗೆ ಮೋಸ ಮಾಡಿದವನು ಯಾವ್ ಸೀಮೆ ರಾಜ 😡

  • @parameshwara6052
    @parameshwara6052 3 месяца назад

    Thank u very much sir.for your kind information

  • @mounesh.mouneshmotagi3875
    @mounesh.mouneshmotagi3875 Год назад +1

    Super information

  • @redworld4678
    @redworld4678 2 года назад +3

    Really we didn't get still behing a great history of Islamic.. thanks a lots sir for this video.. tq

  • @lakshmanbalutaagi9288
    @lakshmanbalutaagi9288 Год назад +2

    ಮಿತ್ರರೇ ನಮಗೆ ಇವಾಗ 61 ವರ್ಷ ಹಾಗಿದ್ದರೂ ಕೂಡ ಮೊಹರಂ ಹಬ್ಬದ ಇತಿಹಾಸವೇ ನಮಗೆ ಗೊತ್ತಿರಲಿಲ್ಲ ಒಂದು ದುಃಖದ ಕಥೆ ಅಂತ ಗೊತ್ತಿತ್ತು ಹಸಿರು ಹುಸೇನ್ ಅಂತ ಗೊತ್ತಿತ್ತು ಸಮಾಧಿ ಮಾಡುವಾಗ ಅವರ ಎರಡು ಕೈಗಳನ್ನ ಮೇಲೆ ಎತ್ತಿಟ್ಟಿದ್ರು ಅಂತ ಗೊತ್ತಿತ್ತು ಆದ್ರೆ ಈ ಕಥೆಯ ಮೂಲ ಈ ಕಥೆಯ ಮೂಲ ತುಂಬಾ ಕುತೂಹಲಕಾರಿಯಾಗಿದೆ ಆದರೆ ಈ ಹಬ್ಬವನ್ನು ಹಿಂದುಗಳ ಮೇಲೆ ಯಾಕೆ ಹೇರಿದ್ರು ಆದ್ರೂ ನಾವು ಒಪ್ಪುತ್ತೇವೆ ಹಿಂದೂ ಮುಸಲ್ಮಾನರು ಒಗ್ಗಟ್ಟಾಗಿ ಈ ಹಬ್ಬವನ್ನು ಉತ್ತರ ಕರ್ನಾಟಕದಲ್ಲಿ ವಿಜೃಂಭಣೆಯಿಂದ ಆಚರಿಸಿರುವುದು ಸಂತೋಷ ಆದರೆ ಇದೇ ಕರ್ನಾಟಕದ ದಕ್ಷಿಣ ಭಾಗದಲ್ಲಿ ಕೇವಲ ಮುಸ್ಲಿಂ ಒಂದು ಭಾಗ ಮಾತ್ರ ಈ ಹಬ್ಬವನ್ನು ಆಚರಿಸುತ್ತಾರೆ ದಕ್ಷಿಣ ಭಾಗದಲ್ಲಿ ಹಿಂದುಗಳು ಈ ಹಬ್ಬಕ್ಕೆ ಯಾವುದೇ ಪ್ರೋತ್ಸಾಹ ನೀಡುವುದಿಲ್ಲ ಉತ್ತರ ಕರ್ನಾಟಕದಲ್ಲಿ ಹೀಗೆ ಉತ್ತರಿಸಿ

  • @basavaraj3316
    @basavaraj3316 2 года назад +3

    🙏🙏🙏🙏 super sar

  • @mr.ramu_editer.
    @mr.ramu_editer. 2 года назад +6

    Real nice teaching sir🙏🙏🙏💐💐💐💖💖

  • @krishnam.kpujar2176
    @krishnam.kpujar2176 3 года назад +5

    Good description about moharam...

  • @mubarakmubarak1702
    @mubarakmubarak1702 2 года назад +2

    Thank you sir👌👍🌹🙏💯

  • @channuh8851
    @channuh8851 3 года назад +2

    ಅದ್ಬುತ ಸರ್

  • @mehboobbashabasha1999
    @mehboobbashabasha1999 Месяц назад +1

    ❤❤❤❤❤

  • @nagarajabnagarajab4606
    @nagarajabnagarajab4606 3 года назад +10

    Sir ಭಗತ್ ಸಿಂಗ್ ಬಗ್ಗೆ ಹೇಳಿ ಸರ್ 🙏🙏

  • @SulaimanMulla
    @SulaimanMulla 3 месяца назад

    Super 👍

  • @VenkateshVenki-d4p
    @VenkateshVenki-d4p Год назад +2

    Sir ದೇವರು ದೇವರು ಇಟ್ಕೊಂಡು ಪವಾಡಗಳನ್ನು ಮಾಡುತ್ತಾರೆ ಅದು ಹೇಗೆ ಸರ್

    • @sharanarthi
      @sharanarthi Год назад

      ಅದು ದೊಡ್ಡ ಪ್ರಮಾಣದ ನಾಟಕ

  • @khalanderss4985
    @khalanderss4985 2 года назад +2

    Love you sir

  • @guruhulagur8906
    @guruhulagur8906 Год назад

    Helodanna bega short agi heli sir.. yestondu yelkondu hogtiri

  • @lakshmappaJadar
    @lakshmappaJadar 3 месяца назад +1

    ಮುಸ್ಲಿಂ ವರ್ಗದಲ್ಲಿ ಕೇಳ ಮತ್ತು ಮೇಲು ಇಲ್ಲ ಹಿಂದೂ ಧರ್ಮದಲ್ಲಿ ಯಾಕಿದೆ ಅಂತ ಒಂದು ವಿಡಿಯೋ ಮಾಡಿ sir.

  • @motherindiavalcalisingtyer8290
    @motherindiavalcalisingtyer8290 3 месяца назад

    Thank you sir 😢😢😢

  • @sharanappasharanappa5166
    @sharanappasharanappa5166 2 года назад +3

    👌👌👌

  • @vinod6369
    @vinod6369 Год назад +1

    Watching 2023 👍

  • @lalitachappi2416
    @lalitachappi2416 3 месяца назад +2

    ನಿಜಾ ಸರ್ ನಮ್ದು ಊರುದು ಹೇಳಿ ಸರ್ ನಮ್ದು ಕಲಘಟ್ಗಿ

  • @spoortim1430
    @spoortim1430 3 года назад +4

    Nice sir

  • @akashsd941
    @akashsd941 Год назад

    Super sir

  • @mahibubsabjjamadar4607
    @mahibubsabjjamadar4607 3 месяца назад

    Masha Allah

  • @gulzarpgulzar7708
    @gulzarpgulzar7708 Год назад +1

    ಮನ ಮುಟ್ಟುವ ವಿವರಣೆ 🙏🏽

  • @sanaaaliyasonup4s954
    @sanaaaliyasonup4s954 3 месяца назад

    Sorry to say this sir, nivu yella information kotidiri adre adralle solpa correction madkobekiratte so please inmele nijavada story tilkondu amele explain madi

  • @prakashpawar4566
    @prakashpawar4566 2 года назад +3

    ಹಾಗಾದರೆ ಈ ಹಬ್ಬ ನಮ್ಮ ದೇಶದ ಅಲ್ಲ
    ಅರಬ್ ದೇಶದ ಹಬ್ಬ

  • @vishwanathmohite8379
    @vishwanathmohite8379 Год назад +2

    ಯಾಕೆ ಈ ಯುದ್ಧ? ಕೆಳ ಜಾತಿಯ ಜನ ಯಾರು ಖಲೀಫರು ಆಗ್ಬಾರ್ದು ಅಂತಾ😊😊😊

  • @Kanakaraya_nayaka_kpl
    @Kanakaraya_nayaka_kpl Год назад +2

    Congratulations sir...1. million views complete..🎉💐🤍

  • @rajesabnadaf7564
    @rajesabnadaf7564 3 года назад +2

    Super sir Husain Tande taayi hesaru gotagila sir

  • @shyamu.bhergi-1996
    @shyamu.bhergi-1996 3 года назад +3

    Super class sir thank you.....

  • @satishpatil9214
    @satishpatil9214 2 года назад +4

    In uttar karnataka mohram festival is famous in ladmugli gulbarga district aland tq n it's celebrated in huge . Ladmugali is famous specially this festival only

  • @yankuswetha890
    @yankuswetha890 3 года назад +3

    Fentastic sir🙏

  • @yamanursyamanurs3000
    @yamanursyamanurs3000 2 года назад +3

    🙏🏻🤗

  • @sharukhunashimarad6005
    @sharukhunashimarad6005 Год назад +1

    Tq sir

  • @hmnayak3944
    @hmnayak3944 3 года назад +5

    Super Sri ❤️❤️

  • @ABRAR_oo9
    @ABRAR_oo9 2 года назад +1

    Supar sir ❣️🙏🏻♥️♥️

  • @sahoo.prabhas.3703
    @sahoo.prabhas.3703 3 года назад +6

    Very fantastic sir🙏👏👌

  • @chiranjeevirodkar1610
    @chiranjeevirodkar1610 3 года назад +4

    👌💐

  • @mahantgoudamalipatil6547
    @mahantgoudamalipatil6547 3 года назад +2

    Super