#eggomlete
HTML-код
- Опубликовано: 5 фев 2025
- ಎಗ್ ಆಮ್ಲೆಟ್ ಮಾಡುವ ವಿಧಾನ! egg omelette 🥚 🍳🍳🥚
ಎಗ್ ಆಮ್ಲೆಟ್ ಮದು ಬೇಕಾಗುವ ಸಾಮಗ್ರಿಗಳು
1. 2 ಮೊಟ್ಟೆ ,
2. 1 ಸಣ್ಣದಾಗಿ ಕತ್ತರಿಸಿದ ಈರುಳ್ಳಿ ,
3. 1/2 ಸಣ್ಣದಾಗಿ ಕತ್ತರಿಸಿದ ಟೊಮೆಟೊ,
4. ಸ್ವಲ್ಪ ಕೊತಂಬರಿ ಸೊಪ್ಪು,
5. ರುಚಿಗೆ ತಕ್ಕಷ್ಟು ಉಪ್ಪು
6. ಮಾಡಲು ಬೇಕಾಗಿರುವ ಎಣ್ಣೆ, ಹಾಗೂ
8.. ಸ್ವಲ್ಪ ಅಚ್ಚ ಖಾರದ ಪುಡಿ ,
ಹೇಗೆ ಮಾಡೋದು ಅಂತ ವಿಡಿಯೋ ನೋಡಿ ನಾನು ಹೇಳು ಎಲ್ಲ ಸಲಹೆಗಳನ್ನು ಅನುಸರಿಸಿ ಸುಲಬವಾಗಿ ಮಾಡಿ. ,🥚🍳
#eggomlete
#eggomlet
#eggomlette
#eggomelet
#eggrecipe
#eggomeletterecipe
#egg
👌
Thank you