ತೈವಾನ್ super napier 20% ಪ್ರೊಟೀನ್ 100 ಉಸ್ಮಾನಿಬಾದ್ ಮೇಕೆ ಸಾಕಾಣಿಕೆ Taiwan super napier stick| usmanibad

Поделиться
HTML-код

Комментарии • 70

  • @rspspa
    @rspspa Год назад +4

    ನಮ್ಮ ತಾಲೂಕಿನಲ್ಲಿ ಇದ್ದು ಇದರ ಮಾಹಿತಿ ನಮಗೆ ಇರಲಿಲ್ಲ, ನಿಮ್ಮ ವಿಡಿಯೋ ನಮಗೆ ಮಾಹಿತಿ ನೀಡಿತು. ಧನ್ಯವಾದಗಳು ಸರ್ 🙏

  • @sangappahelavar-w9d
    @sangappahelavar-w9d Год назад +3

    Sir super.maahiti kottiddiri thanks.

  • @shivukhanapur4699
    @shivukhanapur4699 2 года назад +2

    You're great youtuber

  • @nagarajadnaikbalurushikari1486

    ಆತ್ಮೀಯ ಸಹೋದರ , ನಾವು 4 ಕುರಿ ಸಾಕುತ್ತಿದ್ದೆವೇ ಆದರೆ ಮಾರಲು ಅಲ್ಲ,, ಖುಷಿಗೆ ಸಾಕುತ್ತಿದ್ದೆವೇ... ನಾವು ಅವಕ್ಕೆ ಮುಖ್ಯವಾಗಿ ನಮ್ಮ ಬಾಳೆ ತೋಟದ ಎಲೆಯನ್ನು ಮುಖ್ಯ ಆಹಾರವಾಗಿ ಕೊಡುತ್ತಿದ್ದೆವೇ, ನಮ್ಮ ಬಳಿ ಬೇರೆ ಯಾವ ಮೇವು ಇಲ್ಲ,, ಕುರಿ ಮರಿ ಗಳನ್ನು ತಂದು 2 ತಿಂಗಳು ಆಗಿದೆ... ಚೆನ್ನಾಗಿವೆ. ಅವು ಕೂಡ ಬಾಳೆ ಎಲೆಯನ್ನು ತುಂಭಾ ಖುಷಿ ಯಿಂದ ತಿನ್ನುತ್ತಿವೆ.....
    ಬಾಳೆಎಲೆಯನ್ನು ಹಾಕುವುದು ಸರಿಯೋ ತಪ್ಪೋ ಹೇಳಿ....
    ಕೈ ತಿಂಡಿ ಯಾಗಿ ಸಂಜೆ ಸ್ವಲ್ಪ ಮೆಕ್ಕೆ ಜೋಳ ಕೊಡುತ್ತಿದ್ದೇವೆ

    • @HINDUSTAN_KARANATAKA
      @HINDUSTAN_KARANATAKA Год назад

      Onde rithi mevu kododhu thappu yak andre ಆಡು ಮುಟ್ಟದ ಸೊಪ್ಪಿಲ್ಲ ಎನ್ನುವ ಹಾಗೆ ವಿವಿಧ ರೀತಿ ಸಲ್ಪ ಕೊಟ್ರೆ ಒಳ್ಳೇದು ಅನ್ಸುತ್ತೆ

  • @prathimagowda2727
    @prathimagowda2727 2 года назад +6

    ಆಡು ಗಬ್ಬ ಇದೆಯ ಇಲ್ಲವ ತಿಳಿಯುವ ಬಗ್ಗೆ ವೀಡಿಯೋ ಮಾಡಿ.

  • @muralidhara.v8906
    @muralidhara.v8906 Год назад +4

    ಸೂಪರ್ ನೇಪಿಯರ್ grass ನಲ್ಲಿ ಸೈಲೇಜ್ ಮಾಡಿ ಬಳಸಬಹುದೇ ?

  • @rahimmulla1
    @rahimmulla1 2 года назад +14

    ಸರ್ ನಮ್ಮ ಊರು ಪಕ್ಕ ನೇ ಸರ್ ನನಗೆ ಗೊತ್ತಿದರೆ ನಾನ್ನು ನಿಮ್ಮ ಬೆಟಿಗೆ ಬರುತ್ತಾದೆ

  • @nirvaniparavanni650
    @nirvaniparavanni650 2 года назад +6

    ಸರ್ ನೀವು ಯಾವಾಗ ಬಂದಿದ್ರಿ

  • @baleshgoudappanavar9854
    @baleshgoudappanavar9854 Год назад +1

    Sir call pick madi namage stick ಬೇಕಾಗಿದವು sir plz

  • @devarajsn8944
    @devarajsn8944 2 года назад +2

    Hi bro super

  • @shivaputrakamble8498
    @shivaputrakamble8498 2 месяца назад

    Sir makege yestu amount agabahudu

  • @fakkireshsannamani1260
    @fakkireshsannamani1260 Год назад +1

    Sir one acre ge estu cows sakabahudu

  • @mdrafiqsab25
    @mdrafiqsab25 2 года назад +3

    Tq sir

  • @rdevarajgowda8144
    @rdevarajgowda8144 Год назад

    What is the cost for Per stem..?? ₹ 💞 love from Mandya bro 👍🏻👌🏻

  • @abhishekhiremath5776
    @abhishekhiremath5776 Год назад +1

    Super video sir

  • @Keshava1462
    @Keshava1462 2 года назад +1

    Super

  • @basavarajkarettin6510
    @basavarajkarettin6510 3 месяца назад

    Anna sunka elvala

  • @mouneshmm6105
    @mouneshmm6105 2 года назад +1

    ಇದನ್ನ ಬೆಳೆ ಬೇಕು ಯಾವ ರೀತಿ ತಿಳಿಸಿ ದಯವಿಟ್ಟು

  • @malappadodamani452
    @malappadodamani452 Год назад

    ಬೇಸ್ಗೆ ಕಾಲದಲಿ ಎನು ಆಹಾರ ಕೊಡ್ತೀರಿ ಸರ್

  • @ಹೋಲ್ಸೇಲ್ದರದಲ್ಲಿಸೀರೆಸಿಗುತ್ತವೆ

    ಸರ್ ಕುರಿಗಳ ಹೊಟ್ಟೆ ಉಬ್ಬಿದ್ರೆ ಏನ್ ಮಾಡಬೇಕು

    • @crpatil7282
      @crpatil7282 2 года назад

      Bloat Syrup ಮೆಡಿಕಲ್ ಸ್ಟೋರ್ ಅಲ್ಲಿ ಸಿಗತ್ತೆ ಬ್ರದರ್. ಸ್ವಲ್ಪ ಹೊಟ್ಟೆ ಉಬ್ಬಿದ್ರೆ ಗಾಣದ ಎಣ್ಣೆ 30 40 ml ಹಾಕಿ. ಸೀರಿಯಸ್ ಆಗಿದ್ರೆ ಲೋಕಲ್ ಡಾಕ್ಟರ್ ಕರೆಸಿ. ತುಂಬಾ ಸೀರಿಯಸ್ ಆಗಿ ಕುರಿ ಮಲಗಿದ್ರೆ ಸ್ಟೋಮಚ್ ಪಂಕ್ಚರ್ ಮೆಥಡ್ use ಮಾಡಬಹುದು.

    • @gulappahalimani7479
      @gulappahalimani7479 2 года назад +3

      ಔಷಧಿ ಹಾಕಬೇಕು sir

  • @ravitravit27
    @ravitravit27 2 года назад +1

    Sir bija sigutta

  • @gurunath5220
    @gurunath5220 8 месяцев назад

    ಸರ್ ನಿಮ್ಮತ್ರ ಆಡು & ಮೇವಿನ ಬೀಜ ಸಿಗುತ್ತೆ, ನಮಗೆ ಬೇಕಿತ್ತು

  • @pradeepchalawadi9547
    @pradeepchalawadi9547 2 года назад +5

    ಸರ್ ನಮಗೆ ಬೀಜ ಬೇಕು

    • @yahyakhannadaf7075
      @yahyakhannadaf7075 2 года назад +1

      ದಯವಿಟ್ಟು ಡಿಸ್‌ಪ್ಲೇ ಮೇಲೆ‌ ತೋರಿಸಿದ ನಂಬರ್‌ ಗೆ ಕಾಲ್ ಮಾಡಿ..
      ಇನ್ಮು ೫೦೦೦ ಬೀಜಗಳು ಮಾತ್ರ ಇವೆ

  • @sachinak813
    @sachinak813 2 года назад +1

    ಇದ್ರು ಕಡ್ಡಿ ಹೇಗೆ ಪಡೆಯೋದು

  • @siddarudhkushappanavar2553
    @siddarudhkushappanavar2553 Год назад

    Sir ನಮಗೆ 20 husamanebad ಮೆಕ್ಕೆ ಬೇಕಾಗಿದೆ

  • @birappamet7034
    @birappamet7034 Год назад

    ನೆಪಿಯರ್ ಎಷ್ಟು ವರ್ಷ ಬರುತೆ ಪ್ಲೀಜ್ ರಿಪ್ಲೆ

  • @srrajapurisrrajapuri2719
    @srrajapurisrrajapuri2719 2 года назад

    Sankeshwar dali yava uroo

  • @venkatgandi
    @venkatgandi 2 года назад

    Is it pangchang napier grass??

  • @santoshchougala4018
    @santoshchougala4018 20 дней назад

    ಸರ್ ಪ್ಲೀಸ್ ಫೋನ್ ನಂಬರ್ ಕೊಡಿ

  • @naveenkumarmb1071
    @naveenkumarmb1071 2 года назад +1

    Bari marketing bagge heltira goat breeding bagge helilla

  • @k.pradeepmylarappa9174
    @k.pradeepmylarappa9174 2 года назад +1

    🙏

  • @tayagraj
    @tayagraj Год назад

    Hi

  • @santoshskonnur9767
    @santoshskonnur9767 2 года назад +1

    ಸರ್ ನಮಗೆ ಹುಲ್ಲಿನ ಬೀಜ ಬೇಕು ಎಲ್ಲಿ ಸಿಗುತ್ತೆ

  • @ahmedbava2808
    @ahmedbava2808 2 года назад +1

    Gida elli siguthe sir

    • @yahyakhannadaf7075
      @yahyakhannadaf7075 2 года назад

      ಸಂಕೆಶ್ವರ ಹುಕ್ಕೇರಿ ತಾಲ್ಲೂಕು, ಬೆಳಗಾವಿ ಜಿಲ್ಲೆ,

  • @sharanuangadi5680
    @sharanuangadi5680 Год назад +1

    Sir e number cl hogatilla

  • @nagarajkurabar-r4j
    @nagarajkurabar-r4j 2 дня назад

    Phone madira hattavat nod bro

  • @sharanappasoralle3027
    @sharanappasoralle3027 2 года назад

    Hullinalli mullu ellava abudula sir

    • @yahyakhannadaf7075
      @yahyakhannadaf7075 2 года назад

      ಇಲ್ಲ, ತುಂಬಾ ಉತ್ತಮ ಥಳಿ, ನಾನು ಪಾರ್ಮಿಂಗ ಮಾಡಿದ್ದೇನೆ. ಅವರು ಬೀಜಕ್ಕಾಗಿಯೇ ಬೆಳೆಸಿದ ಸಸಿಗಳು

  • @santoshchougala4018
    @santoshchougala4018 20 дней назад

    ಸರ್ ಫೋನ್ ನಂಬರ್ ಕೊಡಿ

  • @VijayaKumar-lg9jm
    @VijayaKumar-lg9jm 2 года назад

    👍👍👍👍👍

  • @girishdhulakhed8443
    @girishdhulakhed8443 4 месяца назад

    Sir ಇವರ ನಂಬರ್ ಕೊಡಿ

  • @mannadaf2615
    @mannadaf2615 2 года назад

    👌👌👌👌👌

  • @nagarajmanjus
    @nagarajmanjus 2 года назад

    What about oxalates in thaivan napier?

  • @mohammedshafishafi1867
    @mohammedshafishafi1867 2 года назад +2

    Hlo

  • @pajjudesai3323
    @pajjudesai3323 2 года назад

    Sankeshwar

  • @sachinyamakanamardi7058
    @sachinyamakanamardi7058 2 года назад

    Address

  • @baleshgoudappanavar9854
    @baleshgoudappanavar9854 Год назад

    Cal pick madri 🙏

  • @RameshRamesh-lj3gg
    @RameshRamesh-lj3gg 2 года назад

    Sir bija beku

  • @mohammadriyaz7690
    @mohammadriyaz7690 2 года назад

    Namber deho sir

  • @vasudevmunnolkar5688
    @vasudevmunnolkar5688 2 года назад

    Sir avru contact no kodi

  • @prabhuambali8663
    @prabhuambali8663 2 года назад +1

    ಸರ್ ನಮಗೆ ಬೀಜ ಬೇಕು