Nan ela chanela avru madad nodi manel madtide anty but ondodn time chanag baradu ond time alag bidodu but trustly nim recip ag nod aga madidini sakatag bandide anty🙏 nija nam manel tumba eshta patru niv helkotiro chetny samber ela fan agbidare nim kade enda nange ❤️🙏
ನಮಸ್ತೆ ಆಂಟಿ ನೀವು ಮಾಡಿರುವ ಹೀರೆಕಾಯಿ ಗೊಜ್ಜು ತುಂಬಾ ಚೆನ್ನಾಗಿದೆ ನಾವು ನಮ್ಮ ಮನೆಯಲ್ಲಿ ಟ್ರೈ ಮಾಡಿದ್ವಿ ತುಂಬಾ ಚೆನ್ನಾಗಿ ಬಂತು ನೀವು ಮಾಡೋ ಎಲ್ಲಾ ಅಡುಗೆಗಳು ತುಂಬಾ ಚೆನ್ನಾಗಿರುತ್ತೆ ಆಂಟಿ ಧನ್ಯವಾದಗಳು
Amma, ಇಂದು ನಾನು ಇದನ್ನು ಚಪಾತಿಯೊಂದಿಗೆ ರಾತ್ರಿ ಊಟಕ್ಕೆ ತಯಾರಿಸಿದೆ. ನನ್ನ ಮಕ್ಕಳು ನಿಜವಾಗಿಯೂ ಆನಂದಿಸಿದರು ಮತ್ತು ಪತಿ 1 ಹೆಚ್ಚುವರಿ ಚಪಾತಿ ತಿಂದರು. ಈ ಅದ್ಭುತ ಪಾಕವಿಧಾನಕ್ಕಾಗಿ ಧನ್ಯವಾದಗಳು. ದಯವಿಟ್ಟು ಹೆಚ್ಚಿನ ಪಾಕವಿಧಾನಗಳನ್ನು ಪೋಸ್ಟ್ ಮಾಡಿ. ಧನ್ಯವಾದಗಳು
Amma❤️ nimgw tumba tumba danyavadagalu🙏 nim recipi nodid takshna evath madbitte test math alli heloke agala nija nan madid swalpa grevy kammi ettu but no mater tast very super tqsm anty
ಅಮ್ಮ ನಿಮ್ಮ ಭಾಷೆಯನ್ನು ನನಗೆ ತುಂಬಾ ಇಷ್ಟ ನಿಮ್ಮ ಅಡುಗೆಯನ್ನು ನನಗೆ ತುಂಬಾ ಇಷ್ಟ ನೀವು ಅಚ್ಚ ಕನ್ನಡದಲ್ಲಿ ರಸ ಅಂತ ಹೇಳಿ ಗ್ರೇವಿ ಬಳಸಬೇಡಿ ನಿಮಗೆ ಅದು ಅಷ್ಟು ಸರಿ ಹೊಂದಲ್ಲ ನೀವು ಹಳ್ಳಿ ಸೊಗಡಿನಲ್ಲಿ ಇರಿ ಏನು ಕಿವಿಗೆ ಕೇಳಿದರೆ ಮನಸ್ಸಿಗೆ ಅತ್ಯಂತ ಸಂತೋಷವೆನಿಸುತ್ತದೆ ಆತ್ಮೀಯತೆ ಎನಿಸುತ್ತದೆ ನಿಮಗೆ ಒಳ್ಳೆಯದಾಗಲಿ ಅಮ್ಮ❤❤❤
ನಮಸ್ಕಾರ ಲಲಿತಾ ಅವರೇ,ನಾನು ಕಲ್ಪನಾ ಅಂತ.. ನಿಮ್ಮ ಪ್ರತಿ ವಿಡಿಯೋ ನಾವು ನೋಡುತ್ತೇವೆ, ನಾವು ಕೂಡ ಹೀರೇಕಾಯಿ ಚಟ್ನಿ, ಟೊಮೆಟೊ ತೂಕ್ಕು ಎಲ್ಲ ಮಾಡಿದ್ದೇವೆ ತುಂಬಾ ಚೆನ್ನಾಗಿತ್ತು.. ಬಹಳ ಸಲ ನಿಮ್ಮ ಖಾನಾವಳಿ ಗೆ ಬರಬೇಕು ಎಂದು ಆಸೆ ಇದೆ ಆದರೆ ಎಲ್ಲಿದೆ ಎಂದು ಹುಡುಕಿದಾಗ ಸಿಕ್ಕಿರಲಿಲ್ಲ.. ದಯವಿಟ್ಟು ನಿಮ್ಮ ವಿಳಾಸ ತಿಳಿಸಿ ಒಮ್ಮೆ ಬಸವೇಶ್ವರ ಖಾನಾವಳಿ ಗೆ ಬರುತ್ತೇವೆ.
Super I made and loved it 😍 love from 🇺🇸
I did this receipe today..I don't use Garlic, but added rest of ingredients..It was ಸೂಪರ್. ತುಂಬಾ ಚೆನ್ನಾಗಿತ್ತು..
ತುಂಬ ಚನ್ನಾಗಿ ಗೊಜ್ಜು ಬಂತು ತುಂಬ ತ್ಯಾಕ್ಸ್ ತೋರಿಸಿದ್ದಕ್ಕೆ
Hosa ruchi. Tumba chennagittu.superb aunty
ಅಮ್ಮ ತುಂಬಾ ಚನಾಗಿದೆ
ನೀವು ಮಗು ತರ ಮನಸಿರುವವರು
ಭಗವಂತ ನಿಮ್ಮನ್ನು ಆಶೀರ್ವದಿಸಲಿ 😍😍🙏
m..............
ಆಂಟಿ ನೀವು ಮಾಡುವ ಅಡುಗೆಗಳು ತುಂಬಾ ಚೆನ್ನಾಗಿ ಇವೆ ನಮಗೆ ಬೆಂಡಿಕಾಯಿ ಪಲ್ಯ ಮತ್ತು ಹಾಗಲಕಾಯಿ ಪಲ್ಯ ಮಾಡಿ ತೋರಿಸಿ ಪ್ಲೀಸ್ ನಮಗೆ ನಿಮ್ಮ ರಾಗಿರೊಟ್ಟಿ ತುಂಬಾನೇ ಇಷ್ಟ ಆಯ್ತು🙏🙏
Thumba chennagide👌👌 Akka❤
Thumba chanag idhe recipe
👌👌👌👌👌👏👏👏😋😋😋
ತುಂಬಾ ಚೆನ್ನಾಗಿದೆ ನಾವು ಖಂಡಿತ try ಮಾಡುತ್ತೇನೆ
Super amma❤❤❤❤
Very tasty recipe bayalli neeru barutthe Yummy 😋
ಮೇಡಂ ಪಲ್ಲೆ ಸೂಪರ್ ಬಾರಿ ಆಗೆತ್ರಿ ,ನಾನು ಮದೇನಿ .ರುಚಿ ಮಾತ್ರ next level❤
ನಾನು try ಮಾಡಿದೆ ತುಂಬಾ ಚೆನ್ನಾಗಿ ಬಂತು .ಪರಿಮಳ ಸಿಕ್ಕಾಪಟ್ಟೆ ಇತ್ತು.ಥಾಂಕ್ you
Tumba chennagi ittu.. ivattu maadidde... thank you for sharing
nan favorite dish..thank u aunty fr the wonderful dish❤❤❤🙏🙏🙏
Nanu evattu try madide really super 👌 test love very much
Nan ela chanela avru madad nodi manel madtide anty but ondodn time chanag baradu ond time alag bidodu but trustly nim recip ag nod aga madidini sakatag bandide anty🙏 nija nam manel tumba eshta patru niv helkotiro chetny samber ela fan agbidare nim kade enda nange ❤️🙏
Sir evara recipes super ..Ella vegetarian n healthy too ..thank u
Amma navu evattu try madidvi tumba chenagi bantu, yallarigu tumba eshta aythu, tnk u amma
ತುಂಬಾ ಚೆನ್ನಾಗಿದೆ, ನಾನು ಟ್ರೀ ಮಾಡಿನೋಡಿದೆ .ನೀವು ಇನ್ನೂ ಚೆನ್ನಾಗಿ ಅಡುಗೆ ಮಾಡತಿರ
ನಮಸ್ತೆ ಆಂಟಿ ನೀವು ಮಾಡಿರುವ ಹೀರೆಕಾಯಿ ಗೊಜ್ಜು ತುಂಬಾ ಚೆನ್ನಾಗಿದೆ ನಾವು ನಮ್ಮ ಮನೆಯಲ್ಲಿ ಟ್ರೈ ಮಾಡಿದ್ವಿ ತುಂಬಾ ಚೆನ್ನಾಗಿ ಬಂತು ನೀವು ಮಾಡೋ ಎಲ್ಲಾ ಅಡುಗೆಗಳು ತುಂಬಾ ಚೆನ್ನಾಗಿರುತ್ತೆ ಆಂಟಿ ಧನ್ಯವಾದಗಳು
Nanu try madhe thumba chenag banthu.Thank you
Iam tray this recepi teast awesome
Very delicious recipe👌👌tried👍comes best👌👌thanku mam👍
ಅಮ್ಮ ನಿಮ್ಮ ಆಡಗಿ ತುಂಬಾ ಚೆನ್ನಾಗಿದೆ ನಾವು ಉತ್ತರ ಕರ್ನಾಟಕದ ನಾನು ಮನೆಯಲ್ಲಿ ಟ್ರೈ ಮಾಡ್ತೀನಿ
ಲಲಿತಾಮ್ಮ್ ❤️❤️❤️❤️👌👌👌👌👌 ಸೂಪರ್ 😘😘😘😘 ನೀವು ನಿಮ್ಮ್ ಅಡುಗೆ ತುಂಬಾ ಇಷ್ಟ ನಂಗೆ ಹಾಗೆ ಬೆಳೆ ಹೋಳಿಗೆ ಮಾಡುವ ವಿಧಾನ ತಿಳಸಿ ಪ್ಲೀಸ್
Amma, ಇಂದು ನಾನು ಇದನ್ನು ಚಪಾತಿಯೊಂದಿಗೆ ರಾತ್ರಿ ಊಟಕ್ಕೆ ತಯಾರಿಸಿದೆ. ನನ್ನ ಮಕ್ಕಳು ನಿಜವಾಗಿಯೂ ಆನಂದಿಸಿದರು ಮತ್ತು ಪತಿ 1 ಹೆಚ್ಚುವರಿ ಚಪಾತಿ ತಿಂದರು. ಈ ಅದ್ಭುತ ಪಾಕವಿಧಾನಕ್ಕಾಗಿ ಧನ್ಯವಾದಗಳು. ದಯವಿಟ್ಟು ಹೆಚ್ಚಿನ ಪಾಕವಿಧಾನಗಳನ್ನು ಪೋಸ್ಟ್ ಮಾಡಿ. ಧನ್ಯವಾದಗಳು
Amma❤️ nimgw tumba tumba danyavadagalu🙏 nim recipi nodid takshna evath madbitte test math alli heloke agala nija nan madid swalpa grevy kammi ettu but no mater tast very super tqsm anty
Kanditha heltini Amma .
New recipe thank you 😊
ನಿಜ ಬಾಯಲ್ಲಿ ನೀರು ಬಂತು ನೀವು ತಿಂದದ್ದು ನೋಡಿ definitely i vil try this
👌👌👏👏 superb
You talk very beautifully 👌👌👏👏🎶🎵🎷❤️❤️👍👍🤩
ಈ ಪಲ್ಯವನ್ನ ಮಾಡಿ ಸವಿದೆವು... ರುಚಿ ಮಾತ್ರ ಅದ್ಭುತ... Thank you ಆಂಟಿ....
You talk very beautifully 👌👌👏👏🎷🎵🎶❤️❤️👍👍🤩
ಅಮ್ಮ ನಿಮ್ಮ ಭಾಷೆಯನ್ನು ನನಗೆ ತುಂಬಾ ಇಷ್ಟ ನಿಮ್ಮ ಅಡುಗೆಯನ್ನು ನನಗೆ ತುಂಬಾ ಇಷ್ಟ ನೀವು ಅಚ್ಚ ಕನ್ನಡದಲ್ಲಿ ರಸ ಅಂತ ಹೇಳಿ ಗ್ರೇವಿ ಬಳಸಬೇಡಿ ನಿಮಗೆ ಅದು ಅಷ್ಟು ಸರಿ ಹೊಂದಲ್ಲ ನೀವು ಹಳ್ಳಿ ಸೊಗಡಿನಲ್ಲಿ ಇರಿ ಏನು ಕಿವಿಗೆ ಕೇಳಿದರೆ ಮನಸ್ಸಿಗೆ ಅತ್ಯಂತ ಸಂತೋಷವೆನಿಸುತ್ತದೆ ಆತ್ಮೀಯತೆ ಎನಿಸುತ್ತದೆ ನಿಮಗೆ ಒಳ್ಳೆಯದಾಗಲಿ ಅಮ್ಮ❤❤❤
ಹೀರೆಕಾಯಿ ಚಟ್ನಿ ಮಾಡಿದ್ರಲ್ಲ ನಾನು try ಮಾಡಿನ್ರಿ ಸೂಪರ್ ಆಗಿತ್ತು aunty
ತುಂಬಾ ಚೆನ್ನಾಗೆದೆ ನಾನು try ಮಾಡದೇ super ಟೆಸ್ಟ್
We all loved this recipe .....thanks for sharing 😊
Super agide nanu try madidde
Super new recipe ,I will make today,thank you ma'am.❤
I made this at home and it turned out delicious. Thanks for sharing the recipe
Nimma kai ruchi tumba channagide
Superrr taste ❤
I also tried this simply superr thanku for video
Super Amma❤❤
Super amma nanu tray madidee
Thumba chenage bantu taste thank you
👌recipe aunt. Tumba chennagi tiisikottri
Thank you so much tumba tasty agutte aunty nivo Mado yalla recipes.....
👌ridge gourd recipe akka yummy yummy 😛 TQ so much I love you akka ri 🙏❤️
Love your voice and recepy thanks unty
Very cute Aunty ..Never loose your enthusiasm, cheerful face and smile. ...well explained the recipes and secrets revealed 😊❤👏 👌 God bless 🙏
ಕನ್ನಡದಲ್ಲೇ ಹೇಳಿ ,ತುಂಬ ಚೆನ್ನಾಗಿದೆ
Hi madam thank you..maneli try madhe super agithu ❤
Very nice tasty food.thanks
Very very super Akka
👌 ri Amma 🥰🥰
Very nice 💗👌 👌
ಉತ್ತರ ಕರ್ನಾಟಕದ ಊಟ ಸೂಪರ್ 👍👍
Sakhathagithu naan madide uta super
ತುಂಬಾ ಚೆನ್ನಾಗಿದೆ
Tumba chenagi banthu Amma yennegayi mathe tomoto tokku maadidde thank u
Oh, very tasty God bless you madam, show me other vegetables recipes. Thank you🌹🙏
I like all your recipe I tried it came really nice thank you very much amma
ಅಮ್ಮ ನಿಮ್ಮ ರುಚಿಗೆ ಸಾಟಿನೇ ಇಲ್ಲಾ ಅಮ್ಮ ಸೂಪರ್ 🌹🌹🌹🌹🌹🌹❤❤❤👌👌👌👌
I like her simplicity...Thanks Amma.
ಸೂಪರ್ ಆಗಿದೆ
Amma your recipes are very super aunthentic Karnataka dishes...thanks to color talkies channel....❤️
We p
Mast maadiri amma,
ನಮಸ್ಕಾರ ಲಲಿತಾ ಅವರೇ,ನಾನು ಕಲ್ಪನಾ ಅಂತ.. ನಿಮ್ಮ ಪ್ರತಿ ವಿಡಿಯೋ ನಾವು ನೋಡುತ್ತೇವೆ, ನಾವು ಕೂಡ ಹೀರೇಕಾಯಿ ಚಟ್ನಿ, ಟೊಮೆಟೊ ತೂಕ್ಕು ಎಲ್ಲ ಮಾಡಿದ್ದೇವೆ ತುಂಬಾ ಚೆನ್ನಾಗಿತ್ತು.. ಬಹಳ ಸಲ ನಿಮ್ಮ ಖಾನಾವಳಿ ಗೆ ಬರಬೇಕು ಎಂದು ಆಸೆ ಇದೆ ಆದರೆ ಎಲ್ಲಿದೆ ಎಂದು ಹುಡುಕಿದಾಗ ಸಿಕ್ಕಿರಲಿಲ್ಲ.. ದಯವಿಟ್ಟು ನಿಮ್ಮ ವಿಳಾಸ ತಿಳಿಸಿ ಒಮ್ಮೆ ಬಸವೇಶ್ವರ ಖಾನಾವಳಿ ಗೆ ಬರುತ್ತೇವೆ.
Super taste ಅಮ್ಮ
Upload More of Amma’s north Karnataka recipes 🙏
Amma super ❤
Looks yummy.Good hearted woman.God bless u
Super amma
Super 😂🎉
Sooper iwill try
Super duper recipe 👍👍👌👌❤❤
Yummy and delicious recipe 😋 😍 👌 😊
❤ಸೂಪರ್ ಅಮ್ಮ
Vertices tried it awesome
ಅಮ್ಮ ತುಂಬ ಚೆನ್ನಾಗಿರುವ ಅಡುಗೆ ಗಳನ್ನು ಮಾಡುತ್ತಿರಿ
Superrrrr
Amma super receipe
Lalithakka awesome recipe
I liked this recipe very much
Thank you so much for uploading such a delicious recipe..
Super amma i love amma😘❤️
Super madam
Yummy and delicious recipe 😋 😍 😜
❤❤
First like n first comment
Anty ರೆಸಿಪಿ ಚನಾಗಿತು ಆದರೆ ನೀವು ಸ್ವಲ್ಪ ಶರ್ಟ್ ವಿಡಿವೋ ಮಾಡಿ
Super aunty Nugge Kai palle madodu torresi
Ama you are just phenomenal thanks 🙏🙏🙏🙏🙏🙏
🙏❤i love you amma
Akka your smile is very cute all the best 🖐️🖐️🖐️ super akka
Amma I like your uttarkarnataka language. As well as your recipes,please show us some more recipes like this.
Super respi
Super ma
👌amma