Sparsha - "Chendakintha Chenda" Audio Song | Sudeep, Rekha | Akash Audio

Поделиться
HTML-код
  • Опубликовано: 3 янв 2016
  • Listen to "Chendakintha Chenda" Audio Song from "Sparsha" Kannada Movie, featuring Sudeep, Rekha...
    Exclusive on Akash Audio
    Subscribe : goo.gl/SlhuJo
    ----------------------------------------------------------
    #sparsha #kicchasudeep #rekha #akashaudio
    -------------------------------------------------------------
    Song Name - Chendakintha Chenda
    Singer - Pankaj Udas
    Starring - Sudeep, Rekha
    Music - Hamsalekha
    Lyrics - Itagi Eeranna
    Banner - Sarovar Productions
    Producer - M Sanjeev
    Director - Sunil Kumar Desai
    Music Label : Akash Audio
    --------------------------------------------------
    For More Songs , Click Here:
    SPB Classic Hit Songs : • SPB Classic Hit Songs ...
    Kuchiku S.P. Balasubrahmanyam : • Kuchiku Kuchiku S.P. B...
    Legendary Voice Of SPB : • Legendary Voice Of SPB...
    SPB Nenapu : • SPB Nenapu | Jukebox |...
    ------------------------------------------ ---------
    Like - Share - Follow us on :
    ► RUclips: goo.gl/SlhuJo
    ► Facebook: goo.gl/Ifk1zD
    ► Twitter: goo.gl/CFKn8M
    ------------------------------------------
    Visit Our Other Channels :
    ► Akash Audio: bit.ly/2BcpsMk
    ► Akash Audio Devotional: bit.ly/2Spq2Ac
    ►Akash Yoga And Fitness: bit.ly/2BfUnXS
  • ВидеоклипыВидеоклипы

Комментарии • 652

  • @PavanPaanda
    @PavanPaanda 6 месяцев назад +389

    Who are listening 2024 ☝️

  • @bhagayyanayakacademy..c
    @bhagayyanayakacademy..c 6 месяцев назад +67

    Film industry ಅಲ್ಲೇ ಫೇಮಸ್ ಸಾಂಗ್ ಅಂತೆ ಇದು❤❤❤❤(ಈ ಸಾಂಗ್ ಬರೆದವರು ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಒಬ್ಬ ಶಿಕ್ಷಕ❤)

    • @marutikhot1941
      @marutikhot1941 5 месяцев назад +3

      ಹೌದಾ.....?

    • @indubuddanavar1837
      @indubuddanavar1837 5 месяцев назад +1

      🌹

    • @devukicchagaming6631
      @devukicchagaming6631 5 месяцев назад

      Namma taluku❤jai kiccha boss👑

    • @rameshmo2023
      @rameshmo2023 4 месяца назад

      ತುಂಬಾ ಜನಕ್ಕೆ ಈವರೆವಿಗೂ ಗೊತ್ತೇಇರಲ್ಲಿಲ್ಲ ಇದು ಪಂಕಜ್ ಉದಾಸ್ ಧ್ವನಿ ಎಂದು…
      🥹🥹

    • @KiranKumar-ly8lv
      @KiranKumar-ly8lv 4 месяца назад +1

      Namma shimogga davru avru😘😘

  • @kumarbidari605
    @kumarbidari605 Год назад +148

    ಯಾರೆಲ್ಲ ಈಗಿನ ದಿನಗಳಲ್ಲಿ ಕೇಳುತ್ತಿದ್ದಿರಾ...ಈ.. ಹಾಡನ್ನು... ಎಂದೆಂದಿಗೂ ಕನ್ನಡ ಸಾಹಿತ್ಯ ಹಾಡುಗಳು....ಮೈ ಮರೆಸುತ್ತದೆ...💯💯💚❣️❣️

  • @prajwalvirat7869
    @prajwalvirat7869 Год назад +232

    2023 ರಲ್ಲಿ ಯಾರು ಈ ಅದ್ಭುತ ಹಾಡನ್ನೂ ಕೆಳುತ್ತಿದ್ದಿರಾ...

  • @dr.manojg.k3153
    @dr.manojg.k3153 5 месяцев назад +36

    ಅವಿಸ್ಮರಣೀಯ ಅನುಭವ ನೀಡುವ ಈ ಸುಂದರ ಹಾಡು ಹಾಡಿ ನಮ್ಮ ಮನದಾಳದಿ ಅಚ್ಚಳಿಯದೆ ಉಳಿದಿರುವ ಅಗಲಿದ ಪಂಕಜ್ ಉದಾಸ್ ರವರಿಗೆ ಹ್ರದಯಪೂರ್ವಕ ಶ್ರದ್ಧಾಂಜಲಿ 🙏🙏🙏

  • @gorbanjaradhvani8062
    @gorbanjaradhvani8062 Год назад +20

    ಕನ್ನಡ ಕನ್ನಡಿಗ ಕರ್ನಾಟಕ ಹಾಡುಗಳು ಕೇಳ್ರಿ ದಯವಿಟ್ಟು ಇನ್ನೂ 50 ವರ್ಷ ಆದ್ರೂ ಮುಂದಕ್ಕೆ ಹೋಗತ್ತೆ

  • @vasanthashettyganiga8156
    @vasanthashettyganiga8156 4 года назад +111

    ಕನ್ನಡದ ಅಂದ ವರ್ಣಿಸಲು ಸಾಲದು
    ಸುದೀಪ್ ಸರ್ ಹಂಸಲೇಖ ಸಂಗೀತ 😍😍😍

    • @balajisidd2902
      @balajisidd2902 3 года назад +3

      A super kannada song. Very nice to hear.

  • @sharanu.m.csharan5374
    @sharanu.m.csharan5374 5 месяцев назад +5

    ಈ ಹಾಡನ್ನು ಎಷ್ಟೋ ಸಾರಿ ಕೇಳಿದರು ಮತ್ತೇ ಮತ್ತೇ ಕೇಳತಾಇರಬೇಕು ಎನ್ನುವಂತ ಹಾಡು ಇಂಪಾದ..ಸಾಹಿತ್ಯ ರಚನೆ ಮತ್ತು ಸೊಗಸಾದ. ಸಂಗೀತ ಸಂಯೋಜನೆ..ಮನಷಿಗೆ. ಸಂತೋಷ್ ಕೊಡುವ ಹಾಡು... ಇಂಥ ಕನ್ನಡ... ಹಾಡು ನಮ್ಮ ಹೆಮ್ಮೆ... 💐💐💐💐🥰😍❤️🤩

  • @kumarbidari605
    @kumarbidari605 Год назад +17

    ಪಂಕಜ್ ಉದಾಸ್.... ವಾಯ್ಸ್ 👌👌👌...💯❣️❣️❣️❣️💞💞💞💞

  • @prasannaachar3714
    @prasannaachar3714 Месяц назад +3

    Super movie super song ❤

  • @kirang1995
    @kirang1995 Год назад +21

    2023ರಲ್ಲಿ ಯಾರು ಈ ಹಾಡನು ಕೇಳ್ತಿದಿರ ond like madbit oogi

  • @Shophana-mc7nv
    @Shophana-mc7nv День назад +1

    Kichanigagi samarpisuve🎉🎉❤❤❤😮😮na kanda1kichana film love u sir

  • @NarayanaBS-js1ht
    @NarayanaBS-js1ht 6 месяцев назад +5

    💐💐ಇಂತ ಸುಮಧುರವಾದ ಹಾಡುಗಳನ್ನು ರಚಿಸಿದ "ನಾದಬ್ರಹ್ಮ ಹಂಸಲೇಖ" ಸರ್ ರವರಿಗೆ ಧನ್ಯವಾದಗಳು.💐💐💐💐

    • @sandeeprao4537
      @sandeeprao4537 4 месяца назад +1

      Music is hamsalekha liric is itagi veranna

  • @shwethak5507
    @shwethak5507 4 года назад +20

    Omme kelidre matte matte kelbeku annistade. Kivige empu, hrudayakke tampu needuva madhura haadu. Voice tumba kushi needitu.

  • @NS.719
    @NS.719 9 месяцев назад +4

    ಅತ್ಯುತ್ತಮವಾದ ಸ್ವರ ಸಂಯೋಜನೆ ಹಾಗೂ ಇಂಪಾದ ಸಂಗೀತ ಕೇಳಿ ಮತ್ತೆ ನೂತನ ಮೂವಿನೋಡಿದಗಾಯಿತು

  • @lavacharam1346
    @lavacharam1346 3 года назад +56

    What a music composition! What a lyrics! Great Hamsalekha sir.

    • @sujeethmanas
      @sujeethmanas Год назад

      3:06 3:06 3:06 😂

    • @rameshg9210
      @rameshg9210 Год назад

      ​@@sujeethmanaswhy

    • @aryangowda5087
      @aryangowda5087 11 месяцев назад +1

      Lyricist: Itagi Eeranna ; Singers: Pankaj Udas ; Director: Sunil Kumar Desai ; Music Director: Hamsalekha ...

    • @aryangowda5087
      @aryangowda5087 11 месяцев назад

      itagi eeranna sir is my lecturer in 2019

  • @Javari_family
    @Javari_family 2 месяца назад +8

    Who will listen in 2025❤

  • @user-fp7iy9vn5e
    @user-fp7iy9vn5e 16 дней назад +2

    ♥️♥️♥️♥️♥️love you ಸುದೀಪ್ ಬಾಸ್

  • @ittigudimanjunath8574
    @ittigudimanjunath8574 2 года назад +17

    ಚೆಂದಕಿಂತ ಚೆಂದ ನೀನೇ ಸುಂದರ.. ನಿನ್ನ ನೋಡ ಬಂದ ಬಾನ ಚಂದಿರ 👌...

  • @vinodkumarballundgimath8407
    @vinodkumarballundgimath8407 Год назад +7

    Proffesor Itagi Eranna's beautiful song. But I am very proud bcz I was his student at Vijaya Nagar college Hospet. So simple he was at college!!
    But his class was amazing..I miss him lot.
    Inspiration person.

    • @siddeshhosalli
      @siddeshhosalli 10 месяцев назад

      Nanu saha VNC college student

  • @manjunathm3689
    @manjunathm3689 2 года назад +27

    ಚಂದಕಿಂತ ಚಂದ ನೀನೆ ಸುಂದರ
    ಚಂದಕಿಂತ ಚಂದ ನೀನೆ ಸುಂದರ
    ನಿನ್ನ ನೋಡ ಬಂದ ಬಾನ ಚಂದಿರ
    ನಿನ್ನ ನೋಡ ಬಂದ ಬಾನ ಚಂದಿರ
    ಅಂದ ಚಂದವು ನೀನೆ ಎಂದೆನು
    ಅಂದ ಚಂದವು ನೀನೆ ಎಂದೆನು
    ಚೆಂದ ಅಂದ ಅಂದ ಚೆಂದ
    ಚೆಂದುಳ್ಳಿ ಚೆಲುವೆ, ಓ ನನ್ನ ಒಲವೆ
    ಚಂದಕಿಂತ ಚಂದ ನೀನೆ ಸುಂದರ
    ಚಂದಕಿಂತ ಚಂದ ನೀನೆ ಸುಂದರ
    ನಗುವ ಹೂ ನಗೆ
    ನಗುವ ಆ ಬಗೆ
    ನಗುವ ಹೂ ನಗೆ
    ನಗುವ ಆ ಬಗೆ
    ನಗುವೇ ನಾಚಿತು ನಾಚಿ ನಕ್ಕಿತು
    ನಗುವ ಈ ಬಗೆ
    ಬೇಕು ಹೂವಿಗೆ
    ನಗುವ ಈ ಬಗೆ
    ಬೇಕು ಹೂವಿಗೆ
    ಕಲಿಸು ಹೂವಿಗೆ
    ನಿನ್ನ ಹೂ ನಗೆ
    ನಗುವೆ ಅಂದ ನಗುವೆ ಚಂದ
    ನೀ ನಗುವೆ ಚಂದ
    ನಿನ್ನ ನಗುವೆ ಅಂದ
    ಚಂದಕಿಂತ ಚಂದ ನೀನೆ ಸುಂದರ
    ಚಂದಕಿಂತ ಚಂದ ನೀನೆ ಸುಂದರ
    ಪ್ರೇಮದ ಅರ್ಥವ
    ಹುಡುಕುತ ನಿಂತೆನು
    ಪ್ರೇಮದ ಅರ್ಥವ
    ಹುಡುಕುತ ನಿಂತೆನು
    ನಿನ್ನಯ ಸ್ಪರ್ಶದಿ
    ಅರ್ಥವ ಕಂಡೆನು
    ಅರಳು ಮಲ್ಲಿಗೆ
    ಅರಳಿ ನಿಂತಿತು
    ಅರಳು ಮಲ್ಲಿಗೆ
    ಅರಳಿ ನಿಂತಿತು
    ನನ್ನೀ ಹೃದಯದಿ
    ಪ್ರೇಮವು ಅರಳಿತು
    ಇಲ್ಲು ನೀನೆ ಅಲ್ಲು ನೀನೆ
    ಎಲ್ಲೆಲ್ಲೂ ನೀನೆ
    ನನ್ನಲ್ಲೂ ನೀನೆ
    ಚಂದಕಿಂತ ಚಂದ ನೀನೆ ಸುಂದರ
    ಚಂದಕಿಂತ ಚಂದ ನೀನೆ ಸುಂದರ
    ನನ್ನ ಉಸಿರಲಿ ನಿನ್ನ ಹೆಸರಿದೆ
    ನನ್ನ ಉಸಿರಲಿ ನಿನ್ನ ಹೆಸರಿದೆ
    ನಿನ್ನ ಹೆಸರಲೆ ನನ್ನ ಉಸಿರಿದೆ
    ನಿನ್ನ ಹೆಸರಲೆ ಉಸಿರು ಹೋಗಲಿ
    ನಿನ್ನ ಹೆಸರಲೆ ಉಸಿರು ಹೋಗಲಿ
    ಉಸಿರು ಉಸಿರಲಿ ಹೆಸರ ನಿಲ್ಲಲಿ
    ನೀನೆ ಉಸಿರು ನೀನೆ ಹೆಸರು
    ಓ ನನ್ನ ಉಸಿರೇ
    ಬಾ ಬಾರೆ ಹಸಿರೇ
    ಚಂದಕಿಂತ ಚಂದ ನೀನೆ ಸುಂದರ
    ಚಂದಕಿಂತ ಚಂದ ನೀನೆ ಸುಂದರ
    ಚಂದಕಿಂತ ಚಂದ ನೀನೆ ಸುಂದರ
    ಚಂದಕಿಂತ ಚಂದ ನೀನೆ ಸುಂದರ

  • @rajpailwan6185
    @rajpailwan6185 4 года назад +28

    ಪ್ರೀತಿಯ ಭಾವನೆ ಅರ್ಥ ಬಗ್ಗೆ ಹೃದಯದ ಮಿಡಿತಗಳ ಪಯಣ

  • @kirankumtacreations123
    @kirankumtacreations123 Год назад +14

    ಅದ್ಭುತವಾದ ಗೀತೆ .............mind fresh ಆಗ್ತದೆ

  • @girishayvwildboy3785
    @girishayvwildboy3785 3 месяца назад +41

    Who listen 2024 🎉

  • @NaveenNaveen-ll4gx
    @NaveenNaveen-ll4gx 5 лет назад +32

    Nanna usirali ninna hesaride Ninna hesarale nanna usiride....
    Neene usiru neene hasiru....
    Super lines

  • @thippannanatikar2839
    @thippannanatikar2839 4 года назад +6

    ಚಂದ ಕಿಂತಾ ಚಂದ ನೀನೇ ಸುಂದರ ನಿನ್ನಾ ನೋಡಾ ಬಂದ ಬಾನ ಚಂದಿರ ಸೂಪರ್ ಮೈ ಬಾಸ್

  • @user-mg4wn1zm7q
    @user-mg4wn1zm7q 4 месяца назад +1

    2024 ❤😍

  • @kiranmendon6558
    @kiranmendon6558 23 часа назад

    ನಾನಂತೂ ದಿನಾ 4ಟು 5 ಸಲ ಕೇಳ್ತಾ ಇರ್ತೆ 😊

  • @dhaneshwariashok552
    @dhaneshwariashok552 6 месяцев назад +5

    All of sudden remember this song. Naguve nachitu nachi nakeetuuu❤❤❤🎉 then came here 2024😊

  • @Arun60.
    @Arun60. 4 года назад +26

    One of my favourite song❤️..his voice and the lyrics... really osm

  • @poojamoolya5432
    @poojamoolya5432 8 месяцев назад +11

    still listening 2023. Fav song❤

  • @sshetty9911
    @sshetty9911 5 месяцев назад +3

    ಪಂಕಜ್ ಉದಾಸ್ ಜೀ 'ಓಂ ಶಾಂತಿ😢

  • @kicchasudeepkumar3991
    @kicchasudeepkumar3991 9 месяцев назад +4

    My favorite song jai kiccha boss 2023

  • @vijayyugahubli790
    @vijayyugahubli790 4 года назад +4

    Wow rain bandaga e song kelidre majane bere

  • @pillyagubya2999
    @pillyagubya2999 Год назад +6

    Who are listening in 2023😢
    Nanna Amman aatmkke Shanti sigali antha 100 like mqdi😢

  • @sujathapranesh2600
    @sujathapranesh2600 Год назад +4

    Wonderful song real original Kannada song with out any copied tunes from other languages

  • @adim9739
    @adim9739 4 месяца назад +2

    ಹಂಸ ಲೇಖ ಅವರ ಬತ್ತಳಿಕೆಯಲ್ಲಿರುವ ಒಂದು ಸುಂದರ ಹಾಡು.

  • @kalkicomingsoon5463
    @kalkicomingsoon5463 3 месяца назад +1

    ಓಂ ಶಾಂತಿಃ... ಭಾವಪೂರ್ಣ ಶ್ರದ್ಧಾಂಜಲಿ ಪಂಕಜ್ ಉದಾಸ್ ಸಾರ್

  • @zakiullashahpurkar7461
    @zakiullashahpurkar7461 Год назад +9

    GreaT Handsome /Beautiful 🌟 performances 👌 greaT Amazing sweet voice Excellent meaningful writers thoughts 👌👍🕯️💡💯✍️🇳🇪
    Superb

  • @satishiranatti708
    @satishiranatti708 5 месяцев назад +4

    RIP pankaj Udas sir

  • @vijayyuga1333
    @vijayyuga1333 7 месяцев назад +2

    ಐ ಲವ್ ದಿಸ್ ಸಾಂಗ್ ಮೈ ಸ್ಕೂಲ್ ಡೇಸ್ ನಲ್ಲಿ ನಾನು ಈ ಸಾಂಗ್ ಬಹಳ ಕೇಳುತಿದ್ದೆ ನಾನು ಈ ಸಾಂಗ್ ಬಗ್ಗೆ ಕಾಮೆಂಟ್ ಮಾಡಿದ ದಿನ 4/12/2023 ಸೋಮವಾರ ಲವ್ ಯು ಆಲ್ ಮೈ ಕನ್ನಡದವರು ❤😢

  • @viraleyeviral
    @viraleyeviral 5 месяцев назад +3

    Pankaj Udas No More💔

  • @AbhishekAbhiAcchu
    @AbhishekAbhiAcchu Год назад +4

    🫶🫶🌹🌹ಏನೇ ಆದರೂ oldest gold 👌👌

  • @chayamurthy2645
    @chayamurthy2645 4 года назад +16

    Such beautiful lyrics and beautiful voice of Pankaj Udhas

  • @Sagar_Tech.
    @Sagar_Tech. 8 месяцев назад +7

    Respect button of legend kicchasudeep ✅

  • @narasimhanayak4783
    @narasimhanayak4783 4 года назад +7

    ತುಂಬಾ ಚೆನ್ನಾಗಿದೆ

  • @sandeepasandu
    @sandeepasandu 10 месяцев назад +7

    Super 👌 ❤❤❤

  • @maheshshetty8787
    @maheshshetty8787 4 месяца назад +1

    The great pankaj udhas, RIP

  • @vigneshrchitlur1562
    @vigneshrchitlur1562 4 года назад +9

    thanks to akash audio.. the quality of the song is too Gud..

  • @vasantims1322
    @vasantims1322 4 месяца назад +2

    RIP Pankaj Udas

  • @amareshbapparagi666
    @amareshbapparagi666 4 года назад +9

    ಸುಪರ್ ಸಾಂಗ್ಸ್

  • @bhagappadesunagi2613
    @bhagappadesunagi2613 10 месяцев назад +4

    Evergreen

  • @manjunah
    @manjunah 4 месяца назад +2

    RIP pankaj udhas

  • @musicbunk9416
    @musicbunk9416 2 года назад +3

    ಆರೋಳೋ ಮಲ್ಲಿಗೆ ನೀನೇ ಸುಂದರ 😥☹️☹️

  • @baluappu9649
    @baluappu9649 7 месяцев назад +4

    ನಮ್ ಕಿಚ್ಚ ಬಾಸ್ ಅಭಿಮಾನಿಗಳು ಯಾರ್ 2023 ನೋಡುತಿದ್ದೀರಾ? ಜೈ ಕಿಚ್ಚ ಬಾಸ್ ❤️

    • @pramodkinyala2089
      @pramodkinyala2089 18 дней назад

      In audio casetts no actors name mentioned..... all credi goes to music director, singer and lyric writer.....

  • @UvvvvvU456
    @UvvvvvU456 Месяц назад +1

    ನಗುವ ಹೂ ನಗೆ
    ನಗುವ ಆ ಬಗೆ

  • @rajeshraj1697
    @rajeshraj1697 Год назад +1

    Kranti

  • @sureshkulkarni2434
    @sureshkulkarni2434 4 месяца назад +1

    Miss you Pankaj Udas sir... RIP...

  • @amithgb7318
    @amithgb7318 2 года назад +25

    One of my favorite 😍

  • @user-yx4di7wz7c
    @user-yx4di7wz7c 4 месяца назад

    All time fav❤

  • @Visible623
    @Visible623 4 года назад +6

    Pankaj sir. Thank you 🙏

  • @chikka1963
    @chikka1963 4 месяца назад +1

    Ashrunivali to Pankaj udhas 🙏🙏

  • @prajwalkumar6538
    @prajwalkumar6538 4 года назад +40

    Who are watching this video in2020

  • @imranKhan-yd8nd
    @imranKhan-yd8nd 2 года назад +3

    I love you so much 🥰🥰👌 super song and singer. My hero kicha sudeep

  • @sreeramuluksreeramuluk7777
    @sreeramuluksreeramuluk7777 2 месяца назад

    ಪಂಕಜ್ ಉದಾಸ್ ಅವರಿಗೆ ನಿಮ್ಮ ಕಂಠದ ಈ ಹಾಡಿಗೆ ನನ್ನದೊಂದು ಸಲಾಂ

  • @dhanrajdhanush8003
    @dhanrajdhanush8003 Месяц назад +1

    Cool song

  • @NavyaChinne-gj9jj
    @NavyaChinne-gj9jj 11 дней назад

    Heart touching song ❤❤❤

  • @chirusuperstar
    @chirusuperstar Год назад +3

    ಈ ಹಾಡುಗಳು ತುಂಬಾ ಇಂಪಾಗಿವೆ

  • @vijaykichcha3046
    @vijaykichcha3046 2 года назад +1

    Boss avgle hange ivaga kelbeka.
    From
    Sudeep to Abhinaya chakravrthi BAADSHAH kichcha Sudeep

  • @NandeeshHattikal
    @NandeeshHattikal 8 лет назад +80

    Thanks for giving this nice song.... Once again i request you to upload remaining songs from the movie Janumada Jodi Plsss

    • @AkashAudiokannada
      @AkashAudiokannada  8 лет назад +15

      +Nandeesh Hattikal Yes Sure...we ll upload it soon...subscribe and share our channel with your friends for more updates....

    • @rathnaakka7614
      @rathnaakka7614 Год назад

      🕉️👩‍🦰😋👳💚👈🔪🕉️👩‍🦰⚰️👳👍☑️🇨🇮👈👍🕉️👩‍🦰👳💚🔪🚽👍👈✋🏵️👈🤝🕉️☪️😄

    • @ramyaodeyar1068
      @ramyaodeyar1068 Год назад

      @@AkashAudiokannada qr1

    • @nadeemag2014
      @nadeemag2014 Год назад +1

      Dude it’s sparsha film songs 😅

  • @santhoshgowda1227
    @santhoshgowda1227 4 месяца назад +1

    RIP Pankaj Udhas 😢

  • @SadashivaManjula-vu5sg
    @SadashivaManjula-vu5sg 13 дней назад

    I love 💕 this song love 😘💕 you so much 🌎🖇️😍kiccha darluu💜✨😚🥰🤩

  • @shrungeshsparrow4280
    @shrungeshsparrow4280 Год назад +6

    It's 2023 still I'm here 🥰🥰

  • @malnadfans169
    @malnadfans169 2 года назад +2

    Ee song kelta idre nanna old lover nenapige bartale..eega avalu nange friend , berobbanige hendati aagiddale

  • @ravi.hhally8998
    @ravi.hhally8998 6 лет назад +10

    My favourite song thanks for upload

  • @raghavendrav9209
    @raghavendrav9209 10 месяцев назад +5

    Beautiful song

  • @arrao2106
    @arrao2106 3 месяца назад

    Whenever I listen to this song. I feel the most beautiful gal in the world

  • @peeranpc4262
    @peeranpc4262 Год назад +20

    Yeah, the lyrical masterpiece!

  • @Bharat_Naik
    @Bharat_Naik 5 месяцев назад +1

    Rip pankaj udas🥲🥲 #singer

  • @nagarajun6440
    @nagarajun6440 Год назад +1

    Hamsalekha sir musical wonderful song, my fevarat movie,❤❤❤❤❤

  • @adityayengde4148
    @adityayengde4148 Год назад +48

    I don't understand this language, but I'm definitely sure this song was great😁

    • @akashgowda1742
      @akashgowda1742 Год назад +2

      100% Very melody song😁😍

    • @darshantp9022
      @darshantp9022 Год назад +2

      Bro i suggested to another song to you thats song from kalavida movie . You just type kalavida kannada song and you listen navile song and then you realise that song how melody to your soul

    • @sujathapranesh2600
      @sujathapranesh2600 Год назад

      Meaning you are more beautiful than the beauty itself . The moon himself has come out to see you

    • @rameshnaidurow
      @rameshnaidurow Год назад

      @@darshantp9022 gurugala music enjoy madbeko athava avara baravanige na ella spb sir avara gayana na antha gothagalla ashtu adbuthvada combination amrutha kudida hage hansathe gurugala melody kelthidre

    • @yallappanayakar4511
      @yallappanayakar4511 Год назад

      ​@@darshantp9022o😊😊

  • @praveenchavan2013
    @praveenchavan2013 8 месяцев назад +2

    Super dopar movie song kichaa boss

  • @hanumeshprabhu246
    @hanumeshprabhu246 8 месяцев назад +2

    ❤❤❤❤❤❤❤❤❤❤

  • @ravikumarask6125
    @ravikumarask6125 4 года назад +25

    I love my sweet heart , she is more beautiful girl in the world as a this song, love u so much arpitha.

  • @ningrajhiremath5435
    @ningrajhiremath5435 Год назад +4

    Silent song very Nice 👌👌❤️❤️

  • @darshan.gudladarshan4056
    @darshan.gudladarshan4056 Год назад +4

    Super song 😘

  • @jagadeeshm5464
    @jagadeeshm5464 10 месяцев назад +3

    Amazing

  • @user-cq5pk3fm7o
    @user-cq5pk3fm7o 4 месяца назад +1

    RIP PANKAJ SIR

  • @lightgeaming3652
    @lightgeaming3652 Год назад +1

    2090 ಬಂದ್ರು ಇ song evergreen song

  • @ManjulaM-sx8gn
    @ManjulaM-sx8gn 5 месяцев назад +1

    🌷 thumba sunderavada hubu manake muda koduva hadugalu

  • @ManuKumar-qo7gn
    @ManuKumar-qo7gn 4 года назад +4

    Super melody song heart fully I love it

  • @manjunathkmannapur4591
    @manjunathkmannapur4591 3 месяца назад

    Every time hit and phenomenal song and Lyrics and Background music are superb ❤

  • @NavyaChinne-gj9jj
    @NavyaChinne-gj9jj Год назад +2

    Super my favourite song fantastic song ❤

  • @ajayrnaikkondli4957
    @ajayrnaikkondli4957 2 года назад +1

    🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰ಸಿರಿ ಗನ್ನಡಂ 🙏🙏🙏

  • @KSPradeep2
    @KSPradeep2 3 года назад +4

    Super song........
    Try listening only the tabla music in the song.....Sakkatthhh.........

  • @shashankkavithal1052
    @shashankkavithal1052 3 года назад +10

    i love this song

  • @manjulaymanjulay9990
    @manjulaymanjulay9990 4 года назад +6

    E song Rekha medam ge bitre yava herion gu set agallaa agodu illa

  • @shivakumar2310
    @shivakumar2310 3 года назад +15

    All time favourite 💕

  • @rudrapparudrappa8978
    @rudrapparudrappa8978 Год назад

    Grand soulfully touch the name fame lyric.....?🙊🙉🙈 Great

  • @RanjithKumar-wf2po
    @RanjithKumar-wf2po 11 месяцев назад +3

    Super song ❤️