Размер видео: 1280 X 720853 X 480640 X 360
Показать панель управления
Автовоспроизведение
Автоповтор
Super 👍🏻👍🏻
🙏🙏🤲🤲🙏🙏
Nice 👍
😊
Super👌👌👌👌👌👌👌👌👌👌👌👌👌
Super from Raichur
🙏🙏🙏🙏ಸೂಪರ್ ಸರ್
ಸುಪರ್ ಅಣ್ಣ
ಮಾಷ ಅಲ್ಲ 🤲🤲🤲
🤲🤲🤲
Masha Allah 🌹❤🌹
Super song 🤲🤲🤲🙏🙏🙏👌👌
❤❤
Super song sir
Super beebee Fatima
Mashallah
Super
🙏🙏🙏🙏👌👌👌👌🙏🙏🙏👌
🌜🌜🌜🌜🙏🙏🙏🙏🙏🙏🧕⭐🌙 super
Super song 🎵 👌
❤
Super Sir 🙏🙏🙏🙏🙏🙏
🙏🙏🙏🙏🙏🙏🙏🙏
ಸೂಪರ್
❤❤❤
Super sir
Voice super, meaning full song.
ಸುಪರ್
Song super 💗😞💗💗💗
Super👌👌👌
🙏🙏ಸೂಪರ್ 🙏🙏
KkI
👌👌🔥🔥
Super song 🥺🙏🏻🙏🏻😢
👌👌
Wandarfull
From raichur❤2024
🙏🙏🙏🙏
Soooooooper Sir
🥰🥰👌👌🙏🙏🙏👌🥰🥰🙏🙏
Super song 😍😍
🙏🙏🙏🙏🙏🙏
Supar
CDA+😧
@@hanamantnavi708 souapr
ಭೀಮಾಶಂಕರ
2023 Morgan songs edre uploaded madi
Nice bro super 786 ,,,
🤲🤲🤲🤲🤲🙏🙏🙏🙏
My favorite song i like
I am from raichur
Yava taluku in raichur
🤲🤲🤲🤲🤲🤲🙏🙏🙏🙏🙏🙏🙏
Wonderful
ಮೊಹರಂ ಪದಬೀಬಿ ಫಾತೀಮಾಆ... ಕೇಳರಿ ಕುಂತ.. ಸಭೆದಾಗ ಕೈಮುಗಿದು ಹೇಳುವೆ ನಿಂತ.ಆ.. ಶರಣರ ನುಡಿ ಒಂದು ನೆನಪಿಗೆ ಬಂತಾನನಗ ಹಾಡುವುದಕ ಒಳ್ಳೆ ಅವಕಾಶ ಸಿಕ್ಕಿತಾ.ಮಕ್ಕಮಾ ದಿನದಲ್ಲಿ ನಬೀ ಸೈಬಾ ಶರಣರಿಗೆ ಐದು ಮಂದಿ ಮಕ್ಕಳು ಒಳ್ಳೆ ಸಂಪತ್ತಾ-2- ಕೊನೆಯ ಮಗಳ ಹೆಸರು ಬೀಬಿ ಫಾತೀಮಾ ಅಂತ.-೨- ಒಳ್ಳೆ ಗುಣವಂತ ಮೌಲಾಲಿ ಮ್ಯಾಲ ಶರಣರ ಕಣ್ಣು ಬಿತ್ತಾ.ಮೌಲಾನಂತವ ಎಲ್ಲಿ ಸಿಗದಿಲ್ಲ ಮತ್ತತಕ್ಕ ವರ ನನ್ನ ಮಗಳಿಗೆ ಇವನೇ ಸ್ವಂತಹಿಂಗ ಅನುಮಾನ ಇಲ್ದ ಆಲೋಚನಾ ಮಾಡ್ಯಾರನಬೀ ಸಾಯ್ಬಾ ಶರಣರು ಖುಷಿಲಿಂದ ಕುಂತ||2|| ಬೀಬಿ ಫಾತೀಮಾನ ಮೌಲಾಲಿಗೆ ಕೊಡಬೇಕಂತಾ||2||ಮದುವಿ ಶಿಸ್ತ ನಬೀ ಸಾಯ್ಬರು ಮಾಡ್ಯಾರ ಮುಂದ ನಿಂತಆ.. ಪ್ರೀತಿಲಿಂದ ಅವರ ಸಂಸಾರ ನಡಿಯೀತಾಐದು ಜನ ಮಕ್ಕಳು ಅವರಿಗೆ ಕೊಟ್ಟ ಭಗವಂತ.ಬಡತನ ಅವರಿಗೆ ಕಾಡ್ತಿತ್ತು ವಿಪರೀತಉಟ್ಟ ಸೀರಿ ಬಿಟ್ಟು ಇನ್ನೊಂದಿಲ್ಲರಿ ಮತ್ತ||2|| ಅದಕ ಹೊಲಿಗೆ ತ್ಯಾಪಿ ಹಾಕ್ಯಾಳ ಮತ್ತಾ ಮತ್ತ.||2|| ಆ... ಎಂತ ಹೊತ್ತಾ.. ಸೂಜೀ ದಾರಕ ಪಿರಿ ಮಾಡ್ಯಾನ ಭಗವಂತ.ಇಂಥ ಬಂದನದಾಗ ಮರಣ ಬಂತಾಕೈಲಾಸದಲಿಂದ ಇಳಿದು ಬಂದಾನ ಶಿವಧೂತ.ಮೌಲಾಲಿ ಮಡದಿಯ ತೆಲೆಗುಂಬ ನಿಂತಾನಅಪ್ಪಣಿ ಆಗ್ಯಾದ ಕರಕೊಂಡೋಗಬೇಕಂತಾ||2|| ಆಸಿ ಇಡಬ್ಯಾಡ ಬಿಡು ಸಾವು ಸನಿಹ ಬಂತಾ..||2|| ಆ.. ಅಲ್ಲಾ.. ಅಂತ ಜೀವ ಬಿಟ್ಟಾಳಪ್ಪಾ ಮಾತಾಡುತಾಆ.. ಸೂತ್ತ ಕುಂತೋರಿಗೆಲ್ಲಾ ದುಃಖ ಬಂತಾಹಸನಾ ಹುಸನಾ ಸಾಯ್ಬರು ಓಡಿ ಬರ್ತಾರ ಅಳಕೋತಕುಂತು ಅಳಬಾರದಪ್ಪ ಮೈಯತ್ತಿನ ಸುತ್ತ ನಾವುಕಣ್ಣೀರು ತೆಗಿಬಾರದು ಶಾಸ್ತ್ರದನ ಮಾತ||2|| ನಾವು ಎಲ್ಲಾರು ಕೂಡಿ ಮಾಡಾನು ಮೈಯಾತ..||2|| ಆ.. ತೊಳುದಾರ ತುರುತಾ.. ತಯ್ಯಾರು ಮಾಡ್ಯಾರು ಗಂಧವ ಹಚ್ಚುತಾ..ಆ... ಕಲ್ಮ ಬರಹ ಓದಿ ಹೊತ್ತಾರ ತಾಬುತಾ.ಹಂಗೆ ಓದುತ್ತಾ ಒಂಟಾರ ಕಲ್ಮಾಶದತ್ತಗೋರಿಯ ಸನಿಹೊಯ್ದು ಇಳಿಸ್ಯಾರಿ ತಾಬುತಾನಮಜಿ ಮಾಡ್ಯಾರ ಅಲ್ಲಿ ಎಲ್ಲರೂ ನಿಂತಆಗ ಗೋರ್ಯಾಗ ಇಳಿಸ್ಯಾರ ತಾಯಿ ಮೈಯಾತ.||2|| ಆ. ಮಂತ್ರ ಓದುತಾ ಎಲ್ಲಾರೂ ನಿಂತು ಮಣ್ಣು ಕೊಟ್ಟರು ತುರುತಾ..ಆ.. ಗೋರಿಗೆ ಮೋಹರು ಮಾಡಿ ಮಂತ್ತ ಓದುತಾತಿರುಗಿ ಹಿಂದುಕ ಒಂಟಾರ ಅವರು ಪಾದ ಎಣಿಸುತಾ..ನಲವತ್ತನ ಹೆಜ್ಜಿಗಿ ಎಲ್ಲರೂ ನಿಂತಗೊಂಡು ಮಂತ್ರ ಓದ್ಯಾರ ತಾಯಿನ ಕರಕೋ ಅಂತ||2|| ಮುಂದ ಭಗವಂತನ ಕೌತುಕ ಕೇಳರಿ ಕುಂತಾ..||2|| ಆ... ಶಿವನ ಧೂತಾ ಮಾಯದಿಂದ ತಾಯಿನ ಒಯ್ದಾನ ಏಕಾಂತಆ.. ಬಂದು ಸ್ವರ್ಗದ ಬಾಗಿಲ ಮುಂದ ನಿಂತಆಗ ತೆರಿವೊಲ್ದು ಬಾಗಿಲ ಆಗ್ಯಾದ ಅರಕಾತಬೀಬಿ ಫಾತೀಮಾ ಆಗ ಶಿವ ಧೂತರಿಗಂತಾಳಯಾಕ ತೆರಿವೊಲ್ದು ಬಾಗಿಲ ಆಗ್ಯಾದ ಅರಕಾತಎರಡು ತಾಸಿನ ತನಕ ತರ್ಕವೂ ನಡದೀತಾ..ಆ.. ಶಿವನ ಮಾತಾ.. ಬೀಬಿ ಫಾತೀಮಾಂದು ಗುನ್ನ ಇದ್ದೀತಾಆ.. ಫಾತೀಮಾಗ ಕೇಳರಿ ಗನ್ನದ ಮಾತ..ಫಾತೀಮಾ ಅಂತಾಳ ಶಿವ ಹೇಳೋದು ಸತ್ಯದ ಮಾತ.ನೆರೆಮನಿ ಮುದುಕಿದು ಸೂಜಿ ತಂದಿದ್ದೆ ಮತ್ತೆ ತಿರುಗಿ ಕೊಟ್ಟಿಲ್ಲ ಅದು ನೆಲವಿಗೆ ಉಳಿತಾ||2|| ಹಿಂಗ ಬೀಬಿ ಫಾತೀಮಾ ನುಡುದಾಳ ಸತ್ಯದ ಮಾತ||2|| ಆ.. ಈಗಿನ ಮಾತಾ.. ತಗೊಂಡಿದ್ದು ಹಣವು ಕೊಡೊದಿಲ್ಲ ಪರತಾ.ಆ.. ನಾಳಿ ಕೇಳ್ತಾನ ಶಿವ ಜೋರು ಮಾಡುತಾಬೀಬಿ ಫಾತೀಮಾಂದು ಸೂಜಿದಾರ ಎಷ್ಟು ಕಿಮ್ಮತ್ತ.ಯೋಚನ ಮಾಡರಿ ಮುಂದ ನಮ್ಮ ಗತಿ ಏನಂದಲಕ್ಷಂಪುರ ಕಂದ ಮಾಡ್ಯಾನ ರಿವೈತಾ||2|| ಹೊನ್ನುರ ಶರಣರಿಗೆ ವೆಂಕಟೇಶ ನಮಿಸ್ಯಾನ ನಿಂತ.
🤲🤲🤲🤲🤲🤲🤲🤲
👌
🙏🤲
Hi
🕋🕋
Kaviraj biradar
🎠
🙏🙏🙏🙏🙏🙏🙏🙏🕋🕋🕋
🤲🤲🤲🤲🤲🤲🤲🤲🤲🕋🕋
🤲🤲🤲🤲🤲🤲🤲🤲🤲🤲🧕🧕🧕🧕👌👌👌👌👌👌👌👌
🤲🤲🤲🤲🤲🤲🤲🤲🤲👍👍👍👍:'(:v
T5
Iam fram yadgir
🙏
Superior sir
Nice song 👍
Super 🙏🙏🙏
supper sir
Super 👍🏻👍🏻
🙏🙏🤲🤲🙏🙏
Nice 👍
😊
Super👌👌👌👌👌👌👌👌👌👌👌👌👌
Super from Raichur
🙏🙏🙏🙏ಸೂಪರ್ ಸರ್
ಸುಪರ್ ಅಣ್ಣ
ಮಾಷ ಅಲ್ಲ 🤲🤲🤲
🤲🤲🤲
Masha Allah 🌹❤🌹
Super song 🤲🤲🤲🙏🙏🙏👌👌
❤❤
Super song sir
Super beebee Fatima
Mashallah
Super
🙏🙏🙏🙏👌👌👌👌🙏🙏🙏👌
🌜🌜🌜🌜🙏🙏🙏🙏🙏🙏🧕⭐🌙 super
Super song 🎵 👌
❤
Super Sir 🙏🙏🙏🙏🙏🙏
🙏🙏🙏🙏🙏🙏🙏🙏
ಸೂಪರ್
❤❤❤
Super sir
Voice super, meaning full song.
ಸುಪರ್
Song super 💗😞💗💗💗
Super👌👌👌
🙏🙏ಸೂಪರ್ 🙏🙏
Kk
I
👌👌🔥🔥
Super song 🥺🙏🏻🙏🏻😢
👌👌
Wandarfull
Super
From raichur❤2024
🙏🙏🙏🙏
Soooooooper Sir
🥰🥰👌👌🙏🙏🙏👌🥰🥰🙏🙏
Super song 😍😍
❤
🙏🙏🙏🙏🙏🙏
Supar
CD
A+😧
@@hanamantnavi708 souapr
ಭೀಮಾಶಂಕರ
2023 Morgan songs edre uploaded madi
Nice bro super 786 ,,,
🤲🤲🤲🤲🤲🙏🙏🙏🙏
My favorite song i like
I am from raichur
Yava taluku in raichur
🤲🤲🤲🤲🤲🤲🙏🙏🙏🙏🙏🙏🙏
Wonderful
ಮೊಹರಂ ಪದ
ಬೀಬಿ ಫಾತೀಮಾ
ಆ... ಕೇಳರಿ ಕುಂತ.. ಸಭೆದಾಗ ಕೈಮುಗಿದು ಹೇಳುವೆ ನಿಂತ.
ಆ.. ಶರಣರ ನುಡಿ ಒಂದು ನೆನಪಿಗೆ ಬಂತಾ
ನನಗ ಹಾಡುವುದಕ ಒಳ್ಳೆ ಅವಕಾಶ ಸಿಕ್ಕಿತಾ.
ಮಕ್ಕಮಾ ದಿನದಲ್ಲಿ ನಬೀ ಸೈಬಾ ಶರಣರಿಗೆ ಐದು ಮಂದಿ ಮಕ್ಕಳು ಒಳ್ಳೆ ಸಂಪತ್ತಾ
-2- ಕೊನೆಯ ಮಗಳ ಹೆಸರು ಬೀಬಿ ಫಾತೀಮಾ ಅಂತ.
-೨- ಒಳ್ಳೆ ಗುಣವಂತ ಮೌಲಾಲಿ ಮ್ಯಾಲ ಶರಣರ ಕಣ್ಣು ಬಿತ್ತಾ.
ಮೌಲಾನಂತವ ಎಲ್ಲಿ ಸಿಗದಿಲ್ಲ ಮತ್ತ
ತಕ್ಕ ವರ ನನ್ನ ಮಗಳಿಗೆ ಇವನೇ ಸ್ವಂತ
ಹಿಂಗ ಅನುಮಾನ ಇಲ್ದ ಆಲೋಚನಾ ಮಾಡ್ಯಾರ
ನಬೀ ಸಾಯ್ಬಾ ಶರಣರು ಖುಷಿಲಿಂದ ಕುಂತ
||2|| ಬೀಬಿ ಫಾತೀಮಾನ ಮೌಲಾಲಿಗೆ ಕೊಡಬೇಕಂತಾ
||2||ಮದುವಿ ಶಿಸ್ತ ನಬೀ ಸಾಯ್ಬರು ಮಾಡ್ಯಾರ ಮುಂದ ನಿಂತ
ಆ.. ಪ್ರೀತಿಲಿಂದ ಅವರ ಸಂಸಾರ ನಡಿಯೀತಾ
ಐದು ಜನ ಮಕ್ಕಳು ಅವರಿಗೆ ಕೊಟ್ಟ ಭಗವಂತ.
ಬಡತನ ಅವರಿಗೆ ಕಾಡ್ತಿತ್ತು ವಿಪರೀತ
ಉಟ್ಟ ಸೀರಿ ಬಿಟ್ಟು ಇನ್ನೊಂದಿಲ್ಲರಿ ಮತ್ತ
||2|| ಅದಕ ಹೊಲಿಗೆ ತ್ಯಾಪಿ ಹಾಕ್ಯಾಳ ಮತ್ತಾ ಮತ್ತ.
||2|| ಆ... ಎಂತ ಹೊತ್ತಾ.. ಸೂಜೀ ದಾರಕ ಪಿರಿ ಮಾಡ್ಯಾನ ಭಗವಂತ.
ಇಂಥ ಬಂದನದಾಗ ಮರಣ ಬಂತಾ
ಕೈಲಾಸದಲಿಂದ ಇಳಿದು ಬಂದಾನ ಶಿವಧೂತ.
ಮೌಲಾಲಿ ಮಡದಿಯ ತೆಲೆಗುಂಬ ನಿಂತಾನ
ಅಪ್ಪಣಿ ಆಗ್ಯಾದ ಕರಕೊಂಡೋಗಬೇಕಂತಾ
||2|| ಆಸಿ ಇಡಬ್ಯಾಡ ಬಿಡು ಸಾವು ಸನಿಹ ಬಂತಾ..
||2|| ಆ.. ಅಲ್ಲಾ.. ಅಂತ ಜೀವ ಬಿಟ್ಟಾಳಪ್ಪಾ ಮಾತಾಡುತಾ
ಆ.. ಸೂತ್ತ ಕುಂತೋರಿಗೆಲ್ಲಾ ದುಃಖ ಬಂತಾ
ಹಸನಾ ಹುಸನಾ ಸಾಯ್ಬರು ಓಡಿ ಬರ್ತಾರ ಅಳಕೋತ
ಕುಂತು ಅಳಬಾರದಪ್ಪ ಮೈಯತ್ತಿನ ಸುತ್ತ ನಾವು
ಕಣ್ಣೀರು ತೆಗಿಬಾರದು ಶಾಸ್ತ್ರದನ ಮಾತ
||2|| ನಾವು ಎಲ್ಲಾರು ಕೂಡಿ ಮಾಡಾನು ಮೈಯಾತ..
||2|| ಆ.. ತೊಳುದಾರ ತುರುತಾ.. ತಯ್ಯಾರು ಮಾಡ್ಯಾರು ಗಂಧವ ಹಚ್ಚುತಾ..
ಆ... ಕಲ್ಮ ಬರಹ ಓದಿ ಹೊತ್ತಾರ ತಾಬುತಾ.
ಹಂಗೆ ಓದುತ್ತಾ ಒಂಟಾರ ಕಲ್ಮಾಶದತ್ತ
ಗೋರಿಯ ಸನಿಹೊಯ್ದು ಇಳಿಸ್ಯಾರಿ ತಾಬುತಾ
ನಮಜಿ ಮಾಡ್ಯಾರ ಅಲ್ಲಿ ಎಲ್ಲರೂ ನಿಂತ
ಆಗ ಗೋರ್ಯಾಗ ಇಳಿಸ್ಯಾರ ತಾಯಿ ಮೈಯಾತ.
||2|| ಆ. ಮಂತ್ರ ಓದುತಾ ಎಲ್ಲಾರೂ ನಿಂತು ಮಣ್ಣು ಕೊಟ್ಟರು ತುರುತಾ..
ಆ.. ಗೋರಿಗೆ ಮೋಹರು ಮಾಡಿ ಮಂತ್ತ ಓದುತಾ
ತಿರುಗಿ ಹಿಂದುಕ ಒಂಟಾರ ಅವರು ಪಾದ ಎಣಿಸುತಾ..
ನಲವತ್ತನ ಹೆಜ್ಜಿಗಿ ಎಲ್ಲರೂ ನಿಂತಗೊಂಡು
ಮಂತ್ರ ಓದ್ಯಾರ ತಾಯಿನ ಕರಕೋ ಅಂತ
||2|| ಮುಂದ ಭಗವಂತನ ಕೌತುಕ ಕೇಳರಿ ಕುಂತಾ..
||2|| ಆ... ಶಿವನ ಧೂತಾ ಮಾಯದಿಂದ ತಾಯಿನ ಒಯ್ದಾನ ಏಕಾಂತ
ಆ.. ಬಂದು ಸ್ವರ್ಗದ ಬಾಗಿಲ ಮುಂದ ನಿಂತ
ಆಗ ತೆರಿವೊಲ್ದು ಬಾಗಿಲ ಆಗ್ಯಾದ ಅರಕಾತ
ಬೀಬಿ ಫಾತೀಮಾ ಆಗ ಶಿವ ಧೂತರಿಗಂತಾಳ
ಯಾಕ ತೆರಿವೊಲ್ದು ಬಾಗಿಲ ಆಗ್ಯಾದ ಅರಕಾತ
ಎರಡು ತಾಸಿನ ತನಕ ತರ್ಕವೂ ನಡದೀತಾ..
ಆ.. ಶಿವನ ಮಾತಾ.. ಬೀಬಿ ಫಾತೀಮಾಂದು ಗುನ್ನ ಇದ್ದೀತಾ
ಆ.. ಫಾತೀಮಾಗ ಕೇಳರಿ ಗನ್ನದ ಮಾತ..
ಫಾತೀಮಾ ಅಂತಾಳ ಶಿವ ಹೇಳೋದು ಸತ್ಯದ ಮಾತ.
ನೆರೆಮನಿ ಮುದುಕಿದು ಸೂಜಿ ತಂದಿದ್ದೆ ಮತ್ತೆ ತಿರುಗಿ ಕೊಟ್ಟಿಲ್ಲ ಅದು ನೆಲವಿಗೆ ಉಳಿತಾ
||2|| ಹಿಂಗ ಬೀಬಿ ಫಾತೀಮಾ ನುಡುದಾಳ ಸತ್ಯದ ಮಾತ
||2|| ಆ.. ಈಗಿನ ಮಾತಾ.. ತಗೊಂಡಿದ್ದು ಹಣವು ಕೊಡೊದಿಲ್ಲ ಪರತಾ.
ಆ.. ನಾಳಿ ಕೇಳ್ತಾನ ಶಿವ ಜೋರು ಮಾಡುತಾ
ಬೀಬಿ ಫಾತೀಮಾಂದು ಸೂಜಿದಾರ ಎಷ್ಟು ಕಿಮ್ಮತ್ತ.
ಯೋಚನ ಮಾಡರಿ ಮುಂದ ನಮ್ಮ ಗತಿ ಏನಂದ
ಲಕ್ಷಂಪುರ ಕಂದ ಮಾಡ್ಯಾನ ರಿವೈತಾ
||2|| ಹೊನ್ನುರ ಶರಣರಿಗೆ ವೆಂಕಟೇಶ ನಮಿಸ್ಯಾನ ನಿಂತ.
🤲🤲🤲🤲🤲🤲🤲🤲
👌
🙏🤲
Hi
🕋🕋
Kaviraj biradar
🎠
🙏🙏🙏🙏🙏🙏🙏🙏🕋🕋🕋
🤲🤲🤲🤲🤲🤲🤲🤲🤲🕋🕋
🤲🤲🤲🤲🤲🤲🤲🤲🤲🤲🧕🧕🧕🧕👌👌👌👌👌👌👌👌
🤲🤲🤲🤲🤲🤲🤲🤲🤲👍👍👍👍:'(:v
T5
Super sir
I am from raichur
Iam fram yadgir
Super
Super
Super
❤❤❤
👌👌
👌
🙏
ಸೂಪರ್
🙏🙏🙏🙏
Superior sir
Kaviraj biradar
Super sir
Super
Nice song 👍
ಸೂಪರ್
Super
Super 🙏🙏🙏
supper sir
Super
Super sir
Super
Super
Super
Super