Pradhan Mantri MUDRA Loan Scams (PMMY) |SBI Mudra Loan Fraud| Mudra Loan Scam Ground Reality Kannada

Поделиться
HTML-код
  • Опубликовано: 10 сен 2024
  • Hi Friends, In this video, I explained the Pradhan Mantri MUDRA Loan Scams (PMMY) in Kannada in a simple way. As all know, I am an entrepreneur and have 5 years of business experience, well financial track record, and a growing startup, yet the SBI Athani branch bank not giving me a Mudra loan of even 50K. No loan specialty or grants are given to us even though we are eligible. Some fraud officers and politicians are playing with us and stopping us from doing business. Here is the fresh loan application no OPL-010-1906702 that Bank rejected without any valid reason. I am frustrated with this corrupted system. So I am doing this video.
    STARTUP INDIA is the Biggest Scam and Fraud Scheme of Central and all State Governments of India.
    Fighting for Business Rights...
    ** THANKS FOR WATCHING **
    #mudraloans #mudra #PMMY
    #directorsatishkumar #karnataka #kannada #kannadavideos

Комментарии • 356

  • @directorsatishkumarkannada
    @directorsatishkumarkannada  6 месяцев назад +8

    ಆತ್ಮೀಯ ಸರ್, ನಾನು ನನ್ನ ಹಕ್ಕುಗಳಿಗಾಗಿ ಮತ್ತು ನ್ಯಾಯಕ್ಕಾಗಿ ಧ್ವನಿ ಎತ್ತುತ್ತಿದ್ದೇನೆ. ನನಗೆ ಯಾವುದೇ ರಾಜಕೀಯ ಪಕ್ಷದ ಜೊತೆ ಸ್ನೇಹವೂ ಇಲ್ಲ, ದ್ವೇಷವೂ ಇಲ್ಲ. ತಲೆಯಲ್ಲಿ ಸಗಣಿ ತುಂಬಿಸಿಕೊಂಡಿರುವ ಅಂಧ ಭಕ್ತರಿಗೆ ಮತ್ತು ತಲೆಯೇ ಇಲ್ಲದಿರುವ ಗುಲಾಮರಿಗೆ ಒಂದು ಸಲಹೆ, ದಯವಿಟ್ಟು ಇಡೀ ಭಾರತವನ್ನು ಒಮ್ಮೆ ಪ್ರವಾಸ ಮಾಡಿ ಮತ್ತು ಒಮ್ಮೆ ನೈಜ ಸ್ಥಿತಿಯನ್ನು ನೋಡುವ ಧೈರ್ಯವನ್ನು ಮಾಡಿರಿ. ಅದನ್ನ ಬಿಟ್ಟು ಮನೆಯಲ್ಲಿ ಬಿದ್ದುಕೊಂಡು ಮೊಬೈಲ್‌ನಲ್ಲಿ ಗೊಳ್ಳು ಸುದ್ದಿಗಳನ್ನು ನೋಡುವುದರಿಂದ ಅಥವಾ ಐಟಿ ಸೆಲ್‌ನ ವಾಟ್ಸಾಪ್ ಸಂದೇಶಗಳನ್ನು ಓದುವುದರಿಂದ ನಿಮಗೆ ನಿಜವಾದ ವಾಸ್ತವದ ಅರಿವು ಮೂಡುವುದಿಲ್ಲ. ನನ್ನ ಹಕ್ಕುಗಳಿಗಾಗಿ ನಾನು ಧ್ವನಿ ಎತ್ತುತ್ತಿದ್ದೇನೆ. ನಾನು ಯಾವುದೇ ಪಕ್ಷವನ್ನು ಬೆಂಬಲಿಸುವುದಿಲ್ಲ. ಈ ಬಾರಿ ನಾನು ಯಾರಿಗೂ ಮತ ಹಾಕಲ್ಲ. ಯಾವುದೇ ರಾಜಕಾರಣಿ ನನಗೆ ನ್ಯಾಯ ನೀಡಿದರೆ ನಾನು ಅವರಿಗೆ ಮತ ಹಾಕುತ್ತೇನೆ. ಇಲ್ಲದಿದ್ದರೆ ನಾನು ಯಾರಿಗೂ ಮತ ಹಾಕುವುದಿಲ್ಲ ಮತ್ತು ಎಲ್ಲರನ್ನೂ Expose ಮಾಡುತ್ತಲೇ ಇರುತ್ತೇನೆ. ನಿಮ್ಮಲ್ಲಿ ಯಾರಾದರೂ ಯಾವುದೇ ಪಕ್ಷದ ಕಾರ್ಯಕರ್ತರಾಗಿದ್ದರೆ ಈ ವೀಡಿಯೊವನ್ನು ನೋಡಿ ಮತ್ತು ಸಾಧ್ಯವಾದರೆ ಸಹಾಯ ಮಾಡಿ. ನಂತರ ನಾನು ನಿಮಗೆ ಬೆಂಬಲ ನೀಡುತ್ತೇನೆ ಮತ್ತು ನಿಮ್ಮ ಬಗ್ಗೆ ಒಳ್ಳೆಯ ವೀಡಿಯೊವನ್ನು ಸಹ ಮಾಡುತ್ತೇನೆ. ನನ್ನ ಸಮಸ್ಯೆ ಬಗೆಹರಿಯುವವರೆಗೂ ನಾನು ಎಲ್ಲ ರಾಜಕಾರಣಿಗಳನ್ನು ಮತ್ತೆ ರಾಜಕೀಯ ಪಕ್ಷಗಳನ್ನು ಚೆನ್ನಾಗಿ ತೊಳೆಯುತ್ತೇನೆ. ಭಾರತದಲ್ಲಿ ಎರಡು ಪಕ್ಷಗಳಿವೆ. ಉಳಿದವರೆಲ್ಲರೂ ಅವರ ಬಲಪಂಥೀಯ ಮತ್ತು ಎಡಪಂಥೀಯರಾಗಿದ್ದಾರೆ. ಜೈ ಹಿಂದ್ ಇಂಕ್ವಲಾಬ್ ಜಿಂದಾಬಾದ್ ಜೈ ಭಾರತ ಜೈ ಭವಾನಿ. ಕರ್ನಾಟಕದಲ್ಲಿ ನನ್ನ ಸ್ಟಾರ್ಟ್‌ಅಪ್‌ಗೆ 5L ಸಾಲ ಪಡೆಯಲು ದಯವಿಟ್ಟು ನನಗೆ ಸಹಾಯ ಮಾಡಿ. ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ ಧನ್ಯವಾದಗಳು.
    ಭಾಗ - 01: ruclips.net/video/ms5VL1kFVvY/видео.html
    ಭಾಗ - 02: ruclips.net/video/oMJ3rxZTNz0/видео.html
    ಭಾಗ - 03: ruclips.net/video/FwNVWcZHtwo/видео.html
    ಭಾಗ 04: ಶೀಘ್ರದಲ್ಲೇ ಬರಲಿದೆ

  • @vishwanathn8622
    @vishwanathn8622 Год назад +20

    100%ನಿಜ ಬ್ಯಾಂಕ್ನವರು ಸರಿಯಾಗಿ ಮಾರ್ಗದರ್ಶನ ಕೊಡುವುದಿಲ್ಲ 😢

  • @directorsatishkumarkannada
    @directorsatishkumarkannada  7 месяцев назад +3

    ಹಾಯ್ ಗೆಳೆಯರೇ, ನಾನು ನಿಮ್ಮ ಸತೀಶಕುಮಾರ. *ಪ್ರಧಾನಮಂತ್ರಿ ಮುದ್ರಾ ಲೋನ್ ಸ್ಕ್ಯಾಮ್, ಸ್ಟಾರ್ಟಅಪ್ ಇಂಡಿಯಾ ಫಂಡಿಂಗ ಸ್ಕ್ಯಾಮ್, ಬಿಜನೆಸ್ ಸಬ್ಸಿಡಿ ಲೋನ್ ಸ್ಕ್ಯಾಮ್ ಮತ್ತೆ ಧರ್ಮ ಆಧಾರಿತ ಸ್ಟಾರ್ಟಅಪ್ ಫಂಡಿಂಗ ಸ್ಕ್ಯಾಮಗಳ ವಿರುದ್ಧವಾಗಿ ನಾನು ಮೊದಲು ನ್ಯಾಯಾಂಗ ಹೋರಾಟವನ್ನು ಮಾಡಲು ನಿರ್ಧರಿಸಿರುವೆ.* ಆದಾದ ನಂತರ ಭಾರತದಲ್ಲಿ ಕೆಲವು ಧರ್ಮಾಂಧ ಹಂದಿಗಳು ಸ್ಟಾರ್ಟಪ್ ಹೆಸರಲ್ಲಿ ಮಾಡುತ್ತಿರುವ ಹೊಲಸು ದಂಧೆಯ ವಿರುದ್ಧವಾಗಿ ರಸ್ತೆಗಿಳಿದು ಹೋರಾಟ ಮಾಡಲು ನಿರ್ಧರಿಸಿರುವೆ. ಈ ಹಂದಿಗಳನ್ನು ಶಿಕ್ಷಿಸದಿದ್ದರೆ ಮುಂದೊಂದು ದಿನ ಭಾರತದ ಸಂಪತ್ತೆಲ್ಲ ಇವರ ಕಪಿಮುಷ್ಟಿಗೆ ಸೇರಿ ಭಾರತ ಮತ್ತೆ ಗುಲಾಮವಾಗುತ್ತದೆ. ಈಗಾಗಲೇ ಎಲ್ಲವೂ ಅವರ ಕೈಗೆ ಹೋಗಿದೆ. ಸ್ವಲ್ಪ ಮಾತ್ರ ಉಳಿದಿದೆ. ಅದನ್ನು ನಾವು ರಕ್ಷಿಸಿಕೊಳ್ಳದಿದ್ದರೆ ಬಡವರು ಶಿಕ್ಷಣ, ಆರೋಗ್ಯ, ನೌಕರಿ, ವ್ಯಾಪಾರ ಎಲ್ಲದರಿಂದಲೂ ವಂಚಿತರಾಗುತ್ತಾರೆ. ಅದಕ್ಕಾಗಿ ಹಂದಿಗಳನ್ನು ದಂಡಿಸಲೇಬೇಕು. ಈ ನಿಟ್ಟಿನಲ್ಲಿ ಮೊದಲು ನಾನು *"Public Interest Litigation (ಸಾರ್ವಜನಿಕ ಹಿತಾಸಕ್ತಿ ದಾವೆ)ಯನ್ನು ದಾಖಲಿಸಲು ನಿರ್ಧರಿಸಿರುವೆ.* ನನ್ನತ್ರ ಈಗಾಗಲೇ ಈ ಕುರಿತಾಗಿ ಸಾವಿರಾರು ಸಾಕ್ಷ್ಯಾಧಾರಗಳು ಲಭ್ಯವಿವೆ. ಅದನ್ನು ನಾನು ಸಂಬಂಧಪಟ್ಟ ಇಲಾಖೆಗಳಿಗೆ ಮತ್ತೆ ನನ್ನ ಮಾಧ್ಯಮ ಮಿತ್ರರಿಗೆ ಕೊಟ್ಟಿರುವೆ. ಸಾವಿರಾರು ಯುವ ಉದ್ಯಮಿಗಳ ಬಳಗ ನಮ್ಮೊಂದಿಗೆ ಇದೆ. ಒಂದು ವೇಳೆ ನಿಮಗೂ ಈ ಹಗರಣಗಳಿಂದ ನಷ್ಟವಾಗಿದ್ದರೆ ಇಲ್ಲವೇ ಮೋಸವಾಗಿದ್ದರೆ ನೀವು ನಿಮಗಾದ ಅನ್ಯಾಯದ ಜೊತೆಗೆ ದಾಖಲೆಗಳನ್ನು ನನ್ನ ಪರ್ಸನಲ್ ಐಡಿ *Satishkumarpatil98@gmail.com* ಗೆ ಇಮೇಲ್ ಮಾಡಬಹುದು. ನಿಮ್ಮ ಎಲ್ಲ ಮಾಹಿತಿಗಳು ಗುಪ್ತವಾಗಿರುತ್ತವೆ, ಯಾರಿಗೂ ಹೆದರುವ ಅವಶ್ಯಕತೆ ಇಲ್ಲ. ಪ್ರತಿಯೊಬ್ಬರಿಗೂ ನ್ಯಾಯ ಕೇಳುವ ಹಾಗೂ ಅನ್ಯಾಯದ ವಿರುದ್ಧ ಪ್ರತಿಭಟಿಸುವ ಮೂಲಭೂತ ಹಕ್ಕನ್ನು ನಮ್ಮ ಸಂವಿಧಾನ ನೀಡಿದೆ. ಬಿಜನೆಸ್ ಮಾಡುವುದು ಕೂಡ ಪ್ರತಿಯೊಬ್ಬರ ಹಕ್ಕಾಗಿದೆ. ಅದಕ್ಕಾಗಿ ಹೋರಾಡಿ. ಧನ್ಯವಾದಗಳು...

  • @RD_TIGER
    @RD_TIGER Год назад +17

    Yes it's truth... ನನಗೂ ಅನುಭವವಾಗಿದೆ 😑😌

    • @mruthyunjayamuthu4602
      @mruthyunjayamuthu4602 Год назад +3

      ಬ್ರಾಹ್ಮಣರಿಗೆ ಮಾತ್ರ ಈ ಲೋನ್ ಸಿಗುತ್ತೆ....

    • @8970312341
      @8970312341 Год назад

      ​@@mruthyunjayamuthu4602 ಜಾತಿ ಕೇಳ್ತಾರ ಹಾಗಾದ್ರೆ

    • @mruthyunjayamuthu4602
      @mruthyunjayamuthu4602 Год назад

      @@8970312341 ಈ ಲೋನ್ ಬ್ರಾಹ್ಮಣರಿಗೆ ಮಾತ್ರ ಸಿಗುತ್ತೆ ಗುರು... ಅವರಿಗೆ ಯಾವುದೇ ಟ್ರ್ಯಾಕ್ ರೆಕಾರ್ಡ್ ಕೇಳಲ್ಲ.... ಇದು ನನಗಾದ ಅನುಭವ.. ಹೆಸರಿಗಷ್ಟೆ ನಾವೆಲ್ಲ ಹಿಂದೂ ಒಂದು ಅಂತಾರೆ...

    • @directorsatishkumarkannada
      @directorsatishkumarkannada  11 месяцев назад

      ನಿಮ್ಮ ಪ್ರಾಮಾಣಿಕ ಅಭಿಪ್ರಾಯ ಶೇರ್ ಮಾಡಿದ್ದಕ್ಕೆ ಧನ್ಯವಾದಗಳು🙏

  • @shri663
    @shri663 Год назад +8

    Yes guru correct - Mudra loan is not given to me also - I am from Belagavi Rural

  • @anandattavar6932
    @anandattavar6932 2 месяца назад +1

    Respected Pradhan sevak
    Kindly look into this. It's a genuine problem facing by the apllicants

    • @directorsatishkumarkannada
      @directorsatishkumarkannada  Месяц назад

      He is sleeping. Waste Fellow. We complained to his office No Use. No Actions were taken till today

  • @MegharajPattar
    @MegharajPattar Месяц назад +1

    Super anna true information sir

  • @manojkc6657
    @manojkc6657 Год назад +6

    You are on right path go ahead we support you

  • @Sultanbasha548
    @Sultanbasha548 Год назад +6

    ಸತ್ಯ ನನಗೂ ಇದೇತರ ಅನುಭವವಾಗಿದೆ🥺🥺🥺

    • @kirankumars2096
      @kirankumars2096 11 месяцев назад

      ಸರ್ ನನಗೂ ಅನುಭವ ಆಯಿತು.. documents kalsiden enu tondre agalva

    • @directorsatishkumarkannada
      @directorsatishkumarkannada  11 месяцев назад

      Thanks for your Feedback 🙏

  • @shreepadgouda5172
    @shreepadgouda5172 Год назад +2

    Yes bro 100% true nanu last 2 month back PMEGP loan apply madide but manager rejecte madiddane... 😢😢..

  • @Guru-sf2ed
    @Guru-sf2ed 11 месяцев назад +1

    Last year I tried a lot for pmegp, forget about reject, when we try to apply from there itself they will start misguiding us..!!😢. Good video..

  • @alwgondchanaveer8642
    @alwgondchanaveer8642 4 часа назад

    ಸೂಪರ್

  • @Kiranbb9
    @Kiranbb9 Год назад +5

    Yes true fact ✌️ Boss

  • @shimogababu2413
    @shimogababu2413 Год назад +5

    Yes I support you Sir

  • @sriramsriramulu3101
    @sriramsriramulu3101 Год назад +2

    Thank you super good Anna 🌹🌷🌸🌾🌷🌸

  • @ayyappahagargund6953
    @ayyappahagargund6953 Год назад +3

    Super information sir

  • @raghuydh9804
    @raghuydh9804 Год назад +6

    100%ನಿಜ...
    ನಮಗೂ ಅನುಭವ ಆಗಿದೆ

  • @manojgjadhav9170
    @manojgjadhav9170 11 дней назад

    Sir ನಾನು ಬ್ಯಾಂಕ್ಗೆ ಹೋಗಿದೆ ಮ್ಯಾನ್ಜರ್ receponce madila😢

  • @chethanchethu1387
    @chethanchethu1387 9 месяцев назад +1

    Nija brother yavde bank idru saha idara bagge sariyagi mahithi and information kododeilla brother ❤

  • @coorgmoisture5923
    @coorgmoisture5923 Год назад +2

    Yes sir right I have tried 2 times in PMEGP loan

  • @deekshitk2548
    @deekshitk2548 Год назад +3

    Correct bro

    • @directorsatishkumarkannada
      @directorsatishkumarkannada  11 месяцев назад

      ನಿಮ್ಮ ಪ್ರಾಮಾಣಿಕ ಅಭಿಪ್ರಾಯ ಶೇರ್ ಮಾಡಿದ್ದಕ್ಕೆ ಧನ್ಯವಾದಗಳು🙏

  • @manjunathgadivaddar4289
    @manjunathgadivaddar4289 28 дней назад

    super.

  • @shankarsangolli8493
    @shankarsangolli8493 Год назад +3

    True words about this scam sir

    • @directorsatishkumarkannada
      @directorsatishkumarkannada  11 месяцев назад

      Startup India Program is also biggest scam sir. Crores of Grants give to rich dogs. Thanks for Sharing your Bad Experience here. Keep Supporting 🙏

  • @vikashkpvvicky9589
    @vikashkpvvicky9589 Год назад +3

    Same problem sir

  • @PM-gx2cp
    @PM-gx2cp 6 месяцев назад +1

    ಚಪ್ಲಿ ಲೇ ಹೊಡಿರಿ.... ಸ್ಕೀಮ್ ಮಾಡದೋನಿಗೂ ಅಂಡ್ ಸ್ಕಿಮ್ ಕೊಡೋನಿಗೂ

  • @sunilsss4904
    @sunilsss4904 Год назад +2

    True information sir

    • @directorsatishkumarkannada
      @directorsatishkumarkannada  11 месяцев назад

      ನಿಮ್ಮ ಪ್ರಾಮಾಣಿಕ ಅಭಿಪ್ರಾಯ ಶೇರ್ ಮಾಡಿದ್ದಕ್ಕೆ ಧನ್ಯವಾದಗಳು🙏

  • @prashanthhanagal7337
    @prashanthhanagal7337 Год назад +4

    Every year they recruited specialist officers for adding technical error/bugs to make server down or technical issues. STATE BANK OF THIEVES.

    • @directorsatishkumarkannada
      @directorsatishkumarkannada  11 месяцев назад

      Yes Sir 1000% True SBI intentionally do this to avoid Loans to OBC People and personally gives all government Loans and Grants to only Jains and Brahmins 🙏

  • @Rathnakarasuverna-eo1go
    @Rathnakarasuverna-eo1go 25 дней назад

    Nanagu aagi majedar ನನಗೂ ಮುದ್ರಾ ಲೋನ್ ಸಿಗಲಿಲ್ಲ ಅಂತ ಇಲ್ಲಸಲ್ಲದೆನೆಲ್ಲ ಕೇಳ್ತಾರೆ

  • @shivaprasadbklingayat3681
    @shivaprasadbklingayat3681 8 месяцев назад +1

    Write a letter to PM ministry officially so you may get resolution.

    • @directorsatishkumarkannada
      @directorsatishkumarkannada  8 месяцев назад

      Wrote but Instead of a solution, they sent BJP and other Brahman Jain Lingayat Agents to my Office and Threatened and abused me...

  • @shridharbs9164
    @shridharbs9164 9 месяцев назад +1

    True sir.. Even I tryd 100 times... Many banks

    • @directorsatishkumarkannada
      @directorsatishkumarkannada  9 месяцев назад

      Thanks for sharing your Experience Here. Stay Safe and Keep Raising your Voice among your Business Groups...

    • @manjuhabib776
      @manjuhabib776 6 месяцев назад

      Try only SBI Bank

  • @manjup7988
    @manjup7988 6 месяцев назад

    💯 correct sir..nangu gottu..ee system sari illa change agbeku but change agolla 😢😢

    • @directorsatishkumarkannada
      @directorsatishkumarkannada  5 месяцев назад

      ನಿಮ್ಮ ಪ್ರಾಮಾಣಿಕ ಅಭಿಪ್ರಾಯಕ್ಕೆ ಧನ್ಯವಾದಗಳು Thanks for your Support and Keep Supporting.

  • @abundantlife4973
    @abundantlife4973 8 месяцев назад

    Bro... U r spitting hard truths... I nearly lost my life... Believing these stuffs.... 😢

  • @mohanraj04643
    @mohanraj04643 Год назад +2

    Good Information

  • @RajeshGrajesh-io8gv
    @RajeshGrajesh-io8gv 6 месяцев назад +2

    G Rajesh Kundapura

  • @mahalakshmidattha7455
    @mahalakshmidattha7455 Год назад +1

    Yes I am also facing this situation

  • @chethanchethu3077
    @chethanchethu3077 Год назад +2

    1000%nija bro💯💯💯💯% nija 👌👌👌👌👌👌👌👌👌👌👌👌👌👌👌👌

  • @devarajanayaka9501
    @devarajanayaka9501 Год назад +5

    ನಿಜ ಸರ್ ನೀವು ಹೇಳುತ್ತಿರುವುದು.

  • @user-nq3ce6tu6s
    @user-nq3ce6tu6s 2 месяца назад

    Thank you sir

  • @ashokdurgad7093
    @ashokdurgad7093 7 месяцев назад

    ಸರ್, ನನ್ನದು NLM ಲೋನ್ approve ಆಗಿದೆ ಆದ್ರೆ SBI ಬ್ಯಾಂಕ್ ನವರು nange ಗೊತ್ತಿಲ್ಲದೇ ಅದನ್ನ customer document kottilla anta reject maadiddaare

    • @directorsatishkumarkannada
      @directorsatishkumarkannada  6 месяцев назад

      ಬ್ಯಾಂಕ್ ಮ್ಯಾನೇಜರ್ ಕಮಿಷನ್ ದಂದೆ ಶುರು ಮಾಡಿಕೊಂಡಿದ್ದಾರೆ ಅದಕ್ಕೆ ಈ ರೀತಿ ಮಾಡ್ತಿದಾರೆ. ಎಲ್ಲ ಗೋಲ್ ಮಾಲ್

  • @kirankire5953
    @kirankire5953 Месяц назад

  • @khulesha8773
    @khulesha8773 11 месяцев назад +1

    Yes

  • @shivaprasadshivu3853
    @shivaprasadshivu3853 Год назад +2

    Super... Sir

  • @yelleshyalleshnm8703
    @yelleshyalleshnm8703 7 месяцев назад

    100% nijaa good question sir

  • @WaqasDaniyal6190
    @WaqasDaniyal6190 7 месяцев назад

    Yes my friend it's real thanks for the best advice 👍😅

  • @vkbjosh1596
    @vkbjosh1596 8 месяцев назад

    👌👌👌 good msg public sir 👌👌 same problems sir my labour not A fait sir

  • @arunkumarkammar153
    @arunkumarkammar153 Год назад +7

    Bro.. Neevu Influence person ge bucket hididu Athani SBI manger ge influence person inda recommend Maadisi.. Loan will be immidiately sanction.. Otherwise E duniyadalli influence and recommendation illa Andre kelasa aagalla. 😊😊

    • @directorsatishkumarkannada
      @directorsatishkumarkannada  11 месяцев назад +1

      ಸರ್ ಎಲ್ಲ ರಾಜಕಾರಣಿಗಳು ಯಾರಾದ್ರೂ ಯಾವುದೇ ಬಿಸಿನೆಸ್ ಸಮಸ್ಯೆಗೆ ಸಹಾಯ ಕೇಳಿ ಅವರತ್ರ ಹೋದ್ರೆ ಮಿನಿಮಮ್ ೫ ಕೋಟಿ ಡಿಮ್ಯಾಂಡ್ ಮಾಡ್ತಾರೆ ಕೊಡಲ್ಲ ಅಂದ್ರೆ ಅವರೇ ಹೊಸ ಪ್ರಾಬ್ಲಮ್ ಕ್ರಿಯೇಟ್ ಮಾಡಿ ಭ್ರಷ್ಟ ಪೊಲೀಸ್ ಮತ್ತೆ ಇನ್ಕಮ್ ಟ್ಯಾಕ್ಸ್ ಆಫೀಸರ್ಸ್ ಕಡೆಯಿಂದ ಟಾರ್ಚರ್ ಮಾಡಿಸ್ತಾರೆ. ಎಲ್ಲ ಸಿಟಿಗಳಲ್ಲಿ ಇಂಥ ನಿಗೂಢ ಕ್ರೈಂ ಅಂಡ್ ಕ್ರಿಮಿನಲ್ಸ್ ಗುಂಪು ಸೃಷ್ಟಿ ಆಗಿದೆ. ನಕಲಿ ಪ್ರತಿಕೋದ್ಯಮ, ನಕಲಿ ಕನ್ನಡ ರಕ್ಷಣೆ, ನಕಲಿ ಧರ್ಮ ರಕ್ಷಣೆ, ಗುಂಡಾಗಿರಿ ಮತ್ತೆ ಫ್ರಾಡ್ ರಿಯಲ್ ಎಸ್ಟೇಟ್ಸ್, ಬರಿ ಲಾಡ್ಜ್ ಹಾಗೂ ಬಾರ್ ದಂಧೆಯ ಕರಾಳ ಅಡ್ಡ ಆಗಿದೆ. ಏನು ಪ್ರಯೋಜನವಿಲ್ಲ ಸರ್....

  • @KavitaTeli-we6ci
    @KavitaTeli-we6ci 3 месяца назад

    Hi sir navu tumba sal try madi besattu hogiddivi no response sir.. enadru ondu reason heltirtare. Hukkeri Taluk namdu . Namdu all documents I've cloth business ide namdu..

  • @chowdeshkb8607
    @chowdeshkb8607 Год назад +2

    Yes sir I also rejected

  • @AmrutaMH09
    @AmrutaMH09 Год назад +3

    Howdu sir Mudra loan namgu sikkilla , manager Modi bogus anta bydu kalisid - Bagalakote jille namdu

    • @directorsatishkumarkannada
      @directorsatishkumarkannada  11 месяцев назад

      ನಿಮ್ಮ ಪ್ರಾಮಾಣಿಕ ಅಭಿಪ್ರಾಯ ಶೇರ್ ಮಾಡಿದ್ದಕ್ಕೆ ಧನ್ಯವಾದಗಳು🙏

  • @user-bs9pr6bx1z
    @user-bs9pr6bx1z 10 месяцев назад +1

    ಲೋನ್ ಗೆ ದಾಖಲೆ ನೀಡಿದ ಮೇಲೆ insurance ಆಮೇಲೆ Gst

    • @directorsatishkumarkannada
      @directorsatishkumarkannada  9 месяцев назад

      ಲೋನ್ ಅರ್ಜಿ ತಗೊಂಡು ಅದು ಸ್ವೀಕಾರ ಆಗಿ ಲೋನ್ ಸ್ಯಾಂಕ್ಷನ್ ಆದಾಗ ಈ ಕಥೆ ಸರ್. ಮೊದ್ಲು ಲೋನ್ ಕೊಡೋಕೆ ರೆಡಿ ಆಗ್ಲಿ

  • @makutamakuta4349
    @makutamakuta4349 11 месяцев назад +1

    Suberb guru

  • @subrahmanyaarcade2016
    @subrahmanyaarcade2016 9 месяцев назад +1

    Super

  • @jagadesht7068
    @jagadesht7068 9 месяцев назад +1

    Supar🙏

  • @jagadeeshbose
    @jagadeeshbose 11 месяцев назад +1

    You are genius

  • @santhoshR9490
    @santhoshR9490 Год назад +3

    Satyavada mathu.....namagu elli Tanaka 50000 nu sikalla

    • @directorsatishkumarkannada
      @directorsatishkumarkannada  11 месяцев назад

      ನಿಮ್ಮ ಪ್ರಾಮಾಣಿಕ ಅಭಿಪ್ರಾಯ ಶೇರ್ ಮಾಡಿದ್ದಕ್ಕೆ ಧನ್ಯವಾದಗಳು🙏

  • @crajcraj97
    @crajcraj97 11 месяцев назад +1

    Nice sir nanu try madidhe two days indha mathe Gottaythu its a scam antha

  • @Asharanipatil-je3tn
    @Asharanipatil-je3tn 11 месяцев назад +1

    Good bro

  • @MaheshM-gk4yr
    @MaheshM-gk4yr 6 месяцев назад

    ಸೂಪರ್ ಸರ್

  • @annappaannappa8259
    @annappaannappa8259 Год назад +4

    ಈ ಮೋದಿ ಭಾಷಣ bigiyodu aste ಗೊತ್ತು

  • @nageshnaga2596
    @nageshnaga2596 Год назад +1

    Yes super

  • @sridars4679
    @sridars4679 Год назад +3

    Super guru good speaking

  • @rayannakings1134
    @rayannakings1134 7 месяцев назад

    Yes boss

  • @yashodhayashodha6515
    @yashodhayashodha6515 8 месяцев назад

    Bro Super video

  • @revansiddappa2211
    @revansiddappa2211 2 месяца назад

    Nagu kuda Sikkilla Sir

  • @rameshgangolli9287
    @rameshgangolli9287 Год назад +2

    It seems like you're discussing a plan that has political benefits for certain individuals, and you're mentioning allegations of corruption and involvement of scammers. They seem to be aligning with their own party's interests and shielding wrongdoers.

  • @vinodsoraganvi4903
    @vinodsoraganvi4903 Год назад +1

    🙏🙏

  • @shivarajkumarmeda6238
    @shivarajkumarmeda6238 Год назад +1

    Yas sar super

  • @user-hj7eb6wp7f
    @user-hj7eb6wp7f 7 месяцев назад

    ನಿಜಾ ಸರ್ ನಂಗೂ ಈ ತರಾ ಅನುಭವ ಆಗಿದೆ

  • @abubakkarnadaf9186
    @abubakkarnadaf9186 Год назад +4

    Well said bro...

  • @BharathiB-v3n
    @BharathiB-v3n 11 месяцев назад +1

    Hello avare namma atra amount thekondidara adu yake adu 41000 adu yake helli

    • @directorsatishkumarkannada
      @directorsatishkumarkannada  11 месяцев назад

      ಹೌದಾ ಸರ್? ನೀವು ನಿಮ್ಮ ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ನಿಮ್ಮ ಹಣ ವಾಪಾಸ್ ಬರುತ್ತದೆ. ಏನಂತಾ ಹೇಳಿ ನಿಮ್ಮತ್ರ ಅಷ್ಟು ದುಡ್ಡು ತಗೊಂಡಿದಾರೆ? ನೀವೇ ಅವ್ರಿಗೆ ಲೋನ್ ಕೊಟ್ಟಂತೆ ಆಗಿದೆ ಸರ್ !

  • @ravishetty6505
    @ravishetty6505 Год назад

    Very good video super

  • @shivappak.b9775
    @shivappak.b9775 5 месяцев назад

    Super boss

    • @directorsatishkumarkannada
      @directorsatishkumarkannada  5 месяцев назад

      ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು. Thanks for your Honest Feedback and Keep Supporting me until I get Justice

  • @snehjeevi8985
    @snehjeevi8985 11 месяцев назад +1

    Really sir neevu heliddu 💯 percent true

    • @directorsatishkumarkannada
      @directorsatishkumarkannada  11 месяцев назад

      ನಿಮ್ಮ ಪ್ರಾಮಾಣಿಕ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ಧನ್ಯವಾದಗಳು🙏

  • @siddeshsiddu7362
    @siddeshsiddu7362 9 месяцев назад +1

    😮😮

  • @NewfunA1
    @NewfunA1 8 месяцев назад

    Bro loan approval agide anta document kalsidare, with in 2 days, pleas tell me real or fake.

  • @LokeshKumar-ls5jw
    @LokeshKumar-ls5jw 8 месяцев назад

    👍

  • @user-nq3ce6tu6s
    @user-nq3ce6tu6s 2 месяца назад

    Very true, I lost my 17330

  • @sanjeevpoojary1293
    @sanjeevpoojary1293 7 месяцев назад

    20 year inda buisness madta edini..ennu 1 rs kuda bank inda loan sikila

    • @directorsatishkumarkannada
      @directorsatishkumarkannada  7 месяцев назад

      Sad Reality of Indian Banking System. They give Loan to only Fraud People like Mallya, Modi etc

    • @sanjeevpoojary1293
      @sanjeevpoojary1293 7 месяцев назад

      @@directorsatishkumarkannada exactly correct sir 👍

  • @sharanabasavareddy251
    @sharanabasavareddy251 Год назад +1

    I want to apply but after seeing u

    • @directorsatishkumarkannada
      @directorsatishkumarkannada  11 месяцев назад

      Please Apply if you have good links and if got please share links to us also 🙏

  • @Akash1234boss
    @Akash1234boss 7 месяцев назад

    Sir mudra lone 1 sala rejecte adre,, 3 tingalu application hakoke baralva,, bank navaru heltidare

  • @user-zw3de8ib5e
    @user-zw3de8ib5e 6 месяцев назад

    Current Guru mudra loan

  • @venkateshhanumantappa7861
    @venkateshhanumantappa7861 10 месяцев назад +1

    True 😢😢😡😡

  • @user-wx7yd9td2c
    @user-wx7yd9td2c 11 месяцев назад

    Yes. Sar Bbank not response

  • @karankingofrayan7101
    @karankingofrayan7101 Год назад +2

    Yes boss ನೀವ್ ಹೇಳೋದು ಕರೆಕ್ಟ್

  • @Manjunata567
    @Manjunata567 Год назад +8

    loans sigalla..it's true

    • @mruthyunjayamuthu4602
      @mruthyunjayamuthu4602 Год назад

      ಈ ಲೋನ್ ಬ್ರಾಹ್ಮಣರಿಗೆ ಮಾತ್ರ ಸಿಗುತ್ತೆ ಗುರು... ಅವರಿಗೆ ಯಾವುದೇ ಟ್ರ್ಯಾಕ್ ರೆಕಾರ್ಡ್ ಕೇಳಲ್ಲ.... ಇದು ನನಗಾದ ಅನುಭವ.. ಹೆಸರಿಗಷ್ಟೆ ನಾವೆಲ್ಲ ಹಿಂದೂ ಒಂದು ಅಂತಾರೆ...

    • @directorsatishkumarkannada
      @directorsatishkumarkannada  11 месяцев назад

      ನಿಮ್ಮ ಪ್ರಾಮಾಣಿಕ ಅಭಿಪ್ರಾಯ ಶೇರ್ ಮಾಡಿದ್ದಕ್ಕೆ ಧನ್ಯವಾದಗಳು🙏

    • @manjuhabib776
      @manjuhabib776 6 месяцев назад

      I will take 5 lacs rupees 😂

  • @meghanarajnaik1416
    @meghanarajnaik1416 7 месяцев назад

    ಮುದ್ರಾ ಲೋನ್ ನಂಗು ಸಿಕ್ಕಿಲ್ಲ.

    • @directorsatishkumarkannada
      @directorsatishkumarkannada  7 месяцев назад

      ಮುದ್ರಾ ಲೋನ್ ಬರೀ ರಾಜಕಾರಣಿಗಳ ಚೇಲಾಗಳಿಗೆ ಮಾತ್ರ ಸಿಗುತ್ತದೆ. ನಿಮ್ಮ ಫೀಡ್ಬ್ಯಾಕ್ ಶೇರ್ ಮಾಡಿದಕ್ಕೆ ಧನ್ಯವಾದಗಳು...

  • @Raja-ky2bg
    @Raja-ky2bg 10 месяцев назад

    ನಾನು ಬ್ಯಾಂಕಿಗೆ ಹೋಗಿ ಅವಮಾನ ಮಾಡಿಸಿಕೊಂಡು ಬಂದೆ .. 😢 ನಮ್ಮ ಬಿಜಿನೆಸ್ ಆಸೆಗೆ ಯಾವಾಗ ಜೀವ ಬರುತ್ತೋ😢

  • @ajntronix341
    @ajntronix341 Год назад

    Worst loan everyday delay especially Shivam from Peenya branch mudra

  • @sharathkumardp6144
    @sharathkumardp6144 4 месяца назад

    Sir this video should reach modi ji pls ahare air

  • @prashanthmprashanthm7274
    @prashanthmprashanthm7274 7 месяцев назад

    100 %. ಸರಿ. ನನಗೂ. ಈ ರೀತಿ ಆಗಿದೆ

  • @vinodsoraganvi4903
    @vinodsoraganvi4903 Год назад +1

    sir ನಾನು ಹೊಸದಾಗಿ ಅರ್ಜಿ ಹಾಕಬೇಕು ಅಂದುಕೊಂಡೆ

  • @shivarajkumar7831
    @shivarajkumar7831 Год назад +1

    🤝🏻

  • @vina3495
    @vina3495 Год назад +1

    Sir yar hatra complete madbeku sir

  • @aradhyacreations6564
    @aradhyacreations6564 6 месяцев назад

    Naanu try madidini sikkilla

  • @baghyahanu
    @baghyahanu 6 месяцев назад

    No, anna

  • @Myword2420
    @Myword2420 5 месяцев назад

    Sir aprival agide 3000 pay mdbeku anta helta idare en madbeku

  • @mallikarjunsukalit3988
    @mallikarjunsukalit3988 9 месяцев назад

    Sir fashbook nali pancard and adhakard and phpto bank pasbook kalishi antha helathare sir inmma moibalanokalisi sir

  • @sridars4679
    @sridars4679 Год назад +1

    Anubhav agide ok

    • @directorsatishkumarkannada
      @directorsatishkumarkannada  11 месяцев назад

      ನಿಮ್ಮ ಪ್ರಾಮಾಣಿಕ ಅಭಿಪ್ರಾಯ ಶೇರ್ ಮಾಡಿದ್ದಕ್ಕೆ ಧನ್ಯವಾದಗಳು🙏

  • @jagadeeshbose
    @jagadeeshbose 11 месяцев назад

    I applied for SEEDFUND let me wait for few days

  • @bmganesh9949
    @bmganesh9949 2 месяца назад

    ಇದು ನೂರಕ್ಕೆ ನೂರು ಸತ್ಯ