ಆಟಿ ಕಳೆಂಜ

Поделиться
HTML-код
  • Опубликовано: 17 сен 2024
  • Aati Kalenja: #tulunadu #aatikalenja #ashadam ಆಟಿ ಕಳೆಂಜ ತುಳುನಾಡಿನ ಒಂದು ಶ್ರೇಷ್ಠ ಆಚರಣೆಯಾಗಿದೆ. ತುಳುನಾಡಿನಲ್ಲಿ ವಿಪರೀತ ಮಳೆಯ ಸಮಯವಾದ ಆಟಿ ತಿಂಗಳಿನಲ್ಲಿ ಊರಿಗೆ ಅಂಟಿರುವ ಮಾರಿಯನ್ನು ಹೋಗಲಾಡಿಸಲು ಮನೆಮನೆಗೆ ಆಟಿ ಕಳೆಂಜ ಬರುವ ಪದ್ಧತಿ ಹಿಂದಿನಿಂದಲೂ ರೂಢಿಯಲ್ಲಿದೆ. ಪ್ರತಿಯೊಂದು ಊರಿನಲ್ಲೂ ಅದರದ್ದೇ ಆದ ವಿಶೇಷ ಜಾನಪದ ಕಲೆಗಳಿವೆ.
    Aati Kalenja is an ancient traditional folk art form practiced by Tulu people from the region of Tulu Nadu, India which is believed to bring prosperity during Aati which is one of the months in Tulu calendar. It normally comes in the months of July and August (krupe Google)

Комментарии •