ಉಡಾಳ ಮೆಂಬರ್121|UDAL MEMBER 121|JANAPADA STORY|
HTML-код
- Опубликовано: 7 фев 2025
- #udalmember #comedy #video
ಉಡಾಳ ಮೇಂಬರ್ ಇದು ಗ್ರಾಮೀಣ ಸೊಗಡಿನ ಕತೆಯಾಗಿದೆ.
ಗ್ರಾಮೀಣ ಜನರ ಬದುಕಲ್ಲಿ ಬರುವ ನಿರಿಕ್ಷಿತ ಮತ್ತು ಅನಿರಿಕ್ಷತ ಘಟನೆಗಳನ್ನು ಹಾಸ್ಯಮಿಶ್ರಿತ ಚಿತ್ರವನ್ನಾಗಿ ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದೆವೆ. ಅಲ್ಲದೆ ಸಾಮಾನ್ಯ ವ್ಯಕ್ತಿ ಕೂಡಾ ಅವಕಾಶ ಮತ್ತು ಮಾರ್ಗದರ್ಶನ ಸಿಕ್ಕರೆ ಕಲಾವಿದನಾಗಬಲ್ಲ ಎಂಬುದಕ್ಕೆ ನಮ್ಮ ಕಿರುಚಿತ್ರದಲ್ಲಿ ಅಭಿನಯಿಸುವ ನಟರೆ ಸಾಕ್ಷಿ, ಬರಿ ಸಾಮಾನ್ಯ ವ್ಯಕ್ತಿಗಳನ್ನೆ ಬಳಸಿಕೊಂಡು ಈ ಕಿರುಚಿತ್ರವನ್ನು ಮಾಡುತ್ತಿದ್ದೆವೆ,
ಗ್ರಾಮೀಣ ಬದುಕಿನ ಜೋತೆಗೆ ಅವಶ್ಯಕತೆಗನುಗುಣವಾಗಿ ಸಂದರ್ಭಗಳನ್ನು ಚಿತ್ರಿಕರಿಸಿ ನಿಮ್ಮ ಮುಂದೆ ತರುವ ಪ್ರಯತ್ನವನ್ನು ಮಾಡುತ್ತಾ ಬಂದಿದ್ದೆವೆ,
ನಿಮ್ಮ ಸಾಮಾಜಿಕ ಚಿಂತನೆಗೆ ನನ್ನದೊಂದು❤🙏
ಗುರುಸಿದ್ದನ್ ಕಾಮಿಡಿ 👍
ಜಗದೀಶ ಅಣ್ಣಾ ಈ ಒಂದು ಎಪಿಸೋಡ್ ಮುಖಾಂತರ ಜನರಿಗೆ ಜಾಹೀರಾತುಗಳ ಬಗ್ಗೆ ಒಳ್ಳೆ ಸಂದೇಶ ಕೊಟ್ಟಿರಿ ದನ್ಯವಾದಗಳು ನಿಮಗೆ ಮತ್ತು ನಿಮ್ಮ ತಂಡದವರಿಗೆ ನಿಮ್ಮ ಎಲ್ಲಾ ಕಾರ್ಯಗಳು ಕೈಗೂಡಲಿ ನಮಸ್ಕಾರಗಳು
Jagadesh sir super video so like you
Very good episode🎉 great ಜಗ್ಗು
Super mahesh bro🎉❤
Super sir all team sir
ಸೊ. ಸೂಪರ್.
ಚನ್ನಾಗಿ ಇದೆ ಬ್ರದರ್
Super Jagdish anna nive diffrent
Super story
Super 👌 message
Nice episode 👌👌
Mahesh ni benki super🎉❤
Super Mahesh janapada premi 🥰🔥💫
Supar ಮಹೇಶ್ ❤👍👌...
Super Super Super 👌 mooki yavare 👌
Super jagadeeshanna, online game adi bal hal agyar.. Super..... ❤🎉
Super acting ❤
ಸೂಪರ್
ಸೂಪರ್ ಅಣ್ಣಾ
Super sir🙏🙏🙏🙏💐💐💐👍👍👍👍
ಜಗದೀಶ ಅಣ್ಣಾನ ಪ್ರಯತ್ನ ತುಂಬಾ ಚೆನ್ನಾಗಿದೆ❤
Super. Story. Super. Veedio
ಒಳ್ಳೆಯ ಸಂದೇಶ ಅಣ್ಣ ರೈತ ಜೀವನ ಎನ್ನೂ ಹೇಳ್ಳಿಕೊಟ್ಟಿರಿ
ಸೂಪರ್ 💥💥💥
Really nice
ಸುಪರ್ ಅಣ್ಣ ❤
Super jagadeeshanna
Super 👌👌👌👌👍🙏🌹 sir
ಅದ್ಭುತ 🙏
ಅಣ್ಣ 🙏🙏🙏
ಸೂಪರ್ ಎಪಿಸೋಡ್
ಸೂಪರ್ ಎಪಿಸೋಡ್ ಅಣ್ಣ
ನೈಸ್ ಬ್ರೋ
ಸತ್ಯವಾದ ಸಂದೇಶ ಸರ್ ಧನ್ಯವಾದಗಳು 🙏🙏
Super. Anna. 👌🏻👌🏻👌🏻💐💐
Super episode
Supar video
Super Anna 👌
ಸೂಪರ್ ಸೂಪರ್
ಸೂಪರ್ ಸೂಪರ್ 👌👌
ತಾಲಾಟಿ ಪಾತ್ರ ಮುಂದು ವರೆಸಿ ಎಲ್ಲಿಗೆ ಬಂತು ನಿಮ್ಮ ಸ್ಟೂರಿ ಆ ಪಾತ್ರ ತುಂಬಾ ಚೇನ್ನಾಗಿ ಮೂಡಿ ಬಂದಿದೆ.
Super 💕🎉❤🎉
💫❤
ಬ್ರಾಂಡ್ ಪ್ರಮೋಟಿಂಗ್ ಬಗ್ಗೆ ಅವರು ಮೋಸ ಮಾಡುವುದನ್ನು ವಿವರವಾಗಿ ತಿಳಿಸಿದ್ದೀರಿ ಸೂಪರ್ ಅಣ್ಣ💐💐💐
Super mahesh ❤
🎉🎉ಹೀಗೆ ನುಡಿಯಲ್ಲಿ ನಿಮ್ಮ ಸೇವೆ
ಸುಪರ ಅನಾ
Super video
ಸೂಪರ್ ಬ್ರದರ್ ✌️✌️
ಜಗದೀಶ್ ಅಣ್ಣ ಒಳ್ಳೆಯ ಸಂದೇಶ ಕೊಟ್ಟಿದ್ದೀರಿ ❤
Super real episode sir.
Super rrrrr Dupar rrrrr Dupar rrrrr
🎉🎉🎉🎉🎉.super.jagedesh.sir.🎉🎉🎉🎉🎉🎉
Supar anna
ಸೂಪರ್ ಅಣ್ಣಾ ರ
ಸೂಪರ.ಜಗದೀಶ್ ಅಣ್ಣ
ಸೂಪರ್ ಅಣ್ಣ 👌
121 varege episode maadiddira your great brother❤❤
Super anna
Super acting jagadeesh master
ಪ್ರೀತಿ ಗೆಳೆಯನಾ ನಟನೆ ನೋಡಲು ಎಷ್ಟು ಚಂದ ಅಲ್ವಾ ನನ್ನ ಪ್ರೀತಿಯ ಮಹೇಶ💞🥰💙...
❤ janapada premi Mahesh super🎉❤❤
Tq sir🎉❤
Super
ಸರ್ 👌 💐🙏
Keep rocking bro..
Last minute video mast heli noda anna ni helidu nijja na adka nanga yaru ist agudila only u anna ❤️🙏
ಅನ್ನ ಸೂಪರ್ ಆಗಿ ಹೇಳಿರಿ ಆ ಗೆಮ್ ಇ ಗೆಮ್ ಮತ್ತು ಆಯಿಲ್ ಬಗ್ಗೆ ಇವು ಎಲ್ಲಾ ಶುದ್ದ ಸುಳ್ಳು ಎಪಿಸೋಡ್ ಸುಪರ್ ಅನ್ನ
ಸೂಪರ್ 😢
Anna.super
Super sir ji 🎉🎉
ಎಲ್ಲ ಎಪಿಸೋಡ್ ಮೆಚ್ಚಿದ್ದೇವೆ
ಅಣ್ಣಾ ನಿಮ್ಮ ಪ್ರಯತ್ನಕ್ಕೆ ಒಳ್ಳೆಯದಾಗಲಿ
ಸೂಪರ್ ❤❤❤❤
Super bro
Gurashidda super
Full video nodid myal super ant comment haaki
ವೇರಿ ಸೂಪರ್ ಜಗದೀಶ್ ಅಣ್ಣ ನೆಕ್ಸ್ಟ್ ಭಾಗ ಬಿಡು 122ನೇ ಭಾಗ
Udala member yalla episod supperr jagadish brother olledagli nima team ge 🎉🎉🎉🎉
ಸೂಪರ್ ಅಣ್ಣ ಉಡಾಳ್ ಮೆಂಬರ್ ಟೆಲಿ ಬ್ಯಾನಿ ಗೊಂಜಾಳಗ ಎಣ್ಣೆ ಕುಡಿದೆ
ನೈಜವಾದ ನಟನೆ ಹಾಗು ನಿರೂಪಣೆ ಎಲ್ಲರ ಅಭಿನಯ ಅದ್ಭುತ
❤❤❤
ನಮ್ಮ ಕೊಪ್ಪಳದ ಪಟಾಕಿ ಬಸಣ್ಣ
ಉಡಾಳ ಮೇಂಬರ 👌♥️
ಇನ್ನು ಸ್ವಲ್ಪ ಹೊತ್ತು ನೋಡಬೇಕಿತ್ತು ಅನಿಸುತ್ತದೆ ಆದರೆ ಮಂಜಣ್ಣ ಯಾವಾಗ ಬರತಾನೋ ಏನೋ ಪ್ರೇಮಕ್ಕ ಮಂಜಣ್ಣ ಇಬ್ಬರೂ ಸೇರಿ ಜಗಳ ಮಾಡೋದು ನಾವು ನೋಡೋದು ತುಂಬಾ ಚೆನ್ನಾಗಿರುತ್ತದೆ😂❤😂
Gursida Patra supar
👌👌🎉💐
ನೈಜ ಚಿತ್ರಣ ಕಥೆ
ಎಲ್ಲಾ ವಿಡಿಯೋ ಸುಪರ್ ಜಗದೀಶ್ ಅಣ್ಣಾ
ಸೂಪರ್ ಅಣ್ಣ
Super 🎉next apisod.herohin yavag barthare
ಅಣ್ಣ ಸ್ವಲ್ಪ ಕೆಎಸ್ಆರ್ಟಿಸಿ ವಿಚಾರವಾಗಿ ಸಣ್ಣ ವಿಡಿಯೋಗಳು ಮಾಡಿ ಯಾಕಂದ್ರೆ ಕೆಎಸ್ಆರ್ಟಿಸಿ ಸಿಬ್ಬಂದಿ ತುಂಬಾ ಕಷ್ಟಪಡೋದು ನಿಮಗೆ ಗೊತ್ತಿರೋ ವಿಷಯ
👍🏻
👌👌👌
Ninu anna ❤❤
🙏🙏🙏
❤❤❤❤❤❤❤❤❤❤
First coment bega bantu bro ee time
💚👌🌹
Jagadish.mooki.siral.super
ಜಗದೀಶನಂತಹ ವ್ಯಕ್ತಿ ಊರಿಗೊಬ್ಬರು ಇರಬೇಕು.
Don't late bro