ನಾನು ಕೂಡ ಅವರ ಬಗ್ಗೆ ಓದಿದೆ, ಯು ಟ್ಯೂಬ್ ನಲ್ಲಿ ನೋಡಿದೆ.ನನಗೂ ತುಂಬಾ ಬೇಜಾರಾಯಿತು. ನನ್ನ ಸಲಹೆಯೆಂದರೆ ನೀವು ನಿರಾಸೆಯಿಂದ ಹಿಡಿದ ಕೆಲಸವನ್ನು ಬಿಡಬೇಡಿ ಮುಂದುವರಿಸಲು ಉತ್ತಮವಾಗಿ ಕೆಲಸ ಮಾಡಲು ಯೋಚಿಸಿ ಇನ್ನು ಮುಂದೆ ಖರ್ಚು ಮಾಡದೆ ಉಳಿತಾಯ ದ ಬಗ್ಗೆ ಯೋಚಿಸಿ.
ಅಮ್ಮ ನಾವು ಅವರ ವಿಡಿಯೋ ನೋಡಿದಿವಿ ತುಂಬಾ ವಿಡಿಯೋಗಳು ಇತ್ತು ಎಲ್ಲಾ ಡಿಲೀಟ್ ಮಾಡಿ ಚಾನೆಲ್ ಇಲ್ಲ ಇದು ಮಾಡಿದ್ದಾರೆ ಈ ರೀತಿ ಯಾರು ಮಾಡಲು ಹೋಗಬೇಡಿ ಯುಟ್ಯೂಬ್ ಬಂದು ಪಾರ್ಟ್ ಟೈಮ್ ಜಾಬ್ ಆಗಿ ಮಾಡಿ🎉🎉❤❤❤
Correct ಆಗಿ helidri amma nija naavu ಜಾಸ್ತಿ invest mado agatya illa 👍👍
Super. We should believe God not anybody.
ಒಳ್ಳೆಯ ಮಾಹಿತಿ ಥ್ಯಾಂಕ್ ನಾನು ಕೂಡ ಒಂದು ವರ್ಷ ದಿಂದ ವಿಡಿಯೋ ಹಾಕ್ತಾ ಇದೀನಿ ವೈರಲ್ ಆಗಿಲ್ಲ ಆದರೆ ನಾನು ಏನನ್ನು ಖರ್ಚು ಮಾಡಿ ಎಲ್ಲಾ ಪೊನ್ ಮಾತ್ರ ತಗೊಂಡಿದು
Congratutions 80k 🎉
ಗುಡ್ ಮಾರ್ನಿಂಗ್ ಅಮ್ಮ 🥰
Looking sooo cute 🥰
Nija amma neevu helodu
Nimminda eshtu youtubers belithidaare nimmninda eshtu hosabaru start maadidaare
Neevu eshtu janake maadari aagidira 🥰🥰🥰🥰
Neevu ellarigu maargadarshi aagidira
erodrali use maadkoli antha thumba channagi thilisikottidira Summane duddh waste maadbedi erodrali hege use maadkolodu antha super aagi helidira
Neeve adake saakshi 🥰
Plz friends ammanige naavela ennu support maadbeki plz share maadi aadashtu likes kodi support maadi subscriber maadkond nodi plz 🙏🙏🙏🙏
ಒಳ್ಳೆಯ ಮಾಹಿತಿ ಅಮ್ಮ❤
Congratulations ri Amma 80000 ಸಾವಿರ ಮಕ್ಕಳು ಇದ್ದಾರೆ ಅಮ್ಮನೀವು ತುಂಬಾ ಶಕ್ತಿ ವಂತೆ ನಮ್ಮ ನಂದಿನಿ ಅಮ್ಮ
Nice vlog. And good information 👍 👌
ಬಹಳ ಒಳ್ಳೆಯ ಮಾಹಿತಿ👌
ಒಳ್ಳೆ ಮಾಹಿತಿ ಹೇಳಿದೀರಿ ಮೇಡಂ 🙏❤️❤️
Same nimma tharane nanu enu invest madilla. Nimmindle nanu ivathu youtube start madalu intrest bandiddu. Tq ❤
Good information ❤ congratulations amma ❤🎉
Amma nimma e mathuglu nimma nabikene Amma nanage Thumba esta agodu Love you amma ❤️❤️👌
ತುಂಬಾ ಒಳ್ಳೆ ಮಾಹಿತಿ ಕೊಟ್ಟಿದ್ದೀರಾ ಅಮ್ಮ
ಹೌದು ಅಮ್ಮ ನೀವು ಹೇಳೋದು ನಿಜ..
ಖಂಡಿತ ಅಮ್ಮ ನೀವು ಹೇಳಿರೋ ಮಾತು ನಿಜ useful video Amma 🙏🏻
Good morning amma❤
Congratulations ಅಮ್ಮಾ🎉80k subscriber
Bega 1Lack aagli ಅಮ್ಮಾ😊
Full video ನೊಡಿದ್ದೀನಿ ಅಮ್ಮ. Thanks Amma ❤❤❤
ನಿಜಾ ಅಮ್ಮ ನೀವು ಹೇಳೋ ಮಾತು ತುಂಬಾ ಸತ್ಯ 😊😢❤
ನೀವು ಹೇಳಿದ್ದು ಸತ್ಯವಾದ ಮಾತು ಅಮ್ಮ
Good message ma ❤️❤️🙏🏻🙏🏻🙏🏻🙏🏻🙏🏻🙏🏻🌹
ನಾನು ಕೂಡ ಅವರ ಬಗ್ಗೆ ಓದಿದೆ, ಯು ಟ್ಯೂಬ್ ನಲ್ಲಿ ನೋಡಿದೆ.ನನಗೂ ತುಂಬಾ ಬೇಜಾರಾಯಿತು. ನನ್ನ ಸಲಹೆಯೆಂದರೆ ನೀವು ನಿರಾಸೆಯಿಂದ ಹಿಡಿದ ಕೆಲಸವನ್ನು ಬಿಡಬೇಡಿ ಮುಂದುವರಿಸಲು ಉತ್ತಮವಾಗಿ ಕೆಲಸ ಮಾಡಲು ಯೋಚಿಸಿ ಇನ್ನು ಮುಂದೆ ಖರ್ಚು ಮಾಡದೆ ಉಳಿತಾಯ ದ ಬಗ್ಗೆ ಯೋಚಿಸಿ.
ಒಳ್ಳೆ ಮಾಹಿತಿ ನೀಡಿದ್ದಾರೆ ಅಮ್ಮ
Nice sharing #alwinvlog
Love from dubai
ಹೌದು ಅಮ್ಮ ಒಳ್ಳೆ ಮಾಹಿತಿ ಕೊಟ್ಟಿದ್ದೀರಿ ತುಂಬಾ ಇನ್ವೆಸ್ಟ್ ಮಾಡಬಾರದು ಆಮೇಲೆ ನೋವು ಕೊಡಬಾರದು ಇರೋ ಅಷ್ಟ್ರಲ್ಲಿ ಜೀವನ ಸಾಧಿಸಬೇಕು❤
ಹೌದು ನೀವು ಹೇಳುವ ಮಾತು 💯☑️👌👌❤🎉❤🎉❤
Yes you are correct Amma .. very useful information 🎉🎉🎉 ❤❤❤
ಒಳ್ಳೆಯ ಮಾತು ಅಮ್ಮ👌👌❤
Useful video Amma thanks Amma
Very useful information amma ❤️❤️❤️❤️❤️
Yaaki alatera amma,you r my favourite inspiration,young lady ma neeu❤❤
Howdu amma nivu ಹೇಳೋದು correct love u amma ❤
Super amma
ಒಳ್ಳೆ ಮಾಹಿತಿ ಹೇಳಿದೀರಿ ಅಮ್ಮ🎉
Akka... Sathyavaadha maathu.. 👌❤
ಲೈಕ್ 31❤🎉👌👌❤🎉
Ole mahithi kottidheera amma
ನಿಜ.. ನಾನೂ ಅದನ್ನೇ ಹೇಳ್ತಿನಿ.. Nd ನಂಬಿದ್ದೀನಿ
Nice share amma ❤
ಅಮ್ಮ ನಾವು ಅವರ ವಿಡಿಯೋ ನೋಡಿದಿವಿ ತುಂಬಾ ವಿಡಿಯೋಗಳು ಇತ್ತು ಎಲ್ಲಾ ಡಿಲೀಟ್ ಮಾಡಿ ಚಾನೆಲ್ ಇಲ್ಲ ಇದು ಮಾಡಿದ್ದಾರೆ ಈ ರೀತಿ ಯಾರು ಮಾಡಲು ಹೋಗಬೇಡಿ ಯುಟ್ಯೂಬ್ ಬಂದು ಪಾರ್ಟ್ ಟೈಮ್ ಜಾಬ್ ಆಗಿ ಮಾಡಿ🎉🎉❤❤❤
Amma plzz nanu cooking channel madbeku antha help madi
Congratulations amma 80k
Good morning amma❤️🌹🥰
Good message
New subscriber Amma
ಅಮ್ಮ ನಿಜ ನೀವು ಹೇಳುವ ಮಾತು
Hi amma good morning Tiffany aytha Amma hole mathu helidiri Amma ❤️
ಹೌದು ಅಮ್ಮ invest madbharadhu ನನ್ನ ಹತ್ತಿರ ಫೋನ್ ಕೂಡ ಇಲ್ಲ ನನ್ನ ಗಂಡನ ಫೋನ್ಲಿ ವೀಡಿಯೋ ಮಾಡ್ತಿದೀನಿ
Yes nija Amma
Amma ನಾನು ಬಿಟ್ಟು ಬಿಡೋಣ ಅನ್ಕೊಂಡೆ ವ್ಯೂಸ್ ಬರಲ್ಲ ನೀವೇ ನೋಡಿ ಬಟ್ ನೀವು ಹೇಳಿದ ಹಾಗೇ ಮಾಡ್ತಿನಿ
ಮೇಡಂ ನನ್ನದು ಕೂಡ ಒಂದು ಚಾನೆಲ್ ಇದೆ 1300000ದ ಮೇಲೆ ಆಗಿದೆ ಆದರೂ ಯುಟ್ಯೂಬ್ ನನಗೆ ಕನೆಕ್ಟ್ ಆಗಿಲ್ಲ ನನಗೂ ಒಂದೊಂದು ಬಾರಿ ಬೇಜಾರಾಗಿ ಹೋಗುತ್ತೆ
ಖುಷಿಯಿಂದ ಮಾಡಿ ಖಂಡಿತ ಒಳ್ಳೆದಾಗುತ್ತೆ 🥰
Nija amma 😮
ನೆಮ್ಮಿಂದ ತುಂಬಾ ಕಲಿತಿದ್ದೆನೆ ಅಮ್ಮ
🎉🎉🎉🎉🎉🎉
ಭರವಸೆ ಇರಬೇಕು ನಿಜ ನೀವು ಹೇಳೋದು
ನಿಮ್ಮ ಮಾತು ಖಂಡಿತ ಸತ್ಯ ಸ್ಯಾಲರಿ ಬರೋವರ್ಗು ತುಂಬಾ ಇನ್ವೆಸ್ಟ್ ಮಾಡಕ್ ಹೋಗ್ಬಾರ್ದು
Sub ಆಗಲ್ಲ ಮಾ ಏನು ಮಾಡೊದು ಅದುಕ್ಕೆ. ಬೇಡ ಅನಿಸ್ತು
ನೀವು ಹೇಳಿದ್ದು ಸರಿ ಯಾಗಿ ದೆ
ಹೌದು ಅಮ್ಮ ಒಳ್ಳೆ ಮಾಹಿತಿ ಕೊಟ್ಟಿದ್ದೀರಿ ತುಂಬಾ ಇನ್ವೆಸ್ಟ್ ಮಾಡಬಾರದು ಆಮೇಲೆ ನೋವು ಪಡಬಾರದು ಇರೋ ಅಷ್ಟ್ರಲ್ಲಿ ಜೀವನ ಸಾಗಿಸಬೇಕು❤