ಮಳೆಗಾದಲ್ಲಿ ಬೆಟ್ಟ ಜಾರುತ್ತದೆ. ಆದ್ದರಿಂದ, ಮಳೆಗಾಲ ಮುಗಿದ ಮೇಲೆ ಹೋಗಿ, ಮಳೆಯಲ್ಲಿ ಹೋದರೆ, ಈ ರೀತಿ ಕಾಣೋದಿಲ್ಲ. best time is after mansoon ವಿಡಿಯೋ ಇಷ್ಟವಾಗಿದ್ದರೆ ಬೇರೆಯವರಿಗೂ ಮರಿಯದೇ ಶೇರ್ ಮಾಡಿ. ಧನ್ಯವಾದಗಳು
ಹಣಕಾಸಿನ ವಿವರ ನೀಡುವುದರಿಂದ ಉಪಯೋಗ ಆಗುತ್ತದೆ ಎನ್ನುವುದಾದರೆ.. ಕಂಡಿತ ಇನ್ನ ಮೇಲೆ ಅದರ ಮಾಹಿತಿಯನ್ನೂ ನೀಡುತ್ತೇನೆ.. ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ thank you
ಪಶ್ಚಿಮ ಘಟ್ಟಗಳ ಚಾರಣ ಸ್ಥಳಗಳಲ್ಲಿ ಅರಣ್ಯ ಇಲಾಖೆ ಮತ್ತು ಸ್ಥಳೀಯರು ಸೇರಿಕೊಂಡು ಅಲಿಖಿತ ನಿಯಮ ಮಾಡಿಕೊಂಡಿದ್ದರಿಂದ.. ಗೈಡ್ಗಳು ಇಲ್ಲದೆ ನೀವು ಹೋಗುವುದಕ್ಕೆ ಆಗುವುದಿಲ್ಲ. ಸ್ಥಳೀಯರು ಮಾತ್ರ ಹೋಗಬಹುದು.. ನೀವು ಹತ್ತು ಜನ ಹೋದರೆ ಗೈಡ್ ಫೀ ಒಬ್ಬರಿಗೆ 100 ಮಾತ್ರ ಆಗುತ್ತದೆ..
🙏 ಅದೃಷ್ಟವಂತರು ನೀವು ♥️👉🇮🇳
ಧನ್ಯವಾದಗಳು..🙏🙏
ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ
ಧನ್ಯವಾದಗಳು
ಶುಭದಿನ
ವಾವ್... Beautiful nature... ರುದ್ರ ರಮಣೀಯ ದೃಶ್ಯಗಳು....
Thank you
ಮತ್ತೋಮ್ಮೆ ನೇತ್ರಾವತಿ ಚಾರಣ ಮಾಡಿದ ಅನುಭವವಾಯಿತು, ಧನ್ಯವಾದಗಳು ಸರ್.
ತುಂಬಾನೇ ಸಂತೋಷ thank you
D
Supar guru TQ sir
ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ
ಧನ್ಯವಾದಗಳು
ಶುಭದಿನ
Wow sir beautiful 🤩 super place.
ಸ್ವರ್ಗದಂಥ ಸ್ಥಳ.
ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ thank you
Thumba kushi aythu sir.... Nature🌿🍃 beautiful😍
ಅದು ತುಂಬ ಅದ್ಭುತವಾದಸ್ಥಳ...
ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ thank you
ಚೆನ್ನಾಗಿ ಇದೆ ....ರವಿ
Thank you sirr
Super please
Thank you..
ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ, ಧನ್ಯವಾದಗಳು ಶುಭದಿನ
Super 👍🏼
Thank you
ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ thank you
so good
Thank you
ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ thank you
Nimma ella videos tumba chennag ide
Thank you..
ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ thank you
ಗುರೂ ಜುಲೈ ನಲ್ಲಿ ಹೋಗ್ಬಹುದಾ
ಹೋಗಿ ಬನ್ನಿ
Bro ಜೂನ್ ತಿಂಗಳಲ್ಲಿ ಹೋಗಬಹುದಾ
ಮಳೆಗಾದಲ್ಲಿ ಬೆಟ್ಟ ಜಾರುತ್ತದೆ. ಆದ್ದರಿಂದ, ಮಳೆಗಾಲ ಮುಗಿದ ಮೇಲೆ ಹೋಗಿ, ಮಳೆಯಲ್ಲಿ ಹೋದರೆ, ಈ ರೀತಿ ಕಾಣೋದಿಲ್ಲ. best time is after mansoon
ವಿಡಿಯೋ ಇಷ್ಟವಾಗಿದ್ದರೆ ಬೇರೆಯವರಿಗೂ ಮರಿಯದೇ ಶೇರ್ ಮಾಡಿ.
ಧನ್ಯವಾದಗಳು
Hage prathi (sanchara) da budget na heli sir..... Namgu useful aguthe🙏
ಹಣಕಾಸಿನ ವಿವರ ನೀಡುವುದರಿಂದ ಉಪಯೋಗ ಆಗುತ್ತದೆ ಎನ್ನುವುದಾದರೆ.. ಕಂಡಿತ ಇನ್ನ ಮೇಲೆ ಅದರ ಮಾಹಿತಿಯನ್ನೂ ನೀಡುತ್ತೇನೆ..
ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ thank you
😌🙏🏼👌🏽👌🏽👌🏽👌🏽👌🏽👌🏽👌🏽
Thank you sirr..
ವೀಡಿಯೋ ಚೆನ್ನಾಗಿದ್ದರೆ ಬೇರೆಯವರಿಗೂ share ಮಾಡಿ.
ಧನ್ಯವಾದಗಳು
ಶುಭದಿನ
ನಮ್ಮ ಊರಿನ ನದಿ ನೇತ್ರಾವತಿ ಉಗಮಸ್ಥಾನ ನೋಡಿ ತುಂಬಾ ಖುಷಿಯಾಯಿತು 🙏🙏🙏
Thank you so much..
ನಿಮಗೆ ವಿಡಿಯೋ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ. ಧನ್ಯವಾದಗಳು ಶುಭದಿನ
Sir time mention maadi start to end
ಬೆಳಿಗ್ಗೆ 7:45ಕ್ಕೆ ಪ್ರಾರಂಭ ಮಾಡಿ.. ಬೆಟ್ಟದ ಮೇಲೆ ಊಟ ಮುಗಿಸಿಕೊಂಡು ಕೆಳಗೆ ಇಳಿದಾಗ ಸುಮಾರು 4 ಗಂಟೆ..
Total trekking hr?
It may take 5-6 hours from base.
We started @7:45am and back to base camp 3:30pm.
Sir guide ellde ogboda sir entry fees kotti
ಪಶ್ಚಿಮ ಘಟ್ಟಗಳ ಚಾರಣ ಸ್ಥಳಗಳಲ್ಲಿ ಅರಣ್ಯ ಇಲಾಖೆ ಮತ್ತು ಸ್ಥಳೀಯರು ಸೇರಿಕೊಂಡು ಅಲಿಖಿತ ನಿಯಮ ಮಾಡಿಕೊಂಡಿದ್ದರಿಂದ.. ಗೈಡ್ಗಳು ಇಲ್ಲದೆ ನೀವು ಹೋಗುವುದಕ್ಕೆ ಆಗುವುದಿಲ್ಲ.
ಸ್ಥಳೀಯರು ಮಾತ್ರ ಹೋಗಬಹುದು..
ನೀವು ಹತ್ತು ಜನ ಹೋದರೆ ಗೈಡ್ ಫೀ ಒಬ್ಬರಿಗೆ 100 ಮಾತ್ರ ಆಗುತ್ತದೆ..