ನಿದ್ರಾಹೀನತೆಗೆ ಮುದ್ರೆಗಳು..

Поделиться
HTML-код
  • Опубликовано: 26 окт 2024

Комментарии • 23

  • @prajpurohith1129
    @prajpurohith1129 Месяц назад +1

    ಉತ್ತಮವಾದ ಮಾಹಿತಿ ನೀಡಿದ್ದಕ್ಕಾಗಿ ಧನ್ಯವಾದಗಳು ಮತ್ತು ನಮಸ್ಕಾರಗಳು. 🙏👌👏.

  • @janakiks72
    @janakiks72 9 часов назад

    Tnq for yr guidance

  • @indirahariram2164
    @indirahariram2164 Год назад +1

    Thank u mam

  • @JayaS-eo6xm
    @JayaS-eo6xm 4 месяца назад

    Thank you madam

  • @m.krishnamurthykrishnamurt2878
    @m.krishnamurthykrishnamurt2878 2 года назад

    ಹೃದಯಪೂರ್ವಕವಾದ ವಂದನೆಗಳು ಯಾವುದೇ ಮುದ್ರೆ ಮಾಡಲಿ ನಿದ್ದೆ ಮಾತ್ರ ಬರುತ್ತಿಲ್ಲ ನೀವು ಹೇಳಿದಾಗೆ ಎಲ್ಲಾ ಮುದ್ರೆಗಳನ್ನು ಪ್ರಾಕ್ಟೀಸ್ ಮಾಡುತ್ತಿದ್ದೇನೆ 🙏🙏🙏🙏

  • @jayashree4084
    @jayashree4084 2 месяца назад +1

    😊❤👌👌👌👌

  • @chandrshekharrathod1222
    @chandrshekharrathod1222 Год назад +2

    Madam nanag tumba dinadinda nidrahinate kadtayide adarinda mentally and physically tumba weak aagidini naan madbahuda morning time madidre benefits sigutta nanage tumba back pain ide plz solution tilsi plz reply madi idar jote merudanda mudre madbahuda

    • @chandrshekharrathod1222
      @chandrshekharrathod1222 Год назад

      Reply madi madam

    • @dailylifestylekannada5757
      @dailylifestylekannada5757  Год назад

      ರಾತ್ರಿ ಹೊತ್ತು, ಮಲಗುವ ಮುಂಚೆ ಹಾಸಿಗೆಯಲ್ಲೆ ಮೇರುದಂಡ ಮುದ್ರೆಯನ್ನು ಹಾಗೂ ಮುಂಜಾನೆ ಎದ್ದೇಳುವ ಮೊದಲು ಹಾಸಿಗೆಯಲ್ಲಿ ಮಲಗಿಕೊಂಡೆ ಅಭ್ಯಾಸ ಮಾಡಿ. ವೀಡಿಯೋ ಅಲ್ಲಿ ತಿಳಿಸಿರುವ ನಿದ್ರಾಹೀನತೆ ಮುದ್ರೆ ಅನ್ನು ರಾತ್ರಿ ಮೇರುದಂಡ ಮುದ್ರೆಯ ನಂತರ ಅಭ್ಯಾಸ ಮಾಡಿ.

    • @chandrshekharrathod1222
      @chandrshekharrathod1222 Год назад

      Tq madam

  • @kaverirathod1808
    @kaverirathod1808 Год назад +1

    ಮೇಡಂ period ಟೈಮಲ್ಲಿ ಈ ಮುದ್ರೆಗಳನ್ನ ಮಾಡಬಹುದಾ

  • @pankajb6485
    @pankajb6485 2 года назад +1

    ಊಟ ಆದ ತಕ್ಷಣ ಮಾಡಬಹುದಾ ಮೂರು ಮುದ್ರೆ ಮಾಡಬೇಕಾ ಮೇಡಂ

  • @lathak1525
    @lathak1525 Год назад

    ಮಲಗಿದಾಗ ಶೂನ್ಯ ಮುದ್ರೆ ಮಾಡಬಹುದ...?

  • @pankajb6485
    @pankajb6485 2 года назад +1

    ಬೇರೆ ಟೈಮ ಲ್ಲಿ ಮಾಡಬಹುದಾ

  • @naveennayak1432
    @naveennayak1432 Год назад

    ಕೊನೆಯ ಮುದ್ರೆ ಗಳನ್ನು ಪೂರ್ತಿ ವಿವರ ವಾಗಿ ತಿಳಿಸಿ

  • @dailylifestylekannada5757
    @dailylifestylekannada5757  3 года назад

    ಯಾರಿಗಾದರೂ ಡೌಟ್ಸ್ ಇದ್ರೆ ಕಾಮೆಂಟ್ ಮಾಡಿ