ವಿಷ್ಣುವರ್ಧನ್ ಅವರಿಗೆ ಅನ್ಯಾಯವಾಗಿದ್ದಂತೂ ನಿಜ!? | ​⁠

Поделиться
HTML-код
  • Опубликовано: 18 окт 2024
  • #kannadapodcast #bganapathi #rajeshreveals #rajeshgowda #gandadagudi #rjrajesh
    Cult classics of Kannada Cinema, Dr. Rajkumar and Dr. Vishnvardhan. A cult classic in myriad ways, Gandhada Gudi (1973) marked Dr. Raj’s 150th film and quite interestingly, ended up being the only on-screen collaboration between the two superstar actors.
    Although the reasons for the latter do not allude to anything controversial, a particular incident that occurred on the sets of Gandhada Gudi is said to have created an apparent divide between the two. Vishnuvardhan, who was only a few films old at the time, was cast to play Rajkumar’s estranged brother in the film and much of the film’s story revolved around the cat-and-mouse chase between them. And in the climax, Vishnuvardhan was required to fire a gun at his on-screen elder brother and by design, the weapon was supposed to be a prop one but, as luck would have it, an innocuous mistake from one of the assistants handed a real gun to Vishnuvardhan. Unbeknownst to him, that he was indeed carrying a gun with real bullets, the Naagarahaavu actor would fire at Dr. Rajkumar and fortunately miss him. aim. When the news of this mishap came to public light, things blew out of proportion without any forewarning.

Комментарии • 273

  • @ananthapadmanabhamn6488
    @ananthapadmanabhamn6488 3 дня назад +27

    ಜೈ ವಿಷ್ಣುದಾದ ನಮ್ಮ ಹೆಮ್ಮೆ.....

  • @bhaskarhegde6804
    @bhaskarhegde6804 3 дня назад +81

    ಡಾ.ವಿಷ್ಣು ಚಿತ್ರರಂಗಕ್ಕೆ ಬಂದು, ಅಡೆತಡೆಗಳನ್ನು ಎದುರಿಸಿ ನಿಂತಿದ್ದಕ್ಕೆ, ಹೊಸಹೊಸ ಹೀರೋಗಳು ಹುಟ್ಟುವಂತಾಗಿ, ಕನ್ನಡ ಚಿತ್ರರಂಗ ಅದ್ಭುತವಾಗಿ ಬೆಳೆಯಿತು.

    • @punithraj7740
      @punithraj7740 3 дня назад +23

      1000 jana hero bandru... dr raaj appaji munde yaaru ella no no no

    • @dayanandbchandrashekarappa1967
      @dayanandbchandrashekarappa1967 2 дня назад

      ಹೀಗೂ ಹೇಳಬಹುದು, ಒಂದು ಜಾತಿಯ ಮೇಲ್ವರ್ಗದ ಜನರೇ ಇದ್ದ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಅವಮಾನ ಎದುರಿಸಿ, ಪರಭಾಷೆ ಚಿತ್ರಗಳಿಗೆ ಪೈಪೋಟಿ ನೀಡಿದ ಮತ್ತು ಅನ್ಯ ವರ್ಗದ ಜನರಿಗೆ ಕನ್ನಡ ಚಿತ್ರರಂಗದಲ್ಲಿ ಅವಕಾಶ ಮಾಡಿಕೊಟ್ಟಿದ್ದು ರಾಜಕುಮಾರ್ ಅಂತ. (ದ್ರುವ ಸರ್ಜಾ, ದರ್ಶನ್, ಸುದೀಪ್, ದುನಿಯಾ ವಿಜಯ, ಯಶ್, ಶಶಿ ಕುಮಾರ್, ರವಿಚಂದ್ರನ್ )

    • @nagapramodh4454
      @nagapramodh4454 2 дня назад +2

      Rajkumar == Vishnuvardan

    • @manaviya
      @manaviya 2 дня назад +3

      ರಾತ್ರಿ ಎಲ್ಲ ರಾಮಾಯಣ ಕೇಳಿ ಬೆಳಗ್ಗೆ ಎದ್ದು ರಾಮ ಸೀತೆಗೆ ಏನಾಗಬೇಕು ಅಂದ್ರಂತೆ

    • @ShivaKumar-fc9dc
      @ShivaKumar-fc9dc 2 дня назад +4

      @@bhaskarhegde6804 yava actors huttkondru sir yela actors avagale hesru madidru,summe nimma hero na hogalake Bere mele gubbe koorsibedi ,

  • @raghuvishnu2562
    @raghuvishnu2562 3 дня назад +17

    ಇಬ್ಬರು ನಮ್ಮ ಕನ್ನಡ ಚಿತ್ರರಂಗದ ಮೇರು ಪರ್ವತಗಳು. 🙏🙏🙏🙏

  • @AZ-pg8vd
    @AZ-pg8vd День назад +6

    Dr Rajkumar is the greatest actor❤ There was no comparison either in age or talent. People simply started comparing their fav actor with Vishnuvardan and other actors and simply brought up the rivalry among themselves. Anyone can become fav to anyone but when comes to talent all should acknowledge who is the proven best

  • @seenanaika4333
    @seenanaika4333 3 дня назад +24

    Kannada film industry lion and legender actor
    Vishnuvardan sir has won seven film fare awards south
    Six best actor and one film fare life time achievement awards south
    Three cinema express awards for best actor and eight karnataka state film awards sesven bestactor and specialy one dr rajkumar life time achievement award won dr vishnuvardan sir

    • @divbonddivbond
      @divbonddivbond 3 дня назад

      ಅವರ ವೃತ್ತಿಜೀವನದ ಕೊನೆಯಲ್ಲಿ ಅಣ್ಣಾವರು ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಪರಿಚಯಿಸಲಾಯಿತು. ಇನ್ನೂ ಅವರು 8 ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಪಡೆದರು. ಇದು ಕನ್ನಡ ಇಂಡಸ್ಟ್ರಿಗೆ ಇಲ್ಲಿಯವರೆಗೆ ಶ್ರೇಷ್ಠವಾಗಿದೆ ಮತ್ತು ಯಾರೂ ಆ ದಾಖಲೆಯನ್ನು ಮುರಿಯಲಿಲ್ಲ. ಡೇಟಾವನ್ನು ಒದಗಿಸುವಲ್ಲಿ ದಯವಿಟ್ಟು ಪ್ರಾಮಾಣಿಕವಾಗಿರಿ. ವಿಷ್ಣುವರ್ಧನ್ ಅವರು ತಮ್ಮ ಇಡೀ ವೃತ್ತಿಜೀವನದಲ್ಲಿ 4 ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಪಡೆದರು. ವಿಷ್ಣುವಧನ್ ಅವರು ಚಲನಚಿತ್ರೋದ್ಯಮದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಕೆಲವೇ ವರ್ಷಗಳಲ್ಲಿ ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಪರಿಚಯಿಸಿದ್ದರಿಂದ ಅವರಿಗೆ ಹೆಚ್ಚಿನ ಪ್ರಶಸ್ತಿಗಳನ್ನು ಪಡೆಯಲು ಸಾಕಷ್ಟು ಸಮಯವಿತ್ತು. ಆದ್ದರಿಂದ ನಾವು ಇಲ್ಲಿ ಪ್ರಾಮಾಣಿಕವಾಗಿರೋಣ. ಹಾಗಾದರೆ ವಿಷ್ಣುವರ್ಧನ್ ಎಂದಾದರೂ ಅಣ್ಣಾವರ ಹತ್ತಿರ ಅರ್ಧ ದಾರಿಯಲ್ಲಿ ಬರಲು ಸಾಧ್ಯವೇ? ಅಣ್ಣಾವರಿಗೆ ಯಾರೂ ಸ್ಪರ್ಧಿಗಳಲ್ಲ. ಅಣ್ಣಾವರು ವಿಶ್ವ ದರ್ಜೆಯ ನಟ ಮತ್ತು ಪ್ರಪಂಚದಾದ್ಯಂತ ಗುರುತಿಸಲ್ಪಟ್ಟಿದ್ದಾರೆ. ವಿಷ್ಣುವರ್ಧನ್ ಇಲ್ಲಿಯವರೆಗೆ ಪದ್ಮ ಪ್ರಶಸ್ತಿಯನ್ನು ಪಡೆದಿಲ್ಲ, ಆದರೆ ಅವರ ಪತ್ನಿ ಈಗಾಗಲೇ ಪದ್ಮ ಪ್ರಶಸ್ತಿಯನ್ನು ಪಡೆದಿದ್ದಾರೆ. ಹಾಗಾದರೆ ನೀವು ಅವರನ್ನು ಅಣ್ಣಾವರ ಜೊತೆ ಕುರುಡಾಗಿ ಹೋಲಿಸುವುದು ಹೇಗೆ?

    • @aravind6852
      @aravind6852 2 дня назад +2

      ದಾದಾ ಅಜರಾಮರ ❤🙏🏼

  • @__kichha3700
    @__kichha3700 3 дня назад +50

    DR Rajkumar God of sandlowood 🙏🏻❤

    • @RajashekarBs-e6c
      @RajashekarBs-e6c 3 дня назад +12

      ದೇವರುಗಳ ದೇವರು ವಿಷ್ಣುವರ್ಧನ್

    • @deepub8529
      @deepub8529 3 дня назад +1

      Tunee mele​@@RajashekarBs-e6c

    • @madeshamahadevaswamy
      @madeshamahadevaswamy 2 дня назад +6

      ​@@RajashekarBs-e6cಆಮೇಲೆ

    • @darshans2537
      @darshans2537 2 дня назад +11

      ​@@RajashekarBs-e6c ಅಂತ ದೇವ್ರಿಗೆ ಅಪ್ಪ Dr. ಅಣ್ಣಾವ್ರು😎

    • @RajashekarBs-e6c
      @RajashekarBs-e6c 2 дня назад

      @@darshans2537 ದೇವರಿಗೆ ಅಪ್ಪ ಇರಲ್ವೋ ಮೂರ್ಖ. ಅಂತ ಅಪ್ಪಂದಿರಿಗೆ ಒಬ್ಬ ದೇವರು.ವಿಷ್ಣು

  • @ashwathpoojary330
    @ashwathpoojary330 3 дня назад +14

    Vishnu dada❤

  • @SuddepNSudeep
    @SuddepNSudeep 2 дня назад +7

    Dr raj kumar ❤❤❤

  • @Grandi10_007
    @Grandi10_007 2 дня назад +8

    ಕನ್ನಡ ಚಿತ್ರರಂಗ ಅಂದ್ರೆ ಅಸಡ್ಡೆಯಿಂದ ನೋಡುತ್ತಿದ್ದ ಕಾಲದಲ್ಲಿ.... ತಮ್ಮ ಅಭಿನಯ ಹಾಗು ವರ್ಚಸ್ಸಿನ ಮಾತ್ರದಿಂದಲೇ ಕನ್ನಡಕ್ಕೆ ಒಂದು ಗೌರವ ಸ್ಥಾನ ಮಾನ ತಂದು ಕೊಟ್ಟ Dr. ರಾಜ್ ಕುಮಾರ್ ರಂತಹ ಮೇರು ನಟ ಹಿಂದೆ ಹುಟ್ಟಿಲ್ಲ ಮುಂದೆ ಹುಟ್ಟಲ್ಲ.
    ನ ಭೂತೋ ನ ಭವಿಷ್ಯತಿ.
    ಮಿಕ್ಕವರೆಲ್ಲರೂ ಅವರ ನೆರಳು ಅಷ್ಟೇ.

  • @ravia941
    @ravia941 3 дня назад +11

    Sir Please ನಾನು ಹೇಳೆದು ನಮ್ಮ ಕನ್ನಡ ಚಿತ್ರರಂಗದಲ್ಲಿ ಬ್ರಹ್ಮ ವಿಷ್ಣು ಮಹೇಶ್ವರ
    Dr . ರಾಜಕುಮಾರ್ ವಿಷ್ಣುವರ್ಧನ್ ಅಂಬರೀಶ್ ಇವರು ನಿಜವಾದ ಕನ್ನಡ ಚಿತ್ರರಂಗದ ಹೀರೋಗಳು

    • @GangadharaVS
      @GangadharaVS 2 дня назад +1

      ಡಾ.ರಾಜ್ಕುಮಾರ್, ಹೇಗೋ ಹಂಗೆ ಡಾ.ವಿಷ್ಣುವರ್ಧನ್, ಡಾ.ಅಂಬರೀಶ್ ಅಂತ ಹಾಕಿ

  • @abhishekarya6802
    @abhishekarya6802 2 дня назад +5

    Dr. ರಾಜ್ ❤️

  • @jagadishhbjagadish6869
    @jagadishhbjagadish6869 3 дня назад +22

    Annovru❤king of Karnataka

  • @ravikumarm1400
    @ravikumarm1400 2 дня назад +6

    Dr ರಾಜ್ 💞💞💞

  • @vijaynarayan2368
    @vijaynarayan2368 3 дня назад +38

    Rajkumar ge sarisamana idi world alli yarilla ❤

    • @divbonddivbond
      @divbonddivbond 3 дня назад +2

      ಹೌದು. ಖಂಡಿತಾ ವಿಷ್ಣುವರ್ಧನ್ ಅಲ್ಲ.

    • @SandeepSasnoor9733
      @SandeepSasnoor9733 3 дня назад +7

      ಬಾವಿಲಿ ಇರೋ ಕಪ್ಪೆ ಗೆ ಏನು ಗೊತ್ತು,
      ಹೊರಗಿನ ಕೆರೆ, ನದಿ, ಸಮುದ್ರದ ಬಗ್ಗೆ,

    • @jagadeeshpattar1984
      @jagadeeshpattar1984 3 дня назад

      ಅದೇ ಬೇರೆಯವರನ್ನು ತುಳಿದು ಮೇಲೆ ಬರುವುದರಲ್ಲಿ ರಾಜಕುಮಾರ್ ನಿಗಿಂತ ಸರಿಸಮ ಯಾರು ಇಲ್ಲ

    • @ShivaKumar-fc9dc
      @ShivaKumar-fc9dc 2 дня назад

      Vishnuvardhan karnatakadalli bitre bere kade avara hesare gothilla​@@SandeepSasnoor9733

  • @LakshmiLakshmi-ru2gk
    @LakshmiLakshmi-ru2gk День назад +1

    No body could have acted like dr Raj as Raghavendra. His devotion is unbeatable 🙏🙏🙏

  • @Ghost-n1j
    @Ghost-n1j 2 дня назад +8

    Karnataka Ratna padmabhushana Dr Raj Kumar Annavru God of Kannada film industry

  • @pramodhharsha1924
    @pramodhharsha1924 2 дня назад +5

    Dr Rajkumar❤

  • @lithvikbabyuddu1563
    @lithvikbabyuddu1563 3 дня назад +27

    I'm big fan sahasa simha 🦁 D vishnuvardhan sir🦁

    • @aravind6852
      @aravind6852 2 дня назад +1

      ದಾದಾ ಅಜರಾಮರ ❤🙏🏼

  • @malleshak4083
    @malleshak4083 3 дня назад +24

    Rajanna king of karnatka

  • @rakeshgn4242
    @rakeshgn4242 3 дня назад +50

    ನಮಗೆ ನಮ್ಮ ಬಾಸ್ ಡಾ.ವಿಷ್ಣುವರ್ಧನ್ ಗ್ರೇಟ್ ನಮ್ಮ ಬಾಸ್ ತರಾ world ನಲ್ಲೆ ಯಾರು ಯಾರು ಇಲ್ಲ ಜಗತಿಗೊಬ್ಬ ನೆ ಡಾ.ವಿಷ್ಣುವರ್ಧನ್ 🙏🏼🙏🏼🙏🏼🙏🏼🙏🏼

  • @VajreshS
    @VajreshS 18 часов назад +2

    Dr .raj❤

  • @darshanp498
    @darshanp498 3 дня назад +28

    Sahasasimha Abhinava bharghava Karunamaye Dr Vishnuvardhan was/is always on top in the hearts of fans. I am a proud fan!

  • @AZ-pg8vd
    @AZ-pg8vd День назад +3

    Dr Rajkumar is the greatest actor❤ There was no comparison either in age or talent. People simply started comparing their fav actors with Dr Rajkumar and simply brought up the rivalry among themselves. Anyone can become fav to anyone but when comes to talent all should acknowledge who is the proven best and don’t try to compare and debate two unparallels. If they like any actor they should like them and encourage them instead should not put their heroes in a competition with someone. Competition can only help in numbers but not quality.

  • @kousalyaaravinda
    @kousalyaaravinda 3 дня назад +8

    ಅಣ್ಣಾವ್ರು ಕನ್ನಡ ಚಿತ್ರರಂಗದ ದೇವರು

  • @RakeshKumar-os2eq
    @RakeshKumar-os2eq День назад

    ಇಬ್ಬರೂ ಸಹ ಕನ್ನಡ ಚಿತ್ರರಂಗದ ಎರಡು ಕಣ್ಣುಗಳು 🙏🙏💛❤️ ಹೋಲಿಕೆ ಬೇಡ

  • @yogesham5759
    @yogesham5759 День назад +1

    Emperor of world film industry one & only Dr Raj 👍

  • @__kichha3700
    @__kichha3700 День назад +2

    Only Dr Rajkumar 🦁❤

  • @RaJ-qo9pj
    @RaJ-qo9pj 3 дня назад +10

    Raj himalaya...vishnu dada mt everest..

    • @divbonddivbond
      @divbonddivbond 3 дня назад +6

      Mount Everest is also part of Himalayas. So Rajanna is all in one 🙂...No one can ever be compitator to Rajanna. They can be just part of Rajanna. Rajanna is god of kannada industry and everyone is part of the god. Is that the message you are giving here?

    • @RaJ-qo9pj
      @RaJ-qo9pj 3 дня назад +5

      @@divbonddivbond no u mistook and actually self satisfied urself with ur conclusion ...that's not exactly wat am trying to convey ...my everest may be part of Himalaya here Himalaya is industry . Vishnu sir became legend with his respect towards women...for u raj may be God doesn't mean evryone shud agree with u??

    • @heehee805
      @heehee805 2 дня назад

      Challenging star kailasa parvatha❤❤ jai DBOSS

  • @keerthi.ngowda6494
    @keerthi.ngowda6494 2 дня назад +3

    ವರನಟ. Dr ರಾಜಕುಮಾರ್

  • @kanakarajn455
    @kanakarajn455 3 дня назад +10

    Jai kannada jia Dr Raj Kumar

  • @__kichha3700
    @__kichha3700 3 дня назад +11

    Dr Rajkumar 👑❤️‍🩹

  • @rajashekarkariman1285
    @rajashekarkariman1285 3 дня назад +6

    ಜೈ ಕರ್ನಾಟಕ ರತ್ನ ಅಪ್ಪು ಬಾಸ್ 🙏🙏

  • @lithvikbabyuddu1563
    @lithvikbabyuddu1563 3 дня назад +11

    Vishnu sir bagge innashtu videos madi sir

  • @koushiksomashekar197
    @koushiksomashekar197 3 дня назад +17

    ವಿಷ್ಣುವರ್ಧನ್ ❤

  • @Manoj.vaali28
    @Manoj.vaali28 19 часов назад +1

    Dr raj❤

  • @SangolliRayannaa
    @SangolliRayannaa 18 часов назад +1

    Dr Rajkumar has many kids other than "born to Parvathamma".😊

    • @raghu1131
      @raghu1131 2 часа назад +1

      ಹೌದಾ ಅದರಲ್ಲಿ ನೀನು ಒಬ್ಬನಾ 😄😄😄

    • @SangolliRayannaa
      @SangolliRayannaa 2 часа назад

      @@raghu1131 avatthu nim appa kelsakke hogiddhaga auntie obre idhru , anna avru nim manege bandhu prema-pranaya-prasanga madi hodhmele neenu uttidhu

    • @raghu1131
      @raghu1131 2 часа назад +1

      @@SangolliRayannaa ನಾನು ಖಂಡಿತ ನಮ್ಮ ಅಪ್ಪನಿಗೆ ಹುಟ್ಟಿರೋದು ಅದಕ್ಕೆ ನಿಮ್ ಅಮ್ಮನ ಶೀಲದ ಮೇಲೆ ಆಣೆ. ಆದ್ರೆ ನಾನು ಮುಂದಿನ ಜನ್ಮ ಅಂತ ಇದ್ರೇ ಅಣ್ಣಾವ್ರ ಮಗನಾಗಿ ಹುಟ್ಟೋಕೆ ಆಸೆ ಪಡ್ತೀನಿ. ನಮ್ಮ ರಾಜಣ್ಣ ನಮ್ಮ ಹೆಮ್ಮೆ.

  • @MalakappaBallari
    @MalakappaBallari 2 дня назад +1

    King of kings dr Rajkumar there is no option

  • @SantoshKumar-wx9cp
    @SantoshKumar-wx9cp 3 дня назад +4

    SAHASASIMHA DR VISHNUVARDHAN KING OF SANDALWOOD 👑🦁
    DR VISHNUVARDHAN IS MOUNT EVEREST🙏🏻

    • @aravind6852
      @aravind6852 2 дня назад +1

      ದಾದಾ ಅಜರಾಮರ ❤🙏🏼

  • @Parvatisurya-o8g
    @Parvatisurya-o8g 3 дня назад +2

    💯 true

  • @SKGVideo-wc3jb
    @SKGVideo-wc3jb 2 дня назад +2

    ವಿಷ್ಣುದಾದಾ 🙏

  • @sachimh88
    @sachimh88 2 дня назад

    ಇಬ್ಬರೂ ಕನ್ನಡ ಕುಲತಿಲಕರು🙏 ಕನ್ನಡ ಚಿತ್ರಲೋಕದ ಎರಡು ಕಣ್ಣುಗಳು❤🙏

  • @imdadahmed1350
    @imdadahmed1350 2 дня назад +4

    Dr Rajkumar Avaru one du press met madi nija helibhudittalla sr

    • @listing106
      @listing106 2 дня назад +1

      Yaake ade kelsa na MP shankar maadbahudittalva? Aa gatanege nijavaada karanane M P Shankar, eegluu kooda nimgalige artha aagalla, adanne avru heltirodu, kelavru tamma bele beyisikolloke, Vishnudada avranna use maadkondidare, alli estella jana idru, aadre kevala annavranna target maadtare

    • @raghu1131
      @raghu1131 2 часа назад +1

      ಇಡೀ ಪತ್ರ ಕರ್ತರು ರಾಜ್ ರನ್ನು ತುಳಿಯ ಬೇಕು ಅನ್ನೋ ಹಠಕ್ಕೆ ಬಿದ್ದಿದ್ರು. ಕಹಿಯಾದ ಸತ್ಯ ಏನೆಂದರೆ ಬ್ರಾಹ್ಮಣ ಶಾಹಿ ಪತ್ರ ಕರ್ತರ ಮುಂದೆ ರಾಜ್ ರ ಮಾತು ಯಾರು ಕೇಳುತ್ತಾರೆ. ಇಷ್ಟಕ್ಕೂ ಯಾರು original bullet ಇಟ್ಟಿದ್ರು ಅನ್ನೋ ಕ್ಲಾರಿಟಿ ನೇ ಇರಲಿಲ್ಲ. ರಾಜ್ ಯಾರ ಕಡೆ ಬೆರಳು ತೋರಿಸಬೇಕಾಗಿತ್ತು. ಒಂದು ವೇಳೆ ಅವರು ಮೌನ ವಹಿಸಿದ್ದರೆ ಅದು ಸರಿಯಾದ ನಿರ್ಧಾರ. ಏನಾದ್ರೂ ಹೆಚ್ಚು ಕಮ್ಮಿ ಆಗಿದ್ರೆ ಬಲಿ ಆಗ್ತಾ ಇದ್ದದ್ದು ಅಣ್ಣಾವ್ರು. But ವಿರೋಧಿಗಳು ಅಣ್ಣಾವ್ರುನ್ನೇ ದೂಶಿ ಸುತ್ತಾರೆ.

  • @kaushalshetty6785
    @kaushalshetty6785 День назад

    Dada always dada . One and only dada

  • @AnjinimadivalaAnjinimadivala
    @AnjinimadivalaAnjinimadivala 3 дня назад +4

    Raj always Rajkumar don't speard bad annavaru after Vishnu sir

  • @likithaliki5872
    @likithaliki5872 3 дня назад +7

    Daada

  • @KUMAR-gt3gm
    @KUMAR-gt3gm 2 дня назад +2

    Mp Shankar old interview mistake aagiddu mp Shankar inda avre oppokondiddru!?

  • @nagapramodh4454
    @nagapramodh4454 2 дня назад +1

    Age ok , but pratibe same sir. Mount kailash may be little small than mount Everest, but mount Kailash has its own stature . All the best , any efforts cant bring our Simha down . Dada rocks

  • @DineshKumar-ih1df
    @DineshKumar-ih1df День назад +1

    WE stopped believing press reporters.. only one sided..😆😆😁😄😁😡

  • @girishgowda5407
    @girishgowda5407 2 дня назад +2

    ವಿಷ್ಣು ದಾದ❤

    • @aravind6852
      @aravind6852 2 дня назад +2

      ದಾದಾ ಅಜರಾಮರ ❤🙏🏼

  • @sunilshashi4372
    @sunilshashi4372 3 дня назад +8

    Nam bossu vishnu dada❤😊

    • @aravind6852
      @aravind6852 2 дня назад +2

      ದಾದಾ ಅಜರಾಮರ ❤🙏🏼

  • @ManjeshKn-gw6ru
    @ManjeshKn-gw6ru 2 дня назад +1

    ವಿಷ್ಣು ಸರ್ ರಾಜ್ ಅಣ್ಣ

  • @veerabhadraiahveerabhadrai1281
    @veerabhadraiahveerabhadrai1281 2 дня назад +2

    Vishnu dada kotigobba

  • @prajwalvardhan402
    @prajwalvardhan402 День назад

    ಡಾ ವಿಷ್ಣುವರ್ಧನ್ ವಿಶ್ವದ ದೇವರು 🙏🙏🙏🙏

  • @shivadarshans3409
    @shivadarshans3409 2 дня назад +5

    ಡಾ|| ವಿಷ್ಣು ❤

    • @aravind6852
      @aravind6852 2 дня назад +1

      ದಾದಾ ಅಜರಾಮರ ❤🙏🏼

  • @shashankn8398
    @shashankn8398 3 дня назад +6

    Dr vishnuvardhan better than Rajkumar in acting and life also

    • @banu485
      @banu485 2 дня назад +2

      😂😂😂😂😂

    • @bhaskarhegde6804
      @bhaskarhegde6804 2 дня назад +3

      👌👍

    • @ShivaKumar-fc9dc
      @ShivaKumar-fc9dc 2 дня назад +2

      Correct Correct Vishnuvardhan nodi Rajkumar acting kalibeku,madirode 50%percent remake movies yestu build up kodtiro

    • @chinmayeel1199
      @chinmayeel1199 2 дня назад +1

      @@ShivaKumar-fc9dcbuild up alla raja..yar remake madilla.. remake madodh doddadalla madi win hakirodh Vishnu sir mathra.. Rajkumar makkle remake madidare.. Puneet almost remake.. enna buddhi bandilwallo neemage.. Rajkumar madiro karma galige deavru thakka shikshe kottidane..

    • @shashankn8398
      @shashankn8398 2 дня назад +1

      @@chinmayeel1199 shankar nag and Sunil Elli munde bartharo annoke avaribrunna mugisda. Vishnu dada na mugisoke gandada gudi li try mad da aglila. Swartha buddi irbardu

  • @RaghunathDixit-py3hy
    @RaghunathDixit-py3hy День назад

    Annavargie jaiiii❤❤❤❤

  • @manasamanu1227
    @manasamanu1227 2 дня назад +4

    God ರಾಜಕುಮಾರ್ ala,,, ವಿಷ್ಣುವರ್ಧನ್ only god,,,, ರಾಜ್ vishnu poto aki ಯಾರು ಇಷ್ಟ antha ಕೇಳಿ ಅವಾಗ ನಿಮಗೆ ಗೊತಾಗುತ್ತೆ 80% ವಿಷ್ಣು,,, 20% rajkuma😢ಅಷ್ಟೇ,,,,vishnu god

  • @chandanapple2935
    @chandanapple2935 2 дня назад +3

    Nijavada kannadigara deyva namma hemmeya Rajanna jai Karnataka

  • @bhupeshaboopi662
    @bhupeshaboopi662 2 дня назад +3

    Vishnu says, annarava bagge maathodakke yogyate ella, yoga yoga ede... E maatina artha vishnu fans arivaadare saaku.
    He said, it is very difficult to be like that, iI knew we are in film industry.
    Who else withstand in kannada industry.
    Can't compare with any actor in the world.
    Annavra caliber just onde song "ashwameda", " Hrudaya haaditu" film superhit. Edu taakattu.
    But annavru never said, film hit because of my presense.
    Annarvru larger bandwidth from acting, singing, music. any actor in the world.

    • @chinmayeel1199
      @chinmayeel1199 2 дня назад

      Hobba artist ennobba artist bagge kealidaga ede reathi healodh.. edaralli doddasthike heanu ella..

    • @bhupeshaboopi662
      @bhupeshaboopi662 2 дня назад

      @@chinmayeel1199 artha agorige doddastike erutte, viveka erorige helbahudu aste😄
      Even bharati also told, Vishnu get more popularity because of this controversy.
      Watch weekend with Ramesh.
      Actor Shivaram sir also told, annavru ge annavre saati. Yaaru yenbekadru tilkolli.
      Annavru never loose his consciousness throught his life.

    • @bhaskarhegde6804
      @bhaskarhegde6804 2 дня назад

      ರಾಜ್ಕುಮಾರ್ ಜೊತೆ ಇನ್ನು ಒಂದೇ ಒಂದು ಚಿತ್ರದಲ್ಲಿ ನಟಿಸಿದ್ದರೂ ಡಾ.ವಿಷ್ಣು ಸರ್ವನಾಶವಾಗುತ್ತಿದ್ದರು. ದೇವರು ದೊಡ್ಡವನು.

  • @pulakesi002
    @pulakesi002 2 дня назад +6

    ವಿಷ್ಣುವರ್ಧನ ಅವರ ನಾಗರಹಾವು movie ಎಲ್ಲಾ ಹೀರೋಗಳನ್ನೇ silent ಮಾಡಿತು 😎

    • @chinmayeel1199
      @chinmayeel1199 2 дня назад +1

      Super 👍💐

    • @bhaskarhegde6804
      @bhaskarhegde6804 2 дня назад +1

      ಮೆರೆಯುತ್ತಿದ್ದವರೆಲ್ಲಾ ಕೆರೆಯತೊಡಗಿದರು.

    • @ack3002
      @ack3002 2 дня назад +2

      😂😂😂Ayyo Mari, April 1972 indaa April 1974 varegu eradu varsha oadida ekaika kannadada athi yasasvi chitra Bangarada manushya, aa eradu varshada avadhiyalle adesto chitramandiragalalli Maru bidugade aagi eraderadu baari shatadinotsava kudaa aachariside...kannada maaninalli krantiyanne ebbisittu aa chitra...adara madhye bandu Hoda kelavu hit cinemagalalli nimma nagarahavu kuda ondu, aste.....Dr. Raj mattakke talupalu indigu yarigu saadhya aagillaa....social media dalli, voting madkondu-trend madkondu-ella heroes gu jai andbitre Rajkumar sthaana kelakke baruvudilla, nenapiralii.....

    • @pulakesi002
      @pulakesi002 2 дня назад +1

      @@ack3002 ಲೇ ಕಂದಾ ಅವ್ರ ಅಷ್ಟ ಸಿನಿಮಾ ಮಾಡಿ ಹವಾ ಮಾಡಿದ್ರೆ, ವಿಷ್ಣುವರ್ಧನ ಅವರ ಬರಿ ನಾಗರಾಹಾವು ಒಂದ ಸಿನಿಮಾ ಬಹಳ್ ಜನ ನಿದ್ದೆ ಕೆಡಸಿತ್ತು 😂

    • @ack3002
      @ack3002 День назад

      ​@@pulakesi002Ayyo paapachi....yaaru nidre kedskondillaa...nimmantavru Vishnu sir na, annavra samakke nilsbeku antaa konevargu nidre kedskondru aste...😂😂😂

  • @Ammimunchurn
    @Ammimunchurn 3 дня назад +1

    🙏🙏🙏🙏

  • @rameshdalavai6069
    @rameshdalavai6069 2 дня назад +3

    ಹೌದು, ವಿಷ್ಣು ಗೆ ಅನ್ಯಾಯ ಆಗಿದೆ

  • @manjunathvishnupriya6060
    @manjunathvishnupriya6060 2 дня назад +5

    Dr Vishnuvardhan sir is phoenix of Karnataka

    • @aravind6852
      @aravind6852 2 дня назад +1

      ದಾದಾ ಅಜರಾಮರ ❤🙏🏼

  • @chinmaymalaghan7001
    @chinmaymalaghan7001 2 дня назад +3

    Vishnu sir❤❤

  • @abhinavgowda2297
    @abhinavgowda2297 3 дня назад +4

    Jai rajaana❤🎉

  • @Hanumaaanji3804
    @Hanumaaanji3804 3 дня назад +13

    Karm returns
    Ji vishnu dada❤

    • @divbonddivbond
      @divbonddivbond 3 дня назад +6

      Karma returns for Vishuvardhan. he is already left this world and still you are talking bad about him?

    • @darshans2537
      @darshans2537 2 дня назад +1

      Karma already hit to lodde.. magu huttisoke agilla... Satmelu ondu neralu illa😂😂e

    • @chinmayeel1199
      @chinmayeel1199 2 дня назад +1

      @@darshans2537neenna Rajkumar madiro karma galige deavru thakka shikshe kottidane.. papa Puneet chikka age ge sathha.. enna buddhi bandillwallo neemage sulemakkla

    • @listing106
      @listing106 2 дня назад +2

      ​@@chinmayeel1199 satthorige sariayada samaadhi katsoke aagilla, kitthoda fans galige, ade Puneetha avra hesaralli gudi ne katsidaare, 😅😅😅 Nijavaada karma, Vishnuvardhan avra fans ge sariyagi maanja kottide

    • @listing106
      @listing106 2 дня назад +2

      ​@@chinmayeel1199satthorige sariyaagi ondu smaraka kattoke aagilla, anthadralli Appu sir ge Jana Devasthanne katsidaare, nijaavada Karma Vishnuvardhan fans ge sariyaada manja kottide😅😅😅

  • @TigerTiger-u7i
    @TigerTiger-u7i 2 дня назад +1

    ಭೀಮ ಸಿನಿಮಾ ರೀ ರಿಲಿಸ್ ಮಾಡಿಸಿರಿ ಭಟ್ಟ ರೆ

  • @HemanthKumar-yl2yk
    @HemanthKumar-yl2yk 3 дня назад +13

    Jai vishnu Dada

  • @kiranavalahallilakshmipath6507
    @kiranavalahallilakshmipath6507 3 дня назад +7

    ತಾಳ್ಮೆಯ ದೇವರು ನಮ್ಮ ದಾದ♥️

    • @aravind6852
      @aravind6852 2 дня назад +1

      ದಾದಾ ಅಜರಾಮರ ❤🙏🏼

  • @siddaramaiha
    @siddaramaiha 3 дня назад +5

    jai rajanna

  • @chandanrao1387
    @chandanrao1387 2 дня назад

    Mantralaya mahatme is good movie,, even sri Raghavendra vaibhava srinath acted good,

  • @heehee805
    @heehee805 2 дня назад

    Jai dboss challenging star ⭐⭐⭐⭐ darshan no 1 fan base in karnataka hero

    • @ack3002
      @ack3002 2 дня назад +3

      Ayyo childe😂😂😂

    • @ack3002
      @ack3002 2 дня назад +2

      Ayyo childe😂😂

  • @jemikiccha2361
    @jemikiccha2361 День назад

    Rajkumar family li Vishnu Vardhan bagge yest sit ede Andre monne sep 18 raghavedra Rajkumar upendra,Shruthi ge wish madtare avr photos aki adre Vishnu Vardhan ge wish madilla yake...havr mathra nenp erutte hivrdgu nenperalva...swamy illi yaru dhadrilla niv yelhid nella keloke...

  • @anuradhakulkarni2387
    @anuradhakulkarni2387 4 часа назад

    Ondu sanna sanniveshadinda obba vyaktiy jeevanaane halagatte exp Dada.

  • @DineshKumar-ih1df
    @DineshKumar-ih1df День назад

    Rajkumar is always great sir but... There is a lady behind downfall of several actors we know.. so spill the beans fully😤😳😲

  • @venkateshakrishnachary3315
    @venkateshakrishnachary3315 3 дня назад +2

    ಒಂದೇ ವಿಷಯ ಹೇಳಿ ಈ ಸಮಸ್ಯೆ ಭಗವಂತ ಬಂದ್ರೂ solve ಹಾಗೋಲ್ಲ

  • @hipoojar4615
    @hipoojar4615 2 дня назад

    Nija sir ganapathi. sir..

  • @LakshmiLakshmi-ru2gk
    @LakshmiLakshmi-ru2gk День назад

    Abhimani sangha is a pain in ass. They always create controversy

  • @chinmayeel1199
    @chinmayeel1199 3 дня назад +9

    Ree Ganapathi yakri summane hale gatane galanna keanakitira. Vishnu sir ge Rajkumar camp/ fans galu kottiro nove ondalla- eradalla/ nooraru.. sara Govinda/ kulla shantha/ shiva ramegowda/ ewrealla rowdy sum madi Vishnu sir cinema realese hadagalella Vishnu sir fans galige manhandle madiddru, theatre munde galate madiddru.. Vishnu sir cinema 14 week run hagtha eddahga galate madi theatre enda cinema na remove madaiddru.. e healla ghatane galige Rajkumar camp.. e vishya edi Karnataka janakke gothhu.. e thara gatane galu thoomba ede.. uriyo benkige thuppa suriyo kealsa madbeadi ganapathi.. nanu Vishnu sir na 1977 enda personalagi nodiron.. summne online lli nodtha erthare..e thara program na madbeadi..

    • @keerthanhb906
      @keerthanhb906 3 дня назад

      ಅಂದ್ರೆ ರಾಜಕುಮಾರ್ ಕೆಟ್ಟವರಾ? ಅವರು ಯಾಕೆ ಮೌನ ತಳೆದರು? ಯೋಗ,ಧ್ಯಾನ,ಯೋಗ,ನಟನೆ,ಭಕ್ತಿಗೀತೆಗಳಿಂದ,ನಯ ವಿನಯಗಳಿಂದ ಮನೆ ಮಾತಾದ ರಾಜಕುಮಾರ್ ಯಾಕೆ ವಿಷ್ಣು ಅವರ ವಿಚಾರದಲ್ಲಿ ಮೌನ ತಳೆದರು?

    • @shamanthkrishnamurthy3411
      @shamanthkrishnamurthy3411 3 дня назад +1

      So neevu helu va saramsha enu? Dr Raj & Vishnu had no competition as logically, artha agadero vishaya, 150 filsm admele bandhavru Vishnu avru, so a section of people created this. At the end, ibbaru kannadadha maha chenathanagalu n lets not argue now as ibbaru illa namma jotheyalli.

    • @sunilshashi4372
      @sunilshashi4372 3 дня назад

      True 4:56

    • @nagraj3703
      @nagraj3703 3 дня назад

      ಗಣಪತಿ ಪೀತ ಪತರಕತ೯ ರವಿ ಬೆಳಗೆರೆ ತಮ್ಮ ರೋಲ್ ಕಾಲ ್

    • @nagraj3703
      @nagraj3703 3 дня назад

      ಗಣಪತಿ ಪೀತ ಪತ್ರ ಕರ್ತ ರೋಲ್ಕಾಲ ಇಂತವರಿಂದಲೇ ಬರೀ ಜಗಳಕ್ಕೆ ನಾಂದಿ

  • @narendranarendra86581
    @narendranarendra86581 2 дня назад +3

    ವಿಷ್ಣುವರ್ಧನ್ ಸರ್ ❤

  • @listing106
    @listing106 2 дня назад

    Vishnudada avrige anyaya aagiddanthu nija adu elriguu bejaarago vishaya 😢😢 aadre sikkidde avakasaha antha Vishnudada fans, Vishnudada avranna ollevry antha bimbiso baradalli Rajkumaar avranna kettavrannagi maadtare... Idu yaariguu bejaragalla, ivatthiguu obba kalavidanna yaavyava reethiyalli charitrya harana maadabeku adella maadidare😢😢.. Herogalu andmele fans irtare, fans andmele jagala irutthe, aadre fans maado avamanavanna hero mele haaki, janagalanna mathibramane maaduttiruva mahan buddivantharu namma naadalli irovarguu namma naadu chitraranga uddara aagalla

  • @jemikiccha2361
    @jemikiccha2361 День назад

    Evag seriyag bartade bainalli Vishnu Vardhan avaga fan base jasti erlilla avag yeng Vishnu fans yeth kattare Rajkumar virudha....Vishnu Vardhan virudha sanchu madhiddu Rajkumar abhimanagal sanga da adhyaksha Sara govindu antha yelrugu gothu adhna matadi Andre Vishnu abhimanigal madhidrante....one interview nalli balaraj antha adhe Rajkumar Mane avru Vishnu Vardhan jote cinema maddaga parvathamma baiddu adhke Rajkumar parvathamma ge yen andru annodu avr interview nal ede....press noru thilkond matadbeku

  • @Hiindustanireactions-lw3wk
    @Hiindustanireactions-lw3wk 3 дня назад

    Kannada chitrarangadhalli ebaru meru natru...fans war yene irali...melagi avaruglu kanndigaru...nammavaru... ebara kodige dhodadu.... evarannu padedha navugale dannyaru 🙏

  • @Somashekar-ce9xg
    @Somashekar-ce9xg 2 дня назад +2

    Jai Vishnu dada

    • @aravind6852
      @aravind6852 2 дня назад +1

      ದಾದಾ ಅಜರಾಮರ ❤🙏🏼

  • @GirishStarGiri
    @GirishStarGiri 3 дня назад

    2 ಲೆಜೆಂಡ್ಸ್

  • @NishantPatil-m1b
    @NishantPatil-m1b 2 дня назад

    We all know how much our Dada had to suffer because of that particular family...pls stop glorifying one person

    • @bhaskarhegde6804
      @bhaskarhegde6804 2 дня назад

      ಈ ಗಣಪತಿ ಒಂದು ಕುಟುಂಬವನ್ನು ಹೊಗಳಲು ಗುತ್ತಿಗೆ ಹಿಡಿದಂತಿದೆ.

    • @chinmayeel1199
      @chinmayeel1199 День назад

      Ugiree muchakke 👡

    • @TigerTiger-u7i
      @TigerTiger-u7i 19 часов назад

      ​@@bhaskarhegde6804ನಿಮ್ಮ ಅಭಿಪ್ರಾಯ ಎನು ಹಾಗಾದರೆ ಗಣಪತಿ ಭಟ್ಟರು ದೊಡ್ಡ ಹೊಗಳುಭಟನ

  • @nisargav7183
    @nisargav7183 3 дня назад +1

    Rajesh sir nim atra mathadbek pls numbr kodi

  • @sowmyaprasad7862
    @sowmyaprasad7862 3 дня назад +3

    Adanna navu nirdaristeve,nanobba vishnu abhimani,ninna rajakiya nodi abhimaniyagidalla ,avara pratibhe nodi agiddu ,balyadalle a agelli pratibhe matra akarshisodu,so no heroes are equal to vishnu ,ever,forever

    • @listing106
      @listing106 2 дня назад

      Politics huttidde Vishnuvardhan avru industry ge bandmelinda, bejaarago vishaya enandre, Rajkumar avranna kandre aagade iddavru, aa politics ge Vishnuvardhan avranna gaalavaagi balaskoltaare, aadre nimage adu artha aagalla, Ivatthiguu Vishnuvardhan yaake ista andre, avru tuludru ivru tuludru, tumba ollevru, avrige sahaaya maadidare, iveige sahaaya maadidare, antha helo andhabimanigala bayalli Vishnuvardhan avra acting chennagide, acting nodi abhimaniyaagidini anno onde ondu maathu baralla, anthdralli talent nodi abimani aagidananthe😅😅

    • @chinmayeel1199
      @chinmayeel1199 2 дня назад

      @@listing106Rajkumar sulemaga madiro karma galige deavru thakka shikshe kottidane.. awanu madiro karma galige papa Puneet chikka age ge sathha.. Raghavendra Rajkumar kathe/ shiva Rajkumar makk😢kathe gothhu.. edi Karnataka janakke gothhu

  • @manojc4262
    @manojc4262 3 дня назад

    Vijay karnatakadali shivanna bagge kettadagi long ediyodu dershan enda kalibeku bardida avanu ottege Anna thinthano gothila

  • @shashankn8398
    @shashankn8398 3 дня назад +4

    150 film admele bandru ivaga bandru annodu important alla. Yar estu fans following idare annode important iglu yavde poll madidru alli gellodu simhane Dr vishnuvardhan is the real hero in kannada industry

    • @chinmayeel1199
      @chinmayeel1199 3 дня назад +2

      Super 🙏🏽

    • @ShivaKumar-fc9dc
      @ShivaKumar-fc9dc 2 дня назад +2

      E fans Rajkumar, nimma Vishnuvardhan film industry ge barok munchene nodidare

    • @shashankn8398
      @shashankn8398 2 дня назад +1

      @@ShivaKumar-fc9dc ade guru compare na iga madu avaga yarge hecchu vote baruthe nodu. Seniority mele kododalla brother. Vishnuvardhan and shankar nag ibru mele jana Rajkumar gintha ista padthare

    • @darshans2537
      @darshans2537 2 дня назад +1

      ​@@shashankn8398 aa satad vote itkond tikke itko .. state li yardu statue est ide anta count madko😎 lodde tulll na shivannna ge compare madidru kammine😇

    • @shashankn8398
      @shashankn8398 2 дня назад

      @@darshans2537 hogo namarda sule magane

  • @manasamanu1227
    @manasamanu1227 2 дня назад +1

    Nine yene ಹೇಳಿದ್ರು ಅಷ್ಟೇ ಮಗನೆ,,, ವಿಷ್ಣು ಮುಂದೆ nim ರಾಜಕುಮಾರ್ yenu ela ,,, ಮೌಂಟ್ ಇವೆರೆಸ್ಟ್ nodake ಅಷ್ಟೇ ಚಂದ,,,, ಆಗೇ nim ರಾಜಕುಮಾರ್,,,, vishnu ಚಿಕ್ಕ ಬೆಟ್ಟ ಆದ್ರೂ ಎಲರೂ ಇಷ್ಟ ಪಡುತಾರೆ ತಿಳ್ಕೊ,,,,,,vishnu na mugiskoke nim ಪಾರ್ವತಮ್ಮ ne ಕಾರಣ,,,, ಜೈ vishnu ದಾದಾ

  • @sharath.h.kh.k2066
    @sharath.h.kh.k2066 2 дня назад

    ವಿಷ್ಣುವರ್ಧನ್❤❤❤❤