| ಅಬರುಗೆಡಿ ಅಳ್ಯಾ | H B Pareet Comedy Videos | Uttar Karnataka Comedy |

Поделиться
HTML-код
  • Опубликовано: 27 янв 2025

Комментарии • 243

  • @mallusj1478
    @mallusj1478 2 года назад +28

    ಕಲ್ಲು ಸರ್ ಭಾವಚಿತ್ರ ನೋಡಿ ಕಣ್ಣಂಚಿನಲ್ಲಿ ನೀರು ಬಂತು😭😭😭😭😭😭

  • @manju.sd.9901
    @manju.sd.9901 2 года назад +2

    Super mast Kdk comedy & Good Msg ♥😍🥰Brothers 😁😂🤩😄♥♥🔥🔥
    All The Best Brothers👍💯

  • @ashokmane3846
    @ashokmane3846 2 года назад +1

    Raju sir acting dalli kallu sir ge nodadanga aitu...tumba adbutta H B team🙏🙏

  • @ashokthemaverick6667
    @ashokthemaverick6667 2 года назад +1

    Kilab ella toladeni.... super duper 😁😃😜😝

  • @mahanteshmanakapur7886
    @mahanteshmanakapur7886 Год назад +2

    ಮದುವೆ ಆದೊರಿಗೆ ಮುಂದೆ ಮದುವೆ ಆಗೋರಿಗೇ ಒಂದು ಒಳ್ಳೇ ಸಂದೇಶ ನೀಡಿದ್ದಕ್ಕೆ ಧನ್ಯವಾದಗಳು 🙏🙏full ಕಾಮಿಡಿ ವಿಡಿಯೋ ಸೂಪರ್ ಆಗಿದೆ. 🤓🤩😂😆🤣👌👌

  • @shrinivasbadiger6582
    @shrinivasbadiger6582 2 года назад +6

    ಅದ್ಭುತವಾದ ಹಾಸ್ಯಮಯ,ಉತ್ತರ ಕರ್ನಾಟಕದ ಸೊಗಡು ತುಂಬಾ ಚೆನ್ನಾಗಿದೆ...

  • @MPJMgl
    @MPJMgl 2 года назад +5

    ಒಂದೊಳ್ಳೆ ಸಂದೇಶ ಪರೀಟ್ ಸರ್.... 👍👍

  • @mashaknadaf7377
    @mashaknadaf7377 2 года назад +14

    ಅಣ್ಣಾ ನಾನು ಅತ್ತಿ ಮನಿಗೆ ಹೋದರ್ ಹೊಳ್ಳೆ ಲಗು ಬರ್ತೀನಿ ಮಾರಾಯ ಇಲ್ಲಂದ್ರ ಜೂನಿಯರ್ ಕಲ್ಲು ಅಣ್ಣಾಗ ಆದ್ ಗತಿ ನನಗು ಆದಿತ್ ಒಳ್ಳೆ ಸಂದೇಶ 🔥ಅದಕ್ಕೆ ಹೇಳುದ್ ಕಲೆ ಎಲ್ಲಯ್ಯತಿ ಅಂದ್ರ ಅದು ಪಡಸಲಗಿ ಪರಿಟ್ ಸಕಲಕಲವಲ್ಲಬ್ರು. ಅವರ ವಿಡಿಯೋ ಮಿಸ್ ಮಾಡದೇ ನೋಡ್ರಿ 🙏 ಅವರಿಗೆ ಪ್ರೋತ್ಸಾಹ ನಿಡ್ರಿ ಅಣ್ಣಾ ಕಾಮಿಡಿ 👌🏻👌🏻🔥ಎಲ್ಲಾ ಟೀಮ್ ನನ್ ಅಭಿನಂದನೆಗಳು 🙏🙏

  • @S.H740
    @S.H740 2 года назад +3

    ತುಂಬಾ ಚೆನ್ನಾಗಿದೆ ಹೇಚ್ ಬಿ ‌ಪರೀಟ್ ಸರ್ ವೀಡಿಯೋ 👌🤣👌👌

  • @chandan_kakhandaki_comedy
    @chandan_kakhandaki_comedy 2 года назад +5

    ಉತ್ತರ ಕರ್ನಾಟಕದ ಜವಾರಿ ಕಾಮಿಡಿ ಎಚ್ ಬಿ ಪರಿಟ್ ಸರ್ ವಿಡಿಯೋ ನೋಡೋಕೆ ಒಂತಾರಾ ಖುಷಿ. All The Best sir👌

  • @shivukavatagi5027
    @shivukavatagi5027 2 года назад +9

    🔥 comedy paa... 😂🤣😂🤣

  • @SBPADASALI
    @SBPADASALI Месяц назад +1

    👌 ಉತ್ತಮ ಸಂದೇಶವುಳ್ಳ ವಿಡಿಯೋ

  • @bilaltamboli6560
    @bilaltamboli6560 2 года назад +2

    ವಿಡಿಯೋ ತುಂಬಾ ಚೆನ್ನಾಗಿದೆ ಸುಪರ ವಳ್ಳೇದ ಆಗಲಿ

  • @dyamannahadakar946
    @dyamannahadakar946 2 года назад +3

    ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಸುಂದರವಾದ ಕಥೆ 👌💜💛❤️

  • @santoshjadaga963
    @santoshjadaga963 2 года назад +1

    Bahala sundaravada nataka mathe ondu olle sandesh ede 🙏🙏

  • @santoshsatihal5687
    @santoshsatihal5687 2 года назад +1

    Kallu parit avara style use madidakke tqs ann 🙏🙏

  • @lagamannayadranvi3196
    @lagamannayadranvi3196 2 года назад +2

    ನಮ್ಮ ಉತ್ತರ ಕರ್ನಾಟಕದ ಉಡಾಳ ಸೋಗಡಿನ ಕಾಮೀಡಿ ಇದನ್ ನೋಡಾನ ನಮ್ಮ ಕಲ್ಲು ಸರ್ ನೇನಪಿಗಿ ಬರಾಕತ್ತಾರ 😃😃😁😁

  • @AGKStudio.
    @AGKStudio. 2 года назад +2

    ತುಂಬಾ ಸುಂದರವಾಗಿತ್ತು ಅದ್ಭುತ ಕಲಾವಿದರು ...ಪರಿಟ್ sir ..ನಿಮ್ಮ್ voice ತುಂಬಾ ಸುಂದರವಾಗಿದೆ.👌👌👌👌👌

  • @Sreetwik28
    @Sreetwik28 2 года назад +5

    ಸೋಂಬೆರಿ ಅಳಿಯಂದಿರರಿಗೆ ಒಂದು ಒಳ್ಳೆಯ ಸಂದೇಶ 🙏

  • @babuh1968
    @babuh1968 2 года назад +1

    Excellent msg to ಮನೆಯ ಅಳಿಯ

  • @sabumadar143
    @sabumadar143 2 года назад +4

    Super comedy Pareet sir 😂😂

  • @mahadevkambar1989
    @mahadevkambar1989 2 года назад +3

    ಸೂಪರ್ ಹಾಸ್ಯ ಪರೀಟ ಮಾಮೂ ಹೀಗೆ ಮುಂದುವರೆಯಲಿ 🙏👍✌👌💕

  • @javarifilms07
    @javarifilms07 2 года назад +1

    Anna super 👌👌👌👌👌

  • @krishnappaambali4258
    @krishnappaambali4258 2 года назад +7

    ತುಂಬಾ ಸುಂದರವಾದ ಸಂದೇಶವನ್ನು ಈ ಸಮಾಜಕ್ಕೆ ಅಭಿನಯದ ಮುಖಾಂತರ ಮಾಡಿ ತೋರಿಸಿದ್ದೀರಿ, ನಿಮಗೆ ತುಂಬು ಹೃದಯದ ಧನ್ಯವಾದಗಳು.... ಪರಿಟ್ ಸರ್ ಆಲ್ವೇಸ್ ಐ ಯಾಮ್ ಯುವರ್ ಫ್ಯಾನ್....

  • @mallusj1478
    @mallusj1478 2 года назад +2

    ದಯವಿಟ್ಟು, ಮುಂದಿನ ಚಿತ್ರದಲ್ಲಿ ಸಂತೋಷ್ ಪರಿಟ ಅವರನ್ನ ಪರಿಚಯಿಸಿ, 🙏🏼🙏🏼🙏🏼🙏🏼🙏🏼🙏🏼🙏🏼

  • @somudalavai5591
    @somudalavai5591 2 года назад

    💛💛all ಬ್ರದರ್ s all ಟೀಮ್ 👑👑

  • @akash_waghamore_09
    @akash_waghamore_09 2 года назад +1

    ಸುಂದರವಾದ ವಿಡಿಯೋ ಸರ್

  • @bulletramhelavar9914
    @bulletramhelavar9914 2 года назад +1

    HB ಪರಿಟ್ ಸರ್ ನೀವು ಕೋನೆದಾಗಿ ಹೇಳಿದ ಮಾತು ನಿಜಾ ಸರ್ 👌

  • @Prashantpatil-yc8dl
    @Prashantpatil-yc8dl 2 года назад +1

    Hb pareett sir varkk 2 video haakri 👌👌👌👌👌👌👌

  • @siddunneelagirisnl1607
    @siddunneelagirisnl1607 2 года назад +2

    ಹತ್ತರೆ ಹತ್ತರ್ ಕಾ ಬೋಳಾ ಈಗ ಅತ್ ನೋಡ್ ಆನಂದ್ ಬಾಳಾ.😅🤣👍
    ಸಿದ್ದು ಬೆಂಗಳೂರು

  • @rudrappabagalakot2571
    @rudrappabagalakot2571 2 года назад +3

    ಈ ನಿಮ್ಮ ಚಿತಕಥೆ ಹೆ ನ ಅಡ್ಡಿ ಇಲ್ಲ 🤝ನಿಮ್ಮ ಕಲಾವಿದರಿಗೆ ನನ್ನ ಹೃದಯ ಪೂರ್ವಕವಾಗಿ ದನ್ಯವಾದಗಳು💐💐💐💐

  • @javarifilms07
    @javarifilms07 2 года назад +1

    Congratulations Anna
    1laks veiws super 👌🙏

  • @chetansdani7817
    @chetansdani7817 2 года назад +5

    Super comedy bro😜😁😆😆😆🤣🤣

  • @PavanKumar-rk5pm
    @PavanKumar-rk5pm 2 года назад +4

    Jai Raj anna ❤️

  • @manju.sd.9901
    @manju.sd.9901 2 года назад +2

    😂🤩😁❤❤❤🔥🔥🔥🔥

  • @huchappamadar8971
    @huchappamadar8971 2 года назад +1

    Super video msg kotteri pareet anna yellar patra super all the best from Goa

  • @VickyVicky-we8hs
    @VickyVicky-we8hs Год назад +1

    Super anna 👌👌👌

  • @manju.sd.9901
    @manju.sd.9901 2 года назад +1

    🤩🤩❤❤🔥🔥

  • @santujadhavkannadajanapads4448
    @santujadhavkannadajanapads4448 2 года назад +1

    Kaka e mat 💯💯 khare ayti rii namm jovabdari nave Hornbeck rii yarigi bhara agbard rii, 🙏🙏🙏🙏 Valle Sandesh kottiri🙏🙏🙏 hingaa hosaa hosaa videos hakri kaka naa nimm Animaniacs rii nimm prati videos gaki kayatirtini rii🙏🙏

  • @manju.sd.9901
    @manju.sd.9901 2 года назад +1

    🤩🤩🤩🤩🤩🤩🤩🤩

  • @ಶ್ರೀಶೈಲಬೆಳ್ಳುಬ್ಬಿ

    ಸುಪರ್ 😂😂🤣🤣🤣

  • @manju.sd.9901
    @manju.sd.9901 2 года назад +1

    💫✨🤩♥🔥

  • @madakari22
    @madakari22 2 года назад +8

    ನಮ್ಮದ ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕ ಯರಗಟ್ಟಿ ಬ್ರದರ್👌🔥

  • @santoshkallur565
    @santoshkallur565 2 года назад +1

    ಸೂಪರ್ ಇದೆ ಒಳ್ಳೆ ಸಂದೇಶ್ ಇದೆ.

  • @mahamuneppapujari6451
    @mahamuneppapujari6451 2 года назад +1

    ಸೂಪರ್ ಕಲ್ಲು ಪರಿಟ್ ತರ ಆಕ್ಟಿಂಗ್

  • @irannbagoji2295
    @irannbagoji2295 2 года назад +16

    ನಮ್ಮ ಉತ್ತರ ಕರ್ನಾಟಕದ ಹೆಮ್ಮೆಯ ಕಲಾವಿದ ಪರಿಟ್ ಕಾಕಾ 🤣😂👏

  • @prashantgothe1449
    @prashantgothe1449 2 года назад +3

    Song bari ada 🔥🔥😂😂😂

  • @santoshkallur565
    @santoshkallur565 2 года назад +1

    Super sir olle msg ide.

  • @manju.sd.9901
    @manju.sd.9901 2 года назад +1

    😁😁😁😁😁😁

  • @shekarbelagali9477
    @shekarbelagali9477 2 года назад +2

    Super video Parat Aana😂😂😂😂

  • @nanasabsalunke6725
    @nanasabsalunke6725 2 года назад +3

    Sir ನೀವೂ ಮತ್ತು ಕಲ್ಲು sir ಫೋಟೋ ಸುಪರ್

  • @RaviRavi-tk6yc
    @RaviRavi-tk6yc 10 месяцев назад +1

    ಸೂಪರ್ ❤

  • @kumarhm9850
    @kumarhm9850 2 года назад +12

    Uttarakarnatakada real comedians 🙏🙏🙏🙏🤣🤣🤣🤣🤣🤣

    • @rudrappabagalakot2571
      @rudrappabagalakot2571 2 года назад

      ಕಲಾವಿದರಲ್ಲಿ ಒಂದು. ವಿನಂತಿ ನನಗೆ ಗೋತಯಿಲದ ಒಂದು. ವಿಷಯ ಕೆಳುತ್ತೆನೆ ತಪಾಗಿ ತಿಳಿದು ಕೋಳಬಾರದು ಕಲ್ಲು ಬಿ ಪರಿಟ. ಸರ ಯಲ್ಲಿ ಇದ್ದಾರೆ . ಹೇಳಿ ಸರ 🙏💐

    • @mahadevgandavvagol7331
      @mahadevgandavvagol7331 2 года назад

      @@rudrappabagalakot2571 ààq1

  • @rajukumbar6762
    @rajukumbar6762 2 года назад +1

    Nakk nakk Sakaat Paa🤣😂

  • @santoshraddi7392
    @santoshraddi7392 2 года назад +1

    Nice message to society

  • @raghukumbar9546
    @raghukumbar9546 2 года назад +2

    ಆ ಮ್ಯೂಸಿಕ್ ಯಾವುದು ಸುಪ್ಪರ್ ಸಿನ

  • @shivapujayyahiremath8267
    @shivapujayyahiremath8267 2 года назад +1

    👌👌👌 sir

  • @sureshbhovi1237
    @sureshbhovi1237 2 года назад +1

    Idu adbuta super

  • @sanagappakale5810
    @sanagappakale5810 2 года назад +1

    Super brather comedy

  • @manju.sd.9901
    @manju.sd.9901 2 года назад +1

    😂😂😂😂😂😂

  • @mutturajasode1012
    @mutturajasode1012 2 года назад +1

    ಮಸ್ತ್ message. Bro

  • @altafgaddekar7543
    @altafgaddekar7543 2 года назад

    Super comedy Bro 😂😂😂🤣😂🤣

  • @sanjayasingh6469
    @sanjayasingh6469 2 года назад +1

    Alisha suuuuuper💕😘❣️💓💗💘

  • @ukspoken770
    @ukspoken770 2 года назад +3

    ಸೂಪರ್ ಪರಿಟ್ ಕಾಕಾ
    ಆದರೆ ನಮ್ಮ ಹೆಮ್ಮೆಯ ಕೊಡುಗೆ
    ಆದಂತ ಕಲ್ಲು ಕಾಕಾ ಅವರು
    ನನ್ನಿಂದ ಮರೆಯಾಗಿ ಹೋಗಿ
    ಹೋಗಿದ್ದಾರೆ
    ಆದರೆ ಉತ್ತಮ ನಟನೆ ಮಾಡುತ್ತಿದ್ದೀರಿ
    ಧನ್ಯವಾದಗಳು

  • @basukk8941
    @basukk8941 2 года назад +1

    Supar sarrr

  • @santoshasundi7802
    @santoshasundi7802 2 года назад +2

    ಸೂಪರ್ ರೀ ಅಣ್ಣಾ 🙏🙏🙏🙏🙏🌹🌹🌹

  • @ManjuManju-cc4ps
    @ManjuManju-cc4ps 2 года назад +1

    🔥🔥🔥👍👌

  • @shivarajsankanatti3117
    @shivarajsankanatti3117 2 года назад +1

    ಮನಗಂಡ ಐತ್ರಿ🔥🔥🔥🔥🔥👌👌👌

  • @muttubmuttumuttu6977
    @muttubmuttumuttu6977 2 года назад +3

    ಜೂನಿಯರ್ ಕಲ್ಲು ಸರ್...... ಐ ಮಿಸ್ ಯು ಕಲ್ಲು ಸರ್.....

  • @sanjayasingh6469
    @sanjayasingh6469 2 года назад +1

    Alisha super 👌👌👌👌👌🥰🥰🥰🥰

  • @bhimashankarvaggar5750
    @bhimashankarvaggar5750 2 года назад +2

    ನನಗಂತೂ ಕಲ್ಲುಅಣ್ಣ ನೋಡಿದಷ್ಟು ಸಂತೋಷ ಆಯ್ತಾ ಅಣ್ಣ

  • @shivannapujari5437
    @shivannapujari5437 2 года назад +1

    ಸೂಪರ್. ಅಳ್ಯಾನ ಉಪಚಾರ ಭಾರಿ. ಭಾರಿ ಆದರಿ ಕತೆ

  • @bhimappamusikanchannavar9972
    @bhimappamusikanchannavar9972 2 года назад +1

    ಸುಪರ. ಗೆಳೆಯ

  • @raghavendark9704
    @raghavendark9704 2 года назад +1

    ಸುಪರ್ ಸ್ಟಾರ್

  • @manjukumbar555
    @manjukumbar555 2 года назад +2

    SUPER COMEDY ALL THE BEST

  • @ravik9917
    @ravik9917 2 года назад +4

    ಸಾಂಗ್ ಸೂಪರ್ 🔥🔥ಅಣ್ಣ

  • @AkashGaming022
    @AkashGaming022 2 года назад +1

    Super sir Nimma comedy Sir

  • @yallappagudennaver9559
    @yallappagudennaver9559 2 года назад +2

    ಸುಪರ್ ಅಣಾ

  • @MouneshUkkali
    @MouneshUkkali Год назад +1

    Super Mamas

  • @shankaragoudpatil5679
    @shankaragoudpatil5679 2 года назад +2

    Raju sir part super 👍👍👍

  • @jagadalhudugdanu7785
    @jagadalhudugdanu7785 2 года назад +3

    Super bro 👌🥰

  • @devumadnal43
    @devumadnal43 2 года назад +4

    Super sir comedy and sentiment 😂🤣👌🏼👌🏼👌🏼👌🏼👌🏼😍❤️

  • @allhitsongs9377
    @allhitsongs9377 2 года назад +2

    Super comedy 👌👌👌

  • @maheshachegavn95
    @maheshachegavn95 2 года назад +5

    Super👌👌👌👌👌👌👌👌

  • @ravikavadi9453
    @ravikavadi9453 2 года назад +2

    ಸೂಪರ್ ಕಾಮಿಡಿ ಸರ್ 💓💓

  • @adummicreation1050
    @adummicreation1050 2 года назад +1

    ಉತ್ತರ ಕರ್ನಾಟಕ 💛❤️ ಕಾಮಿಡಿ ಕಾಕಾ ಫರಿಟ್

  • @rajubukanatti8481
    @rajubukanatti8481 2 года назад +3

    ಪರಿಟ ಅಣ್ಣಾ always 🔥

  • @shivukavatagi5027
    @shivukavatagi5027 2 года назад +2

    Mast 👌👌👌✌

  • @beeruhavadicomedyvideos9952
    @beeruhavadicomedyvideos9952 2 года назад +2

    ಸೂಪರ್ ಮಾಮಾ

  • @madakari22
    @madakari22 2 года назад +1

    👌👌👌👌 🔥🔥🔥👌

  • @maruti6101
    @maruti6101 2 года назад +1

    ಸೂಪರ್ 🙏🙏

  • @mallusj1478
    @mallusj1478 2 года назад +1

    ಈ ವಿಡಿಯೋ ಮಾತ್ರ ಬಲಬರ ಗುಮ್ಮಿಗಿ ಬಿತ್ತ,💐💐💐💐💐💐💐💐💐💐💐💐💐💐💐💐💐👌🏼👌🏼👌🏼👌🏼👌🏼 ರಾಜ್ ಅವರಗೆ ಕಲ್ಲು ಸರ್ ಪಾತ್ರ ನಿರ್ವಹಿಸವ ಶಕ್ತಿ ಇದೆ,

  • @maheshkajagar3135
    @maheshkajagar3135 2 года назад +1

    ಸೂಪರ್

  • @birudevsalunkhe2825
    @birudevsalunkhe2825 2 года назад

    1 nambar supar

  • @shivakambar1993
    @shivakambar1993 2 года назад +1

    Superb..

  • @manikantamani9090
    @manikantamani9090 2 года назад +1

    Super script santosh pareet

  • @sharanappamallappa2957
    @sharanappamallappa2957 2 года назад +3

    Super sir Good msg all the best your team

  • @basavarajpujari4875
    @basavarajpujari4875 2 года назад +1

    1👌👌😂😂

  • @nabiavati5681
    @nabiavati5681 2 года назад +2

    Junior kallu paret comedy king 👑 Alia 💯🥰😇😊

  • @appannapakandi1604
    @appannapakandi1604 2 года назад +1

    ಸೂಪರ್ ಪರಿಟ್ ಕಾಕಾ