| ಈ ಪ್ರೀತಿನೇ ಹೀಗೆನಾ? | Part 2 |ಭಾವನಾತ್ಮಕ ಪ್ರೇಮಕಥೆ | H B Pareet Comedy Videos | U k comedy |

Поделиться
HTML-код
  • Опубликовано: 13 сен 2024
  • Artist
    H b Paret
    Raj Pareet
    Biru Havadi
    Basavaraj Dodamani
    Mahadev Kunchanur
    Parasu Sandrimani
    Jitendr Koligudd
    Paru davanagere
    Camera
    Biru Havadi
    Editing
    Raj Pareet
    Music By
    Ravi teja
    Song By
    Jitendr Koligudd
    Special Thanks
    Chandan Kakhandaki

Комментарии • 176

  • @user-di8de8mv5r
    @user-di8de8mv5r Год назад +4

    ಇಂಥ ಭಾವನಾತ್ಮಕ ಕಥೆಗೆ ನೀವು ನಿಮ್ ತಂಡಕ್ಕೆ ಜಯವಾಗಲಿ ಎಂದು ಹಾರೈಸುವೆ 🙏🙏🙏🙏🙏

  • @ravik9917
    @ravik9917 2 года назад +6

    ನಿಜವಾದ ಪ್ರೀತಿಗೆ ಸಾವಿಲ್ಲ ಪ್ರೇಮಿಗಳು ಸತ್ತರೂ ಪ್ರೀತಿ ಸಾಯುವುದಿಲ್ಲ ಜಗತ್ತಲ್ಲಿ ಅತಿ ದೊಡ್ಡ ಶಕ್ತಿ ಅದು ಪ್ರೀತಿ ಇದು ನಮ್ಮ ಸಮಾಜ ಒಪ್ಪುವುದಿಲ್ಲ ಇಲ್ಲಿ ಜಾತಿ ಆಸ್ತಿ ಅಂತಸ್ತು ಪ್ರೀತಿಯನ್ನು ಕೊಲ್ಲಲು ಪ್ರಯತ್ನಪಡುತ್ತದೆ.
    🙏 ವಿಡಿಯೋ ಚೆನ್ನಾಗಿ ಮೂಡಿ ಬಂದಿದೆ ಧನ್ಯವಾದಗಳು ಸರ್ 🙏

  • @manju.sd.9901
    @manju.sd.9901 2 года назад +4

    Super mast kdk osm concept Brothers ♥️🥰👍💯

  • @rajunadaf8076
    @rajunadaf8076 Год назад +1

    Kalaavidarannu ishtu channagi
    Hogalidira tumbu hradayada danya vaadagalu

  • @ManjunathG89
    @ManjunathG89 2 года назад +2

    ಉತ್ತರ ಕರ್ನಾಟಕದ ಕಲಾವಿದರು ಆದಷ್ಟು ನಮ್ಮ ಉತ್ತರ ಕರ್ನಾಟಕ ಭಾಷೆಯಲ್ಲಿ ಮಾತಾಡಬೇಕು. ಆವಾಗ ಸನ್ನಿವೇಶ ಇನ್ನು ಚೆನ್ನಾಗಿ ಮೂಡಿಬರುವದೆಂದು ನನ್ನ ನಂಬಿಕೆ.

  • @nagarjunhelavar1343
    @nagarjunhelavar1343 2 года назад +3

    Sir nimma acting ge comments haakuvastu doddavaralla naavu.... Super duper fentastic mind blowing yaaa huli

  • @ameenb614
    @ameenb614 2 года назад +5

    ಎಲ್ಲಾ ಕಲಾವಿದರೂ ಅದ್ಭುತವಾದ ನಟನೆ

  • @chandan_kakhandaki_comedy
    @chandan_kakhandaki_comedy 2 года назад +22

    ಉತ್ತರ ಕರ್ನಾಟಕದ ಹೆಮ್ಮೆಯ ಕಲಾವಿದರು ಎಚ್ ಬಿ ಪರೀಟ್ ಸರ್. ಅವರ ಸುಂದರವಾದ ಕಿರು ಚಿತ್ರ ಸುಂದರವಾಗಿ ಮೂಡಿ ಬಂದಿದೆ ಇನ್ನು ಹಿಂತಾ ಕಿರು ಚಿತ್ರಗಳನ್ನು ಹೆಚ್ಚು ಹೆಚ್ಚು ಕೊಡುಗೆಯಾಗಿ ನೀಡಲಿ ಅಂತಾ ದೇವರಲ್ಲಿ ಪ್ರಾರ್ಥಿಸುತ್ತೇನೆ ಧನ್ಯವಾದಗಳು 🙏

  • @saleemnadaf9272
    @saleemnadaf9272 2 года назад +1

    Super super super super super super super super super super super super

  • @shankreppabanappanavar3238
    @shankreppabanappanavar3238 2 года назад +3

    ನಿಮಗ ಈ ಬೆಂಗಳೂರು ಭಾಷೆ ಸಟ್ಟ ಆಗುದುಲ್ಲ, ಏನಿದ್ರೂ ಉತ್ತರ ಕರ್ನಾಟಕ ಭಾಷೆ, ಮತ್ತ ಚಿಕ್ಕ ಪಡಸಲಗಿ ಭಾಷೆ ಬಂಗಾರ ಇದ್ದಂಗ. ಅದರಾಗ ಮುಂದುವರಿರೀ.
    ಸದ್ಯ ಈ ವಿಡಿಯೋದಾಗ ಚಿತ್ರಕಥೆ ಸಂಭಾಷಣೆ ಸಾಹಿತ್ಯ ತುಂಬಾ ಸುಂದರವಾಗಿ ಮೂಡಿ ಬಂದಿದೆ, ನೀವು ನಿರಂತರವಾಗಿ ಕರ್ನಾಟಕ ಜನರನ್ನು ನಗಿಸುತ್ತಾ ಕಾಮಿಡಿ ಚಿತ್ರಗಳನ್ನು ಮಾಡ್ತಾ ಬಂದಿದ್ದೀರಿ ಈಗ ನಿಮ್ಮನ್ನು ಗಂಭೀರ ಪಾತ್ರದಲ್ಲಿ ನೋಡೋದು ಅಂದ್ರ ಅಷ್ಟೊಂದು ಮಜಾ ಬರುದಿಲ್ಲ.
    ನೀವು ಕಾಮಿಡಿ ಸ್ಕಿಟ್ ಮಾಡಿದರೆ ತುಂಬಾ ಬೆಲೆ ಜಾಸ್ತಿ ಅನ್ನೋದು ನನ್ನ ಭಾವನೆ. ಅದಕ್ಕೆ ನೀವೇನಂತೀರಿ?

  • @mhadevamaharajamahadeva5952
    @mhadevamaharajamahadeva5952 Год назад +1

    ಸೂಪರ್ ಡೂಪರ್ 👌👌👌👌🙏🏼🙏🏼🙏🏼🙏🏼rajahuli

  • @mahadevkambar9086
    @mahadevkambar9086 2 года назад +5

    ಪರೀಟ ಮಾಮಾ ಹೀಗೆ ನಿಮ್ಮ ಮನೋರಜನೆ ಮುಂದುವರೆಯಲಿ 👌🙏

  • @Shivauk-il6pv
    @Shivauk-il6pv 2 года назад +1

    So super excited story and video

  • @MantappaKutni-zg8rc
    @MantappaKutni-zg8rc 4 дня назад +1

    ಸೂಪರ್ ❤️🙋‍♀️❤️🙋‍♂️❤️ಸೂಪರ್

  • @sidduksploves2327
    @sidduksploves2327 2 года назад +4

    Miss u kallu parit

  • @basavarajbiradar2017
    @basavarajbiradar2017 Год назад +1

    ಅದ್ಭುತ ಸಾಹಿತ್ಯ ಸರ್ ನಿಮ್ಮ ಪದಗಳ ಜೋಡಣೆ ತುಂಬಾ ಇಷ್ಟ ಆಯ್ತು ಒಳ್ಳೆಯದಾಗಲಿ ನಿಮ್ಮ ಮುಂದಿನ ವಿಡಿಯೋಗಳಿಗಾಗಿ ನಾವು ಕಾಯ್ತಾ ಇರ್ತೀವಿ ಅಧುನಿಕ ಸಮಾಜಕ್ಕೆ ಪ್ರೀತಿಯ ಬಗ್ಗೆ ಅದ್ಭುತ ಸಂದೇಶ ನೀಡಿದ್ದೀರಿ ನಿಮ್ಮ ಇಡೀ ಕಲಾತಂಡಕ್ಕೆ ನನ್ನ ತುಂಬಾ ಧನ್ಯವಾದಗಳು🥰👍💐💐🙏 ಅದರಲ್ಲೂ ಕಲೆ ಹಾಗೂ ಕಲಾವಿದನ ಬಗ್ಗೆ ಹೊಗಳಿದ್ದು ತುಂಬಾ ಇಷ್ಟ ಆಯಿತು🙏🥰

  • @shrishailmgshrilshail2122
    @shrishailmgshrilshail2122 Год назад +1

    Super acting and dailag ❤

  • @parasuparasunayak2205
    @parasuparasunayak2205 2 года назад +1

    Super story sir i like it my favourite Hb parit sir

  • @anand_Kshatri-41
    @anand_Kshatri-41 2 года назад +1

    Wow super 🥰💞💞🥰💞

  • @yallappagudennaver9559
    @yallappagudennaver9559 2 года назад +2

    ಸುಪರ್

  • @rameshmadar665
    @rameshmadar665 Год назад +1

    Super acting paru davanageri

  • @mallusj1478
    @mallusj1478 2 года назад +2

    ಇವತ್ತಿನ ಯುವ ಪೀಳಿಗೆಗೆ ಸಾಕಷ್ಟು ಪಾಠ ಕಲಿಸುವ ಬಹು ಸುಂದರವಾದ ಪ್ರೇಮಕಥೆ, ನಿಮ್ಮ teamಗೆ ಶತಕೋಟಿ ನಮನಗಳು, ಸಂಭಾಷಣೆ ತುಂಬಾ ಸುಂದರವಾಗಿದೆ, 🙏🏼🙏🏼🙏🏼🙏🏼🙏🏼🙏🏼💐💐💐💐💐💐

  • @mahalaxmisavalgi441
    @mahalaxmisavalgi441 2 года назад +1

    ನಿಮ್ಮ ಕಿರು ಚಿತ್ರ ಚೆನ್ನಾಗಿ ಮೂಡಿ ಬಂದಿದೆ...ಪರಿಟ್ ಸರ್..
    ಆದರೆ...
    ಉತ್ತರ ಕರ್ನಾಟಕದ ಭಾಷೆ ಬಳಸಿ ಇನ್ನು ಚೆನ್ನಾಗಿ ಮೂಡಿ ಬರುತ್ತದೆ ಎನ್ನುವುದು ನನ್ನ ಅನಿಸಿಕೆ..

  • @mashaknadaf7377
    @mashaknadaf7377 2 года назад +4

    ಅಣ್ಣಾ ಕಲಾವಿದರ ಬಗ್ಗೆ ಎಷ್ಟು ಸುಂದರವಾಗಿ ತಿಳಿಸಿದದ್ದೀರಾ ಈ ಚಿತ್ರದಲ್ಲಿ ಬರುವ ಎಲ್ಲಾ ಕಲಾವಿದರಿಗೂ ನನ್ನ ಅಭಿನಂದನೆಗಳು ಸೂಪಪ್ 🙏🙏🙏🙏🙏

  • @satishkamble3963
    @satishkamble3963 2 года назад +1

    Wow super story

  • @shankark8719
    @shankark8719 2 года назад +1

    ಸೂಪರ್ ಅಣ್ಣಾ

  • @shekarbelagali9477
    @shekarbelagali9477 2 года назад +1

    Super video Anna

  • @rajuteli9012
    @rajuteli9012 2 года назад +1

    Supar ri 🙏🙏🙏

  • @krishnakasabe805
    @krishnakasabe805 2 года назад +1

    Super message sir. Continue

  • @mahaveershadbal9382
    @mahaveershadbal9382 Год назад +1

    ನಂದಗಾಂವ ನಿಮ ಅಬಿಮಾನಿ ತಾ.ಅಥಣಿ ಜಿ.ಬೆಳಗಾಂವಿ.👌👌👌👌

  • @sharanappamallappa2957
    @sharanappamallappa2957 2 года назад +1

    Super msg sir

  • @rajuteli9012
    @rajuteli9012 2 года назад +1

    Supara ri

  • @shivumalagali8011
    @shivumalagali8011 2 года назад +4

    ಅಣ್ಣಾ ನಿಮ್ಮ love ಸ್ಟೋರಿ ನನಗೆ ತುಂಬಾ ಇಷ್ಟ ಆಯಿತು ಇದು ನಿಜವಾದ ಪ್ರೀತಿ ಅಂದ್ರೆ 🙄😭

  • @mantuhalaki
    @mantuhalaki 2 года назад +1

    Super message anna

  • @santoshkanabur4227
    @santoshkanabur4227 2 года назад +1

    ಸೂಪರ್ ಪರಿಟ್ ಸರ್

  • @chetangadeppa1441
    @chetangadeppa1441 2 года назад +2

    ಉತ್ತರ ಕರ್ನಾಟಕದಲ್ಲಿ ನಿಮ್ಮoತ ಕಲಾವಿದರು ಪಡೆದ ನಾವೇ ಧನ್ಯರು 🙏🙏 ಸೂಪರ್ ವಿಡಿಯೋ 👌👌 ಮುಂದಿನ ವಿಡಿಯೋ ಬೇಗ ಬರಲಿ

  • @devumadnal43
    @devumadnal43 2 года назад +5

    Super👏👏👌👌❤️❤️

  • @santoshkamble9596
    @santoshkamble9596 Год назад +1

    👌👌🥰🎉

  • @scvss6146
    @scvss6146 2 года назад +1

    ಸುಪರ ಸರ 🙏🙏🙏🙏🙏👍👍

  • @nanasabsalunke6725
    @nanasabsalunke6725 2 года назад +1

    ಸೂಪರ್ sir

  • @rameshbadiger4677
    @rameshbadiger4677 Год назад +1

    👌👌

  • @basukk8941
    @basukk8941 2 года назад +1

    ,suparrrrt

  • @muttubmuttumuttu6977
    @muttubmuttumuttu6977 2 года назад +1

    Super sir....🙏🙏🙏🙏🙏🙏🙏🔥🔥🔥🔥🔥👌👌👌👌👌

  • @shankarbiradar7410
    @shankarbiradar7410 2 года назад +1

    ಸೂಪರ್

  • @santoshwaghmore9338
    @santoshwaghmore9338 2 года назад +1

    👌👌👌👌

  • @user-ge1jy3fb2m
    @user-ge1jy3fb2m 2 года назад +8

    ಸೂಪರ್ ಪರೀಟ್ ಕಾಕಾ ತುಂಬಾ ಅದ್ಭುತವಾಗಿ ಕಥೆ ರಡಿ ಮಾಡಿ ವಿಡಿಯೋ ಮಾಡಿದ್ದೀರಿ ತುಂಬಾ ಚೆನ್ನಾಗಿದೆ 👌❤️🔥

  • @sangubadiger6084
    @sangubadiger6084 2 года назад +1

    👌👌🙏🙏

  • @gajaholakarcreation7184
    @gajaholakarcreation7184 2 года назад +2

    ತುಂಬಾ ಬಾವನಾತ್ಮಕ,, ಸಂದೇಶ 🙏🙏🙏

  • @basappamang5925
    @basappamang5925 2 года назад +1

    Super parita bro

  • @appusnandaganve2563
    @appusnandaganve2563 2 года назад +1

    ಅಣ್ಣಾರಿ ನಿಮ್ಮ ಅಭಿನಯ ಮಸ್ತ್

  • @mayappyamagarni3194
    @mayappyamagarni3194 2 года назад +1

    ಸುಪರ ಕಾಕ

  • @bheerappashivagond..kakhan7236
    @bheerappashivagond..kakhan7236 2 года назад +1

    Super anna

  • @ajeetuppar8668
    @ajeetuppar8668 2 года назад +2

    ಸ್ಟೋರಿ ಸೂಪರ್ ಆಗಿದೆ ಆದರೆ ಕ್ಯಾಮೆರಾ ಸೂಪರ್ ಮಾಡ್ರಿ ಕಾಕಾ

  • @sureshpated3547
    @sureshpated3547 Год назад +1

    Super

  • @sureshbiradarblde8476
    @sureshbiradarblde8476 2 года назад +3

    ಬಬಲೇಶ್ವರ ಕಲಾವಿದರು 🔥👌👌👌,,,,,

  • @shivukavatagi5027
    @shivukavatagi5027 2 года назад +1

    A kaka javari bhashe matadri .....

  • @irappaghasti8898
    @irappaghasti8898 Год назад +1

    Suppar

  • @manju.sd.9901
    @manju.sd.9901 2 года назад +2

    ❤️❤️❤️❤️😍😍😍😍

  • @muttubmuttumuttu6977
    @muttubmuttumuttu6977 2 года назад +1

    ರಂಗಭೂಮಿಯಲ್ಲಿ ಸಾಮಾಜಿಕ ನಾಟಕದಲ್ಲಿ ಹೆಸರು ಮಾಡಿದಂತ h t ಪರೀಟಿಸೋರಿಗೆ ಕೋಟಿ ಕೋಟಿ ನಮಸ್ಕಾರಗಳು.sir🙏🙏🙏🙏🙏🙏🙏🙏🙏🙏🙏🙏

  • @satishkamble3963
    @satishkamble3963 2 года назад +1

    Raj super

  • @shrishailmathapati622
    @shrishailmathapati622 2 года назад +3

    wonderful sir ❤️❤️❤️

  • @duniyaharishduniya6380
    @duniyaharishduniya6380 Год назад +1

    😘😘😘🙏🙏🙏🙏🔥🔥🔥

  • @manju.sd.9901
    @manju.sd.9901 2 года назад +2

    ♥️😍

  • @rajudargaanbi6398
    @rajudargaanbi6398 Год назад +1

    Raju❤❤

  • @sagaredits3575
    @sagaredits3575 2 года назад +2

    ಉತ್ತರ ಕರ್ನಾಟಕ ಶೈಲಿಯ ಭಾಷೆಯನ್ನು ಹೆಚ್ಚಾಗಿ ಮಾತನಾಡಿ ಪುಸ್ತಕ ಶೈಲಿಯ ಮಾತು ಮಜಾ ಆಗುದಿಲ್ಲ ರಿ😜❤️❤️❤️❤️

  • @dhareppagalave3423
    @dhareppagalave3423 2 года назад +1

    Suppr sir 🙏

  • @birappajd8303
    @birappajd8303 2 года назад +1

    👌👌👌👌👌🙏🙏🙏🥰

  • @santoshsatihal5687
    @santoshsatihal5687 2 года назад +1

    Kallu parit avara nenapu maribed sir 🙏🙏🙏

  • @santoshsatihal5687
    @santoshsatihal5687 2 года назад +2

    My Boss . ❤️ Kallu parit sir 🙏🙏🙏🙏

  • @ramherakal4553
    @ramherakal4553 Год назад

    ಸೂಪರ್ 👍👍👍👍👌👌👌🙏

  • @BirappaShirurr
    @BirappaShirurr 5 месяцев назад +1

    🎉🎉

  • @mjdramatv7943
    @mjdramatv7943 2 года назад +1

    👏👏👏👏👏👏👏👏

  • @vinayak1357
    @vinayak1357 2 года назад +4

    ಸರ್ ನಿಮಲ್ಲಿ ಒಂದು ವಿನಂತಿ 🙏 ದಯವಿಟ್ಟು ನಮ್ಮ ಉತ್ತರ ಕರ್ನಾಟಕ ಭಾಷೆಯಲ್ಲಿ ವೀಡಿಯೋ ಮಾಡಿ ಸರ್

  • @djchandupatrot9195
    @djchandupatrot9195 2 года назад +1

    Nice

  • @rajesabbagavan454
    @rajesabbagavan454 2 года назад +1

    👌👍✋🌹🌹♥️

  • @sabumadar5596
    @sabumadar5596 2 года назад +1

    Super pareet sir

  • @baleshpujari369
    @baleshpujari369 Год назад +1

    ಅದ್ಬುತವಾದ ಚಿತ್ರ ❤🙏💐

  • @lokeshmali1772
    @lokeshmali1772 2 года назад +8

    Very nice 💞❤️

  • @raghavendark9704
    @raghavendark9704 2 года назад

    ಸುಪರ್ ಸರ್

  • @shivanand.k.pujari1622
    @shivanand.k.pujari1622 2 года назад +2

    ಪರಿಟ್ kaka ನಮ್ಮ ಜವಾರಿ ಕನ್ನಡ ಭಾಷೆ ಬಳಸಿ

  • @manju.sd.9901
    @manju.sd.9901 2 года назад +1

    ❤️❤️

  • @irannbagoji2295
    @irannbagoji2295 2 года назад +1

    🙏🙏

  • @dkrajsurya1429
    @dkrajsurya1429 2 года назад +1

    ಕಾಮಿಡಿ ತುಂಬಾ ಕಡಿಮೆ ಆಗ್ತಿದೆ ಸೀರಿಯಸ್ ತುಂಬಾ ಜಾಸ್ತಿ ಆಗ್ತಿದೆ ಕಾಮಿಡಿ ಇರ್ಲಿ

  • @siddalingayyahiremath6328
    @siddalingayyahiremath6328 2 года назад +2

    Very nice story 🙏💐

  • @manju.sd.9901
    @manju.sd.9901 2 года назад +1

    😍😍😍😍😍😍😍😍

  • @siddarooddiksangisiddarood623
    @siddarooddiksangisiddarood623 2 года назад +1

    ಸಾಹಿತ್ಯ ಚನ್ನಾಗಿ ಮೂಡಿಬಂದಿದೆ ನನಗೆ ತುಂಬಾ ಇಷ್ಟವಾಯ್ತು ಇ ಕಥೆ📖 ಇ ವಿಡಿಯೋ ದಲ್ಲಿರುವ ಎಲ್ಲಾ ಕಲಾವಿದರಿಗೆ ದನ್ಯವಾದಗಳು ಪರೀಟ್ ಅಣ್ಣವರ ಸಾಹಿತ್ಯ ಎಂದು ಸೋಲುವದಿಲ್ಲ ನಾನು ನಿಮ್ಮ ಅಬಿಮಾನಿ

  • @vitthalnikkam6021
    @vitthalnikkam6021 2 года назад +1

    😘Suuuuuuupar

  • @sagarsiddannavar3541
    @sagarsiddannavar3541 2 года назад +1

    Uttar karnatakad hulli namm parit

  • @dundappahulyal7229
    @dundappahulyal7229 2 года назад +1

    👌👌👌👌👌👌

  • @sunilhalagani4549
    @sunilhalagani4549 2 года назад +1

    ಸೂಪರ್ ಆಕ್ಟಿಂಗ್ ರಾಜು ಅಣ್ಣ

  • @nabiavati5681
    @nabiavati5681 2 года назад +2

    👌👌💯

  • @sonukjanapada
    @sonukjanapada 2 года назад +3

    ಸರ್ ನೀವು ನಮ್ಮ ಭಾಷೆಯನ್ನೇ ಬಳಸಿ ಬೇರೆ ಭಾಷೆಗಳು ಬೇಡಾ ಮತ್ತು ಮೊದಲು ಮಾಡಿದಿರಲ್ಲ ಹಂತ ವಿಡಿಯೋ ಮಾಡಿ 👌👌

  • @chandrupattanashetti3698
    @chandrupattanashetti3698 2 года назад +1

    Superrrrrrrrrrrrrrrrrrrrrrrrrrrrrrrr

  • @manjukumbar555
    @manjukumbar555 2 года назад +1

    COMMING NEXT VIDEO

  • @manjunath6678
    @manjunath6678 2 года назад +1

    🙏🙏🙏🙏🙏ಸೂಪರ್ ಆಕ್ಟಿಂಗ್ ರಾಜು ಅಣ್ಣ

  • @mallusj1478
    @mallusj1478 2 года назад +1

    ಮುಂದಿನ videoಗಾಗಿ ಕಾಯುತಿರುವೆ ಲಗು ಬಿಡ್ರಿ sir

  • @praveen3815
    @praveen3815 2 года назад +1

    Excellent story super pareet sir

  • @savitapatil9573
    @savitapatil9573 Год назад +1

    ಭಾವನಾತ್ಮಕ ಕಥೆ 👌👌👍👍

    • @devanadangadgeri8479
      @devanadangadgeri8479 Год назад

      ಪರೀಟ ಅಣ್ಣಾ ಒಂದು ಭಕ್ತಿ ವಿಡಿಯೋ ಮಾಡಿ

  • @maliyappateli9850
    @maliyappateli9850 Год назад

    ಇದು ನಿಜವಾದ ಪ್ರೀತಿ😘❤❤

  • @ajinkemaricreation1833
    @ajinkemaricreation1833 2 года назад +1

    Super sir👌👌👌