HONEY MOON ಗೆ ಹೇಳಿ ಮಾಡ್ಸಿರೋ ಜಾಗ | Cappadocia | Turkey 🇹🇷 Ep 10 | Kannada Vlog
HTML-код
- Опубликовано: 18 сен 2024
- 𝐓𝐔𝐑𝐊𝐄𝐘 𝐒𝐄𝐑𝐈𝐄𝐒 𝐄𝐏𝐈𝐒𝐎𝐃𝐄 10 : We spent almost 15 days in this Magical place Cappadocia which also called as Land of Beautiful Horses.
What all we did here :
- Quad Biking thru difficult valleys
- Biggest Open Air Museum in the World
- Hot Air Ballon Ride
- Early Morning Ballon Launch Area
- Beautiful volcanic erupted Fairy Chimneys
What not ? Cappadocia is a heaven for Travel enthusiast. Let's explore this beautiful city of Horses.
😊𝐆𝐄𝐓 𝐕𝐀𝐂𝐂𝐈𝐍𝐀𝐓𝐄𝐃🙏𝐓𝐑𝐀𝐕𝐄𝐋 𝐒𝐀𝐅𝐄 🛩 !!
𝐏𝐥𝐞𝐚𝐬𝐞 𝐝𝐨 𝐬𝐮𝐛𝐬𝐜𝐫𝐢𝐛𝐞 𝐭𝐨 𝐨𝐮𝐫 𝐜𝐡𝐚𝐧𝐧𝐞𝐥 :
📷 Instagram : / flying_passport
👍 Facebook: / flying-passport-111956...
Telegram : t.me/flyingpas...
Email : flyingpassportashki@gmail.com
ಕನ್ನಡಿಗರಿಗೆ ಪ್ರಪಂಚವನ್ನು ತೋರಿಸುವ ನಿಮ್ಮ ಪ್ರಯಾನ ಸುಖಕರವಾಗಿರಲಿ ಎಲ್ಲ ಕನ್ನಡಿಗರ ಪರವಾಗಿ all the best😍😍😍
Flying passport is not RUclips channel, its emotion for Kannadigas.
yes
but not all ಕನ್ನಡಿಗ followers
Yes
❤️❤️❤️❤️
ಹೌದು
ಅಬ್ಬಬ್ಬಾ,
ಏನ್ರೀ ನಿಮ್ಮ ಹುಮ್ಮಸ್ಸು ಸೂಪರ್.
ಅಪರಿಚಿತ ಜನ-ಭಾಷೆ-ದೇಶ ಇಲ್ಲೂ ನಿಮ್ಮ ಖದರ್, ಕನ್ನಡಿಗರಾಗಿ ಅಭಿಮಾನ 👌👌👌
ತುಂಬಾ ಚೆನ್ನಾಗಿದೆ....
ಜೈ ಕರ್ನಾಟಕ.....
ಜೈ ಕನ್ನಡಾಂಬೆ.....
ಜೈ ಭಾರತಾಂಬೆ.......🇮🇳 🚩
This Kannadigas Channel deserve 1M+ subscribes... This Couples Explanations + Content + their Efforts and Adventure... Thank you and love you 💞
ನಮಸ್ಕಾರ ಕನ್ನಡ ರಾಜ್ಯೋತ್ಸವದ ಶುಭಾಶಯಗಳು ....ಕನ್ನಡಾಂಬೆಯ ಧ್ವಜವನ್ನು ಹಿಡಿದು ಪ್ರಪಂಚದ ಎಲ್ಲ ದೇಶಗಳೂ ಹಾರಿಸುತ್ತಿರುವ ನಿಮಗೆ ತಾಯಿ ಭುವನೇಶ್ವರಿಯ ಆಶೀರ್ವಾದ ಸದಾ ಇರಲಿ ....ನಮಸ್ಕಾರಗಳು ....-ಹರೀಶ್ ಕುಮಾರ್ ಕೋಲಾರ
You guys are doing great job by travelling and educating all of us with world history..Thank u❤
ಆಶಾ ಅವರೇ ಸೀರೆ ಲಿ ತುಂಬಾ ಚೆನ್ನಾಗಿ ಕಾಣ್ತಾ ಇದಿರಾ👌👌 ನಿಮ್ಮ ಧೈರ್ಯ ಸಾಹಸಕ್ಕೆ ನಮ್ಮ ಕರ್ನಾಟಕದ ಜನರಿಂದ ಧನ್ಯವಾದಗಳು ... Nice video
ನಿಮ್ಮ ಪ್ರಯಾಣ ಸುಖವಾಗಿರಲಿ ಹಾಗೂ ನೀವು ತೋರಿಸಿದ ಸ್ಥಳ ತುಂಬಾನೇ ಚೆನ್ನಾಗಿದೆ ಹಾಗೂ ನಮ್ಮ ಕನ್ನಡದ ಬಾವುಟ ನೋಡಿ ತುಂಬಾನೇ ಸಂತೋಷವಾಗಿದೆ.ನಿಮ್ಮ ಈ ಕನ್ನಡದ ಅಭಿಮಾನಕ್ಕೆ ಕೋಟಿ ವಂದನೆ
ಕನ್ನಡ ರಾಜ್ಯೋತ್ಸವದ ಶುಭಾಶಯಗಳು
To.. ಆಶಾ & ಕಿರಣ್
ಕಿರಣ್ sir and ಆಶಾ mam
ನೀವು ನಮ್ಮ ಕನ್ನಡಿಗರು ಎಂದು ಹೇಳಿಕೊಳ್ಳುವುದಕ್ಕೆ ನಮಗೆ ತುಂಬಾ ಹೆಮ್ಮೆಯಾಗುತ್ತದೆ. ನಿಮಗೆ ತುಂಬು ಹೃದಯದ ಧನ್ಯವಾದಗಳು ಹೇಳಲಿಕ್ಕೆ ಇಷ್ಟಪಡ್ತೀನಿ ನಾನು🙏🙏🙏
🌜ಜೈ ಹಿಂದ್🕉 ಜೈ ಕರ್ನಾಟಕ ಮಾತೆ🌛
ಡೆ ಬೈ ಡೆ ನಿಮ್ಮ ಚಾನೆಲ್ ಸೂಪರ್ ಹಿಟ್ ಆಗ್ತಾ ಇದೆ. ತುಂಬಾ ಸುಂದರ ದೃಶ್ಯಗಳು, ನಿಮ್ಮ ಕನ್ನಡ ಪ್ರೇಮ ಮೆಚ್ಚುವಂತದ್ದು. ಟರ್ಕಿ ನೋಡಲೆ ಬೇಕಾದ ಒಂದು ದೇಶ.
This is called real enjoyment of life, sir and madam
👌👌🇨🇮❤️❤️🇨🇮🇨🇮👌👌👌
ತುಂಬಾ ಚೆನ್ನಾಗಿದೆ ಸೂಪರ್ ನಿಮ್ಮ ಕನ್ನಡ ಪ್ರೇಮಕ್ಕೆ ಸಾಟಿ ಇಲ್ಲ ಜೈ ಕನ್ನಡಾಂಬೆ ಜೈ ಕರ್ನಾಟಕ ಮಾತೇ
Wow ಆಶಾ ಸೀರೆ,, 😍😍
ನಮಗೆ ಹಿಂತಾ ವಿಡಿಯೋ ತೋರಿಸಿದ್ದಕ್ಕೆ ನಿಮಗೆ ತುಂಬ್ಬು ಹೃದಯದ ಧನ್ಯವಾದಗಳು ಜೈ ಕರ್ನಾಟಕ ಮಾತೆ ಒಳ್ಳೆದಾಗಲಿ ನಿಮಗೆ ❤️👍
ಕನ್ನಡ ರಾಜ್ಯೋತ್ಸವದ ಶುಭಾಶಯಗಳು 😊👌👌🙏🙏
ಜೈ ಭುವನೇಶ್ವರಿ 💛❤️, ನೀವು ನನ್ನ ಮೆಚ್ಚಿನ ಕನ್ನಡಿಗರು, My favorite couple of Karnataka, love you both and wish you the happy and safe journey.
I came here because of Asha mam smile and energetic guide
Amazing
👌👌👏👏 proud of you both 🙏
My heartfelt gratitude to the mirror of pride and pride of our country, our state, which allows us to see the world in the palm of our hands. I am from Puttur in Dakshina Kannada district. Now I am in Dubai. Sarita Gurukiran Rai
ಸೀರೆ ನಲ್ಲಿ ಲಕ್ಷಣವಾಗಿ ಕಾಣ್ತಿದ್ದಿರಾ ಆಶಾ ಅಕ್ಕ, Hats off to both of you 💐
Proud to be a member of this family.💐🤩🥳🙏
Nimmibbara understanding Tumba Channagide God bless You
🙏🙏🙏🙏✌️✌️✌️👌👌👌👌👌 on behalf of entire Karnataka 💛❤️
Wooooooo 🇮🇳 happy jurny flying passport teams 👍✌
ವಿವಿಧ ದೇಶಗಳಲ್ಲಿ ನಮ್ಮ ಕರ್ನಾಟಕ ಭಾವುಟವನ್ನು🙏ಹಾರಿಸಿದ ನಿಮಗೆ ಧನ್ಯವಾದಗಳು💐🌹🌿💚🌺
Turkey Ep 10 video was fentastic. Very nice video. I like it. Jai Karnataka.💛♥️💛♥️💛♥️🇮🇳🇮🇳🇮🇳🇮🇳
Wow nice 👍 super thank-you both of you
Super Sir
Really Both of thanks naavu nodake agada places na nivu thorisuttiddira thanks Jai Karnataka
ಆಶಾ ಕಿರಣ ಅವರೇ ನಿಮಗೆ ತುಂಬಾ ತುಂಬಾ ಧನ್ಯವಾದಗಳು👸🏻🤴🇮🇳🇮🇳
Yours each videos are next level tumba channagide
Super sir💛❤️
True kannadigas of the decade goes to this cute couple❤️❤️
ಲವ್ಲಿ, ನಿಮ್ಮ ಸಾಹಸಕ್ಕೆ ಧನ್ಯವಾದಗಳು.
Nice
Very super place
Bahala wonderful video yaaru istu chennagi turkey yannu torisilla. Nimannu bittare adarallu namma kanna dada bavuta vannu harisuttirala bahala great nice video god bless you ashakiran rige
Many a times feels like flying passport really deserves more subscribers
Just Wow
Great information. Thanks
Superb place... Love you both 😍
Baloon supper supper...from karnataka take care and all the best... flying passport....
Wow great inspired for your work big fan of d ur flying passport channel
Nice experience sir and mem
Most enjoyable v log🎉
Super 👍 thank you ebrigu...aithihasika visyagalannu thilsidke mathu sundaravada sthala thorsidke....
Wow 😲
Very nice 👌👍
ಸೂಪರ್ explanation about Turkey ad other contris. 👌👌🙏🏾💐
Sir ad mam🙏🏾🙏🏾👌👌👍.
Jai uttarkarnataka jai flying passport
Osm and beautiful place turkey 😍 super explanation 😊 ur are the super couple 💞♥️
Wonderful place....
ತುಂಬಾ ಚೆನ್ನಾಗಿದೆ
ನಮಗೆ ನಿಮ್ಮ ಎನರ್ಜಿ, ನಿಮ್ಮ ವಿಡಿಯೋ, ನೀವು ಕೊಡುವ ಮಾಹಿತಿ ಎಲ್ಲವೂ ಇಷ್ಟ.. ದಯವಿಟ್ಟು ಮುಂದಿನ ವಿಡಿಯೋ ಗಳಲ್ಲಿ, ಕೊನೆಯಲ್ಲಿ ಖರ್ಚು ವೆಚ್ಚ ದ ಬಗ್ಗೆನು ಸ್ವಲ್ಪ ತಿಳಿಸಿಕೊಡಿ ಕಿರಣ್ ಆಶಾ ಜಿ...
Wonderful gift on the occasion of Kannada Rajyotsava. Thanks and wish you both Happy Rajyotsava.
Super sakth aaghedhey guru 👍
ತುಂಬಾ ಚನ್ನಾಗಿದೆ. ಪ್ರಕೃತಿ ಸೌಂದರ್ಯ ಎಷ್ಟು ನೋಡಿದರು ಸಾಲದು. ನಿಮ್ಮಿಂದ ಎಲ್ಲಾ ನೋಡಿದ ಹಾಗೆ ಆಯಿತು ಥ್ಯಾಂಕ್ಸ್ ಆಶಾ ಕಿರಣ್. 👌
Oke. Good
Woowww nice
No no.. world Most tourism place uae 🇦🇪 .but your world tour is awesome. I’m from Mangalore Karnataka
ಹಲೋ ಆಶಾ mam and ಕಿರಣ್ sir ನಿಮ್ಮ ಈ ಫ್ಲೈಯಿಂಗ್ ಪಾಸ್ಪೋರ್ಟ್ ಚಾನಲ್ ಒಂದು ಅದ್ಬುತವಾದ ವಿಚಾರವನ್ನ ಜನರಿಗೆ ಕೊಡುತ್ತಿದೆ ನಿಮ್ಮ ಸಹೃದಯಿ ಮನಸ್ಸು ನಮಗೆ ಇಷ್ಟವಾಯಿತು ನೀವು ಬಿಸಿಲು ಮಳೆ ಅನ್ನದೆ ವೀಕ್ಷಕರಿಗೆ ಏನಾದರೂ ಅವರಿಗೆ ಗೊತ್ತಿಲ್ಲದ ಬಗ್ಗೆ ತಿಳಿಸಿಕೊಡುವ ಕೆಲಸವನ್ನು ನೀವು ಮಾಡುತ್ತಿದ್ದೀರಾ ಧನ್ಯವಾದಗಳು ನಿಮಗೆ ನೀವು ಈ ವಿಡಿಯೋದಲ್ಲಿ ತೋರಿಸಿದ ಅದ್ಬುತ ಸ್ಥಳಗಳು ರೋಮಾಂಚನಕಾರಿ ಅನ್ನಿಸಿತು ಹೀಗೆ ಮುಂದುವರಿಯಲಿ ನಿಮ್ಮ ಪಯಣ ಧನ್ಯವಾದಗಳು ನಿಮಗೆ .
ಇಂತಿ ನಿಮ್ಮ ಮಣ್ಣಿನ ಮಗ
ಶೇಖರ್ ಡಿ ಎಂ ದೇವನೂರು
This channel deserve 1M subscribe
ಜೈ ಕರ್ನಾಟಕ ಜೈ ಹಿಂದ್, ಜೊತೆಗೆ ನಮ್ಮ ಕಿರಣ್ + ಆಶಾ ರವರಿಗೂ ಜೈ!!!!.
Naanu yaav video nu miss maadkondillaa superb bro nd sis👌👌👌🌹🌹🌹🌹
Jai Karnataka. I am proud of Asha madam for her talent and dareness.
Amazing job of sharing your experiences, What would also help is if you have a different playlist entirely dedicated on how you manage to travel so many countries, budget, tips/tricks etc. May be that way you can monetize your content, get ad deals etc. or Travel Blogger Podcast, Travel Workshops etc
Al the best 👍💯👍💯
ಕನ್ನಡ ರಾಜ್ಯೋತ್ಸವ ಶುಭಾಶಯಗಳು
Amazing wonderful, thanks Asha&Kiran
For showing our karnataka flag in turkey
Super super
ತುಂಬಾ ಚೆನ್ನಾಗಿದೆ ನಮಗೂ ಹೋಗ್ಬೇಕು ಅನ್ಸುತ್ತೆ
Spr spr extraordinary ಮಾತೆ ಇಲ್ಲ ಅಷ್ಟು mind blowing history na ri creat ಮಾಡ್ತಿದೀರಾ ರೋಮಾಂಚನ ಆಗುತ್ತೆ ಅಷ್ಟು ಸೂಪರ್ experience nimge information namge🤩😄💐💐
☺️...all d best ...👍👍👍
ತುಂಬಾ ತುಂಬಾ ಚನ್ನಾಗಿದೆ ಧನ್ಯವಾದಗಳು ಆಶಾ ಕಿರಣ್. 👌👌🙏
Actually all kannadigas have opportunities to see world though you thank you lot
💛❤️
You both are doing great job,not you are only explore the places but we also enjoy the experience with you , from bottom of heart thanks for your job ❤️❤️❤️❤️🙏🙏🙏🙏, ನಿಮ್ಮ ಪ್ರಯಾಣ ಹೀಗೆ ಸುಖಕರವಾಗಿರಲಿ, stay happy ❤️❤️❤️.
Super guru nevu. First comment ever in youtube comments.
Niv ebbru super .niv namge eddi world thorusthira tq❣💕
Video superbb.❤️ God bless both of you ❤️❤️...🙏
Nice places ❤️❤️❤️
ಬಾರಿಸು ಕನ್ನಡ ಡಿಂಡಿಮವ ನಮ್ಮ ಕನ್ನಡಿಗರು ❤️ನಮ್ಮ ದೇಶಿ ಉಡುಗೆಯಲ್ಲಿ
Superb sir
You're Really Great Work
Very nice mind blowing... Nimma energy level nodi kushi agathe, thumba channagi ishta pattu kashta pattu places toristira nimage koti koti namanagalu
super place and your s
Nice explanation.Nice couple
ಸೂಪರ್ sir very very much
superb sir and madam
Very Good Sir 💐💐💐
Fabulous 💓💓💓💓👌👌👌
Excellent photography and ur experience feels me to be happy... ❤️ Awesome souls u ppl are..!! Keep growing love u love u ..
Super vlog guy's
Wonderful✨😍
Super video
Superrrrrrrr🎈🎈🎈
Hi super awesome fantastic God bless you and your family.