ಸ್ವತಂತ್ರ ಭಾರತದ ಸತ್ಯಾನ್ವೇಷಣೆ! Ajit Suvarna News Hour Special With Dr. GB Harish | Suvarna News

Поделиться
HTML-код
  • Опубликовано: 26 окт 2024

Комментарии • 83

  • @SchoolScienceJadeshaANadavi
    @SchoolScienceJadeshaANadavi 2 месяца назад +48

    ಅದ್ಬುತ ವ್ಯಕ್ತಿಯನ್ನು ಕರಿಸಿದ್ದಕ್ಕೆ ಅಭಿನಂದನೆಗಳು❤❤

  • @shivanandmetagatti439
    @shivanandmetagatti439 2 месяца назад +3

    ಅದ್ಭುತವಾದ ಮಾಹಿತಿ ಐ ಪ್ರೌಡ್ ಆಫ್ ಯು ಹರೀಶ್ ಸರ್

  • @gangappaisargouda1525
    @gangappaisargouda1525 2 месяца назад +27

    ತುಂಬಾ ಉತ್ತಮವಾದ ಎಲ್ಲಾ ವಿಷಯಗಳನ್ನು ಹೇಳಿದಕ್ಕೆ ದನ್ಯವಾದಗಳು sir

  • @RavindraPrasad-sh9oi
    @RavindraPrasad-sh9oi 2 месяца назад +18

    ಮಾನ್ಯ ಅಜಿತ್ ಹನುಮಕ್ಕನವರಿಗೆ ಇಂತಹ ಒಬ್ಬ ಖ್ಯಾತ ಲೇಖಕ ಡಾಕ್ಟರ್ ಹರೀಶ್ ರವರು ನಮ್ಮ ದೇಶದ ಸ್ವಾತಂತ್ರ ಸಂಗ್ರಾಮದ ಬಗ್ಗೆ ಎಳೇ ಎಳೇ ಆಗಿ ಒಬ್ಬ ಸಾಮಾನ್ಯ ಪ್ರಜೆಗೂ ಅರ್ಥವಾಗುವಂತೆ ಪೂರ್ತಿ ಒಂದು ಚಿತ್ರೀಣ ಕೊಟ್ಟಿದ್ದಕ್ಕೆ ನಿಮಗೂ ಹಾಗೂ ಡಾಕ್ಟರ್ ಹರೀಶ್ ರವರಿಗೆ ನಮ್ಮ ಹುತ್ಪೂರ್ವಕ ಅಭಿನಂದನೆಗಳು. ಕೊನೆಯಲ್ಲಿ ಮಾನ್ಯ ಅಜಿತ್ ರವರಿಗೆ ರಾಜ್ಯದ ಅನೇಕ ನುರಿತ ಪಂಡಿತರಿಂದ ಇಂತಹ ಕಾರ್ಯಕ್ರಮ ಗಳನ್ನು ಪ್ರಸಾರ ಮಾಡ ಬೇಕೆಂದು ವಿನಂತಿ.

  • @Moviemattersforyou7678
    @Moviemattersforyou7678 2 месяца назад +14

    ಜ್ಞಾನವಂತ ವ್ಯಕ್ತಿಯನ್ನ ಕರೆಸಿದ್ದೀರಿ.

  • @lokeshp-qs7gq
    @lokeshp-qs7gq 2 месяца назад +8

    ನಿಜವಾದ ರಾಷ್ಟ್ರ ವಿಮೋಚಕ ಸುಭಾಷ್ ಚಂದ್ರ ಬೋಸ್ 🔥🚩❤️

  • @mangaldasmangal5901
    @mangaldasmangal5901 2 месяца назад +23

    ಎಕ್ಸಲೆಂಟ್ ಡಿಸ್ಕಶನ್ ಹೆವಿ ಟ್ಯಾಲೆಂಟೆಡ್ ಪರ್ಸನ್ ತುಂಬಾ ಖುಷಿಯಾಯಿತು

  • @AdarshAcharya-gw8wc
    @AdarshAcharya-gw8wc 2 месяца назад +5

    Jai hind

  • @KambaliVikram
    @KambaliVikram 2 месяца назад +8

    ಅಜಿತ್ ಹನಮಕ್ಕನವರ ಸರ್, ❤❤❤❤❤ ಹೀಗೆ ಮಹತ್ವ ಪೂರ್ಣ ವಾದ ಚರ್ಚೆ ಗಳು, ನಡಿಸಿ ಯಲ್ಲ ಯುವಕರಿಗೆ ಸಹಾಯಕ news 🚩🚩🚩🚩🚩🚩 jai ಅಜಿತ್ ಹನಮಕ್ಕನವರ 🚩🚩🚩🚩🚩🚩🚩

    • @keshavak9948
      @keshavak9948 2 месяца назад

      ಯಲ್ಲ ಅಲ್ಲ ಎಲ್ಲಾ

  • @vittalhavish1806
    @vittalhavish1806 Месяц назад +1

    ದೇಸಾದ್ರೋಹಿಗಳು ಯಾರು ದೇಸಪ್ರೇಮಿಗಳು ಯಾರು... ಈಗೀಗ ಎಲ್ಲರಿಗೂ ಅರ್ಥ ಆಗ್ತಿದೆ.... ಧನ್ಯವಾದಗಳು.. ಜೈ ಭಾರತ ಮಾತೆ....

  • @jaybolt100
    @jaybolt100 2 месяца назад +5

    Great interview ❤

  • @jagadeshwarhesuper7625
    @jagadeshwarhesuper7625 2 месяца назад +8

    ಅದ್ಭುತ ಸತ್ಯ ಅನ್ವೇಷಣೆ ಸರಿ ಇತರ ವಿಚಾರಗಳು ಪ್ರತಿಯೊಬ್ಬ ಜನರಿಗೂ ಗೊತ್ತಾಗಬೇಕು ಮತ್ತು ನಿಜವಾದ ಇತಿಹಾಸ ಪ್ರತಿಯೊಬ್ಬರಿಗೂ ತಿಳಿಯಬೇಕು ಭಾರತೀಯರಿಗೆಲ್ಲರಿಗೂ

  • @deekshithgatty3012
    @deekshithgatty3012 2 месяца назад +11

    ಮರೆ ಮಾಚಿದ ಇತಿಹಾಸ ನಮ್ಮ ಭಾರತದ್ದು.

  • @ganapatiaggashimane1080
    @ganapatiaggashimane1080 2 месяца назад +7

    ❤❤ ಅತ್ಯದ್ಭುತ ಚರ್ಚೆ

  • @ravikanthkamath
    @ravikanthkamath 2 месяца назад +11

    Waiting eagerly to watch the fantastic debate

  • @Just_chill369
    @Just_chill369 2 месяца назад +7

    Ellara kannu terisadakke danyavaada Dr. G.B Harish sir❤😢😮 and Ajith sir ❤

  • @krishnojiraoh2434
    @krishnojiraoh2434 2 месяца назад +7

    Excellent 👌 speech 👏

  • @mohanmohangowda329
    @mohanmohangowda329 2 месяца назад +4

    Extraordinary speech 🙏🙏🙏❤️❤️👌👌👌

  • @pramodkumardesai2972
    @pramodkumardesai2972 2 месяца назад +14

    Excellent discussion

  • @manjunathmanju3238
    @manjunathmanju3238 2 месяца назад +3

    Love you sir

  • @sangameshsajjan8086
    @sangameshsajjan8086 2 месяца назад +4

    Koti koti namanagalu sir 🙏🌹🙏 jai barata mata ki jai sanatana Dharma ki 🙏🌹🙏

  • @ravisomayya500
    @ravisomayya500 2 месяца назад +4

    Adhbutha vivarane sir🇮🇳🙏❤️

  • @Just_chill369
    @Just_chill369 2 месяца назад +7

    Thanks for the full episode ❤

  • @manjunathapawarpawar8439
    @manjunathapawarpawar8439 2 месяца назад +9

    Please edanna continue Maadi dir

  • @shivanandakm9940
    @shivanandakm9940 2 месяца назад +4

    tumba khushiyaitu nimma maatukeli

  • @shivaraja3377
    @shivaraja3377 2 месяца назад +3

    🌹❤️❤️❤️❤️❤️🌹

  • @k.asureshbabu6597
    @k.asureshbabu6597 2 месяца назад +4

    Ajit sir and Harish sir good evening.

  • @Just_chill369
    @Just_chill369 2 месяца назад +3

    Ajith sir Please need of episode 2 with Dr.G.B Harish sir.

  • @chandrashekhargundagi6748
    @chandrashekhargundagi6748 2 месяца назад +3

    We want this real history sir

  • @Anandkumar-sk8mg
    @Anandkumar-sk8mg 2 месяца назад +2

  • @basavanagoudagouda9086
    @basavanagoudagouda9086 2 месяца назад +6

    Jai bagath sing

  • @basavarajkinnal4229
    @basavarajkinnal4229 2 месяца назад +3

    💯💯🚩🚩🚩🚩🚩🕉️🕉️🕉️🕉️🙏🙏🙏🙏🙏🙏🙏🙏🙏🙏🙏

  • @channasuc1726
    @channasuc1726 2 месяца назад +6

    If sc/sc have to survive, Hindus must rule india while sincerey practicing sanatana dharma…

  • @Dattatraykshatri
    @Dattatraykshatri 2 месяца назад +5

    Transfar power

  • @ChethanHema
    @ChethanHema 2 месяца назад +2

    ಸುಭಾಸ್ ಚಂದ್ರ ಬೋಸ್ ಬಗ್ಗೆ ಏಳಿ

  • @sangangoudpatil7518
    @sangangoudpatil7518 2 месяца назад +6

    ಕಿತ್ತೂರು ರಾಣಿ ಚೆನ್ನಮ್ಮನ ಹೋರಾಟ ಮರೆತು ಹೋಯಿತಾ

  • @maheshwarim7351
    @maheshwarim7351 2 месяца назад +3

    Sir nam history li Gandhijya himbalaka rellaru mukavadadha leaders..

  • @maheshmf3179
    @maheshmf3179 2 месяца назад +7

    ಸರ್ ನೀವು ಹಿಂಗೆಲ್ಲ ವಿವರವಾಗಿ ಹೇಳಿ ನಮ್ಮನ್ನ ಬದಲಾವಣೆ ಮಾಡಕ್ಕಾಗಲ್ಲ ನಾವು ಗುಲಾಮರು ಗೊತ್ತಲ್ಲ ನಮ್ಮ ಗಾಂಧಿ ನೆಹರು ಸ್ವಾತಂತ್ರ್ಯ ಕೊಡಿಸಿದ್ರು ಗಾಂಧಿ ಸಾಯುವಾಗ ನೆಹರು ಗೆ ಇನ್ನುಮುಂದೆ ನೀನು ಗಾಂಧಿ ಆಗು ಅಂತ ಭಾಷೆ ತಗಂಡ್ರು ಅದಕ್ಕೆ ಅವರ ವಂಶಸ್ಥರು ಗಾಂಧಿ ಆಗಿದ್ದಾರೆ

    • @SagarSagu-z3h
      @SagarSagu-z3h 2 месяца назад

      😂😂😂😂😂😂😂

  • @maheshwarim7351
    @maheshwarim7351 2 месяца назад +2

    Mahatma subash.Bagath.saverker.thilk.lalarajapathray.Ambedker.chapekerbrothers.Dhingra.vevekanandha.cnandrashekeraazad.shivaji .e rithiya saviraru leaders namma prathasmaraniyaru .

  • @yoipxy9085
    @yoipxy9085 2 месяца назад +2

    Erodanna erohage heliddare

  • @bhagyavathib381
    @bhagyavathib381 2 месяца назад +2

    I

  • @ajinspiresu8990
    @ajinspiresu8990 2 месяца назад +1

    Aaryaru bitbitralla sir daalimadidu bittubidtheeralla

  • @ravindranathdoddameti5548
    @ravindranathdoddameti5548 2 месяца назад +1

    ವಿಗ್ರಹ ಭುಜದ ವಿಚಾರ ಗಳನ್ನು ಕೇಳಿ ವ್ಯಥೆ ಯಾಯಿತು.. ಸತ್ಯಾನ್ವೇಷಣೆ ಎಲ್ಲಿ.. ಎಲ್ಲವೂ ಅಸತ್ಯಗಳನ್ನು ಹೇಳುವ ಟೊಳ್ಳು.. 😢

  • @shivashankarmurthy-t9h
    @shivashankarmurthy-t9h 2 месяца назад +1

    ಅಲ್ಲ,ಸಾರ್,gk,,gandi,,,,,ಹೋರಾಟ,,, ಮಾಡಿಲ್ಲವಾ

  • @prabhakarmr1607
    @prabhakarmr1607 2 месяца назад +1

    ಪ್ರಶ್ನೆಯನ್ನೇ ಭಾಷಣದ ರೀತಿ ಕೇಳಬೇಡಿ.

  • @Harisha-oj9mx
    @Harisha-oj9mx 2 месяца назад +1

    Nimma drstiyalli ige irutte.anta nimma kalpne.ninu gandi agoke agolla sir sumne ninna kalpane

  • @amitdas6347
    @amitdas6347 2 месяца назад +3

    ಸಂಗಿ-ಮಂಗಿ. 😂😂😂 .. ಇನ್ನೋಬ್ಬ ಲೆಫ್ಟಿಸ್ಟ್ ಕರೆಸಿ , ಅವನು ಇನ್ನೋಂತರ ಕಥೆ ಹೇಳ್ತಾನೆ , ಇತಿಹಾರಕಾರು ಮತ್ತೇ ಅವರು ಬರೆದ ಕೃತಿಗಳ ಸಮೇತ..😂😂😂... ಎಲ್ಲವೂ ಅವರವರ ಮೂಗಿನ ನೇರಕ್ಕೆ ಅಷ್ಟೆ.

    • @07-Jai_hind.
      @07-Jai_hind. 2 месяца назад +1

      Leftist andre yen nin prakaara

    • @Tpoking777
      @Tpoking777 2 месяца назад +4

      ಸಾಬ್ರು ಬುಕ್ಸ್ ಮಾತ್ರ ಸತ್ಯ...😂

    • @VikasKumar-zm8ib
      @VikasKumar-zm8ib 2 месяца назад

      😢😢😢😢😢😢😢😢😢😢😢😢😢😢😢😢😢😢😢

  • @lishaanstinyworld4958
    @lishaanstinyworld4958 2 месяца назад +1

    Bjp bucket

  • @Rohith481
    @Rohith481 2 месяца назад +2

    ಇವರು ಯಾವ ಸೀಮೆಯ ಸತ್ಯಾನ್ವೇಷಕ. ಖುದ್ದು ನೋಡಿದಾಂಗೆ ಹೇಳ್ತಾರಲ್ಲ. 😂

    • @subbunaik484
      @subbunaik484 2 месяца назад +6

      Yeeee ninnaaaa

    • @bharatgowda889
      @bharatgowda889 2 месяца назад

      😂😂😂heee mulla madarasa education 😂😂😂

    • @shakthipradeep3558
      @shakthipradeep3558 2 месяца назад

      ನಿಂಗಿಂತ ದೊಡ್ಡ್ ಸತ್ಯಾನ್ವೇಷಕ

    • @gururajbagali2690
      @gururajbagali2690 2 месяца назад +2

      ಎಲ್ಲಾ ಇತಿಹಾಸಕಾರ ರು ಹೇಳೋದೇ ನೋಡಿದಾಂಗೆ.

    • @VikasKumar-zm8ib
      @VikasKumar-zm8ib 2 месяца назад +1

      😅😅😅😅😅😅😅😅😅😅😅😅😅😅😅😅😅😅😅

  • @maheshwarim7351
    @maheshwarim7351 2 месяца назад +4

    Sir good information. Harish sir contact number thilsi sir .