ಕರ್ನಾಟಕ ಯಕ್ಷಗಾನ ಅಕಾಡೆಮಿ | ಮಾತಿನ ಮಂಟಪ-40 | ಶ್ರೀ ವಿದ್ಯಾಧರ ಜಲವಳ್ಳಿ | Matina Mantapa-40

Поделиться
HTML-код
  • Опубликовано: 13 фев 2023
  • ಕೋವಿಡ್ ಸಂಕಷ್ಟದ ಕಾಲದಲ್ಲಿ ಕಲಾವಿದರ ಅನುಭವ ಹಾಗೂ ಜ್ಞಾನವನ್ನು ಪ್ರೇಕ್ಷಕರೊಂದಿಗೆ ಹಂಚಿಕೊಳ್ಳಲು ವೇದಿಕೆ ಒದಗಿಸುವ ಉದ್ದೇಶದಿಂದ ಕರ್ನಾಟಕ ಯಕ್ಷಗಾನ ಅಕಾಡೆಮಿ ಆರಂಭಿಸಿದ ಆನ್ಲೈನ್ ಸಂವಾದ ಸರಣಿ: ಮಾತಿನ ಮಂಟಪ.
    ದಿನಾಂಕ: 7 ಅಕ್ಟೋಬರ್ 2020
    ದಿನದ ಅತಿಥಿ: ಶ್ರೀ ವಿದ್ಯಾಧರ ಜಲವಳ್ಳಿ
    ಅಧ್ಯಕ್ಷರು: ಪ್ರೊ. ಎಂ. ಎ. ಹೆಗಡೆ
    ರಿಜಿಸ್ಟ್ರಾರ್: ಶ್ರೀ ಎಸ್. ಎಚ್. ಶಿವರುದ್ರಪ್ಪ
    ಕಾರ್ಯಕ್ರಮದ ಸಂಚಾಲಕರು: ಶ್ರೀಮತಿ ಆರತಿ ಪಟ್ರಮೆ, ಅಕಾಡೆಮಿಯ ಸದಸ್ಯರು
    'Matina Mantapa' is an online forum arranged by Karnataka Yakshagana Academy during Covid-19 pandemic, in order to provide a space for Yakshagana artistes to share their knowledge and experiences.
    Date: 7 October 2020
    Guest: Sri Vidyadhara Jalavalli
    President: Prof. M. A. Hegde
    Registrar: Sri S. H. Shivarudrappa
    Convener: Smt. Arathi Patrame, Academy Member
    ತಾಂತ್ರಿಕ ಸಹಕಾರ: ಸಿಬಂತಿ ಪದ್ಮನಾಭ ಕೆ. ವಿ.
    Technical support: Sibanthi Padmanabha K. V.

Комментарии • 4

  • @sowmyasprabhu1088
    @sowmyasprabhu1088 4 месяца назад

    Super

  • @adigavenkatesh23
    @adigavenkatesh23 7 месяцев назад

    ನೀವುಗಳು ನಡೆಸಿಕೊಡುವ ಸಂದರ್ಶನ ಚೆನ್ನಾಗಿರುತ್ತದೆ.
    ಹಾಗೇಯೇ ಮಧ್ಯ ಮದ್ಯದಲ್ಲಿ ಆಯಾ ಪಾತ್ರಧಾರಿಯ ವೇಷದ ಕುಣಿತದ ತುಣುಕುಗಳನ್ನು ಹಾಕಿದರೆ ಕಾರ್ಯಕ್ರಮಕ್ಕೆ ಇನ್ನೂ ಮೆರುಗು ತರುತ್ತದೆ ಎನ್ನುವುದು ನಮ್ಮ ಅನಿಸಿಕೆ.

    • @janardhannaik-bf2sj
      @janardhannaik-bf2sj 5 месяцев назад +1

      ಯಕ್ಷಗಾನಮ್ ಗೆಲ್ಗೆ ಯಕ್ಷಗಾನಮ್ ಬಾಳ್ಗೆ

  • @shatishshetty7365
    @shatishshetty7365 5 месяцев назад

    Supper