🔥ನಿನ್ನೆ ಉಪ್ಪುಂದದಲ್ಲಿ👌Gopal Achar as Rudrakopa🔥ವರ್ಷ 66 ಆದ್ರೂ🔥ಹುಮ್ಮಸ್ಸು 26 ರದ್ದು🔥Jansale ಪದ್ಯ👌Nilkod🥰

Поделиться
HTML-код
  • Опубликовано: 12 сен 2024
  • ಕಲೆ ಕಲಾವಿದರನ್ನು ಪ್ರೋತ್ಸಾಹಿಸುವ ನಮ್ಮ ಹಂಬಲಕ್ಕೆ ನಿಮ್ಮ ಬೆಂಬಲ ಸಿಗಬಹುದೇ? ಹಾಗಾದರೆ ದಯವಿಟ್ಟು ನಮ್ಮ RUclips ವಾಹಿನಿಯನ್ನು Subscribe ಮಾಡಿ, ಕರಾವಳಿಯ ಗಂಡುಕಲೆ ಅಂತಲೇ ಪ್ರಸಿದ್ಧಿಯಾಗಿರುವ ಯಕ್ಷಗಾನದ HD Quality ವಿಡಿಯೋಗಳನ್ನು ನಿರಂತರವಾಗಿ ಈ ವಾಹಿನಿಯಲ್ಲಿ ಹರಿಯಬಿಡಲಾಗುದು...
    ಧನ್ಯವಾದಗಳೊಂದಿಗೆ,
    - ನಿಮ್ಮ ಪ್ರದೀಪ್ ಕುಂದಾಪ್ರ
    ವಿಶೇಷ ಕೃತಜ್ಞತೆಗಳು : ರಾಘವೇಂದ್ರ ಆಚಾರ್ ಜನ್ಸಾಲೆ (ಬಡಗುತಿಟ್ಟು ಯಕ್ಷಗಾನದ ಖ್ಯಾತ ಭಾಗವತರು)
    ಪ್ರಸಂಗ : ರಾಜ ರುದ್ರಕೋಪ
    ಹಿಮ್ಮೇಳದ ಕಲಾವಿದರು :
    ಭಾಗವತರು : ಶ್ರೀ ರಾಘವೇಂದ್ರ ಆಚಾರ್ ಜನ್ಸಾಲೆ
    ಮದ್ದಳೆ : ಶ್ರೀ ಏನ್. ಜಿ ಹೆಗ್ಡೆ ಯಲ್ಲಾಪುರ
    ಚಂಡೆ : ಶ್ರೀ ಶ್ರೀನಿವಾಸ್ ಪ್ರಭು (ಗುಂಡ)
    ಮುಮ್ಮೇಳದ ಕಲಾವಿದರು :
    ರುದ್ರಕೋಪ : ಸರ್ವಶ್ರೀ ತೀರ್ಥಹಳ್ಳಿ ಗೋಪಾಲ್ ಆಚಾರ್ಯ
    ಚಿತ್ರಾಕ್ಷಿ : ಸರ್ವಶ್ರೀ ನೀಲ್ಕೋಡ್ ಶಂಕರ್ ಹೆಗ್ಡೆ
    Any unauthorized copying, reproduction, republishing, uploading, downloading, transmitting or duplicating of any of the content is strictly prohibited.
    - Yaksha TV Kannada

Комментарии • 42

  • @shreekanthacharya1650
    @shreekanthacharya1650 2 года назад +16

    ಅದೆಷ್ಟೋ ಜನರಿಗೆ ಯಕ್ಷಗಾನದತ್ತ ಆಸಕ್ತಿ ಬೆಳೆಯಲು ಕಾರಣರದಂತಹ ಮೇರು ಕಲಾವಿದರು ,My favorite gopalachar and jansale

  • @SanjeevSGouda
    @SanjeevSGouda Год назад +7

    ನಾಟ್ಯದಲ್ಲಿ ಸೊಗಸುಗಾರ..
    ಮಾತಿನಲ್ಲಿ ಮೋಡಿಗಾರ..
    ಇಳಿ ವಯಸ್ಸಲ್ಲೂ ಷೋಢಶ ಸುಂದರ..
    ಯಕ್ಷರಂಗದ ಚಿರ ಯುವಕ..
    ವೀರ "ಅಭಿಮನ್ಯು"
    "ತೀರ್ಥಹಳ್ಳಿ ಗೋಪಾಲ್ ಆಚಾರ್"
    💐🙏

  • @suvarnajayaram5672
    @suvarnajayaram5672 2 года назад +9

    ಎಲ್ಲಾ ಕಲಾವಿದರಿಗೂ ತುಂಬು ಹೃದಯದ ನಮಸ್ಕಾರ. ವಯಸ್ಸಿನ ಹಂಗಿಲ್ಲ ದ ಕಲೆ , 66, 70, ರಲ್ಲು ನವ ಯುವಕರಾಗಿ ಯುವತಿಯರಾಗಿ , ಹಾಡುಗಾರಿಕೆ ಭಾವರ್ತ ಭಾವಾಬಿನಯ ಚಂಡೆ ಮದ್ದಲೆ ಸನ್ನಿವೇಶ ಕ್ಕೆ ತಕ್ಕಂತಹ ಮಾತು ಗಾರಿಕೆ , ಇವೆಲ್ಲವೂ ಬೇರೆ ಯಾವುದೇ ಕಲೆಯಲ್ಲಿಯೂ ಇಲ್ಲ ಯಕ್ಷಗಾನ ಕ್ಕೆ ಯಕ್ಷಗಾನ ವೆ ಸಾಟಿ . ಈ ಕಲೆ ಒಂದು ಪ್ರದೇಶಕ್ಕೆ ಸೀಮಿತ ವಾಗದೆ ರಾಜ್ಯಾದ್ಯಂತ ರಾಷ್ಟ್ರಾದ್ಯಂತ ಪ್ರಾಚಾರವಾಗಲಿ ಅನ್ನೊದೆ ಆಶಯ.

  • @manoramad9075
    @manoramad9075 15 дней назад +1

    Gopal Acharya ಅವರೂ ಗ್ರೇಟ್ ❤🎉

  • @kirannaik9069
    @kirannaik9069 2 года назад +8

    Jansale thirthalli combination superr❤❤❤

  • @lathanaik8244
    @lathanaik8244 2 года назад +5

    ಸೂಪರ್ ಗಾಯನ, ಅದ್ಭುತ ನಾಟ್ಯ.... 👌👌👌👌 👍👍👍👍 🙏🙏🙏

  • @yuvachandra7256
    @yuvachandra7256 2 месяца назад +2

    Thank you sir super hai ❤❤❤❤❤❤❤❤

  • @chandrahasshirali2294
    @chandrahasshirali2294 2 года назад +5

    Jansale God gifted voice Super to hearagain and again

  • @RPM14476
    @RPM14476 2 года назад +5

    ಹಿಮ್ಮೇಳ ಮತ್ತು ತೀರ್ಥಹಳ್ಳಿ ಸೂಪರ್ 👌👌😍

  • @parbhakarshetty646
    @parbhakarshetty646 2 года назад +3

    ತುಂಬಾ ಸೋಗಸಾಗಿದೆ‌👍👍👍👌👌👌🙏🙏🙏🌹🌹

  • @sathishahebbar191
    @sathishahebbar191 2 года назад +3

    Gopal acharya and jansale super

  • @samyashankar9008
    @samyashankar9008 2 года назад +2

    ಸೂಪರ್ ಬಹುಪಾಲು...ಅಣ್ಣ

  • @premanaik1868
    @premanaik1868 2 года назад +2

    Extraordinary sir ❤️keep going

  • @uk143d
    @uk143d 2 года назад +8

    ಯಕ್ಷಗಾನ ಕಂಡ natyacharya.. ತೀರ್ಥಹಳ್ಳಿ

  • @rajeshrajeshkumar4084
    @rajeshrajeshkumar4084 2 года назад +2

    ಆಚಾರ್ರೆ ಸೂಪರ್

  • @jayanandb432
    @jayanandb432 2 года назад +2

    Super, super, 🔥🔥🔥🏀🏀❤️♥️

  • @nagarajnaik9802
    @nagarajnaik9802 2 года назад +4

    Suuuper

  • @maxpavigaming3982
    @maxpavigaming3982 2 года назад +3

    ಸ್ಟಾರ್ ಕಲಾವಿದರು

  • @srpk_sandeshpoojary
    @srpk_sandeshpoojary 2 года назад +2

    😍💙👌

  • @harishganiga892
    @harishganiga892 2 года назад +1

    All time favourite..

  • @vikasnayakk8166
    @vikasnayakk8166 2 года назад +4

    🔥🔥🔥

  • @nageshmadival9408
    @nageshmadival9408 2 года назад +3

    Super

  • @sharada4300
    @sharada4300 2 года назад +2

    👌👌👌👌👌👌👌

  • @sushmamayya6660
    @sushmamayya6660 2 года назад +1

    Wonderful performance sir ❤️

  • @shiarajadevadigab2682
    @shiarajadevadigab2682 2 года назад +2

    🔥🔥🔥 ಸೂಪರ್

  • @laxminarayanabhat2369
    @laxminarayanabhat2369 2 года назад +2

    👌👌

  • @venkataramayn5600
    @venkataramayn5600 2 года назад +2

    Suuuuuuuuper

  • @sowmyaj6115
    @sowmyaj6115 2 года назад +1

    Super😍😍

  • @yakshanaveenashimoga
    @yakshanaveenashimoga 2 года назад +3

    🔥🔥🔥🔥🥰😍😍

  • @shashwathshetty7027
    @shashwathshetty7027 2 года назад +3

    🔥🔥🔥🔥🔥❤❤❤

  • @indiaoneindia
    @indiaoneindia 2 года назад +2

    👌👌👌😍🙏🔥

  • @santoshpoojari9443
    @santoshpoojari9443 2 года назад +2

    🙏🙏👌👌👌❤️

  • @harishhari...2226
    @harishhari...2226 2 года назад +2

    ❤👌

  • @kshithicharika2859
    @kshithicharika2859 2 года назад +3

    🙏

  • @kiranacharyakiran7650
    @kiranacharyakiran7650 2 года назад +1

    ❤👌👌👌👌👌👌

  • @shokbhat3750
    @shokbhat3750 2 года назад +1

    🔥🔥🔥🔥🌺♥️🌹💕💞

  • @subramanyaaithal9013
    @subramanyaaithal9013 2 года назад +2

    UPPUNDA ALLA NAGOOR NALLI NADIDIDDU

  • @gowripoojari747
    @gowripoojari747 2 года назад +2

    Super

  • @niranjanuppar1816
    @niranjanuppar1816 2 года назад +2

    👌👌👌👌👌👌

  • @sunilacharya8458
    @sunilacharya8458 2 года назад +1

    Super