ಅಪ್ಪಾಜಿ 4ಗಂಟೆಗೆ ಎದ್ದು ಯೋಗ ಮಾಡ್ತ ಇದ್ದಿದ್ದು ಅಭಿಮಾನಿಗೋಸ್ಕರ: ಪುನೀತ್ ರಾಜ್‌ಕುಮಾರ್

Поделиться
HTML-код
  • Опубликовано: 6 окт 2024
  • ಅಪ್ಪಾಜಿ 4ಗಂಟೆಗೆ ಎದ್ದು ಯೋಗ ಮಾಡ್ತ ಇದ್ದಿದ್ದು ಅಭಿಮಾನಿಗೋಸ್ಕರ: ಪುನೀತ್ ರಾಜ್‌ಕುಮಾರ್
    ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಸಿನಿಮಾ ರಿಲೀಸ್​ಗೆ ರೆಡಿ ಆಗಿದೆ. ಈಗಾಗ್ಲೇ ಸಿಕ್ಕಾಪಟ್ಟೆ ನಿರೀಕ್ಷೆ ಮೂಡಿಸಿರುವ ಯುವರತ್ನ ಏಪ್ರಿಲ್ 1ಕ್ಕೆ ತೆರೆಗೆ ಬರ್ತಿದೆ. ಈ ಸಿನಿಮಾ ಮತ್ತು ತಮ್ಮ ಸಿನಿಮಾದ ಜರ್ನಿ ಬಗ್ಗೆ ಸಂದರ್ಶನದಲ್ಲಿ ಅಪ್ಪು ಏನೆಲ್ಲಾ ಕುತೂಹಲಕಾರಿ ಅಂಶಗಳನ್ನ ಹೇಳಿದ್ದಾರೆ ಅನ್ನೋದು ಇಲ್ಲಿದೆ ನೋಡಿ...
    ► TV9 Kannada Website: tv9kannada.com
    ► Subscribe to Tv9 Kannada: / tv9kannada
    ► Like us on Facebook: / tv9kannada
    ► Follow us on Twitter: / tv9kannada
    ► Download TV9 Kannada Android App: goo.gl/OM6nPA
    ► Download TV9 Kannada IOS App: goo.gl/OM6nPA
    ► Follow us on Instagram: / tv9_kannada_official
    ► Join us on Telegram: t.me/tv9kannad...
    ► Follow us on Pinterest: / tv9karnataka
    #TV9Kannada #Punith #Powerstar #Appu #Yuvarathna #Raajakumara #Sandalwood #KannadaFilm
    Credit: #Entertainment|mangalarajgopal/Producer | SheshaGiri/Editor | #TV9D

Комментарии • 221

  • @jadhavbk92
    @jadhavbk92 3 года назад +250

    Google ನಲ್ಲಿ ಹುಡುಕಿದರೂ ಇಡೀ ಭಾರತೀಯ ಚಿತ್ರರಂಗದಲ್ಲಿ ಇಂಥ ಅಧ್ಬುತ ಹೃದಯವಂತ ನಟ ಸಿಗುವುದು ಅಸಾಧ್ಯ Indian youth icon power star puneet Rajkumar sir love you all the best Yuvaratna

    • @raghavendraraghav1256
      @raghavendraraghav1256 2 года назад +2

      Nav yello hodru yavaglu olledanne choose madtivi allva, haage devru olleyavranne karrkotane...
      Aa bangarada manushya yelle idru chennagirli 🙏

  • @punithappu3364
    @punithappu3364 3 года назад +123

    ನೆಡೆದು ಬಂದ ದಾರಿಯಲಿ ನೆನಪುಗಳು ನೂರೆಂಟು 😔
    ಅಪ್ಪು ಬಾಸ್ ನನ್ನ ಎದೆಯಲಿ ಯಾವಾಗಲೂ ಪರ್ಮೆಂಟ್ ❤️❤️
    ನಮ್ಮ ಬಾಸ್ ತುಂಬಾ ಡಿಫರೆಂಟ್ 🔥🔥
    ಅದಕ್ಕೆ ಇವರು ಎಲ್ಲರ ಫೇವರೆಟ್ ❤️❤️❤️

    • @hanubb642
      @hanubb642 3 года назад +3

      Super super

    • @padmab8844
      @padmab8844 2 года назад +3

      ಎಲ್ಲರ ಮನಸ್ಸಿನಲ್ಲೂ ಒಂದು ಡಿಪಾರ್ಟ್ಮೆಂಟು

    • @kathyayinis7051
      @kathyayinis7051 2 года назад +2

      Miss you APPU BOSS 😭😭😭😭😭😭😭💔💔💔💔💔💔

    • @mahalakshmin8921
      @mahalakshmin8921 2 года назад +2

      Miss u appu sir😭😭😭😭😭😭😭😭😭

  • @karateparashuram1100
    @karateparashuram1100 3 года назад +179

    ನಾನು ನಿಮ್ಮ ಅಭಿಮಾನಿಯಾಗಿ ತುಂಬಾ ಹೆಮ್ಮೆ ಪಡುತ್ತೇನೆ ಸರ್ 🙏🙏🙏

  • @tejaswinitmtejaswinitm9333
    @tejaswinitmtejaswinitm9333 2 года назад +28

    ದೇವತಾ ಮನುಷ್ಯ... ಲವ್ ಯು ಅಪ್ಪು ಸರ್... ನಿಮ್ಮಂಥ ವ್ಯಕ್ತಿ ಯಾರು ಇಲ್ಲ... ಇನ್ಮುಂದೆ ಯಾರು ನಿಮ್ಮಂತ ದೇವರು ಅಂತ ಮನುಷ್ಯ ಹುಟ್ಟಲ್ಲ... ಹ್ಯಾಟ್ಸ್ ಆಫ್ ಟು ಯು ಅಪ್ಪು ಸರ್...loveeeeeeeee youuuuuuuu apppppuuuuuuu sirrrrrr...we miss you lotttttttttttttttttttttttttttttttttttttttttttttttttttttttttttttttttttttttttttttttttttttttttttttttttt💞💞💞😘😘😘💞💞💞

  • @FreedomisTruth
    @FreedomisTruth 2 года назад +17

    ತೂಕದ ಮಾತು
    ತೂಕದ ವ್ಯಕ್ತಿ... 🙏❤️🙏
    ದೇವರು ಇನ್ನಷ್ಟು ಕಾಲ ಕೊಡಬೇಕಿತ್ತು.. 😟

  • @vijay1997Karnataka
    @vijay1997Karnataka 2 года назад +32

    A Full Fledged Man Appu Occupying more n more space in our hearts day by Day ✨❤️ ಪುನೀತ್ ❤️✨

  • @savitahiremath5330
    @savitahiremath5330 2 года назад +13

    ಮರೆಯದ ಮಾಣಿಕ್ಯ ಅಪ್ಪು ನಿಜವಾಗಲೂ ಮರೆಯೋಕೆ ಆಗ್ತಿಲ್ಲ ಮನಸಿಗೆ ತುಂಬಾ ನೋವು ಆಗ್ತಿದೆ 🙏🙏💕💕😭😭😭😭😭😭😭😭😭😭

  • @bangaru.rathod
    @bangaru.rathod 3 года назад +10

    ತುಂಬಾ ಚೆನ್ನಾಗಿ, ಅದ್ಭುತವಾಗಿ ಮಾತನಾಡಿದಿರಾ ಅಪ್ಪು ಸರಳತೆಯ ಸಾಮ್ರಾಟ್ ನಗುವಿನ ಚಿಲುಮೆಯನ್ನು ಹೊರಡಿಸುವ ನಾಯಕ,❤️🙏🙏🙏

  • @seenuz1
    @seenuz1 3 года назад +15

    Absolute Appu, there's no alternate for God gifted Dr ರಾಜಕುಮಾರ್ 🙏🙏🙏

  • @Ranjitha254
    @Ranjitha254 2 года назад +6

    ಸರ್ ನೀವು ನಮಗೆ ಸಂತೋಷ ಕೊಡಲು ಹೋದಿರಿ ಆದರೀಗ ನಿಮ್ಮ ಅಗಲಿಕೆ ಅತಿಯಾದ ದುಃಖ ನೀಡಿದೆ.. ನಿಮ್ಮ ಅದ್ಭುತ ಚಿತ್ರಗಳು ಮಾತ್ರ ನಮಗೆ ಉಳಿದ ಸಂಪತ್ತು.. 😭😭

  • @prabhuswamy5555
    @prabhuswamy5555 3 года назад +55

    ಅಪ್ಪುಸರ್ ನಿಮ್ಮ ಸರಳತೆ ವಕ್ತಿ ❤️

  • @shankard8975
    @shankard8975 2 года назад +4

    ಅಣ್ಣ ನಾನು ನಿಮ್ಮನ್ನು ನನ್ನ ಜೀವಕ್ಕಿಂತ ಹೆಚ್ಚು ಇಷ್ಟ ಪಡುತ್ತೇನೆ...🙏🙏🙏

  • @dhanarajdanu9378
    @dhanarajdanu9378 3 года назад +37

    ಲವ್ ಯು ಅಪ್ಪು ..ನಿಮ್ ಡಾನ್ಸ್ ಫೈಟ್ ಅತ್ಯುತ್ತಮ...😍😍

  • @anilkumarshahapur3655
    @anilkumarshahapur3655 3 года назад +20

    Dr Raj Sir is Real yogi. Appu sir explain more about his yoga life because he is all time great actor but we want more information about yoga life,

  • @shilpawaggenor7300
    @shilpawaggenor7300 2 года назад +2

    ಸರಳತೆಯ ಸಾಮ್ರಾಟ್ ನಮ್ಮ ಅಪ್ಪು ಸರ್..ನಿಮ್ಮ ಮೇಲಿನ ಅಭಿಮಾನ ಎನಾಂತ ಹೇಳಲು ಅಸಾಧ್ಯ ಸರ್..ಎಂದೆಂದಿಗೂ ಅಭಿಮಾನಿಗಳ ಹೃದಯದಲ್ಲಿ ನೀವು ಅಮರ್ ಅಜಾರಮರ ಸರ್..ನಾನು ನಿಮ್ಮ ಅಭಿಮಾನಿ ಆಗಿದಕ್ಕೆ ಹೆಮ್ಮೆ ಪಡ್ತೀನಿ ಸರ್...ಗರ್ವವಿಲ್ಲದ ಮುಗ್ದ ಮನಸ್ಸಿನ ಶ್ರೇಷ್ಠ ಮನುಷ್ಯ ಸರ್ ನೀವು..ಎಲ್ಲರಿಗೂ ಒಳ್ಳೆದನೆ ಬಯಸುವ ನಗುವಿನ ಅರಸ.. ಮಿಸ್ ಯು ಅಪ್ಪು ಸರ್...

    • @ravij.r8329
      @ravij.r8329 2 года назад

      NIJA..... SISTER.....

    • @vijayalakshmisrirama5018
      @vijayalakshmisrirama5018 2 года назад

      ದೇವತಾ ಮನುಷ್ಯರನ್ನು ದೇವರು ಕರೆದುಕೊಂಡು ಹೋಗಬಾರದಿತ್ತು ,ಅ ದೇವರಿಗೆ ಕರುಣೆನೇ ಇರಲಿಲ್ಲವಲ್ಲ ,ಅಪ್ಪುನ ಮೇಲೆ ಕರುಣೆನೇ ಇರಲಿಲ್ಲವಲ್ಲ😭😭😭

    • @veenam1480
      @veenam1480 2 года назад

      🌹🌹❤❤👋👋🔥🔥👌👌✔️✔️

  • @jraghunandan9612
    @jraghunandan9612 2 года назад +15

    Heart touching words difficult to take now 😭😭😭

  • @adarshc6741
    @adarshc6741 3 года назад +21

    Yella actors na ist comfortable hagi handle mado ranganth sir ge jai..est natural ag mathadsthira sir... probably media industry yalli DBOSS , Appu sir, kiccha sir , Rocky Bhai, etc
    ..yellarnu ottige koorsi mathadso capability idre adhu nimge ansutthey..so sweet
    .
    Jai DBOSS 😍

    • @inspirationalriseyoursoul3560
      @inspirationalriseyoursoul3560 3 года назад +2

      ಲೇ ರಂಗನಾಥ್ ಅಲ್ಲ ಇವರು ಅವನು ಪಬ್ಲಿಕ್ ಟಿವಿ ಲೀ ಬರ್ತಾನೆ ರಂಗ ಉರಫ್ ಹುಚ್ಚಮಂಗ..

    • @ravikiran3716
      @ravikiran3716 2 года назад +2

      @@inspirationalriseyoursoul3560 ಲೋ ಮಂಗ ಇವರ ಹೆಸರು ಕೂಡ ರಂಗನಾಥ್

  • @integrity623
    @integrity623 6 дней назад

    Appu Devaru ❤❤❤ Even today my eyes get filled with tears.... We missed such a divine soul..

  • @maheshad377
    @maheshad377 3 года назад +21

    Appu Boss sir all ways super ⭐ jai shivanna jai YRK ❤️

  • @prasannakumara8159
    @prasannakumara8159 2 года назад +2

    Reyally great Sir...🙏🙏💓💓💕💕 ನಾನು ನಿಮ್ಮ ಅಭಿಮಾನಿಯಾಗಿ ತುಂಬಾ ಹೆಮ್ಮೆ ಪಡುತ್ತೇನೆ ಅಪ್ಪು Sir....Reyally I miss you 😭😂😭🙏🙏🙏🙏

  • @deepa4184
    @deepa4184 2 года назад +8

    Proud to be ur fan.. nobody can replace your place in my heart

  • @manjushet8812
    @manjushet8812 3 года назад +13

    Appu sir ಮಾತು ಕೇಳೋಕೆ ಚೆಂದ😍❤️❤️❤️

  • @narasimhaludnarasimhalu1565
    @narasimhaludnarasimhalu1565 3 года назад +8

    What a beautiful words ❤️❤️ appu really hats off to

  • @lingarajujaily5552
    @lingarajujaily5552 3 года назад +3

    Good massage Sir for me especially thanks appu

  • @appufc-px2rq
    @appufc-px2rq 3 года назад +36

    Jai PowerStar 🔥

  • @adinarayanamurthy1638
    @adinarayanamurthy1638 2 года назад +6

    I will feel still memories of Appu not possible to see agy such a great actor, humanity, Punith Rajkumar om Shanthi 😭😭😭😭😭😭🙏🙏🙏🙏

  • @prasannajp9394
    @prasannajp9394 3 года назад +7

    Appu ❤ is background of simplicity 🙏

  • @tanugowdatanugowda5526
    @tanugowdatanugowda5526 3 года назад +10

    Shootnalli appu sir nodidene avaru tumba sarala vyakti

  • @lakshmikanth498
    @lakshmikanth498 3 года назад +19

    Simplicity Blood alle ide...

  • @Hinduofbharath
    @Hinduofbharath 2 года назад +3

    Appu Sir.... V Miss YOUUUUU!! 💔💔💔💔

  • @kushiyaindanihan6422
    @kushiyaindanihan6422 3 года назад +20

    ivara interview nodi eshtondhu saralate . nimmannu nodi kaliyabeku

    • @YTMONYNEWS
      @YTMONYNEWS 3 года назад +1

      ಎಲ್ಲಾ camera ಮುಂದೇ ಅಷ್ಟೇ bro ಇವನ್ದು ಆಮೇಲೆ ಎಲ್ಲಾ ಕೆಟ್ಟಗುಣಗಳು ಇದೆ ನಾಟಕ ಆಡತಾನೆ

    • @sujan.s8477
      @sujan.s8477 3 года назад +5

      @@YTMONYNEWS lae gaandu dagar fan tikka muchkond iro sulae gutiro tulae

    • @inspirationalriseyoursoul3560
      @inspirationalriseyoursoul3560 3 года назад +2

      @@YTMONYNEWS ಲೇ ಬೋಸಡಿ ಮಗನೆ ನಾನು ರಿಯಲ್ ಆಗೇ ನೋಡಿದೇನಿ ಹೀಗೆ ಇರೋದು.. ಬಿಗ್ ಬೋಸ್ ಅಲ್ಲಿ ಸಿಂಗರ ವಾಸುಕಿ ಇಂಟರ್ವ್ಯೂ ನೋಡಿ ಫ್ರೆಂಚ್ ಬಿರಿಯಾನಿ ಮೂವಿ ಸೆಟ್ ಅಲ್ಲಿ ಹ್ಯಾಗೆ ಇರ್ತಿದ್ರು ಅಂತಾ ಹೇಳ್ತಾರೆ ಎಲ್ಲರೂ ಊಟ ಮಾಡಿದ ಮೇಲೆ ಅವರು ಅವರ ಹೆಂಡ್ತಿ ಊಟ ಮಾಡ್ತಾ ಇದ್ರೂ

  • @madhusudankvsr9059
    @madhusudankvsr9059 2 года назад +1

    Dimond character man....u r god 🙏god is great .. ❤️❤️...♾️ Love ...realy miss u lot sir ...

  • @kumarat1563
    @kumarat1563 3 года назад +51

    ದೊಡ್ಮನೆ ದೊಡ್ಡ ಮಾತು ಗುರುವೇ

  • @varunreddy.veeramreddy1591
    @varunreddy.veeramreddy1591 2 года назад +2

    Great mama I love you so much❤ you are my inspiration

  • @ashuuppala6279
    @ashuuppala6279 2 года назад +1

    Nimmantha punyathmarannu padeda navu nijakku bhagyavantaru appu sir we miss uuuuuuuuuuuuuuu lot sir😭😭😭😭😭😭😭😭

  • @Arun-me1ex
    @Arun-me1ex 3 года назад +14

    Super sir❤🖤

  • @cutepets4993
    @cutepets4993 3 года назад +6

    Super words by Punith sir

  • @kannadigagirishkannadiga8481
    @kannadigagirishkannadiga8481 2 года назад

    ಎಲ್ಲಾವು ಸಾಧಿಸಿ ಒಳ್ಳೆಯ ಕೆಲಸ ಗಳನ್ನ ಮಾಡಿ ನಾನು ಏನು ಮಾಡಿಲ್ಲ ಅಂತಾರೆ ದಟೀಸ್ ಅಪ್ಪು🙏

  • @manaswinimj7367
    @manaswinimj7367 2 года назад

    Appu society ge help madtini adella bull shit anta heltiralla ,ondu samsthe seri mado ashtu help madiddiralla appu,nimma simplicity ge en helodu,proud to say I'm appu fan❣️❣️❣️❣️❣️❣️❣️❣️❣️

  • @chinnushindhe2739
    @chinnushindhe2739 3 года назад +4

    ಸರಳ ವ್ಯಕ್ತಿತ್ವದ ಮನುಷ್ಯ

  • @UshaBelvadi
    @UshaBelvadi 2 года назад

    ಅವರ ಮಾತು ಕೇಳ್ತಾ ಇದ್ದರೆ ತುಂಬಾ ನೋವಾಗತ್ತೆ, miss you appu sir 😭 😭 🌹 🌹 🙏 🙏

  • @ajithyuva4339
    @ajithyuva4339 3 года назад +8

    Appu sir💓💓

  • @cutepets4993
    @cutepets4993 3 года назад +6

    I love Bharadwaj sir anchoring

  • @shivakumarsshivakumars8024
    @shivakumarsshivakumars8024 3 года назад +4

    ಅಣ್ಣ ಅವರು ನಮ್ಮ ದೇವರು.🙏🙏🙏

  • @prakashac4267
    @prakashac4267 3 года назад +5

    All rounder appu sir

  • @davidbilla4459
    @davidbilla4459 2 года назад +5

    Nodidre thumba otte uriyuthe....miss you sir

  • @rubiyafathima8469
    @rubiyafathima8469 2 года назад +3

    You are real hero sir🙏🙏🙏🙏

  • @mcmahanthesh23
    @mcmahanthesh23 3 года назад +4

    Doddmaneyavru🙏🙏🙏🙏 ❤️❤️❤️

  • @appu_fan_forever83
    @appu_fan_forever83 3 года назад +7

    ಅಪ್ಪು ❤️❤️❤️love u

  • @deepa4184
    @deepa4184 2 года назад +4

    Mansalli en iruttho adunna hage filter ildhe mathadthare.. maguvintha manassu.. we really miss u appu sir.. nobody can replace you... Still I can't believe u r no more

  • @ravis8507
    @ravis8507 3 года назад +11

    Jai power star❤

  • @maheshk3721
    @maheshk3721 2 года назад +1

    ಅಪ್ಪು ಬಾಸ್ ಜೈರಾಜ್ ವಂಶ 🙏🙏🙏🌴🌴🌴

  • @suhasrashi477
    @suhasrashi477 3 года назад +9

    Jai appuboss 🔥

  • @MsHamsa88
    @MsHamsa88 2 года назад +1

    Ranganath sir ಯಾಕೇ ನೀವು ಅಪ್ಪುಗೆ ವಯಸ್ಸಾಗಲ್ಲ ಅಂತ ಹೇಳಿದ್ರಿ.. 😞

  • @MONSTER-bk9fs
    @MONSTER-bk9fs 2 года назад +1

    1:45 sec ನಿಮಗೆ ವಯಸ್ಸು ಆಗಿಲ್ಲ ಸರ್ ಅಷ್ಟು ಬೇಗ ಹೊರಟು ಹೋದ್ರಿ

  • @veeranjaneyaswamy9816
    @veeranjaneyaswamy9816 3 года назад +4

    Super bhaktha prahalada ⚘⚘

  • @deepakkumarmndeepakkumarmn7991
    @deepakkumarmndeepakkumarmn7991 2 года назад +1

    Our Bro is '''''Golden''''! mind

  • @ashwinibhadrashetti2416
    @ashwinibhadrashetti2416 2 года назад +4

    Appu sir really miss u sir...😭🙏❤

  • @JK-gq9pv
    @JK-gq9pv 3 года назад +5

    Appu sir 🔥🔥🙏👏👏😍

  • @adityashetty2004
    @adityashetty2004 2 года назад

    ನಿಮ್ಮ ಅಭಿಮಾನಿ ಆಗಿರೋದು ನಮ್ ಪುಣ್ಯ ಬಾಸ್🙏🙏🙏❤️❤️

  • @rajap9526
    @rajap9526 3 года назад +4

    Legendary actor next namma boss appu.

  • @nammanadu9683
    @nammanadu9683 2 года назад +1

    ಸಿನಿಮಾ ಜಗತ್ತಿನ " ಕೊಯುನೂರ್ ವಜ್ರ " ನಮ್ಮ ಅಪ್ಪು.... 🌹

  • @sreegiri2022
    @sreegiri2022 2 года назад +1

    Open heart 💓 ಅಪ್ಪು sir🙏

  • @Sanjaysramaswamy
    @Sanjaysramaswamy 2 года назад +2

    Miss you so much appu sir,😭😭😭😭

  • @sumacabzrental3136
    @sumacabzrental3136 2 года назад

    Nimma Thara Yaru Baralla sir
    Miss you Appu sir 😭❤️

  • @amareshs1192
    @amareshs1192 2 года назад

    Appaji ya appugeyalli beleda Appu, Neenu punitha, ninna vichara dhare kellutta navu punithare. ❤️ U , miss u....🙏

  • @user-ht8pb5xo9m
    @user-ht8pb5xo9m 3 года назад +3

    Great words appu..😍

  • @adityashetty2004
    @adityashetty2004 2 года назад

    We all love you Appu Boss ❤️🥰💞😘💕💪🙏🙏

  • @ramubadiger5894
    @ramubadiger5894 3 года назад +4

    Love you Appu.... ❤️

  • @shivkumarp8517
    @shivkumarp8517 2 года назад +1

    Power star appu boos youth icon

  • @Jagadeesh0519
    @Jagadeesh0519 2 года назад +1

    Miss you sir .nivu Eli dange Enna 4 varsh ela 6 Varsha ad maly dance fight kadmy madbedu yeno antha..Angy agdre channagithu sir but

  • @shivakumarpower8837
    @shivakumarpower8837 2 года назад

    ಅಯ್ಯೋ 😭😭😭😭😭😭😭 ಅಪ್ಪು ಅಣ್ಣಾ............... 😭😭😭😭😭😭⭐️🙏🏻❤

  • @ಖಂಡಪ್ಪGಪುನೀತ್
    @ಖಂಡಪ್ಪGಪುನೀತ್ 3 года назад +5

    Jai appu boss⭐

  • @shashikumarguttedar4196
    @shashikumarguttedar4196 3 года назад +2

    Raj Kumar is best Raj Kumar is king

  • @appupowerofyouth541
    @appupowerofyouth541 3 года назад +3

    Appu sir 🙏

  • @mallikarjunamalliklocal8795
    @mallikarjunamalliklocal8795 3 года назад +3

    Love you appu sir❤❤❤❤❤

  • @vaijayantihegde8570
    @vaijayantihegde8570 2 года назад

    Samskarada parampare...
    Sadhakaru ankoloru evaranna nodi kaliyodu bahala Ede...great appu sir...great fmly

  • @vamshikumar8487
    @vamshikumar8487 Год назад

    Nijavada bangarada manusya Andre ibre👌🙏🥰👏

  • @rekhatalawar8621
    @rekhatalawar8621 2 года назад +1

    Miss you appu

  • @nandinin8467
    @nandinin8467 2 года назад +1

    Speaking good words appu sir

  • @vidyaravi1154
    @vidyaravi1154 3 года назад +2

    Love you Appu sir

  • @nabeebkhan6913
    @nabeebkhan6913 2 года назад +2

    Miss u Appu sir😭😭😭

  • @Appushowsof
    @Appushowsof 3 года назад +3

    Appu sir 👍❤️

  • @mahadevhombale9465
    @mahadevhombale9465 2 года назад +1

    Our Lagend,

  • @chandrashekarchandru4988
    @chandrashekarchandru4988 2 года назад +1

    ನಾನೂನಿಮ್ಮ ಅಭಿಮಾನಿ ಹಾಗಿರೋದು ನನಗೆ ಹೆಮ್ಮೆ

  • @mamtabangera502
    @mamtabangera502 2 года назад +3

    Great human being Appu sir 🥰

  • @manjunathmanju7360
    @manjunathmanju7360 3 года назад +3

    APPU BOSS

  • @manjulahegade4631
    @manjulahegade4631 2 года назад +1

    Miss u sooo much sir....

  • @SidduGM10
    @SidduGM10 3 года назад +3

    01:43 ee matanna helbedi Boss ☹️☹️

  • @gururajdesai1625
    @gururajdesai1625 2 года назад

    Sppuge appune sati great values of affection and happiness humanitarian

  • @shobhaganga5834
    @shobhaganga5834 6 месяцев назад

    Sir neevu yestu punya madiddira sir devara hathra mathadiddira 🙏😍

  • @07505403236
    @07505403236 2 года назад +2

    Sir never watched any movie of yours till today..
    But i feel what a unlucky fellow I'm.. I missed all your movies.. I'll definitely watch James movie of yours, that will be my shradanjali to you appu bhaisahab..

  • @fitnesszone8745
    @fitnesszone8745 2 года назад

    1:51 ವಯಸ್ಸಾಗಲ್ಲ ಅಂತ ಅನ್ಸುತ್ತೆ....ನಿಜಾನೆ ಆಯಿತು😔

  • @venkatesh.hvenkatesh1333
    @venkatesh.hvenkatesh1333 3 года назад +2

    Appu sir😍😍😍❤❤❤❤

  • @SourabhGuggari
    @SourabhGuggari 3 года назад +1

    We all love you appuuu sir ....

  • @vinaykumer8254
    @vinaykumer8254 3 года назад +2

    Appu boss

  • @ಮಾಹಿತಿ-ಸ8ಹ
    @ಮಾಹಿತಿ-ಸ8ಹ 3 года назад +3

    ಅಪ್ಪು

  • @BcBkp
    @BcBkp 3 года назад +3

    Super sir❤

  • @vijayakumari2090
    @vijayakumari2090 2 года назад

    I miss you appu I love you 😍😍😍😍😍😍😍😍😍

  • @ramr2157
    @ramr2157 3 года назад +2

    Jai powerStar