ವಾರಕ್ಕೆ 3ದಿನ ಉತ್ತರ ಕರ್ನಾಟಕದ ರೊಟ್ಟಿ ತಿಂತೀನಿ

Поделиться
HTML-код
  • Опубликовано: 18 мар 2021
  • ವಾರಕ್ಕೆ 3ದಿನ ಉತ್ತರ ಕರ್ನಾಟಕದ ರೊಟ್ಟಿ ತಿಂತೀನಿ
    ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಸಿನಿಮಾ ರಿಲೀಸ್​ಗೆ ರೆಡಿ ಆಗಿದೆ. ಈಗಾಗ್ಲೇ ಸಿಕ್ಕಾಪಟ್ಟೆ ಎಕ್ಸ್ ಪೆಕ್ಟೇಷನ್ ಕ್ರಿಯೇಟ್ ಮಾಡಿರೋ ಯುವರತ್ನ ಏಪ್ರಿಲ್ 1ಕ್ಕೆ ತೆರೆಗೆ ಬರ್ತಿದೆ. ಈ ಸಿನಿಮಾ ಮತ್ತು ತಮ್ಮ ಸಿನಿಮಾ ಜರ್ನಿ ಬಗ್ಗೆ ಅಪ್ಪು ಸಂದರ್ಶನದಲ್ಲಿ ಏನೆಲ್ಲಾ ಕುತೂಹಲಕಾರಿ ಅಂಶಗಳನ್ನ ಹೇಳಿದ್ದಾರೆ ಅನ್ನೋದನ್ನ ನೋಡಿ...
    ► TV9 Kannada Website: tv9kannada.com
    ► Subscribe to Tv9 Kannada: / tv9kannada
    ► Like us on Facebook: / tv9kannada
    ► Follow us on Twitter: / tv9kannada
    ► Download TV9 Kannada Android App: goo.gl/OM6nPA
    ► Download TV9 Kannada IOS App: goo.gl/OM6nPA
    ► Follow us on Instagram: / tv9_kannada_official
    ► Join us on Telegram: t.me/tv9kannadaofficial
    ► Follow us on Pinterest: / tv9karnataka
    #TV9Kannada #Punith #Powerstar #Appu #Yuvarathna #Raajakumara #Sandalwood #KannadaFilm
    Credit: #Entertainment|mangalarajgopal/Producer | SheshaGiri/Editor | #TV9D

Комментарии • 317

  • @ninganagoudah5995
    @ninganagoudah5995 3 года назад +480

    ಉ.ಕರ್ನಾಟಕದ ಜನರ ಮೇಲೆ ಇಟ್ಟಿರುವ ನಿಮ್ಮ ಪ್ರೀತಿಗೆ ಧನ್ಶವಾದಗಳು ಸರ್....

    • @vijayakumarr9766
      @vijayakumarr9766 3 года назад +4

      No

    • @sumassumas4158
      @sumassumas4158 3 года назад +1

      Brgalu bittu reeel act Punitnige 🤔 allin Jana dks tara illa 🚫☠️
      Kannadigaru💪💪💪💪💪🇮🇳🇮🇳🇮🇳🙏🙏🙏
      Nam KARNATAKA 💪🇮🇳🙏
      Nan Belgavi 💪🇮🇳🙏
      🎤🎤🎤🎤🎤

    • @sumassumas4158
      @sumassumas4158 3 года назад +1

      Reeeel act ⁉️ Real Hero
      Vtyaas enu?
      Vikshisi 🤔 dinadlu ardh ghante news nodi 🎤
      Yav rajkiy paksh ivtu enu kelasa madtide 🤔
      Yake
      Yarige
      Vikshisi 🤔 Yochisi swlp 🎤 vote Madi 🙏🇮🇳
      Serial ⁉️film ginth chenagi ide
      💪💪💪💪💪💪🎤🎤🎤🎤🎤🙏🙏🙏

    • @vasanthkumars4793
      @vasanthkumars4793 2 года назад

      @@sumassumas4158 nnñ

    • @keshavabb4683
      @keshavabb4683 2 года назад

      Super

  • @sachinanchianchi7596
    @sachinanchianchi7596 2 года назад +5

    ಪುನೀತ್ ಮತ್ತೇ ಉತ್ತರ ಕರ್ನಾಟಕ ಭಾಗದಲ್ಲಿ ಹುಟ್ಟಿ ಬರಲಿ ♥️♥️

  • @the_name_is_veeru.
    @the_name_is_veeru. 3 года назад +41

    ನಮ್ಮ ಉತ್ತರ ಕರ್ನಾಟಕ ದವರು ಎಷ್ಟ ಮಂದಿ ಈ ವಿಡಿಯೋ ನೋಡಿರಿ ಲೈಕ್ ಮಾಡ್ರಿ

  • @manjukpowerstar1953
    @manjukpowerstar1953 3 года назад +96

    ಆಲ್ ದ ಬೆಸ್ಟ್...ಯುವರತ್ನ.....ಜೈ ರಾಜವಂಶ......ಲವ್ ಯು ಅಪ್ಪು

  • @dhanuthanu7973
    @dhanuthanu7973 2 года назад +3

    ಸೂಪರ್ ಸರ್ ಉತ್ತರ ಕರ್ನಾಟಕದ ಜೋಳದ ರೊಟ್ಟಿ ಪಲ್ಯ ಮೊಸರು 👍👍👍👌👌🙏

  • @mahanteshhogari7786
    @mahanteshhogari7786 2 года назад +4

    ಸರಳ ಜೀವನ ಸಾಗಿಸಿ, ಸರಳವಾಗಿರಿ ಎಂದು ಹೇಳಿದ ಅಪ್ಪು ಸರ್ ಜನಮನದಲ್ಲಿ ಎಂದಿಗೂ ಶಾಶ್ವತ ಸರ್.

  • @lalithanarasimhamurthy7937
    @lalithanarasimhamurthy7937 3 года назад +43

    ನಮಗೆ ಎಂದೆಂದಿಗೂ ಅಣ್ಣಾವ್ರು ಮತ್ತು ಅಪ್ಪು ಕನಸು ಮನಸ್ಸಿನಲ್ಲಿಯೂ ಇಷ್ಟ

  • @manjulabai5173
    @manjulabai5173 2 года назад +44

    🌷🙏ಸತ್ಯವಾದ ಮಾತು ಅಲ್ಲಿಯ ಜನ ಭಾವಕರು ನಾನು ಸಹ 🙏🌷

  • @shrishailjamkhandi3668
    @shrishailjamkhandi3668 3 года назад +125

    ನಮ್ಮ ಬಾಗಲಕೋಟೆಗೆ ಬನ್ನಿ ಅಪ್ಪು

    • @yamumadhu5206
      @yamumadhu5206 3 года назад +2

      Yes

    • @highlights_for.sports
      @highlights_for.sports 3 года назад +1

      Yes

    • @sumassumas4158
      @sumassumas4158 3 года назад +1

      Reeel act biitu Real Hero
      Vyatyas enu ⁉️swlp Yochisi 🎤🎤🎤🎤
      Dinalu ardh ghante news nodi
      Yav rajkiy paksh ivtu enu kelasa madtide 🤔
      Yake
      Yarige
      Vikshisi 🤔 Yochisi swlp,🎤vote Madi 🙏🇮🇳

  • @ajaymajalatti2631
    @ajaymajalatti2631 3 года назад +34

    Puneet is realy humble actor. ❤️

  • @neelesh-1846
    @neelesh-1846 3 года назад +82

    ಟೈಟಲ್ ಬದಲಿಸಿ.ಉತ್ತರ ಕನ್ನಡ ಹಾಗೂ ಉತ್ತರ ಕರ್ನಾಟಕ ಬೇರೆ ಬೇರೆ ಸ್ವಾಮಿ.

  • @soundaryadhamanekar
    @soundaryadhamanekar 2 года назад +3

    ನಮ್ಮ ಉತ್ತರ ಕನ್ನಡ ❤️miss you appu

  • @prashanthhonnappa1693
    @prashanthhonnappa1693 3 года назад +132

    ಉತ್ತರ ಕರ್ನಾಟಕ ಸೊಗಡು 😍

  • @rajeevmb5757
    @rajeevmb5757 3 года назад +31

    ಉತ್ತರ ಕರ್ನಾಟಕದ ಮನೆಯ ಮಗ ಯುವರತ್ನ ಜೈ ರಾಜವಂಶ 🙏💐

    • @Kingyoutube666
      @Kingyoutube666 2 года назад

      ಆ ಭಗವಂತ ಎಲ್ಲಾ ಕಿತ್ಕೊಂಡ್ ಬಿಟ್ಟ sir😭😭

    • @gayatriangadi2715
      @gayatriangadi2715 2 года назад

      @@Kingyoutube666 l)

  • @user-xe5mi9gp3f
    @user-xe5mi9gp3f 3 года назад +55

    ನಮ್ನ ಉತ್ತರ ಕರ್ನಾಟಕ ಜನ ಹಾ ಹೀರೋ ಈ ಹೀರೋ ಅಂತ ಎನು ಇಲ್ಲ ಸರ್ ಎಲ್ಲಾ ಹೀರೋಗಳನ್ನ ಇಷ್ಟ ಪಡತಾರೆ

  • @rajesabmyageri469
    @rajesabmyageri469 3 года назад +12

    ಉತ್ತರ ಕರ್ನಾಟಕ ದ ನೀವು ಇಟ್ಟಿರೋ ಪ್ರೀತಿ ಗೆ 🙏🙏🙏🙏🙏🥰🥰🥰🥰🥰🥰🥰🌹🌹🌹🌹🌹🥰

  • @rajiya5933
    @rajiya5933 2 года назад +2

    Tumba tumba thanks🙏🙏🙏❤❤❤🌹 appu sir namm Uttar karnataka

  • @user-fe2yg4dx6n
    @user-fe2yg4dx6n 3 года назад +9

    ಪುನೀತ್ ಅಂದ್ರೆ ಪುನೀತ್ ನಮ್ಮ ಪುನೀತ್❤️❤️❤️❤️❤️❤️🥰🥰🥰🥰🥰🥰

  • @umeshkharade5975
    @umeshkharade5975 2 года назад +15

    I have born and brought up till 19 years at dharwad and staying in maharashtra since last forty years. People from uttar karnataka love and respect dr rajkumar very much. I still remember how difficult it was to buy ticket during release of new movie of annavru.

  • @malateshjadar1253
    @malateshjadar1253 3 года назад +33

    ನಮ್ಮ ಹೆಮ್ಮೆಯ ಉತ್ತರ ಕರ್ನಾಟಕ

  • @bhagarajbheerappa4783
    @bhagarajbheerappa4783 2 года назад +3

    ಅಪ್ಪು Sir ನಿಮ್ಮ ನೆನಪು ಮಾತ್ರ..... Miss you Sir

  • @basavanagowdasangam3426
    @basavanagowdasangam3426 2 года назад +18

    When we loose the most loved one, we think that we should have loved them more give them more respect when they are with us, so friends one thing puneet sir has changed the treand to shower love for all

  • @newjanapadasangeetachannel4347
    @newjanapadasangeetachannel4347 3 года назад +11

    ಮೈ ಫೆವರಿಟ್ ಹೀರೋ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಂಡ್ ಪುನೀತ್ ರಾಜಕುಮಾರ್ ಅಂಡ್ ರಾಘಣ್ಣ

  • @guruprakash.k.gallproblems7585
    @guruprakash.k.gallproblems7585 2 года назад +4

    North Karnataka mukuta Mani of Karnataka I love north karnataka people and culture super appuji we miss u lot love for ever

  • @ravikumarkodagali111
    @ravikumarkodagali111 3 года назад +6

    Simplicity ka baap... One only Appu Boss.. Raj Vamsha elru eshtu ishta padtaro hange adralli ondu kai mele Appu Boss na antu elru ishta padtare... 😍

  • @shivagangahosamath7882
    @shivagangahosamath7882 3 года назад +20

    I am from dharwad.nice to hear good words about north Karnataka.we people from north Karnataka are more simple, humble, more educated.our food is more healthy and nutritious .

  • @Krishna9u
    @Krishna9u 3 года назад +35

    ಉತ್ತರ ಕನ್ನಡ ಹಾಗೂ ಉತ್ತರ ಕರ್ನಾಟಕ ಬೇರೆ ಬೇರೆ ಡಿಫರೆನ್ಸ್ ಅರ್ಥ ಮಾಡಿಕೊಳ್ಳಿ ನಂತರ ನ್ಯೂಸ್ ಪ್ರಸಾರ ಮಾಡಿ. ಉತ್ತರ ಕನ್ನಡ ಇರೊದು ಕರಾವಳಿ ಯಲ್ಲಿ ಅರ್ಥ ಮಾಡಿಕೊಳ್ಳಿ ಮೊದಲು

    • @Krishna9u
      @Krishna9u 3 года назад

      @ɹɐɯnʞ ɐʌ!ɥs ಇ ಟಿವಿ 9 ಚಾನೆಲ್ ನವರಿಗೆ ಎಷ್ಟು ಹೇಳಿದರೂ ಅರ್ಥ ಆಗುತಿಲ್ಲಾ ಮಾರಾಯಾ 😡

    • @moonlight607
      @moonlight607 3 года назад

      @@Krishna9u ಜೈ ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯ 🙏🙏

    • @Krishna9u
      @Krishna9u 3 года назад

      @@moonlight607 ನಿನು ನಿನ್ನಾ ಉತ್ತರ ಕರ್ನಾಟಕ ವನ್ನು ರಾಜ್ಯ ಮಾಡಿಕೊ ಅಥವಾ ದೇಶ ಮಾಡಿಕೊ Bro ಕರಾವಳಿ ವಿಷಯ ಯಾಕೆ ತಗೊಳ್ತಿಯಾ ಉತ್ತರ ಕನ್ನಡ ಕರಾವಳಿ ಯಲ್ಲಿ ಇರೊದು ಹೊರತು ಉತ್ತರ ಕರ್ನಾಟಕ ಆಲ್ಲಾ Bro ಡಿಫರೆನ್ಸ್ ಅರ್ಥ ಮಾಡಿಕೊ

    • @moonlight607
      @moonlight607 3 года назад

      @@Krishna9u ಇರ್ಬಹುದು,, ಆದ್ರೆ ಉತ್ತರ ಕರ್ನಾಟಕಕ್ಕೆ ಕರಾವಳಿ ಆಗುತದೆ ಉತ್ತರ ಕನ್ನಡ ಜಿಲ್ಲೆ 😍😍

    • @Krishna9u
      @Krishna9u 3 года назад

      @@moonlight607 ಉತ್ತರ ಕನ್ನಡ ಜಿಲ್ಲೆ ಕರಾವಳಿ ಅದು ಉತ್ತರ ಕರ್ನಾಟಕ ಆಲ್ಲಾ bro ಡಿಫರೆನ್ಸ್ ಅರ್ಥ ಮಾಡಿಕೊಳ್ಳಿ ಉತ್ತರ ಕರ್ನಾಟಕ ಅಂದ್ರೆ ಅದರಲ್ಲಿ ತುಂಬಾ ಜಿಲ್ಲೆಗಳು ಸೇರುತ್ತೆ ಆದರೆ ಉತ್ತರ ಕನ್ನಡ ಅಂದು ಜಿಲ್ಲೆ ಮಾತ್ರ

  • @suresh3321
    @suresh3321 3 года назад +22

    I love him from the childhood.

  • @sunilgayakawad8880
    @sunilgayakawad8880 3 года назад +34

    Super Sir❤❤🙏

  • @naanu1016
    @naanu1016 3 года назад +4

    Thank you Doddamane Hudugaa from Uttarakarnataka ...

  • @mbbaligar5592
    @mbbaligar5592 3 года назад +7

    Appu sir nam Uttar Karnataka ❤️ 👑 King of the Big King 💪😎 love it sir your all film & your reality ❤️

  • @sanjeevparavannavar5475
    @sanjeevparavannavar5475 3 года назад +9

    APPU BOSS MY HERO... ❤️😍

  • @snk7072
    @snk7072 3 года назад +26

    Raj family Uttar Karnatakaad devaru , bidokaagalaari

  • @durgappamurennavar6916
    @durgappamurennavar6916 3 года назад +21

    ನಾವು ಉತ್ತರ ಕನ್ನಡ ದವರೆ ಸರ ಲವ್ ಯೂ ಅಪ್ಪು ಸರ

  • @ambujaambuja8616
    @ambujaambuja8616 2 года назад +1

    Miss you Appu kanda magane bangara yelli hode

  • @ravisakrappanavar1426
    @ravisakrappanavar1426 Месяц назад +1

    Uk🔥🔥🔥 ಅಪ್ಪು ಬಾಸ್ 🙏❤️

  • @nagarajjaladi5888
    @nagarajjaladi5888 3 года назад +3

    Thanks appu sir.. From Dharwad I’m your fan from childhood.

  • @akcreation5682
    @akcreation5682 3 года назад +40

    Uttara kannada davru like madi 🤪

    • @vinodtalks7402
      @vinodtalks7402 3 года назад

      Title nodi confuse Ade 🤣

    • @akcreation5682
      @akcreation5682 3 года назад

      @@vinodtalks7402 uttara karnataka bardare 😂

  • @spritualsanskar4260
    @spritualsanskar4260 3 года назад +1

    Appu anna bahala super .nine namma gulbarga kke bandiddu nodi bahala ishta ayetu love you sir.

  • @anandbillur7604
    @anandbillur7604 3 года назад +8

    ಸರ್ ಬನಹಟ್ಟಿಗೆ ಬನ್ನಿ ಒಂದ್ಸಲಾ

  • @mmkitchenworldbasaveshwarnagar
    @mmkitchenworldbasaveshwarnagar 2 года назад +1

    Miss You Appu. I'm from Uttara Karnataka

  • @manjunathd2515
    @manjunathd2515 3 года назад +21

    ಪುನೀತ್ ಅವರ ಪ್ರತಿ ನಡೆ ನುಡಿ ಮಾತಿನಲ್ಲೂ ಸಹಜತೆ ಇದೆ.
    ಈ ಅಂಶವೇ ಅವರ ಏಳಿಗೆಗೆ ರಹದಾರಿ.
    ಎಲ್ಲಾ ನಟರಲ್ಲೂ ಇದನ್ನು ನಿರೀಕ್ಷಿಸಲು ಸಾಧ್ಯವೇ ಇಲ್ಲ.

  • @shankaracharya4026
    @shankaracharya4026 3 года назад +12

    simplicity God appu sir

  • @BLS11289
    @BLS11289 2 года назад +11

    This family is so great.

  • @harishmagadum1998
    @harishmagadum1998 2 года назад +3

    I miss you appu sir 😭😭 and I love you sir,I am from Belgaum

  • @shreerama5176
    @shreerama5176 2 года назад +1

    Appu sir respect all people so sweat ❤💕💕💖💖 heart

  • @charishi
    @charishi 3 года назад +5

    Pleased to hear ur words on UK..love from UK(uttara karnataka)sir

  • @sidramkattimani6239
    @sidramkattimani6239 3 года назад

    Tq appu sir .always keep your love in UK

  • @appu_fan_forever83
    @appu_fan_forever83 3 года назад +10

    ❤️ಅಪ್ಪು ❤️

  • @amirkhanmullanavar8378
    @amirkhanmullanavar8378 3 года назад

    Thank you sir.... nam urina mele ide thara preethi irli...

  • @gv1gv297
    @gv1gv297 3 года назад +3

    Raj family ಮಾದರಿ ಫ್ಯಾಮಿಲಿ

  • @shrishailpujari290
    @shrishailpujari290 3 года назад +1

    Wow super, namm Karnataka namm hemme, nanu uttar Karnataka anta helakke hemme agutte

  • @spritualsanskar4260
    @spritualsanskar4260 3 года назад +1

    Love you sir .nivu namge bhahala ishta .

  • @bharamumpichchi3531
    @bharamumpichchi3531 3 года назад +3

    ಅಪ್ಪು sir i love you ❣❣

  • @babulpadasalagi2896
    @babulpadasalagi2896 3 года назад +7

    ಬಿಜಾಪುರ್ ಕೆ ಬನ್ನಿ
    ಸರ್

  • @ravikumarkodagali111
    @ravikumarkodagali111 3 года назад +2

    Chikka makkalinda ididu yiriyara varegu elru ishta pado obbe obba Actor adre Adu nam Appu Boss 😎

  • @kirikxmallu6867
    @kirikxmallu6867 3 года назад +2

    ❤️APPU❤️ANNA ❤️ LOVE FROM ❤️RAICHUR❤️

  • @mahanteshrathod8708
    @mahanteshrathod8708 3 года назад

    Sir. Hat's up you sir. 🙏🙏🙏

  • @shanthag9607
    @shanthag9607 2 года назад

    We love, and we miss you Appu sir

  • @ramchandrakesuri2236
    @ramchandrakesuri2236 3 года назад

    Super punit rajkumar .I'm kichha boss pyan

  • @ismailmaniyar5994
    @ismailmaniyar5994 2 года назад +2

    Miss this simplicity forever

  • @ChilluChillu-tm9wz
    @ChilluChillu-tm9wz 2 года назад +1

    Love u ಅಪ್ಪು Boss ❤️

  • @siddub5722
    @siddub5722 2 года назад +2

    ಅಪ್ಪು ಅವರ ನಿಧನರಾದ ನಂತರದಲ್ಲಿ ಇದನ್ನು ಸುಮಾರು 30 ಸಾರಿ ನೋಡಿದನಿ ಆದ್ರೂ ಅಪ್ಪು ಅವರ ಸ್ಮೈಲ್ ಪದೇ ಪದೇ ನೋಡಬೇಕು ಎನಿಸುತ್ತಿದೆ

  • @sunithanitha5722
    @sunithanitha5722 3 года назад

    Naavu kodaginavaru navu nimma dodda abhimani sir..appu sir we love you sir...

  • @vishwafrom2364
    @vishwafrom2364 2 года назад

    Haveri to all uttar karanataka up to bidar every village people will love appu boss🇮🇳

  • @narasimhaludnarasimhalu1565
    @narasimhaludnarasimhalu1565 3 года назад

    Hundred percent you are right rangnath really it is true

  • @shashivardhanr6869
    @shashivardhanr6869 2 года назад

    Singanallur puttaswamayya avara mommaga nammellara APPU...
    "The Actor masked God"...🙏🙏🙏

  • @parashuramhannikeri6974
    @parashuramhannikeri6974 3 года назад

    Navu Dharwaddavaru love you Annaavare hagu love you Puneet Appu.

  • @akshayshirwadkar4705
    @akshayshirwadkar4705 2 года назад

    Love from Karwar🥰 return if possible ☹️☹️☹️☹️

  • @sanjaymalvade9019
    @sanjaymalvade9019 2 года назад

    I love you appu sir i miss you appu sir pls come back sir

  • @rkuppirkuppi2593
    @rkuppirkuppi2593 3 года назад +1

    Love you Raj family ❣️❣️

  • @hfteradal3394
    @hfteradal3394 2 года назад

    Appu please 🙏 namma BAGALAKOT ge banni appu😭😭😭😭😭 miss you 😭😭😭😭

  • @manjamanju5607
    @manjamanju5607 3 года назад +1

    Baari kolkagi mathadthare appu boss anthara nenskondre yeno kushi uthara karnataka super jana 😂😂😂😂❤❤❤❤

  • @channubisaralli4437
    @channubisaralli4437 3 года назад

    Awayssss lovvvveee uuuu Bossss...

  • @yallappatubakad7216
    @yallappatubakad7216 3 года назад +1

    thank.you.sir.supar.sir.

  • @siyasheikhsiyashekhsiya4915
    @siyasheikhsiyashekhsiya4915 3 года назад +1

    Thank you so much POWER STAR PUNEET SIR 😎🙏💛❤💛❤💛❤NAMM UTTARA KARNATAKA NA ESHTONDU ESHTA PATTIDDAKKE 💛❤ YAARIDDIARAPPA ELLI UTTARA KARNATAKA DAWRU OTRI LIKE 💛❤💛❤💛❤🔥🔥🔥🔥🔥🔥

  • @sachin1430sachi-xj1sn
    @sachin1430sachi-xj1sn 5 месяцев назад

    Love you Anna missing you so much

  • @bhageshkambar6202
    @bhageshkambar6202 2 года назад +1

    Appu nam myala istondu Preeti ittidakka nan chiraruni boss❤️

  • @muraliUdupi
    @muraliUdupi 3 года назад +2

    I am from dharwad 💚😀

  • @shirazkhan5265
    @shirazkhan5265 2 года назад +2

    Always smiling face 😍❤️

  • @nischalnarasimha9691
    @nischalnarasimha9691 3 года назад +3

    God of simplicity

  • @basavabullet5588
    @basavabullet5588 3 года назад +3

    Tq appu anna 🥰🥰🥰🥰🥰

  • @jollyunni7180
    @jollyunni7180 2 года назад +1

    I'm from Uttar kannada dist 😂
    Awsome ❤️❤️

  • @manjunatha8506
    @manjunatha8506 2 года назад

    I miss you appu boss love you 😢😥😢😢😢

  • @Nani-is4dj
    @Nani-is4dj 3 года назад +2

    Namma Anna loo evro❤️❤️❤️❤️❤️

  • @pramodmesta7261
    @pramodmesta7261 3 года назад +9

    Niventa kittod news channel avru marre... Uttara karnataka matte uttara kannadakke difffrnc gottilva.. Muchkond thumbnail change madi

  • @shashinagaral4251
    @shashinagaral4251 3 года назад +1

    I am proud to uttar karnataka

  • @veerabhadreshakm6077
    @veerabhadreshakm6077 3 года назад +4

    Lovely boss ❤❤❤

  • @digambarguttedar210
    @digambarguttedar210 3 года назад

    100% prati yond maneli obrala obru Rajkumar family fan❤️❤️

  • @veereshkadkol218
    @veereshkadkol218 2 года назад

    Appu neevu Namma oorige rattihallige Momma father gokak chaluvalige bandag Ambarish awaru gamma hegala mele nimmannu hottukondiddaru neevu rotti tinnuva age ge Banda mele Appu awaru Namma oorige ondu salavadaru rattihalli janathe nimmannu noduva nireekshaneyalli iddaru nimmannu nenedu janathe bahala Dumka pattaru nimma makkalige god bless you

  • @suhasrashi477
    @suhasrashi477 3 года назад +12

    Jai appuboss 🔥

  • @rajashekarak4118
    @rajashekarak4118 2 года назад +1

    Uttar karnataka bashe super

  • @shivasingadi5857
    @shivasingadi5857 3 года назад +4

    Boss ...super

  • @Mahesh-ue3ft
    @Mahesh-ue3ft 3 года назад

    KingAppu cults 🔥🔥🔥 on April 1st

  • @meghrajgudigeri8308
    @meghrajgudigeri8308 2 года назад

    Miss u Appu i love u ❤

  • @RekhaRekha-ve8qw
    @RekhaRekha-ve8qw 2 года назад

    Appu miss you miss you Appu🙏

  • @dcmhsotaeh
    @dcmhsotaeh 3 года назад

    Uttara karnataka people rulers of entire india during Rastrakoota and Chaalukya period

  • @suryare.9949
    @suryare.9949 2 года назад

    Miss u ದೇವ್ರೆ...🙏🙏

  • @arunnayaknayak5779
    @arunnayaknayak5779 2 года назад +1

    Miss u Appu 🥺🥺

  • @gangakholkar3333
    @gangakholkar3333 2 года назад

    I love you sir my hero appu sir