ನೀವು ಎಂದೂ ನೋಡಿರದ ಜಾನಪದ ಲೋಕ ಇದು ಒಂದು ವಿಸ್ಮಯಲೋಕ I ರಾಮನಗರದ ಹೆಮ್ಮೆಯ ಲೋಕ I Visit Janapada Loka Ramnagara
HTML-код
- Опубликовано: 5 фев 2025
- ಕೇಂದ್ರ ಕಛೇರಿ ವಿಳಾಸ
ಕರ್ನಾಟಕ ಜಾನಪದ ಪರಿಷತ್ತು ಎಂ.ಎಸ್.ರಾಮಯ್ಯ ಆಸ್ಪತ್ರೆ ಮಹಾದ್ವಾರದ ಹತ್ತಿರ, -
ಜಾನಪದ ಸಿರಿಭುವನ ನಂ. 1, ಜಲದರ್ಶಿನಿ ಬಡಾವಣೆ,
ನ್ಯೂ ಬಿ.ಇ.ಎಲ್, ರಸ್ತೆ, ಬೆಂಗಳೂರು-560 054
ದೂರವಾಣಿ ಸಂಖ್ಯೆ - 080-23605033
ಜಾನಪದ ಲೋಕ,
ಬೆಂಗಳೂರು-ಮೈಸೂರು ಹೆದ್ದಾರಿ,
ರಾಮನಗರ - 562159
Mob Number: 7795632294
Head Office
Karnataka Janapada Parishath # 1, Jaladarshini Layout, (Near M.S Ramaiah hospital main Gate)
Janapada Siri Bhuvana
New BEL Road, Bangalore-560 054
Branch office
Janapada Loka
Bangalore - Mysore highway Office Number: 7795632294
Ramanagara Dist., 562159
Email: janapadaloka@gmail.com
Website:
www.janapadaloka.in
ಡಾ. ರವಿ ಯು.ಎಂ (ಕ್ಯೂರೇಟರ್ - ಜಾನಪದ ಲೋಕ, ರಾಮನಗರ) ದೂರವಾಣಿ ಸಂಖ್ಯೆ 7975661363
Super nice 👍👌
Wow 👌👌👌👌👌👌sir.idu nanna loka sir...thumba thumba chanagide sir.nan ondh second kanmuchdage nodhde sir. hage awarugalu nam janapada lokada bagge inna enen helbodu antta aa padagala ondhu bidhdage kelskonde.👌👌👌sir
Thank you so much madam 🙂
Sir nanu elige hogithini clg time ali sweet memories ❤
Nice kavya
ನಮ್ಮ ಊರು ನಮ್ಮ ಹೆಮ್ಮೆ
Thank you
Nama ramanagar 🙏🙏
Thank you
ಮೊದಲನೇದಾಗಿ ಜಾನಪದ ಲೋಕದ ಸೃಷ್ಟಿಕರ್ತರಾದ ನಾಗೇಗೌಡರಿಗೆ ಅನಂತ ಧನ್ಯವಾದಗಳು ನಮ್ಮ ಪೂರ್ವಿಕರ ಜೀವನ ಶೈಲಿ ಉಡುಗೆ ಮನೆ ಮತ್ತು ಹಿಂದಿನವರು ಬಳಸುತ್ತಿದ್ದ ವಸ್ತುಗಳು ಇವೆಲ್ಲವನ್ನು ಒಂದು ಕಡೆ ನೋಡುವುದಕ್ಕೆ ಮತ್ತು ಈಗಿನ ಮಕ್ಕಳಿಗೆ ಹಾಗೂ ಮುಂದಿನ ಪೀಳಿಗೆಯವರು ತಿಳಿದುಕೊಳ್ಳುವುದಕ್ಕೆ ತುಂಬಾ ಪ್ರಯೋಜನವಾಗುತ್ತದೆ ಜಾನಪದ ಕಲೆ ಸಂಸ್ಕೃತಿ ನಮ್ಮ ಕಣ್ಣುಗಳಿಗೆ ಉಣ ಬಡಿಸಿದ್ದಕ್ಕೆ ಭಾಗ್ಯ ಗಿರೀಶ್ ರವರಿಗೆ ಧನ್ಯವಾದಗಳು
ಧನ್ಯವಾದಗಳು
@@bhagyatvvlogs anna if possible to share the video...in what's up..9341923802
Super
ನಮ್ಮ ರಾಮನಗರ ನಮ್ಮ ಹೆಮ್ಮೆ. ದಿ. ನಾಗೇಗೌಡರಿಗೆ ನಾವು ಚಿರಋಣಿಯಾಗಿರಬೇಕು. ಮತ್ತೆ ಮತ್ತೆ ನೋಡಬೇಕು ಎನಿಸುವ ಸ್ಥಳ ಜಾನಪದ ಲೋಕ. ಅದರಲ್ಲೂ ದಸರಾ ಹಬ್ಬದ, ಸಂಕ್ರಾಂತಿ ಹಬ್ಬದ ವಿಶೇಷ ಅಂತೂ ತುಂಬಾ ಸುಂದರ 🙏
Hello thank you so much
Nammuru ramanagara 🤗
So nice
ಸರ್ ಅದ್ಭುತ ಕಲೆ ಸಾಹಿತ್ಯ ಸಂಸ್ಕೃತಿ 🔥✌️🇮🇳🚩
thank you
👍🏻👍🏻👍🏻👍🏻 super sir 👍🏻
Thank you
Adbuthavagide janapada loka...
Super work sir.
Thank you
ನಮ್ಮ ರಾಮನಗರ
ನಮ್ಮ ಜಾನಪದ ಲೋಕ
ನಮ್ಮೆಲ್ಲರ ಹೆಮ್ಮೆ.
Sir chitradurga dalli muruga matha ede adu ede thara ede ond salli hogi banni sit
Ok thanks
Namma Ramagara so many times visited sir
ಅದ್ಭುತವಾದ ಚಿತ್ರಣದ ಜೊತೆಗೆ ನೈಜ ವಿವರಣೆ ಸೇರಿ ಜಾನಪದ ಲೋಕಕ್ಕೆ ಹೋದ ಅನುಭವ ನೀಡುತ್ತಿದೆ. Dr U.R ರವಿ ರವರಿಗೆ ಧನ್ಯವಾದಗಳು
Nammuru side ogidarala sir,very beatiful place sir
Hello sushmitha 🙂
Navu yesterday hogidvi
I went 8years back free entry now very much improved nice place thanks
Super place sir 👌👌
Thank you
Namma uru 🤩😘😘
Ho nice madam
Olle Kelsa madidira nivu sir namma hemme namma samskruthi na nenapisiddiri al the best 👍 we loves u sir
@@keerthikannadachannel3732 thank you so much
Very nice 👌
Thank you
Super sir 💐🙏👏💐tq so much sir
Welcome
Tq sir navu nodirada place thuoba tq sir
ವಾರೆವಾಹ್ ಸರ್, ತುಂಬಾ ತುಂಬಾ ಧನ್ಯವಾದಗಳು
ನಮ್ಮೂರಿನ ನಮ್ಮ ಹೆಮ್ಮೆಯ ಜಾಗ ನಮ್ಮ ಜಾನಪದ ಲೋಕ.
ನನ್ನ ಮನಸ್ಸಿಗೆ ಬೇಜಾರಾದಾಗೆಲ್ಲ ಈ ಜಾಗಕ್ಕೆ ಹೋಗುತ್ತಿರುತ್ತೇನೆ. ತುಂಬಾ ಇಷ್ಟವಾದ ಜಾಗ.
Hello
ನಾನೂ ಚನ್ನಪಟ್ಟಣ ತಾಲೂಕಿನವನು.ಸುಮಾರು ಹದಿನಾರು ವರುಷಗಳ ಹಿಂದೆ ಜಾನಪದ ಲೋಕಕ್ಕೆ ಭೇಟಿ ನೀಡಿದ್ದೆ.ಬಹಳ ಸುಂದರ ಹಾಗೂ ಪ್ರಶಾಂತ ಪರಿಸರವಿದೆ.ನಿಮ್ಮ ವಿಡಿಯೋ ಮೂಲಕ ಮತ್ತೊಮ್ಮೆ ಹಿಂದಿನ ನೆನಪು ಮರುಕಳಿಸಿದಂತಾಯಿತು.ನಿಮಗೆ ಧನ್ಯವಾದಗಳು.
ಕರ್ನಾಟಕದ ಹೆಮ್ಮೆ ಯ ಜಾನಪದಲೋಕಕ್ಕೆ ಶುಭ ಹಾರೈಕೆಗಳು.
Super sir 🙏🙏🙏🙏🙏
Thank you very much sir 🙏🙏🙏
Thank you too
Camera super
Very nice... Its my place 🙂🙂
Welcome
Super uncle
thank you
Nice 👌
Thank you! Cheers!
ಜಾನಪದ ಲೋಕ ಪರಿಚಯ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು ಖಂಡಿತವಾಗಿಯೂ 1 ಸಾರಿ ಹೂಗಿಬರುತೇವೆ.
Please share the video...s
. Jai Hind
Thank you Girish sir🙂janapada loka interview madidakke 💐
Nam husband ille job madodu
Super place
Ho good madam
Awesome place sir 😍
Thank you
Namma Ramanagara❤️❤️❤️
Hello sahana thank you
ಒಂದು ಡೌಟ್.... ಜಾನಪದ ಲೋಕ board ಇದ್ಹೇ .. ಜಾ..jaa..
But ಮಾತಾಡೋ time ಆಲಿ ಜ ja ಜನಪದ anthivi...ಯಾಕೆ?
ಜನರ ಪದವೇ ಜಾನಪದ 🙂
I visited this place with my clg frnds it's very nice superb place for photoshoot and one of the nice culture of Karnataka
Yes lakshmi thank you so much
👍🏻👍🏻👍🏻
Thank you
I visited this place 15 years back, your video recalling me my old memories, thank you so much Sir.
Thank you so much
Nice place
Yes thank you
Namma ramanagar 😊
Yes ನಮ್ಮದು 😀
@@bhagyatvvlogs please share your contact no.. for this video part...2
Our college one day trip sir..1 year ago.. it recalled all the memories we had there.. explore karnataka..
Super sir
Welcome madam
So informative...
I visited this place 9 years back sir, by your video i just recalled my memories. Thank you
So nice of you
Super camera work👌🔥🔥
Thank you so much 😀
Sir naavu hogta irtivi super agide yella real tarane ide good place namgantu hallige hodange agutte I like it sir innu channagi barali nim video 🙏🙏🙏🙏
3 years back only 20 rs for ticket charge 😊
I hv not seen this place at all want to know abt the timing and holiday
Morning 10 o'clock to evening 5 o'clock
Tuesday holiday
Thank you sir for a wonderful photography and information about jana pada. Your channel is no 1 in Kannada U tube. All the best in future for all your effort s.
Thank you so so much 🙏
ನಮ್ಮ ಚನ್ನಪಟ್ಟಣ ತೋರಿಸಿದ್ದಕ್ಕೆ ತುಂಬಾ ಧನ್ಯವಾದಗಳು ನಮ್ಮ ಊರಿನ ಫೇಮಸ್ಸಾದ ಜಾನಪದ ಲೋಕವನ್ನು ತೋರಿಸಿದ್ದಕ್ಕೆ ಧನ್ಯವಾದಗಳು ಸರ್ 🙏🙏🙏 ಈಗ ನಮ್ಮ ಚನ್ನಪಟ್ಟಣಕ್ಕೆ ಇರಲಿ ಸರ್. ಧನ್ಯವಾದಗಳು ಸರ್ 🙏🙏🙏🙏🙏🙏🙏🙏🙏🙏
Channapatnadavru like kodi
Visited last year anna
Namma ooridu
Wow nice
Address please
Near Kamat lokaruchi Ramnagar
This is Everyone Must Watch Video, thank You So Much Girish Sir for Exploring Our Ramanagara's Pride Janapadha Loka. Pls Explore More and More these kind of Tourism Places Girish Sir this is Our Humble request. Video Quality and Editing Style is Really Beautiful and top Professional Sir. Eagerly Waiting for Next Episode Girish Sir
Namma Ramanagara 💪💪
Yes thank you
ಈ ಗ ಜ ನ ಪ ದ ಲೋ ಕ ಕ್ಕೆ
ವೀ ಕ್ಷ ಕ ರಿ ಗೆ ಅ ವ ಕಾ ಶ ವಿ ದೆ ಯ. ಕ ರೋ ನ ದಿ o ದ
ಬಾ ಗಿ ಲು ತೆ ರೆ ದಿ ದೆ ಯ
ತಿ ಳಿ ಸಿ.
Yes opened
ಸರ್......
ಸತ್ಯ ಹೇಳ್ಬೇಕೆಂದರೆ, ನಿಮ್ಮ ಚಾನೆಲ್ ಮುಖಾಂತರ ಈ ಲೋಕವನ್ನ ಸುತ್ತಿಬಂದೆ ಸರ್, ಧನ್ಯವಾದಗಳು.
(ನನಗೊಂದು ಸಹಾಯ ಮಾಡುವಿರಾ? ಏನೆಂದರೆ- ಈ ವಿಡಿಯೋ ಮಾಡಿದ ಕ್ಯಾಮರದ ವಿವರ,ಮತ್ತು ಬೆಲೆ ಎಷ್ಟು ಸರ್?.
ನಿಮ್ಮ ಮೂಲ ವೃತ್ತಿಯ ಕಸುಬನ್ನು ಇಲ್ಲಿ ಬಹಳ ಚನ್ನಾಗಿ ತೋರಿಸಿದ್ದೀರಿ ಸರ್.... ವಂದನೆಗಳು.
Thank you so much 🙏 u can WhatsApp on 9731285864
Thanks for your premium content for free ..... excellent camera and editing skills. Hoping for the best youtube channel in coming days.
I hope so too!
Super sir 🙏🙏🙏🙏🙏
Thank you very much sir 🙏🙏🙏
Welcome
Nice place
Thank you
Namma Ramanagara❤️❤️