Ayyooo... ಬಹಳ ದೊಡ್ಡ ಮಾತು. ನಾನು ಅಷ್ಟು ದೊಡ್ಡವಳಲ್ಲ ಆದರೆ ಎಲ್ಲರೂ ಕೂಡ ಒಂದೊಂದು ವಿಧದಲ್ಲಿ ಆಚರಣೆ ಮಾಡುತ್ತಾರೆ... ನಾವು ನಮಗೆ ಗೊತ್ತಿರುವ ಮಾಹಿತಿ ಜೊತೆಗೆ ಇನ್ನೂ ಹಿರಿಯರು, ಗುರುಗಳ ಮುಖಾಂತರ ತಿಳಿದು ಸರಿಯಾದ ಕ್ರಮದಲ್ಲಿ ಮಾಡಲು ತಿಳಿಸುತ್ತೇವೆ ಅಷ್ಟೇ... ನಿಮ್ಮ ಹಾರೈಕೆಗೆ ನನ್ನ ಧನ್ಯವಾದಗಳು.. ನಿಮಗೂ ನಿಮ್ಮ ಕುಟುಂಬಕ್ಕೆ ನವದುರ್ಗೆಯರ ಆಶೀರ್ವಾದ ಸಿಗಲಿ 🙏❤😊
Olleya mahiti tilisikottiri thanks mam
🙏🙏😊
Jai mata ji ki jai 🎉 jai mata ji ki jai 🎉🎉
Mahiti kotideera madum tnq somuch ❤
😊🙏
Thank you maa🙏
🙏🙏
🙏🏻🙏🏻🙏🏻🙏🏻🙏🏻
🙏🙏🌹🌹🙏🙏
Jai mata Di ji ki jai ho 🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿
Namaste thanks amma
🙏
❤❤❤❤mahadevi namaha❤❤❤❤
Very well explained ma'am 🙏 thank you 😊
Keep watching... 😊🙏
🙏mam you tubnalli mahiti niduva ellaa ammandira ammandirege nanna stastanga namaskaaragalu nivella nammanna tiddoddikke ee bhoomimale banddidera annsutte aa devaru nimage nimma kutumbakke aaur aarogya kottu kaapadali thank u mam
Ayyooo... ಬಹಳ ದೊಡ್ಡ ಮಾತು. ನಾನು ಅಷ್ಟು ದೊಡ್ಡವಳಲ್ಲ ಆದರೆ ಎಲ್ಲರೂ ಕೂಡ ಒಂದೊಂದು ವಿಧದಲ್ಲಿ ಆಚರಣೆ ಮಾಡುತ್ತಾರೆ... ನಾವು ನಮಗೆ ಗೊತ್ತಿರುವ ಮಾಹಿತಿ ಜೊತೆಗೆ ಇನ್ನೂ ಹಿರಿಯರು, ಗುರುಗಳ ಮುಖಾಂತರ ತಿಳಿದು ಸರಿಯಾದ ಕ್ರಮದಲ್ಲಿ ಮಾಡಲು ತಿಳಿಸುತ್ತೇವೆ ಅಷ್ಟೇ... ನಿಮ್ಮ ಹಾರೈಕೆಗೆ ನನ್ನ ಧನ್ಯವಾದಗಳು.. ನಿಮಗೂ ನಿಮ್ಮ ಕುಟುಂಬಕ್ಕೆ ನವದುರ್ಗೆಯರ ಆಶೀರ್ವಾದ ಸಿಗಲಿ 🙏❤😊
Thanks for the video mam .
🙏
ಮಾಹಿತಿಯನ್ನು ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು
💐❤🙏🙏🙏🙏🙏❤💐
🙏🙏😊
Thanks mam ❤
🙏❤
Thank you mam 🥰
Most welcome 😊🙏
Thanks
🙏🙏🙏
ಇದನ್ನೆಲ್ಲ ತಿಳಿಸಿ ಕೊಟ್ಟಿದ್ದಕೆ ತುಂಬಾ ದನೢವಾದಗಳು ಮಡಮ್🎉
🙏🙏
ಅಕ್ಕ ಇನ್ನು ವಿಡಿಯೋ ಬಂದಿಲ್ಲ
ಬಂತು ಈಗ ನೋಡಿ 😊
Akka upavasa eruvavaru kadale puri thinnabahuda
ತಗೊಳಿ..
Madam maneli poorvikara tithi idre a Dina pooje tappisbeka athava madaboda
ಬೆಳಗ್ಗೆ ಬೇಗ ಪೂಜೆ ಮುಗಿಸಿ... ನಂತರ ಮಧ್ಯಾಹ್ನ ಪೂರ್ವಿಕರ ಪೂಜೆ ಮಾಡಿ....
Thank you madam
ಪ್ರದಕ್ಷಿಣೆಗೆ ಸುಲಭವಾಗಿರುವ ಮಂತ್ರಹೇಳಿ ಕೋಡಿ
ಒಟ್ಟಿಗೆ ಪ್ರದಕ್ಷಿಣೆ ಹಾಕಿ ಬಂದು ಕುಳಿತು ಹೇಳಿ ಮಂತ್ರ ತೊಂದರೆ ಇಲ್ಲ.
Saraswathi poojeya date tilisi madam please
ಪ್ರತಿದಿನ ಮಾಹಿತಿ ಬರುತ್ತೆ ನೋಡಿ 🙏
Good
🙏😊
Prema
1:38
Mam banni puje madabekadare 3 Dina period ayitu evaga puje na continue madabahudaa ant heli
ಮುಟ್ಟು ನಿಂತಿದ್ದರೆ ಮುಂದುವರೆಸಿ
@@Sanatanavaani29 no mam evatte agide
ಹಾಗಿದ್ರೆ ಬೇಡ... ಮುಟ್ಟು ನಿಂತ ನಂತರ ಹೇಗಿದ್ರೂ ಮೂರು ದಿನ ಪೂಜೆ Agidyalla ಕಡೆ ದಿನ ಹೋಗಿ ಉಡಿ ತುಂಬಿ ಬನ್ನಿ
@@Sanatanavaani29 ok
Amma manday kalasa edoke time heli please
ತಿಳಿಸುತ್ತೇನೆ..
Deepa harihoythu enu madabeku
Nodkobeku alva??? ಸರಿ ದೇವಿಗೆ ತಪ್ಪು ಕಾಣಿಕೆ ಕಟ್ಟಿ.. Kshame ಕೇಳಿ. ಕಾಣಿಕೆನ ದೇವಿ ದೇವಸ್ಥಾನ ಹುಂಡಿಗೆ ಹಾಕಿ ಬನ್ನಿ
Deepa keeta katithu adike matte deepa achbodha
ನಿಧಾನಕ್ಕೆ ಬತ್ತಿ ಸರಿ ಮಾಡಿ... ಹುಷಾರು
Naivedya naavu sevisabahuda
Tagobahudu... ನೀವು ಉಪವಾಸ ಮಾಡುತ್ತಿಲ್ಲ ಅಂದರೆ ಪೂಜೆ ಆಗಿ 15 mints ಬಿಟ್ಟು ಮನೆ ಅವರೆಲ್ಲ ತಗೊಳಿ
5.30ಕೆ ಹೋಗಬಹುದ ಮೊದಲೆ ಅದರೆ ಕತ್ತಲೆಯ ಇರುತ್ತೆ
ಸೂರ್ಯ ಉದಯಕ್ಕೂ ಮುನ್ನ ಹೋದರೆ ಸಾಕು... ಜಾಗ್ರತೆ .
ನೆನ್ನೆ ಮಳೆಬಂತು ಬನ್ನಿಮರದ ಪೂಜೆಯನ್ನು ಮಾಡಲು ಆಗಲಿಲ್ಲ ನಾಳೆಯಿಂದ ಮಾಡಬಾಹುದ 7ದಿನ ಸಿಗುತ್ತದೆ
ಮಾಡಬಹುದು
ಅ ಮಂತ್ರ ಹೇಳಲು ಬರಲ್ಲ ಸುಲಭವಾದ ಮಂತ್ರ ತಿಳಿಸಿ pls 🙏
ಶಮೀ ಶಮಿಯತೇ ಪಾಪಮ್
ಶಮೀ ಶತ್ರು ವಿನಾಶಿನಿ
ಅರ್ಜುನಸ್ಯ ಧನುರ್ಧಾರ್ಯ
ರಾಮಸ್ಯ ಪ್ರಿಯದರ್ಶಿನೀ ಇಷ್ಟೇ ಹೇಳಿ ಸಾಕು.
Olleya mahiti tilisikottiri thanks mam
🙏🙏🙏
🙏🙏
🙏🙏