ತನಿಖಾ ಅಧಿಕಾರಿಗಳನ್ನೇ ಜೈಲಿಗೆ ಕಳಿಸುವ ಸಿದ್ದರಾಮಯ್ಯ ಹುನ್ನಾರ : ಕರ್ನಾಟಕ ಮತ್ತೊಂದು ಬಂಗಾಲ?

Поделиться
HTML-код
  • Опубликовано: 15 окт 2024
  • ತನಿಖಾ ಅಧಿಕಾರಿಗಳನ್ನೇ ಜೈಲಿಗೆ ಕಳಿಸುವ ಸಿದ್ದರಾಮಯ್ಯ ಹುನ್ನಾರ : ಕರ್ನಾಟಕ ಮತ್ತೊಂದು ಬಂಗಾಲ?
    #Siddaramaiah
    #MaharshiValmikiBoardScam
    #EnforcementDirectorate
    #MuruliKannan
    #Mital
    #BKallesh
    #SaradhaChitFund
    #RajeevkumarPPMDGP
    #WestBengal
    #MamataBanerjee
    #RavindraJoshiJoin this channel to get access to perks:
    / @ravindrajoshicreation...
    ನಮ್ಮ ಈ ಮುಕ್ತ ಪತ್ರಿಕೋದ್ಯಮಕ್ಕೆ ನಿಮ್ಮ ಸಹಾಯವಿರಲಿ PayPal
    UPI ID : ravindracreations@ybl
    Support Us Through
    PhonePe: 7760221668
    GooglePay: 7760221668
    PayTm: 7760221668
    UPI ID : ravindracreations@ybl
    Bank Details :
    Ravindra Joshi
    A/c no 54003684655
    IFSC Code: SBIN0040289
    State Bank Of India
    Jayanagar Mysuru ,Karnataka
    Join this channel to get access to perks:
    / @ravindrajoshicreation...

Комментарии • 556

  • @Manu_brave
    @Manu_brave 2 месяца назад +38

    cctv ಮುಂದೆ ವಿಚಾರಣೆ ಮಾಡಿದರೆ ಕಾಂಗ್ರೆಸ್ ನ ಯಾವ ಆಟ ಸಹ ನಡೆಯುವುದಿಲ್ಲ.

  • @narayananayak2482
    @narayananayak2482 2 месяца назад +139

    ಸಿದ್ದು.. ದೊಂಬರಾಟ.. ಜಾಸ್ತಿನೇ ಆಯ್ತು.. ಲಗ್ಗಾಟಿ... ಹೊಡೆಯೋದು... ಗ್ಯಾರಂಟಿ...😮😮😮😮😮

    • @shivanandgamad5235
      @shivanandgamad5235 2 месяца назад

      ವಿಗ್ ಹಾಕೊಳ್ಳೋ ಪಾರ್ಟಿ ಗೆ ಎಲ್ಲಿ ದುಡ್ಡು ಬರುತ್ತೆ ಕೇಳಿ ಮೊದಲು

    • @srikanteswaransuryanarayan3608
      @srikanteswaransuryanarayan3608 2 месяца назад +7

      ಯಾವಾಗ ಸಾರ್? ನಾವೂ ಕಾಯ್ತಾ ಇದೀವಿ.

    • @raghavaiyengar6877
      @raghavaiyengar6877 2 месяца назад +5

      ಬೇಗ ಸಿದು ನ ಜೈಲಿಗೆ ಹಾಕಿ

    • @harishpoojary5657
      @harishpoojary5657 2 месяца назад +1

      KArnatakadalli chonbuaiyyana....sarakArA....brashtchRigalige....suggi

  • @g.shankaranarayananil3705
    @g.shankaranarayananil3705 2 месяца назад +87

    Kejriwal ಕೂಡಾ ಇದನ್ನೇ ಮಾಡಿದ್ದ. ಏನಾಯಿತು?

  • @shivaniharish7090
    @shivaniharish7090 2 месяца назад +19

    Thank you..🙏ತುಂಬ ಚೆನ್ನಾಗಿ ವಿವರಿಸಿರುವಿರಿ. ಇದರ ಹಿಂದಿರುವ ನಿಮ್ಮ ಶ್ರಮಕ್ಕೆ ಧನ್ಯವಾದ..ನಮಸ್ಕಾರ 🙏

  • @SureshBhatt-mf4jb
    @SureshBhatt-mf4jb 2 месяца назад +24

    ಇವತ್ತಿನ ಸಂಚಿಕೆ ತುಂಬಾ ಚನ್ನಾಗಿದೆ. ತುಂಬಾ ವಿಷಯ ಸುಧೀರ್ಘ ವಾಗಿ ವಿವರವಾಗಿ ಹೇಳಿದ್ದಿರಾ. ಮನದಟ್ಟಾಗುವಂತೆ ಹೇಳಿದ್ದಿರಾ. ಧನ್ಯವಾಡಗಳು. ಯಿಂತಹ ಸಂಚಿಕೆ ಮತ್ತಷ್ಟು ಬರಲಿ. 🙏🏼😌🚩

  • @rajubd6734
    @rajubd6734 2 месяца назад +99

    ನಮ್ಮ ರಾಜ್ಯದ ಸಿದ್ದು ಲಾಲ್ ಗ್ಯಾಂಗ್ ಕರ್ಮ ಕಾಂಡ ಬಯಲಾಗಿದೆ 😮😮

  • @shivarammanur1372
    @shivarammanur1372 2 месяца назад +78

    ಈ ಎಲ್ಲಾ ವಿಷಯಗಳು ವಿಚಾರಗಳನ್ನು ತಿಳಿದ ಮೇಲೆ ಇನ್ನೂ ಬೇರೆ ಬೇರೆ ವಿಷಯಗಳು ಸಿದ್ದರಾಮಯ್ಯ ನ ಹುನ್ನಾರಗಳು ಒಂದೊಂದಾಗಿ ಹೊರಬರುವ ಸಾಧ್ಯತೆ ಹೆಚ್ಚು ಇದೆ. ಇದು ಒಂದು ರೀತಿಯಲ್ಲಿ ಕೇಜ್ರಿವಾಲ್ ರೀತಿಯೇ. ಅತಿಯಾಗಿ ಆಡಿದರೆ ಏನಾಗಬೇಕು ಅದೇ ಆಗುತ್ತದೆ. ಸಿದ್ದು ರಾಮಾಯಣ.

    • @SangmeshHolimath-cd2px
      @SangmeshHolimath-cd2px 2 месяца назад +5

      What about DK Ravi Ganapati Bande and other cases?

    • @rameshbv3921
      @rameshbv3921 2 месяца назад

      ಪಶ್ಚಿಮ ಬಂಗಾಳ, ದೆಹಲಿ, ಕರ್ನಾಟಕ ಈ ರಾಜ್ಯಗಳಲ್ಲಿ ತುರ್ತು ಪರಿಸ್ಥಿತಿ ಅನಿವಾರ್ಯ. ಕೂಡಲೇ ಜಾರಿಯಾಗಲಿ.

    • @vijaychandrasm1349
      @vijaychandrasm1349 2 месяца назад

      They cannot escape. Programming has already been done. Button to start is awaited. Let us view one after the other, if you finish at a stretch, the charm expires.* We shall wait to see the CUNNING JACKALS.*

  • @rssharma9
    @rssharma9 2 месяца назад +25

    ಇವನ್ನೆಲ್ಲ ಕೇಳಿದರೆ ನಮ್ಮ ಪ್ರೀತಿಯ ಭಾರತ ದೇಶ "Banana Republic" ಎಂದು ಅನಿಸುತ್ತದೆ. ಈ ಮೂದೇವಿಗಳಿಗೆ ದೇಶದ ಬಗ್ಗೆ ಭಕ್ತಿ ಗೌರವಗಳೇ ಇಲ್ಲವೇ? ಸಂಚಿಕೆ ತುಂಬಾ ಚೆನ್ನಾಗಿದೆ ಜೋಶಿಯವರೇ, ನಮಸ್ಕಾರ 🙏

  • @rudreshahs5793
    @rudreshahs5793 2 месяца назад +61

    ಕಳ್ಳರು , ಈಗ ಹೆದರಿ ಬೇರೆ ದಾರಿ ಹಿಡಿಯಲು ಹೊರಟಿದ್ದಾರೆ.. ನಾಟಕ ನಾಟಕ😂

    • @doreswamy3214
      @doreswamy3214 2 месяца назад

      ಕಳ್ಳ ಡಿಕೆಶಿ ಸಿದ್ದರಾಮಯ್ಯ ಡ್ರಾಮಾ

  • @Manu_brave
    @Manu_brave 2 месяца назад +134

    ಇವನನ್ನು ಆಯ್ಕೆ ಮಾಡಿದ ನಮ್ಮ ಕನ್ನಡಿಗರು ಮಹಾ ಭ್ರಷ್ಟರು.

  • @ganeshbangera5922
    @ganeshbangera5922 2 месяца назад +64

    ಬಾಯಿ ಚಪ್ಪರಿಸೊಕ್ಕೆ ಅಹಿಂದ ಅಹಿಂದ ಹೇಳಿಕೊಂಡು ಬರುತ್ತಾ ಇರುತ್ತಾರಲ್ಲ ಅಂತವರಿಗೆ ಸೌಹಾರ್ದಯತೆ ಇರಲ್ಲಾ.

    • @subbannank4730
      @subbannank4730 2 месяца назад

      ಅವರೆಲ್ಲಾ ಕಳ್ಳರು, ಸುಮ್ಮನೇ ಅಹಿಂದ ಅನ್ನೋ banner ನಲ್ಲಿ ಲೂಟಿ ಅಷ್ಟೇ

  • @karibasappam7055
    @karibasappam7055 2 месяца назад +38

    ಮೊದಲು ನಮ್ಮ ಸಂವಿಧಾನದ ಪ್ರಕಾರ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಇವರನ್ನು ಮಟ್ಟ ಹಾಕಲು ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸಲಿ.

  • @jayashreeshanbhag2572
    @jayashreeshanbhag2572 2 месяца назад +69

    ಮತದಾರ ಜನ ನೋಡಿಯೂ ಕಣ್ಮುಚ್ಚಿ ಕುಳಿತು ಕೊಂಡರೆ,ಕೇಳಿಯೂ ಕಿವುಡರಾಗಿ ಕುಳಿತುಕೊಂಡರೆ ಮುಂದೇನು🙆🏽🙆🏽🙆🏽

    • @rajubd6734
      @rajubd6734 2 месяца назад +13

      ಇದೇ ಬಿಟ್ಟಿ ಭಾಗ್ಯ ದ ಪರಿಣಾಮ 😂😂

    • @subbannank4730
      @subbannank4730 2 месяца назад

      ಸಾಮಾನ್ಯ ಜನರು ಕುರಿಗಳೂ ಆಶೆಬೂರುಕರು, ಪುಗಸಟ್ಟೆ ಯ ಆಸೆಯವರು, ಆ ಮುಂಡೆಮಕ್lu ತಾವು ಹಲಗೋದಲ್ಲದೆ ನಮ್ಮ ಎಲ್ಲಾ ಜನರನ್ನು ದೇಶವನ್ನೂ ಮುಳುಗಿಸುತ್ತಾರೆ, ಅಂದ್ರೆ ಪಾಕಿಸ್ತಾನ ಆಗಲೂ ದಾರಿ ಮಾಡಿ ಕೊಡುತ್ತಾರೆ ಅಷ್ಟೇ

  • @rohithshet8672
    @rohithshet8672 2 месяца назад +19

    ಇನ್ನೂ ಏನೇನ್ ಕರ್ಮ ನೋಡ್ಬೇಕೋ ಇವನಿಂದ... ತು.😢😢

  • @ananddeshpande3122
    @ananddeshpande3122 2 месяца назад +7

    ಜೋಶಿ ಗುರುಗಳೇ ಧನ್ಯವಾದಗಳು ಸತ್ಯ ಸಂಗತಿ ತಿಳಿಸಿದ್ದೀರಿ

  • @somaiahc.k9190
    @somaiahc.k9190 2 месяца назад +96

    ತುಕ್ದೆ ಗಾಂಗ್ನ ಒಂದಗತ್ತಿದ್ದಾರೆ ಟೂಲ್ ಕಿಟ್ ಪ್ರಭಾವ. ಜೈ ಭಾರತ್ ಮಾತ.

  • @lathakamalakar2326
    @lathakamalakar2326 2 месяца назад +39

    ಕಳ್ಳತನ ಮಾಡಿ ಸುಮ್ಮನೆ ಬಗೆಹರಿಸಿ ಕೊಳ್ಳುವ ಬದಲು, ಪ್ರಕರಣ ದೊಡ್ಡದು ಮಾಡುತ್ತಿದ್ದಾರೆ. ಖಂಡಿತ ಜೈಲಿಗೆ ಹೋಗುತ್ತಾರೆ. ರಾಹುಲ್ gandi ಏನನ್ನು ಹೇಳುತ್ತಾರೆ. ಬಾಯಿಗೆ ಬಿಗ ಹಾಕಿ ದ್ದಾರೆ. 😂😂

    • @gayathrishekar4250
      @gayathrishekar4250 2 месяца назад

      Avanu geddaga mathra nanu nanninda antha hododi barodu 😂

    • @rajuraj-vv1pb
      @rajuraj-vv1pb 2 месяца назад

      ಕರ್ನಾಟಕ ಜನತೆ ಇವರನ್ನು ಆಯ್ಕೆ ಮಾಡಿ ತಪ್ಪು ಮಾಡಿದ್ದಾರೆ. ದಿನ ಬೆಳಗಾದರೆ ಸರ್ಕಾರದ ಅಕ್ರಮಗಳು ಗೊತ್ತಾಗುತ್ತಿಲ್ಲವೇ. ಇವರಿಗೆ ಸ್ವಲ್ಪ ವಾದರು , ನಾಚಿಕೆ , ಮಾನಮರಿಯದೆ, ಆತ್ಮಸಾಕ್ಷಿ, ದೇಶದ ಬಗ್ಗೆ ಕಿಂಚಿತ್ತೂ,ಭಕ್ತಿ ದೇಶದ ಅಭಿವೃದ್ಧಿ ಬಗ್ಗೆ ಇಲ್ಲವಲ್ಲ. ದೇಶವನ್ನು ಹಾಳು ಮಾಡುತ್ತಿದ್ದಾರೆ, ಇವರ ತಳ ಬುಡ ಇಲ್ಲದ ಮಾತು ಗಳು ರಾಜ್ಯದ ಜನರನ್ನು ಮೂರ್ಖರನ್ನಾ ಗಿಸುತ್ತಿದ್ದಾರೆ. ಕರ್ನಾಟಕದ ಜನತೆ ಎಚ್ಚೆತ್ತು ಕೊಳ್ಳ ಬೇಕು.

  • @rekhac1616
    @rekhac1616 2 месяца назад +14

    Dhanyawadagalu sir nirbheetha varadige 🙏🙏

  • @shankarhr3619
    @shankarhr3619 2 месяца назад +43

    ಸರ್ ನಮ್ಮ ದೇಶ ಈ ಕೂಟದಿಂದ ಅಧೋ ಗತಿಗೆ ಹೋಗ್ತಾ ಇದೆ. ನಮ್ಮ ಮುಂದಿನ ಹಿಂದೂ ಪೀಳಿಗೆ ನಮ್ಮ ಭಾರತದಲ್ಲಿ ಬದುಕೋದು ಕಷ್ಟ

    • @sanjeevap4913
      @sanjeevap4913 2 месяца назад +2

      What is the role of judiciary in this case.

    • @vijaychandrasm1349
      @vijaychandrasm1349 2 месяца назад +1

      ​@@sanjeevap4913you got to wake them. Or you have to knock the door.

  • @prasannakumarr9609
    @prasannakumarr9609 2 месяца назад +9

    ಸಾರ್ ವಕ್ಫ್ಪ್ ಬೋರ್ಡ್ನ್ ಅನ್ನು ಇಲ್ಲಿಯವರೆಗೂ ಯಾಕೆ ಬರ್ಕಾಸ್ಟ್ ಗಿಳಿಸುತ್ತಿಲ್ಲ.

  • @nagarajolety3384
    @nagarajolety3384 2 месяца назад +5

    ಜನಕ್ಕೆ ಬೇಕಧ ವಿಷಯ ಸರಕಾರದ ಮೋಸ ವಿಷಯಕ್ಕೆ ಧನ್ಯವಾದಗಳು

  • @RAJ1965
    @RAJ1965 2 месяца назад +6

    🇮🇳🕉️🔱ಇದಕ್ಕೆಲ್ಲಾ ಕಾಲವೇ ಉತ್ತರ ಕೊಡುತ್ತೆ.🇮🇳🕉️🔱

  • @sathyanarayanarao2606
    @sathyanarayanarao2606 2 месяца назад +14

    C m. ಸಿದ್ದರಾಮಯ್ಯ ಅವರು ಆತ್ಮ ಸಾಕ್ಷಿ ಕೆಲಸ ಮಾಡಲಿ

    • @subbannank4730
      @subbannank4730 2 месяца назад +6

      ಸತ್ತೇ ಹೋಗಿರುವವನಿಗೆ ಆತ್ಮ ಎಲ್ಲಿಯದು, ಇವರೆಲ್ಲಾ ಯಾವಾಗ ಸಾಯುವರೋ, ಆಗ್ಲೇ ದೇಶ ಉದ್ಧಾರ ಆಗುತ್ತೆ

    • @raghavaiyengar6877
      @raghavaiyengar6877 2 месяца назад

      ​@@subbannank4730ಸರಿಯಾಗಿದೆ ಇಂತಹವರು ಬದುಕೆ ವೇಸ್ಟ್

  • @ashokdiwanaji7398
    @ashokdiwanaji7398 2 месяца назад +46

    . ಮತ್ತೆ ಕೇಂದ್ರ ಸರಕಾರ ಸರಕಾರವನ್ನು ಯಾಕೆ ಕಿತ್ತುಹಾಕಲೊಲ್ಲದು?

  • @ishvarmanrannavar717
    @ishvarmanrannavar717 2 месяца назад +8

    ಮಾನ್ಯರೇ, ರಾಹುಲ್ ತೋರಿಸುತ್ತಿದ್ದದ್ದು ಸಂವಿಧಾನವಲ್ಲ, ಲಾಲ್ ಕಿತಾಬದಂತೆ ಕಾಣುತ್ತದೆ.

  • @PrakashCmp-qq8pq
    @PrakashCmp-qq8pq 2 месяца назад +15

    History will consider Siddu as corrupt and hopeless leader.

  • @malleshdasavara8176
    @malleshdasavara8176 2 месяца назад +8

    ಕ್ರೇಜಿವಾಲ್ ಆದ ಗತಿ ಸಿ ಎಂ ಗೆ ಆಗೋದರಲ್ಲಿ ಆಶ್ಚರ್ಯವಿಲ್ಲ..

  • @venkataramanappa6368
    @venkataramanappa6368 2 месяца назад +7

    ಕೇಂದ್ರ ಸರಕಾರ ಬೇಗ ಇಂತವರಿಗೆ ತಕ್ಕ ಪಾಠ ಕಲಿಸಬೇಕು

    • @manjunathhl2044
      @manjunathhl2044 2 месяца назад

      ಕೇಂದ್ರ ಸರ್ಕಾರ ಅವರ ಕುರ್ಚಿ ಉಳಿಸಿಕೊಳ್ಳಲಿ ಮೊದಲು.

  • @nagaraja5049
    @nagaraja5049 2 месяца назад +10

    Super explanation of real facts. Thanq.

  • @dr.govindappagips6877
    @dr.govindappagips6877 2 месяца назад +10

    Excellent information to public and True

  • @hkseetharama9822
    @hkseetharama9822 2 месяца назад +3

    ಇಂತ ಕಳ್ಳರನ್ನು ಜೈಲಿಗಟ್ಟಬೇಕು.

  • @ravindrahegde7414
    @ravindrahegde7414 2 месяца назад +6

    ಈ ಬಗ್ಗೆ ಸಂಬಧಿಸಿದ ವ್ಯಕ್ತಿಗಳು ನ್ಯಾಯಾಲಕ್ಕೆ ಹೋಗಿ ಕೇಸ್ ಹಾಕೋದಿಲ್ಲ?

  • @VighneshwarHegde-f4w
    @VighneshwarHegde-f4w 2 месяца назад +11

    ನಿಮ್ಮ ಕ೪ಕ೪ಿ ಮೆಚ್ಚಿದ್ದೇನೆ

  • @radhakrishnamm6974
    @radhakrishnamm6974 2 месяца назад +3

    ಇಂತವನ್ನು ಅತ್ತಿಕ್ಕಿಲು ಕೇಂದ್ರಕ್ಕೆಬೇರೆ ಬಾರಿಯಲ್ಲವೇ

  • @dr.govindappagips6877
    @dr.govindappagips6877 2 месяца назад +9

    Excellent information to public

  • @chandrashekarchandrashekr1329
    @chandrashekarchandrashekr1329 2 месяца назад +6

    Yes sir elaboration and behaviour of govt is explained in detail thank you sir

  • @MsMaharashtra
    @MsMaharashtra 2 месяца назад +11

    No mercy on all such highly influential corrupt politicians... JUSTICE MUST PREVAIL.. JAI SHREE RAM🙏

  • @girishkalledevar9779
    @girishkalledevar9779 2 месяца назад +3

    ಸತ್ಶ ಯಾವಾಗಲು ಕಹಿಯಾಗಿರುತ್ತದೆ ಸರ್

  • @veerappadevaru3574
    @veerappadevaru3574 2 месяца назад +5

    ಸೈಟ್ ಬಾಬ್ತು... ಲೋಕಾಯುಕ್ತರ ಕಛೇರಿಯಲ್ಲಿ ಕೇಸ್ ದಾಖಲು ಮಾಡಲಾಗಿದೆ

  • @chandrashekhark.n-b9f
    @chandrashekhark.n-b9f 2 месяца назад +6

    ಪಶ್ಚಿಮ ಬಂಗಾಳದಲ್ಲಿ ಯಾಕೆ ಆರ್ಟಿಕಲ್ 356 ಜಾರಿಗೊಳಿಸುತ್ತಿಲ್ಲ

  • @sushilahegde3343
    @sushilahegde3343 2 месяца назад +7

    ಜೈ ಮೋದಿ ಜಿ ಜೈ ಬಿಜೆಪಿ

  • @venkateshmysore1137
    @venkateshmysore1137 2 месяца назад +12

    Great Democracy by Congress nurtured for more than 60years.

  • @mnagappa8199
    @mnagappa8199 2 месяца назад +2

    ನೀವು ಹೇಳುತ್ತಿರುವ ಪ್ರತಿಯೊಂದು ವಿಷಯ ಕೇಳಿ ನನ್ನ ಹೊಟ್ಟೆಯಲ್ಲಿ ಅಗ್ನಿ ಕುದಿತಿದೆ ಸರ್

  • @shriramachandra6699
    @shriramachandra6699 2 месяца назад +3

    Jai sriram jai modigi jai yogiji jai bjp jai Hindu 🕉 🕉 🕉 🕉 🕉 🕉 🕉 🕉 🕉 🕉 🕉

  • @padmanabhacr5521
    @padmanabhacr5521 2 месяца назад +5

    You are 100% correct. They want shelter now, that is why this mislead

  • @ShivKumar-kf2nf
    @ShivKumar-kf2nf 2 месяца назад +19

    Sir this is same as Tamil nadu style of complain

  • @ashokdiwanaji7398
    @ashokdiwanaji7398 2 месяца назад +17

    ಇದಕ್ಕೆ ಪರಿಹಾರ

  • @shantappabiradar6424
    @shantappabiradar6424 2 месяца назад +18

    👌👌❤️ Jai shreeram ❤️👌👌

  • @mrk6657
    @mrk6657 2 месяца назад +6

    ಜೈಶ್ರೀರಾಮ್

  • @shreedharrshreedhar6045
    @shreedharrshreedhar6045 2 месяца назад +8

    Thanks..sir

  • @adithyaaron8574
    @adithyaaron8574 2 месяца назад +14

    Sir we support you

  • @vijayas5242
    @vijayas5242 2 месяца назад +6

    ಯಾವುದೋ ಖಳನಾಯಕರ್ cinema ನೋಡಿದ ಅನುಭವ ಆಯ್ತು

  • @veerappadevaru3574
    @veerappadevaru3574 2 месяца назад +5

    ವೇದಿಕೆಯಲ್ಲಿ ಎಳೆದುಕೊಂಡು ಮುತ್ತು ಕೊಟ್ಟವರು ಏನು ಹೇಳುತ್ತಾರೆ..ಗಂಡ ಈಗಲಾದರೂ ನೆನಪಾಗುತ್ತದೆ

  • @gopalkp9710
    @gopalkp9710 2 месяца назад +6

    Sir very nice news

  • @vikasenterprises7618
    @vikasenterprises7618 2 месяца назад +2

    ಪ್ರಯತ್ನಗಳು ಮುಂದುವರಿಯುತ್ತಲೇ ಇವೆ.ಪ್ರಕರಣ ಸುತ್ತಿಕೊಳ್ಳುತ್ತಲೇ ಇದೆ.

  • @SandhyaShenoy-t6n
    @SandhyaShenoy-t6n 2 месяца назад +1

    Thank you sir

  • @sindhudhararaaradhy233
    @sindhudhararaaradhy233 2 месяца назад +2

    ಇದು ಮೊದಲಿನಿಂದಲು ನಡೆದು ಬಂದ ದಾರಿ ಇವರಿಗೆಲ್ಲ ಕಾನುನಿಂದಲೆ ಉತ್ತರ ಕೋಡ ಬೇಕು

  • @nagrajnadoor2431
    @nagrajnadoor2431 2 месяца назад +4

    ಒಂದೈದು ವರ್ಷ ಎಮರ್ಜೆನ್ಸಿ ಹಾಕೋದು ಪ್ರಸ್ತುತ ಬಹಳ ಮುಖ್ಯ

    • @manjunathhl2044
      @manjunathhl2044 2 месяца назад

      ಮೋದಿಗೆ ಎಮರ್ಜನ್ಸಿ ಹಾಕೋಕೆ ಬೀಜ ಇದ್ಯಾ ಕೇಳು.

  • @shankarshetty4820
    @shankarshetty4820 2 месяца назад +7

    Jai Shree Rama Seetharam

  • @shanmukhaswamy7768
    @shanmukhaswamy7768 2 месяца назад +14

    Why West Bengal government is not dismissed by promulgation of article 356 of the constitution. Most fit case to impose it.

  • @parashuram2124
    @parashuram2124 2 месяца назад +14

    No guts to enquire this . First west bengal , tamilnadu, Karnataka and all over India

  • @venkantachalam7066
    @venkantachalam7066 2 месяца назад +1

    ಸತ್ಯ ಮೇವ ಜಯತೆ

  • @krishnabhat8047
    @krishnabhat8047 2 месяца назад +12

    ಎಷ್ಟು ಕಷ್ಟ ದೇಶ ಆಡಳಿತ

  • @Sushma-u9f
    @Sushma-u9f 2 месяца назад +2

    Super sir

  • @VEERABHADRAIAHB-s1f
    @VEERABHADRAIAHB-s1f 2 месяца назад +1

    ಸಂವಿಧಾನದ, ರಾಜ್ಯ ಪಾಲರು,ರಾಷ್ಟ್ರಪತಿಗಳು,ಈಸಂಬಂದ,ಪ್ರಜಾಪ್ರಭುತ್ವ, ಅಂಭೇಡ್ಕರ್ಸ, ನೆನೆದು,ದೇಶ,ರಕ್ಷಿಸಿ.

  • @Erannants409
    @Erannants409 2 месяца назад +3

    Super🎉🎉🎉🎉🎉🎉

  • @ravik-wo6jl
    @ravik-wo6jl 2 месяца назад +12

    Superb talk joshi ji❤

  • @manjunathsv9721
    @manjunathsv9721 2 месяца назад +2

    ಮಾಡಲಿ, ಮಾಡಲಿ, ದೀಪ ಆರ time nalli heege ಆಗದು

  • @aumangalar
    @aumangalar 2 месяца назад +5

    Superb explanation sir

  • @dathurao5058
    @dathurao5058 2 месяца назад +7

    Great sir ❤❤❤❤

  • @narayanswmyk971
    @narayanswmyk971 2 месяца назад +21

    Jai.modi.ji

  • @promatic-code
    @promatic-code 2 месяца назад +2

    ಸರ್, ೧೪ ಘಂಟೆ ಐ ಟಿ ಕೆಲಸದ ಅವಧಿಯ ಬಿಲ್ ಮೇಲೆ ದಯವಿಟ್ಟು ಒಂದು ವಿಡಿಯೋ ಮಾಡಿ

  • @hnambig
    @hnambig 2 месяца назад +1

    ಇವರನ್ನು ಆಯ್ಕೆ ಮಾಡಿದ ಪ್ರಜೆಗಳಿಗೆ ಹೇಳುವುದೋ ಯಾರಿಗೆ ಹೇಳುವುದು ಅನುಭವಿಸಬೇಕು ಅಷ್ಟೇ

  • @lakshminarayanab.v.krishna7141
    @lakshminarayanab.v.krishna7141 2 месяца назад +1

    Well said Sir. Thank you.

  • @GaneshaMN-w1h
    @GaneshaMN-w1h 2 месяца назад +5

    ಇದನ್ನು ಲೋಫಾ ರಿಗೆ ತಿಳಿಸಿ

  • @pioneereventzweddings5355
    @pioneereventzweddings5355 2 месяца назад +2

    ಇದು ಇನ್ನೊಂದು ಬಾಂಗ್ಲಾ ಆಗ್ತಾ ಇದೆ.

  • @ramanins4436
    @ramanins4436 2 месяца назад +13

    🎉🎉சார் வணக்கம்;சட்டபுத்தகத்தை கையில் பிடித்துகொண்டு பிரமானம் செய்தவர்கள்;தமிழ்நாடு,கேரளா,மேற்க்கு வங்கம்,கர்நாடக முதல்வர்கள் சட்டத்தை மதிக்கவில்லை;மத்தியரசு இவர்கள்மேல் நடவடிக்கை எடுக்கவேண்டும். சார் ராணுவதளபதி திரு பிபின்ராவத் சொன்னது 100/உண்மையான வார்த்தைகள்.ஒரு மாநிலத்தையாவது குடியரசு தலைவர் ஆட்சியை கொண்டுவந்தால் இவர்கள் அடங்குவார்களா!??😮

  • @chinnappagoudar4453
    @chinnappagoudar4453 2 месяца назад +5

    very good

  • @narendrashetty2909
    @narendrashetty2909 2 месяца назад +10

    Why our supreme court silent these type matters.

  • @krishnaoppanthaya191
    @krishnaoppanthaya191 2 месяца назад +5

    Siddarama hatao campaign should be done by state BJP leaders

  • @RamaMohanms
    @RamaMohanms 2 месяца назад +10

    Mamatha and opposition parties are fallowing anarchism it shows great Churchill words are coming true this is congress great

  • @mkalyanimkalyani7252
    @mkalyanimkalyani7252 2 месяца назад +1

    Jai sriram

  • @dr.ashabenakappa354
    @dr.ashabenakappa354 2 месяца назад +5

    I had lots of hope in CM, after terrible letdown by BB😢

  • @rajendrajaganur-ku6bp
    @rajendrajaganur-ku6bp 2 месяца назад +5

    Ravat 👌

  • @anandamurthy1211
    @anandamurthy1211 2 месяца назад +2

    ಮೊದಲು ಸಿ ಬಿ ಐ ಕಲ್ಲೇಶ ನನ್ನ ಬಂಧಿಸಬೇಕು

  • @revathinagaraj4819
    @revathinagaraj4819 2 месяца назад

    ತುಂಬಾ ಸ್ಪಷ್ಟವಾಗಿ ವಿಶದವಾಗಿ ನಿರೂಪಣೆ ಮಾಡುತ್ತಿರಿ. 👏👏👏

  • @umakanthas952
    @umakanthas952 2 месяца назад +9

    If this is the case the president may interfere.

  • @krishnamurthypbhatagni2828
    @krishnamurthypbhatagni2828 2 месяца назад +1

    ಕಾಲ ಪಕ್ವ ಆಗುವವರೆಗೆ ಎಲ್ಲಾ ಆಟಗಳು ನಡಿಯತ್ತೆ.

  • @mohinig2010
    @mohinig2010 2 месяца назад +1

    Super super and thanks

  • @PrakashBellary-ll1tp
    @PrakashBellary-ll1tp 2 месяца назад +5

    Prakash
    Jaisreeram
    Jaimodiji

  • @irappakoshtikoshti-pk5km
    @irappakoshtikoshti-pk5km 2 месяца назад +1

    CBI yake beku Ella stategal permissions togobeku andre

  • @rameshdevadiga4499
    @rameshdevadiga4499 2 месяца назад +2

    👌🏿👌🏿👌🏿💯

  • @KashinathrRakkasagi
    @KashinathrRakkasagi 2 месяца назад +4

    Good answer

  • @Mdivatagi
    @Mdivatagi 2 месяца назад +2

    ಕೋರ್ಟ್ ಏಕೆ ಮಾತಾಡಲ ಹೇಳಿ

  • @ನುಡಿಮುತ್ತುಗಳು-ಧ5ಪ

    ಇವನ್ನೆಲ್ಲಾ ಕೇಳಿದರೆ ಮುಂದೇನು ಭಾರತದ ಭವಿಷ್ಯ‌.

  • @gurudevhanamsagar2471
    @gurudevhanamsagar2471 2 месяца назад

    Exllant analysis

  • @RajendraKumar-kl4yz
    @RajendraKumar-kl4yz 2 месяца назад +1

    Very very good comprehensive report. Center is very very week and fearsome on left. Have courage MOH 🙏🙏🙏

  • @manjunatha-us1mx
    @manjunatha-us1mx 2 месяца назад +1

    Thanks

  • @mallannanavadagi3519
    @mallannanavadagi3519 2 месяца назад

    ಜೋಶಿ ಸರ್ ಇಂತವರಗಿ ಕರಿ ನಿರು ಕುಡಿಸಬೇಕು.🙏

  • @KganeshRao-i2t
    @KganeshRao-i2t 2 месяца назад +1

    ಸಿದ್ದುನ ಅಪ್ಪ ರಾಹುಲ ಖಾನ್ ಗಾಂಧಿ ದೇಶ ದ್ರೋಹಿ ಆಂಟಿ ನೇಷನಲ್ ಹಿಂದೂ ವಿರೋಧಿ ಹಿಂದೂ ಹಿಂಸಾಕ್ ದ್ವೇಷ ಹರಡುವ ಕಾಂಗ್ರೆಸ್ ಸರ್ಕಾರ ನಿರ್ನಾಮ ಆಗದಿದ್ದರೆ ಈ ದೇಶ ಮತ್ತು ಜನರನ್ನು ಹಿಂದೂಗಳನ್ನು ಸರ್ವ ನಾಶ ಮಾಡಲು ಹೊರಟಿದ್ದಾರೆ
    ಜೈ ಶ್ರೀ ರಾಮ್